STEMI-2017/C2/EMRI-or-Ambulance-data-entry/Kannada

From Script | Spoken-Tutorial
Jump to: navigation, search
TIME NARRATION
00:01 ನಮಸ್ಕಾರ. EMRI or Ambulance data entry ಎಂಬ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:08 ಈ ಟ್ಯುಟೋರಿಯಲ್ ನಲ್ಲಿ ನಾವು, ಆಂಬ್ಯುಲೆನ್ಸ್ ನಿಂದ ಒಬ್ಬ ಹೊಸ ರೋಗಿಯ ಡೇಟಾಅನ್ನು STEMI App ನಲ್ಲಿ ನಮೂದಿಸುವುದರ ಬಗ್ಗೆ ಕಲಿಯುವೆವು.
00:16 ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನಿಮಗೆ-

STEMI App ಅನ್ನು ಇನ್ಸ್ಟಾಲ್ ಮಾಡಿರುವ Android tablet (ಆಂಡ್ರೈಡ್ ಟ್ಯಾಬ್ಲೆಟ್) ಹಾಗೂ ಸಕ್ರಿಯವಿರುವ ಇಂಟರ್ನೆಟ್ ಸಂಪರ್ಕ ಇವುಗಳ ಅವಶ್ಯಕತೆಯಿದೆ.

00:26 ನಾವು STEMI ಹೋಮ್-ಪೇಜ್ ನಲ್ಲಿ ಇದ್ದೇವೆ.
00:29 New Patient ಟ್ಯಾಬ್ ಅನ್ನು ಆಯ್ಕೆಮಾಡಿ.
00:31 ನಾವು ಯಾವುದೋ ಒಂದು ರೋಗಿಯ ಬಗ್ಗೆ ಈ ಕೆಳಗಿನ ಡೇಟಾಅನ್ನು ನಮೂದಿಸೋಣ.
00:36 Basic Details ನ ಅಡಿಯಲ್ಲಿ, ನಾವು –

Patient Name: Ramesh,

00:42 Age: 53, Gender: Male,
00:47 Phone : 9988776655,
00:53 Address: X villa, X road, Coimbatore, Tamil Nadu ಎಂದು ನಮೂದಿಸೋಣ.
01:00 ಪೇಜ್ ನ ಕೆಳತುದಿಯಲ್ಲಿರುವ Save & Continue ಬಟನ್ ಅನ್ನು ಆಯ್ಕೆಮಾಡಿ.
01:05 ಕೂಡಲೇ, ಪೇಜ್ ಅನ್ನು ಸೇವ್ ಮಾಡಲಾಗುವುದು ಮತ್ತು ಪೇಜ್ ನ ಕೆಳತುದಿಯಲ್ಲಿ “Saved Successfully” ಎಂಬ ಪಾಪ್-ಅಪ್ ಮೆಸೇಜ್ ಕಾಣಿಸಿಕೊಳ್ಳುತ್ತದೆ.
01:15 App ಈಗ ನಮ್ಮನ್ನು Fibrinolytic Checklist ಎಂಬ ಮುಂದಿನ ಪೇಜ್ ಗೆ ಕರೆದೊಯ್ಯುತ್ತದೆ.
01:21 Fibrinolytic Checklist ನ ಅಡಿಯಲ್ಲಿ, ರೋಗಿಯು Male ಎಂದಾದರೆ 12 ಐಟಂಗಳನ್ನು ಮತ್ತು
01:29 ರೋಗಿಯು Female ಎಂದಾದರೆ 13 ಐಟಂಗಳನ್ನು ಪ್ರದರ್ಶಿಸಲಾಗುತ್ತದೆ.
01:34 ಹೆಚ್ಚಿನ ಐಟಂ, Pregnant Female ? Yes / No ಇದ್ದು, ನಾವು ಆ ಮಾಹಿತಿಯನ್ನು ಕೊಡಬೇಕಾಗುತ್ತದೆ.
01:42 ಸದ್ಯಕ್ಕೆ ನಾನು ಎಲ್ಲ 12 ಐಟಂಗಳಿಗೆ “No” ಎಂದು ಹೇಳುತ್ತೇನೆ.
01:46 Systolic BP Greater than 180 mmHg - No

Diastolic BP Greater than 110 mmHg - No

01:58 Right Vs Left arm Systolic BP greater than 15 mmHg – No
02:05 Significant closed head/facial trauma within the previous 3 months - No
02:12 Recent (within 6 weeks) major trauma, surgery (including laser eye surgery), GI / GU Bleed – No
02:23 Bleeding or clotting problem or on blood thinners –No
02:28 CPR greater than 10 min - No

