PHP-and-MySQL/C3/MySQL-Part-2/Kannada

From Script | Spoken-Tutorial
Jump to: navigation, search
Time Narration
00:00 ಹೆಲೊ. ಟುಟೊರಿಯಲ್ ನ ಮೊದಲ ಭಾಗದಲ್ಲಿ ನಾವು ನಮ್ಮ ಡಾಟಬೇಸ್ ‘ಪಿಎಚ್ಪಿ ಅಕಾಡೆಮಿ’ ಯ ಒಳಗೆ ಟೇಬಲ್ ಅನ್ನು ಕ್ರಿಯೆಟ್ ಮಾಡಿದ್ದನ್ನ ನೋಡಿದೆವು ಮತ್ತು ಎಲ್ಲಾ ಸಮರ್ಥ ಡಾಟಗಳ ಜೊತೆ ಸರಿಹೋಗುವಂತ fields ಅನ್ನು ಕ್ರಿಯೆಟ್ ಮಾಡಿದ್ದಿವಿ..ಡಾಟಾಟೈಪ್ಸ್ ಇತ್ಯಾದಿ.
00:14 ಈಗ ನಾವು ಇದನ್ನು ಮಾಡಿ ಕೆಲವು ಡಮ್ಮಿ ಡಾಟ ಗಳನ್ನು ನಮ್ಮ ಡಾಟಬೇಸ್ ಒಳಗೆ ಇನ್ಸರ್ಟ್ ಮಾಡೋಣ.
00:21 ನಾನು ಈ “ಇನ್ಸರ್ಟ್” ಬಟ್ಟನ್ ಅನ್ನು ಇಲ್ಲಿ ಒತ್ತುವುದಿಲ್ಲಾ ಯಾಕೆಂದರೆ ಇದನ್ನು ಒತ್ತಿದಾಗ, ನಮಗೆ ಇಲ್ಲಿರುವ ಕ್ಯಾಲೆಂಡರ್ function ಅನ್ನು ಬಳಸಿ ಫ಼ಸ್ಟ್ ನೇಮ್, ಲಾಸ್ಟ್ ನೇಮ್, date of birth ಅನ್ನು ಟೈಪ್ ಮಾಡುವ ಸುಲಭವಾದ interface ನಮಗೆ ಸಿಗುತ್ತದೆ.
00:33 ಅದು ಮೇಲೆ ಬಂದಿದ್ದನ್ನು ನೀವು ನೋಡಬಹುದು.
00:35 ಮತ್ತೆ ಇಲ್ಲಿ ನಾವು ನಮ್ಮ ಜೆಂಡರ್ ಅನ್ನು ಸಹ ಬರೆಯಬಹುದು.
00:37 ಯಾಕೆಂದರೆ ಇದು My SQL ಪಿಎಚ್ಪಿ ಟುಟೊರಿಯಲ್, ನಾನು My SQL ಅಥವಾ ಪಿಎಚ್ಪಿ ಯನ್ನು ಬಳಸಿ ಹೇಗೆ ಡಾಟವನ್ನು ಇನ್ಸರ್ಟ್ ಮಾಡಬಹುದೆಂದು ತೋರಿಸುತ್ತೆನೆ.
00:49 ಈಗ ಮುಂಚಿತವಾಗಿ ನಾವು ನಮ್ಮ ಡಾಟಬೇಸ್ ಜೊತೆ ಕನೆಕ್ಟ್ ಆಗಬೇಕು.
00:52 “My SQL ಡಾಟ್ ಪಿಎಚ್ಪಿ” file ನ ಕೆಳಗಿರುವ, “ಇಂಕ್ಲೂಡ್” ಕಾರ್ಯವನ್ನು ನಮ್ಮ file “ಕನೆಕ್ಟ್ ಡಾಟ್ ಪಿಎಚ್ಪಿ” ಅನ್ನು ಇಂಕ್ಲೂಡ್ ಮಾಡಲು ಬಳಸುವೆವು.
