Java/C3/Calling-methods-of-the-superclass/Kannada

From Script | Spoken-Tutorial
Revision as of 12:18, 27 September 2018 by Sandhya.np14 (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search

(This script is to be uploaded by me)

| border=1

|
Time
|
Narration

|- | 00:01 | Calling methods of the super class ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.

|- | 00:07 |ಈ ಟ್ಯುಟೋರಿಯಲ್ ನಲ್ಲಿ, ನಾವು: super ಕೀ ವರ್ಡ್ ಅನ್ನು ಯಾವಾಗ ಉಪಯೋಗಿಸುವುದು,

|- | 00:13 | super ಕ್ಲಾಸ್ ನ ಮೆಥೆಡ್ ಗಳನ್ನು ಕಾಲ್ ಹೇಗೆ ಮಾಡುವುದು,

|- | 00:17 | super ಕ್ಲಾಸ್ ನ ಕನ್ಸ್ಟ್ರಕ್ಟರ್ ಅನ್ನು ಇನ್ವೋಕ್ ಹೇಗೆ ಮಾಡುವುದು ಎಂಬುದನ್ನು ಕಲಿಯುವೆವು.

|- | 00:22 | ಇಲ್ಲಿ ನಾವು: ಉಬಂಟು , ಆವೃತ್ತಿ 12.04, ಜೆಡಿಕೆ 1.7, ಎಕ್ಲಿಪ್ಸ್ 4.3.1 ಇವುಗಳನ್ನು ಬಳಸುತ್ತಿದ್ದೇವೆ.

|- | 00:32 |ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನಿಮಗೆ ಜಾವಾ ಮತ್ತು 'ಎಕ್ಲಿಪ್ಸ್ ಐ ಡಿ ಇ' ಗಳ ಬಗ್ಗೆ ತಕ್ಕಮಟ್ಟಿಗೆ ತಿಳಿದಿರಬೇಕು.

|- | 00:39 | ಅಲ್ಲದೇ, ಜಾವಾದಲ್ಲಿನ ಸಬ್-ಕ್ಲಾಸಿಂಗ್ ಮತ್ತು ಮೆಥೆಡ್ ಓವರ್-ರೈಡಿಂಗ್ ಗಳ ಬಗ್ಗೆ ಸಹ ತಿಳಿದಿರಬೇಕು. |- | 00:45 |ಇಲ್ಲದಿದ್ದಲ್ಲಿ , ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ನಮ್ಮ ವೆಬ್ಸೈಟ್ ಅನ್ನು ನೋಡಿ.

|- | 00:51 |ಒಂದು ಸಬ್-ಕ್ಲಾಸ್, ಸೂಪರ್-ಕ್ಲಾಸ್ ನ ಡೇಟಾ ಮತ್ತು ಮೆಥೆಡ್ ಗಳನ್ನು super ಕೀವರ್ಡ್ ಸಹಾಯದಿಂದ ಬಳಸಬಹುದು.

|- | 00:58 | super ಕೀ ವರ್ಡ್: ಪೇರೆಂಟ್-ಕ್ಲಾಸ್ ನ 'ಇನ್ಸ್ಟನ್ಸ್ ವೇರಿಯೇಬಲ್' ಅನ್ನು ಸೂಚಿಸುತ್ತದೆ. ಪೇರೆಂಟ್-ಕ್ಲಾಸ್ ಕನ್ಸ್ಟ್ರಕ್ಟರ್ ಅನ್ನು, ಇನ್ವೋಕ್ ಮಾಡಲು ಬಳಸಲಾಗುತ್ತದೆ. ಪೇರೆಂಟ್ ಕ್ಲಾಸ್ ನ ಮೆಥೆಡ್ ಅನ್ನು, ಇನ್ವೋಕ್ ಮಾಡಲು ಬಳಸಲಾಗುತ್ತದೆ.

|- | 01:13 |ಈಗ, ನಾವು 'ಐ ಡಿ ಇ' ಯಲ್ಲಿ ಹಿಂದೆ ರಚಿಸಿದ ಪ್ರೊಜೆಕ್ಟ್ ಗೆ ಹೋಗೋಣ.

