Inkscape/C3/Design-a-CD-label/Kannada

From Script | Spoken-Tutorial
Revision as of 17:48, 22 February 2017 by Pratik kamble (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:00 Inkscape ನಲ್ಲಿ “Design a CD label” ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು
00:09 * CD label template ಅನ್ನು ರಚನೆ ಮಾಡುವುದು,
00:11 * CD label ಅನ್ನು ವಿನ್ಯಾಸಗೊಳಿಸುವುದು,
00:13 * ಫೈಲ್ ಅನ್ನು PNG ಫಾರ್ಮ್ಯಾಟ್ ಅಲ್ಲಿ ಸೇವ್ ಮಾಡುವುದು – ಇವುಗಳ ಕುರಿತು ಕಲಿಯುತ್ತೇವೆ.
00:16 ಈ ಟ್ಯುಟೋರಿಯಲ್ ಗಾಗಿ ನಾನು
00:18 * Ubuntu Linux 12.04 ಆಪರೇಟಿಂಗ್ ಸಿಸ್ಟಮ್
00:21 * Inkscape ಆವೃತ್ತಿ 0.48.4 ಗಳನ್ನು ಉಪಯೋಗಿಸುತ್ತೇನೆ
00:25 Inkscape ಅನ್ನು ತೆರೆಯಿರಿ.
00:27 File ಮೇಲೆ ಕ್ಲಿಕ್ ಮಾಡಿ ಮತ್ತು ನಂತರ Document properties ಮೇಲೆ ಕ್ಲಿಕ್ ಮಾಡಿ.
00:32 Width ಮತ್ತು Height ಪ್ಯಾರಾಮೀಟರ್ ಗಳನ್ನು 425 pixels ಗೆ ಬದಲಾಯಿಸಿ.
00:37 dialog box ಅನ್ನು ಮುಚ್ಚಿರಿ.
00:40 Rectangle tool ಅನ್ನು ಉಪಯೋಗಿಸಿ ಒಂದು ಚೌಕವನ್ನು ರಚಿಸಿ. ಇದಕ್ಕೆ ಕೆಂಪು ಬಣ್ಣವನ್ನು ಕೊಡಿ.
00:45 selector tool ಮೇಲೆ ಕ್ಲಿಕ್ ಮಾಡಿ.
00:47 Tool controls bar ನಲ್ಲಿ Width ಮತ್ತು Height ಪ್ಯಾರಾಮೀಟರ್ ಗಳನ್ನು 425 pixels ಗೆ ಬದಲಾಯಿಸಿ.
00:54 ನಂತರ Ellipse tool ಅನ್ನು ಉಪಯೋಗಿಸಿ ಒಂದು ವೃತ್ತವನ್ನು ರಚಿಸಿ.
00:58 ಇನ್ನೊಮ್ಮೆ selector tool ಮೇಲೆ ಕ್ಲಿಕ್ ಮಾಡಿ.
01:01 Tool controls bar, ನಲ್ಲಿ Width ಮತ್ತು Height ಪ್ಯಾರಾಮೀಟರ್ ಗಳನ್ನು 425 pixels ಗೆ ಬದಲಾಯಿಸಿ.
01:07 ವೃತ್ತ ಮತ್ತು ಚೌಕ ಗಳೆರಡನ್ನೂ ಆಯ್ಕೆ ಮಾಡಿಕೊಳ್ಳಿ
01:11 Object ಮೆನ್ಯುಗೆ ಹೋಗಿ.
01:13 Align and Distribute ಮೇಲೆ ಕ್ಲಿಕ್ ಮಾಡಿ.
01:16 Relative to ಆಯ್ಕೆಯನ್ನು Page ಎಂದು ಸೆಟ್ ಮಾಡಿ.
01:19 ಒಬ್ಜೆಕ್ಟ್ ಗಳನ್ನು ಮಧ್ಯಕ್ಕೆ ಅಲೈನ್ ಮಾಡಿ.
01:22 Path ಮೆನ್ಯುಗೆ ಹೋಗಿ Difference ಮೇಲೆ ಕ್ಲಿಕ್ ಮಾಡಿ.
01:26 ಈಗ ಇನ್ನೊಂದು ವೃತ್ತವನ್ನು ರಚಿಸಿ.
01:28 ಮತ್ತೊಮ್ಮೆ selector tool ಮೇಲೆ ಕ್ಲಿಕ್ ಮಾಡಿ.
01:31 Width ಮತ್ತು Height ಪ್ಯಾರಾಮೀಟರ್ ಗಳನ್ನು 85 pixels ಗೆ ಬದಲಾಯಿಸಿ.
01:35 Align and Distribute ಅನ್ನು ಉಪಯೋಗಿಸಿ ಇದನ್ನು ಪುಟದ ಮಧ್ಯಕ್ಕೆ ಅಲೈನ್ ಮಾಡಿ.
01:41 ಎರಡೂ ಆಕೃತಿಗಳನ್ನು ಆಯ್ಕೆ ಮಾಡಿ.
