PHP-and-MySQL/C3/MySQL-Part-5/Kannada

From Script | Spoken-Tutorial
Jump to: navigation, search
Time Narration
00:00 mySQL ಭಾಗ ೫ ಕ್ಕೆ ಸ್ವಾಗತ. user ನಮ್ಮ ಡಾಟ ಎಕ್ಕೊ ಮಾಡುವುದಕ್ಕೆ ಮತ್ತು ಇದರಿಂದ ಫಲಿತಾಂಶವನ್ನು ತೋರಿಸುವುದಕ್ಕೆ, ನಾವು "while" ಸ್ಟೆಟ್ಮೆಂಟ್ ಅನ್ನು ಬಳಸಬೇಕಾಗುತ್ತದೆ.
00:12 ನಾನು ಮುಂಚೆ ಹೇಳಿದ ಆಗೆ, ನಾವು ರೊ ವೆರಿಯಬಲ್ ಅನ್ನು ಕ್ರಿಯೆಟ್ ಮಾಡಿದ್ದಿವಿ ಮತ್ತು ಅದು "=mysql_fetch_assoc".
00:19 ಇದು ಇಲ್ಲಿರುವ ನಮ್ಮ "extract" query ನಿಂದ ಸಾಂಘಿಕ ವಿನ್ಯಾಸವನ್ನು ತಯಾರಿಸುತ್ತದೆ.
00:25 ಅದಕ್ಕೆ ನಾವು "people" ಟೇಬಲ್ ನಲ್ಲಿರುವ ಎಲ್ಲವನ್ನು ಆಯ್ಕೆ ಮಾಡಿ ಮತ್ತು ಅದನ್ನು ಉಡ್ಡೀನ ಕ್ರಮದ ಐಡಿ ನಲ್ಲಿ ಕಟ್ಟಲ್ಲಿಸುವುದು.
00:33 ನಾವು ರೊ ಅನ್ನು ಅರ್ರೆ ಎಂದು ಬರೆದಿದ್ದಕ್ಕೆ ನಮ್ಮ WHILE ನ ಒಳಗೆ ಮತ್ತು ಅದು ಸಾಂಘಿಕ ವಿನ್ಯಾಸ ಆದುದರಿಂದ, row[0] ತಪ್ಪಾಗಿರುತ್ತದೆ ಕಾರಣ ಅದು ಸಂಖ್ಯೆಗಳು.
00:46 ಇವು ಅಂಕೆಗಳ ಐಡಿ ಟಾಗ್ಗಳು ಮತ್ತು ಇದರ ಬದಲು ನಾವು ನಮ್ಮ field name ಗಳನ್ನು ಬಳಸುತ್ತಿವಿ, ಯಾಕೆಂದರೆ ಇದು associative ವಾಗಿರುತ್ತದೆ.
01:00 ಅದಕ್ಕೆ, ೦ ೧ ೨ ೩ ೪ ಬದಲು , ನಾವು ನಿಜವಾದ ಹೆಸರನ್ನು ಬಳಸುವೆವು.
01:07 ಇದರಿಂದ ವೆರಿಯಬಲ್ಸ್ ಅನ್ನು ಕ್ರಿಯೆಟ್ ಮಾಡೋಣ. ಈಗ ನಾನು ಐಡಿ ಹೇಳುವೆನು ಮತ್ತೆ ನಂತರ ಅದು ಮೊದರ್ ಹೆಸರಿಗೆ ಸಮಾವಾಗುವುದು, ನಾವು ಇದೆ ವಿನ್ಯಾಸವನ್ನು ಎಲ್ಲಾಕಡೆ ಉಪಯೋಗಿಸುತ್ತಿದ್ದಿವಿ.
01:16 ಅದಕ್ಕೆ ಇದು ಕಾಪಿ ಮತ್ತು ಪೇಸ್ಟ್ ಮಾಡಲು ತುಂಬ ಸುಲಭ.
01:19 ಇದನ್ನು ಕರಾರು ಮಾಡೋಣ.
