STEMI-2017/C2/Initial-Patient-Details-data-entry/Kannada
Time | Narration |
00:01 | ನಮಸ್ಕಾರ. Data-entry of Initial Patient Details ಎಂಬ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:09 | ಈ ಟ್ಯುಟೋರಿಯಲ್ ನಲ್ಲಿ, ನಾವು-
STEMI A, B, C ಮತ್ತು D Hospital ಗಳ ಲ್ಲಿ ನೇರ ಪ್ರವೇಶ ಮಾಡುವಾಗ STEMI App ನಲ್ಲಿ ಒಂದು ಹೊಸ ರೋಗಿಯ Initial Patient Details ಅನ್ನು ನಮೂದಿಸಲು ಕಲಿಯುವೆವು. |
00:25 | EMRI ಗಾಗಿ, ಆರಂಭಿಕ ಡೇಟಾ ನಮೂದು ವಿಭಿನ್ನವಾಗಿರುವುದು. |
00:30 | ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನಿಮಗೆ - STEMI App ಅನ್ನು ಇನ್ಸ್ಟಾಲ್ ಮಾಡಿರುವ ಒಂದು Android tablet (ಆಂಡ್ರೈಡ್ ಟ್ಯಾಬ್ಲೆಟ್) ಹಾಗೂ ಸಕ್ರಿಯವಿರುವ ಇಂಟರ್ನೆಟ್ ಸಂಪರ್ಕವು ಬೇಕಾಗುವುದು. |
00:43 | ಅಲ್ಲದೇ, ನೀವು STEMI ಡಿವೈಸ್ ಹಾಗೂ STEMI App ಗಳನ್ನು ಬಳಸುವ ಬಗ್ಗೆ ಸಹ ತಿಳಿದಿರಬೇಕು. |
00:49 | ಇಲ್ಲದಿದ್ದರೆ, ದಯವಿಟ್ಟು ಈ ವೆಬ್ಸೈಟ್ ನಲ್ಲಿ STEMI ಟ್ಯುಟೋರಿಯಲ್ ಸರಣಿಯನ್ನು ನೋಡಿ. |
00:56 | New Patient ಟ್ಯಾಬ್, ರೋಗಿಯ ವಿವರಗಳನ್ನು, Fibrinolytic checklist, Cardiac History, Co-morbid Conditions ಹಾಗೂ Contact details ಇವುಗಳನ್ನು ಒಳಗೊಂಡಿರುತ್ತದೆ. |
01:11 | ಯಾವುದೇ STEMI Hospitalಗೆ ದಾಖಲಾದಾಗ, ಹೊಸ ರೋಗಿಯ ಡೇಟಾ ನಮೂದಿಸುವಿಕೆಯು ಇಲ್ಲಿಂದ ಪ್ರಾರಂಭವಾಗುತ್ತದೆ. |
01:19 | STEMI App ಅನ್ನು ಆಯ್ಕೆಮಾಡಿದ ನಂತರ ನಾವು STEMI ಹೋಮ್-ಪೇಜ್ ನಲ್ಲಿ ಇದ್ದೇವೆ. |
01:24 | initial patient ವಿವರಗಳಿಗಾಗಿ, ಅರ್ಥಾತ್ ನೇರ ಪ್ರವೇಶಕ್ಕೆ, ಡೆಮೋದಲ್ಲಿ ಬಳಸಿದ ಸನ್ನಿವೇಶವು C Hospital ಎಂದು ಆಗಿದೆ. |
01:32 | ಆದರೆ, A, B ಹಾಗೂ D Hospital ಸನ್ನಿವೇಶಗಳಿಗಾಗಿ ಡೇಟಾ ನಮೂದು ಒಂದೇ ಆಗಿರುತ್ತದೆ. |
01:41 | New Patient ಟ್ಯಾಬ್ ಅನ್ನು ಆಯ್ಕೆಮಾಡಿ. |
01:44 | ನಾವು ಯಾವುದೋ ಒಂದು ರೋಗಿಗಾಗಿ ಈ ಕೆಳಗಿನ ಡೇಟಾಅನ್ನು ನಮೂದಿಸೋಣ. |
01:49 | Patient Details ನ ಅಡಿಯಲ್ಲಿ, BASIC DETAILS ಇದೆ. |
01:54 | ಇಲ್ಲಿ ನಾವು ಈ ಕೆಳಗಿನ ವಿವರಗಳನ್ನು ನಮೂದಿಸುವೆವು –
Patient Name: “Ramesh” |
02:01 | Age: 53 |
02:04 | Gender : “Male” |
02:07 | Phone Number |
02:14 | ಹಾಗೂ Address. |
