PHP-and-MySQL/C3/MySQL-Part-5/Kannada
From Script | Spoken-Tutorial
Time | Narration |
0:0 | mySQL ಭಾಗ ೫ ಕ್ಕೆ ಸ್ವಾಗತ. user ನಮ್ಮ ಡಾಟ ಎಕ್ಕೊ ಮಾಡುವುದಕ್ಕೆ ಮತ್ತು ಇದರಿಂದ ಫಲಿತಾಂಶವನ್ನು ತೋರಿಸುವುದಕ್ಕೆ, ನಾವು "while" ಸ್ಟೆಟ್ಮೆಂಟ್ ಅನ್ನು ಬಳಸಬೇಕಾಗುತ್ತದೆ. |
0:12 | ನಾನು ಮುಂಚೆ ಹೇಳಿದ ಆಗೆ, ನಾವು ರೊ ವೆರಿಯಬಲ್ ಅನ್ನು ಕ್ರಿಯೆಟ್ ಮಾಡಿದ್ದಿವಿ ಮತ್ತು ಅದು "=mysql_fetch_assoc". |
0:19 | ಇದು ಇಲ್ಲಿರುವ ನಮ್ಮ "extract" query ನಿಂದ ಸಾಂಘಿಕ ವಿನ್ಯಾಸವನ್ನು ತಯಾರಿಸುತ್ತದೆ. |
0:25 | ಅದಕ್ಕೆ ನಾವು "people" ಟೇಬಲ್ ನಲ್ಲಿರುವ ಎಲ್ಲವನ್ನು ಆಯ್ಕೆ ಮಾಡಿ ಮತ್ತು ಅದನ್ನು ಉಡ್ಡೀನ ಕ್ರಮದ ಐಡಿ ನಲ್ಲಿ ಕಟ್ಟಲ್ಲಿಸುವುದು. |
0:33 | ನಾವು ರೊ ಅನ್ನು ಅರ್ರೆ ಎಂದು ಬರೆದಿದ್ದಕ್ಕೆ ನಮ್ಮ WHILE ನ ಒಳಗೆ ಮತ್ತು ಅದು ಸಾಂಘಿಕ ವಿನ್ಯಾಸ ಆದುದರಿಂದ, row[0] ತಪ್ಪಾಗಿರುತ್ತದೆ ಕಾರಣ ಅದು ಸಂಖ್ಯೆಗಳು. |
0:46 | ಇವು ಅಂಕೆಗಳ ಐಡಿ ಟಾಗ್ಗಳು ಮತ್ತು ಇದರ ಬದಲು ನಾವು ನಮ್ಮ field name ಗಳನ್ನು ಬಳಸುತ್ತಿವಿ, ಯಾಕೆಂದರೆ ಇದು associative ವಾಗಿರುತ್ತದೆ. |
1:00 | ಅದಕ್ಕೆ, ೦ ೧ ೨ ೩ ೪ ಬದಲು , ನಾವು ನಿಜವಾದ ಹೆಸರನ್ನು ಬಳಸುವೆವು. |
1:07 | ಇದರಿಂದ ವೆರಿಯಬಲ್ಸ್ ಅನ್ನು ಕ್ರಿಯೆಟ್ ಮಾಡೋಣ. ಈಗ ನಾನು ಐಡಿ ಹೇಳುವೆನು ಮತ್ತೆ ನಂತರ ಅದು ಮೊದರ್ ಹೆಸರಿಗೆ ಸಮಾವಾಗುವುದು, ನಾವು ಇದೆ ವಿನ್ಯಾಸವನ್ನು ಎಲ್ಲಾಕಡೆ ಉಪಯೋಗಿಸುತ್ತಿದ್ದಿವಿ. |
1:16 | ಅದಕ್ಕೆ ಇದು ಕಾಪಿ ಮತ್ತು ಪೇಸ್ಟ್ ಮಾಡಲು ತುಂಬ ಸುಲಭ. |
1:19 | ಇದನ್ನು ಕರಾರು ಮಾಡೋಣ. |
1:24 | ಈಗ ಎಲ್ಲಾ ಸೇರಿ ನಮ್ಮ ಬಳಿ ೫ ಇದೆ. |
