Scilab/C4/Optimization-Using-Karmarkar-Function/Kannada

From Script | Spoken-Tutorial
Jump to: navigation, search
Time Narration
00:01 ಸೈಲ್ಯಾಬ್ ನಲ್ಲಿ, Optimization of Linear Functions with Linear Constraints Using Scilab ಎಂಬ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:10 ಈ ಟ್ಯುಟೋರಿಯಲ್ ನಲ್ಲಿ ನಾವು:
00:12 Optimization (ಆಪ್ಟಿಮೈಜೇಷನ್ ) ಎಂದರೇನು?
00:15 ಮತ್ತು ಆಪ್ಟಿಮೈಜೇಷನ್ ಗಾಗಿ, karmarkar (ಕರ್ಮರ್ಕರ್) ಸೈಲ್ಯಾಬ್ ಫಂಕ್ಷನ್ ಅನ್ನು ಹೇಗೆ ಬಳಸುವುದು – ಇವುಗಳ ಬಗ್ಗೆ ಕಲಿಯುವೆವು.
00:20 Optimization (ಆಪ್ಟಿಮೈಜೇಷನ್) ಎಂದರೆ,
00:22 'ಡಿಸಿಷನ್ ವೇರಿಯೇಬಲ್' ಗಳನ್ನು ಬದಲಾಯಿಸುವುದರ ಮೂಲಕ,
00:26 ಕೊಟ್ಟಿರುವ 'ಆಬ್ಜೆಕ್ಟಿವ್ ಫಂಕ್ಷನ್' ಅನ್ನು ಮಿನಿಮೈಜ್ ಅಥವಾ ಮ್ಯಾಕ್ಸಿಮೈಜ್ ಮಾಡುವುದಾಗಿದೆ.
00:30 ಕೆಲವೊಮ್ಮೆ, ಈ ಫಂಕ್ಷನ್ ಅನ್ನು Cost function ಎಂದು ಸಹ ಕರೆಯುತ್ತಾರೆ.
00:33 'ಡಿಸಿಷನ್ ವೇರಿಯೇಬಲ್' ಗಳನ್ನು, ಪೂರ್ವನಿರ್ಧರಿತ ನಿರ್ಬಂಧಗಳಿಗೆ ಒಳಪಟ್ಟಂತೆ ಬದಲಾಯಿಸಲಾಗುತ್ತದೆ.
00:38 ಈ ನಿರ್ಬಂಧಗಳು (ಕನ್ಸ್ಟ್ರೇಂಟ್ಸ್), ವೇರಿಯೇಬಲ್ ಗಳ ಕೆಲವು ಫಂಕ್ಷನ್ ಗಳ ರೂಪದಲ್ಲಿ ಸಹ ಇರುತ್ತವೆ.
00:44 'ಆಪ್ಟಿಮೈಜೇಶನ್' ಅನ್ನು ಹೆಚ್ಚಾಗಿ ಇಂಜಿನಿಯರಿಂಗ್ ಮತ್ತು ನಾನ್-ಎಂಜಿನಿಯರಿಂಗ್ ಕ್ಷೇತ್ರಗಳಾದ
00:52 ಎಕೊನಾಮಿಕ್ಸ್ (Economics),
00:54 ಕಂಟ್ರೋಲ್ ಥಿಯರಿ ಮತ್ತು
00:56 ಆಪರೇಷನ್ಸ್ & ರಿಸರ್ಚ್ ಇತ್ಯಾದಿಗಳಲ್ಲಿ ಬಳಸಲಾಗುತ್ತದೆ.
00:58 karmarkar ಎಂಬ ಸೈಲ್ಯಾಬ್ ಫಂಕ್ಷನ್ ಅನ್ನು ,
01:01 ಡಿಸಿಶನ್ ವೇರಿಯೇಬಲ್ ಗಳ ಮೇಲೆ,
01:05 ಲೀನಿಯರ್ ಕನ್ಸ್ಟ್ರೇಂಟ್ಸ್ ಗಳಿಗೆ ಸಂಬಂಧಿಸಿದಂತೆ,
01:07 'ಲೀನಿಯರ್ ಆಬ್ಜೆಕ್ಟಿವ್ ಫಂಕ್ಷನ್' ಅನ್ನು ಆಪ್ಟಿಮೈಜ್ ಮಾಡಲು ಬಳಸಲಾಗುತ್ತದೆ.
01:10 ನಾವು karmarkar ಫಂಕ್ಷನ್ ಅನ್ನು ಬಳಸಿ ಈ ಕೆಳಗಿನ ಉದಾಹರಣೆಯನ್ನು ಸಾಲ್ವ್ ಮಾಡುವೆವು.
01:14 minus three 'x' one, minus 'x' two, minus three 'x' three ಅನ್ನು,