|- | 01:19 |Manager ಕ್ಲಾಸ್ ಗೆ ಹೋಗೋಣ.

|- | 01:22 |ಈಗ, getDetails() (ಗೆಟ್ ಡೀಟೇಲ್ಸ್) ಎಂಬ ಮೆಥೆಡ್ ಗೆ ಬರೋಣ.

|- | 01:26 |return ಸ್ಟೇಟ್ಮೆಂಟ್ ನಲ್ಲಿ, ನಾವು Name ಮತ್ತು Email ಅನ್ನು ತೆಗೆದುಬಿಡೋಣ.

|- | 01:32 |ಈಗ Employee ಕ್ಲಾಸ್ ಗೆ ಬರೋಣ.

|- | 01:36 |ಇದು ಪೇರೆಂಟ್-ಕ್ಲಾಸ್ ಅಥವಾ ಸೂಪರ್-ಕ್ಲಾಸ್ ಆಗಿದೆ.

|- | 01:41 |ಇಲ್ಲಿ, ನಾವು ಈಗಾಗಲೇ getDetails() ಮೆಥೆಡ್ ಅನ್ನು ಹೊಂದಿದ್ದೇವೆ.

|- | 01:46 |ಈ ಮೆಥೆಡ್, name ಮತ್ತು email ಅನ್ನು ಹಿಂತಿರುಗಿಸುತ್ತದೆ.

|- | 01:51 |ಹಾಗಾಗಿ, Manager ಕ್ಲಾಸ್ ನಲ್ಲಿ, ಈ getDetails() ಮೆಥೆಡ್ ಅನ್ನು ನಾವು ಬಳಸಬಹುದು.

|- | 01:57 | Manager ಕ್ಲಾಸ್ ನಲ್ಲಿ, Employee ಕ್ಲಾಸ್ ನಿಂದ ನಾವು getDetails() ಮೆಥೆಡ್ ಅನ್ನು ಕಾಲ್ ಮಾಡುವೆವು.

|- | 02:04 |ಆದ್ದರಿಂದ, Manager ಕ್ಲಾಸ್ ನಲ್ಲಿ getDetails() ಮೆಥೆಡ್ ಗೆ ಬನ್ನಿ.

|- | 02:10 |return ಸ್ಟೇಟ್ಮೆಂಟ್ ನ ಒಳಗೆ, ಹೀಗೆ ಟೈಪ್ ಮಾಡಿ: super dot getDetails() plus slash n Manager of getDepartment().

|- | 02:22 |ಈಗ ಪ್ರೋಗ್ರಾಮ್ ಅನ್ನು ರನ್ ಮಾಡುತ್ತೇನೆ.

|- | 02:25 |ನಾವು Manager ನ ವಿವರಗಳನ್ನು ಪಡೆದಿರುವುದನ್ನು ಕಾಣಬಹುದು. ಹೀಗೆ, ಸಬ್- ಕ್ಲಾಸ್ ನ ಒಳಗೆ, ಸೂಪರ್- ಕ್ಲಾಸ್ ನ ಮೆಥೆಡ್ ಅನ್ನು ಕಾಲ್ ಮಾಡಬಹುದು.

|- | 02:36 |ಈಗ ನಾವು Employee ಕ್ಲಾಸ್ ಗೆ ಬರೋಣ.

|- | 02:41 |ಇಲ್ಲಿ ಒಂದು ಕನ್ಸ್ಟ್ರಕ್ಟರ್ ಅನ್ನು ಸೇರಿಸೋಣ.

|- | 02:44 | ಆದ್ದರಿಂದ, Employee ಕ್ಲಾಸ್ ನ ಒಳಗೆ, ಹೀಗೆ ಟೈಪ್ ಮಾಡಿ: public space Employee within brackets String name, String email_address .