02:18 | Payment ನ ಅಡಿಯಲ್ಲಿ, ಈ ಕೆಳಗಿನ ಆಯ್ಕೆಗಳಿರುತ್ತವೆ –
State BPL Insurance, Private Insurance, Self-Payment. |
02:30 | ನಾನು State BPL Insurance ಅನ್ನು ಆಯ್ದುಕೊಳ್ಳುವೆನು. |
02:35 | ನಂತರ Date & time of symptom onset ಇರುತ್ತದೆ. |
02:40 | ನಾವು ಇಲ್ಲಿ, ರೋಗಲಕ್ಷಣಗಳನ್ನು ನೋಡಿದ ದಿನಾಂಕ ಮತ್ತು ಸಮಯವನ್ನು ನಮೂದಿಸುವೆವು. |
02:46 | ನಾನು ಇಲ್ಲಿ Date ಹಾಗೂ Time ಗಳನ್ನು ನಮೂದಿಸುವೆನು. |
02:54 | ನಂತರ Admission ಇದೆ. |
02:57 | ಇಲ್ಲಿ, ನಾವು ಆಸ್ಪತ್ರೆಯ ಪ್ರವೇಶದ ವಿಧಾನವನ್ನು ಆಯ್ಕೆಮಾಡುವೆವು. |
03:01 | ಇದು A, B, C ಅಥವಾ D STEMI Hospitals ಗಳಲ್ಲಿ ಯಾವುದೇ ಒಂದಕ್ಕೆ ನೇರ ಪ್ರವೇಶದ ನಿದರ್ಶನ ಇದ್ದುದರಿಂದ, ನಾನು Direct ಅನ್ನು ಆಯ್ಕೆಮಾಡುವೆನು. |
03:14 | STEMI C Hospital ನಲ್ಲಿAdmission Direct ಎಂದು ಆಯ್ಕೆಮಾಡಿದ ನಂತರ, STEMI C Hospital Arrival Date ಹಾಗೂ Time ಗಳನ್ನು ನಮೂದಿಸಲು ನಮಗೆ ಸೂಚಿಸಲಾಗುವುದು. |
03:24 | ಹೀಗೆಯೇ, STEMI D Hospital ನ ವಿಷಯದಲ್ಲಿ, STEMI D Hospital Arrival Date / Time ಗಳನ್ನು ನಮೂದಿಸಲು ನಮಗೆ ಸೂಚಿಸಲಾಗುವುದು. |
03:34 | STEMI A/B Hospital ನ ವಿಷಯದಲ್ಲಿ, STEMI A/B Hospital Arrival Date /Time ಗಳನ್ನು ನಮೂದಿಸಲು ನಮಗೆ ಸೂಚಿಸಲಾಗುವುದು. |
03:49 | Manual ECG taken: Yes ಎಂದಾದರೆ, ನಾವು ECG date / time ಎಂಬ ಒಂದು ಡ್ರಾಪ್-ಡೌನ್ ಅನ್ನು ನೋಡುತ್ತೇವೆ. |
04:04 | ನಂತರ STEMI Confirmed ಇರುತ್ತದೆ. Yes ಎಂದಾದರೆ, Date / Time ಅನ್ನು ತುಂಬಲು ನಮಗೆ ಸೂಚಿಸಲಾಗುವುದು. |
04:15 | ಕೊನೆಯದಾಗಿ, ನಾವು Transport Details ಅನ್ನು ಕೊಡಬೇಕು. |
04:21 | ಇಲ್ಲಿ, ನಾವು ರೋಗಿಯನ್ನು C Hospital ವರೆಗೆ (ಆಸ್ಪತ್ರೆಗೆ) ಕರೆತಂದ ವಿಧಾನವನ್ನು ಆಯ್ಕೆಮಾಡುತ್ತೇವೆ. |
04:29 | Mode of Transport to Hospital ನ ಅಡಿಯಲ್ಲಿ,
Public ವಾಹನ, GVK Ambulance, Private Ambulance, Private ವಾಹನ ಎಂಬ ಆಯ್ಕೆಗಳಿರುತ್ತವೆ. |
04:41 | GVK EMRI ಎಂಬ ಆಯ್ಕೆಯು, STEMI D ಹಾಗೂ A/B Hospital ಗಳ Direct Admissionನ ವಿಷಯದಲ್ಲಿ ಸಾಧ್ಯವಾಗುತ್ತದೆ. |
04:52 | ಒಂದುವೇಳೆ Private Ambulance ಎಂದಾದರೆ, ನಾವು ಒಂದು ಡ್ರಾಪ್-ಡೌನ್ ಅನ್ನು ನೋಡುತ್ತೇವೆ.
