STEMI-2017/C2/EMRI-or-Ambulance-data-entry/Kannada
TIME | NARRATION |
00:01 | ನಮಸ್ಕಾರ. EMRI or Ambulance data entry ಎಂಬ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:08 | ಈ ಟ್ಯುಟೋರಿಯಲ್ ನಲ್ಲಿ ನಾವು, ಆಂಬ್ಯುಲೆನ್ಸ್ ನಿಂದ ಒಬ್ಬ ಹೊಸ ರೋಗಿಯ ಡೇಟಾಅನ್ನು STEMI App ನಲ್ಲಿ ನಮೂದಿಸುವುದರ ಬಗ್ಗೆ ಕಲಿಯುವೆವು. |
00:16 | ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನಿಮಗೆ-
STEMI App ಅನ್ನು ಇನ್ಸ್ಟಾಲ್ ಮಾಡಿರುವ Android tablet (ಆಂಡ್ರೈಡ್ ಟ್ಯಾಬ್ಲೆಟ್) ಹಾಗೂ ಸಕ್ರಿಯವಿರುವ ಇಂಟರ್ನೆಟ್ ಸಂಪರ್ಕ ಇವುಗಳ ಅವಶ್ಯಕತೆಯಿದೆ. |
00:26 | ನಾವು STEMI ಹೋಮ್-ಪೇಜ್ ನಲ್ಲಿ ಇದ್ದೇವೆ. |
00:29 | New Patient ಟ್ಯಾಬ್ ಅನ್ನು ಆಯ್ಕೆಮಾಡಿ. |
00:31 | ನಾವು ಯಾವುದೋ ಒಂದು ರೋಗಿಯ ಬಗ್ಗೆ ಈ ಕೆಳಗಿನ ಡೇಟಾಅನ್ನು ನಮೂದಿಸೋಣ. |
00:36 | Basic Details ನ ಅಡಿಯಲ್ಲಿ, ನಾವು –
Patient Name: Ramesh, |
00:42 | Age: 53, Gender: Male, |
00:47 | Phone : 9988776655, |
00:53 | Address: X villa, X road, Coimbatore, Tamil Nadu ಎಂದು ನಮೂದಿಸೋಣ. |
01:00 | ಪೇಜ್ ನ ಕೆಳತುದಿಯಲ್ಲಿರುವ Save & Continue ಬಟನ್ ಅನ್ನು ಆಯ್ಕೆಮಾಡಿ. |
01:05 | ಕೂಡಲೇ, ಪೇಜ್ ಅನ್ನು ಸೇವ್ ಮಾಡಲಾಗುವುದು ಮತ್ತು ಪೇಜ್ ನ ಕೆಳತುದಿಯಲ್ಲಿ “Saved Successfully” ಎಂಬ ಪಾಪ್-ಅಪ್ ಮೆಸೇಜ್ ಕಾಣಿಸಿಕೊಳ್ಳುತ್ತದೆ. |
01:15 | App ಈಗ ನಮ್ಮನ್ನು Fibrinolytic Checklist ಎಂಬ ಮುಂದಿನ ಪೇಜ್ ಗೆ ಕರೆದೊಯ್ಯುತ್ತದೆ. |
01:21 | Fibrinolytic Checklist ನ ಅಡಿಯಲ್ಲಿ, ರೋಗಿಯು Male ಎಂದಾದರೆ 12 ಐಟಂಗಳನ್ನು ಮತ್ತು |
01:29 | ರೋಗಿಯು Female ಎಂದಾದರೆ 13 ಐಟಂಗಳನ್ನು ಪ್ರದರ್ಶಿಸಲಾಗುತ್ತದೆ. |
01:34 | ಹೆಚ್ಚಿನ ಐಟಂ, Pregnant Female ? Yes / No ಇದ್ದು, ನಾವು ಆ ಮಾಹಿತಿಯನ್ನು ಕೊಡಬೇಕಾಗುತ್ತದೆ. |