Serious systemic disease (e.g., advanced/terminal cancer, severe liver or kidney disease) –No

02:42 History of structural central nervous system disease - No
02:47 Pulmonary edema (rales greater than halfway up) - No
02:54 Systemic hypoperfusion (cool, clammy) – No
03:00 Does the patient have severe heart failure or cardiogenic shock such that PCI is preferable? - No
03:10 'ಥ್ರೊಂಬೊಲಿಸಿಸ್' ಗಾಗಿ (thrombolysis), Fibrinolytic Checklist ಒಂದು ಸಂಬಂಧಿ ಅಥವಾ ಪರಿಪೂರ್ಣ ಕಾಂಟ್ರಾಇಂಡಿಕೇಶನ್ ಆಗಿದೆ.
03:18 ಇದು, ರೋಗಿಯನ್ನು ಎಲ್ಲಿಗೆ ಕರೆದೊಯ್ಯಬೇಕು ಎಂಬುದನ್ನು ನಿರ್ಧರಿಸಲು ಆಂಬ್ಯುಲೆನ್ಸ್ ನಲ್ಲಿರುವ ಪ್ಯಾರಾಮೆಡಿಕ್ ಗೆ ಸಹಾಯಮಾಡುತ್ತದೆ.

ಒಂದು D hospital ಗೆ: ಇದು ಬಹಳ ಸಮೀಪದಲ್ಲಿದ್ದರೆ ಮತ್ತು Hub hospital 30 ನಿಮಿಷಕ್ಕಿಂತ ಹೆಚ್ಚಿನ ಸಮಯದ ಹಾದಿಯಿದ್ದರೆ ಹಾಗೂ 'ಥ್ರೊಂಬೊಲಿಸಿಸ್'ನ ಕಾಂಟ್ರಾಇಂಡಿಕೇಶನ್ ಇರದಿದ್ದರೆ

ಅಥವಾ

03:37 ಒಂದು A/B Hospital (i.e. Hub) ಗೆ: 30 ನಿಮಿಷಕ್ಕಿಂತ ಕಡಿಮೆ ಸಮಯದ ಹಾದಿಯಿದ್ದರೆ ಮತ್ತು 'ಥ್ರೊಂಬೊಲಿಸಿಸ್'ನ ಕಾಂಟ್ರಾಇಂಡಿಕೇಶನ್ ಇದ್ದರೆ.
03:48 ಒಂದುಸಲ Fibrinolytic Checklist ಅನ್ನು ತುಂಬಿದ ನಂತರ, ಕೆಳತುದಿಯಲ್ಲಿರುವ Save & Continue ಬಟನ್ ಅನ್ನು ಆಯ್ಕೆಮಾಡಿ.
03:55 ಇದು ಈಗಿನ ಪೇಜ್ ಅನ್ನು ಸೇವ್ ಮಾಡುವುದು. 'ಬಫರಿಂಗ್ ಸೈನ್' ಕಂಡುಬಂದರೆ ದಯವಿಟ್ಟು ಸ್ವಲ್ಪ ತಾಳಿ.
04:02 ಪೇಜ್ ನಕೆಳತುದಿಯಲ್ಲಿ, “Saved Successfully” ಎಂಬ ಪಾಪ್-ಅಪ್ ಮೆಸೇಜ್ ಕಾಣಿಸಿಕೊಳ್ಳುತ್ತದೆ.
04:08 ಮತ್ತು, ನಾವು Co-Morbid Conditions ಎಂಬ ಮುಂದಿನ ಪೇಜ್ ಗೆ ಬಂದಿದ್ದೇವೆ.
04:13 Co-Morbid Conditions ನ ಅಡಿಯಲ್ಲಿ, ನಾವು History and Co-Morbid Conditionsನ ವಿವರಗಳನ್ನು ನೋಡುವೆವು.
04:21 ನಾನು ಎಲ್ಲವನ್ನು ‘Yes’ ಎಂದು ಗುರುತಿಸುತ್ತೇನೆ.
04:24 Smoker: Yes, Previous IHD: Yes, Diabetes Mellitus: Yes, Hypertension: Yes, Dyslipidemia: Yes

Stroke: Yes, Bronchial Asthma: Yes, Allergies: Yes

04:45 Diagnosis : Chest Discomfort:

ಇದರಲ್ಲಿ ಇರುವ ಆಯ್ಕೆಗಳು: Pain, Pressure, Aches. ನಾನು Aches ಎಂದು ಆಯ್ಕೆಮಾಡುತ್ತೇನೆ.