Ambulance Call Date & Time Ambulance Arrival Date & Time Ambulance Departure Date & Time |
05:08 | ನಾವು GVK EMRI Ambulance ಅನ್ನು ಆಯ್ಕೆಮಾಡಲು ಸಾಧ್ಯವಿಲ್ಲ. |
05:13 | STEMI ಪ್ರೋಟೋಕಾಲ್ ಗಳ ಅಡಿಯಲ್ಲಿ, EMRI ಆಂಬ್ಯುಲೆನ್ಸ್ ಗಳು ಯಾವಾಗಲೂ ರೋಗಿಯನ್ನು D ಅಥವಾ A/B Hospital ಗೆ ವರ್ಗಾಯಿಸುತ್ತವೆ. |
05:24 | ಈ ಆಸ್ಪತ್ರೆಗಳಲ್ಲಿ, ರೋಗಿಯು thrombolysis ಅಥವಾ PCI treatment ಗಳನ್ನು ಪಡೆಯಬಹುದು. |
05:32 | ಆದ್ದರಿಂದ, ನಾವು ಕೆಳಗೆ ‘You cannot select GVK Ambulance’ ಎಂಬ ಮೆಸೇಜ್ ಅನ್ನು ಪಡೆಯುತ್ತೇವೆ. |
05:39 | ನಾನು PRIVATE VEHICLE ಅನ್ನು ಆಯ್ದುಕೊಳ್ಳುವೆನು. |
05:45 | ಪೇಜ್ ನ ಕೆಳತುದಿಯಲ್ಲಿರುವ Save & Continue ಬಟನ್ ಅನ್ನು ಆಯ್ಕೆಮಾಡಿ. |
05:50 | ಬಫರಿಂಗ್ ಸಂಕೇತ ಕಾಣಿಸಿದರೆ ದಯವಿಟ್ಟು ಸ್ವಲ್ಪ ನಿರೀಕ್ಷಿಸಿ. |
05:53 | ಕೂಡಲೇ, ಪೇಜ್ ಅನ್ನು ಸೇವ್ ಮಾಡಲಾಗುವುದು ಮತ್ತು ಪೇಜ್ ನ ಕೆಳತುದಿಯಲ್ಲಿ “Saved Successfully” ಎಂಬ ಮೆಸೇಜ್ ಕಾಣಿಸಿಕೊಳ್ಳುತ್ತದೆ. |
06:01 | ಈ App ಈಗ ನಮ್ಮನ್ನು Fibrinolytic Checklist ಎಂಬ ಮುಂದಿನ ಪೇಜ್ ಗೆ ಕರೆದೊಯ್ಯುತ್ತದೆ. |
06:07 | ನಾವು Male ರೋಗಿಯ ವಿವರಗಳನ್ನು ನಮೂದಿಸುತ್ತಿರುವುದರಿಂದ ನಮಗೆ 12 ಪಾಯಿಂಟ್ ಗಳನ್ನು ಮಾತ್ರ ಗುರುತಿಸಬೇಕಾಗುವುದು. |
06:13 | ರೋಗಿಯು Female ಎಂದಾದರೆ ಇಲ್ಲಿ 13 ಪಾಯಿಂಟ್ ಗಳನ್ನು ಪ್ರದರ್ಶಿಸಲಾಗುತ್ತದೆ. |
06:19 | ಹೆಚ್ಚಿನ ಐಟಂ, Pregnant Female ? Yes / No ಎಂದು ಇದ್ದು, ನಾವು ರೋಗಿಯ ಬಗ್ಗೆ ಈ ಮಾಹಿತಿಯನ್ನು ಕೊಡಬೇಕಾಗುತ್ತದೆ. |
06:29 | ನಾನು ಎಲ್ಲ 12 ಪಾಯಿಂಟ್ ಗಳಿಗೆ “No” ಎಂದು ಗುರುತಿಸುತ್ತೇನೆ. |
06:34 | ಆಮೇಲೆ, ಪೇಜ್ ನ ಕೆಳತುದಿಯಲ್ಲಿರುವ Save & Continue ಬಟನ್ ಅನ್ನು ಆಯ್ಕೆಮಾಡಿ. |
06:39 | ಬಫರಿಂಗ್ ಸಂಕೇತ ಕಾಣಿಸಿದರೆ ದಯವಿಟ್ಟು ಸ್ವಲ್ಪ ನಿರೀಕ್ಷಿಸಿ. |
06:42 | ಕೂಡಲೇ, ಪೇಜ್ ಅನ್ನು ಸೇವ್ ಮಾಡಲಾಗುವುದು ಮತ್ತು ಪೇಜ್ ನ ಕೆಳತುದಿಯಲ್ಲಿ “Saved Successfully” ಎಂಬ ಮೆಸೇಜ್ ಕಾಣಿಸಿಕೊಳ್ಳುತ್ತದೆ. |
