BASH/C3/Basics-of-functions/Kannada

From Script | Spoken-Tutorial
Revision as of 16:08, 17 March 2017 by PoojaMoolya (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:01 ಬ್ಯಾಶ್ ನಲ್ಲಿ Basics of functions ನ ಕುರಿತಾದ ಸ್ಪೊಕನ್-ಟ್ಯುಟೊರಿಯಲ್ ಗೆ ಸ್ವಾಗತ.
00:08 ಈ ಟ್ಯುಟೋರಿಯಲ್ ನಲ್ಲಿ ನಾವು
00:11 Function ಗಳ ಪ್ರಾಮುಖ್ಯತೆ,
00:13 function ಅನ್ನು ಡಿಕ್ಲೇರ್ ಮಾಡುವುದು,
00:15 function ಅನ್ನು ಕಾಲ್ ಮಾಡುವುದು,
00:17 function ಗಳ ಕಾರ್ಯವಿಧಾನ
00:19 ಇವುಗಳ ಕುರಿತು ಉದಾಹರಣೆಯೊಂದಿಗೆ ಕಲಿಯುತ್ತೇವೆ.
00:22 ಈ ಟ್ಯುಟೋರಿಯಲ್ ಅನ್ನು ತಿಳಿದುಕೊಳ್ಳಲು ಬ್ಯಾಶ್ ನಲ್ಲಿ ಶೆಲ್ ಸ್ಕ್ರಿಪ್ಟಿಂಗ್ ನ ಕುರಿತು ಕಲಿತಿರಬೇಕು.
00:28 ತಿಳಿದಿರದಿದ್ದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಾಗಿ ನಮ್ಮ ಜಾಲತಾಣವನ್ನು ಭೇಟಿಮಾಡಿ. www.spoken-tutorial.org
00:34 ಈ ಟ್ಯುಟೋರಿಯಲ್ ಗಾಗಿ ನಾನು, Ubuntu Linux 12.04 OS ಅನ್ನು ಉಪಯೋಗಿಸುತ್ತೇನೆ.
00:40 ಇಲ್ಲಿಯ ತನಕ ನಾವು GNU BASH 4.1.10 ಆವೃತ್ತಿಯನ್ನು ಉಪಯೋಗಿಸುತ್ತಿದ್ದೆವು.
00:46 ಇಲ್ಲಿಂದ ನಾವು GNU BASH 4.2 ಆವೃತ್ತಿಯನ್ನು ಉಪಯೋಗಿಸುತ್ತೇವೆ.
00:52 ತಿಳಿದಿರಲಿ GNU bash version 4 ಅಥವಾ ಹೆಚ್ಚಿನ ವರ್ಶನ್ ಇದಕ್ಕೆ ಬೇಕಾಗುತ್ತದೆ.
00:58 ಈಗ ನಾವು function ಎಂದರೇನು ಮತ್ತುಅದರ ಉಪಯೋಗಗಳೇನು ಎಂದು ತಿಳಿಯೋಣ.
01:03 function ಎಂಬುದು ಒಂದು command ಗಳ ಅಥವಾ algorithm ಗಳ ಸಂಗ್ರಹ.
01:08 ಇದು ಒಂದು ನಿಗದಿತ ಕಾರ್ಯವನ್ನು ಮಾಡಲು ಉಪಯುಕ್ತ.
01:12 ಇದನ್ನು ಒಂದು ಸಂಕೀರ್ಣವಾದ ಪ್ರೋಗ್ರಾಂ ಅನ್ನು ಬೇರೆ ಬೇರೆ ಕಾರ್ಯಗಳಾಗಿ ವಿಂಗಡಿಸಲು ಉಪಯೋಗಿಸುತ್ತಾರೆ.
01:18 ಇದು ಸ್ಕ್ರಿಪ್ಟ್ ಅನ್ನು ಓದಲು ಅನುಕೂಲಕರವಾಗುವಂತೆ ಮಾಡಲು ಮತ್ತು ಸುಲಭವಾಗುವಂತೆ ಮಾಡಲು ಸಹಾಯಕ.
