Scilab/C4/Optimization-Using-Karmarkar-Function/Kannada

From Script | Spoken-Tutorial
Revision as of 12:56, 13 December 2017 by Anjana310312 (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:01 ಸ್ನೇಹಿತರೇ, ಸೈಲ್ಯಾಬ್ ನ Optimization of Linear Functions with Linear Constraints ನ ಬಗ್ಗೆ ಇರುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:10 ಈ ಟ್ಯುಟೋರಿಯಲ್ ನಲ್ಲಿ ನಾವು:
00:12 Optimization(ಆಪ್ಟಿಮೈಜೇಷನ್ ) ಎಂದರೇನು?
00:15 ಮತ್ತು ಆಪ್ಟಿಮೈಜೇಷನ್ ಗಾಗಿ, karmarkar(ಕರ್ಮರ್ಕರ್) ಸೈಲ್ಯಾಬ್ ಫಂಕ್ಷನ್ ಅನ್ನು ಹೇಗೆ ಬಳಸುವುದು – ಇವುಗಳ ಬಗ್ಗೆ ಕಲಿಯುವೆವು.
00:20 Optimization(ಆಪ್ಟಿಮೈಜೇಷನ್) ಎಂದರೆ,
00:22 'ಡಿಸಿಷನ್ ವೇರಿಯೇಬಲ್' ಗಳನ್ನು ಬದಲಿಸುವುದರ ಮೂಲಕ ಕೊಟ್ಟಿರುವ
00:26 'ಒಬ್ಜೆಕ್ಟಿವ್ ಫಂಕ್ಷನ್' (ಇದನ್ನು 'ಕೋಸ್ಟ್ ಫಂಕ್ಷನ್' ಎಂದೂ ಕರೆಯುತ್ತಾರೆ, ) ಅನ್ನು
00:30 ಮಿನಿಮೈಜ್ ಅಥವಾ ಮ್ಯಾಕ್ಸಿಮೈಜ್ ಮಾಡುವುದಾಗಿದೆ.
00:33 ಡಿಸಿಷನ್ ವೇರಿಯೇಬಲ್ ಗಳನ್ನು ಪ್ರಿಡಿಫೈನ್ಡ್ ಕನ್ಸ್ಟ್ರೇಂಟ್ಸ್ ಗಳಿಗೆ ಸಂಬಂಧಿಸಿದಂತೆ ಬದಲಿಸಲಾಗುತ್ತದೆ.
00:38 ಈ ಕನ್ಸ್ಟ್ರೇಂಟ್ಸ್ ಗಳು ವೇರಿಯೇಬಲ್ ಗಳ ಕೆಲವು ಫಂಕ್ಷನ್ ಗಳ ರೂಪದಲ್ಲಿ ಸಹ ಇರುತ್ತವೆ.
00:44 'ಆಪ್ಟಿಮೈಜೇಶನ್' ಅನ್ನು ಹೆಚ್ಚಾಗಿ ಇಂಜಿನಿಯರಿಂಗ್ ಮತ್ತು ನಾನ್-ಎಂಜಿನಿಯರಿಂಗ್ ಕ್ಷೇತ್ರಗಳಾದ
00:52 ಎಕನಾಮಿಕ್ಸ್,
00:54 ಕಂಟ್ರೋಲ್ ಥಿಯರಿ ಮತ್ತು
00:56 ಆಪರೇಷನ್ಸ್ ಮತ್ತು ರಿಸರ್ಚ್ ಮೊದಲಾದ ಕ್ಷೇತ್ರಗಳಲ್ಲಿ ಬಳಸುತ್ತಾರೆ.