01:44 ಇದು template ಆಗಿರುವುದರಿಂದ ಇದರ ಬಣ್ಣವನ್ನು ಬಿಳಿಗೆ ಬದಲಾಯಿಸೋಣ.
01:49 ಹಾಗಾಗಿ ಈಗ ಇದು ಕಾಣುವುದಿಲ್ಲ.
01:51 Layer ಮೆನ್ಯುಗೆ ಹೋಗಿ ಮತ್ತು Layers ಮೇಲೆ ಕ್ಲಿಕ್ ಮಾಡಿ.
01:55 ಪ್ರಸ್ತುತ ಲೇಯರ್ ನ ಹೆಸರನ್ನು CD template ಎಂದು ಬದಲಾಯಿಸಿ.
02:00 ಅಕಸ್ಮಾತ್ತಾಗಿ ಆಗುವ ಎಲಿಮೆಂಟ್ ಗಳ ಚಲನೆಯನ್ನು ತಪ್ಪಿಸಲು layer ಅನ್ನು Lock ಮಾಡಿ.
02:05 ಈಗ ಇನ್ನೊಂದು ಲೇಯರ್ ಅನ್ನು ವಿನ್ಯಾಸಗೊಳಿಸಿ ಅದಕ್ಕೆ CD design ಎಂದು ಹೆಸರಿಸೋಣ.
02:10 ಇದನ್ನು CD template ಲೇಯರ್ ನ ಕೆಳಗೆ ಇಡಿ.
02:13 ಈಗ ನಮ್ಮ CD template ಸಿದ್ಧವಾಗಿದೆ.
02:16 ನಾವು ಇದನ್ನು ಬೇರೆ ಬೇರೆ CD ಗಳಿಗೆ ಬಳಸಿಕೊಳ್ಳಬಹುದು.
02:20 ನಮ್ಮ SVG ಫೈಲ್ ಅನ್ನು ಸೇವ್ ಮಾಡೋಣ.
02:23 File ಗೆ ಹೋಗಿ Save As ಮೇಲೆ ಕ್ಲಿಕ್ ಮಾಡಿ.
02:26 Desktop ನಲ್ಲಿ ಸೇವ್ ಮಾಡೋಣ.
02:29 ನಾನು Filename ಅನ್ನು CD template ಎಂದು ಟೈಪ್ ಮಾಡುತ್ತೇನೆ ಮತ್ತು Save ಮೇಲೆ ಕ್ಲಿಕ್ ಮಾಡುತ್ತೇನೆ.
02:35 CD design ಲೇಯರ್ ಅನ್ನು ವಿನ್ಯಾಸಗೊಳಿಸೋಣ.
02:39 ಮೊದಲು ಬ್ಯಾಕ್ ಗ್ರೌಂಡ್ ಅನ್ನು ವಿನ್ಯಾಸಗೊಳಿಸೋಣ.
02:41 ಇದಕ್ಕಾಗಿ ಮೊದಲು Rectangle tool ಅನ್ನು ಉಪಯೋಗಿಸಿ ಒಂದು ಚೌಕವನ್ನು ರಚಿಸೋಣ.
02:46 ಬಣ್ಣವು ಬಿಳಿಯಾಗಿರುವುದರಿಂದ ಅದು ಕಾಣದೇ ಇರಬಹುದು.
02:49 ಬಣ್ಣವನ್ನು ತಿಳಿನೀಲಿಗೆ ಬದಲಾಯಿಸೋಣ.
02:52 selector tool ಮೇಲೆ ಕ್ಲಿಕ್ ಮಾಡಿ.
02:56 Width ಮತ್ತು Height ಪ್ಯಾರಾಮೀಟರ್ ಗಳನ್ನು 425 pixels ಗೆ ಬದಲಾಯಿಸಿ.
03:01 ಮಧ್ಯಕ್ಕೆ ಅಲೈನ್ ಮಾಡಿ.
03:03 ಈಗ ನಾವು ಗಡಿಯಲ್ಲಿ background color ಅನ್ನು ಕಾಣಬಹುದು.
03:08 ಈಗ ಗ್ರಾಫಿಕ್ ಅನ್ನು ವಿನ್ಯಾಸಗೊಳಿಸೋಣ.
03:11 ಹಸಿರು ಗ್ರೇಡಿಯಂಟ್ ಅನ್ನು ಚಿತ್ರಿಸಿ.
03:14 Bezier ಟೂಲ್ ಅನ್ನು ಆಯ್ಕೆ ಮಾಡಿಕೊಂಡು ತಿರುವನ್ನು ಚಿತ್ರಿಸಿ.
03:19 ಈಗ Spoken tutorial logo ವನ್ನು ಇಂಪೋರ್ಟ್ ಮಾಡೋಣ.
03:23 ನಿಮಗಾಗಿ ಲೋಗೋ ವನ್ನು Code files ಲಿಂಕ್ ನಲ್ಲಿ ಕೊಡಲಾಗಿದೆ.
03:27 File ಗೆ ಹೋಗಿ Import ಮೇಲೆ ಕ್ಲಿಕ್ ಮಾಡಿ.
03:32 logoದ ಗಾತ್ರವನ್ನು ಕಿರಿದುಗೊಳಿಸಿ ತಿರುವಿನ ಮೇಲೆ ಇಡಿ.
03:37 ಲೋಗೋದ ಬಲಭಾಗದಲ್ಲಿ Spoken Tutorial ಎಂದು ಟೈಪ್ ಮಾಡಿ.
03:41 ಫಾಂಟ್ ಸೈಜ್ ಅನ್ನು 20 ಕ್ಕೆ ಬದಲಿಸಿ.
03:44 ಮುಂದಿನ ಸಾಲಿನಲ್ಲಿ “Partner with us...help bridge the digital divide” ಎಂದು ಟೈಪ್ ಮಾಡಿ.
03:51 ಫಾಂಟ್ ಸೈಜ್ ಅನ್ನು 8 ಕ್ಕೆ ಬದಲಿಸಿ.
