LibreOffice-Suite-Impress/C2/Viewing-a-Presentation-Document/Kannada
From Script | Spoken-Tutorial
Time | Narration |
00:00 | ಲೈಬ್ರೆಆಫೀಸ್ ಇಂಪ್ರೆಸ್ಸ್-ಒಂದು ಪ್ರೆಸೆಂಟೇಶನ್ ಕಾಣುವ ಟುಟೋರಿಯಲ್ ಗೆ ಸ್ವಾಗತ |
00:05 | ಈ ಟುಟೋರಿಯಲ್ ನಲ್ಲಿ ನಾವು ವ್ಯೂಹ್ ಆಪ್ಶನ್ ಗಳ ಕುರಿತು ಮತ್ತು ಅವುಗಳ ಉಪಯೋಗಗಳು ಮತ್ತು ಮಾಸ್ಟರ್ ಪೇಜಿಸ್ ಗಳ ಬಗ್ಗೆ ಕಲಿಯುತ್ತೇವೆ. |
00:13 | ಇಲ್ಲಿ ನಾವು ಉಬುಂಟು ಲಿನಕ್ಸ್ 10.04 ಮತ್ತು ಲೈಬ್ರೆಆಫೀಸ್ ಆವೃತ್ತಿ 3.3.4ಯನ್ನು ಉಪಯೋಗಿಸುತ್ತಿದ್ದೇವೆ. |
00:22 | ನಾವು ಮೊದಲು ನಮ್ಮ ಪ್ರೆಸೆಂಟೇಶನ್ “ಸ್ಯಾಂಪಲ್ ಇಂಪ್ರೆಸ್” ನ್ನು ಅದರ ಮೇಲೆ ಎರಡು ಬಾರಿ ಕ್ಲಿಕ್ ಮಾಡುತ್ತ ತೆರೆಯೋಣ |
00:27 | ಲೈಬ್ರೆ ಆಫೀಸ್ ಅನೇಕ ನೋಟದ ಆಯ್ಕೆಯನ್ನು ಹೊಂದಿದೆ ಅದು ನಿಮಗೆ ಉತ್ತಮ ಪ್ರೆಜೆಂಟೇಶನ್ ತಯಾರಿಸಲು ಸಹಾಯ ಮಾಡುತ್ತದೆ |
00:34 | ಪೂರ್ವ ನಿಯೋಜಿತದಂತೆ ನೀವು ಲೈಬ್ರೆ ಆಫಿಸ್ ಇಂಪ್ರೆಸ್ ಪ್ರಾರಂಭಿಸಿದಾಗ ಅದು ಹೀಗೆ ಕಾಣುತ್ತದೆ. |
00:41 | ಇದನ್ನು ನಾರ್ಮಲ್ ವ್ಯೂಹ್ ಎಂದು ಕರೆಯಲಾಗುತ್ತದೆ. |
00:43 | ಪ್ರೆಸೆಂಟೇಶನ್ ಬೇರೆ ಯಾವುದೇ ನೋಟದಲ್ಲಿದ್ದರೆ ಆಗ |
00:48 | ನೀವು ನಾರ್ಮಲ್ ಟ್ಯಾಬ್ ಮೇಲೆ ಕ್ಲಿಕ್ ಮಾಡುವದರೊಂದಿಗೆ ನಾರ್ಮಲ್ ವ್ಯೂಹ್ ಗೆ ಹಿಂತಿರುಗಬಹುದು |
00:53 | ಅಥವಾ ವ್ಯೂಹ್ ಮತ್ತು ನಾರ್ಮಲ್ ಮೇಲೆ ಕ್ಲಿಕ್ ಮಾಡುವದರೊಂದಿಗೆ |
00:57 | ನಾರ್ಮಲ್ ವ್ಯೂಹ್ ನಲ್ಲಿ ನೀವು ಸ್ಲೈಡಗಳನ್ನು ರಚಿಸಬಹುದು ಮತ್ತು ಪರಿಷ್ಕರಿಸಬಹುದು |
01:02 | ಉದಾಹರಣೆಗೆ ನಾವು ಸ್ಲೈಡ್ ಗಳ ಡಿಜಾಯಿನ್ ಬದಲಿಸಬಹುದು |
