Python/C3/Getting-started-with-strings/Kannada
From Script | Spoken-Tutorial
Timing | Narration |
0:00 | ಹಲೋ ಸ್ನೇಹಿತರೆ, ನಿಮಗೆಲ್ಲ “Getting started with strings”ನ ಟುಟೋರೀಯಲ್ ಗೆ ಸ್ವಾಗತ. |
0:06 | 1 ಈ ಟುಟೋರೀಯಲ್ ನ ಅಂತ್ಯದಲ್ಲಿ, ನೀವು ಕೆಳಕಂಡ ವಿಷಯಗಳನ್ನು ತಿಳಿದಿರುತ್ತೀರಿ.
2 Strings ಅನ್ನು ವಿವಿಧ ರೀತಿಯಲ್ಲಿ ಡಿಫೈನ್ ಮಾಡಿ 3 Concatenate strings. 4 String ಮತ್ತೆ ಮತ್ತೆ ಪ್ರಿಂಟ್ ಮಾಡಿ 5 ಪ್ರತ್ಯೇಕ ಎಲಿಮೆಂಟ್ ಗಳನ್ನು ಅಕ್ಸೆಸ್ಸ್ ಮಾಡಿ. 6 Strings ಬಗ್ಗೆ ಕಲಿಯಿರಿ. 7 |
0:25 | ಟರ್ಮಿನಲ್ ಓಪನ್ ಮಾಡಿ, ipython ಎಂದು ಟೈಪ್ ಮಾಡುವ ಮೂಲಕ ipython interpreter ಪ್ರಾರಂಭಿಸಿ. |
0:35 | Strings ಎಂದರೇನು? |
0:38 | Python ನಲ್ಲಿ single quotes ಅಥವಾ double quotes ಅಥವಾ triple single quotes ಅಥವಾ triple double quotes ಇರುವಂತಹದೆಲ್ಲ strings. |
0:51 | too.ಹಾಗಾಗಿ ನೀವು ಟೈಪ್ ಮಾಡಬಹುದು, within single quotes ಇದು string ಮತ್ತೆ then in double quotes ಇದು ಕೂಡ string. |
1:06 | ಮತ್ತೆ triple double quotes ನಲ್ಲಿ. ಇದು ಕೂಡ string. |
1:26 | ಗಮನಿಸಿ, ಒಂದು string ನಲ್ಲಿ ಎಷ್ಟು characters ಇದೆ ಎಂಬುದು ಮುಖ್ಯವಲ್ಲ. |
1:32 | ನಾವು ಒಂದು null string ಅಥವಾ empty string ಕೂಡ ಹಾಕಬಹುದು. |
1:40 | String ನ ಒಂದು ಭಾಗವೇ control character ಆಗಿರುವಾಗ,ಒಂದಕ್ಕಿಂತ ಹೆಚ್ಚು control character string ಅನ್ನು ಡಿಫೈನ್ ಮಾಡಲು ಇರುವುದು ತುಂಬಾ ಸೂಕ್ತ.