01:24 function ಅನ್ನು ಡಿಕ್ಲೇರ್ ಮಾಡಲು ಎರಡು ಸಿಂಟ್ಯಾಕ್ಸ್ ಗಳಿವೆ.
01:28 ಮೊದಲ ಸಿಂಟ್ಯಾಕ್ಸ್: function ಸ್ಪೇಸ್ function_name
01:32 ಕರ್ಲೀ ಬ್ರ್ಯಾಕೆಟ್ ನ ಒಳಗೆ
01:34 ಎಕ್ಸಿಕ್ಯೂಟ್ ಮಾಡಬೇಕಾದ command ಗಳು.
01:37 ಎರಡನೆಯ ಸಿಂಟ್ಯಾಕ್ಸ್:
01:39 function_name ರೌಂಡ್ ಬ್ರ್ಯಾಕೆಟ್ ಅನ್ನು ತೆರೆದು ಮುಚ್ಚಿ
01:42 ಕರ್ಲೀ ಬ್ರ್ಯಾಕೆಟ್ ನ ಒಳಗೆ
01:44 ಎಕ್ಸಿಕ್ಯೂಟ್ ಮಾಡಬೇಕಾದ command ಗಳು.
01:47 Function call - ಪ್ರೋಗ್ರಾಂ ನಲ್ಲಿ ಎಲ್ಲಿ ಬೇಕಾದರೂFunction ಗಳನ್ನು ಕಾಲ್ ಮಾಡಬಹುದು.
01:53 ಎಲ್ಲಿ ಇದನ್ನು ಕಾಲ್ ಮಾಡಬೇಕೋ ಅಲ್ಲಿ function ನ ಹೆಸರನ್ನು ಟೈಪ್ ಮಾಡಬೇಕು.
01:58 ಸಿಂಟ್ಯಾಕ್ಸ್ function_name ಅಷ್ಟೇ.
02:02 ಈಗ ಇದನ್ನು ಒಂದು ಸುಲಭ ಉದಾಹರಣೆಯೊಂದಿಗೆ ಅರ್ಥ ಮಾಡಿಕೊಳ್ಳೋಣ.
02:07 ನಾನು ಈಗಾಗಲೇ ಕೋಡ್ ಅನ್ನು function.sh ಫೈಲ್ ನಲ್ಲಿ ಟೈಪ್ ಮಾಡಿದ್ದೇನೆ.
02:12 ಇದು shebang line.
02:14 Function ಅನ್ನು function ಕೀವರ್ಡ್ ನಂತರ function ನ ಹೆಸರನ್ನು ಟೈಪ್ ಮಾಡುವುದರ ಮೂಲಕ ಡಿಕ್ಲೇರ್ ಮಾಡುತ್ತೇವೆ.
02:21 ಇಲ್ಲಿ function ನ ಹೆಸರು machine.
02:26 ಕರ್ಲೀ ಬ್ರ್ಯಾಕೆಟ್ ನ ಒಳಗಡೆ ಇರುವ ವಿಷಯಗಳನ್ನು function definition ಎನ್ನುತ್ತಾರೆ.
02:32 ನಾನು ಮಶಿನ್ ನ ಹಲವು ವಿವರಗಳನ್ನು ಡಿಸ್ಪ್ಲೇ ಮಾಡಿದ್ದೇನೆ. ಅವು-
02:36 uname ಹೈಫನ್ a ಮಶಿನ್ ನ ಮಾಹಿತಿಯನ್ನು ನೀಡುತ್ತದೆ.
02:41 w ಹೈಫನ್ h ಸಿಸ್ಟಮ್ ನಲ್ಲಿ ಲಾಗ್ ಆನ್ ಆದ ಬಳಕೆದಾರರ ಹೆಸರನ್ನು ಕೊಡುತ್ತದೆ.
02:46 uptime ಮಶಿನ್ ಅನ್ನು ಆನ್ ಮಾಡಿದ ನಂತರದ ಸಮಯವನ್ನು ಕೊಡುತ್ತದೆ.