01:00 ಈಗ ಅದು ಒಂದೆ ಡೈರಕ್ಟರಿಯಲ್ಲಿ ಇಲ್ಲದಿದ್ದರೆ, ನಿಮಗೆ ತಿಳಿದಂತೆ ನೀವು “ಸಬ್ ಡೈರಕ್ಟರಿ ಆಂಡ್ ದೆನ್ ಕನೆಕ್ಟ್” ಎಂದು ಹೇಳಬಹುದು.
01:07 ದಯವಿಟ್ಟು ಇದನ್ನು ಸರಿಯಾಗಿ ತಿಳಿಸಿ.
01:09 ನಿಮಗೆ “Rest of the page”,ಅನ್ನು ಎಕ್ಸಿಕ್ಯೋಟ್ ಮಾಡೋದು ಬೇಕಾಗಿಲ್ಲ ಅಂದರೆ "require" function ಅನ್ನು ಬಳಸಬಹುದು
01:18 ‘ರಿಕ್ವೈರ್’ function ಕಾಣದಿರುವ ಪುಟಗಳನ್ನು ಅಳಿಸುತ್ತದೆ.
01:23 “ಇನ್ಕ್ಲೂಡ್” ಇನ್ಕ್ಲೂಡ್ ಮಾಡುವುದು ಮತ್ತು ಎಕ್ಕೊ ಆಗಲು ಮುಂದೆಹೊರೆಯುವುದು ಅಥವಾ ಪುಟದ ಇತರ ಭಾಗವನ್ನು ನಡೆಸುವುದರಲ್ಲಿ run ಮಾಡುತ್ತದೆ.
01:29 ನೀವು “ರಿಕ್ವೈರ್” ಕಾರ್ಯವನ್ನು ಬಳಸಿದಾಗ ಅದು ಇನ್ಕ್ಲೂಡ್ ಆಗದಿರುವುದ್ದನ್ನು “ಕಿಲ್” ಮಾಡುವುದು.
01:34 ಅದಕ್ಕೆ ನಾನು ಏನು ಹೇಳುವೆನಂದರೆ “ರಿಕ್ವೈರ್ ಕನ್ನೆಕ್ಟ್ ಡಾಟ್ ಪಿಎಚ್ಪಿ” ಅನ್ನು ಬಳಸಿದರೆ ನೀವು ಡಾಟಾ ಬೇಸ್ ಗೆ ಕನ್ನೆಕ್ಟ ಆಗಿಲ್ಲದಾಗ ಈ ಪುಟದ ಇತರ ಭಾಗಕ್ಕೆ ಅರ್ಥ ಇಲ್ಲದ ಹಾಗೆ ಮಾಡುತ್ತೆ” .
01:41 ನಮಗೆ ಪುಟದ ಮೇಲೆ ಅನೇಕ ಗಲೀಜುಗಳು ಬರುವುದು.
01:44 ಸರಿ..ಈಗ “ರಿಕ್ವೈರ್ ಕನ್ನೆಕ್ಟ್ ಡಾಟ್ ಪಿಎಚ್ಪಿ” ಮತ್ತು ಇನ್ಸೈಡ್ ಕನ್ನೆಕ್ಟ್ ಡಾಟ್ ಪಿಎಚ್ಪಿ ಯಿಂದ ನಾವು ಪಿಎಚ್ಪಿ My SQL ಕಾರ್ಯಗಳನ್ನು ಶುರು ಮಾಡೋಣ.
01:52 ಮೊದಲನೆಯದಾಗಿ ನಾವು ತಿಳಿಯಬೇಕಾದದು - ನಾವು ನಮ್ಮ “ಕನ್ನೆಕ್ಟ್” ಎಂಬ ವೆರಿಯಬಲ್ ನಿಂದ ಶುರು ಮಾಡುವೆವು ಮತ್ತು ಇದು “My SQL ಕನ್ನೆಕ್ಟ್” ಎಂಬ ಕಾರ್ಯವನ್ನು ಬಳಸುವುದು.
02:01 ಅದು ನೀವು ಕಲಿಯಬೇಕಾದ ಮೊದಲ ಕಾರ್ಯ.
