PHP-and-MySQL/C3/MySQL-Part-2/Kannada
From Script | Spoken-Tutorial
Revision as of 15:36, 20 March 2017 by PoojaMoolya (Talk | contribs)
Time | Narration |
00:00 | ಹೆಲೊ. ಟುಟೊರಿಯಲ್ ನ ಮೊದಲ ಭಾಗದಲ್ಲಿ ನಾವು ನಮ್ಮ ಡಾಟಬೇಸ್ ‘ಪಿಎಚ್ಪಿ ಅಕಾಡೆಮಿ’ ಯ ಒಳಗೆ ಟೇಬಲ್ ಅನ್ನು ಕ್ರಿಯೆಟ್ ಮಾಡಿದ್ದನ್ನ ನೋಡಿದೆವು ಮತ್ತು ಎಲ್ಲಾ ಸಮರ್ಥ ಡಾಟಗಳ ಜೊತೆ ಸರಿಹೋಗುವಂತ fields ಅನ್ನು ಕ್ರಿಯೆಟ್ ಮಾಡಿದ್ದಿವಿ..ಡಾಟಾಟೈಪ್ಸ್ ಇತ್ಯಾದಿ. |
00:14 | ಈಗ ನಾವು ಇದನ್ನು ಮಾಡಿ ಕೆಲವು ಡಮ್ಮಿ ಡಾಟ ಗಳನ್ನು ನಮ್ಮ ಡಾಟಬೇಸ್ ಒಳಗೆ ಇನ್ಸರ್ಟ್ ಮಾಡೋಣ. |
00:21 | ನಾನು ಈ “ಇನ್ಸರ್ಟ್” ಬಟ್ಟನ್ ಅನ್ನು ಇಲ್ಲಿ ಒತ್ತುವುದಿಲ್ಲಾ ಯಾಕೆಂದರೆ ಇದನ್ನು ಒತ್ತಿದಾಗ, ನಮಗೆ ಇಲ್ಲಿರುವ ಕ್ಯಾಲೆಂಡರ್ function ಅನ್ನು ಬಳಸಿ ಫ಼ಸ್ಟ್ ನೇಮ್, ಲಾಸ್ಟ್ ನೇಮ್, date of birth ಅನ್ನು ಟೈಪ್ ಮಾಡುವ ಸುಲಭವಾದ interface ನಮಗೆ ಸಿಗುತ್ತದೆ. |
00:33 | ಅದು ಮೇಲೆ ಬಂದಿದ್ದನ್ನು ನೀವು ನೋಡಬಹುದು. |
00:35 | ಮತ್ತೆ ಇಲ್ಲಿ ನಾವು ನಮ್ಮ ಜೆಂಡರ್ ಅನ್ನು ಸಹ ಬರೆಯಬಹುದು. |
00:37 | ಯಾಕೆಂದರೆ ಇದು My SQL ಪಿಎಚ್ಪಿ ಟುಟೊರಿಯಲ್, ನಾನು My SQL ಅಥವಾ ಪಿಎಚ್ಪಿ ಯನ್ನು ಬಳಸಿ ಹೇಗೆ ಡಾಟವನ್ನು ಇನ್ಸರ್ಟ್ ಮಾಡಬಹುದೆಂದು ತೋರಿಸುತ್ತೆನೆ. |
00:49 | ಈಗ ಮುಂಚಿತವಾಗಿ ನಾವು ನಮ್ಮ ಡಾಟಬೇಸ್ ಜೊತೆ ಕನೆಕ್ಟ್ ಆಗಬೇಕು. |
00:52 | “My SQL ಡಾಟ್ ಪಿಎಚ್ಪಿ” file ನ ಕೆಳಗಿರುವ, “ಇಂಕ್ಲೂಡ್” ಕಾರ್ಯವನ್ನು ನಮ್ಮ file “ಕನೆಕ್ಟ್ ಡಾಟ್ ಪಿಎಚ್ಪಿ” ಅನ್ನು ಇಂಕ್ಲೂಡ್ ಮಾಡಲು ಬಳಸುವೆವು. |
