STEMI-2017/C2/Initial-Patient-Details-data-entry/Kannada

From Script | Spoken-Tutorial
Revision as of 16:53, 7 August 2020 by PoojaMoolya (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:01 ನಮಸ್ಕಾರ. Data-entry of Initial Patient Details ಎಂಬ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:09 ಈ ಟ್ಯುಟೋರಿಯಲ್ ನಲ್ಲಿ, ನಾವು-

STEMI A, B, C ಮತ್ತು D Hospital ಗಳ ಲ್ಲಿ ನೇರ ಪ್ರವೇಶ ಮಾಡುವಾಗ STEMI App ನಲ್ಲಿ ಒಂದು ಹೊಸ ರೋಗಿಯ Initial Patient Details ಅನ್ನು ನಮೂದಿಸಲು ಕಲಿಯುವೆವು.

00:25 EMRI ಗಾಗಿ, ಆರಂಭಿಕ ಡೇಟಾ ನಮೂದು ವಿಭಿನ್ನವಾಗಿರುವುದು.
00:30 ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನಿಮಗೆ - STEMI App ಅನ್ನು ಇನ್ಸ್ಟಾಲ್ ಮಾಡಿರುವ ಒಂದು Android tablet (ಆಂಡ್ರೈಡ್ ಟ್ಯಾಬ್ಲೆಟ್) ಹಾಗೂ ಸಕ್ರಿಯವಿರುವ ಇಂಟರ್ನೆಟ್ ಸಂಪರ್ಕವು ಬೇಕಾಗುವುದು.
00:43 ಅಲ್ಲದೇ, ನೀವು STEMI ಡಿವೈಸ್ ಹಾಗೂ STEMI App ಗಳನ್ನು ಬಳಸುವ ಬಗ್ಗೆ ಸಹ ತಿಳಿದಿರಬೇಕು.
00:49 ಇಲ್ಲದಿದ್ದರೆ, ದಯವಿಟ್ಟು ಈ ವೆಬ್ಸೈಟ್ ನಲ್ಲಿ STEMI ಟ್ಯುಟೋರಿಯಲ್ ಸರಣಿಯನ್ನು ನೋಡಿ.
00:56 New Patient ಟ್ಯಾಬ್, ರೋಗಿಯ ವಿವರಗಳನ್ನು, Fibrinolytic checklist, Cardiac History, Co-morbid Conditions ಹಾಗೂ Contact details ಇವುಗಳನ್ನು ಒಳಗೊಂಡಿರುತ್ತದೆ.
01:11 ಯಾವುದೇ STEMI Hospitalಗೆ ದಾಖಲಾದಾಗ, ಹೊಸ ರೋಗಿಯ ಡೇಟಾ ನಮೂದಿಸುವಿಕೆಯು ಇಲ್ಲಿಂದ ಪ್ರಾರಂಭವಾಗುತ್ತದೆ.
01:19 STEMI App ಅನ್ನು ಆಯ್ಕೆಮಾಡಿದ ನಂತರ ನಾವು STEMI ಹೋಮ್-ಪೇಜ್ ನಲ್ಲಿ ಇದ್ದೇವೆ.
01:24 initial patient ವಿವರಗಳಿಗಾಗಿ, ಅರ್ಥಾತ್ ನೇರ ಪ್ರವೇಶಕ್ಕೆ, ಡೆಮೋದಲ್ಲಿ ಬಳಸಿದ ಸನ್ನಿವೇಶವು C Hospital ಎಂದು ಆಗಿದೆ.
01:32 ಆದರೆ, A, B ಹಾಗೂ D Hospital ಸನ್ನಿವೇಶಗಳಿಗಾಗಿ ಡೇಟಾ ನಮೂದು ಒಂದೇ ಆಗಿರುತ್ತದೆ.
01:41 New Patient ಟ್ಯಾಬ್ ಅನ್ನು ಆಯ್ಕೆಮಾಡಿ.
01:44 ನಾವು ಯಾವುದೋ ಒಂದು ರೋಗಿಗಾಗಿ ಈ ಕೆಳಗಿನ ಡೇಟಾಅನ್ನು ನಮೂದಿಸೋಣ.
01:49 Patient Details ನ ಅಡಿಯಲ್ಲಿ, BASIC DETAILS ಇದೆ.
01:54 ಇಲ್ಲಿ ನಾವು ಈ ಕೆಳಗಿನ ವಿವರಗಳನ್ನು ನಮೂದಿಸುವೆವು –

Patient Name: “Ramesh”

02:01 Age: 53
02:04 Gender : “Male”
02:07 Phone Number
02:14 ಹಾಗೂ Address.
02:18 Payment ನ ಅಡಿಯಲ್ಲಿ, ಈ ಕೆಳಗಿನ ಆಯ್ಕೆಗಳಿರುತ್ತವೆ –

State BPL Insurance, Private Insurance, Self-Payment.