02:03 ಇದು ಅತಿ ಮುಖ್ಯವಾದ ಕಾರ್ಯ, ಇದು ನಿಮ್ಮ ಡಾಟಬೇಸ್ My SQL ನ ಜೊತೆ ನೀವು ಕನ್ನೆಕ್ಟ್ ಆಗಲು ಸಹಕರಿಸುತ್ತದೆ.
02:08 ಇದು ೩ ಪಾರಮಿಟರ್ ಗಳನ್ನು ಬಳಸುತ್ತದೆ.
02:11 ಮೊದಲನೆಯದು ಖುದ್ದಾಗಿ ವೆಬ್ ಸರ್ವರ್ - ವೆಬ್ ಸರ್ವರ್ ನ ಅಡ್ರಸ್
02:17 ನಾನು ಈ ಕ್ಷಣ ನನ್ನ ಕಂಪ್ಯೂಟರ್ ನನ್ನ ಲೊಕಲ್ ವೆಬ್ ಸರ್ವರ್ ಲೊಕಲ್ ಹೊಸ್ಟ್ ನ ಜೊತೆ ಉಪಯೋಗಿಸುತ್ತೆನೆ.
02:22 ಲೊಕಲ್ ಹೊಸ್ಟ್ ನ ಬದಲಾಗಿ, ನೀವು ಬಯಸಿದಲ್ಲಿ ಇದನ್ನು 127.0.0.1 ಎಂದು ಸಹ ಬರೆಯಬಹುದು.
02:32 ನಾನು “ಲೊಕಲ್ ಹೊಸ್ಟ್” ಎಂದು ಟೈಪ್ ಮಾಡಲು ಬಯಸುತ್ತೆನೆ.
02:35 ಈಗ ನನಗೆ ನೀಡಿರುವ ಉತ್ತಮವಾದ ಯ್ಯೂಸರ್ ನೇಮ್ ಮತ್ತು ಪಾಸ್ ವಾರ್ಡ್ ಅನ್ನು ಬಳಸುತ್ತೆನೆ.
02:41 ಇದನ್ನು “ರೂಟ್” ಎಂದು ಕರೆಯುತ್ತಾರೆ.ನನ್ನ password ಇರುವುದಿಲ್ಲಾ ಯಾಕೆಂದರೆ ನನ್ನ ಅತ್ತಿರ pass word ಇಲ್ಲ.
02:50 ನಾವು ಕನ್ನೆಕ್ಷನ್ ಅನ್ನು ಪಡೆದ್ದಿವಿ, ಆದರೆ ಅದನ್ನು ಸರಿಯಾಗಿ ಉಪಯೋಗಿಸದಿದ್ದಲ್ಲಿ ಏನಾಗುವುದು.
02:56 ಇದು ಆದ ನಂತರ ನಾವು ಏನು ಮಾಡಬಹುದೆಂದರೆ, ‘ಆರ್ ಡೈ’ ಎಂದು ಬರೆದು ಮತ್ತು ಬ್ರಾಕೆಟ್ಸ್ ನಲ್ಲಿ ಎರ್ರರ್ ಸಂದೆಶವನ್ನು ತಿಳಿಸಬಹುದು ಉದಾ : “connection failed”
03:02 ಪ್ರಸ್ತುತಕ್ಕೆ ಈ ಕನ್ನೆಕ್ಷನ್ ಕೆಲಸಮಾಡುತ್ತಿದೆ ಎಂದು ತಿಳಿಯೋಣ.
03:11 ನಾನು “ಕನ್ನೆಕ್ಟಡ್” ಎಂಬುವ ಚಿಕ್ಕ ಕೊಡ್ ಅನ್ನು ಎಕ್ಕೊ ಮಾಡುವೆನು.