01:00 | ಈಗ ಅದು ಒಂದೆ ಡೈರಕ್ಟರಿಯಲ್ಲಿ ಇಲ್ಲದಿದ್ದರೆ, ನಿಮಗೆ ತಿಳಿದಂತೆ ನೀವು “ಸಬ್ ಡೈರಕ್ಟರಿ ಆಂಡ್ ದೆನ್ ಕನೆಕ್ಟ್” ಎಂದು ಹೇಳಬಹುದು. |
01:07 | ದಯವಿಟ್ಟು ಇದನ್ನು ಸರಿಯಾಗಿ ತಿಳಿಸಿ. |
01:09 | ನಿಮಗೆ “Rest of the page”,ಅನ್ನು ಎಕ್ಸಿಕ್ಯೋಟ್ ಮಾಡೋದು ಬೇಕಾಗಿಲ್ಲ ಅಂದರೆ "require" function ಅನ್ನು ಬಳಸಬಹುದು |
01:18 | ‘ರಿಕ್ವೈರ್’ function ಕಾಣದಿರುವ ಪುಟಗಳನ್ನು ಅಳಿಸುತ್ತದೆ. |
01:23 | “ಇನ್ಕ್ಲೂಡ್” ಇನ್ಕ್ಲೂಡ್ ಮಾಡುವುದು ಮತ್ತು ಎಕ್ಕೊ ಆಗಲು ಮುಂದೆಹೊರೆಯುವುದು ಅಥವಾ ಪುಟದ ಇತರ ಭಾಗವನ್ನು ನಡೆಸುವುದರಲ್ಲಿ run ಮಾಡುತ್ತದೆ. |
01:29 | ನೀವು “ರಿಕ್ವೈರ್” ಕಾರ್ಯವನ್ನು ಬಳಸಿದಾಗ ಅದು ಇನ್ಕ್ಲೂಡ್ ಆಗದಿರುವುದ್ದನ್ನು “ಕಿಲ್” ಮಾಡುವುದು. |
01:34 | ಅದಕ್ಕೆ ನಾನು ಏನು ಹೇಳುವೆನಂದರೆ “ರಿಕ್ವೈರ್ ಕನ್ನೆಕ್ಟ್ ಡಾಟ್ ಪಿಎಚ್ಪಿ” ಅನ್ನು ಬಳಸಿದರೆ ನೀವು ಡಾಟಾ ಬೇಸ್ ಗೆ ಕನ್ನೆಕ್ಟ ಆಗಿಲ್ಲದಾಗ ಈ ಪುಟದ ಇತರ ಭಾಗಕ್ಕೆ ಅರ್ಥ ಇಲ್ಲದ ಹಾಗೆ ಮಾಡುತ್ತೆ” . |
01:41 | ನಮಗೆ ಪುಟದ ಮೇಲೆ ಅನೇಕ ಗಲೀಜುಗಳು ಬರುವುದು. |
01:44 | ಸರಿ..ಈಗ “ರಿಕ್ವೈರ್ ಕನ್ನೆಕ್ಟ್ ಡಾಟ್ ಪಿಎಚ್ಪಿ” ಮತ್ತು ಇನ್ಸೈಡ್ ಕನ್ನೆಕ್ಟ್ ಡಾಟ್ ಪಿಎಚ್ಪಿ ಯಿಂದ ನಾವು ಪಿಎಚ್ಪಿ My SQL ಕಾರ್ಯಗಳನ್ನು ಶುರು ಮಾಡೋಣ. |
01:52 | ಮೊದಲನೆಯದಾಗಿ ನಾವು ತಿಳಿಯಬೇಕಾದದು - ನಾವು ನಮ್ಮ “ಕನ್ನೆಕ್ಟ್” ಎಂಬ ವೆರಿಯಬಲ್ ನಿಂದ ಶುರು ಮಾಡುವೆವು ಮತ್ತು ಇದು “My SQL ಕನ್ನೆಕ್ಟ್” ಎಂಬ ಕಾರ್ಯವನ್ನು ಬಳಸುವುದು. |