02:30 ನಾನು State BPL Insurance ಅನ್ನು ಆಯ್ದುಕೊಳ್ಳುವೆನು.
02:35 ನಂತರ Date & time of symptom onset ಇರುತ್ತದೆ.
02:40 ನಾವು ಇಲ್ಲಿ, ರೋಗಲಕ್ಷಣಗಳನ್ನು ನೋಡಿದ ದಿನಾಂಕ ಮತ್ತು ಸಮಯವನ್ನು ನಮೂದಿಸುವೆವು.
02:46 ನಾನು ಇಲ್ಲಿ Date ಹಾಗೂ Time ಗಳನ್ನು ನಮೂದಿಸುವೆನು.
02:54 ನಂತರ Admission ಇದೆ.
02:57 ಇಲ್ಲಿ, ನಾವು ಆಸ್ಪತ್ರೆಯ ಪ್ರವೇಶದ ವಿಧಾನವನ್ನು ಆಯ್ಕೆಮಾಡುವೆವು.
03:01 ಇದು A, B, C ಅಥವಾ D STEMI Hospitals ಗಳಲ್ಲಿ ಯಾವುದೇ ಒಂದಕ್ಕೆ ನೇರ ಪ್ರವೇಶದ ನಿದರ್ಶನ ಇದ್ದುದರಿಂದ, ನಾನು Direct ಅನ್ನು ಆಯ್ಕೆಮಾಡುವೆನು.
03:14 STEMI C Hospital ನಲ್ಲಿAdmission Direct ಎಂದು ಆಯ್ಕೆಮಾಡಿದ ನಂತರ, STEMI C Hospital Arrival Date ಹಾಗೂ Time ಗಳನ್ನು ನಮೂದಿಸಲು ನಮಗೆ ಸೂಚಿಸಲಾಗುವುದು.
03:24 ಹೀಗೆಯೇ, STEMI D Hospital ನ ವಿಷಯದಲ್ಲಿ, STEMI D Hospital Arrival Date / Time ಗಳನ್ನು ನಮೂದಿಸಲು ನಮಗೆ ಸೂಚಿಸಲಾಗುವುದು.
03:34 STEMI A/B Hospital ನ ವಿಷಯದಲ್ಲಿ, STEMI A/B Hospital Arrival Date /Time ಗಳನ್ನು ನಮೂದಿಸಲು ನಮಗೆ ಸೂಚಿಸಲಾಗುವುದು.
03:49 Manual ECG taken: Yes ಎಂದಾದರೆ, ನಾವು ECG date / time ಎಂಬ ಒಂದು ಡ್ರಾಪ್-ಡೌನ್ ಅನ್ನು ನೋಡುತ್ತೇವೆ.
04:04 ನಂತರ STEMI Confirmed ಇರುತ್ತದೆ. Yes ಎಂದಾದರೆ, Date / Time ಅನ್ನು ತುಂಬಲು ನಮಗೆ ಸೂಚಿಸಲಾಗುವುದು.
04:15 ಕೊನೆಯದಾಗಿ, ನಾವು Transport Details ಅನ್ನು ಕೊಡಬೇಕು.
04:21 ಇಲ್ಲಿ, ನಾವು ರೋಗಿಯನ್ನು C Hospital ವರೆಗೆ (ಆಸ್ಪತ್ರೆಗೆ) ಕರೆತಂದ ವಿಧಾನವನ್ನು ಆಯ್ಕೆಮಾಡುತ್ತೇವೆ.
04:29 Mode of Transport to Hospital ನ ಅಡಿಯಲ್ಲಿ,

Public ವಾಹನ, GVK Ambulance, Private Ambulance, Private ವಾಹನ ಎಂಬ ಆಯ್ಕೆಗಳಿರುತ್ತವೆ.