01:24 ಈಗ ಎಲ್ಲಾ ಸೇರಿ ನಮ್ಮ ಬಳಿ ೫ ಇದೆ.
01:28 sಈಗ ಅದು ಐದು ಮತ್ತು ನಂತರ ಅದನ್ನು ಬದಲಾಯಿಸೋಣ. ಇದು ಸೊಂಬೆರಿಯ ಕೆಲಸ.
01:33 ಆದರೆ ಇದನ್ನು ಮಾಡಲು ಇದು ಅತ್ತಿ ವೇಗವಾಗಿದೆ.
01:36 ಈಗ ಕೊನೆಯಹೆಸರು ಮತ್ತು ನಮ್ಮ ಬಳಿ ಹುಟ್ಟಿದ ದಿನಾಂಕ ಇದೆ. ನಮ್ಮ ಬಳಿ ಜೆಂಡರ್ ಸಹ ಇದೆ.
01:47 ನಮ್ಮ ಬಳಿ ನಮ್ಮ ಎಲ್ಲಾ ಡಾಟಗಳಿವೆ ಮತ್ತು ಈಗ ಇದನ್ನು ಬಳಸುವುದು ಹೇಗೆ?
01:51 ನಾವು "echo" command ಅನ್ನು ಬಳಸಬೇಕಾಗುತ್ತದೆ.
01:55 ಮಧ್ಯದಲ್ಲಿ loop ಇರಬಹುದು. ಅದಕ್ಕೆ ನಾವು ಎಕ್ಕೊ ಔಟ್ ಮಾಡುವ ಏನಾದರನ್ನು ಅದು ತಿರುಗಿ ಮಾಡುತ್ತಿರುತ್ತದೆ.
01:59 ನಮ್ಮ ಬಳಿ ಇರುವ ಎಲ್ಲಾ record ಗಳನ್ನು ಮತ್ತು ಅದು ನಿಜ ಕೂಡ. ನಾವು ಈ ಕೊಡ್ ಅನ್ನು ಪುನಃ ಮಾಡುತ್ತಿವಿ.
02:03 ಉದಾಹರಣೆಗೆ, ನಾನು ಇಲ್ಲಿ ಟೆಕ್ಸ್ಟ್ ಎಂದು ಹೇಳುವೆನು. ಅಲ್ಲಿ ಈಗ ಪ್ರಸ್ತುತ ೪ ರೆಕಾರ್ಡ್ ಗಳಿವೆ.
02:12 ಈ ಪುಟವನ್ನು refresh ಮಾಡಿದ ಮೇಲೆ, ನೀವು ಟೆಕ್ಸ್ಟ್ ೪ ಸಾರಿ ಎಕ್ಕೊ ಆಗಿದ್ದನ್ನು ನೋಡಬಹುದು.
02:17 ೪ ಸಾರಿ ಟೈಪ್ ಮಾಡಿದ ಮೇಲೆ, ಇಲ್ಲಿ ಈ ಚಿಕ್ಕ ಕೊಡ್ ಎಲ್ಲಾ ಲೂಪ್ ಅನ್ನು ತೋರಿಸುವುದು.
02:23 ಅದರಿಂದ ನಾವು ಸಂಯೋಜಿಸಬಹುದ ಉದಾಹರಣೆಗೆ, ಐಡಿ ಅಥವಾ ಮೊದಲಹೆಸರು ಅಥವಾ ಬೇರೆ ಏನಾದರು, ನಾವು ನಮ್ಮ associative ಅರ್ರೆಯನ್ನು ಬಳಸುವ ಡಾಟ ಬೇಸ್ ನಿಂದ ಆಯ್ದುತೆಗೆದಂತದ್ದು.
02:33 ಈಗ ನಾನು ಮೊದಲಹೆಸರು ಕೊನೆಯಹೆಸರನ್ನು ಬರೆಯುವೆನು, ಹುಟ್ಟಿದ ದಿನಾಂಕವನ್ನು dob ಎಂದು ಬರೆಯುವೆನು ಮತ್ತು ನಾನು ಇಲ್ಲಿ ಮೇಲೆ ಜೆಂಡರ್ ಅನ್ನು ಹಾಕುವೆನು.