02:01 | ಅದು ನೀವು ಕಲಿಯಬೇಕಾದ ಮೊದಲ ಕಾರ್ಯ. |
02:03 | ಇದು ಅತಿ ಮುಖ್ಯವಾದ ಕಾರ್ಯ, ಇದು ನಿಮ್ಮ ಡಾಟಬೇಸ್ My SQL ನ ಜೊತೆ ನೀವು ಕನ್ನೆಕ್ಟ್ ಆಗಲು ಸಹಕರಿಸುತ್ತದೆ. |
02:08 | ಇದು ೩ ಪಾರಮಿಟರ್ ಗಳನ್ನು ಬಳಸುತ್ತದೆ. |
02:11 | ಮೊದಲನೆಯದು ಖುದ್ದಾಗಿ ವೆಬ್ ಸರ್ವರ್ - ವೆಬ್ ಸರ್ವರ್ ನ ಅಡ್ರಸ್ |
02:17 | ನಾನು ಈ ಕ್ಷಣ ನನ್ನ ಕಂಪ್ಯೂಟರ್ ನನ್ನ ಲೊಕಲ್ ವೆಬ್ ಸರ್ವರ್ ಲೊಕಲ್ ಹೊಸ್ಟ್ ನ ಜೊತೆ ಉಪಯೋಗಿಸುತ್ತೆನೆ. |
02:22 | ಲೊಕಲ್ ಹೊಸ್ಟ್ ನ ಬದಲಾಗಿ, ನೀವು ಬಯಸಿದಲ್ಲಿ ಇದನ್ನು 127.0.0.1 ಎಂದು ಸಹ ಬರೆಯಬಹುದು. |
02:32 | ನಾನು “ಲೊಕಲ್ ಹೊಸ್ಟ್” ಎಂದು ಟೈಪ್ ಮಾಡಲು ಬಯಸುತ್ತೆನೆ. |
02:35 | ಈಗ ನನಗೆ ನೀಡಿರುವ ಉತ್ತಮವಾದ ಯ್ಯೂಸರ್ ನೇಮ್ ಮತ್ತು ಪಾಸ್ ವಾರ್ಡ್ ಅನ್ನು ಬಳಸುತ್ತೆನೆ. |
02:41 | ಇದನ್ನು “ರೂಟ್” ಎಂದು ಕರೆಯುತ್ತಾರೆ.ನನ್ನ password ಇರುವುದಿಲ್ಲಾ ಯಾಕೆಂದರೆ ನನ್ನ ಅತ್ತಿರ pass word ಇಲ್ಲ. |
02:50 | ನಾವು ಕನ್ನೆಕ್ಷನ್ ಅನ್ನು ಪಡೆದ್ದಿವಿ, ಆದರೆ ಅದನ್ನು ಸರಿಯಾಗಿ ಉಪಯೋಗಿಸದಿದ್ದಲ್ಲಿ ಏನಾಗುವುದು. |
02:56 | ಇದು ಆದ ನಂತರ ನಾವು ಏನು ಮಾಡಬಹುದೆಂದರೆ, ‘ಆರ್ ಡೈ’ ಎಂದು ಬರೆದು ಮತ್ತು ಬ್ರಾಕೆಟ್ಸ್ ನಲ್ಲಿ ಎರ್ರರ್ ಸಂದೆಶವನ್ನು ತಿಳಿಸಬಹುದು ಉದಾ : “connection failed” |
03:02 | ಪ್ರಸ್ತುತಕ್ಕೆ ಈ ಕನ್ನೆಕ್ಷನ್ ಕೆಲಸಮಾಡುತ್ತಿದೆ ಎಂದು ತಿಳಿಯೋಣ. |
03:11 | ನಾನು “ಕನ್ನೆಕ್ಟಡ್” ಎಂಬುವ ಚಿಕ್ಕ ಕೊಡ್ ಅನ್ನು ಎಕ್ಕೊ ಮಾಡುವೆನು. |