03:54 ನಾನು ಸಂಪರ್ಕದ ವಿವರವನ್ನು CD label ನ ಕೆಳಭಾಗದಲ್ಲಿ ಟೈಪ್ ಮಾಡುತ್ತೇನೆ.
03:59 ನಾನು ಸಂಪರ್ಕದ ವಿವರವನ್ನು ಮೊದಲೇ ಸೇವ್ ಮಾಡಿದ LibreOffice Writer ಫೈಲ್ ನಿಂದ ನಕಲು ಮಾಡುತ್ತೇನೆ.
04:05 ಈಗ ಇದನ್ನು ಕೆಳಭಾಗದಲ್ಲಿpaste ಮಾಡೋಣ.
04:08 "Contact us" ಅನ್ನು Bold ಮಾಡಿ ಮತ್ತು ಮಧ್ಯಕ್ಕೆ ಅಲೈನ್ ಮಾಡಿ.
04:13 ಇದರ ಬಣ್ಣವನ್ನು ನೀಲಿಗೆ ಬದಲಾಯಿಸಿ.
04:16 ನಂತರ ನಾನು CD label ನ ಬಲಭಾಗಕ್ಕೆ ಕೆಲವು ಇಮೇಜ್ ಗಳನ್ನು ಹಾಕುತ್ತೇನೆ.
04:21 ನಾನು ಈಗಾಗಲೇ image collage ಅನ್ನು ಸಿದ್ಧ ಮಾಡಿದ್ದೇನೆ ಮತ್ತು Documentsಫೋಲ್ಡರ್ ನಲ್ಲಿ ಸೇವ್ ಮಾಡಿದ್ದೇನೆ.
04:26 ಈ ಇಮೇಜನ್ನು ನಿಮಗೆ Code files ಲಿಂಕ್ ನಲ್ಲಿ ಕೊಡಲಾಗಿದೆ.
04:30 ದಯವಿಟ್ಟು ನೀವು ಸೇವ್ ಮಾಡಿಕೊಂಡಿರುವ ಫೋಲ್ಡರ್ ನಲ್ಲಿ ಪರೀಕ್ಷಿಸಿ.
04:34 File ಮೇಲೆ ಕ್ಲಿಕ್ ಮಾಡಿ Import ಅನ್ನು ಕ್ಲಿಕ್ ಮಾಡಿ ನಂತರ Image1 ಆಯ್ಕೆ ಮಾಡಿಕೊಳ್ಳಿ.
04:40 ಈಗ ಇಲ್ಲಿ image ಇಂಪೋರ್ಟ್ ಆಗಿದೆ.ಇಮೇಜ್ ನ ಗಾತ್ರವನ್ನು ಬದಲಿಸಿಕೊಳ್ಳಿ.
04:48 ನಾನು ಅದನ್ನುCD ಲೇಬಲ್ ನ ಬಲಭಾಗದಲ್ಲಿ ಇಡುತ್ತೇನೆ.
04:51 File ಮತ್ತು Save As ಮೇಲೆ ಕ್ಲಿಕ್ ಮಾಡಿ ' SVG' ಫೈಲ್ ಅನ್ನು ಸೇವ್ ಮಾಡಿ.
04:57 ನಾನು Filename ಅನ್ನು ST CD label ಎಂದು ಟೈಪ್ ಮಾಡಿ Save ಮೇಲೆ ಕ್ಲಿಕ್ ಮಾಡುತ್ತೇನೆ.
05:03 ಈಗ ನಮ್ಮ CD label ಸಿದ್ಧವಾಗಿದೆ.
05:06 ಈಗ ಫೈಲ್ ಅನ್ನು'PNG' ಫಾರ್ಮ್ಯಾಟ್ ನಲ್ಲಿ ಹೇಗೆ export ಮಾಡುವುದು ಎಂದು ನೋಡೋಣ.
05:10 File ಗೆ ಹೋಗಿ Export Bitmap ಮೇಲೆ ಕ್ಲಿಕ್ ಮಾಡಿ.
05:14 ಒಂದು ಹೊಸ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
05:16 Export area ದ ಕೆಳಗಡೆ ಇರುವ Page ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
05:21 Bitmap size ನಡಿಯಲ್ಲಿ dpi ಅನ್ನು 300 ಕ್ಕೆ ಬದಲಿಸಿ.
05:26 Browse ಬಟ್ಟನ್ ಮೇಲೆ ಕ್ಲಿಕ್ ಮಾಡಿ.
05:29 ನಾನು ಫೈಲ್ ಅನ್ನು ಸೇವ್ ಮಾಡಲು Desktop ಅನ್ನು ಆರಿಸಿಕೊಳ್ಳುತ್ತೇನೆ.
05:33 ಮತ್ತು ನಾನು ಫೈಲ್ ನ ಹೆಸರನ್ನು ST-CD-label ಎಂದು ಟೈಪ್ ಮಾಡಿ Save ಮೇಲೆ ಕ್ಲಿಕ್ ಮಾಡುತ್ತೇನೆ.
05:42 ಕೊನೆಯಲ್ಲಿ Export ಬಟ್ಟನ್ ಮೇಲೆ ಕ್ಲಿಕ್ ಮಾಡಿ.
05:46 ಈಗ Desktop ಗೆ ಹೋಗಿ ನಮ್ಮ ಫೈಲ್ ಅನ್ನು ಪರೀಕ್ಷಿಸೋಣ.
05:50 ನಮ್ಮ CD label ಈ ರೀತಿ ಕಾಣಿಸುತ್ತದೆ.
05:53 ಸಾರಾಂಶವನ್ನು ನೋಡೋಣ.
05:55 ಈ ಟ್ಯುಟೋರಿಯಲ್ ನಲ್ಲಿ ನಾವು

