LibreOffice-Suite-Impress/C2/Viewing-a-Presentation-Document/Kannada

From Script | Spoken-Tutorial
Revision as of 09:58, 14 March 2013 by Udaya (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:00 ಲೈಬ್ರೆಆಫೀಸ್ ಇಂಪ್ರೆಸ್ಸ್-ಒಂದು ಪ್ರೆಸೆಂಟೇಶನ್ ಕಾಣುವ ಟುಟೋರಿಯಲ್ ಗೆ ಸ್ವಾಗತ
00:05 ಈ ಟುಟೋರಿಯಲ್ ನಲ್ಲಿ ನಾವು ವ್ಯೂಹ್ ಆಪ್ಶನ್ ಗಳ ಕುರಿತು ಮತ್ತು ಅವುಗಳ ಉಪಯೋಗಗಳು ಮತ್ತು ಮಾಸ್ಟರ್ ಪೇಜಿಸ್ ಗಳ ಬಗ್ಗೆ ಕಲಿಯುತ್ತೇವೆ.
00:13 ಇಲ್ಲಿ ನಾವು ಉಬುಂಟು ಲಿನಕ್ಸ್ 10.04 ಮತ್ತು ಲೈಬ್ರೆಆಫೀಸ್ ಆವೃತ್ತಿ 3.3.4ಯನ್ನು ಉಪಯೋಗಿಸುತ್ತಿದ್ದೇವೆ.
00:22 ನಾವು ಮೊದಲು ನಮ್ಮ ಪ್ರೆಸೆಂಟೇಶನ್ “ಸ್ಯಾಂಪಲ್ ಇಂಪ್ರೆಸ್” ನ್ನು ಅದರ ಮೇಲೆ ಎರಡು ಬಾರಿ ಕ್ಲಿಕ್ ಮಾಡುತ್ತ ತೆರೆಯೋಣ
00:27 ಲೈಬ್ರೆ ಆಫೀಸ್ ಅನೇಕ ನೋಟದ ಆಯ್ಕೆಯನ್ನು ಹೊಂದಿದೆ ಅದು ನಿಮಗೆ ಉತ್ತಮ ಪ್ರೆಜೆಂಟೇಶನ್ ತಯಾರಿಸಲು ಸಹಾಯ ಮಾಡುತ್ತದೆ
00:34 ಪೂರ್ವ ನಿಯೋಜಿತದಂತೆ ನೀವು ಲೈಬ್ರೆ ಆಫಿಸ್ ಇಂಪ್ರೆಸ್ ಪ್ರಾರಂಭಿಸಿದಾಗ ಅದು ಹೀಗೆ ಕಾಣುತ್ತದೆ.
00:41 ಇದನ್ನು ನಾರ್ಮಲ್ ವ್ಯೂಹ್ ಎಂದು ಕರೆಯಲಾಗುತ್ತದೆ.
00:43 ಪ್ರೆಸೆಂಟೇಶನ್ ಬೇರೆ ಯಾವುದೇ ನೋಟದಲ್ಲಿದ್ದರೆ ಆಗ
00:48 ನೀವು ನಾರ್ಮಲ್ ಟ್ಯಾಬ್ ಮೇಲೆ ಕ್ಲಿಕ್ ಮಾಡುವದರೊಂದಿಗೆ ನಾರ್ಮಲ್ ವ್ಯೂಹ್ ಗೆ ಹಿಂತಿರುಗಬಹುದು
00:53 ಅಥವಾ ವ್ಯೂಹ್ ಮತ್ತು ನಾರ್ಮಲ್ ಮೇಲೆ ಕ್ಲಿಕ್ ಮಾಡುವದರೊಂದಿಗೆ
00:57 ನಾರ್ಮಲ್ ವ್ಯೂಹ್ ನಲ್ಲಿ ನೀವು ಸ್ಲೈಡಗಳನ್ನು ರಚಿಸಬಹುದು ಮತ್ತು ಪರಿಷ್ಕರಿಸಬಹುದು