06:50 | App ಈಗ ನಮ್ಮನ್ನು CARDIAC HISTORY ಎಂಬ ಮುಂದಿನ ಪೇಜ್ ಗೆ ಕರೆದೊಯ್ಯುತ್ತದೆ. |
06:56 | Previous MI: ಇದು Yes ಎಂದಾದರೆ ನಮಗೆ MI 1 & MI 2 ಡ್ರಾಪ್-ಡೌನ್ ಗಳು ಸಿಗುತ್ತವೆ. |
07:04 | MI1 ನ ಅಡಿಯಲ್ಲಿ, ನಮಗೆ
Anterior wall, Inferior wall, Posterior wall, Lateral wall, RV Infarction ಎಂಬ ಆಯ್ಕೆಗಳು ಸಿಗುತ್ತವೆ. |
07:18 | ನಾನು Anterior Wall ಅನ್ನು ಆಯ್ದುಕೊಳ್ಳುವೆನು. |
07:21 | ಒಂದುಸಲ MI 1 ಅನ್ನು ಆಯ್ಕೆಮಾಡಿದರೆ ನಮಗೆ ಮತ್ತೆ MI1 Date & MI 1 Details ಎಂಬ ಡ್ರಾಪ್-ಡೌನ್ ಗಳು ಸಿಗುತ್ತವೆ. |
07:30 | ನಾನು date ಅನ್ನು ನಮೂದಿಸುವೆನು. MI1 detailsನಲ್ಲಿ “Patient was stable at the time of discharge” ಎಂದು ಟೈಪ್ ಮಾಡುವೆನು. |
07:40 | ಹೀಗೆಯೇ, MI 2 ಗಾಗಿ ಡೇಟಾ ಅನ್ನು ನಮೂದಿಸಿ. |
07:43 | ನಂತರ Angina ಎಂದು ಇದೆ. ಇದು ‘Yes’ ಎಂದಾದರೆ ನಮಗೆ Duration: ಎಂಬ ಡ್ರಾಪ್-ಡೌನ್ ಸಿಗುತ್ತದೆ. ಇಲ್ಲಿ ನಾನು 2 years ಎಂದು ಆಯ್ಕೆಮಾಡುವೆನು. |
07:54 | ರೋಗಿಯ ರೋಗದ ಮಾಹಿತಿಯನ್ನು ಆಧರಿಸಿ ನಾವು ವಿವರಗಳನ್ನು ಕೊಡಬೇಕು. |
08:00 | ಆಮೇಲೆ CABG ಎಂದು ಇದೆ. Yes ಎಂದಾದರೆ, CABG Date ಅನ್ನು ನಮೂದಿಸಿ. |
08:06 | ರೋಗಿಯು ಈ ಹಿಂದೆ CABG ಯನ್ನು ಪಡೆದಿದ್ದಾನೆಯೇ ಎಂಬುದನ್ನು ಆಧರಿಸಿ ನೀವು ದಿನಾಂಕವನ್ನು ನಮೂದಿಸಬೇಕು. |
08:13 | ನಂತರ PCI 1 ಇದೆ. Yes ಎಂದಾದರೆ, ನಮಗೆ PCI 1 Date & PCI 1 Details ಎಂಬ ಡ್ರಾಪ್-ಡೌನ್ ಗಳು ಸಿಗುತ್ತದೆ. |
08:22 | ಮತ್ತೊಮ್ಮೆ, ರೋಗಿಯು ಈ ಹಿಂದೆ PCI ಮಾಡಿಸಿಕೊಂಡಿದ್ದಾನೆಯೇ ಎಂಬುದನ್ನು ಆಧರಿಸಿ ನೀವು ದಿನಾಂಕವನ್ನು ನಮೂದಿಸಬೇಕು. |
08:28 | ಇದರ ನಂತರ, PCI 1 Details: ಅನ್ನು ಕೊಡಿ. ನಾನು “Stenting done” ಎಂದು ಕೊಡುವೆನು. |
08:36 | ಹೀಗೆಯೇ PCI 2 ಗಾಗಿ ಡೇಟಾಅನ್ನು ಕೊಡಿ. |
08:40 | ಆಮೇಲೆ Diagnosis ಇರುತ್ತದೆ. |
08:43 | Diagnosis ನ ಅಡಿಯಲ್ಲಿ, ನಮಗೆ ಈ ಕೆಳಗಿನವುಗಳು ಸಿಗುತ್ತವೆ.