01:19 two 'x' one, plus 'x' two, plus 'x' three, less than or equal to two
01:26 'x' one, plus two 'x' two, plus three 'x' three, less than or equal to five
01:32 two 'x' one, plus two 'x' two, plus 'x' three, less than or equal to six ಗಳಿಗೆ ಮಿನಿಮೈಜ್ ಮಾಡಿ.
01:36 ಇಲ್ಲಿ, 'x' one, 'x' two, 'x' three ಎಲ್ಲವೂ greater than or equal to zero ಆಗಿರುತ್ತವೆ.
01:42 ಗಮನಿಸಿ: ಎಲ್ಲಾ ಫಂಕ್ಷನ್ ಗಳು, ಆಬ್ಜೆಕ್ಟಿವ್ ಫಂಕ್ಷನ್ ಗಳು ಮತ್ತು ಕನ್ಸ್ಟ್ರೇಂಟ್ ಗಳು, ಎಲ್ಲವೂ ಲೀನಿಯರ್ ಆಗಿವೆ.
01:49 ಇಲ್ಲಿ ಕೊಟ್ಟಿರುವ ಸಮಸ್ಯೆಯನ್ನು ಸಾಲ್ವ್ ಮಾಡುವ ಮೊದಲು, 'ಸೈಲ್ಯಾಬ್ ಕನ್ಸೋಲ್' ಗೆ ಹೋಗಿ,
01:54 ಮತ್ತು ಹೀಗೆ ಟೈಪ್ ಮಾಡಿ: help karmarkar
01:57 ಮತ್ತು Enter ಅನ್ನು ಒತ್ತಿ.
01:59 ನೀವು, Help Browser ನಲ್ಲಿ, ಆರ್ಗ್ಯುಮೆಂಟ್ ನ Calling sequence,
02:03 Argument ನ (ಆರ್ಗ್ಯುಮೆಂಟ್) ವಿವರಣೆ, ವರ್ಣನೆ ಹಾಗೂ ಕೆಲವು ಉದಾಹರಣೆಗಳನ್ನು ನೋಡಬಹುದು.
02:12 Help Browser ಅನ್ನು ಕ್ಲೋಸ್ ಮಾಡಿ.
02:14 ಇಲ್ಲಿ ನಾವು, ಇನ್ಪುಟ್ ಮತ್ತು ಔಟ್ಪುಟ್ ಆರ್ಗ್ಯುಮೆಂಟ್ ಗಳನ್ನು ಸಂಕ್ಷಿಪ್ತವಾಗಿ ವಿವರಿಸುವೆವು.
02:19 'x' opt, 'f' opt, exitflag, iter, 'y' opt – ಇವು ಔಟ್ಪುಟ್ ಆರ್ಗ್ಯುಮೆಂಟ್ ಗಳಾಗಿವೆ.
02:25 'x' opt: ಇದು 'ಆಪ್ಟಿಮಮ್ ಸೊಲ್ಯುಷನ್' ಆಗಿದೆ.
02:28 'f' opt: - ಇದು 'ಆಪ್ಟಿಮಮ್ ಸೊಲ್ಯುಷನ್' ಇರುವಾಗ, 'ಆಬ್ಜೆಕ್ಟಿವ್ ಫಂಕ್ಷನ್' ನ ವ್ಯಾಲ್ಯು ಆಗಿದೆ.
02:33 'exitflag' : ಇದು ಎಕ್ಸಿಕ್ಯೂಷನ್ ನ ಸ್ಟೇಟಸ್ ಆಗಿದೆ. ಇದು, ಅಲ್ಗೊರಿದಮ್, ಕಾನ್ವರ್ಜ್ ಆಗುತ್ತಿದೆಯೋ ಇಲ್ಲವೋ ಎಂಬುದನ್ನು ಗುರುತಿಸಲು ಸಹಾಯ ಮಾಡುತ್ತದೆ.
02:41 'iter' : - ಇದು 'x' opt ಅನ್ನು ತಲುಪಲು ಅಗತ್ಯವಿರುವ ಇಟರೇಷನ್ ಗಳ ಸಂಖ್ಯೆಯಾಗಿದೆ.
02:46 'y' opt: ಇದು 'ಡ್ಯುಯಲ್ ಸೊಲ್ಯುಶನ್' ಅನ್ನು ಒಳಗೊಂಡಿರುವ ಸ್ಟ್ರಕ್ಚರ್ ಆಗಿದೆ.
02:49 ಇದು 'ಲ್ಯಗ್ರಾಂಜೆ ಮಲ್ಟಿಪ್ಲೈಯರ್' ಗಳನ್ನು ಕೊಡುತ್ತದೆ.