03:18 | ಸರಿ ಈಗ ಇದು ಯಶಸ್ವಿಯಾಗಿ ಕನ್ನೆಕ್ಟ್ ಆಗಿದರೆ ಸ್ಕ್ರಿಪ್ ನ ಇತರ ಭಾಗವು ರನ್ ಆಗ್ತ್ತೆ ಮತ್ತು “ಕನ್ನೆಕ್ಟಡ್” ಎಂಬುವ ಎಕ್ಕೊ ಬರುವುದು ಅಥವಾ ಬರಿ ಈ ಪದವನ್ನು ತೋರಿಸುತ್ತೆ ಮತ್ತು ಬೇರೆ ಪುಟವನ್ನು ತೋರಿಸುವುದಿಲ್ಲ |
03:26 | ಅದಕ್ಕೆ ನಾನು ಏನು ಮಾಡುವೆನಂದರೆ, ನಾನು ಇಲ್ಲಿ ಬ್ಯಾಕ್-ಅಪ್ ಅನ್ನು ತೆಗಿತ೦ದ್ದೀ. |
03:30 | refresh ಮಾಡಿ ನಂತರ ನೀವು “ಕನ್ನೆಕ್ಟ್ ಡಾಟ್ ಪಿಎಚ್ಪಿ” ಮತ್ತು “My SQL ಡಾಟ್ ಪಿಎಚ್ಪಿ” ಅನ್ನು ನೋಡಬಹುದು ಮತ್ತು ನಾನು My SQL ಡಾಟ್ ಪಿಎಚ್ಪಿ ಮೇಲೆ ಕ್ಲಿಕ್ ಮಾಡುವೆನು. |
03:37 | ನಮಗೆ My SQL ಒಳಗೆ “ಕನ್ನೆಕ್ಟ್ ಡಾಟ್ ಪಿಎಚ್ಪಿ” ಹೇಗಾದರು ಬೇಕಾದ ಕಾರಣ ನಾನು ಕನ್ನೆಕ್ಟ್ ಮೇಲೆ ಕ್ಲಿಕ್ ಮಾಡುತ್ತಿಲ್ಲ. |
03:44 | ಈ ಎರಡು ಸೇವ್ ಆಗಿರುವ ವರೆಗೆ, ನಾವು My SQL ಡಾಟ್ ಪಿಎಚ್ಪಿ ಅನ್ನು ನಡೆಸಬಹುದು |
03:48 | ನಾವು ಯಶಸ್ವಿಯಾಗಿ ಕನ್ನೆಕ್ಟ್ ಆಗಿದ್ದಿವಿ. |
03:50 | ಈಗ ನಾನು ಇದನ್ನು “ಐ ಡೊಂಟ್ ಎಗ್ಸಿಸ್ಟ್”ಗೆ ಬದಲಾಯಿಸಿ ಎಂದು ಹೇಳಿದರೆ ಆಗ ನಮಗೆ ಕನ್ನೆಕ್ಷನ್ ಎರ್ರರ್ ಬರುತ್ತದೆ ಯಾಕೆಂದರೆ ಕನಿಷ್ಟ ಪಕ್ಷ ಈ ಕಂಪ್ಯೂಟರ್ ನಲ್ಲಿ ಅಂತಹ ಹೊಸ್ಟ್ ನೇಮ್ ಇರುವುದಿಲ್ಲಾ, ... |
04:08 | ನಾನು refresh ಮಾಡಬಹುದು..ಇದು ತುಂಬಾ ಸಮಯವನ್ನು ತೆಗೆದುಕೊಳುತ್ತಿದೆ...ಸರಿ..ಈಗ ನೋಡಿ. |
04:14 | ನಮಗೆ ಇಲ್ಲಿ My SQL ಎರ್ರರ್ ಇರುವುದನ್ನು ನೀವು ನೋಡಬಹುದು ಮತ್ತು ಇಲ್ಲೆ ನಾವು ಮುಂಚೆ ಹೇಳಿದ connection failed ಎಂಬ ಪದವು ಇರುತ್ತದೆ. |
04:21 | ಸರಿ..ನಮ್ಮ ಬಳಿ ತಿಳಿಯದ My SQL ಸರ್ವರ್ ಹೊಸ್ಟ್ ಗಳಿವೆ. |
04:25 | ನಿಮಗೆ ಈ ಎರ್ರರ್ ಬಂದಾಗ ಏನು ನೋಡಬೇಕೆಂದು ತಿಳಿದಿದೆ. |