03:18 ಸರಿ ಈಗ ಇದು ಯಶಸ್ವಿಯಾಗಿ ಕನ್ನೆಕ್ಟ್ ಆಗಿದರೆ ಸ್ಕ್ರಿಪ್ ನ ಇತರ ಭಾಗವು ರನ್ ಆಗ್ತ್ತೆ ಮತ್ತು “ಕನ್ನೆಕ್ಟಡ್” ಎಂಬುವ ಎಕ್ಕೊ ಬರುವುದು ಅಥವಾ ಬರಿ ಈ ಪದವನ್ನು ತೋರಿಸುತ್ತೆ ಮತ್ತು ಬೇರೆ ಪುಟವನ್ನು ತೋರಿಸುವುದಿಲ್ಲ
03:26 ಅದಕ್ಕೆ ನಾನು ಏನು ಮಾಡುವೆನಂದರೆ, ನಾನು ಇಲ್ಲಿ ಬ್ಯಾಕ್-ಅಪ್ ಅನ್ನು ತೆಗಿತ೦ದ್ದೀ.
03:30 refresh ಮಾಡಿ ನಂತರ ನೀವು “ಕನ್ನೆಕ್ಟ್ ಡಾಟ್ ಪಿಎಚ್ಪಿ” ಮತ್ತು “My SQL ಡಾಟ್ ಪಿಎಚ್ಪಿ” ಅನ್ನು ನೋಡಬಹುದು ಮತ್ತು ನಾನು My SQL ಡಾಟ್ ಪಿಎಚ್ಪಿ ಮೇಲೆ ಕ್ಲಿಕ್ ಮಾಡುವೆನು.
03:37 ನಮಗೆ My SQL ಒಳಗೆ “ಕನ್ನೆಕ್ಟ್ ಡಾಟ್ ಪಿಎಚ್ಪಿ” ಹೇಗಾದರು ಬೇಕಾದ ಕಾರಣ ನಾನು ಕನ್ನೆಕ್ಟ್ ಮೇಲೆ ಕ್ಲಿಕ್ ಮಾಡುತ್ತಿಲ್ಲ.
03:44 ಈ ಎರಡು ಸೇವ್ ಆಗಿರುವ ವರೆಗೆ, ನಾವು My SQL ಡಾಟ್ ಪಿಎಚ್ಪಿ ಅನ್ನು ನಡೆಸಬಹುದು
03:48 ನಾವು ಯಶಸ್ವಿಯಾಗಿ ಕನ್ನೆಕ್ಟ್ ಆಗಿದ್ದಿವಿ.
03:50 ಈಗ ನಾನು ಇದನ್ನು “ಐ ಡೊಂಟ್ ಎಗ್ಸಿಸ್ಟ್”ಗೆ ಬದಲಾಯಿಸಿ ಎಂದು ಹೇಳಿದರೆ ಆಗ ನಮಗೆ ಕನ್ನೆಕ್ಷನ್ ಎರ್ರರ್ ಬರುತ್ತದೆ ಯಾಕೆಂದರೆ ಕನಿಷ್ಟ ಪಕ್ಷ ಈ ಕಂಪ್ಯೂಟರ್ ನಲ್ಲಿ ಅಂತಹ ಹೊಸ್ಟ್ ನೇಮ್ ಇರುವುದಿಲ್ಲಾ, ...
04:08 ನಾನು refresh ಮಾಡಬಹುದು..ಇದು ತುಂಬಾ ಸಮಯವನ್ನು ತೆಗೆದುಕೊಳುತ್ತಿದೆ...ಸರಿ..ಈಗ ನೋಡಿ.
04:14 ನಮಗೆ ಇಲ್ಲಿ My SQL ಎರ್ರರ್ ಇರುವುದನ್ನು ನೀವು ನೋಡಬಹುದು ಮತ್ತು ಇಲ್ಲೆ ನಾವು ಮುಂಚೆ ಹೇಳಿದ connection failed ಎಂಬ ಪದವು ಇರುತ್ತದೆ.
04:21 ಸರಿ..ನಮ್ಮ ಬಳಿ ತಿಳಿಯದ My SQL ಸರ್ವರ್ ಹೊಸ್ಟ್ ಗಳಿವೆ.
04:25 ನಿಮಗೆ ಈ ಎರ್ರರ್ ಬಂದಾಗ ಏನು ನೋಡಬೇಕೆಂದು ತಿಳಿದಿದೆ.