01:42 | ಸದ್ಯಕ್ಕೆ ನಾನು ಎಲ್ಲ 12 ಐಟಂಗಳಿಗೆ “No” ಎಂದು ಹೇಳುತ್ತೇನೆ. |
01:46 | Systolic BP Greater than 180 mmHg - No
Diastolic BP Greater than 110 mmHg - No |
01:58 | Right Vs Left arm Systolic BP greater than 15 mmHg – No |
02:05 | Significant closed head/facial trauma within the previous 3 months - No |
02:12 | Recent (within 6 weeks) major trauma, surgery (including laser eye surgery), GI / GU Bleed – No |
02:23 | Bleeding or clotting problem or on blood thinners –No |
02:28 | CPR greater than 10 min - No
Serious systemic disease (e.g., advanced/terminal cancer, severe liver or kidney disease) –No |
02:42 | History of structural central nervous system disease - No |
02:47 | Pulmonary edema (rales greater than halfway up) - No |
02:54 | Systemic hypoperfusion (cool, clammy) – No |
03:00 | Does the patient have severe heart failure or cardiogenic shock such that PCI is preferable? - No |
03:10 | 'ಥ್ರೊಂಬೊಲಿಸಿಸ್' ಗಾಗಿ (thrombolysis), Fibrinolytic Checklist ಒಂದು ಸಂಬಂಧಿ ಅಥವಾ ಪರಿಪೂರ್ಣ ಕಾಂಟ್ರಾಇಂಡಿಕೇಶನ್ ಆಗಿದೆ. |
03:18 | ಇದು, ರೋಗಿಯನ್ನು ಎಲ್ಲಿಗೆ ಕರೆದೊಯ್ಯಬೇಕು ಎಂಬುದನ್ನು ನಿರ್ಧರಿಸಲು ಆಂಬ್ಯುಲೆನ್ಸ್ ನಲ್ಲಿರುವ ಪ್ಯಾರಾಮೆಡಿಕ್ ಗೆ ಸಹಾಯಮಾಡುತ್ತದೆ.
ಒಂದು D hospital ಗೆ: ಇದು ಬಹಳ ಸಮೀಪದಲ್ಲಿದ್ದರೆ ಮತ್ತು Hub hospital 30 ನಿಮಿಷಕ್ಕಿಂತ ಹೆಚ್ಚಿನ ಸಮಯದ ಹಾದಿಯಿದ್ದರೆ ಹಾಗೂ 'ಥ್ರೊಂಬೊಲಿಸಿಸ್'ನ ಕಾಂಟ್ರಾಇಂಡಿಕೇಶನ್ ಇರದಿದ್ದರೆ ಅಥವಾ |
03:37 | ಒಂದು A/B Hospital (i.e. Hub) ಗೆ: 30 ನಿಮಿಷಕ್ಕಿಂತ ಕಡಿಮೆ ಸಮಯದ ಹಾದಿಯಿದ್ದರೆ ಮತ್ತು 'ಥ್ರೊಂಬೊಲಿಸಿಸ್'ನ ಕಾಂಟ್ರಾಇಂಡಿಕೇಶನ್ ಇದ್ದರೆ. |