01:05 | ಇದನ್ನು ಮಾಡಲು ಓವರ್ ವ್ಯೂಹ್ ಶಿರ್ಷಿಕೆಯ ಸ್ಲೈಡ್ ಗೆ ಹೋಗಿರಿ |
01:09 | ಬಲಬದಿಗೆ, ಟಾಸ್ಕ ಪಾನ್ ನಲ್ಲಿ, ಮಾಸ್ಟರ್ ಪೇಜಿಸ್ ಸೆಕ್ಶನ್, ಯೂಸ್ಡ ಇನ್ ಧಿಸ್ ಕೆಳಗೆ |
ಪ್ರೆಸೆಂಟೇಶನ್, ನಾವು ಸ್ಲೈಡ್ ಡಿಜಾಯಿನನ್ನು ಪಿಆರ್ ಎಸ್. ಸ್ಟ್ರ್ಯಾಟಜಿಯಾಗಿ ಕಾಣಬಹುದು | |
01:21 | ಇದರ ಕೆಳಗೆ, ನಾವು ರಿಸೆಂಟ್ಲಿ ಯೂಸ್ಡ ಮತ್ತು ಅವೆಲೆಬಲ್ ಫಾರ್ ಯೂಸ್ ಸ್ಲೈಡ್ ಡಿಜೈನ್ ಗಳನ್ನು ಕಾಣಬಹುದು |
01:27 | ನಿಮ್ಮ ಯಾವುದೇ ಆಯ್ಜೆಯ ಮೆಲೆ ಕ್ಲಿಕ್ ಮಾಡಿರಿ |
01:31 | ವರ್ಕಸ್ಪೇಸ್ ಪೇನ್ ನಲ್ಲಿ ಸ್ಲೈಡ್ ಡಿಜಾಯಿನ್ ಬದಲಾಗುವುದನ್ನು ಗುರುತಿಸಿರಿ |
01:34 | ನೋಡಿ, ಸ್ಲೈಡ್ ಡಿಜೈನ್ ಬದಲಿಸುವುದು ಎಷ್ಟು ಸುಲಬವಾಗಿದೆ? |
01:39 | ನೀವು ನಿಮ್ಮ ಸ್ಲೈಡ್ ಗಳಿಗೆ ಬ್ಯಾಗ್ರೌಂಡ್ ಎಂದು ನೀವು ರಚಿಸಿದ ಡಿಸೈನ್ ಗಳನ್ನು ಸಹಿತ ಸೇರಿಸಬಹುದು |
01:44 |
ನಂತರ ನಾವು ಔಟ್ ಲೈನ್ ವ್ಯೂಹ್ ನೋಡೋಣ |
01:47 | ನೀವು ಈ ನೋಟಕ್ಕೆ ವ್ಯೂಹ್ ಮೇಲೆ ಅಥವಾ ಔಟಲೈನ್ ಮೇಲೆ ಕ್ಲಿಕ್ ಮಾಡಿ ಹೋಗಬಹುದು |
01:54 | ಅಥವಾ ಔಟಲೈನ್ ಟ್ಯಾಬ್ ಮೆಲೆ ಕ್ಲಿಕ್ ಮಾಡುವದರಿಂದ |
01:57 | ಈ ನೋಟದಲ್ಲಿ, ಸ್ಲೈಡ್ ಗಳು ಒಂದರ ಕೆಳಗೆ ಒಂದರಂತೆ ನೀಟಾಗಿ ಹೊಂದಿಸಿರುವುದನ್ನು ಕಾಣಬಹುದು |
ವಿಷಯ ಸೂಚಿ ಪಟ್ಟಿಯಂತೆ | |
02:05 | ಇಲ್ಲಿಯವು ಸ್ಲೈಡ್ ಹೆಡ್ಡಿಂಗ್ ಗಳು |
02:08 | ಸ್ಲೈಡ್ ಹೆಡ್ಡಿಂಗ್ ಓವರ್ ವ್ಯೂಹ್ ಹೈಲೈಟ್ ಮಾಡಿರುವುದನ್ನು ಗಮನಿಸಿ |
02:12 | ಇದು ಏಕೆಂದರೆ ನಾವು ಔಟ್ ಲೈನ್ ಟ್ಯಾಬ್ ಆಯ್ಕೆ ಮಾಡಿಕೊಂಡಾಗ ಓವರ್ ವ್ಯೂಹ್ ಸ್ಲೈಡ್ ಮೇಲೆ ಇರುತ್ತೇವೆ. |