02:53 'Aeq' 'beq' 'c' 'x zero' 'rtolf 'gam' 'maxiter' 'outfun' 'A' 'b' 'lb' ಮತ್ತು 'ub' – ಇವು ಇನ್ಪುಟ್ ಆರ್ಗ್ಯುಮೆಂಟ್ ಗಳಾಗಿವೆ.
03:09 'Aeq'  : ಇದು, 'ಲೀನಿಯರ್ ಇಕ್ವಾಲಿಟಿ ಕನ್ಸ್ಟ್ರೇಂಟ್ಸ್' ನಲ್ಲಿರುವ ಮ್ಯಾಟ್ರಿಕ್ಸ್ ಆಗಿದೆ.
03:12 'beq'  : ಇದು, 'ಲೀನಿಯರ್ ಇಕ್ವಾಲಿಟಿ ಕನ್ಸ್ಟ್ರೇಂಟ್ಸ್' ನ, 'ರೈಟ್ ಹ್ಯಾಂಡ್ ಸೈಡ್' ಆಗಿದೆ.
03:17 'c' : ಇದು, 'x' ನ, 'ಲೀನಿಯರ್ ಆಬ್ಜೆಕ್ಟಿವ್ ಫಂಕ್ಷನ್' ನ ಕೋಇಫಿಶಿಯಂಟ್ಸ್ ಆಗಿದೆ.
03:21 'x' zero : ಇದು, 'ಇನಿಶಿಯಲ್ ಗೆಸ್' ಆಗಿದೆ.
03:25 rtolf : ಇದು, 'f' of 'x' is equal to 'c' transpose, multiplied by 'x' ಇದರ 'ರಿಲೇಟಿವ್ ಟಾಲರೆನ್ಸ್' ಆಗಿದೆ.
03:34 'gam'  : ಇದು, 'ಸ್ಕೇಲಿಂಗ್ ಫ್ಯಾಕ್ಟರ್' ಆಗಿದೆ.
03:36 'maxiter'  : ಇದು, ಇಟರೇಷನ್ ಗಳ ಗರಿಷ್ಠ ಸಂಖ್ಯೆಯಾಗಿದೆ. ಇದಾದ ಮೇಲೆ ಔಟ್ಪುಟ್ ಅನ್ನು ಹಿಂದಿರುಗಿಸಲಾಗುತ್ತದೆ.
03:43 'outfun'  : ಇದು, ಇನ್ನೊಂದು 'ಯೂಸರ್-ಡಿಫೈನ್ಡ್', 'ಔಟ್ಪುಟ್ ಫಂಕ್ಷನ್' ಆಗಿದೆ.
03:47 'A' : ಇದು, 'ಲೀನಿಯರ್ ಇನ್-ಇಕ್ವಾಲಿಟಿ ಕನ್ಸ್ಟ್ರೇಂಟ್ಸ್' ನ ಮ್ಯಾಟ್ರಿಕ್ಸ್ ಆಗಿದೆ.
03:51 'b' : ಇದು, 'ಲೀನಿಯರ್ ಇನ್-ಇಕ್ವಾಲಿಟಿ ಕನ್ಸ್ಟ್ರೇಂಟ್ಸ್' ನ 'ರೈಟ್ ಹ್ಯಾಂಡ್ ಸೈಡ್' ಆಗಿದೆ.
03:55 'lb' : ಇದು, 'x' ನ 'ಲೋವರ್ ಬೌಂಡ್' ಆಗಿದೆ.
03:58 'ub': ಇದು, 'x' ನ 'ಅಪ್ಪರ್ ಬೌಂಡ್' ಆಗಿದೆ.
04:02 ಈಗ ನಾವು, ಸೈಲ್ಯಾಬ್ ನಲ್ಲಿ, karmarkar ಫಂಕ್ಷನ್ ಅನ್ನು ಬಳಸಿ, ಕೊಟ್ಟಿರುವ ಉದಾಹರಣೆಯನ್ನು ಸಾಲ್ವ್ ಮಾಡಬಹುದು.
04:07 'ಸೈಲ್ಯಾಬ್ ಕನ್ಸೋಲ್' ಗೆ ಹೋಗಿ, ಹೀಗೆ ಟೈಪ್ ಮಾಡಿ:
04:11 'A' is equal to open square bracket, two <space> one <space> one <semicolon> one <space> two <space> three <semicolon> two <space> two <space> one, close the square bracket.
04:26 Enter ಅನ್ನು ಒತ್ತಿ.
04:28 ಹೀಗೆಯೇ, ಮತ್ತೆ ಟೈಪ್ ಮಾಡಿ: small 'b' equals to open square bracket, two <semicolon> five <semicolon> six, close the square bracket.