02:49 ನಮ್ಮ ಲೈನ್ಬ್ರೇಕ್ ಅನ್ನು ಮರೆಯದೆ. ನಾನು ನಮ್ಮ ಪುಟವನ್ನು refresh ಮಾಡುವೆನು.
02:55 ನಂತರ ನಮಗೆ ನಮ್ಮ ವೆರಿಯಬಲ್ ಹೆಸರನ್ನು ಬಳಸುವ ಡಾಟ structured ಸೆಟ್ ಇರುತ್ತದೆ.
03:02 ನಾವು ಸರಿಯಾದ ಅಂಕೆಯಲ್ಲಿ ಕೊಟ್ಟಿದ್ದಿವಿ ಮತ್ತು ಅದು ನಮ್ಮ ಬಳಿ ಇರುವ ಪ್ರತಿ record ರಲ್ಲಿ ಪುನಃ ಇರುತ್ತದೆ.
03:06 ಸರಿ, ನಾವು ಈ ನಕ್ಷತ್ರವನ್ನು ಬಳಸಿ ಬರಿ ನಮ್ಮ ಟೇಬಲ್ ನ ಕಂಟೆಂಟ್ ಅನ್ನು ಕೊಟ್ಟಿದ್ದಿವಿ, ಈ asterisk ಘೋಷಿಸಿದ ಆಗೆ, ಎಲ್ಲಿ ಇದು ಪ್ರತಿ ಒಂದು ಡಾಟ ಅಥವಾ ಪ್ರರಿ record ಅನ್ನು ಸಂಗ್ರಹಿಸುತ್ತದೊ.
03:20 ಈಗ ನಾನು ಇದನ್ನು ಮಾಡುವೆನು. ನಾನು IF gender==F ಎಂದು ಹೇಳಿ ನಂತರ gender=female ಎಂದು ಹೇಳುವೆನು.
03:36 ಅದರ ನಿಜವಾದ ಅಕ್ಷರಗಳು ಮತ್ತು ನಾವು gender=male ಎಂದು ಸಹ ಹೇಳೊಣ. ಇದು ಬರಿ valueಮೇಲೆ ಆಧಾರಿತ ವೆರಿಯಬಲ್ ಅನ್ನು ಮತ್ತೆ ಬರೆಯುವುದು.
03:50 ಈಗ ನಾವು refresh ಮಾಡಿದಾಗ, ನಾನು ಇದು male male ಮತ್ತು female female ಗೆ ಬದಲಾಗಿರುವುದನ್ನು ನೋಡಬಹುದು. ನಮ್ಮ ಬಳಿ ಈ ಡಾಟವನ್ನು ತೋರಿಸುವ ಕೆಲವು ಮನೊರಂಜಕ ದಾರಿಗಳಿವೆ.
03:59 ಈ ಕ್ಷಣ ನಾನು ಪೀಪಲ್ ಟೇಬಲ್ ನಿಂದ ಆಯ್ಕೆ ಮಾಡುತ್ತಿದ್ದಿನಿ ಮತ್ತು ಐಡಿ ದಿಂದ ಅನುಯೋಜನೆ ಮಾಡಿ ಮತ್ತು ಏರುವ ಅಂಕೆಯಲ್ಲಿ.
04:06 ನಾನು ಇದನ್ನು ಡಿಸೆಂಡಿಂಗ್ ಐಡಿ ನಲ್ಲು ಅಂಕಿಸಬಹುದು. ನೀವು ಈ ಡಾಟ ಸುತ್ತಲು ಇದು ಸ್ವಿಟ್ಚ್ ಆಗುವುದನ್ನು ನೋಡಬಹುದು.