04:54 Location of Pain:

ಇದರಲ್ಲಿ ಇರುವ ಆಯ್ಕೆಗಳು: Retrosternal, Jaw, L arm (i.e left arm), R arm (i.e. right arm), Back ನಾನು L arm ಎಂದು ಆಯ್ಕೆಮಾಡುವೆನು.

05:10 Pain Severity (ಇದು ಕಡ್ಡಾಯವಾದ ಫೀಲ್ಡ್ ಆಗಿದೆ):

1 – 10 ರ ಪ್ರಮಾಣದಲ್ಲಿ, 1 ಅತ್ಯಂತ ಕಡಿಮೆ ಮತ್ತು 10 ಅತೀ ಹೆಚ್ಚು ನೋವು ಸೂಚಿಸುತ್ತದೆ. ನಾನು 8 ಅನ್ನು ಆಯ್ಕೆಮಾಡುತ್ತೇನೆ.

05:22 Palpitation: Yes

Pallor: Yes Diaphoresis: Yes

05:30 Shortness of breath: Yes

Nausea/ Vomiting: Yes Dizziness: Yes Syncope: Yes

05:41 ಡೇಟಾಅನ್ನು ನಮೂದಿಸಿದ ನಂತರ, ಕೆಳತುದಿಯಲ್ಲಿರುವ Save & Continue ಬಟನ್ ಅನ್ನು ಆಯ್ಕೆಮಾಡಿ.
05:48 ಇದು ಈಗಿನ ಪೇಜ್ ಅನ್ನು ಸೇವ್ ಮಾಡುವುದು. 'ಬಫರಿಂಗ್ ಸೈನ್' ಕಂಡುಬಂದರೆ ದಯವಿಟ್ಟು ಸ್ವಲ್ಪ ತಾಳಿ.
05:55 ಪೇಜ್ ನ ಕೆಳತುದಿಯಲ್ಲಿ, “Saved Successfully” ಎಂಬ ಪಾಪ್-ಅಪ್ ಮೆಸೇಜ್ ಕಾಣಿಸಿಕೊಳ್ಳುತ್ತದೆ. ಮತ್ತು, ನಾವು Transportation Details ಎಂಬ ಮುಂದಿನ ಪೇಜ್ ಗೆ ಬಂದಿದ್ದೇವೆ.
06:07 Transportation Details ನ ಅಡಿಯಲ್ಲಿ, ಎಲ್ಲ 5 ಫೀಲ್ಡ್ ಗಳು ಕಡ್ಡಾಯವಾಗಿವೆ.
06:13 Symptom Onset Date and Time,
06:16 Ambulance Call Date and Time,

Ambulance Arrival Date and Time,

06:23 Ambulance Departure Date and Time,

Transport to STEMI Cluster Yes No.

06:30 ಒಂದುವೇಳೆ Yes ಅನ್ನು ಆಯ್ಕೆಮಾಡಿದರೆ, 'ಗೂಗಲ್ ಮ್ಯಾಪ್ಸ್' ನ ಮೇಲೆ ಆಸ್ಪತ್ರೆಯನ್ನು ಗುರುತಿಸಲು ಮತ್ತು ಆಯ್ಕೆ ಮಾಡಲು ನಿರ್ದೇಶನಗಳಿಗಾಗಿ Google maps ತೆರೆದುಕೊಳ್ಳುತ್ತದೆ.
06:40 Contacts - ಇದು ರೋಗಿಯನ್ನು ಸೇರಿಸುತ್ತಿರುವ ಆಸ್ಪತ್ರೆಗೆ ಕರೆಮಾಡಲು ಅಥವಾ ಸಂಪರ್ಕಿಸುವ ವಿವರಗಳನ್ನು ಪಡೆಯಲು ಇರುತ್ತದೆ.
06:48 Medications during Transportation:

Oxygen: Yes ಎಂದಾದರೆ, Oxygen Amount: 5L/ 10L ನಾನು 5L ಅನ್ನು ಆಯ್ಕೆಮಾಡುವೆನು.