04:38 ಮತ್ತು Enter ಅನ್ನು ಒತ್ತಿ.
04:41 ಹೀಗೆ ಟೈಪ್ ಮಾಡಿ: 'c' equals to open square bracket, minus three <semicolon> minus one <semicolon> minus three, close the square bracket.
04:53 ಮತ್ತು Enter ಅನ್ನು ಒತ್ತಿ.
04:55 ಹೀಗೆ ಟೈಪ್ ಮಾಡಿ: 'lb' equals to open square bracket, zero <semicolon> zero <semicolon> zero, close the square bracket.
05:05 ಮತ್ತು Enter ಅನ್ನು ಒತ್ತಿ.
05:07 ಈಗ, clc ಕಮಾಂಡ್ ಅನ್ನು ಬಳಸಿ, ಕಾನ್ಸೋಲ್ ಅನ್ನು ತೆರವುಗೊಳಿಸಿ.
05:12 ಹೀಗೆ ಟೈಪ್ ಮಾಡಿ: open square bracket, 'x' opt <comma> 'f' opt <comma> 'exitflag' <comma> iter, close the square bracket equals to karmarkar open parenthesis, open square bracket, close the square bracket <comma> open square bracket, close the square bracket <comma> 'c' <comma> open square bracket, close the square bracket <comma> open square bracket, close the square bracket <comma> open square bracket, close the square bracket <comma> open square bracket, close the square bracket <comma> open square bracket, close the square bracket <comma> capital 'A' <comma> small 'b' <comma> 'lb', close the round bracket.
06:09 ಮತ್ತು Enter ಅನ್ನು ಒತ್ತಿ.
06:11 ಡಿಸ್ಪ್ಲೇ ಯನ್ನು ಮುಂದುವರಿಸಲು, Enter ಅನ್ನು ಒತ್ತಿ.
06:14 ಇದು, ಸ್ಕ್ರೀನ್ ನ ಮೇಲೆ ತೋರಿಸಿದಂತೆ ಔಟ್ಪುಟ್ ಅನ್ನು ಕೊಡುತ್ತದೆ.
06:18 ಇಲ್ಲಿ, xopt, 'ಆಪ್ಟಿಮಮ್ ಸೊಲ್ಯುಷನ್' ಆಗಿದೆ.
06:23 fopt ಇದು, ಆಪ್ಟಿಮಮ್ ಸೊಲ್ಯುಷನ್ x, xopt ಗೆ ಸಮ ಇದ್ದಾಗ, ಕಂಡುಹಿಡಿಯಲಾದ, 'ಆಬ್ಜೆಕ್ಟಿವ್ ಫಂಕ್ಷನ್' ನ ವ್ಯಾಲ್ಯು ಆಗಿದೆ.