02:18 | ನೀವು ಈ ಐಕಾನ್ ಗಳು ಬುಲೆಟ್ ಪಾಯಿಂಟ್ ಗಳಂತೆ ರೂಪಿಸಿರುವುದನ್ನು ಕಾಣಬಹುದು |
02:23 | ನೀವು ಈ ಬುಲೆಟ್ ಪಾಯಿಂಟುಗಳ ಮೇಲೆ ಮೌಸ್ ತಿರುಗಿಸುತ್ತಿರುವಂತೆ, ಕರ್ಜರ್ ಕೈಯಾಗಿ ಬದಲಾಗುತ್ತದೆ. |
02:29 | ನಾವು ನಂತರ ಈ ಲೈನ್ ಐಟಂಗಳನ್ನು ಸ್ಲೈಡನಲ್ಲಿ ಪುನಃ ಹೊಂದಿಸಲು ಮೇಲೆ ಅಥವಾ ಕೆಳಗೆ ಚಲಿಸಬಹುದು |
02:38 | ಅಥವಾ ಗೆರೆಗೆ ಅಡ್ಡವಾಗಿ |
02:40 | ನಾವೀಗ ಈ ಬದಲಾವಣೆಗಳನ್ನು CTRL ಮತ್ತು Z ಮೇಲೆ ಒತ್ತುವದರ ಮೂಲಕ ನಾಶಮಾಡೋಣ, ಅಂದರೆ ನಮ್ಮ ಪ್ರೆಸೆಂಟೇಶನ್ ತನ್ನ ಮೂಲ ಸ್ವರೂಪದಲ್ಲಿ ಕಾಣುತ್ತದೆ. |
02:53 | ನಾವು ಸ್ಲೈಡ ಸಾರ್ಟರ್ ವ್ಯೂಹ್ ನ್ನು ವ್ಯೂಹ್ ಮತ್ತು ಸ್ಲೈಡ್ ಸಾರ್ಟರ್ ಮೇಲೆ ಕ್ಲಿಕ್ ಮಾಡುವದರ ಮೂಲಕ ಪಡೆಯ ಬಹುದು |
03:00 | ಅಥವಾ ಸ್ಲೈಡ್ ಸಾರ್ಟರ್ ಟ್ಯಾಬ್ ಮೇಲೆ ಕ್ಲಿಕ್ ಮಾಡುವದರ ಮೂಲಕ |
03:04 | ಈ ವ್ಯೂಹ್ ಸ್ಲೈಡ್ ಗಳನ್ನು ಬೇಕಾದ ಕ್ರಮದಲ್ಲಿ ವಿಂಗಡಿಸಲು ನೆರವಾಗುತ್ತದೆ. |
03:08 | ಉದಾಹರಣೆಗೆ- ಸ್ಲೈಡ್ ಸಂಖ್ಯೆ 9 ಮತ್ತು 10 ನ್ನು ಆಂತರಿಕವಾಗಿ ಬದಲಾಯಿಸಲು ಸ್ಲೈಡ್ ಸಂಖ್ಯೆ 10 ರ ಮೇಲೆ ಕ್ಲಿಕ್ ಮಾಡಿರಿ |
ಮತ್ತು ಸ್ಲೈಡನ್ನು ಸ್ಲೈಡ್ ಸಂಖ್ಯೆ 9 ಮುಂದೆ ಎಳೆಯಿರಿ | |
03:18 | ಈಗ ಮೌಸ್ ಬಟನ್ ಬಿಡುಗಡೆಗೊಳಿಸಿರಿ |
03:22 | ಸ್ಲೈಡ್ ಗಳು ಅದಲು ಬದಲಾಗುತ್ತವೆ ! |
03:26 | ನೋಟ್ಸ ವ್ಯೂಹ್ ನಲ್ಲಿ, ನಿಮ್ಮ ಪ್ರೆಸೆಂಟೇಶನ್ ಸಮಯದಲ್ಲಿ ಸಹಯವಾಗುವಂತ ಟಿಪ್ಪಣಿಗಳನ್ನು ಬರೆಯಬಹುದು |
03:31 | ನೋಟ್ಸ ವ್ಯೂಹ್ ಗೆ ಹೋಗಲು ವ್ಯೂಹ್ ಮೇಲೆ ಕ್ಲಿಕ್ ಮಾಡಿ ಮತ್ತು ನಂತರ ನೋಟ್ಸ ಪೇಜ ಮೆಲೆ ಕ್ಲಿಕ್ ಮಾಡಿರಿ |