04:27 ಇದೆ ನಾನು ಹೇಳುತ್ತಿದ ಹೊಸ್ಟ್ ಮತ್ತು ಅದು ಯಾವ ಲೈನ್ ನಲ್ಲಿದೆ ಎಂದು ನೀವು ನೋಡಬಹುದು ಮತ್ತು ನಮ್ಮ ಎಲ್ಲಾ ಡಿಬಗ್ಗಿಂಗ್ ಮೆಸೆಜ್ ಕೊಡ್ ಗಳನ್ನು ನೀವು ನೋಡಬಹುದು.
04:36 ಅದಕ್ಕೆ ಈಗ ನಾನು....ಮ್ ಮ್...ವಾಸ್ತವಕ್ಕೆ ನಾನು ಮೊದಲು ನಿಮಗೆ ಇನ್ನೊಂದು ಪ್ರಯೋಜನಕ್ಕಾರಿ ವಸ್ತುವನ್ನು ತೋರಿಸುವೆನು ಅಥವಾ “ಡೈ” ಇಲ್ಲಿ ನೀವು ಇನ್ನೊಂದು ಕಾರ್ಯವನ್ನು ತಿಳಿಸಬಹುದು.
04:46 ಇದು ನೀವು ಕಲಿಯಬೇಕಾದ ಎರಡನೆಯ ಕಾರ್ಯ.
04:50 ಇದು “My SQL ಎರ್ರರ್” - ಬ್ರಾಕೆಟ್ಸ್ ಗಳನ್ನು ಆಗೆ ಹಾಕಿ - ಮತ್ತು ನಮ್ಮ ಪುಟದಲ್ಲಿ “ಐ ಡೊಂಟ್ ಎಗ್ಸಿಸ್ಟ್” ಅನ್ನು ಇಟ್ಟು refresh ಮಾಡಿ..
04:57 ನಾವು refresh ಮಾಡಬಹುದು ಮತ್ತಿ ಅದು ಅದರ ಸಮಯವನ್ನು ತೆಗೆದುಕೊಳುತ್ತಿದೆ.
05:06 ಸರಿ ಈಗ ಇಲ್ಲಿದ್ದಿವಿ.ನಾವು ಸಹಜವಾಗಿ ಏನು ಮಾಡಿದ್ದಿವಿ ಅಂದರೆ ನಮಗೆ ಪಿಎಚ್ಪಿ ಕೊಟ್ಟಂತ ಅದೆ ಎರ್ರರ್ ಮೆಸೆಜ್ ಅನ್ನು ಎಕ್ಕೊ ಔಟ್ ಮಾಡಿದ್ದಿವಿ.
05:12 ಹೇಗಾದರು ನಿಮ್ಮ..ಮ್ ಮ್..ಹೇಗೆ ಹೇಳಲ್ಲಿ - ನಿಮ್ಮ ಬಳಿಕೆದಾರನಿಗೆ ನಿಮ್ಮ ಎರ್ರರ್ ರಿಪೋರ್ಟಿಂಗ್ ಆಫ್ ಆಗಿದಲ್ಲಿ ಅದು ನಿಮಗೆ ಬೇಕಾಗಿದ್ದನ್ನು ನೀಡುವುದು.
05:24 ಈಗ ಇದನ್ನು ನಾವು ಬಳಿಕೆದಾರನಿಗೆ ಎಕ್ಕೊ ಔಟ್ ಮಾಡುವುದಿಲ್ಲ.
05:26 ಈಗ ನಾವು ಅಲ್ಲಿಗೆ ಹೋಗಿ, ‘ಎರ್ರರ್ ರಿಪೋರ್ಟಿಂಗ್’ ಎಂದು ಹೇಳೊಣ.
05:30 ದಯವಿಟ್ಟು ನಾನು ಮಾಡಿದ ಎರ್ರರ್ ರಿಪೋರ್ಟಿಂಗ್ ಟುಟೊರಿಯಲ್ ನನ್ನು ನೀವು ನೋಡದಿದ್ದರ್ ಒಮ್ಮೆ ನೋಡಿ.
05:33 .ಮ್ ಮ್..ಇದನ್ನು ‘0’ ಗೆ ಸೆಟ್ ಮಾಡಿ.