06:32 ಮತ್ತು, ಆಪ್ಟಿಮಮ್ ಸೊಲ್ಯುಷನ್ xopt ಅನ್ನು ಪಡೆಯಲು ಬೇಕಾದ ಇಟರೇಷನ್ ಗಳ ಸಂಖ್ಯೆ 70 ಆಗಿದೆ.
06:39 ದಯವಿಟ್ಟು ಗಮನಿಸಿ: ಫಂಕ್ಷನ್ ಅನ್ನು ಕಾಲ್ ಮಾಡುವಾಗ,
06:46 ಮೇಲೆ ತೋರಿಸಿದ ಕ್ರಮದಲ್ಲಿಯೇ ಇನ್ಪುಟ್ ಆರ್ಗ್ಯುಮೆಂಟ್ ಗಳನ್ನು ಬರೆಯುವುದು ಕಡ್ಡಾಯವಾಗಿದೆ.
06:51 ಈ ಟ್ಯುಟೋರಿಯಲ್ ನಲ್ಲಿ ನಾವು:
06:53 'ಆಪ್ಟಿಮೈಜೇಷನ್' ಎಂದರೇನು?
06:55 ಲೀನಿಯರ್ ಸಮಸ್ಯೆಗಳನ್ನು ಸಾಲ್ವ್ ಮಾಡಲು, ಆಪ್ಟಿಮೈಜೇಷನ್ ಗಾಗಿ karmarkar ಎಂಬ ಸೈಲ್ಯಾಬ್ ಫಂಕ್ಷನ್ ಅನ್ನು ಬಳಸುವುದು – ಇವುಗಳ ಬಗ್ಗೆ ಕಲಿತಿದ್ದೇವೆ.
07:01 ಸೈಲ್ಯಾಬ್ ತಂಡವನ್ನು ಸಂಪರ್ಕಿಸಲು, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ.

contact@scilab.in

07:08 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ ಅನ್ನು ವೀಕ್ಷಿಸಿ.
07:10 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ.
07:14 ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
07:18 ಸ್ಪೋಕನ್ ಟ್ಯುಟೋರಿಯಲ್ ತಂಡವು :
07:20 ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ಏರ್ಪಡಿಸುತ್ತದೆ.
07:23 ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
07:27 ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:

conatct@spoken-tutorial.org.

07:34 'ಸ್ಪೋಕನ್ ಟ್ಯುಟೋರಿಯಲ್ಸ್' ಪ್ರೊಜೆಕ್ಟ್, 'ಟಾಕ್ ಟು ಎ ಟೀಚರ್' ಪ್ರೊಜೆಕ್ಟ್ ನ ಒಂದು ಭಾಗವಾಗಿದೆ.
07:37 ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್, ICT, MHRD ಮೂಲಕ ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
07:44 ಈ ಮಿಶನ್ ನ ಕುರಿತು ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ.

http://spoken-tutorial.org/NMEICT-Intro

07:53 ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.
07:57 ಧನ್ಯವಾದಗಳು.

Contributors and Content Editors

Anjana310312, Sandhya.np14