01:02 ಉದಾಹರಣೆಗೆ ನಾವು ಸ್ಲೈಡ್ ಗಳ ಡಿಜಾಯಿನ್ ಬದಲಿಸಬಹುದು
01:05 ಇದನ್ನು ಮಾಡಲು ಓವರ್ ವ್ಯೂಹ್ ಶಿರ್ಷಿಕೆಯ ಸ್ಲೈಡ್ ಗೆ ಹೋಗಿರಿ
01:09 ಬಲಬದಿಗೆ, ಟಾಸ್ಕ ಪಾನ್ ನಲ್ಲಿ, ಮಾಸ್ಟರ್ ಪೇಜಿಸ್ ಸೆಕ್ಶನ್, ಯೂಸ್ಡ ಇನ್ ಧಿಸ್ ಕೆಳಗೆ
ಪ್ರೆಸೆಂಟೇಶನ್, ನಾವು ಸ್ಲೈಡ್ ಡಿಜಾಯಿನನ್ನು ಪಿಆರ್ ಎಸ್. ಸ್ಟ್ರ್ಯಾಟಜಿಯಾಗಿ ಕಾಣಬಹುದು
01:21 ಇದರ ಕೆಳಗೆ, ನಾವು ರಿಸೆಂಟ್ಲಿ ಯೂಸ್ಡ ಮತ್ತು ಅವೆಲೆಬಲ್ ಫಾರ್ ಯೂಸ್ ಸ್ಲೈಡ್ ಡಿಜೈನ್ ಗಳನ್ನು ಕಾಣಬಹುದು
01:27 ನಿಮ್ಮ ಯಾವುದೇ ಆಯ್ಜೆಯ ಮೆಲೆ ಕ್ಲಿಕ್ ಮಾಡಿರಿ
01:31 ವರ್ಕಸ್ಪೇಸ್ ಪೇನ್ ನಲ್ಲಿ ಸ್ಲೈಡ್ ಡಿಜಾಯಿನ್ ಬದಲಾಗುವುದನ್ನು ಗುರುತಿಸಿರಿ
01:34 ನೋಡಿ, ಸ್ಲೈಡ್ ಡಿಜೈನ್ ಬದಲಿಸುವುದು ಎಷ್ಟು ಸುಲಬವಾಗಿದೆ?
01:39 ನೀವು ನಿಮ್ಮ ಸ್ಲೈಡ್ ಗಳಿಗೆ ಬ್ಯಾಗ್ರೌಂಡ್ ಎಂದು ನೀವು ರಚಿಸಿದ ಡಿಸೈನ್ ಗಳನ್ನು ಸಹಿತ ಸೇರಿಸಬಹುದು
01:44

ನಂತರ ನಾವು ಔಟ್ ಲೈನ್ ವ್ಯೂಹ್ ನೋಡೋಣ

01:47 ನೀವು ಈ ನೋಟಕ್ಕೆ ವ್ಯೂಹ್ ಮೇಲೆ ಅಥವಾ ಔಟಲೈನ್ ಮೇಲೆ ಕ್ಲಿಕ್ ಮಾಡಿ ಹೋಗಬಹುದು
01:54 ಅಥವಾ ಔಟಲೈನ್ ಟ್ಯಾಬ್ ಮೆಲೆ ಕ್ಲಿಕ್ ಮಾಡುವದರಿಂದ
01:57 ಈ ನೋಟದಲ್ಲಿ, ಸ್ಲೈಡ್ ಗಳು ಒಂದರ ಕೆಳಗೆ ಒಂದರಂತೆ ನೀಟಾಗಿ ಹೊಂದಿಸಿರುವುದನ್ನು ಕಾಣಬಹುದು
ವಿಷಯ ಸೂಚಿ ಪಟ್ಟಿಯಂತೆ
02:05 ಇಲ್ಲಿಯವು ಸ್ಲೈಡ್ ಹೆಡ್ಡಿಂಗ್ ಗಳು
02:08 ಸ್ಲೈಡ್ ಹೆಡ್ಡಿಂಗ್ ಓವರ್ ವ್ಯೂಹ್ ಹೈಲೈಟ್ ಮಾಡಿರುವುದನ್ನು ಗಮನಿಸಿ
02:12 ಇದು ಏಕೆಂದರೆ ನಾವು ಔಟ್ ಲೈನ್ ಟ್ಯಾಬ್ ಆಯ್ಕೆ ಮಾಡಿಕೊಂಡಾಗ ಓವರ್ ವ್ಯೂಹ್ ಸ್ಲೈಡ್ ಮೇಲೆ ಇರುತ್ತೇವೆ.