Chest Discomfort: ಇಲ್ಲಿರುವ ಆಯ್ಕೆಗಳು – Pain, Pressure, Aches ನಾನು Pain ಅನ್ನು ಆಯ್ಕೆಮಾಡುವೆನು |
08:57 | Location of Pain: ಇಲ್ಲಿರುವ ಆಯ್ಕೆಗಳು –
Retrosternal, Jaw, Left arm, Right arm, Back ನಾನು Retrosternal ಅನ್ನು ಆಯ್ಕೆಮಾಡುವೆನು. |
09:10 | ನಂತರ ನಾವು Pain Severity: ಯನ್ನು ನಮೂದಿಸಬೇಕು.
1 ರಿಂದ 10 ರ ವರೆಗಿನ ಅಳತೆಯಲ್ಲಿ: 1 ಅತ್ಯಂತ ಕಡಿಮೆ ನೋವು ಹಾಗೂ 10 ಅತೀ ಹೆಚ್ಚು ನೋವು ಎಂದಾದರೆ, ನಾನು 8 ಅನ್ನು ಆಯ್ಕೆಮಾಡುವೆನು. |
09:23 | ಒಂದುವೇಳೆ, ಅನಿಯಮಿತ ಎದೆಬಡಿತ ಇದ್ದರೆ, Palpitations ಈ ಆಯ್ಕೆಯನ್ನು Yes ಎಂದು ಗುರುತಿಸಿ. |
09:30 | ಹೀಗೆಯೇ, ಉಳಿದವುಗಳಿಗಾಗಿ, Yes ಎಂದಾದರೆ ಗುರುತಿಸಿ. |
09:35 | ನಾನು ಕೆಲವನ್ನು Yes ಎಂದು ಗುರುತಿಸುವೆನು.
Pallor: Yes Diaphoresis Shortness of Breath: ಒಂದುವೇಳೆ ಇದು ಇದ್ದರೆ, ಇಲ್ಲಿ ಗುರುತಿಸಿ. Nausea/ Vomiting: Yes |
09:51 | ಇವುಗಳು ಕಂಡುಬಂದರೆ ಇಲ್ಲಿ ಗುರುತಿಸಿ. |
09:54 | Dizziness: ಒಂದುವೇಳೆ ಇದು ಇದ್ದರೆ ಗುರುತಿಸಿ.
Syncope:Yes |
10:00 | Clinical Examination ನ ಅಡಿಯಲ್ಲಿ, ನಾವು ಈ ಕೆಳಗಿನಂತೆ ನಮೂದಿಸುವೆವು-
Height (in cm) 175 Weight (in kg) 80 |
10:12 | ಒಂದುಸಲ height ಮತ್ತ್ತು weight ಗಳನ್ನು ನಮೂದಿಸಿತೆಂದರೆ, BMI ಸ್ವತ: ಪ್ರಕಟವಾಗುತ್ತದೆ. |
10:17 | BP Systolic 150 mm Hg,
BP Diastolic 110 mm Hg |
10:25 | Heart Rate 82 ಬೀಟ್ಸ್ ಪರ್ ಮಿನಟ್ |
10:30 | ಪೇಜ್ ನ ಕೆಳತುದಿಯಲ್ಲಿರುವ Save & Continue ಬಟನ್ ಅನ್ನು ಆಯ್ಕೆಮಾಡಿ. |
10:34 | ಬಫರಿಂಗ್ ಸಂಕೇತ ಕಾಣಿಸಿದರೆ ದಯವಿಟ್ಟು ಸ್ವಲ್ಪ ನಿರೀಕ್ಷಿಸಿ. |
10:37 | ಪೇಜ್ ಅನ್ನು ಸೇವ್ ಮಾಡಿದಾಗ, ಕೆಳತುದಿಯಲ್ಲಿ Success ಮೆಸೇಜ್ ಕಾಣಿಸಿಕೊಳ್ಳುತ್ತದೆ. |
10:42 | App ಈಗ ನಮ್ಮನ್ನು CO–MORBID CONDITIONS ಎಂಬ ಮುಂದಿನ ಪೇಜ್ ಗೆ ಕರೆದೊಯ್ಯುತ್ತದೆ. |
10:49 | Co- Morbid Conditions ನ ಅಡಿಯಲ್ಲಿ, ಈ ಕೆಳಗಿನ ವಿವರಗಳನ್ನು ನಮೂದಿಸಲು ನಮಗೆ ಸೂಚಿಸಲಾಗುವುದು.