1:28 | sಈಗ ಅದು ಐದು ಮತ್ತು ನಂತರ ಅದನ್ನು ಬದಲಾಯಿಸೋಣ. ಇದು ಸೊಂಬೆರಿಯ ಕೆಲಸ. |
1:33 | ಆದರೆ ಇದನ್ನು ಮಾಡಲು ಇದು ಅತ್ತಿ ವೇಗವಾಗಿದೆ. |
1:36 | ಈಗ ಕೊನೆಯಹೆಸರು ಮತ್ತು ನಮ್ಮ ಬಳಿ ಹುಟ್ಟಿದ ದಿನಾಂಕ ಇದೆ. ನಮ್ಮ ಬಳಿ ಜೆಂಡರ್ ಸಹ ಇದೆ. |
1:47 | ನಮ್ಮ ಬಳಿ ನಮ್ಮ ಎಲ್ಲಾ ಡಾಟಗಳಿವೆ ಮತ್ತು ಈಗ ಇದನ್ನು ಬಳಸುವುದು ಹೇಗೆ? |
1:51 | ನಾವು "echo" command ಅನ್ನು ಬಳಸಬೇಕಾಗುತ್ತದೆ. |
1:55 | ಮಧ್ಯದಲ್ಲಿ loop ಇರಬಹುದು. ಅದಕ್ಕೆ ನಾವು ಎಕ್ಕೊ ಔಟ್ ಮಾಡುವ ಏನಾದರನ್ನು ಅದು ತಿರುಗಿ ಮಾಡುತ್ತಿರುತ್ತದೆ. |
1:59 | ನಮ್ಮ ಬಳಿ ಇರುವ ಎಲ್ಲಾ record ಗಳನ್ನು ಮತ್ತು ಅದು ನಿಜ ಕೂಡ. ನಾವು ಈ ಕೊಡ್ ಅನ್ನು ಪುನಃ ಮಾಡುತ್ತಿವಿ. |
2:03 | ಉದಾಹರಣೆಗೆ, ನಾನು ಇಲ್ಲಿ ಟೆಕ್ಸ್ಟ್ ಎಂದು ಹೇಳುವೆನು. ಅಲ್ಲಿ ಈಗ ಪ್ರಸ್ತುತ ೪ ರೆಕಾರ್ಡ್ ಗಳಿವೆ. |
2:12 | ಈ ಪುಟವನ್ನು refresh ಮಾಡಿದ ಮೇಲೆ, ನೀವು ಟೆಕ್ಸ್ಟ್ ೪ ಸಾರಿ ಎಕ್ಕೊ ಆಗಿದ್ದನ್ನು ನೋಡಬಹುದು. |
2:17 | ೪ ಸಾರಿ ಟೈಪ್ ಮಾಡಿದ ಮೇಲೆ, ಇಲ್ಲಿ ಈ ಚಿಕ್ಕ ಕೊಡ್ ಎಲ್ಲಾ ಲೂಪ್ ಅನ್ನು ತೋರಿಸುವುದು. |
2:23 | ಅದರಿಂದ ನಾವು ಸಂಯೋಜಿಸಬಹುದ ಉದಾಹರಣೆಗೆ, ಐಡಿ ಅಥವಾ ಮೊದಲಹೆಸರು ಅಥವಾ ಬೇರೆ ಏನಾದರು, ನಾವು ನಮ್ಮ associative ಅರ್ರೆಯನ್ನು ಬಳಸುವ ಡಾಟ ಬೇಸ್ ನಿಂದ ಆಯ್ದುತೆಗೆದಂತದ್ದು. |
2:33 | ಈಗ ನಾನು ಮೊದಲಹೆಸರು ಕೊನೆಯಹೆಸರನ್ನು ಬರೆಯುವೆನು, ಹುಟ್ಟಿದ ದಿನಾಂಕವನ್ನು dob ಎಂದು ಬರೆಯುವೆನು ಮತ್ತು ನಾನು ಇಲ್ಲಿ ಮೇಲೆ ಜೆಂಡರ್ ಅನ್ನು ಹಾಕುವೆನು. |
2:49 | ನಮ್ಮ ಲೈನ್ಬ್ರೇಕ್ ಅನ್ನು ಮರೆಯದೆ. ನಾನು ನಮ್ಮ ಪುಟವನ್ನು refresh ಮಾಡುವೆನು. |
2:55 | ನಂತರ ನಮಗೆ ನಮ್ಮ ವೆರಿಯಬಲ್ ಹೆಸರನ್ನು ಬಳಸುವ ಡಾಟ structured ಸೆಟ್ ಇರುತ್ತದೆ. |