02:51 free ಮೆಮೋರಿ ಸ್ಟೇಟಸ್ ಅನ್ನು ಕೊಡುತ್ತದೆ.
02:54 df ಹೈಫನ್ h ಫೈಲ್ ಸಿಸ್ಟಮ್ ಸ್ಟೇಟಸ್ ಅನ್ನು ಕೊಡುತ್ತದೆ.
02:57 ಇಲ್ಲಿಂದ ಮೇನ್ ಪ್ರೋಗ್ರಾಂ ಪ್ರಾರಂಭವಾಗುತ್ತದೆ.
03:01 ನಾವು “Beginning of main program” ಎಂಬ ಸಂದೇಶವನ್ನು ಡಿಸ್ಪ್ಲೇ ಮಾಡೋಣ.
03:06 ಇಲ್ಲಿ machine ಇದು function call
03:09 ನಂತರ ನಾವು “End of main program” ಎಂಬ ಸಂದೇಶವನ್ನು ಡಿಸ್ಪ್ಲೇ ಮಾಡುತ್ತೇವೆ.
03:13 ಈಗ ಕಾರ್ಯವಿಧಾನವನ್ನು ಅರ್ಥೈಸಿಕೊಳ್ಳೋಣ.
03:16 # bash interpreter function definition ಅನ್ನು ನೋಡಿದಾಗ ಇದು function ಅನ್ನು ಸ್ಕ್ಯಾನ್ ಮಾಡುತ್ತದೆ.
03:23 # ಸ್ಕ್ರಿಪ್ಟ್ ನಲ್ಲಿ ಫಂಕ್ಷನ್ ನ ಹೆಸರು ಕಾಣಿಸಿದಾಗ ಮಾತ್ರ function ಕಾಲ್ ಮಾಡಲ್ಪಡುತ್ತದೆ.
03:28 # interpreter function ಹೆಸರನ್ನು ಓದಿದಾಗ ಮಾತ್ರ ಅದು function definition ಅನ್ನು ಎಕ್ಸಿಕ್ಯೂಟ್ ಮಾಡುತ್ತದೆ.
03:36 interpreter function name ಅನ್ನು ಕಮಾಂಡ್ ನಂತೆ ನಡೆಸಿಕೊಳ್ಳುತ್ತದೆ.
03:41 ದಯವಿಟ್ಟು ನೆನಪಿಡಿ ನಾವು ಫಂಕ್ಷನ್ ಅನ್ನು ಅದನ್ನು ಕಾಲ್ ಮಾಡುವ ಮೊದಲು ಡಿಫೈನ್ ಮಾಡಿರಬೇಕು.
03:47 ಈಗ terminal ಗೆ ಹೋಗಿ. ಈ ಕೋಡ್ ಅನ್ನು ಎಕ್ಸಿಕ್ಯೂಟ್ ಆಗುವಂತೆ ಮಾಡಲು
03:52 chmod ಸ್ಪೇಸ್ ಪ್ಲಸ್ x ಸ್ಪೇಸ್ function ಡಾಟ್ sh ಎಂದು ಟೈಪ್ ಮಾಡಿ.
03:59 Enter ಅನ್ನು ಒತ್ತಿರಿ.
04:01 ಡಾಟ್ ಸ್ಲ್ಯಾಶ್ function ಡಾಟ್ sh ಎಂದು ಟೈಪ್ ಮಾಡಿ.
04:05 Enter ಅನ್ನು ಒತ್ತಿರಿ.
04:07 ನನ್ನ ಮಷಿನ್ ನ ವಿವರಗಳನ್ನು ಫಲಿತವಾಗಿ ಟರ್ಮಿನಲ್ ನಲ್ಲಿ ನೋಡಬಹುದು.
04:14 ಗಮನಿಸಿ: ಫಲಿತವು ಒಂದು ಸಿಸ್ಟಮ್ ನಿಂದ ಇನ್ನೊಂದು ಸಿಸ್ಟಮ್ ಗೆ ಬದಲಾಗಿರುತ್ತದೆ.