00:58 karmarkar ಸೈಲ್ಯಾಬ್ ಫಂಕ್ಷನ್ ಅನ್ನು ,
01:01 ಡಿಸಿಶನ್ ವೇರಿಯೇಬಲ್ ಗಳ ಮೇಲೆ,
01:05 ಲೀನಿಯರ್ ಕನ್ಸ್ಟ್ರೇಂಟ್ಸ್ ಗಳಿಗೆ ಸಂಬಂಧಿಸಿದಂತೆ,
01:07 ಲೀನಿಯರ್ ಒಬ್ಜೆಕ್ಟಿವ್ ಫಂಕ್ಷನ್ ಅನ್ನು ಆಪ್ಟಿಮೈಜ್ ಮಾಡಲು ಬಳಸುತ್ತಾರೆ.
01:10 ಈಗ ನಾವು ಈ ಉದಾಹರಣೆಯ ಉತ್ತರವನ್ನು karmarkar ಫಂಕ್ಷನ್ ಅನ್ನು ಬಳಸಿ ಕಂಡುಹಿಡಿಯೋಣ:
01:14 minus three 'x' one minus 'x' two minus three 'x' three ಅನ್ನು,
01:19 two 'x' one plus 'x' two plus 'x' three less than or equal to two
01:26 'x' one plus two 'x' two plus three 'x' three less than or equal to five
01:32 'two 'x' one plus two 'x' two plus 'x' three less than or equal to six ಗಳಿಗೆ ಮಿನಿಮೈಜ್ ಮಾಡಿ.
01:36 ಇಲ್ಲಿ, 'x' one 'x' two 'x' three are all greater than or equal to zero ಆಗಿರುತ್ತದೆ.
01:42 ಗಮನಿಸಿ: ಎಲ್ಲಾ ಫಂಕ್ಷನ್ ಗಳು, ಒಬ್ಜೆಕ್ಟಿವ್ ಫಂಕ್ಷನ್ ಗಳು ಮತ್ತು ಕನ್ಸ್ಟ್ರೇಂಟ್ಸ್ ಗಳು – ಎಲ್ಲವೂ ಲೀನಿಯರ್ ಆಗಿವೆ.
01:49 ಈ ಸಮಸ್ಯೆಯ ಉತ್ತರವನ್ನು ಕಂಡುಹಿಡಿಯುವ ಮೊದಲು, 'ಸೈಲ್ಯಾಬ್ ಕನ್ಸೋಲ್' ಗೆ ಹೋಗಿ :
01:54 help karmarkar ಎಂದು ಟೈಪ್ ಮಾಡಿ.
01:57 ಮತ್ತು Enter ಅನ್ನು ಒತ್ತಿ.
01:59 ಇಲ್ಲಿ ನೀವು ಆರ್ಗ್ಯುಮೆಂಟ್ ನ ಕಾಲಿಂಗ್ ಸೀಕ್ವೆನ್ಸ್ ಅನ್ನು ನೋಡುವಿರಿ.
02:03 Help Browser ನಲ್ಲಿ, ಆರ್ಗ್ಯುಮೆಂಟ್ ನ ವಿವರಣೆ, ಡಿಸ್ಕ್ರಿಪ್ಷನ್ ಮತ್ತು ಕೆಲವು ಉದಾಹರಣೆಗಳನ್ನು ನೋಡುವಿರಿ.
02:12 Help Browser ಅನ್ನು ಕ್ಲೋಸ್ ಮಾಡಿ.
02:14 ಇಲ್ಲಿ ನಾವು ಇನ್ಪುಟ್ ಮತ್ತು ಔಟ್ ಆರ್ಗ್ಯುಮೆಂಟ್ ಗಳನ್ನು ಸಂಕ್ಷಿಪ್ತವಾಗಿ ವಿವರಿಸುವೆವು.
02:19 'x' opt, 'f' opt, exitflag, iter, 'y' opt – ಇವು ಔಟ್ ಪುಟ್ ಆರ್ಗ್ಯುಮೆಂಟ್ಸ್ ಗಳಾಗಿವೆ.
02:25 'x' opt:-ಇದು ಆಪ್ಟಿಮಮ್ ಸೊಲ್ಯುಷನ್ ಆಗಿದೆ.