03:48 | ಒಂದುಸಲ Fibrinolytic Checklist ಅನ್ನು ತುಂಬಿದ ನಂತರ, ಕೆಳತುದಿಯಲ್ಲಿರುವ Save & Continue ಬಟನ್ ಅನ್ನು ಆಯ್ಕೆಮಾಡಿ. |
03:55 | ಇದು ಈಗಿನ ಪೇಜ್ ಅನ್ನು ಸೇವ್ ಮಾಡುವುದು. 'ಬಫರಿಂಗ್ ಸೈನ್' ಕಂಡುಬಂದರೆ ದಯವಿಟ್ಟು ಸ್ವಲ್ಪ ತಾಳಿ. |
04:02 | ಪೇಜ್ ನಕೆಳತುದಿಯಲ್ಲಿ, “Saved Successfully” ಎಂಬ ಪಾಪ್-ಅಪ್ ಮೆಸೇಜ್ ಕಾಣಿಸಿಕೊಳ್ಳುತ್ತದೆ. |
04:08 | ಮತ್ತು, ನಾವು Co-Morbid Conditions ಎಂಬ ಮುಂದಿನ ಪೇಜ್ ಗೆ ಬಂದಿದ್ದೇವೆ. |
04:13 | Co-Morbid Conditions ನ ಅಡಿಯಲ್ಲಿ, ನಾವು History and Co-Morbid Conditionsನ ವಿವರಗಳನ್ನು ನೋಡುವೆವು. |
04:21 | ನಾನು ಎಲ್ಲವನ್ನು ‘Yes’ ಎಂದು ಗುರುತಿಸುತ್ತೇನೆ. |
04:24 | Smoker: Yes, Previous IHD: Yes, Diabetes Mellitus: Yes, Hypertension: Yes, Dyslipidemia: Yes
Stroke: Yes, Bronchial Asthma: Yes, Allergies: Yes |
04:45 | Diagnosis : Chest Discomfort:
ಇದರಲ್ಲಿ ಇರುವ ಆಯ್ಕೆಗಳು: Pain, Pressure, Aches. ನಾನು Aches ಎಂದು ಆಯ್ಕೆಮಾಡುತ್ತೇನೆ. |
04:54 | Location of Pain:
ಇದರಲ್ಲಿ ಇರುವ ಆಯ್ಕೆಗಳು: Retrosternal, Jaw, L arm (i.e left arm), R arm (i.e. right arm), Back ನಾನು L arm ಎಂದು ಆಯ್ಕೆಮಾಡುವೆನು. |
05:10 | Pain Severity (ಇದು ಕಡ್ಡಾಯವಾದ ಫೀಲ್ಡ್ ಆಗಿದೆ):
1 – 10 ರ ಪ್ರಮಾಣದಲ್ಲಿ, 1 ಅತ್ಯಂತ ಕಡಿಮೆ ಮತ್ತು 10 ಅತೀ ಹೆಚ್ಚು ನೋವು ಸೂಚಿಸುತ್ತದೆ. ನಾನು 8 ಅನ್ನು ಆಯ್ಕೆಮಾಡುತ್ತೇನೆ. |
05:22 | Palpitation: Yes
Pallor: Yes Diaphoresis: Yes |
05:30 | Shortness of breath: Yes
Nausea/ Vomiting: Yes Dizziness: Yes Syncope: Yes |
05:41 | ಡೇಟಾಅನ್ನು ನಮೂದಿಸಿದ ನಂತರ, ಕೆಳತುದಿಯಲ್ಲಿರುವ Save & Continue ಬಟನ್ ಅನ್ನು ಆಯ್ಕೆಮಾಡಿ. |
05:48 | ಇದು ಈಗಿನ ಪೇಜ್ ಅನ್ನು ಸೇವ್ ಮಾಡುವುದು. 'ಬಫರಿಂಗ್ ಸೈನ್' ಕಂಡುಬಂದರೆ ದಯವಿಟ್ಟು ಸ್ವಲ್ಪ ತಾಳಿ. |