3:02 | ನಾವು ಸರಿಯಾದ ಅಂಕೆಯಲ್ಲಿ ಕೊಟ್ಟಿದ್ದಿವಿ ಮತ್ತು ಅದು ನಮ್ಮ ಬಳಿ ಇರುವ ಪ್ರತಿ record ರಲ್ಲಿ ಪುನಃ ಇರುತ್ತದೆ. |
3:06 | ಸರಿ, ನಾವು ಈ ನಕ್ಷತ್ರವನ್ನು ಬಳಸಿ ಬರಿ ನಮ್ಮ ಟೇಬಲ್ ನ ಕಂಟೆಂಟ್ ಅನ್ನು ಕೊಟ್ಟಿದ್ದಿವಿ, ಈ asterisk ಘೋಷಿಸಿದ ಆಗೆ, ಎಲ್ಲಿ ಇದು ಪ್ರತಿ ಒಂದು ಡಾಟ ಅಥವಾ ಪ್ರರಿ record ಅನ್ನು ಸಂಗ್ರಹಿಸುತ್ತದೊ. |
3:20 | ಈಗ ನಾನು ಇದನ್ನು ಮಾಡುವೆನು. ನಾನು IF gender==F ಎಂದು ಹೇಳಿ ನಂತರ gender=female ಎಂದು ಹೇಳುವೆನು. |
3:36 | ಅದರ ನಿಜವಾದ ಅಕ್ಷರಗಳು ಮತ್ತು ನಾವು gender=male ಎಂದು ಸಹ ಹೇಳೊಣ. ಇದು ಬರಿ valueಮೇಲೆ ಆಧಾರಿತ ವೆರಿಯಬಲ್ ಅನ್ನು ಮತ್ತೆ ಬರೆಯುವುದು. |
3:50 | ಈಗ ನಾವು refresh ಮಾಡಿದಾಗ, ನಾನು ಇದು male male ಮತ್ತು female female ಗೆ ಬದಲಾಗಿರುವುದನ್ನು ನೋಡಬಹುದು. ನಮ್ಮ ಬಳಿ ಈ ಡಾಟವನ್ನು ತೋರಿಸುವ ಕೆಲವು ಮನೊರಂಜಕ ದಾರಿಗಳಿವೆ. |
3:59 | ಈ ಕ್ಷಣ ನಾನು ಪೀಪಲ್ ಟೇಬಲ್ ನಿಂದ ಆಯ್ಕೆ ಮಾಡುತ್ತಿದ್ದಿನಿ ಮತ್ತು ಐಡಿ ದಿಂದ ಅನುಯೋಜನೆ ಮಾಡಿ ಮತ್ತು ಏರುವ ಅಂಕೆಯಲ್ಲಿ. |
4:06 | ನಾನು ಇದನ್ನು ಡಿಸೆಂಡಿಂಗ್ ಐಡಿ ನಲ್ಲು ಅಂಕಿಸಬಹುದು. ನೀವು ಈ ಡಾಟ ಸುತ್ತಲು ಇದು ಸ್ವಿಟ್ಚ್ ಆಗುವುದನ್ನು ನೋಡಬಹುದು. |
4:16 | ನಾವು ಇದನ್ನು ಮೊದಲಹೆಸರಿನಿಂದಲು ಸಹ ಅಂಕಿಸಬಹುದು. ಇದು ಇದನ್ನು descending alphabetical order ನಲ್ಲಿ ಹಾಕುವುದು ಮತ್ತು ascending ಇದನ್ನು ascending alphabetical order ನಲ್ಲಿ ಹಾಕುವುದು. |
4:32 | ಅದಕ್ಕೆ ನಮಗೆ A D E ಮತ್ತೆ K ದೊರೆಯುವುದು. |
4:34 | You can do the same with the surname.