02:28 'f' opt: - ಇದು 'ಆಪ್ಟಿಮಮ್ ಸೊಲ್ಯುಷನ್' ನಲ್ಲಿ ಒಬ್ಜೆಕ್ಟಿವ್ ಫಂಕ್ಷನ್ ನ ವ್ಯಾಲ್ಯು ಆಗಿದೆ.
02:33 'exitflag' : ಇದು ಎಕ್ಸಿಕ್ಯೂಷನ್ ನ ಸ್ಟೇಟಸ್ ಆಗಿದೆ, ಇದು ಆಲ್ಗಾರಿದಮ್ ಪರಿವರ್ತಿಸುತ್ತಿದೆಯೋ ಇಲ್ಲವೋ ಎಂಬುದನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ.
02:41 'iter' : - ಇದು 'x' opt ಅನ್ನು ತಲುಪಲು ಅಗತ್ಯವಿರುವ ಇಟರೇಷನ್ ಗಳ ಸಂಖ್ಯೆಯಾಗಿದೆ.
02:46 'y' opt : ಇದು ಡ್ಯುಯಲ್ ಸೊಲ್ಯುಶನ್ ಅನ್ನು ಒಳಗೊಂಡಿರುವ ಸ್ಟ್ರಕ್ಚರ್ ಆಗಿದೆ.
02:49 ಇದು ಲ್ಯಾಗ್ರೇಂಜ್ ಅಪವರ್ತನಗಳನ್ನು ಕೊಡುತ್ತದೆ.
02:53 'Aeq' 'beq' 'c' 'x zero' 'rtolf 'gam' 'maxiter' 'outfun' 'A' 'b' 'lb' ಮತ್ತು 'ub' – ಇವು ಇನ್ಪುಟ್ ಆರ್ಗ್ಯುಮೆಂಟ್ ಗಳು.
03:09 'Aeq'  : ಇದು ಲೀನಿಯರ್ ಇಕ್ವಾಲಿಟಿ ಕನ್ಸ್ಟ್ರೇಂಟ್ಸ್ ನಲ್ಲಿರುವ ಮ್ಯಾಟ್ರಿಕ್ಸ್ ಆಗಿದೆ.
03:12 'beq'  : ಇದು ಲೀನಿಯರ್ ಇಕ್ವಾಲಿಟಿ ಕನ್ಸ್ಟ್ರೇಂಟ್ಸ್ ನ ಬಲಭಾಗವಾಗಿದೆ.
03:17 'c'  : ಇದು 'x' ದ 'ಲೀನಿಯರ್ ಒಬ್ಜೆಕ್ಟಿವ್ ಫಂಕ್ಷನ್' ನ ಕೋಎಫಿಶಿಯಂಟ್ ಆಗಿದೆ.
03:21 'x' zero : ಇದು 'ಇನಿಶಿಯಲ್ ಗೆಸ್' ಆಗಿದೆ.
03:25 rtolf : ಇದು 'f' of 'x' is equals to 'c' transpose multiplied by 'x' ನ ಮೇಲಿನ ರಿಲೇಟಿವ್ ಟಾಲರೆನ್ಸ್ ಆಗಿದೆ.
03:34 'gam'  : ಇದು ಸ್ಕೇಲಿಂಗ್ ಫ್ಯಾಕ್ಟರ್ ಆಗಿದೆ.
03:36 'maxiter'  : ಇದು ಗರಿಷ್ಟ ಇಟರೇಷನ್ ಗಳ ಸಂಖ್ಯೆಯಾಗಿದೆ, ಇದಾದ ಮೇಲೆ ಔಟ್ಪುಟ್ ದೊರೆಯುತ್ತದೆ.
03:43 'outfun'  : ಇದು ಹೆಚ್ಚುವರಿ ಯೂಸರ್-ಡಿಫೈನ್ಡ್ ಔಟ್ಪುಟ್ ಫಂಕ್ಷನ್ ಆಗಿದೆ.