CD label template ಅನ್ನು ರಚನೆ ಮಾಡುವುದು,

06:00 CD label ಅನ್ನು ವಿನ್ಯಾಸಗೊಳಿಸುವುದು,
06:02 ಫೈಲ್ ಅನ್ನು PNG ಫಾರ್ಮ್ಯಾಟ್ ಅಲ್ಲಿ ಸೇವ್ ಮಾಡುವುದು – ಇವುಗಳ ಕುರಿತು ಕಲಿತಿದ್ದೇವೆ.
06:05 ಸ್ವಂತ ಅಭ್ಯಾಸಕ್ಕಾಗಿ-
06:07 Inkscape ಒಂದು ಸಿ.ಡಿ ಲೇಬಲ್ ಅನ್ನು ರಚನೆ ಮಾಡಿ.
06:10 ಮುಗಿಸಿದ ನಂತರ ನಿಮ್ಮ ಅಸೈನ್ ಮೆಂಟ್ ಈ ರೀತಿಯಾಗಿರಬೇಕು.
06:13 ಈ ಕೆಳಗಿನ ಲಿಂಕ್ ನಲ್ಲಿರುವ ವಿಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಕುರಿತು ತಿಳಿಸುತ್ತದೆ. ದಯವಿಟ್ಟು ನೋಡಿ.
06:19 Spoken Tutorial Project Team ಇದು

spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ. online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ

06:27 ಹೆಚ್ಚಿನ ವಿವರಗಳಿಗಾಗಿ ನಮಗೆ ಬರೆಯಿರಿ.
06:29 Spoken Tutorial Project ಇದು ರಾಷ್ಟ್ರೀಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರಕಾರದಿಂದ ಅನುದಾನಿತವಾಗಿದೆ
06:35 ಇದರ ಕುರಿತು ಹೆಚ್ಚಿನ ಮಾಹಿತಿ ಈ ಲಿಂಕ್ ನಲ್ಲಿ ದೊರೆಯುತ್ತದೆ
06:39 ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ. ನಮಸ್ಕಾರ. ಧನ್ಯವಾದಗಳು.

Contributors and Content Editors

NaveenBhat, Pratik kamble