|
1:50 | ಉದಾಹರಣೆಗೆ, |
2:16 | multiple control characters ಗಳನ್ನು ಹೊಂದುವ ಮೂಲಕ, ನಾವು characters ಗಳಿಂದ ಎಸ್ಕೇಪ್ ಆಗುವುದನ್ನು ತಡೆಯಬಹುದು. ಈ ಕೇಸ್ apostrophe ನಲ್ಲಿ ಆಗಿದೆ. |
2:28 | ನಾವೀಗ triple quoted strings ಗಳ ಬಗ್ಗೆ ತಿಳಿದುಕೊಳ್ಳೋಣ |
2:32 | ಎಸ್ಕೇಪ್ ಗಳನ್ನು ಬಳಸದೇನೆ, multi-line strings ಡಿಫೈನ್ ಮಾಡುವುದನ್ನು ತಿಳಿಯೋಣ |
2:36 | triple quotes ಒಳಗಿರುವ ಪ್ರತಿಯೊಂದು ಸಿಂಗಲ್string ಆಗಿರುತ್ತದೆ, ಅದು ಎಷ್ಟೇ ಲೈನ್ ಗಳಿಗೆ extend ಆದರೂ ಕೂಡ. |
2:44 | ಟರ್ಮಿನಲ್ ನಲ್ಲಿ ಟೈಪ್ ಮಾಡಿ, String ನ ಒಂದು ಭಾಗವೇ control character ಆಗಿರುವಾಗ,ಒಂದಕ್ಕಿಂತ ಹೆಚ್ಚು control character string ಅನ್ನು ಡಿಫೈನ್ ಮಾಡಲು ಇರುವುದು ತುಂಬಾ ಸೂಕ್ತ. |
2:59 | ಈ string ಅನ್ನು ನಾವು ಯಾವುದೇ ವೇರೀಯೇಬಲ್ ಗೆ ಅಸ್ಸೈನ್ ಮಾಡಬಹುದು. |
3:04 | ಹಾಗಾಗಿ ಟೈಪ್ ಮಾಡಿ, a = ‘Hello’, World! ಮತ್ತು enter ಮಾಡಿ |
3:17 | ಈಗ ‘a’ string variable ಆಗಿದೆ. |
3:21 | String character ಗಳ ಒಂದು ಸಂಕಲನ ವಾಗಿದೆ. |
3:23 | string ಒಂದು immutable collection ಆಗಿದೆ, ಅಂದರೆ ಅದನ್ನು ಕ್ರಿಯೇಟ್ ಮಾಡಿದ ಮೇಲೆ ಮೊಡಿಫೈ ಮಾಡಲು ಆಗುವುದಿಲ್ಲ. |
3:30 | Immutable collection ಗೆ ಸೇರಿದ ಎಲ್ಲ operationಗಳು pythonನಲ್ಲಿ stringsನ ಮೇಲೆ ಕೆಲಸ ಮಾಡುತ್ತದೆ. |
3:38 | ಹೀಗಾಗಿ, ನಾವು ಎರಡು stringsಆಡ್ ಮಾಡಬಹುದು. |
3:41 | ಟೈಪ್ ಮಾಡೋಣ, a = within single quotes Hello ಮತ್ತು hit enter, b = within single quotes World |
3:58 | c = a plus in single quotes comma plus b plus in single quotes exclamation ಮತ್ತು hit enter ಮತ್ತೆ print c |
4:25 | ನಿಮಗೆ ಸಿಗುತ್ತದೆ output hello comma world |
4:33 | ಒಂದೇ ಸ್ಟೇಟ್ ಮೆಂಟ್ ನಲ್ಲಿ ನಾವು string variables ಹಾಗು ಸ್ವತಃ strings ಗಳನ್ನೇ ಸೇರಿಸಬಹುದು. |
4:38 | ಎರಡು stringsನ concatenation ಅನ್ನು addition operationನೆ ಮಾಡುತ್ತದೆ. |
4:44 | ಹಾಗೆಯೇ ನಾವು string ಅನ್ನು ಒಂದು integer ನಿಂದ multiply ಮಾಡಬಹುದು. |
4:48 | ಟೈಪ್ a = in single quotes Hello |
4:58 | ಟೈಪ್ a into 5 |
5:03 | ನಮಗೆ ಔಟ್ ಪುಟ್ ಹೀಗೆ ಸಿಗುತ್ತದೆ hello into 5 |