04:27 | ಇದೆ ನಾನು ಹೇಳುತ್ತಿದ ಹೊಸ್ಟ್ ಮತ್ತು ಅದು ಯಾವ ಲೈನ್ ನಲ್ಲಿದೆ ಎಂದು ನೀವು ನೋಡಬಹುದು ಮತ್ತು ನಮ್ಮ ಎಲ್ಲಾ ಡಿಬಗ್ಗಿಂಗ್ ಮೆಸೆಜ್ ಕೊಡ್ ಗಳನ್ನು ನೀವು ನೋಡಬಹುದು. |
04:36 | ಅದಕ್ಕೆ ಈಗ ನಾನು....ಮ್ ಮ್...ವಾಸ್ತವಕ್ಕೆ ನಾನು ಮೊದಲು ನಿಮಗೆ ಇನ್ನೊಂದು ಪ್ರಯೋಜನಕ್ಕಾರಿ ವಸ್ತುವನ್ನು ತೋರಿಸುವೆನು ಅಥವಾ “ಡೈ” ಇಲ್ಲಿ ನೀವು ಇನ್ನೊಂದು ಕಾರ್ಯವನ್ನು ತಿಳಿಸಬಹುದು. |
04:46 | ಇದು ನೀವು ಕಲಿಯಬೇಕಾದ ಎರಡನೆಯ ಕಾರ್ಯ. |
04:50 | ಇದು “My SQL ಎರ್ರರ್” - ಬ್ರಾಕೆಟ್ಸ್ ಗಳನ್ನು ಆಗೆ ಹಾಕಿ - ಮತ್ತು ನಮ್ಮ ಪುಟದಲ್ಲಿ “ಐ ಡೊಂಟ್ ಎಗ್ಸಿಸ್ಟ್” ಅನ್ನು ಇಟ್ಟು refresh ಮಾಡಿ.. |
04:57 | ನಾವು refresh ಮಾಡಬಹುದು ಮತ್ತಿ ಅದು ಅದರ ಸಮಯವನ್ನು ತೆಗೆದುಕೊಳುತ್ತಿದೆ. |
05:06 | ಸರಿ ಈಗ ಇಲ್ಲಿದ್ದಿವಿ.ನಾವು ಸಹಜವಾಗಿ ಏನು ಮಾಡಿದ್ದಿವಿ ಅಂದರೆ ನಮಗೆ ಪಿಎಚ್ಪಿ ಕೊಟ್ಟಂತ ಅದೆ ಎರ್ರರ್ ಮೆಸೆಜ್ ಅನ್ನು ಎಕ್ಕೊ ಔಟ್ ಮಾಡಿದ್ದಿವಿ. |
05:12 | ಹೇಗಾದರು ನಿಮ್ಮ..ಮ್ ಮ್..ಹೇಗೆ ಹೇಳಲ್ಲಿ - ನಿಮ್ಮ ಬಳಿಕೆದಾರನಿಗೆ ನಿಮ್ಮ ಎರ್ರರ್ ರಿಪೋರ್ಟಿಂಗ್ ಆಫ್ ಆಗಿದಲ್ಲಿ ಅದು ನಿಮಗೆ ಬೇಕಾಗಿದ್ದನ್ನು ನೀಡುವುದು. |
05:24 | ಈಗ ಇದನ್ನು ನಾವು ಬಳಿಕೆದಾರನಿಗೆ ಎಕ್ಕೊ ಔಟ್ ಮಾಡುವುದಿಲ್ಲ. |
05:26 | ಈಗ ನಾವು ಅಲ್ಲಿಗೆ ಹೋಗಿ, ‘ಎರ್ರರ್ ರಿಪೋರ್ಟಿಂಗ್’ ಎಂದು ಹೇಳೊಣ. |
05:30 | ದಯವಿಟ್ಟು ನಾನು ಮಾಡಿದ ಎರ್ರರ್ ರಿಪೋರ್ಟಿಂಗ್ ಟುಟೊರಿಯಲ್ ನನ್ನು ನೀವು ನೋಡದಿದ್ದರ್ ಒಮ್ಮೆ ನೋಡಿ. |
05:33 | .ಮ್ ಮ್..ಇದನ್ನು ‘0’ ಗೆ ಸೆಟ್ ಮಾಡಿ. |