04:16 ನಾವು ಇದನ್ನು ಮೊದಲಹೆಸರಿನಿಂದಲು ಸಹ ಅಂಕಿಸಬಹುದು. ಇದು ಇದನ್ನು descending alphabetical order ನಲ್ಲಿ ಹಾಕುವುದು ಮತ್ತು ascending ಇದನ್ನು ascending alphabetical order ನಲ್ಲಿ ಹಾಕುವುದು.
04:32 ಅದಕ್ಕೆ ನಮಗೆ A D E ಮತ್ತೆ K ದೊರೆಯುವುದು.
04:34 You can do the same with the surname.

ನೀವು ಮೂಲನಾಮ ದಲ್ಲಿಯು ಇದನ್ನೆ ಮಾಡಬಹುದು.

04:36 ನೀವು ಇದನ್ನೆ ಬೇರೆದ್ರಲ್ಲಿಯೂ ಮಾಡಬಹುದು. ಹುಟ್ಟಿದ ದಿನಾಂಕವೂ ಸಹ, ಇದನ್ನು ಇಲ್ಲಿ ಎಲ್ಲಿ ತನಕ ನೀವು ಇನ್ಕ್ಲೂಡ್ ಮಾಡಿರುವಿರೊ.
04:44 ಇನ್ನೊಂದು ಕೆಲಸ ಮಾಡಬೇಕಾಗಿದ್ದು, ನಾನು ಇದನ್ನು ಐಡಿ ಗೆ ಹಿಂತಿರುಗಿಸುವೆನು ಮತ್ತು ಇದನ್ನು descending ಆಗಿ ಮಾಡುವೆನು. ನಾವು ಈ ೧ ಲಿಮಿಟ್ ಅನ್ನು ಬಳಸಬಹುದು ಅಥವಾ ನಾವು ೨, ೩, ಅಥವಾ ೪ ಎಂದು ಲಿಮಿಟ್ಗಳನ್ನು ಹೇಳಬಹುದು.
04:57 ಈಗ ನಾನು ಈ ಉದ್ದೇಶಗಾಗಿ ೧ ಅನ್ನು ಲಿಮಿಟ್ ಮಾಡುವೆನು.
04:59 ಈಗ ಪುಟದ ಬಳಿಕೆದಾರನಿಗೆ ಈ ಟೇಬಲ್ ನಲ್ಲಿ ಇನ್ಸರ್ಟ್ ಆಗಿರುವ ಕೊನೆಯ ವ್ಯಕ್ತಿಯ ಬಗ್ಗೆ ತಿಳಿಯಲು ನಾವು ೧ ಅನ್ನು ತೆಗೆದುಕೊಳೊಣ.
05:10 ಅದಕ್ಕೆ ಇಲ್ಲಿ ನಾನು “ಎಕ್ಕೊ” ಎನ್ನುವೆನು.
05:13 ಟೇಬಲ್ ಒಳಗೆ ಇನ್ಸರ್ಟ್ ಮಾಡಬೇಕಾದ ಕೊನೆಯ ವ್ಯಕ್ತಿಯನ್ನು ಎಕ್ಕೊ ಮಾಡಿ ಮತ್ತು ನಾನು ಅದನ್ನು ಆಗೆ ಬಿಡುವೆನು ಮತ್ತು ಲೈನ್ಬ್ರೇಕ್ ಅನ್ನು ಸೇರಿಸುವೆನು.
05:28 ನಾನು ಬರಿ ಮೊದಲ ಮತ್ತು ಕೊನೆಯ ಹೆಸರನ್ನು ಎಕ್ಕೊ ಔಟ್ ಮಾಡುವೆನು..ಸರಿನಾ?
05:33 ಅದಕ್ಕೆ , ಇಲ್ಲಿ ಅನೇಕ confusion ಇರುವುದನ್ನು ನಾವು ನೋಡಬಹುದು.
05:37 ಇನ್ಸರ್ಟ್ ಮಾಡುವ ಕೊನೆಯ ವ್ಯಕ್ತಿ. ಹೌದು, ನಿಜದಲ್ಲಿ ಇದು ಕೆಲಸಮಾಡುತ್ತದೆ.