Smoking – ರೋಗಿಯ ಧೂಮಪಾನದ ಚಟದ ಬಗ್ಗೆ ಅವನನ್ನು ಅಥವಾ ಅವನ ಸಂಬಂಧಿಕರನ್ನು ವಿಚಾರಿಸಿ. |
11:01 | ನಮಗೆ ಈ ಆಯ್ಕೆಗಳಿವೆ- Non Smoker, Current Smoker, Past Smoker, Unknown and Passive |
11:10 | ನಾವು Current Smoker, Past Smoker ಅಥವಾ Passive ಎಂದು ಆಯ್ಕೆಮಾಡಿದರೆ ಆಗ ಮತ್ತೆ ಕೆಲವು ಡ್ರಾಪ್-ಡೌನ್ ಗಳನ್ನು ಪಡೆಯುತ್ತೇವೆ. |
11:17 | ನಾನು Current Smoker ಅನ್ನು ಆಯ್ಕೆಮಾಡುವೆನು. |
11:21 | Beedies ರೋಗಿಯು ಇದನ್ನು ಬಳಸುತ್ತಿದ್ದರೆ ಇಲ್ಲಿ ಗುರುತಿಸಿ. |
11:24 | Cigarettes ರೋಗಿಯು ಇದನ್ನು ಬಳಸುತ್ತಿದ್ದರೆ ಇಲ್ಲಿ ಗುರುತಿಸಿ.
ನಾನು ಇವೆರಡನ್ನೂ ’Yes’ ಎಂದು ಗುರುತಿಸುವೆನು. |
11:30 | Number ನಲ್ಲಿ, ರೋಗಿಯು ಪ್ರತಿದಿನ ಸೇದುವ ಬೀಡಿ ಅಥವಾ ಸಿಗರೆಟ್ ಗಳ ಸಂಖ್ಯೆಯನ್ನು ನಮೂದಿಸಿ.
ನಾನು 12 ಅನ್ನು ನಮೂದಿಸುತ್ತೇನೆ. |
11:37 | Duration - ಇಲ್ಲಿ ರೋಗಿಯು ಎಷ್ಟು ವರ್ಷಗಳಿಂದ ಸೇದುತ್ತಿದ್ದಾನೆ ಅಥವಾ ಈ ಮೊದಲು ಸೇದಿದ್ದಾನೆ ಎಂಬುದನ್ನು ನಮೂದಿಸಿ.
ನಾನು 15 yrs ಎಂದು ನಮೂದಿಸುತ್ತೇನೆ. |
11:48 | Previous IHD: Yes ಎಂದಾದರೆ ಇಲ್ಲಿ ಗುರುತಿಸಿ. |
11:53 | Diabetes Mellitus: ‘Yes’ ಎಂದಾದರೆ, ನಮಗೆ Duration, OHA & Insulin ಎಂಬ ಡ್ರಾಪ್-ಡೌನ್ ಗಳು ಸಿಗುತ್ತವೆ. |
12:02 | For Duration: ಇಲ್ಲಿ ನಾನು 10 yrs ಎಂದು ಕೊಡುತ್ತೇನೆ.
OHA: ಉದಾಹರಣೆಗೆ- Glycophage Insulin: ಉದಾಹರಣೆಗೆ- Human Actrapid |
12:17 | Hypertension: ಇದು ‘Yes’ ಎಂದಾದರೆ, ನಮಗೆ Duration, Medications ಮತ್ತು Medications details ಎಂಬ ಡ್ರಾಪ್-ಡೌನ್ ಗಳು ಸಿಗುತ್ತವೆ. |
12:26 | Duration: ಇಲ್ಲಿ ನಾನು '15 yrs' ಎಂದು ಆಯ್ಕೆಮಾಡುವೆನು. |
12:30 | Medication: ರೋಗಿಯು ಯಾವುದೇ ಔಷಧಿಯನ್ನು ತೆಗೆದುಕೊಳ್ಳುತ್ತಿದ್ದರೆ ಇದನ್ನು ಗುರುತಿಸಿ. |
12:35 | ನಂತರ, Medication details: ನ ಅಡಿಯಲ್ಲಿ, ನಾವು ಕೆಲವು ರಕ್ತದೊತ್ತಡದ (Hypertension) ಔಷಧಿಗಳ ಹೆಸರುಗಳನ್ನು ನಮೂದಿಸುವೆವು.