04:41 GVK EMRI ಎಂಬ ಆಯ್ಕೆಯು, STEMI D ಹಾಗೂ A/B Hospital ಗಳ Direct Admissionನ ವಿಷಯದಲ್ಲಿ ಸಾಧ್ಯವಾಗುತ್ತದೆ.
04:52 ಒಂದುವೇಳೆ Private Ambulance ಎಂದಾದರೆ, ನಾವು ಒಂದು ಡ್ರಾಪ್-ಡೌನ್ ಅನ್ನು ನೋಡುತ್ತೇವೆ.

Ambulance Call Date & Time Ambulance Arrival Date & Time Ambulance Departure Date & Time

05:08 ನಾವು GVK EMRI Ambulance ಅನ್ನು ಆಯ್ಕೆಮಾಡಲು ಸಾಧ್ಯವಿಲ್ಲ.
05:13 STEMI ಪ್ರೋಟೋಕಾಲ್ ಗಳ ಅಡಿಯಲ್ಲಿ, EMRI ಆಂಬ್ಯುಲೆನ್ಸ್ ಗಳು ಯಾವಾಗಲೂ ರೋಗಿಯನ್ನು D ಅಥವಾ A/B Hospital ಗೆ ವರ್ಗಾಯಿಸುತ್ತವೆ.
05:24 ಈ ಆಸ್ಪತ್ರೆಗಳಲ್ಲಿ, ರೋಗಿಯು thrombolysis ಅಥವಾ PCI treatment ಗಳನ್ನು ಪಡೆಯಬಹುದು.
05:32 ಆದ್ದರಿಂದ, ನಾವು ಕೆಳಗೆ ‘You cannot select GVK Ambulance’ ಎಂಬ ಮೆಸೇಜ್ ಅನ್ನು ಪಡೆಯುತ್ತೇವೆ.
05:39 ನಾನು PRIVATE VEHICLE ಅನ್ನು ಆಯ್ದುಕೊಳ್ಳುವೆನು.
05:45 ಪೇಜ್ ನ ಕೆಳತುದಿಯಲ್ಲಿರುವ Save & Continue ಬಟನ್ ಅನ್ನು ಆಯ್ಕೆಮಾಡಿ.
05:50 ಬಫರಿಂಗ್ ಸಂಕೇತ ಕಾಣಿಸಿದರೆ ದಯವಿಟ್ಟು ಸ್ವಲ್ಪ ನಿರೀಕ್ಷಿಸಿ.
05:53 ಕೂಡಲೇ, ಪೇಜ್ ಅನ್ನು ಸೇವ್ ಮಾಡಲಾಗುವುದು ಮತ್ತು ಪೇಜ್ ನ ಕೆಳತುದಿಯಲ್ಲಿ “Saved Successfully” ಎಂಬ ಮೆಸೇಜ್ ಕಾಣಿಸಿಕೊಳ್ಳುತ್ತದೆ.
06:01 App ಈಗ ನಮ್ಮನ್ನು Fibrinolytic Checklist ಎಂಬ ಮುಂದಿನ ಪೇಜ್ ಗೆ ಕರೆದೊಯ್ಯುತ್ತದೆ.
06:07 ನಾವು Male ರೋಗಿಯ ವಿವರಗಳನ್ನು ನಮೂದಿಸುತ್ತಿರುವುದರಿಂದ ನಮಗೆ 12 ಪಾಯಿಂಟ್ ಗಳನ್ನು ಮಾತ್ರ ಗುರುತಿಸಬೇಕಾಗುವುದು.
06:13 ರೋಗಿಯು Female ಎಂದಾದರೆ ಇಲ್ಲಿ 13 ಪಾಯಿಂಟ್ ಗಳನ್ನು ಪ್ರದರ್ಶಿಸಲಾಗುತ್ತದೆ.
06:19 ಹೆಚ್ಚಿನ ಐಟಂ, Pregnant Female ? Yes / No ಎಂದು ಇದ್ದು, ನಾವು ರೋಗಿಯ ಬಗ್ಗೆ ಈ ಮಾಹಿತಿಯನ್ನು ಕೊಡಬೇಕಾಗುತ್ತದೆ.
06:29 ನಾನು ಎಲ್ಲ 12 ಪಾಯಿಂಟ್ ಗಳಿಗೆ “No” ಎಂದು ಗುರುತಿಸುತ್ತೇನೆ.
06:34 ಆಮೇಲೆ, ಪೇಜ್ ನ ಕೆಳತುದಿಯಲ್ಲಿರುವ Save & Continue ಬಟನ್ ಅನ್ನು ಆಯ್ಕೆಮಾಡಿ.
06:39 ಬಫರಿಂಗ್ ಸಂಕೇತ ಕಾಣಿಸಿದರೆ ದಯವಿಟ್ಟು ಸ್ವಲ್ಪ ನಿರೀಕ್ಷಿಸಿ.
06:42 ಕೂಡಲೇ, ಪೇಜ್ ಅನ್ನು ಸೇವ್ ಮಾಡಲಾಗುವುದು ಮತ್ತು ಪೇಜ್ ನ ಕೆಳತುದಿಯಲ್ಲಿ “Saved Successfully” ಎಂಬ ಮೆಸೇಜ್ ಕಾಣಿಸಿಕೊಳ್ಳುತ್ತದೆ.
06:50 App ಈಗ ನಮ್ಮನ್ನು CARDIAC HISTORY ಎಂಬ ಮುಂದಿನ ಪೇಜ್ ಗೆ ಕರೆದೊಯ್ಯುತ್ತದೆ.
06:56 Previous MI: ಇದು Yes ಎಂದಾದರೆ ನಮಗೆ MI 1 & MI 2 ಡ್ರಾಪ್-ಡೌನ್ ಗಳು ಸಿಗುತ್ತವೆ.
07:04 MI1 ನ ಅಡಿಯಲ್ಲಿ, ನಮಗೆ