ನೀವು ಮೂಲನಾಮ ದಲ್ಲಿಯು ಇದನ್ನೆ ಮಾಡಬಹುದು. |
4:36 | ನೀವು ಇದನ್ನೆ ಬೇರೆದ್ರಲ್ಲಿಯೂ ಮಾಡಬಹುದು. ಹುಟ್ಟಿದ ದಿನಾಂಕವೂ ಸಹ, ಇದನ್ನು ಇಲ್ಲಿ ಎಲ್ಲಿ ತನಕ ನೀವು ಇನ್ಕ್ಲೂಡ್ ಮಾಡಿರುವಿರೊ. |
4:44 | ಇನ್ನೊಂದು ಕೆಲಸ ಮಾಡಬೇಕಾಗಿದ್ದು, ನಾನು ಇದನ್ನು ಐಡಿ ಗೆ ಹಿಂತಿರುಗಿಸುವೆನು ಮತ್ತು ಇದನ್ನು descending ಆಗಿ ಮಾಡುವೆನು. ನಾವು ಈ ೧ ಲಿಮಿಟ್ ಅನ್ನು ಬಳಸಬಹುದು ಅಥವಾ ನಾವು ೨, ೩, ಅಥವಾ ೪ ಎಂದು ಲಿಮಿಟ್ಗಳನ್ನು ಹೇಳಬಹುದು. |
4:57 | ಈಗ ನಾನು ಈ ಉದ್ದೇಶಗಾಗಿ ೧ ಅನ್ನು ಲಿಮಿಟ್ ಮಾಡುವೆನು. |
4:59 | ಈಗ ಪುಟದ ಬಳಿಕೆದಾರನಿಗೆ ಈ ಟೇಬಲ್ ನಲ್ಲಿ ಇನ್ಸರ್ಟ್ ಆಗಿರುವ ಕೊನೆಯ ವ್ಯಕ್ತಿಯ ಬಗ್ಗೆ ತಿಳಿಯಲು ನಾವು ೧ ಅನ್ನು ತೆಗೆದುಕೊಳೊಣ. |
5:10 | ಅದಕ್ಕೆ ಇಲ್ಲಿ ನಾನು “ಎಕ್ಕೊ” ಎನ್ನುವೆನು. |
5:13 | ಟೇಬಲ್ ಒಳಗೆ ಇನ್ಸರ್ಟ್ ಮಾಡಬೇಕಾದ ಕೊನೆಯ ವ್ಯಕ್ತಿಯನ್ನು ಎಕ್ಕೊ ಮಾಡಿ ಮತ್ತು ನಾನು ಅದನ್ನು ಆಗೆ ಬಿಡುವೆನು ಮತ್ತು ಲೈನ್ಬ್ರೇಕ್ ಅನ್ನು ಸೇರಿಸುವೆನು. |
5:28 | ನಾನು ಬರಿ ಮೊದಲ ಮತ್ತು ಕೊನೆಯ ಹೆಸರನ್ನು ಎಕ್ಕೊ ಔಟ್ ಮಾಡುವೆನು..ಸರಿನಾ? |
5:33 | ಅದಕ್ಕೆ , ಇಲ್ಲಿ ಅನೇಕ confusion ಇರುವುದನ್ನು ನಾವು ನೋಡಬಹುದು. |
5:37 | ಇನ್ಸರ್ಟ್ ಮಾಡುವ ಕೊನೆಯ ವ್ಯಕ್ತಿ. ಹೌದು, ನಿಜದಲ್ಲಿ ಇದು ಕೆಲಸಮಾಡುತ್ತದೆ. |
5:40 | ಇದನ್ನು ಆಗಾಗಲೆ "limit" command ನಲ್ಲಿ ಟೈಪ್ ಮಾಡಲಾಗಿದೆ. |
5:42 | ನಾನು ಇದನ್ನ ೧ರಿಂದ ಇಳಿಕೆ ಕ್ರಮದಲ್ಲಿ limiting ಮಾಡಿದ್ದರೆ