|- | 02:59 |ಕರ್ಲಿ ಬ್ರ್ಯಾಕೆಟ್ ಗಳ ಒಳಗೆ, ಹೀಗೆ ಟೈಪ್ ಮಾಡಿ: this dot name is equal to name semicolon, this dot email_address is equal to email_address

|- | 03:17 |ಈಗ setter (ಸೆಟ್ಟರ್) ಮತ್ತು getter (ಗೆಟ್ಟರ್) ಮೆಥೆಡ್ ಗಳನ್ನು ಕಾಮೆಂಟ್ ಮಾಡೋಣ.

|- | 03:23 |getDetails() ಮೆಥೆಡ್ ನ ಒಳಗೆ,

getName ನ ಬದಲಾಗಿ, name ಎಂದು ಟೈಪ್ ಮಾಡಿ.

getEmail ನ ಬದಲಾಗಿ email_address ಎಂದು ಟೈಪ್ ಮಾಡಿ.

|- | 03:37 |ಪೇರೆಂಟ್ ಕ್ಲಾಸ್ ನ ಎಲ್ಲಾ ಮೆಥೆಡ್ ಮತ್ತು ವೇರಿಯೇಬಲ್ ಗಳನ್ನು, ಸಬ್-ಕ್ಲಾಸ್ ಇನ್ಹೆರಿಟ್ ಮಾಡುತ್ತದೆ (ಪಡೆಯುತ್ತದೆ).

|- | 03:44 |ಗಮನಿಸಿ, ಇದು ಕನ್ಸ್ಟ್ರಕ್ಟರ್ ಅನ್ನು ಇನ್ಹೆರಿಟ್ ಮಾಡುವುದಿಲ್ಲ.

|- | 03:49 |ಆದರೆ ಕನ್ಸ್ಟ್ರಕ್ಟರ್ ಗಳು, ತನ್ನ ಸೂಪರ್-ಕ್ಲಾಸ್ ನ private ಅಲ್ಲದ ಕನ್ಸ್ಟ್ರಕ್ಟರ್ ಗಳನ್ನು ಕಾಲ್ ಮಾಡಬಹುದು.

|- | 03:55 |ಇದನ್ನು ನಾವು, ಚೈಲ್ಡ್ ಕ್ಲಾಸ್ ಕನ್ಸ್ಟ್ರಕ್ಟರ್ ನಿಂದ super ಕೀವರ್ಡ್ ಅನ್ನು ಬಳಸಿ ಮಾಡುತ್ತೇವೆ.

|- | 04:01 |ಇದನ್ನು ಈಗ ನಾವು ನೋಡುವೆವು.

|- | 04:04 |ಅದಕ್ಕಾಗಿ Manager ಕ್ಲಾಸ್ ಗೆ ಬನ್ನಿ. ಇಲ್ಲಿ ನಾವು ಒಂದು ಕನ್ಸ್ಟ್ರಕ್ಟರ್ ಅನ್ನು ಸೇರಿಸೋಣ.

|- | 04:10 | ಅದಕ್ಕಾಗಿ, ಹೀಗೆ ಟೈಪ್ ಮಾಡಿ: public space Manager within brackets String space name comma String space email underscore address comma String space dept .

|- | 04:30 | ನಂತರ, ಕರ್ಲಿ ಬ್ರ್ಯಾಕೆಟ್ ಗಳ ಒಳಗೆ, ಹೀಗೆ ಟೈಪ್ ಮಾಡಿ: super within brackets name, email underscore address semicolon.

|- | 04:44 |ಅನಂತರ ಹೀಗೆ ಟೈಪ್ ಮಾಡಿ: department is equal to dept semicolon.

|- | 04:51 |ಇಲ್ಲಿ ನಾವು setter ಮತ್ತು getter ಮೆಥೆಡ್ ಗಳನ್ನು ಕಾಮೆಂಟ್ ಮಾಡುವೆವು.

|- | 04:56 |ಅನಂತರ, getDetails() ಮೆಥೆಡ್ ನ ಒಳಗೆ, getDepartment ನ ಬದಲಾಗಿ department ಎಂದು ಟೈಪ್ ಮಾಡಿ.

|- | 05:05 |ಈಗ TestEmployee ಕ್ಲಾಸ್ ಗೆ ಬನ್ನಿ.