5:09 | ಇದು ನಮಗೆ ಇನ್ನೊಂದು string ಅನ್ನು ಕೊಡುತ್ತದೆ, ಅದರಲ್ಲಿ original string 'Hello' 5 ಬಾರಿ ರೀಪೀಟ್ ಆಗಿದೆ. |
5:16 | ಈಗ ವೀಡಿಯೊ ವನ್ನು ಇಲ್ಲಿ pause ಮಾಡೋಣ ಈ ಕೆಳಗಿನ ಅಭ್ಯಾಸವನ್ನು ಮಾಡಿ, ನಂತರ ವೀಡಿಯೊ ಮುಂದುವರೆಸಿ. |
5:22 | %% -------------------- %% ಎಲ್ಲ 20 hyphen ಗಳನ್ನು ಟೈಪ್ ಮಾಡದೆ, stringಅನ್ನು ಪಡೆಯಿರಿ |
5:32 | strings ನ ಪ್ರತ್ಯೇಕ ಎಲಿಮೆಂಟ್ ಗಳನ್ನು ಅಕ್ಸೆಸ್ಸ್ ಮಾಡುವುದನ್ನು ನೋಡೋಣ. |
5:37 | Strings, collections ಆಗಿರುವುದರಿಂದ, ನಾವು ಸ್ಟ್ರಿಂಗ್ ನಲ್ಲಿರುವ ಪ್ರತ್ಯೇಕ ಐಟಂ ಗಳನ್ನು subscripts ಬಳಸುವ ಮೂಲಕ ಅಕ್ಸೆಸ್ಸ್ ಮಾಡಬಹುದು. |
5:44 | ಹಾಗಾಗಿ, ಟೈಪ್ ಮಾಡಿ s = within double quotes percentage percentage plus within double quotes hyphen multiply by 20 plus within double quotes percentage percentage ಮತ್ತು hit enter |
6:11 | Now to get an output print s
ಈಗ ಔಟ್ ಪುಟ್ ಪ್ರಿಂಟ್ s ಅನ್ನು ಪಡೆಯಲು, |
6:20 | a[0] ನಮಗೆ ಸ್ಟ್ರಿಂಗ್ ನ ಮೊದಲ character ಅನ್ನು ಕೊಡುತ್ತದೆ. |- |6:26 | ಮೊದಲ ಕರೆಕ್ಟೆರ್ ಗೆ 0ಇಂದ indexing ಶುರುವಾಗುತ್ತದೆ. ಮತ್ತು ಕೊನೆಯ ಕರೆಕ್ಟೆರ್ ಗೆ (-n), ಇಲ್ಲಿ ‘n’ ಸ್ಟ್ರಿಂಗ್ ನಲ್ಲಿರುವ ಒಟ್ಟು ಕರೆಕ್ಟೆರ್ ಗಳ ಸಂಖ್ಯೆ. |- |6:39 | negative indices ಅನ್ನು ಬಳಸಿ ನಾವು strings ಅನ್ನು ಕೊನೆಯಿಂದ ಕೂಡ ಅಕ್ಸೆಸ್ಸ್ ಮಾಡಬಹುದು. |
6:44 | ಹಾಗಾಗಿ ಟೈಪ್ ಮಾಡಿ a in square bracket zero ಮತ್ತು hit enter. |
6:50 | a[-1] ನಮಗೆ ಸ್ಟ್ರಿಂಗ್ ನ ಕೊನೆಯ ಎಲಿಮೆಂಟ್ ಅನ್ನು ಕೊಡುತ್ತದೆ ಮತ್ತು a[-2]ಸ್ಟ್ರಿಂಗ್ ನ ಕೊನೆಯಿಂದ ಎರಡನೇ ಎಲಿಮೆಂಟ್ ಕೊಡುತ್ತದೆ. |
7:10 | ಈಗ ವೀಡಿಯೊ ವನ್ನು ಇಲ್ಲಿ pause ಮಾಡೋಣ ಈ ಕೆಳಗಿನ ಅಭ್ಯಾಸವನ್ನು ಮಾಡಿ, ನಂತರ ವೀಡಿಯೊ ಮುಂದುವರೆಸಿ. |
7:14 | S = ‘’Hello World’’, ಇದರ ಔಟ್ ಪುಟ್ ಏನು? |
7:22 |
s[-5] |
7:25 |
s[-10] |
7:27 |
s[-15] |
7:34 | ಈಗ, s of [-5] ‘W’ ಕೊಡುತ್ತದೆ. ಹಾಗಾಗಿ ಟರ್ಮಿನಲ್ ನಲ್ಲಿ ಟೈಪ್ ಮಾಡಿ s of[-5] ಮತ್ತು ಎಂಟರ್ ಮಾಡಿ. |
7:45 | s[-10] ನಮಗೆ ‘e’ ಕೊಡುತ್ತದೆ ಮತ್ತು |
7:51 | ನಮಗೆ error of hyphen ಸಿಕ್ಕಿತು. ಹಾಗಾಗಿ ನಾವು s ನ ವೆಲ್ಯು hello world ಇಂದ ಅಪ್ ಡೇಟ್ ಮಾಡೋಣ.