05:55 | ಪೇಜ್ ನ ಕೆಳತುದಿಯಲ್ಲಿ, “Saved Successfully” ಎಂಬ ಪಾಪ್-ಅಪ್ ಮೆಸೇಜ್ ಕಾಣಿಸಿಕೊಳ್ಳುತ್ತದೆ. ಮತ್ತು, ನಾವು Transportation Details ಎಂಬ ಮುಂದಿನ ಪೇಜ್ ಗೆ ಬಂದಿದ್ದೇವೆ. |
06:07 | Transportation Details ನ ಅಡಿಯಲ್ಲಿ, ಎಲ್ಲ 5 ಫೀಲ್ಡ್ ಗಳು ಕಡ್ಡಾಯವಾಗಿವೆ. |
06:13 | Symptom Onset Date and Time, |
06:16 | Ambulance Call Date and Time,
Ambulance Arrival Date and Time, |
06:23 | Ambulance Departure Date and Time,
Transport to STEMI Cluster Yes No. |
06:30 | ಒಂದುವೇಳೆ Yes ಅನ್ನು ಆಯ್ಕೆಮಾಡಿದರೆ, 'ಗೂಗಲ್ ಮ್ಯಾಪ್ಸ್' ನ ಮೇಲೆ ಆಸ್ಪತ್ರೆಯನ್ನು ಗುರುತಿಸಲು ಮತ್ತು ಆಯ್ಕೆ ಮಾಡಲು ನಿರ್ದೇಶನಗಳಿಗಾಗಿ Google maps ತೆರೆದುಕೊಳ್ಳುತ್ತದೆ. |
06:40 | Contacts - ಇದು ರೋಗಿಯನ್ನು ಸೇರಿಸುತ್ತಿರುವ ಆಸ್ಪತ್ರೆಗೆ ಕರೆಮಾಡಲು ಅಥವಾ ಸಂಪರ್ಕಿಸುವ ವಿವರಗಳನ್ನು ಪಡೆಯಲು ಇರುತ್ತದೆ. |
06:48 | Medications during Transportation:
Oxygen: Yes ಎಂದಾದರೆ, Oxygen Amount: 5L/ 10L ನಾನು 5L ಅನ್ನು ಆಯ್ಕೆಮಾಡುವೆನು. |
06:59 | Aspirin 325mg: Yes ಎಂದಾದರೆ, Date and Time |
07:05 | Clopidogrel 600 mg : Yes ಎಂದಾದರೆ, Date and Time |
07:11 | Prasugrel 60 mg: Yes ಎಂದಾದರೆ, Date and Time |
07:16 | Ticagrelor 180 mg: Yes ಎಂದಾದರೆ, Date and Time |
07:22 | Unfractionated Heparin: Yes ಎಂದಾದರೆ,
Route: IV Dosage:bolus 60 Units/kg Date and Time |
07:33 | ಹೀಗೆಯೇ, LMW Heparin ಗಾಗಿ, ಸದ್ಯಕ್ಕೆ ನಾನು No ಎಂದು ಆಯ್ಕೆಮಾಡುವೆನು. |
07:40 | N Saline: 2 pint Nitroglycerine: 5mcg /min |
07:49 | Morphine: 1mg /ml Atropine: 1ml amp |