Anterior wall, Inferior wall, Posterior wall, Lateral wall, RV Infarction ಎಂಬ ಆಯ್ಕೆಗಳು ಸಿಗುತ್ತವೆ.

07:18 ನಾನು Anterior Wall ಅನ್ನು ಆಯ್ದುಕೊಳ್ಳುವೆನು.
07:21 ಒಂದುಸಲ MI 1 ಅನ್ನು ಆಯ್ಕೆಮಾಡಿದರೆ ನಮಗೆ ಮತ್ತೆ MI1 Date & MI 1 Details ಎಂಬ ಡ್ರಾಪ್-ಡೌನ್ ಗಳು ಸಿಗುತ್ತವೆ.
07:30 ನಾನು date ಅನ್ನು ನಮೂದಿಸುವೆನು. MI1 detailsನಲ್ಲಿ “Patient was stable at the time of discharge” ಎಂದು ಟೈಪ್ ಮಾಡುವೆನು.
07:40 ಹೀಗೆಯೇ, MI 2 ಗಾಗಿ ಡೇಟಾ ಅನ್ನು ನಮೂದಿಸಿ.
07:43 ನಂತರ Angina ಎಂದು ಇದೆ. ಇದು ‘Yes’ ಎಂದಾದರೆ ನಮಗೆ Duration: ಎಂಬ ಡ್ರಾಪ್-ಡೌನ್ ಸಿಗುತ್ತದೆ. ಇಲ್ಲಿ ನಾನು 2 years ಎಂದು ಆಯ್ಕೆಮಾಡುವೆನು.
07:54 ರೋಗಿಯ ರೋಗದ ಮಾಹಿತಿಯನ್ನು ಆಧರಿಸಿ ನಾವು ವಿವರಗಳನ್ನು ಕೊಡಬೇಕು.
08:00 ಆಮೇಲೆ CABG ಎಂದು ಇದೆ. Yes ಎಂದಾದರೆ, CABG Date ಅನ್ನು ನಮೂದಿಸಿ.
08:06 ರೋಗಿಯು ಈ ಹಿಂದೆ CABG ಯನ್ನು ಪಡೆದಿದ್ದಾನೆಯೇ ಎಂಬುದನ್ನು ಆಧರಿಸಿ ನೀವು ದಿನಾಂಕವನ್ನು ನಮೂದಿಸಬೇಕು.
08:13 ನಂತರ PCI 1 ಇದೆ. Yes ಎಂದಾದರೆ, ನಮಗೆ PCI 1 Date & PCI 1 Details ಎಂಬ ಡ್ರಾಪ್-ಡೌನ್ ಗಳು ಸಿಗುತ್ತದೆ.
08:22 ಮತ್ತೊಮ್ಮೆ, ರೋಗಿಯು ಈ ಹಿಂದೆ PCI ಮಾಡಿಸಿಕೊಂಡಿದ್ದಾನೆಯೇ ಎಂಬುದನ್ನು ಆಧರಿಸಿ ನೀವು ದಿನಾಂಕವನ್ನು ನಮೂದಿಸಬೇಕು.
08:28 ಇದರ ನಂತರ, PCI 1 Details: ಅನ್ನು ಕೊಡಿ. ನಾನು “Stenting done” ಎಂದು ಕೊಡುವೆನು.
08:36 ಹೀಗೆಯೇ PCI 2 ಗಾಗಿ ಡೇಟಾಅನ್ನು ಕೊಡಿ.
08:40 ಆಮೇಲೆ Diagnosis ಇರುತ್ತದೆ.
08:43 Diagnosis ನ ಅಡಿಯಲ್ಲಿ, ನಮಗೆ ಈ ಕೆಳಗಿನವುಗಳು ಸಿಗುತ್ತವೆ.