06:59 Aspirin 325mg: Yes ಎಂದಾದರೆ, Date and Time
07:05 Clopidogrel 600 mg : Yes ಎಂದಾದರೆ, Date and Time
07:11 Prasugrel 60 mg: Yes ಎಂದಾದರೆ, Date and Time
07:16 Ticagrelor 180 mg: Yes ಎಂದಾದರೆ, Date and Time
07:22 Unfractionated Heparin: Yes ಎಂದಾದರೆ,

Route: IV Dosage:bolus 60 Units/kg Date and Time

07:33 ಹೀಗೆಯೇ, LMW Heparin ಗಾಗಿ, ಸದ್ಯಕ್ಕೆ ನಾನು No ಎಂದು ಆಯ್ಕೆಮಾಡುವೆನು.
07:40 N Saline: 2 pint Nitroglycerine: 5mcg /min
07:49 Morphine: 1mg /ml Atropine: 1ml amp
07:57 ಒಂದುಸಲ ಡೇಟಾಅನ್ನು ನಮೂದಿಸಿದ ನಂತರ, ಪೇಜ್ ಅನ್ನು ಸೇವ್ ಮಾಡಿ ಮುಂದಿನ ಪೇಜ್ ಗೆ ಹೋಗಲು, ಪೇಜ್ ನ ಕೆಳತುದಿಯಲ್ಲಿರುವ Save & Continue ಬಟನ್ ಅನ್ನು ಆಯ್ಕೆಮಾಡಿ.
08:09 ಒಂದುವೇಳೆ, Transportation to STEMI cluster ನ ಅಡಿಯಲ್ಲಿ ‘No’ ಎಂದು ಆಯ್ಕೆಮಾಡಿದರೆ, ಆಗ ಫೀಲ್ಡ್ ನ ಕೆಳಗೆ Save and Continue ಬಟನ್ ಕಾಣಿಸಿಕೊಳ್ಳುತ್ತದೆ. ಮತ್ತು, ಈ ನಿರ್ದಿಷ್ಟ ಪೇಜ್ ನಲ್ಲಿ ಡೇಟಾಅನ್ನು ಸೇರಿಸುವುದು ಇಲ್ಲಿಗೆ ಕೊನೆಗೊಳ್ಳುತ್ತದೆ.
08:23 Save and Continue ಬಟನ್ ಅನ್ನು ಆಯ್ಕೆಮಾಡಿ.
08:26 ಇದು ಈಗಿನ ಪೇಜ್ ಅನ್ನು ಸೇವ್ ಮಾಡುವುದು. 'ಬಫರಿಂಗ್ ಸೈನ್' ಕಂಡುಬಂದರೆ ದಯವಿಟ್ಟು ಸ್ವಲ್ಪ ತಾಳಿ.
08:33 ಪೇಜ್ ನ ಕೆಳತುದಿಯಲ್ಲಿ, “Saved Successfully” ಎಂಬ ಪಾಪ್-ಅಪ್ ಮೆಸೇಜ್ ಕಾಣಿಸಿಕೊಳ್ಳುತ್ತದೆ. ಮತ್ತು, ನಾವು Discharge Summary ಎಂಬ ಮುಂದಿನ ಪೇಜ್ ಗೆ ಬಂದಿದ್ದೇವೆ.
08:43 Discharge Summary ಯ ಅಡಿಯಲ್ಲಿ, Death ಕಡ್ಡಾಯವಾದ ಫೀಲ್ಡ್ ಆಗಿದೆ.
08:48 ಇಲ್ಲಿ “Yes” ಅನ್ನು ಗುರುತಿಸಿದರೆ, Cause of death: ಎಂದು ಕೇಳುತ್ತದೆ. Cardiac / Non Cardiac ಈ ಎರಡರಲ್ಲಿ ಒಂದನ್ನು ಆಯ್ಕೆಮಾಡಿ.

ನಾನು Cardiac ಅನ್ನು ಆಯ್ದುಕೊಳ್ಳುತ್ತೇನೆ.

08:58 Death Date and Time

Remarks: ಏನಾದರೂ ಇದ್ದರೆ ಇಲ್ಲಿ ಸೇರಿಸಿ. ಮತ್ತು ಡೇಟಾಅನ್ನು ಸೇರಿಸುವುದು ಇಲ್ಲಿಗೆ ಕೊನೆಗೊಳ್ಳುತ್ತದೆ.

09:05 death ಅನ್ನು “No” ಎಂದು ಗುರುತು ಮಾಡಿದರೆ, ಈ ಮಾಹಿತಿಯನ್ನು ಕೇಳುತ್ತದೆ.

Discharge from EMRI Date and Time.

09:14 Transport To: Stemi Cluster Hospital, Non-Stemi Cluster Hospital ಅಥವಾ Home ನಿಂದ ಆಯ್ಕೆಮಾಡಿ.
09:23 ನಾನು Stemi Cluster Hospital ಅನ್ನು ಆಯ್ಕೆಮಾಡುವೆನು.
09:26 ಒಂದುವೇಳೆ, “STEMI Cluster Hospital” ಅಥವಾ “Non STEMI Cluster Hospital” ಅನ್ನು ಆಯ್ಕೆಮಾಡಿದರೆ, ಅದು ಮತ್ತೆ ಹೀಗೆ ಕೇಳುತ್ತದೆ -
09:34 Remarks: ಏನಾದರೂ ಇದ್ದರೆ ಇಲ್ಲಿ ಸೇರಿಸಿ.