04:19 ಇಲ್ಲಿಗೆ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
04:22 ಸ್ಲೈಡ್ಸ್ ಗೆ ಹಿಂದಿರುಗೋಣ.
04:24 ಸಾರಾಂಶವನ್ನು ನೋಡೋಣ. ಈ ಟ್ಯುಟೋರಿಯಲ್ ನಲ್ಲಿ ನಾವು,
04:28 function ಗಳ ಉಪಯೋಗ,
04:30 Function ಅನ್ನು ಡಿಕ್ಲೇರ್ ಮಾಡುವುದು,
04:32 Function ಕಾಲ್ ಮಾಡುವುದು. function ಗಳ ಕಾರ್ಯವಿಧಾನವನ್ನು
04:35 ಉದಾಹರಣೆಯೊಂದಿಗೆ ಕಲಿತಿದ್ದೇವೆ.
04:37 ಸ್ವಂತ ಅಭ್ಯಾಸಕ್ಕಾಗಿ, ಎರಡು ಫಂಕ್ಷನ್ ಗಳನ್ನೊಳಗೊಂಡ ಒಂದು ಪ್ರೋಗ್ರಾಮ್ ಅನ್ನು ಬರೆಯಿರಿ..
04:42 ಮೊದಲ ಫಂಕ್ಷನ್ ಓದಲು ಸಾಧ್ಯವಾಗುವ ರೀತಿಯಲ್ಲಿ ಡಿಸ್ಕ್ ಸ್ಪೇಸ್ ಯೂಸೇಜ್ ಅನ್ನು ಡಿಸ್ಪ್ಲೇ ಮಾಡಬೇಕು.(ಸುಳಿವು: df ಹೈಫನ್ h).
04:51 ಎರಡನೇ ಫಂಕ್ಷನ್ ಓದಲು ಸಾಧ್ಯವಾಗುವ ರೀತಿಯಲ್ಲಿ ಫೈಲ್ ಸಿಸ್ಟಮ್ ಯೂಸೇಜ್ ಅನ್ನು ಡಿಸ್ಪ್ಲೇ ಮಾಡಬೇಕು.(ಸುಳಿವು: du ಹೈಫನ್ h).
05:00 ಮಾಹಿತಿಗಾಗಿ ಲಿಂಕ್ನಲ್ಲಿರುವ ವೀಡಿಯೋ ನೋಡಿ
05:03 ಅದು Spoken Tutorial projectನ ಕುರಿತು ತಿಳಿಸಿಕೊಡುತ್ತದೆ.
05:07 ನಿಮ್ಮಲ್ಲಿ ಒಳ್ಳೆಯ ಬೇಂಡ್-ವಿಡ್ತ್ ಇರದಿದ್ದರೆ ಡೌನ್ಲೋಡ್ ಮಾಡಿಕೊಂಡೂ ನೋಡಬಹುದು.
05:12 Spoken Tutorial Project Team ಇದು spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ.
05:17 online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ
05:21 ಹೆಚ್ಚಿನ ವಿವರಗಳಿಗಾಗಿ contact@spoken-tutorial.org ಗೆಬರೆಯಿರಿ
05:29 Spoken Tutorial Projectಇದು Talk to a Teacher project ಯೋಜನೆಯ ಭಾಗವಾಗಿದೆ.
05:33 ರಾಷ್ಟ್ರೀಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರಕಾರದಿಂದ ಅನುದಾನಿತವಾಗಿದೆ.
05:41 ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. Spoken-tutorial.org\NMEICT-Intro
05:47 ಈ ಪಾಠವನ್ನು FOSSEE ಮತ್ತು Spoken Tutorial Teams, IIT Bombay ಇವರು ಸಮರ್ಪಿಸಿರುತ್ತಾರೆ.
05:52 ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ. ನಮಸ್ಕಾರ..
05:56 ಧನ್ಯವಾದಗಳು.

Contributors and Content Editors

NaveenBhat, PoojaMoolya, Pratik kamble