05:40 ಇದು ಎಲ್ಲಾ ಎರ್ರರ್ ರಿಪೋರ್ಟಿಂಗ್ ಅನ್ನು ಆಫ್ ಮಾಡುತ್ತದೆ.
05:43 ಏನಾಗತ್ತೆ ಅಂದರೆ ಈ ಎರ್ರರ್ ಅನ್ನು ನಿರಾಕರಿಸಿ ನಮ್ಮ ಪ್ರತ್ಯೇಕ ಎರ್ರರ್ ಅನ್ನು ಬಳಿಕೆದಾರನಿಗೆ ನೀಡಲಾಗುತ್ತದೆ.
05:49 ಇಲ್ಲಿ refresh ಮಾಡೋಣ...ಮತ್ತೆ ಇದು ತನ್ನ ಸಮಯವನ್ನು ತೆಗೆದುಕೊಳುತ್ತಿದೆ...ಅದಕ್ಕೆ ನಾನು ಕ್ಷಮೆ ಕೇಳುವೆನು.
05:58 ನೀವು ಈಗ ಇಲ್ಲಿದ್ದಿರಿ. ನಾವು ಬರಿ ನಮ್ಮ ಪ್ರತ್ಯೇಕ ಎರ್ರರ್ ಸಿಕ್ಕೆದೆ ಎಂದು ಹೇಳಬಹುದು, ಸರಿನಾ?
06:03 ಈ ಕಾರ್ಯವನ್ನು ಬಳಸಿ ನಾವು ಯಶಸ್ವಿಯಾಗಿ ಕನ್ನೆಕ್ಟ್ ಆಗಿದ್ದಿವಿ ಎಂದು ತಿಳಿಯೋಣ .
06:13 ಇದನ್ನು ಮಾಡಲು, ನಾವು “mysql_select db” ಕಾರ್ಯವನ್ನು ಬಳಸತ್ತಾಯಿದ್ದೀವಿ.
06:20 ಇದು ಖಚ್ಚಿತವಾಗಿ ೧ ಪಾರಮಿಟರ್ ಅನ್ನು ತೆಗೆದುಕೊಳುತ್ತದೆ ಮತ್ತು ಅದು ನಿಮ್ಮ ಡಾಟ ಬೇಸ್ ನ ಹೆಸರು.
06:24 ಅದಕ್ಕೆ ನಾವು “ಪಿಎಚ್ಪಿ ಮೈ ಅಡ್ಮಿನ್” ಅನ್ನು ಮತ್ತೆ ಕ್ಲಿಕ್ ಮಾಡಿದಾಗ, ಅದು ನಮ್ಮ ಡಾಟ ಬೇಸ್ ನ ಹೆಸರನ್ನು “ಪಿಎಚ್ಪಿ ಅಕಾಡೆಮಿ”ಯಾಗಿ ತೋರಿಸುವುದು.
06:31 ಆಗ ನಾನು ಬರಿ “ಪಿಎಚ್ಪಿ ಅಕಾಡೆಮಿ” ಎಂದು ಟೈಪ್ ಮಾಡಿದಾಗ ಅದು work ಮಾಡಬೇಕು.
06:36 ಮತ್ತೆ ನಾವು ದಿಸ್ ಅಥವಾ ಡೈ ಕಾರ್ಯವನ್ನು ಬಳಸಬಹುದು.
06:40 ನಮ್ಮ ಡೈ ಕಾರ್ಯವನ್ನು ಬಳಸಿ ನಾವು My SQL ಎರ್ರರ್ ಇಲ್ಲವಾ ಅಥವಾ ಆಗೆ ಏನಾದರು ಇರುವಂತದನ್ನು ತಿಳಿಸಬಹುದು.
06:47 ಅದಕ್ಕೆ ಇದನ್ನು refresh ಮಾಡೋಣ.
06:50 ಈಗ ನಾನು ಇದನ್ನು “ಲೊಕಲ್ ಹೊಸ್ಟ್”ಗೆ ಬದಲಾಯಿಸುತ್ತೆನೆ ಯಾಕೆಂದರೆ ನಾನು ಇಲ್ಲಿ ಟ್ರಾಕ್ ಗೆ ಹಿಂತಿರುಗುತ್ತಿದ್ದಿನಿ ಮತ್ತು ನಂತರ refresh ಮಾಡೋಣ.