02:18 ನೀವು ಈ ಐಕಾನ್ ಗಳು ಬುಲೆಟ್ ಪಾಯಿಂಟ್ ಗಳಂತೆ ರೂಪಿಸಿರುವುದನ್ನು ಕಾಣಬಹುದು
02:23 ನೀವು ಈ ಬುಲೆಟ್ ಪಾಯಿಂಟುಗಳ ಮೇಲೆ ಮೌಸ್ ತಿರುಗಿಸುತ್ತಿರುವಂತೆ, ಕರ್ಜರ್ ಕೈಯಾಗಿ ಬದಲಾಗುತ್ತದೆ.
02:29 ನಾವು ನಂತರ ಈ ಲೈನ್ ಐಟಂಗಳನ್ನು ಸ್ಲೈಡನಲ್ಲಿ ಪುನಃ ಹೊಂದಿಸಲು ಮೇಲೆ ಅಥವಾ ಕೆಳಗೆ ಚಲಿಸಬಹುದು
02:38 ಅಥವಾ ಗೆರೆಗೆ ಅಡ್ಡವಾಗಿ
02:40 ನಾವೀಗ ಈ ಬದಲಾವಣೆಗಳನ್ನು CTRL ಮತ್ತು Z ಮೇಲೆ ಒತ್ತುವದರ ಮೂಲಕ ನಾಶಮಾಡೋಣ, ಅಂದರೆ ನಮ್ಮ ಪ್ರೆಸೆಂಟೇಶನ್ ತನ್ನ ಮೂಲ ಸ್ವರೂಪದಲ್ಲಿ ಕಾಣುತ್ತದೆ.
02:53 ನಾವು ಸ್ಲೈಡ ಸಾರ್ಟರ್ ವ್ಯೂಹ್ ನ್ನು ವ್ಯೂಹ್ ಮತ್ತು ಸ್ಲೈಡ್ ಸಾರ್ಟರ್ ಮೇಲೆ ಕ್ಲಿಕ್ ಮಾಡುವದರ ಮೂಲಕ ಪಡೆಯ ಬಹುದು
03:00 ಅಥವಾ ಸ್ಲೈಡ್ ಸಾರ್ಟರ್ ಟ್ಯಾಬ್ ಮೇಲೆ ಕ್ಲಿಕ್ ಮಾಡುವದರ ಮೂಲಕ
03:04 ಈ ವ್ಯೂಹ್ ಸ್ಲೈಡ್ ಗಳನ್ನು ಬೇಕಾದ ಕ್ರಮದಲ್ಲಿ ವಿಂಗಡಿಸಲು ನೆರವಾಗುತ್ತದೆ.
03:08 ಉದಾಹರಣೆಗೆ- ಸ್ಲೈಡ್ ಸಂಖ್ಯೆ 9 ಮತ್ತು 10 ನ್ನು ಆಂತರಿಕವಾಗಿ ಬದಲಾಯಿಸಲು ಸ್ಲೈಡ್ ಸಂಖ್ಯೆ 10 ರ ಮೇಲೆ ಕ್ಲಿಕ್ ಮಾಡಿರಿ
ಮತ್ತು ಸ್ಲೈಡನ್ನು ಸ್ಲೈಡ್ ಸಂಖ್ಯೆ 9 ಮುಂದೆ ಎಳೆಯಿರಿ
03:18 ಈಗ ಮೌಸ್ ಬಟನ್ ಬಿಡುಗಡೆಗೊಳಿಸಿರಿ
03:22 ಸ್ಲೈಡ್ ಗಳು ಅದಲು ಬದಲಾಗುತ್ತವೆ !