05:40 | ಇದು ಎಲ್ಲಾ ಎರ್ರರ್ ರಿಪೋರ್ಟಿಂಗ್ ಅನ್ನು ಆಫ್ ಮಾಡುತ್ತದೆ. |
05:43 | ಏನಾಗತ್ತೆ ಅಂದರೆ ಈ ಎರ್ರರ್ ಅನ್ನು ನಿರಾಕರಿಸಿ ನಮ್ಮ ಪ್ರತ್ಯೇಕ ಎರ್ರರ್ ಅನ್ನು ಬಳಿಕೆದಾರನಿಗೆ ನೀಡಲಾಗುತ್ತದೆ. |
05:49 | ಇಲ್ಲಿ refresh ಮಾಡೋಣ...ಮತ್ತೆ ಇದು ತನ್ನ ಸಮಯವನ್ನು ತೆಗೆದುಕೊಳುತ್ತಿದೆ...ಅದಕ್ಕೆ ನಾನು ಕ್ಷಮೆ ಕೇಳುವೆನು. |
05:58 | ನೀವು ಈಗ ಇಲ್ಲಿದ್ದಿರಿ. ನಾವು ಬರಿ ನಮ್ಮ ಪ್ರತ್ಯೇಕ ಎರ್ರರ್ ಸಿಕ್ಕೆದೆ ಎಂದು ಹೇಳಬಹುದು, ಸರಿನಾ? |
06:03 | ಈ ಕಾರ್ಯವನ್ನು ಬಳಸಿ ನಾವು ಯಶಸ್ವಿಯಾಗಿ ಕನ್ನೆಕ್ಟ್ ಆಗಿದ್ದಿವಿ ಎಂದು ತಿಳಿಯೋಣ . |
06:13 | ಇದನ್ನು ಮಾಡಲು, ನಾವು “mysql_select db” ಕಾರ್ಯವನ್ನು ಬಳಸತ್ತಾಯಿದ್ದೀವಿ. |
06:20 | ಇದು ಖಚ್ಚಿತವಾಗಿ ೧ ಪಾರಮಿಟರ್ ಅನ್ನು ತೆಗೆದುಕೊಳುತ್ತದೆ ಮತ್ತು ಅದು ನಿಮ್ಮ ಡಾಟ ಬೇಸ್ ನ ಹೆಸರು. |
06:24 | ಅದಕ್ಕೆ ನಾವು “ಪಿಎಚ್ಪಿ ಮೈ ಅಡ್ಮಿನ್” ಅನ್ನು ಮತ್ತೆ ಕ್ಲಿಕ್ ಮಾಡಿದಾಗ, ಅದು ನಮ್ಮ ಡಾಟ ಬೇಸ್ ನ ಹೆಸರನ್ನು “ಪಿಎಚ್ಪಿ ಅಕಾಡೆಮಿ”ಯಾಗಿ ತೋರಿಸುವುದು. |
06:31 | ಆಗ ನಾನು ಬರಿ “ಪಿಎಚ್ಪಿ ಅಕಾಡೆಮಿ” ಎಂದು ಟೈಪ್ ಮಾಡಿದಾಗ ಅದು work ಮಾಡಬೇಕು. |
06:36 | ಮತ್ತೆ ನಾವು ದಿಸ್ ಅಥವಾ ಡೈ ಕಾರ್ಯವನ್ನು ಬಳಸಬಹುದು. |
06:40 | ನಮ್ಮ ಡೈ ಕಾರ್ಯವನ್ನು ಬಳಸಿ ನಾವು My SQL ಎರ್ರರ್ ಇಲ್ಲವಾ ಅಥವಾ ಆಗೆ ಏನಾದರು ಇರುವಂತದನ್ನು ತಿಳಿಸಬಹುದು. |
06:47 | ಅದಕ್ಕೆ ಇದನ್ನು refresh ಮಾಡೋಣ. |