03:36 | ನೀವು ನೋಟ್ಸ ಟ್ಯಾಬ್ ಮೆಲೆ ಸಹಿತ ಕ್ಲಿಕ್ ಮಾಡಬಹುದು |
03:39 | ಸ್ಲೈಡ್ “ಡೆವೆಲಪಮೆಂಟ್ ಉಪ್ ಟು ಪ್ರೆಸೆಂಟ್”ನ್ನು ಸ್ಲೈಡ್ ಪೇನ್ ದಿಂದ ಆಯ್ಕೆ ಮಾಡಿರಿ |
03:44 | ಕೆಲವು ಪಠ್ಯಗಳನ್ನು ನೋಟ್ಸ ಭಾಗದಲ್ಲಿ ಟೈಪ್ ಮಾಡಿರಿ |
03:49 | ನಿಮ್ಮ ಸ್ಲೈಡ್ಸಗಳು ಪ್ರೊಜೆಕ್ಟರ್ ಮೇಲೆ ಕಾಣಿಸಿದಾಗ |
03:52 | ನೀವು ನಿಮ್ಮ ನೋಟ್ಸಗಳನ್ನು ಈಗಲೂ ಕಾಣಲು ಸಾಧ್ಯವಾಗುತ್ತೀರಿ ಆದರೆ ನಿಮ್ಮ ಪ್ರೇಕ್ಷಕರು ಕಾಣಲಾಗುವುದಿಲ್ಲ |
03:58 | ನಾವೀಗ ನಾರ್ಮಲ್ ಟ್ಯಾಬ್ ಮೇಲೆ ಕ್ಲಿಕ್ ಮಾಡೋಣ |
04:01 | ನಾವು ಟಾಸ್ಕಗಳ ಪೇನ್, ಲೇ ಔಟ್ ಸೆಕ್ಶನದಲ್ಲಿನ ಪ್ರೆಸೆಂಟೇಶನ್ ಲೇಔಟನ್ನು ಬದಲಿಸಬಹುದು |
04:08 | ಟಾಸ್ಕ ಪೇನ್ ಕಾಣಲು ಮತ್ತು ಮುಚ್ಚಲು |
04:12 | ವ್ಯೂಹ್ ಮತ್ತು ಟಾಸ್ಕ್ಸ ಪೇನ್ ಮೇಲೆ ಕ್ಲಿಕ್ ಮಾಡಿರಿ |
04:14 | ಇದು ಟಾಸ್ಕ್ ಪೇನನ್ನು ತೋರಿಸುತ್ತದೆ ಅಥವಾ ಮುಚ್ಚುತ್ತದೆ. |
04:18 | ಸ್ಲೈಡ್ ಲೇಔಟನ್ನು ಬದಲಿಸಲು ನಾವೀಗ ಲೇಔಟ್ ಸೆಕ್ಶನ್ ಉಪಯೋಗಿಸೋಣ |
04:23 | ಡೆವೆಲಪಮೆಂಟ್ ಅಪ್ ಟು ಪ್ರೆಸೆಂಟ್ ಹೆಸರಿನ ಸ್ಲೈಡ್ ಆಯ್ಕೆ ಮಾಡಿರಿ |
04:26 | ಲೇಔಟ್ ಸೆಕ್ಶನ್ ದಿಂದ >> ವಿಷಯ ಸೂಚಿಯಲ್ಲಿನ ಟೈಟಲ್ ಕಂಟೆಂಟ್ ಆಯ್ಕೆ ಮಾಡಿರಿ |
04:33 | ಇದು ಸ್ಲೈಡ್ ಲೇಔಟನ್ನು ಬದಲಿಸುತ್ತದೆ. |
04:37 | ಇದು ನಮ್ಮನ್ನು ಈ ಟುಟೋರಿಯಲ್ ನ್ ಮುಕ್ತಾಯಕ್ಕೆ ತರುತ್ತದೆ. |
04:40 | ಸಾರಾಂಶವೆಂದರೆ, ನಾವು ವ್ಯೂಹ್ ಆಪ್ಶನ್ ಮತ್ತು ಅದರ ಉಪಯೋಗಗಳು ಮತ್ತು ಮಾಸ್ಟರ್ ಪೇಜಿಸ್ ಕುರಿತು ಕಲಿತೆವು. |
04:46 | ಈ ಬೋಧನಾ ಪರೀಕ್ಷೆ ಚಟುವಟಿಕೆಯನ್ನು ಪ್ರಯತ್ನಿಸಿ |