03:26 ನೋಟ್ಸ ವ್ಯೂಹ್ ನಲ್ಲಿ, ನಿಮ್ಮ ಪ್ರೆಸೆಂಟೇಶನ್ ಸಮಯದಲ್ಲಿ ಸಹಯವಾಗುವಂತ ಟಿಪ್ಪಣಿಗಳನ್ನು ಬರೆಯಬಹುದು
03:31 ನೋಟ್ಸ ವ್ಯೂಹ್ ಗೆ ಹೋಗಲು ವ್ಯೂಹ್ ಮೇಲೆ ಕ್ಲಿಕ್ ಮಾಡಿ ಮತ್ತು ನಂತರ ನೋಟ್ಸ ಪೇಜ ಮೆಲೆ ಕ್ಲಿಕ್ ಮಾಡಿರಿ
03:36 ನೀವು ನೋಟ್ಸ ಟ್ಯಾಬ್ ಮೆಲೆ ಸಹಿತ ಕ್ಲಿಕ್ ಮಾಡಬಹುದು
03:39 ಸ್ಲೈಡ್ “ಡೆವೆಲಪಮೆಂಟ್ ಉಪ್ ಟು ಪ್ರೆಸೆಂಟ್”ನ್ನು ಸ್ಲೈಡ್ ಪೇನ್ ದಿಂದ ಆಯ್ಕೆ ಮಾಡಿರಿ
03:44 ಕೆಲವು ಪಠ್ಯಗಳನ್ನು ನೋಟ್ಸ ಭಾಗದಲ್ಲಿ ಟೈಪ್ ಮಾಡಿರಿ
03:49 ನಿಮ್ಮ ಸ್ಲೈಡ್ಸಗಳು ಪ್ರೊಜೆಕ್ಟರ್ ಮೇಲೆ ಕಾಣಿಸಿದಾಗ
03:52 ನೀವು ನಿಮ್ಮ ನೋಟ್ಸಗಳನ್ನು ಈಗಲೂ ಕಾಣಲು ಸಾಧ್ಯವಾಗುತ್ತೀರಿ ಆದರೆ ನಿಮ್ಮ ಪ್ರೇಕ್ಷಕರು ಕಾಣಲಾಗುವುದಿಲ್ಲ
03:58 ನಾವೀಗ ನಾರ್ಮಲ್ ಟ್ಯಾಬ್ ಮೇಲೆ ಕ್ಲಿಕ್ ಮಾಡೋಣ
04:01 ನಾವು ಟಾಸ್ಕಗಳ ಪೇನ್, ಲೇ ಔಟ್ ಸೆಕ್ಶನದಲ್ಲಿನ ಪ್ರೆಸೆಂಟೇಶನ್ ಲೇಔಟನ್ನು ಬದಲಿಸಬಹುದು
04:08 ಟಾಸ್ಕ ಪೇನ್ ಕಾಣಲು ಮತ್ತು ಮುಚ್ಚಲು
04:12 ವ್ಯೂಹ್ ಮತ್ತು ಟಾಸ್ಕ್ಸ ಪೇನ್ ಮೇಲೆ ಕ್ಲಿಕ್ ಮಾಡಿರಿ
04:14 ಇದು ಟಾಸ್ಕ್ ಪೇನನ್ನು ತೋರಿಸುತ್ತದೆ ಅಥವಾ ಮುಚ್ಚುತ್ತದೆ.
04:18 ಸ್ಲೈಡ್ ಲೇಔಟನ್ನು ಬದಲಿಸಲು ನಾವೀಗ ಲೇಔಟ್ ಸೆಕ್ಶನ್ ಉಪಯೋಗಿಸೋಣ
04:23 ಡೆವೆಲಪಮೆಂಟ್ ಅಪ್ ಟು ಪ್ರೆಸೆಂಟ್ ಹೆಸರಿನ ಸ್ಲೈಡ್ ಆಯ್ಕೆ ಮಾಡಿರಿ
04:26 ಲೇಔಟ್ ಸೆಕ್ಶನ್ ದಿಂದ >> ವಿಷಯ ಸೂಚಿಯಲ್ಲಿನ ಟೈಟಲ್ ಕಂಟೆಂಟ್ ಆಯ್ಕೆ ಮಾಡಿರಿ
04:33 ಇದು ಸ್ಲೈಡ್ ಲೇಔಟನ್ನು ಬದಲಿಸುತ್ತದೆ.