Chest Discomfort: ಇಲ್ಲಿರುವ ಆಯ್ಕೆಗಳು – Pain, Pressure, Aches ನಾನು Pain ಅನ್ನು ಆಯ್ಕೆಮಾಡುವೆನು

08:57 Location of Pain: ಇಲ್ಲಿರುವ ಆಯ್ಕೆಗಳು –

Retrosternal, Jaw, Left arm, Right arm, Back ನಾನು Retrosternal ಅನ್ನು ಆಯ್ಕೆಮಾಡುವೆನು.

09:10 ನಂತರ ನಾವು Pain Severity: ಯನ್ನು ನಮೂದಿಸಬೇಕು.

1 ರಿಂದ 10 ರ ವರೆಗಿನ ಅಳತೆಯಲ್ಲಿ: 1 ಅತ್ಯಂತ ಕಡಿಮೆ ನೋವು ಹಾಗೂ 10 ಅತೀ ಹೆಚ್ಚು ನೋವು ಎಂದಾದರೆ, ನಾನು 8 ಅನ್ನು ಆಯ್ಕೆಮಾಡುವೆನು.

09:23 ಒಂದುವೇಳೆ, ಅನಿಯಮಿತ ಎದೆಬಡಿತ ಇದ್ದರೆ, Palpitations ಈ ಆಯ್ಕೆಯನ್ನು Yes ಎಂದು ಗುರುತಿಸಿ.
09:30 ಹೀಗೆಯೇ, ಉಳಿದವುಗಳಿಗಾಗಿ, Yes ಎಂದಾದರೆ ಗುರುತಿಸಿ.
09:35 ನಾನು ಕೆಲವನ್ನು Yes ಎಂದು ಗುರುತಿಸುವೆನು.

Pallor: Yes Diaphoresis Shortness of Breath: ಒಂದುವೇಳೆ ಇದು ಇದ್ದರೆ, ಇಲ್ಲಿ ಗುರುತಿಸಿ. Nausea/ Vomiting: Yes

09:51 ಇವುಗಳು ಕಂಡುಬಂದರೆ ಇಲ್ಲಿ ಗುರುತಿಸಿ.
09:54 Dizziness: ಒಂದುವೇಳೆ ಇದು ಇದ್ದರೆ ಗುರುತಿಸಿ.
Syncope:Yes
10:00 Clinical Examination ನ ಅಡಿಯಲ್ಲಿ, ನಾವು ಈ ಕೆಳಗಿನಂತೆ ನಮೂದಿಸುವೆವು-

Height (in cm) 175 Weight (in kg) 80

10:12 ಒಂದುಸಲ height ಮತ್ತ್ತು weight ಗಳನ್ನು ನಮೂದಿಸಿತೆಂದರೆ, BMI ಸ್ವತ: ಪ್ರಕಟವಾಗುತ್ತದೆ.
10:17 BP Systolic 150 mm Hg,

BP Diastolic 110 mm Hg

10:25 Heart Rate 82 ಬೀಟ್ಸ್ ಪರ್ ಮಿನಟ್
10:30 ಪೇಜ್ ನ ಕೆಳತುದಿಯಲ್ಲಿರುವ Save & Continue ಬಟನ್ ಅನ್ನು ಆಯ್ಕೆಮಾಡಿ.
10:34 ಬಫರಿಂಗ್ ಸಂಕೇತ ಕಾಣಿಸಿದರೆ ದಯವಿಟ್ಟು ಸ್ವಲ್ಪ ನಿರೀಕ್ಷಿಸಿ.
10:37 ಪೇಜ್ ಅನ್ನು ಸೇವ್ ಮಾಡಿದಾಗ, ಕೆಳತುದಿಯಲ್ಲಿ Success ಮೆಸೇಜ್ ಕಾಣಿಸಿಕೊಳ್ಳುತ್ತದೆ.
10:42 App ಈಗ ನಮ್ಮನ್ನು CO–MORBID CONDITIONS ಎಂಬ ಮುಂದಿನ ಪೇಜ್ ಗೆ ಕರೆದೊಯ್ಯುತ್ತದೆ.
10:49 Co- Morbid Conditions ನ ಅಡಿಯಲ್ಲಿ, ಈ ಕೆಳಗಿನ ವಿವರಗಳನ್ನು ನಮೂದಿಸಲು ನಮಗೆ ಸೂಚಿಸಲಾಗುವುದು.