06:59 ಈಗ ಅದು ಕನ್ನೆಕ್ಟೆಡ್ ಮತ್ತು ಇದು ಕಾಣದಿದ್ದಾಗ ನಾವು My SQL ಎರ್ರರ್ ಅನ್ನು ಕೊಡುತ್ತಿದ್ದಿವಿ.
07:04 ಈಗ ಅದನ್ನು ಪ್ರಯತ್ನಿಸೊಣ - “ಐ ಡೊಂಟ್ ಎಗ್ಸಿಸ್ಟ್” ಮತ್ತು refresh ನಂತರ “ಅನ್ನೊನ್ ಡಾಟಬೇಸ್ “ಐ ಡೊಂಟ್ ಎಗ್ಸಿಸ್ಟ್””.
07:12 ಇದು ಚೆನ್ನಾಗಿ ಕೆಲಸಮಾಡುತ್ತಿದೆ.
07:14 ಇಂತ ಎರ್ರರ್ ಗಳನ್ನು ಪಡೆಯುವುದು ಒಮ್ಮೆ ಉಪಯೋಗಕ್ಕಾರಿ ಮತ್ತು ನಾವು ಅದು ಇಲ್ಲದಿದ್ದಾಗ ರಿಪೋರ್ಟ್ ಮಾಡುವಂತ ಬಳಿಕೆದಾರರನ್ನು ಪಡೆಯಬಹುದು.
07:20 ಅದಕ್ಕೆ ಇದರ “ಪಿಎಚ್ಪಿ ಅಕಾಡೆಮಿ” ಇದೆ.
07:23 ಎಲ್ಲಾವು ಸರಿಯಾಗಿದೆ ಎಂದು ನಾನು ತಿಳಿಯುತ್ತಾ , ಇದನ್ನು refresh ಮಾಡೋಣ.
07:29 ಇದನ್ನು ಮತ್ತೆ ‘ಪಿಎಚ್ಪಿ ಅಕಾಡೆಮಿ”ಗೆ ಬದಲಾಯಿಸಿ ಮತ್ತು ಸೇವ್ ಮಾಡಿ.
07:33 refresh ಮಾಡಿದ ನಂತರ ನಾವು ಯಶಸ್ವಿಯಾಗಿ ಕನ್ನೆಕ್ಟೆಡ್ ಆಗಿರುತ್ತೆವೆ.
07:36 ನಾನು ಏನ್ ಮಾಡ್ತಿನಿ ಅಂದ್ರೆ ಇದರ ಲಾಗ್ ಅನ್ನು ಇಟ್ಟು ಮತ್ತು ಯಶಸ್ವಿಯಾಗಿ ಕನ್ನೆಕ್ಟೆಡ್ ಎಂದು ಹೇಳುತ್ತೆನೆ.
07:41 ನಮ್ಮ ಕೊಡ್ ನ ಇತರಗಳ ಜೊತೆ ಮುಂದೆವರಿಸಲು ನಾನು ನಮ್ಮ ಪ್ಯಾರಗ್ರಾಫ್ ಅನ್ನು ಇಲ್ಲಿ ಕೊನೆಗೊಳಿಸುವೆನು,
07:43 ಮುಂದೆ ಇರುವುದು ನಮ್ಮ ಡಾಟಬೇಸ್ ನಲ್ಲಿ ಕೆಲವು ಡಾಟಗಳನ್ನು ಬರೆಯುವುದು, ಅದನ್ನು ನಮ್ಮ ಮುಂದಿನ ಟುಟೊರಿಯಲ್ ನಲ್ಲಿ ನೋಡೊಣ.
07:56 ಮತ್ತೆ ಬೇಟಿಯಾಗೊಣ ಸ್ಪೋಕನ್ ಟುಟೊರಿಯಲ್ ಪ್ರಾಜೆಕ್ಟ್ ಗೆ ಡಬ್ ಮಾಡಿದವರು ಕಾವ್ಯ .

Contributors and Content Editors

PoojaMoolya, Udaya