04:37 ಇದು ನಮ್ಮನ್ನು ಈ ಟುಟೋರಿಯಲ್ ನ್ ಮುಕ್ತಾಯಕ್ಕೆ ತರುತ್ತದೆ.
04:40 ಸಾರಾಂಶವೆಂದರೆ, ನಾವು ವ್ಯೂಹ್ ಆಪ್ಶನ್ ಮತ್ತು ಅದರ ಉಪಯೋಗಗಳು ಮತ್ತು ಮಾಸ್ಟರ್ ಪೇಜಿಸ್ ಕುರಿತು ಕಲಿತೆವು.
04:46 ಈ ಬೋಧನಾ ಪರೀಕ್ಷೆ ಚಟುವಟಿಕೆಯನ್ನು ಪ್ರಯತ್ನಿಸಿ
04:49 ಒಂದು ಹೊಸ ಪ್ರೆಸೆಂಟೇಶನ್ ರಚಿಸಿರಿ
04:52 ಗಾಢ ನೀಲಿ ಬ್ಯಾಗ್ರೌಂಡ್ ಮತ್ತು ತಿಳಿ ನೀಲಿ ಶಿರ್ಷಿಕೆ ಪ್ರದೇಶದ ಒಂದು ಮಾಸ್ಟರನ್ನು ರಚಿಸಿರಿ
04:58 ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ ವೀಕ್ಷಿಸಿ
05:02 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟನ್ನು ಸಂಕ್ಷೇಪಿಸುತ್ತದೆ
05:05 ನೀವು ಉತ್ತಮ ಬ್ಯಾಂಡವಿಡ್ಥ ಹೊಂದಿರದಿದ್ದರೆ, ನೀವು ಡೌನಲೋಡ ಮಾಡಬಹುದು ಮತ್ತು ವೀಕ್ಷಿಸಬಹುದು
05:09 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ ಟೀಮ್
05:12 ಸ್ಪೋಕನ್ ಟ್ಯುಟೋರಿಯಲ್ ಉಪಯೋಗಿಸಿ ಕಾರ್ಯಾಗಾರವನ್ನು ನಿರ್ವಹಿಸುತ್ತದೆ.
05:15 ಆನ್ ಲೈನ್ ಟೆಸ್ಟದಲ್ಲಿ ಪಾಸು ಆದವರಿಗೆ ಅರ್ಹತಾ ಪತ್ರವನ್ನು ನೀಡುತ್ತದೆ
05:19 ಹೆಚ್ಚಿನ ವಿವರಗಳಿಗಾಗಿ, contact@spoken-tutorial.org ಕ್ಕೆ ದಯವಿಟ್ಟು ಬರೆಯಿರಿ
05:26 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ ಟಾಕ್ ಟು ಎ ಟೀಚರ್ ಪ್ರೊಜೆಕ್ಟನ ಒಂದು ಭಾಗವಾಗಿದೆ
05:30 ಇದು ಐಸಿಟಿ, ಎಂ.ಎಚ್.ಆರ್.ಡಿ ಮೂಲಕ ನ್ಯಾಶನಲ್ ಮಿಶನ್ ಆನ್ ಎಜ್ಯುಕೇಶನ್ ದಿಂದ ಬೆಂಬಲ ಪಡೆದಿದೆ.
ಗವರ್ನಮೆಂಟ್ ಆಫ್ ಇಂಡಿಯಾ
05:38 ಈ ಮಿಶನ್ನಿನ ಹೆಚ್ಚಿನ ಮಾಹಿತಿಯು http://spokentutorial.org/NMEICT-Intro ತಾಣದಲ್ಲಿ ಲಭ್ಯವಿದೆ.
05:49 ಈ ಟ್ಯೂಟೋರಿಯಲ್ ದೇಸಿಕ್ರೂವ್ ಸೊಲ್ಯುಶನ್ಸ್ ಪ್ರಾ.ಲಿ. ರವರಿಂದ ಕೊಡಮಾಡಲ್ಪಟ್ಟಿದೆ
05:55 ಜೊತೆಗೂಡಿದ್ದಕ್ಕೆ ಧನ್ಯವಾದಗಳು

Contributors and Content Editors

PoojaMoolya, Udaya, Vasudeva ahitanal