ಟೈಪ್ ಮಾಡಿ s = Hello World |
8:09 | ಈಗ s of -5 is W. ಹಾಗಾಗಿ, ನಮಗೆ ಔಟ್ ಪುಟ್ W ಸಿಗುತ್ತದೆ. |
8:18 | ಮುಂದೆ ಟೈಪ್ ಮಾಡಿ s of -10, ಇದು ನಮಗೆ e ಕೊಡುತ್ತದೆ. |
8:26 | ಮತ್ತು s[-15] ನಮಗೆ ಕೊಡುತ್ತದೆ IndexError ಎದಿರುನೋಡಿದ ಹಾಗೆ. ಏಕೆಂದರೆ, ನಮಗೆ ಕೊಟ್ಟಿರುವ string ಕೇವಲ 11 ಕೆರಕ್ಟೆರ್ ಉದ್ದದ್ದು. |
8:37 | String ನ ಒಂದು ಕೆರೆಕ್ಟೆರ್ ಬದಲಾಯಿಸಲು ಪ್ರಯತ್ನಿಸೋಣ. |
8:42 | ಟೈಪ್ ಮಾಡಿ type a = 'hello' ಮತ್ತು a of [0] = 'H' |
8:58 | ಮೊದಲೇ ಹೇಳಿದಂತೆ, strings immutable. |
9:01 | ನಾವು string ಅನ್ನು ಮ್ಯಾನಿಪುಲೇಟ್ ಮಾಡಲು ಆಗುವುದಿಲ್ಲ. |
9:03 | ಹಾಗಾಗಿಯೂ, ಕೆಲವು ವಿಧಾನಗಳಿಂದ ನಾವು strings ಗಳನ್ನು manipulate ಮಾಡಬಹುದು. ಅವುಗಳ ಬಗ್ಗೆ strings ನ advanced session ಗಳಲ್ಲಿ ತಿಳಿದುಕೊಳ್ಳೋಣ. |
9:10 | ಸ್ಟ್ರಿಂಗ್ ಗಳನ್ನು ಮ್ಯಾನಿಪುಲೇಟ್ ಮಾಡುವ ವಿಧಾನವು ಸೇರಿದಂತೆ, ನಮ್ಮಲ್ಲಿ ಇನ್ನು split ಇದೆ, ಇವು ಒಂದು ನಿರ್ಧಿಷ್ಟ seperatorನಲ್ಲಿ string ಬ್ರೇಕ್ ಮಾಡುತ್ತದೆ, join ಮೆಥಡ್ ಇದೆ, ಇದು ಲಿಸ್ಟ್ ಆಫ್ ಸ್ಟ್ರಿಂಗ್ ಅನ್ನು ಒಂದು ಸಿಂಗಲ್ ಸ್ಟ್ರಿಂಗ್ ನ ಹಾಗೆ combine ಮಾಡುತ್ತದೆ ಒಂದು ನಿರ್ಧಿಷ್ಟ separator ಆಧಾರದ ಮೇಲೆ.