id ಯು ೪ ನ್ನು ಪಡೆಯಲು ೧ರಿಂದ ಏರಿಕೆ ಆಗ್ತ್ತದೆ iತ್ತು ೧ ರಿಂದ limiting ಮಾಡಿದ್ರೆ ೪ ನೇ record ಮತ್ತೆ ಸೆಲೆಕ್ಟ್ ಆಗುತ್ತದೆ. |
6:02 | ಅದರಿಂದ, ಟೇಬಲ್ ನಲ್ಲಿರುವ ಕೊನೆಯ ವ್ಯಕ್ತಿ, ಕೊನೆಯ record ತೋರಿಸುವ ಆಗೆ, ಅದರ ವಾಲ್ಯು ಅನ್ನು ಎಕ್ಕೊ ಔಟ್ ಮಾಡಿರುತ್ತದೆ. |
6:09 | ಈ "while" ನಮಗೆ ಬರಿ ೧ ಡಾಟ ವಾಲ್ಯು ಅನ್ನು ಕೊಡುತ್ತದೆ. |
6:12 | ನಾವು ೧ ಡಾಟ ವಾಲ್ಯು ಅನ್ನು ಇಲ್ಲಿ ಹಿಂತಿರುಗಿಸುತ್ತಿರುವ ಕಾರಣ, ನಾವು ಇದರಿಂದ ಅವ್ಯವಸ್ತಿತವಾಗುತ್ತಿದ್ದಿವಿ. |
6:17 | ಇಲ್ಲಿ ಇದು ಒಂದು ಕಮಾಂಡ್, "select * from people", "order by id decs" ಎಂಬುವುದು ಇನ್ನೊಂದು ಮತ್ತು "limit 1" ಎಂಬುವುದು ಮತ್ತೊಂದು. |
6:26 | ನಾವು commas ಅಥವಾ ಬೇರೆಯನ್ನು ಉಪಯೋಗಿಸುವುದಿಲ್ಲ. ಇದೆ ನಾವು ಹೇಗೆ ನಮ್ಮ query ಒಳಗೆ ನಮ್ಮ ಕೊಡ್ ಬರೆಯುವ ವಿಧಾನ. |
6:36 | ಸರಿ, ಈ ಕೊಡ್ ಅನ್ನು ಪರೀಕ್ಷಿಸಲು, ನಾನು php myadmin ನಲ್ಲಿ "insert" function ಬಳಸಿ ಬರಿ ಇನ್ಸರ್ಟ್ ಮಾಡುವೆನು ಮತ್ತು ನಾನು ಇನ್ನೊಂದು ರೆಕಾರ್ಡ್ ಅನ್ನು ಇನ್ಸರ್ಟ್ ಮಾಡುವೆನು. |
6:44 | ಉದಾಹರಣೆಗೆ, "David Green" ಎಂದು ಟೈಪ್ ಮಾಡಿ ಮತ್ತು ನಮ್ಮ ಹುಟ್ಟಿದ ದಿನಾಂಕ ಸಿಕ್ಕಪಟ್ಟಿಯಾಗಿರಬಹುದು. |
6:53 | ನಾವು ಇಲ್ಲಿ ಏನು ಟೈಪ್ ಮಾಡುವೆವು ಎಂದು ನಿಜವಾಗಿಯು ಲೆಕ್ಕಕ್ಕೆ ಬರುವುದಿಲ್ಲ. ನಾವು ಮೇಲ್ ಎಂದು ಹೇಳುವೆವು. |