Transfer to Hospital Name: Kovai Medical Center and Hospital Transfer to Hospital Address: 3209, Avinashi Road, Sitra, Coimbatore, Tamil Nadu - 641 014

09:54 ನಾವು ಆಸ್ಪತ್ರೆಯ ಹೆಸರನ್ನು ಆಯ್ಕೆಮಾಡಿದಾಗ, ಆಸ್ಪತ್ರೆಯ ವಿಳಾಸವು ಸ್ವಯಂ ಅಧಿಕೃತಗೊಳ್ಳುತ್ತದೆ.
10:01 ಏಕೆಂದರೆ, ಈ ಆಸ್ಪತ್ರೆಯು ಈಗಾಗಲೇ STEMI ಪ್ರೊಗ್ರಾಂನ ಒಂದು ಭಾಗವಾಗಿದೆ.
10:09 ಈ ಡೇಟಾಅನ್ನು ಸೇರಿಸಿದ ನಂತರ, ಪೇಜ್ ನ ಕೆಳತುದಿಯಲ್ಲಿರುವ Finish ಟ್ಯಾಬ್ ಅನ್ನು ಆಯ್ಕೆಮಾಡಿ.
10:16 ಇದು ಈಗಿನ ಪೇಜ್ ಅನ್ನು ಸೇವ್ ಮಾಡುವುದು. 'ಬಫರಿಂಗ್ ಸೈನ್' ಕಂಡುಬಂದರೆ ದಯವಿಟ್ಟು ಸ್ವಲ್ಪ ತಾಳಿ.
10:22 ಈಗ ಪೇಜ್ ಅನ್ನು ಸೇವ್ ಮಾಡಲಾಗಿದೆ ಮತ್ತು ಡೇಟಾಅನ್ನು ಸೇರಿಸುವುದು ಮುಗಿದಿದೆ.
10:28 ಪೇಜ್ ನ ಕೆಳತುದಿಯಲ್ಲಿ “Saved Successfully” ಎಂಬ ಪಾಪ್-ಅಪ್ ಮೆಸೇಜ್ ಕಾಣಿಸಿಕೊಳ್ಳುತ್ತದೆ.
10:33 ಸಂಕ್ಷಿಪ್ತವಾಗಿ,
10:35 ಈ ಟ್ಯುಟೋರಿಯಲ್ ನಲ್ಲಿ ನಾವು, ಆಂಬ್ಯುಲೆನ್ಸ್ ನಿಂದ ಒಬ್ಬ ಹೊಸ ರೋಗಿಯ ಡೇಟಾಅನ್ನು STEMI App ನಲ್ಲಿ ನಮೂದಿಸುವುದರ ಬಗ್ಗೆ ಕಲಿತಿದ್ದೇವೆ.
10:44 STEMI INDIA ಅನ್ನು ಮುಖ್ಯವಾಗಿ ಹೃದಯಾಘಾತದ ರೋಗಿಗಳಿಗೆ ಸೂಕ್ತ ಕಾಳಜಿಯನ್ನು ಪಡೆಯುವಲ್ಲಿ ಆಗುವ ವಿಳಂಬವನ್ನು ಕಡಿಮೆ ಮಾಡಲು ಮತ್ತು ಹೃದಯಾಘಾತದಿಂದಾಗುವ ಮರಣದ ಸಂಖ್ಯೆಯನ್ನು ಕಡಿಮೆ ಮಾಡಲು ‘not for profit’ ಸಂಸ್ಥೆ ಎಂದು ಸ್ಥಾಪಿಸಲಾಯಿತು.
10:59 “ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, IIT ಬಾಂಬೆ” ಇದು NMEICT, MHRD, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.

ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಈ ಕೆಳಗಿನ ಲಿಂಕ್ ಅನ್ನು ಸಂಪರ್ಕಿಸಿ. http://spoken-tutorial.org

11:13 ಈ ಟ್ಯುಟೋರಿಯಲ್, STEMI INDIA ಮತ್ತು Spoken Tutorial Project, IIT Bombay ಇವರ ಕೊಡುಗೆಯಾಗಿದೆ.

ಈ ಸ್ಕ್ರಿಪ್ಟ್ ನ ಅನುವಾದಕಿ ಐ ಐ ಟಿ ಬಾಂಬೆ ಯಿಂದ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ----------- . ವಂದನೆಗಳು.

Contributors and Content Editors

PoojaMoolya