07:57 | ಒಂದುಸಲ ಡೇಟಾಅನ್ನು ನಮೂದಿಸಿದ ನಂತರ, ಪೇಜ್ ಅನ್ನು ಸೇವ್ ಮಾಡಿ ಮುಂದಿನ ಪೇಜ್ ಗೆ ಹೋಗಲು, ಪೇಜ್ ನ ಕೆಳತುದಿಯಲ್ಲಿರುವ Save & Continue ಬಟನ್ ಅನ್ನು ಆಯ್ಕೆಮಾಡಿ. |
08:09 | ಒಂದುವೇಳೆ, Transportation to STEMI cluster ನ ಅಡಿಯಲ್ಲಿ ‘No’ ಎಂದು ಆಯ್ಕೆಮಾಡಿದರೆ, ಆಗ ಫೀಲ್ಡ್ ನ ಕೆಳಗೆ Save and Continue ಬಟನ್ ಕಾಣಿಸಿಕೊಳ್ಳುತ್ತದೆ. ಮತ್ತು, ಈ ನಿರ್ದಿಷ್ಟ ಪೇಜ್ ನಲ್ಲಿ ಡೇಟಾಅನ್ನು ಸೇರಿಸುವುದು ಇಲ್ಲಿಗೆ ಕೊನೆಗೊಳ್ಳುತ್ತದೆ. |
08:23 | Save and Continue ಬಟನ್ ಅನ್ನು ಆಯ್ಕೆಮಾಡಿ. |
08:26 | ಇದು ಈಗಿನ ಪೇಜ್ ಅನ್ನು ಸೇವ್ ಮಾಡುವುದು. 'ಬಫರಿಂಗ್ ಸೈನ್' ಕಂಡುಬಂದರೆ ದಯವಿಟ್ಟು ಸ್ವಲ್ಪ ತಾಳಿ. |
08:33 | ಪೇಜ್ ನ ಕೆಳತುದಿಯಲ್ಲಿ, “Saved Successfully” ಎಂಬ ಪಾಪ್-ಅಪ್ ಮೆಸೇಜ್ ಕಾಣಿಸಿಕೊಳ್ಳುತ್ತದೆ. ಮತ್ತು, ನಾವು Discharge Summary ಎಂಬ ಮುಂದಿನ ಪೇಜ್ ಗೆ ಬಂದಿದ್ದೇವೆ. |
08:43 | Discharge Summary ಯ ಅಡಿಯಲ್ಲಿ, Death ಕಡ್ಡಾಯವಾದ ಫೀಲ್ಡ್ ಆಗಿದೆ. |
08:48 | ಇಲ್ಲಿ “Yes” ಅನ್ನು ಗುರುತಿಸಿದರೆ, Cause of death: ಎಂದು ಕೇಳುತ್ತದೆ. Cardiac / Non Cardiac ಈ ಎರಡರಲ್ಲಿ ಒಂದನ್ನು ಆಯ್ಕೆಮಾಡಿ.
ನಾನು Cardiac ಅನ್ನು ಆಯ್ದುಕೊಳ್ಳುತ್ತೇನೆ. |
08:58 | Death Date and Time
Remarks: ಏನಾದರೂ ಇದ್ದರೆ ಇಲ್ಲಿ ಸೇರಿಸಿ. ಮತ್ತು ಡೇಟಾಅನ್ನು ಸೇರಿಸುವುದು ಇಲ್ಲಿಗೆ ಕೊನೆಗೊಳ್ಳುತ್ತದೆ. |
09:05 | death ಅನ್ನು “No” ಎಂದು ಗುರುತು ಮಾಡಿದರೆ, ಈ ಮಾಹಿತಿಯನ್ನು ಕೇಳುತ್ತದೆ.
Discharge from EMRI Date and Time. |
09:14 | Transport To: Stemi Cluster Hospital, Non-Stemi Cluster Hospital ಅಥವಾ Home ನಿಂದ ಆಯ್ಕೆಮಾಡಿ. |
09:23 | ನಾನು Stemi Cluster Hospital ಅನ್ನು ಆಯ್ಕೆಮಾಡುವೆನು. |
09:26 | ಒಂದುವೇಳೆ, “STEMI Cluster Hospital” ಅಥವಾ “Non STEMI Cluster Hospital” ಅನ್ನು ಆಯ್ಕೆಮಾಡಿದರೆ, ಅದು ಮತ್ತೆ ಹೀಗೆ ಕೇಳುತ್ತದೆ - |
09:34 | Remarks: ಏನಾದರೂ ಇದ್ದರೆ ಇಲ್ಲಿ ಸೇರಿಸಿ.