7:00 | ನಾನು ಇಲ್ಲಿ ಕೆಳಗೆ ಬಂದು ಈ ಡಾಟವನ್ನು ಸಬ್ಮಿಟ್ ಮಾಡುವೆನು. |
7:02 | ಬ್ರೌಸ್ ಮೇಲೆ ಕ್ಲಿಕ್ ಮಾಡಿದಾಗ ನಮಗೆ ಇಲ್ಲಿ ಹೊಸ ವಾಲ್ಯು ದೊರೆಯುತ್ತದೆ. |
7:03 | ನಾವು ಇಲ್ಲಿಗೆ ಹಿಂತುರಿಗಿ ಬಂದು ಮತ್ತೆ refresh ಮಾಡಿದಾಗ, ಅದು "David Green" ಗೆ ಬದಲಾಗುವುದು. |
7:11 | ಅದಕ್ಕೆ ಇದು ನೀವು ನಿಮ್ಮ ವಿಡಿಯೊ ಅಥವಾ ವ್ಯಕ್ತಿಗತ ಚಿತ್ರಗಳನ್ನು ನಿಮ್ಮ ವೆಬ್ ಸೈಟ್ ನಲ್ಲಿ ಹಾಕಬೇಕಾದರೆ ನಿಜವಾಗಲು ತುಂಬ ಉಪಯೋಗವಾಗುದು. |
7:18 | ನೀವು ಬಳಿಕೆದಾರ ಪ್ರಕ್ಷಿಪ್ತಮಾಡಿದ ಕೊನೆಯದರಲ್ಲಿ ಇಡಬಹುದು. |
7:21 | ಅಥವಾ ನಿಮ್ಮ ವೆಬ್ಸೈಟ್ ಅಥವಾ ಏನಾದರಲ್ಲಿ ನೊಂದಾಯಿಸಿದ ಕೊನೆಯ ವ್ಯಕ್ತಿ ಇರಬಹುದು. |
7:26 | ಇದನ್ನು ಬಳಸುವ ಸಾಧ್ಯತೆಗಳಿಗೆ ಕೊನೆ ಇಲ್ಲ. |
7:28 | ಸಹಜವಾಗಿ ಡಾಟ ವನ್ನು ಹೇಗೆ ಎಕ್ಕೊ ಔಟ್ ಮಾಡುವುದು ಮತ್ತು ಅದನ್ನು ಬರಿ mysql query ಬಳಸಿ ಹೇಗೆ ನಿಭಾಯಿಸಬೇಕು? |
7:35 | ಮುಂದಿನ ಭಾಗದಲ್ಲಿ, ನಾವು ನಮ್ಮ ಬಳಿಕೆದಾರರನ್ನು ಅವರಿಗೆ ಯಾವ ಡಾಟ ತೋರಿಸಬೇಕೆಂದು ಇರುವರೊ ಅದನ್ನು ನಿರ್ದಿಷ್ಟಿಸಲು ಬಿಡುವೆವು. |
7:45 | ನಾವು ಕೆಲವು html formಗಳನ್ನು ಕ್ರಿಯೆಟ್ ಮಾಡಿ ಮತ್ತು ಇದನ್ನು ಮಾಡಲು ಅದನ್ನು ಸಮರ್ಥಗೊಳಿಸೊಣ. |
7:50 | ಇದು ಅವರಿಗೆ ಡಾಟ ಬೇಸ್ ನಿಂದ ಅಥವಾ ಅವರ ಆಯ್ಕೆಯ ಟೇಬಲ್ ನಿಂದ ಹೆಸರನ್ನು ಆಯ್ಕೆ ಮಾಡಲು ಬಿಡುತ್ತದೆ. |
7:55 | ಅದಕ್ಕೆ, ನನನ್ನು ಮುಂದಿನ ಭಾಗದಲ್ಲಿ ಭೇಟಿ ಮಾಡಿ. |
8:03 | Spoken Tutorial Project ಗೆ ಧ್ವನಿ ನೀಡಿರುವವರು ಕಾವ್ಯ |