Smoking – ರೋಗಿಯ ಧೂಮಪಾನದ ಚಟದ ಬಗ್ಗೆ ಅವನನ್ನು ಅಥವಾ ಅವನ ಸಂಬಂಧಿಕರನ್ನು ವಿಚಾರಿಸಿ.

11:01 ನಮಗೆ ಈ ಆಯ್ಕೆಗಳಿವೆ- Non Smoker, Current Smoker, Past Smoker, Unknown and Passive
11:10 ನಾವು Current Smoker, Past Smoker ಅಥವಾ Passive ಎಂದು ಆಯ್ಕೆಮಾಡಿದರೆ ಆಗ ಮತ್ತೆ ಕೆಲವು ಡ್ರಾಪ್-ಡೌನ್ ಗಳನ್ನು ಪಡೆಯುತ್ತೇವೆ.
11:17 ನಾನು Current Smoker ಅನ್ನು ಆಯ್ಕೆಮಾಡುವೆನು.
11:21 Beedies ರೋಗಿಯು ಇದನ್ನು ಬಳಸುತ್ತಿದ್ದರೆ ಇಲ್ಲಿ ಗುರುತಿಸಿ.
11:24 Cigarettes ರೋಗಿಯು ಇದನ್ನು ಬಳಸುತ್ತಿದ್ದರೆ ಇಲ್ಲಿ ಗುರುತಿಸಿ.

ನಾನು ಇವೆರಡನ್ನೂ ’Yes’ ಎಂದು ಗುರುತಿಸುವೆನು.

11:30 Number ನಲ್ಲಿ, ರೋಗಿಯು ಪ್ರತಿದಿನ ಸೇದುವ ಬೀಡಿ ಅಥವಾ ಸಿಗರೆಟ್ ಗಳ ಸಂಖ್ಯೆಯನ್ನು ನಮೂದಿಸಿ.

ನಾನು 12 ಅನ್ನು ನಮೂದಿಸುತ್ತೇನೆ.

11:37 Duration - ಇಲ್ಲಿ ರೋಗಿಯು ಎಷ್ಟು ವರ್ಷಗಳಿಂದ ಸೇದುತ್ತಿದ್ದಾನೆ ಅಥವಾ ಈ ಮೊದಲು ಸೇದಿದ್ದಾನೆ ಎಂಬುದನ್ನು ನಮೂದಿಸಿ.

ನಾನು 15 yrs ಎಂದು ನಮೂದಿಸುತ್ತೇನೆ.

11:48 Previous IHD: Yes ಎಂದಾದರೆ ಇಲ್ಲಿ ಗುರುತಿಸಿ.
11:53 Diabetes Mellitus: ‘Yes’ ಎಂದಾದರೆ, ನಮಗೆ Duration, OHA & Insulin ಎಂಬ ಡ್ರಾಪ್-ಡೌನ್ ಗಳು ಸಿಗುತ್ತವೆ.
12:02 For Duration: ಇಲ್ಲಿ ನಾನು 10 yrs ಎಂದು ಕೊಡುತ್ತೇನೆ.

OHA: ಉದಾಹರಣೆಗೆ- Glycophage Insulin: ಉದಾಹರಣೆಗೆ- Human Actrapid

12:17 Hypertension: ಇದು ‘Yes’ ಎಂದಾದರೆ, ನಮಗೆ Duration, Medications ಮತ್ತು Medications details ಎಂಬ ಡ್ರಾಪ್-ಡೌನ್ ಗಳು ಸಿಗುತ್ತವೆ.
12:26 Duration: ಇಲ್ಲಿ ನಾನು '15 yrs' ಎಂದು ಆಯ್ಕೆಮಾಡುವೆನು.
12:30 Medication: ರೋಗಿಯು ಯಾವುದೇ ಔಷಧಿಯನ್ನು ತೆಗೆದುಕೊಳ್ಳುತ್ತಿದ್ದರೆ ಇದನ್ನು ಗುರುತಿಸಿ.
12:35 ನಂತರ, Medication details: ನ ಅಡಿಯಲ್ಲಿ, ನಾವು ಕೆಲವು ರಕ್ತದೊತ್ತಡದ (Hypertension) ಔಷಧಿಗಳ ಹೆಸರುಗಳನ್ನು ನಮೂದಿಸುವೆವು.