04:49 | ಒಂದು ಹೊಸ ಪ್ರೆಸೆಂಟೇಶನ್ ರಚಿಸಿರಿ |
04:52 | ಗಾಢ ನೀಲಿ ಬ್ಯಾಗ್ರೌಂಡ್ ಮತ್ತು ತಿಳಿ ನೀಲಿ ಶಿರ್ಷಿಕೆ ಪ್ರದೇಶದ ಒಂದು ಮಾಸ್ಟರನ್ನು ರಚಿಸಿರಿ |
04:58 | ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ ವೀಕ್ಷಿಸಿ |
05:02 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟನ್ನು ಸಂಕ್ಷೇಪಿಸುತ್ತದೆ |
05:05 | ನೀವು ಉತ್ತಮ ಬ್ಯಾಂಡವಿಡ್ಥ ಹೊಂದಿರದಿದ್ದರೆ, ನೀವು ಡೌನಲೋಡ ಮಾಡಬಹುದು ಮತ್ತು ವೀಕ್ಷಿಸಬಹುದು |
05:09 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ ಟೀಮ್ |
05:12 | ಸ್ಪೋಕನ್ ಟ್ಯುಟೋರಿಯಲ್ ಉಪಯೋಗಿಸಿ ಕಾರ್ಯಾಗಾರವನ್ನು ನಿರ್ವಹಿಸುತ್ತದೆ. |
05:15 | ಆನ್ ಲೈನ್ ಟೆಸ್ಟದಲ್ಲಿ ಪಾಸು ಆದವರಿಗೆ ಅರ್ಹತಾ ಪತ್ರವನ್ನು ನೀಡುತ್ತದೆ |
05:19 | ಹೆಚ್ಚಿನ ವಿವರಗಳಿಗಾಗಿ, contact@spoken-tutorial.org ಕ್ಕೆ ದಯವಿಟ್ಟು ಬರೆಯಿರಿ |
05:26 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ ಟಾಕ್ ಟು ಎ ಟೀಚರ್ ಪ್ರೊಜೆಕ್ಟನ ಒಂದು ಭಾಗವಾಗಿದೆ |
05:30 | ಇದು ಐಸಿಟಿ, ಎಂ.ಎಚ್.ಆರ್.ಡಿ ಮೂಲಕ ನ್ಯಾಶನಲ್ ಮಿಶನ್ ಆನ್ ಎಜ್ಯುಕೇಶನ್ ದಿಂದ ಬೆಂಬಲ ಪಡೆದಿದೆ. |
ಗವರ್ನಮೆಂಟ್ ಆಫ್ ಇಂಡಿಯಾ | |
05:38 | ಈ ಮಿಶನ್ನಿನ ಹೆಚ್ಚಿನ ಮಾಹಿತಿಯು http://spokentutorial.org/NMEICT-Intro ತಾಣದಲ್ಲಿ ಲಭ್ಯವಿದೆ. |
05:49 | ಈ ಟ್ಯೂಟೋರಿಯಲ್ ದೇಸಿಕ್ರೂವ್ ಸೊಲ್ಯುಶನ್ಸ್ ಪ್ರಾ.ಲಿ. ರವರಿಂದ ಕೊಡಮಾಡಲ್ಪಟ್ಟಿದೆ |
05:55 | ಜೊತೆಗೂಡಿದ್ದಕ್ಕೆ ಧನ್ಯವಾದಗಳು |