05:40 ಇದನ್ನು ಆಗಾಗಲೆ "limit" command ನಲ್ಲಿ ಟೈಪ್ ಮಾಡಲಾಗಿದೆ.
05:42 ನಾನು ಇದನ್ನ ೧ರಿಂದ ಇಳಿಕೆ ಕ್ರಮದಲ್ಲಿ limiting ಮಾಡಿದ್ದರೆ id ಯು ೪ ನ್ನು ಪಡೆಯಲು ೧ರಿಂದ ಏರಿಕೆ ಆಗ್ತ್ತದೆ iತ್ತು ೧ ರಿಂದ limiting ಮಾಡಿದ್ರೆ ೪ ನೇ record ಮತ್ತೆ ಸೆಲೆಕ್ಟ್ ಆಗುತ್ತದೆ.
06:02 ಅದರಿಂದ, ಟೇಬಲ್ ನಲ್ಲಿರುವ ಕೊನೆಯ ವ್ಯಕ್ತಿ, ಕೊನೆಯ record ತೋರಿಸುವ ಆಗೆ, ಅದರ ವಾಲ್ಯು ಅನ್ನು ಎಕ್ಕೊ ಔಟ್ ಮಾಡಿರುತ್ತದೆ.
06:09 ಈ "while" ನಮಗೆ ಬರಿ ೧ ಡಾಟ ವಾಲ್ಯು ಅನ್ನು ಕೊಡುತ್ತದೆ.
06:12 ನಾವು ೧ ಡಾಟ ವಾಲ್ಯು ಅನ್ನು ಇಲ್ಲಿ ಹಿಂತಿರುಗಿಸುತ್ತಿರುವ ಕಾರಣ, ನಾವು ಇದರಿಂದ ಅವ್ಯವಸ್ತಿತವಾಗುತ್ತಿದ್ದಿವಿ.
06:17 ಇಲ್ಲಿ ಇದು ಒಂದು ಕಮಾಂಡ್, "select * from people", "order by id decs" ಎಂಬುವುದು ಇನ್ನೊಂದು ಮತ್ತು "limit 1" ಎಂಬುವುದು ಮತ್ತೊಂದು.
06:26 ನಾವು commas ಅಥವಾ ಬೇರೆಯನ್ನು ಉಪಯೋಗಿಸುವುದಿಲ್ಲ. ಇದೆ ನಾವು ಹೇಗೆ ನಮ್ಮ query ಒಳಗೆ ನಮ್ಮ ಕೊಡ್ ಬರೆಯುವ ವಿಧಾನ.
06:36 ಸರಿ, ಈ ಕೊಡ್ ಅನ್ನು ಪರೀಕ್ಷಿಸಲು, ನಾನು php myadmin ನಲ್ಲಿ "insert" function ಬಳಸಿ ಬರಿ ಇನ್ಸರ್ಟ್ ಮಾಡುವೆನು ಮತ್ತು ನಾನು ಇನ್ನೊಂದು ರೆಕಾರ್ಡ್ ಅನ್ನು ಇನ್ಸರ್ಟ್ ಮಾಡುವೆನು.
06:44 ಉದಾಹರಣೆಗೆ, "David Green" ಎಂದು ಟೈಪ್ ಮಾಡಿ ಮತ್ತು ನಮ್ಮ ಹುಟ್ಟಿದ ದಿನಾಂಕ ಸಿಕ್ಕಪಟ್ಟಿಯಾಗಿರಬಹುದು.
06:53 ನಾವು ಇಲ್ಲಿ ಏನು ಟೈಪ್ ಮಾಡುವೆವು ಎಂದು ನಿಜವಾಗಿಯು ಲೆಕ್ಕಕ್ಕೆ ಬರುವುದಿಲ್ಲ. ನಾವು ಮೇಲ್ ಎಂದು ಹೇಳುವೆವು.