ಉದಾಹರಣೆಗೆ- Tenormin, Amilodipine- H ಇತ್ಯಾದಿ.

12:50 Dyslipidemia: ಮತ್ತೆ, Yes ಎಂದಾದರೆ, ನಮಗೆ Medication & Medication Details ಎಂಬ ಡ್ರಾಪ್-ಡೌನ್ ಗಳು ಸಿಗುತ್ತವೆ.
12:57 Medication: ಹೌದು ಎಂದಾದರೆ ಚೆಕ್ ಮಾಡಿ.

Medication Details: ಉದಾಹರಣೆಗೆ- Atorvastatin.

13:08 Peripheral Vascular Disease: Yes ಎಂದಾದರೆ, ಚೆಕ್ ಮಾಡಿ.
13:13 Stroke: Yes ಎಂದಾದರೆ, ಚೆಕ್ ಮಾಡಿ.
13:16 Bronchial Asthma: Yes ಎಂದಾದರೆ, ಚೆಕ್ ಮಾಡಿ.
13:19 Allergies Yes ಎಂದಾದರೆ, ನಮಗೆ Allergy details: ಎಂಬ ಡ್ರಾಪ್-ಡೌನ್ ಸಿಗುತ್ತದೆ.

ಇಲ್ಲಿ ನಾನು Dairy products ಎಂದು ನಮೂದಿಸುವೆನು.

13:27 ಪೇಜ್ ನ ಕೆಳತುದಿಯಲ್ಲಿರುವ Save & Continue ಬಟನ್ ಅನ್ನು ಆಯ್ಕೆಮಾಡಿ. 'ಬಫರಿಂಗ್ ಸೈನ್' ಕಂಡುಬಂದರೆ ದಯವಿಟ್ಟು ಸ್ವಲ್ಪ ತಾಳಿ.
13:35 ಈ ಪೇಜ್ ಅನ್ನು ಸೇವ್ ಮಾಡಲಾಗಿದೆ ಮತ್ತು ಪೇಜ್ ನ ಕೆಳತುದಿಯಲ್ಲಿ “Saved Successfully” ಎಂಬ ಮೆಸೇಜ್ ಕಾಣಿಸಿಕೊಳ್ಳುತ್ತದೆ.
13:39 App ಈಗ ನಮ್ಮನ್ನು CONTACT DETAILS ಎಂಬ ಮುಂದಿನ ಪೇಜ್ ಗೆ ಕರೆದೊಯ್ಯುತ್ತದೆ.
13:46 Contact Details ನ ಅಡಿಯಲ್ಲಿ, ರೋಗಿಯ ಸಂಬಂಧಿಯ ವಿವರಗಳನ್ನು ನಾವು ನಮೂದಿಸಬೇಕು.
13:51 Relation Name : “Ramu”

Relation Type : ನಮಗೆ Father, Spouse, Others ಎಂಬ ಆಯ್ಕೆಗಳಿವೆ. ನಾನು Father ಅನ್ನು ಆಯ್ಕೆಮಾಡುವೆನು.

14:01 ನಂತರ Address ಅನ್ನು ಸೇರಿಸಿ.
14:08 City

Contact No: Mobile

14:19 Occupation:
14:24 Aadhar Card No.

ID Proof: ನಮಗೆ ಈ ಕೆಳಗಿನ ಆಯ್ಕೆಗಳಿವೆ- Voter ID, Driving License, Family Card, Passport, Pan Card, Others.