Transfer to Hospital Name: Kovai Medical Center and Hospital Transfer to Hospital Address: 3209, Avinashi Road, Sitra, Coimbatore, Tamil Nadu - 641 014 |
09:54 | ನಾವು ಆಸ್ಪತ್ರೆಯ ಹೆಸರನ್ನು ಆಯ್ಕೆಮಾಡಿದಾಗ, ಆಸ್ಪತ್ರೆಯ ವಿಳಾಸವು ಸ್ವಯಂ ಅಧಿಕೃತಗೊಳ್ಳುತ್ತದೆ. |
10:01 | ಏಕೆಂದರೆ, ಈ ಆಸ್ಪತ್ರೆಯು ಈಗಾಗಲೇ STEMI ಪ್ರೊಗ್ರಾಂನ ಒಂದು ಭಾಗವಾಗಿದೆ. |
10:09 | ಈ ಡೇಟಾಅನ್ನು ಸೇರಿಸಿದ ನಂತರ, ಪೇಜ್ ನ ಕೆಳತುದಿಯಲ್ಲಿರುವ Finish ಟ್ಯಾಬ್ ಅನ್ನು ಆಯ್ಕೆಮಾಡಿ. |
10:16 | ಇದು ಈಗಿನ ಪೇಜ್ ಅನ್ನು ಸೇವ್ ಮಾಡುವುದು. 'ಬಫರಿಂಗ್ ಸೈನ್' ಕಂಡುಬಂದರೆ ದಯವಿಟ್ಟು ಸ್ವಲ್ಪ ತಾಳಿ. |
10:22 | ಈಗ ಪೇಜ್ ಅನ್ನು ಸೇವ್ ಮಾಡಲಾಗಿದೆ ಮತ್ತು ಡೇಟಾಅನ್ನು ಸೇರಿಸುವುದು ಮುಗಿದಿದೆ. |
10:28 | ಪೇಜ್ ನ ಕೆಳತುದಿಯಲ್ಲಿ “Saved Successfully” ಎಂಬ ಪಾಪ್-ಅಪ್ ಮೆಸೇಜ್ ಕಾಣಿಸಿಕೊಳ್ಳುತ್ತದೆ. |
10:33 | ಸಂಕ್ಷಿಪ್ತವಾಗಿ, |
10:35 | ಈ ಟ್ಯುಟೋರಿಯಲ್ ನಲ್ಲಿ ನಾವು, ಆಂಬ್ಯುಲೆನ್ಸ್ ನಿಂದ ಒಬ್ಬ ಹೊಸ ರೋಗಿಯ ಡೇಟಾಅನ್ನು STEMI App ನಲ್ಲಿ ನಮೂದಿಸುವುದರ ಬಗ್ಗೆ ಕಲಿತಿದ್ದೇವೆ. |
10:44 | STEMI INDIA ಅನ್ನು ಮುಖ್ಯವಾಗಿ ಹೃದಯಾಘಾತದ ರೋಗಿಗಳಿಗೆ ಸೂಕ್ತ ಕಾಳಜಿಯನ್ನು ಪಡೆಯುವಲ್ಲಿ ಆಗುವ ವಿಳಂಬವನ್ನು ಕಡಿಮೆ ಮಾಡಲು ಮತ್ತು ಹೃದಯಾಘಾತದಿಂದಾಗುವ ಮರಣದ ಸಂಖ್ಯೆಯನ್ನು ಕಡಿಮೆ ಮಾಡಲು ‘not for profit’ ಸಂಸ್ಥೆ ಎಂದು ಸ್ಥಾಪಿಸಲಾಯಿತು. |
10:59 | “ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, IIT ಬಾಂಬೆ” ಇದು NMEICT, MHRD, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಈ ಕೆಳಗಿನ ಲಿಂಕ್ ಅನ್ನು ಸಂಪರ್ಕಿಸಿ. http://spoken-tutorial.org |
11:13 | ಈ ಟ್ಯುಟೋರಿಯಲ್, STEMI INDIA ಮತ್ತು Spoken Tutorial Project, IIT Bombay ಇವರ ಕೊಡುಗೆಯಾಗಿದೆ.
ಈ ಸ್ಕ್ರಿಪ್ಟ್ ನ ಅನುವಾದಕಿ ಐ ಐ ಟಿ ಬಾಂಬೆ ಯಿಂದ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ----------- . ವಂದನೆಗಳು. |