ಉದಾಹರಣೆಗೆ- Tenormin, Amilodipine- H ಇತ್ಯಾದಿ. |
12:50 | Dyslipidemia: ಮತ್ತೆ, Yes ಎಂದಾದರೆ, ನಮಗೆ Medication & Medication Details ಎಂಬ ಡ್ರಾಪ್-ಡೌನ್ ಗಳು ಸಿಗುತ್ತವೆ. |
12:57 | Medication: ಹೌದು ಎಂದಾದರೆ ಚೆಕ್ ಮಾಡಿ.
Medication Details: ಉದಾಹರಣೆಗೆ- Atorvastatin. |
13:08 | Peripheral Vascular Disease: Yes ಎಂದಾದರೆ, ಚೆಕ್ ಮಾಡಿ. |
13:13 | Stroke: Yes ಎಂದಾದರೆ, ಚೆಕ್ ಮಾಡಿ. |
13:16 | Bronchial Asthma: Yes ಎಂದಾದರೆ, ಚೆಕ್ ಮಾಡಿ. |
13:19 | Allergies Yes ಎಂದಾದರೆ, ನಮಗೆ Allergy details: ಎಂಬ ಡ್ರಾಪ್-ಡೌನ್ ಸಿಗುತ್ತದೆ.
ಇಲ್ಲಿ ನಾನು Dairy products ಎಂದು ನಮೂದಿಸುವೆನು. |
13:27 | ಪೇಜ್ ನ ಕೆಳತುದಿಯಲ್ಲಿರುವ Save & Continue ಬಟನ್ ಅನ್ನು ಆಯ್ಕೆಮಾಡಿ. 'ಬಫರಿಂಗ್ ಸೈನ್' ಕಂಡುಬಂದರೆ ದಯವಿಟ್ಟು ಸ್ವಲ್ಪ ತಾಳಿ. |
13:35 | ಈ ಪೇಜ್ ಅನ್ನು ಸೇವ್ ಮಾಡಲಾಗಿದೆ ಮತ್ತು ಪೇಜ್ ನ ಕೆಳತುದಿಯಲ್ಲಿ “Saved Successfully” ಎಂಬ ಮೆಸೇಜ್ ಕಾಣಿಸಿಕೊಳ್ಳುತ್ತದೆ. |
13:39 | App ಈಗ ನಮ್ಮನ್ನು CONTACT DETAILS ಎಂಬ ಮುಂದಿನ ಪೇಜ್ ಗೆ ಕರೆದೊಯ್ಯುತ್ತದೆ. |
13:46 | Contact Details ನ ಅಡಿಯಲ್ಲಿ, ರೋಗಿಯ ಸಂಬಂಧಿಯ ವಿವರಗಳನ್ನು ನಾವು ನಮೂದಿಸಬೇಕು. |
13:51 | Relation Name : “Ramu”
Relation Type : ನಮಗೆ Father, Spouse, Others ಎಂಬ ಆಯ್ಕೆಗಳಿವೆ. ನಾನು Father ಅನ್ನು ಆಯ್ಕೆಮಾಡುವೆನು. |
14:01 | ನಂತರ Address ಅನ್ನು ಸೇರಿಸಿ. |
14:08 | City
Contact No: Mobile |
14:19 | Occupation: |
14:24 | Aadhar Card No.