03:47 'A' : ಇದು ಲೀನಿಯರ್ ಇನಿಕ್ವಾಲಿಟಿ ಕನ್ಸ್ಟ್ರೇಂಟ್ಸ್ ನ ಮ್ಯಾಟ್ರಿಕ್ಸ್ ಆಗಿದೆ.
03:51 'b' : ಇದು ಲೀನಿಯರ್ ಇನಿಕ್ವಾಲಿಟಿ ಕನ್ಸ್ಟ್ರೇಂಟ್ಸ್ ನ ಬಲ ಭಾಗವಾಗಿದೆ.
03:55 'lb' : ಇದು 'x' ನ 'ಲೋಯರ್ ಬೌಂಡ್' ಆಗಿದೆ.
03:58 'ub' ಇದು 'x' ನ 'ಅಪ್ಪರ್ ಬೌಂಡ್' ಆಗಿದೆ.
04:02 ಈಗ ನಾವು, ಸೈಲ್ಯಾಬ್ ನಲ್ಲಿ karmarkar ಫಂಕ್ಷನ್ ಅನ್ನು ಬಳಸಿ, ಕೊಟ್ಟಿರುವ ಉದಾಹರಣೆಯ ಉತ್ತರವನ್ನು ಕಂಡುಹಿಡಿಯುವೆವು.
04:07 'ಸೈಲ್ಯಾಬ್ ಕನ್ಸೋಲ್' ಗೆ ಹೋಗಿ, ಹೀಗೆ ಟೈಪ್ ಮಾಡಿ:
04:11 'A' is equals to open square bracket, two <space> one <space> one <semicolon> one <space> two <space> three <semicolon> two <space> two <space> one, close the square bracket
04:26 Enter ಅನ್ನು ಒತ್ತಿ.
04:28 ಅದೇ ರೀತಿಯಲ್ಲೇ ಹೀಗೆ ಟೈಪ್ ಮಾಡಿ: small 'b' equals to open square bracket, two <semicolon> five <semicolon> six, close the square bracket.
04:38 ಮತ್ತು Enter ಅನ್ನು ಒತ್ತಿ.
04:41 ಹೀಗೆ ಟೈಪ್ ಮಾಡಿ: 'c' equals to open square bracket, minus three <semicolon> minus one <semicolon> minus three, close the square bracket.
04:53 ಮತ್ತು Enter ಅನ್ನು ಒತ್ತಿ.
04:55 ಹೀಗೆ ಟೈಪ್ ಮಾಡಿ: 'lb' equals to open square bracket, zero <semicolon> zero <semicolon> zero, close the square bracket.
05:05 ಮತ್ತು Enter ಅನ್ನು ಒತ್ತಿ.
05:07 ಈಗ clc ಕಮಾಂಡ್ ಅನ್ನು ಬಳಸಿ ಪರದೆಯನ್ನು ಖಾಲಿ ಮಾಡಿ.
05:12 ಹೀಗೆ ಟೈಪ್ ಮಾಡಿ: open square bracket, 'x' opt <comma> 'f' opt <comma> 'exitflag' <comma> iter, close the square bracket equals to karmarkar open parenthesis, open square bracket, close the square bracket <comma> open square bracket, close the square bracket <comma> 'c' <comma> open square bracket, close the square bracket <comma> open square bracket, close the square bracket <comma> open square bracket, close the square bracket <comma> open square bracket, close the square bracket <comma> open square bracket, close the square bracket <comma> capital 'A' <comma> 'small b' <comma> 'lb', close the round bracket.
06:09 ಮತ್ತು Enter ಅನ್ನು ಒತ್ತಿ.
06:11 ಡಿಸ್ಪ್ಲೇ ಯನ್ನು ಮುಂದುವರಿಸಲು Enter ಅನ್ನು ಒತ್ತಿ.