07:00 ನಾನು ಇಲ್ಲಿ ಕೆಳಗೆ ಬಂದು ಈ ಡಾಟವನ್ನು ಸಬ್ಮಿಟ್ ಮಾಡುವೆನು.
07:02 ಬ್ರೌಸ್ ಮೇಲೆ ಕ್ಲಿಕ್ ಮಾಡಿದಾಗ ನಮಗೆ ಇಲ್ಲಿ ಹೊಸ ವಾಲ್ಯು ದೊರೆಯುತ್ತದೆ.ನಾವು ಇಲ್ಲಿಗೆ ಹಿಂತುರಿಗಿ ಬಂದು ಮತ್ತೆ refresh ಮಾಡಿದಾಗ, ಅದು "David Green" ಗೆ ಬದಲಾಗುವುದು.
07:11 ಅದಕ್ಕೆ ಇದು ನೀವು ನಿಮ್ಮ ವಿಡಿಯೊ ಅಥವಾ ವ್ಯಕ್ತಿಗತ ಚಿತ್ರಗಳನ್ನು ನಿಮ್ಮ ವೆಬ್ ಸೈಟ್ ನಲ್ಲಿ ಹಾಕಬೇಕಾದರೆ ನಿಜವಾಗಲು ತುಂಬ ಉಪಯೋಗವಾಗುದು.
07:18 ನೀವು ಬಳಿಕೆದಾರ ಪ್ರಕ್ಷಿಪ್ತಮಾಡಿದ ಕೊನೆಯದರಲ್ಲಿ ಇಡಬಹುದು.
07:21 ಅಥವಾ ನಿಮ್ಮ ವೆಬ್ಸೈಟ್ ಅಥವಾ ಏನಾದರಲ್ಲಿ ನೊಂದಾಯಿಸಿದ ಕೊನೆಯ ವ್ಯಕ್ತಿ ಇರಬಹುದು.
07:26 ಇದನ್ನು ಬಳಸುವ ಸಾಧ್ಯತೆಗಳಿಗೆ ಕೊನೆ ಇಲ್ಲ.
07:28 ಸಹಜವಾಗಿ ಡಾಟ ವನ್ನು ಹೇಗೆ ಎಕ್ಕೊ ಔಟ್ ಮಾಡುವುದು ಮತ್ತು ಅದನ್ನು ಬರಿ mysql query ಬಳಸಿ ಹೇಗೆ ನಿಭಾಯಿಸಬೇಕು?
07:35 ಮುಂದಿನ ಭಾಗದಲ್ಲಿ, ನಾವು ನಮ್ಮ ಬಳಿಕೆದಾರರನ್ನು ಅವರಿಗೆ ಯಾವ ಡಾಟ ತೋರಿಸಬೇಕೆಂದು ಇರುವರೊ ಅದನ್ನು ನಿರ್ದಿಷ್ಟಿಸಲು ಬಿಡುವೆವು.
07:45 ನಾವು ಕೆಲವು html formಗಳನ್ನು ಕ್ರಿಯೆಟ್ ಮಾಡಿ ಮತ್ತು ಇದನ್ನು ಮಾಡಲು ಅದನ್ನು ಸಮರ್ಥಗೊಳಿಸೊಣ.
07:50 ಇದು ಅವರಿಗೆ ಡಾಟ ಬೇಸ್ ನಿಂದ ಅಥವಾ ಅವರ ಆಯ್ಕೆಯ ಟೇಬಲ್ ನಿಂದ ಹೆಸರನ್ನು ಆಯ್ಕೆ ಮಾಡಲು ಬಿಡುತ್ತದೆ.
07:55 ಅದಕ್ಕೆ, ನನನ್ನು ಮುಂದಿನ ಭಾಗದಲ್ಲಿ ಭೇಟಿ ಮಾಡಿ.
08:03 Spoken Tutorial Project ಗೆ ಧ್ವನಿ ನೀಡಿರುವವರು ಕಾವ್ಯ

Contributors and Content Editors

PoojaMoolya, Udaya