ID Proof: ನಮಗೆ ಈ ಕೆಳಗಿನ ಆಯ್ಕೆಗಳಿವೆ- Voter ID, Driving License, Family Card, Passport, Pan Card, Others. |
14:41 | ನಾನು Driving License ಅನ್ನು ಆಯ್ಕೆಮಾಡುವೆನು. |
14:44 | Upload Aadhar: ಡಿವೈಸ್ ನ ಮೇಲೆ Aadhar card ನ ಸ್ನ್ಯಾಪ್ಶಾಟ್ ಅನ್ನು ತೆಗೆದುಕೊಂಡು ಆನಂತರ Browse ಟ್ಯಾಬ್ ಅನ್ನು ಆಯ್ಕೆಮಾಡಿ. |
14:51 | ಮತ್ತು ಗ್ಯಾಲರಿಯಿಂದ ಇಮೇಜ್ ಫೈಲ್ ಅನ್ನು ಪಡೆದು ಅದನ್ನು App ನ ಮೇಲೆ ಸೇವ್ ಮಾಡಿ. |
14:57 | Driving License ಗಾಗಿ ಹೀಗೆಯೇ ಮಾಡಿ. |
15:01 | ಫಾಲೋ-ಅಪ್ ನ ಅವಧಿಯಲ್ಲಿ ರೋಗಿಯ ಸಂಬಂಧಿಕರನ್ನು ಸಂಪರ್ಕಿಸಲು ಈ ಮಾಹಿತಿಯು ನಮಗೆ ಸಹಾಯಮಾಡುತ್ತದೆ. |
15:08 | ಪೇಜ್ ನ ಕೆಳತುದಿಯಲ್ಲಿರುವ Save & Continue ಬಟನ್ ಅನ್ನು ಆಯ್ಕೆಮಾಡಿ. |
15:12 | ಬಫರಿಂಗ್ ಸಂಕೇತ ಕಾಣಿಸಿದರೆ ದಯವಿಟ್ಟು ಸ್ವಲ್ಪ ನಿರೀಕ್ಷಿಸಿ. |
15:15 | ಕೂಡಲೇ ಪೇಜ್ ಅನ್ನು ಸೇವ್ ಮಾಡಲಾಗುತ್ತದೆ ಮತ್ತು ಕೆಳತುದಿಯಲ್ಲಿ “Saved Successfully” ಎಂಬ ಮೆಸೇಜ್ ಕಾಣಿಸಿಕೊಳ್ಳುತ್ತದೆ. |
15:21 | STEMI A, B, C & D Hospital ಗಳಲ್ಲಿ, ನೇರ ಪ್ರವೇಶದ ಸಂದರ್ಭದಲ್ಲಿ Hospital Admission data entry ಇಲ್ಲಿಗೆ ಮುಕ್ತಾಯವಾಗುತ್ತದೆ. |
15:33 | ಸಂಕ್ಷಿಪ್ತವಾಗಿ, |
15:35 | ಈ ಟ್ಯುಟೋರಿಯಲ್ ನಲ್ಲಿ, ನಾವು – ಒಂದು ಹೊಸ ರೋಗಿಯು ಯಾವುದೇ STEMI Hospital ಅನ್ನು ಪ್ರವೇಶಿಸುವ ಸಮಯದಲ್ಲಿ, STEMI App ನ ಮೇಲೆ ಅವನ ಡೇಟಾ ನಮೂದಿಸುವಿಕೆಯನ್ನು ಪೂರ್ಣಗೊಳಿಸುವುದನ್ನು ಕಲಿತಿದ್ದೇವೆ. |
15:47 | STEMI INDIA ಅನ್ನು ಮುಖ್ಯವಾಗಿ ಹೃದಯಾಘಾತದ ರೋಗಿಗಳಿಗೆ ಸೂಕ್ತ ಕಾಳಜಿಯನ್ನು ಪಡೆಯುವಲ್ಲಿ ಆಗುವ ವಿಳಂಬವನ್ನು ಕಡಿಮೆ ಮಾಡಲು ಮತ್ತು ಹೃದಯಾಘಾತದಿಂದಾಗುವ ಮರಣದ ಸಂಖ್ಯೆಯನ್ನು ಕಡಿಮೆ ಮಾಡಲು ‘not for profit’ ಸಂಸ್ಥೆ ಎಂದು ಸ್ಥಾಪಿಸಲಾಯಿತು. |
16:00 | “ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, IIT ಬಾಂಬೆ” ಇದು NMEICT, MHRD, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಈ ಕೆಳಗಿನ ಲಿಂಕ್ ಅನ್ನು ಸಂಪರ್ಕಿಸಿ. http://spoken-tutorial.org |
16:14 | ಈ ಟ್ಯುಟೋರಿಯಲ್, STEMI INDIA ಮತ್ತು Spoken Tutorial Project, IIT Bombay ಇವರ ಕೊಡುಗೆಯಾಗಿದೆ. |
16:23 | ಈ ಸ್ಕ್ರಿಪ್ಟ್ ನ ಅನುವಾದಕಿ ಐ ಐ ಟಿ ಬಾಂಬೆ ಯಿಂದ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ .
ವಂದನೆಗಳು. |