|- | 05:09 |setter ಮೆಥೆಡ್ ನ ಕಾಲ್ ಅನ್ನು ಕಾಮೆಂಟ್ ಮಾಡಿ.

|-

| 05:15 |ಈಗ, Manager ಕನ್ಸ್ಟ್ರಕ್ಟರ್ ನ ಕಾಲ್ ನ ಒಳಗೆ, ಹೀಗೆ ಟೈಪ್ ಮಾಡಿ: within quotes Nikkita Dinesh, abc@gmail.com, Accounts.

|- | 05:32 |ಈಗ ಪ್ರೋಗ್ರಾಮ್ ಅನ್ನು ರನ್ ಮಾಡಿ.

|- | 05:35 |ನಾವು ಇಲ್ಲಿ ತೋರಿಸಿದಂತೆ ಔಟ್ಪುಟ್ ಅನ್ನು ಪಡೆಯುತ್ತೇವೆ. ನಾವು Manager ವಿವರಗಳನ್ನು ಪಡೆಯುತ್ತೇವೆ.

|- | 05:40 |ಈ ರೀತಿಯಲ್ಲಿ, ನಾವು ಸೂಪರ್ ಕ್ಲಾಸ್ ನ ಕನ್ಸ್ಟ್ರಕ್ಟರ್ ಅನ್ನು ಕಾಲ್ ಮಾಡಬಹುದು.

|- | 05:45 | ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ ನಾವು: super ಕೀ ವರ್ಡ್, super ಕ್ಲಾಸ್ ನ ಮೆಥೆಡ್ ಅನ್ನು ಕಾಲ್ ಮಾಡುವುದು ಮತ್ತು super ಕ್ಲಾಸ್ ನ ಕನ್ಸ್ಟ್ರಕ್ಟರ್ ಅನ್ನು ಇನ್ವೋಕ್ ಮಾಡುವುದನ್ನು ಕಲಿತಿದ್ದೇವೆ.

|- | 05:56 | ಅಸೈನ್ಮೆಂಟ್ ಗಾಗಿ, ಹಿಂದಿನ ಅಸೈನ್ಮೆಂಟ್ ಅನ್ನು ತೆರಿಯಿರಿ. Bike ಕ್ಲಾಸ್ ನಲ್ಲಿ, Vehicle ಕ್ಲಾಸ್ ನ run ಮೆಥೆಡ್ ಅನ್ನು ಕಾಲ್ ಮಾಡಿ.

|- | 06:04 | ಔಟ್ಪುಟ್ ಹೀಗಿರಬೇಕು: The Vehicle is running. The Bike is running safely. |- | 06:10 |ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋ ಅನ್ನು ವೀಕ್ಷಿಸಿ.

|- | 06:17 |ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವಾಗಿದೆ. ನಿಮ್ಮಲ್ಲಿ ಸರಿಯಾದ ಬ್ಯಾಂಡ್ವಿಡ್ತ್ ಇರದಿದ್ದಲ್ಲಿ, ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.

|- | 06:26 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ತಂಡವು: ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಆನ್ ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ,ದಯವಿಟ್ಟು ಕೆಳಗಿನ ಲಿಂಕ್ ಗೆ ಸಂಪರ್ಕಿಸಿ. contact at spoken hyphen tutorial dot org |- | 06:42 |ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, ಟಾಕ್ ಟು ಎ ಟೀಚರ್ ಪ್ರೊಜೆಕ್ಟ್ ನ ಒಂದು ಭಾಗವಾಗಿದೆ.

|- | 06:46 | ಇದು ರಾಷ್ಟ್ರೀಯ ಸಾಕ್ಷರತಾ ಮಿಷನ್, ICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.

|- | 06:54 |ಈ ಮಿಷನ್ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ. http://spoken-tutorial.org/NMEICT- Intro

|- | 07:05 | ಈ ಸ್ಕ್ರಿಪ್ಟ್ ನ ಅನುವಾದಕಿ, IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. |}

Contributors and Content Editors

Sandhya.np14