|
9:30 | ನಾವು ಇವತ್ತು ಕಲಿತ್ತದ್ದು ಮೆಲಕು ಹಾಕೋಣ. |
9:33 | ಈ ಟುಟೋರೀಯಲ್ ನಲ್ಲಿ ನಾವು ಕೆಳಕಂಡ ವಿಷಯಗಳನ್ನು ಕಲಿತೆವು . |
9:36 | Strings ಅನ್ನು ವಿವಿಧ ರೀತಿಯಲ್ಲಿ ಡಿಫೈನ್ ಮಾಡುವುದು |
9:39 | Concatenate strings addition ಬಳಸಿ |
9:42 | multiplication ಬಳಸಿ ಸ್ಟ್ರಿಂಗ್ ಅನ್ನು ‘n’ ಬಾರಿ ರಿಪೀಟ್ ಮಾಡುವುದು. |
9:47 |
ಪ್ರತ್ಯೇಕ ಎಲಿಮೆಂಟ್ ಗಳನ್ನು ಅವುಗಳ subscripts ಬಳಸಿ ಅಕ್ಸೆಸ್ಸ್ ಮಾಡುವುದು. |
9:53 | ಕೊನೆಯದಾಗಿ, ಸ್ಟ್ರಿಂಗ್ ನ immutability ಕಣ್ಸೇಪ್ಟ್ ಬಗ್ಗೆ ತಿಳಿಯುವುದು |
9:58 | ನೀವು ಬಗೆಹರಿಸಲು ಕೆಲವು ಪ್ರಶ್ನೆಗಳು. |
10:02 |
ಕೋಡ್ ಬರೆಯಿರಿ s the string ‘ apostrophe ಎನ್ನುತ್ತಾರೆ |
10:11 | strings s ಮತ್ತು t, s = "Hello" ಮತ್ತು t = "World" ಮತ್ತು an integer r, r = 2. |
10:21 | ಇದರ ಔಟ್ ಪುಟ್ ಏನು s * r + s * t? |
10:27 | ಇದನ್ನು ಹೇಗೆ ಬದಲಿಸುತ್ತಿರ? s='hello' to s='Hello'. |
10:37 | ಹಾಗಾಗಿ, s of [0]= H |
10:40 | s of [0]=in single quotes h |
10:44 | ಮೂರನೇ ಒಪ್ಶನ್, strings immutable ಹಾಗಾಗಿ manipulate ಮಾಡಲು ಆಗುವುದಿಲ್ಲ |
10:49 | ಉತ್ತರ ಗಳನ್ನು ನೋಡೋಣ. |
10:52 | ಕೊಟ್ಟಿರುವ string ಅನ್ನು ಈ ರೀತಿಯಾಗಿ ಅಸ್ಸೈನ್ ಮಾಡಬಹುದು. |
10:55 | ಟೈಪ್ ಮಾಡಿ s = in double quotes` is called the apostrophe |
11:06 |
The operation s into r plus s into t ಇದು ಪ್ರತಿ ಪದವನ್ನು ಎರಡು ಬಾರಿ ಪ್ರಿಂಟ್ ಮಾಡುತ್ತದೆ. HelloHelloWorldWorld |
11:20 | Strings immutable ಆಗಿರುತ್ತದೆ. |
11:22 | ಆದ್ದರಿಂದ ಮ್ಯಾನಿಪುಲೇಟ್ ಮಾಡಲು ಆಗುವುದಿಲ್ಲ. |
11:26 | ಈ ಟುಟೋರೀಯಲ್ ಅನ್ನು ನೀವು ಆನಂದಿಸಿದಿರಿ, ಹಾಗು ಉಪಯುಕ್ತ ಕಂಡಿರಿ ಎಂದು ಆಶಿಸುತ್ತೇನೆ. |
11:29 | ಧನ್ಯವಾದಗಳು! |