14:41 ನಾನು Driving License ಅನ್ನು ಆಯ್ಕೆಮಾಡುವೆನು.
14:44 Upload Aadhar: ಡಿವೈಸ್ ನ ಮೇಲೆ Aadhar card ನ ಸ್ನ್ಯಾಪ್ಶಾಟ್ ಅನ್ನು ತೆಗೆದುಕೊಂಡು ಆನಂತರ Browse ಟ್ಯಾಬ್ ಅನ್ನು ಆಯ್ಕೆಮಾಡಿ.
14:51 ಮತ್ತು ಗ್ಯಾಲರಿಯಿಂದ ಇಮೇಜ್ ಫೈಲ್ ಅನ್ನು ಪಡೆದು ಅದನ್ನು App ನ ಮೇಲೆ ಸೇವ್ ಮಾಡಿ.
14:57 Driving License ಗಾಗಿ ಹೀಗೆಯೇ ಮಾಡಿ.
15:01 ಫಾಲೋ-ಅಪ್ ನ ಅವಧಿಯಲ್ಲಿ ರೋಗಿಯ ಸಂಬಂಧಿಕರನ್ನು ಸಂಪರ್ಕಿಸಲು ಈ ಮಾಹಿತಿಯು ನಮಗೆ ಸಹಾಯಮಾಡುತ್ತದೆ.
15:08 ಪೇಜ್ ನ ಕೆಳತುದಿಯಲ್ಲಿರುವ Save & Continue ಬಟನ್ ಅನ್ನು ಆಯ್ಕೆಮಾಡಿ.
15:12 ಬಫರಿಂಗ್ ಸಂಕೇತ ಕಾಣಿಸಿದರೆ ದಯವಿಟ್ಟು ಸ್ವಲ್ಪ ನಿರೀಕ್ಷಿಸಿ.
15:15 ಕೂಡಲೇ ಪೇಜ್ ಅನ್ನು ಸೇವ್ ಮಾಡಲಾಗುತ್ತದೆ ಮತ್ತು ಕೆಳತುದಿಯಲ್ಲಿ “Saved Successfully” ಎಂಬ ಮೆಸೇಜ್ ಕಾಣಿಸಿಕೊಳ್ಳುತ್ತದೆ.
15:21 STEMI A, B, C & D Hospital ಗಳಲ್ಲಿ, ನೇರ ಪ್ರವೇಶದ ಸಂದರ್ಭದಲ್ಲಿ Hospital Admission data entry ಇಲ್ಲಿಗೆ ಮುಕ್ತಾಯವಾಗುತ್ತದೆ.
15:33 ಸಂಕ್ಷಿಪ್ತವಾಗಿ,
15:35 ಈ ಟ್ಯುಟೋರಿಯಲ್ ನಲ್ಲಿ, ನಾವು – ಒಂದು ಹೊಸ ರೋಗಿಯು ಯಾವುದೇ STEMI Hospital ಅನ್ನು ಪ್ರವೇಶಿಸುವ ಸಮಯದಲ್ಲಿ, STEMI App ನ ಮೇಲೆ ಅವನ ಡೇಟಾ ನಮೂದಿಸುವಿಕೆಯನ್ನು ಪೂರ್ಣಗೊಳಿಸುವುದನ್ನು ಕಲಿತಿದ್ದೇವೆ.
15:47 STEMI INDIA ಅನ್ನು ಮುಖ್ಯವಾಗಿ ಹೃದಯಾಘಾತದ ರೋಗಿಗಳಿಗೆ ಸೂಕ್ತ ಕಾಳಜಿಯನ್ನು ಪಡೆಯುವಲ್ಲಿ ಆಗುವ ವಿಳಂಬವನ್ನು ಕಡಿಮೆ ಮಾಡಲು ಮತ್ತು ಹೃದಯಾಘಾತದಿಂದಾಗುವ ಮರಣದ ಸಂಖ್ಯೆಯನ್ನು ಕಡಿಮೆ ಮಾಡಲು ‘not for profit’ ಸಂಸ್ಥೆ ಎಂದು ಸ್ಥಾಪಿಸಲಾಯಿತು.
16:00 “ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, IIT ಬಾಂಬೆ” ಇದು NMEICT, MHRD, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.

ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಈ ಕೆಳಗಿನ ಲಿಂಕ್ ಅನ್ನು ಸಂಪರ್ಕಿಸಿ. http://spoken-tutorial.org

16:14 ಈ ಟ್ಯುಟೋರಿಯಲ್, STEMI INDIA ಮತ್ತು Spoken Tutorial Project, IIT Bombay ಇವರ ಕೊಡುಗೆಯಾಗಿದೆ.
16:23 ಈ ಸ್ಕ್ರಿಪ್ಟ್ ನ ಅನುವಾದಕಿ ಐ ಐ ಟಿ ಬಾಂಬೆ ಯಿಂದ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ .

ವಂದನೆಗಳು.

Contributors and Content Editors

PoojaMoolya