06:50 | ಈಗ ನಾನು ಇದನ್ನು “ಲೊಕಲ್ ಹೊಸ್ಟ್”ಗೆ ಬದಲಾಯಿಸುತ್ತೆನೆ ಯಾಕೆಂದರೆ ನಾನು ಇಲ್ಲಿ ಟ್ರಾಕ್ ಗೆ ಹಿಂತಿರುಗುತ್ತಿದ್ದಿನಿ ಮತ್ತು ನಂತರ refresh ಮಾಡೋಣ. |
06:59 | ಈಗ ಅದು ಕನ್ನೆಕ್ಟೆಡ್ ಮತ್ತು ಇದು ಕಾಣದಿದ್ದಾಗ ನಾವು My SQL ಎರ್ರರ್ ಅನ್ನು ಕೊಡುತ್ತಿದ್ದಿವಿ. |
07:04 | ಈಗ ಅದನ್ನು ಪ್ರಯತ್ನಿಸೊಣ - “ಐ ಡೊಂಟ್ ಎಗ್ಸಿಸ್ಟ್” ಮತ್ತು refresh ನಂತರ “ಅನ್ನೊನ್ ಡಾಟಬೇಸ್ “ಐ ಡೊಂಟ್ ಎಗ್ಸಿಸ್ಟ್””. |
07:12 | ಇದು ಚೆನ್ನಾಗಿ ಕೆಲಸಮಾಡುತ್ತಿದೆ. |
07:14 | ಇಂತ ಎರ್ರರ್ ಗಳನ್ನು ಪಡೆಯುವುದು ಒಮ್ಮೆ ಉಪಯೋಗಕ್ಕಾರಿ ಮತ್ತು ನಾವು ಅದು ಇಲ್ಲದಿದ್ದಾಗ ರಿಪೋರ್ಟ್ ಮಾಡುವಂತ ಬಳಿಕೆದಾರರನ್ನು ಪಡೆಯಬಹುದು. |
07:20 | ಅದಕ್ಕೆ ಇದರ “ಪಿಎಚ್ಪಿ ಅಕಾಡೆಮಿ” ಇದೆ. |
07:23 | ಎಲ್ಲಾವು ಸರಿಯಾಗಿದೆ ಎಂದು ನಾನು ತಿಳಿಯುತ್ತಾ , ಇದನ್ನು refresh ಮಾಡೋಣ. |
07:29 | ಇದನ್ನು ಮತ್ತೆ ‘ಪಿಎಚ್ಪಿ ಅಕಾಡೆಮಿ”ಗೆ ಬದಲಾಯಿಸಿ ಮತ್ತು ಸೇವ್ ಮಾಡಿ. |
07:33 | refresh ಮಾಡಿದ ನಂತರ ನಾವು ಯಶಸ್ವಿಯಾಗಿ ಕನ್ನೆಕ್ಟೆಡ್ ಆಗಿರುತ್ತೆವೆ. |
07:36 | ನಾನು ಏನ್ ಮಾಡ್ತಿನಿ ಅಂದ್ರೆ ಇದರ ಲಾಗ್ ಅನ್ನು ಇಟ್ಟು ಮತ್ತು ಯಶಸ್ವಿಯಾಗಿ ಕನ್ನೆಕ್ಟೆಡ್ ಎಂದು ಹೇಳುತ್ತೆನೆ. |
07:41 | ನಮ್ಮ ಕೊಡ್ ನ ಇತರಗಳ ಜೊತೆ ಮುಂದೆವರಿಸಲು ನಾನು ನಮ್ಮ ಪ್ಯಾರಗ್ರಾಫ್ ಅನ್ನು ಇಲ್ಲಿ ಕೊನೆಗೊಳಿಸುವೆನು, |
07:43 | ಮುಂದೆ ಇರುವುದು ನಮ್ಮ ಡಾಟಬೇಸ್ ನಲ್ಲಿ ಕೆಲವು ಡಾಟಗಳನ್ನು ಬರೆಯುವುದು, ಅದನ್ನು ನಮ್ಮ ಮುಂದಿನ ಟುಟೊರಿಯಲ್ ನಲ್ಲಿ ನೋಡೊಣ. |
07:56 | ಮತ್ತೆ ಬೇಟಿಯಾಗೊಣ ಸ್ಪೋಕನ್ ಟುಟೊರಿಯಲ್ ಪ್ರಾಜೆಕ್ಟ್ ಗೆ ಡಬ್ ಮಾಡಿದವರು ಕಾವ್ಯ . |