06:14 ಇದು ಪರದೆಯ ಮೇಲೆ ತೋರಿಸಿದಂತೆ ಔಟ್ಪುಟ್ ಅನ್ನು ತೋರಿಸುತ್ತದೆ.
06:18 ಇಲ್ಲಿ xopt ಇದು ಸಮಸ್ಯೆಯ ' ಆಪ್ಟಿಮಮ್ ಸೊಲ್ಯುಷನ್' ಆಗಿದೆ.
06:23 fopt ಇದು ಆಪ್ಟಿಮಮ್ ಸೊಲ್ಯುಷನ್ x is equal to xopt ಆಗಿದ್ದಾಗ ಕಂಡುಹಿಡಿದ 'ಒಬ್ಜೆಕ್ಟಿವ್ ಫಂಕ್ಷನ್' ನ ವ್ಯಾಲ್ಯು ಆಗಿದೆ.
06:32 ಮತ್ತು ಆಪ್ಟಿಮಮ್ ಸೊಲ್ಯುಷನ್xopt ಅನ್ನು ತಲುಪಲು ಬೇಕಾದ ಇಟರೇಷನ್ ಗಳ ಸಂಖ್ಯೆ 70 ಆಗಿದೆ.
06:39 ದಯವಿಟ್ಟು ಗಮನಿಸಿ: ಫಂಕ್ಷನ್ ಅನ್ನು ಕಾಲ್ ಮಾಡುವಾಗ,
06:46 ಮೇಲೆ ಪಟ್ಟಿಮಾಡಿದ ಸರಣಿಯಲ್ಲಿಯೇ ಇನ್ಪುಟ್ ಆರ್ಗ್ಯುಮೆಂಟ್ ಗಳನ್ನು ಬರೆಯುವುದು ಅತ್ಯವಶ್ಯಕವಾಗಿದೆ.
06:51 ಈ ಟ್ಯುಟೋರಿಯಲ್ ನಲ್ಲಿ ನಾವು:
06:53 'ಆಪ್ಟಿಮೈಜೇಷನ್' ಎಂದರೇನು?
06:55 ಲೀನಿಯರ್ ಸಮಸ್ಯೆಗಳ ಉತ್ತರವನ್ನು ಕಂಡುಹಿಡಿಯಲು ಆಪ್ಟಿಮೈಜೇಷನ್ ನಲ್ಲಿ ಸೈಲ್ಯಾಬ್ ಫಂಕ್ಷನ್ ಆದ karmarkar ಅನ್ನು ಬಳಸುವುದು – ಇವುಗಳ ಬಗ್ಗೆ ಕಲಿತಿದ್ದೇವೆ.
07:01 ಸೈಲ್ಯಾಬ್ ತಂಡವನ್ನು ಸಂಪರ್ಕಿಸಲು , contact@scilab.in ಗೆ ಬರೆಯಿರಿ.
07:08 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ ಅನ್ನು ವೀಕ್ಷಿಸಿ.
07:10 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ.
07:14 ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
07:18 ಸ್ಪೋಕನ್ ಟ್ಯುಟೋರಿಯಲ್ ತಂಡವು :
07:20 ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತದೆ.
07:23 ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
07:27 ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:

conatct@spoken-tutorial.org.

07:34 'ಸ್ಪೋಕನ್ ಟ್ಯುಟೋರಿಯಲ್ಸ್' ಪ್ರೊಜೆಕ್ಟ್, 'ಟಾಕ್ ಟು ಎ ಟೀಚರ್' ಪ್ರೊಜೆಕ್ಟ್ ನ ಒಂದು ಭಾಗವಾಗಿದೆ.
07:37 ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
07:44 ಈ ಮಿಶನ್ ನ ಕುರಿತು ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ.
   http://spoken-tutorial.org/NMEICT-Intro
07:53 ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.
07:57 ಧನ್ಯವಾದಗಳು.

Contributors and Content Editors

Anjana310312, Sandhya.np14