BASH/C3/Advance-topics-in-a-function/Kannada
From Script | Spoken-Tutorial
Revision as of 11:35, 22 February 2017 by Pratik kamble (Talk | contribs)
Time | Narration |
00:01 | ಬ್ಯಾಶ್ ನಲ್ಲಿAdvance topics in a function ನ ಕುರಿತಾದ ಸ್ಪೊಕನ್-ಟ್ಯುಟೊರಿಯಲ್ ಗೆ ಮಿತ್ರರೇ ನಿಮಗೆಲ್ಲ ಸ್ವಾಗತ. |
00:08 | ಈ ಟ್ಯುಟೋರಿಯಲ್ ನಲ್ಲಿ ನಾವು |
00:11 | Source ಕಮಾಂಡ್ |
00:12 | background ನಲ್ಲಿ ಫಂಕ್ಷನ್ ಅನ್ನು ಇಡುವುದನ್ನು |
00:14 | ಉದಾಹರಣೆ ಗಳೊಂದಿಗೆ ಕಲಿಯುತ್ತೇವೆ. |
00:18 | ಈ ಟ್ಯುಟೋರಿಯಲ್ ಅನ್ನು ತಿಳಿದುಕೊಳ್ಳಲು ಬ್ಯಾಶ್ ನಲ್ಲಿ ಶೆಲ್ ಸ್ಕ್ರಿಪ್ಟಿಂಗ್ ನ ಕುರಿತು ತಿಳಿದಿರಬೇಕು. |
00:24 | ತಿಳಿದಿರದಿದ್ದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಾಗಿ ನಮ್ಮ ಜಾಲತಾಣವನ್ನು ಭೇಟಿಮಾಡಿ. http://www.spoken-tutorial.org |
00:30 | ಈ ಟ್ಯುಟೋರಿಯಲ್ ಗಾಗಿ ನಾನು |
00:32 | 'Ubuntu Linux 12.04 OS ಮತ್ತು |
00:36 | GNU BASH ಆವೃತ್ತಿ 4.2 ಗಳನ್ನು ಉಪಯೋಗಿಸುತ್ತೇನೆ. |
00:40 | ತಿಳಿದಿರಲಿ GNU bash version 4 ಅಥವಾ ಹೆಚ್ಚಿನ ವರ್ಶನ್ ಇದಕ್ಕೆ ಬೇಕಾಗುತ್ತದೆ. |
00:46 | ಒಂದು ಫೈಲ್ ಅನ್ನು ಶೆಲ್ ಸ್ಕ್ರಿಪ್ಟ್ ಗೆ ಲೋಡ್ ಮಾಡಲು source ಅನ್ನು ಉಪಯೋಗಿಸುತ್ತೇವೆ. |
00:53 | ಇದು ಆ ಫೈಲ್ ನಿಂದ ಕಮಾಂಡ್ ಗಳನ್ನು ಓದಿ ಎಕ್ಸಿಕ್ಯೂಟ್ ಮಾಡುತ್ತದೆ. |
00:58 | ಇದು ಸ್ಕ್ರಿಪ್ಟ್ ಗೆ ಕೋಡ್ ಅನ್ನು ಸಹ ಆಮದು ಮಾಡಿಕೊಳ್ಳುತ್ತದೆ. |
01:01 | ಇದು ಬೇರೆ ಬೇರೆ ಸ್ಕ್ರಿಪ್ಟ್ ಗಳು ಒಂದೇ ರೀತಿಯ ಡಾಟಾ ಅಥವಾ function library ಯನ್ನು ಉಪಯೋಗಿಸುವ ಸಂದರ್ಭದಲ್ಲಿ ಪ್ರಯೋಜನಕಾರಿಯಾಗಿದೆ. |
01:09 | source ಕಮಾಂಡ್ ನ ಸಿಂಟ್ಯಾಕ್ಸ್ - |
01:12 | source filename |
01:15 | source Path_to_file |
01:18 | souce filename arguments. |
01:22 | ನಾನು ಈಗ 'function ಡಾಟ್ sh' ಎಂಬ ಫೈಲ್ ಅನ್ನು ತೆರೆಯುತ್ತೇನೆ. |
01:26 | ಇದು shebang line. |
01:29 | source detail ಡಾಟ್ sh ಕಮಾಂಡ್ detail ಡಾಟ್ sh ಎಂಬ ಫೈಲ್ ಅನ್ನು function ಡಾಟ್ sh ಫೈಲ್ ಗೆ ಲೋಡ್ ಮಾಡುತ್ತದೆ. |
01:37 | ಈಗ ನಾನು detail ಡಾಟ್ sh ಎಂಬ ಫೈಲ್ ಅನ್ನು ತೆರೆಯುತ್ತೇನೆ. |
01:41 | ಇದರಲ್ಲಿ ನಾನು machine ಎಂಬ ಫಂಕ್ಷನ್ ಅನ್ನು ಹೊಂದಿದ್ದೇನೆ. |
01:44 | ಫಂಕ್ಷನ್ ನ ಒಳಗೆ - |
01:47 | echo "function machine is called in function ಡಾಟ್ sh file" ಎಂದು ಟೈಪ್ ಮಾಡಿ. |
01:52 | Save ಮೇಲೆ ಕ್ಲಿಕ್ ಮಾಡಿ. |
01:54 | ಈಗ ಪುನಃ function ಡಾಟ್ sh ಫೈಲ್ ಗೆ ಹಿಂದಿರುಗಿ. |
01:59 | echo “Beginning of program” ಎಂದು ಟೈಪ್ ಮಾಡಿ. |
02:04 | Save ಮೇಲೆ ಕ್ಲಿಕ್ ಮಾಡಿ. |
02:06 | ನಂತರ machine echo “End of program” ಎಂದು ಟೈಪ್ ಮಾಡಿ. |
02:12 | ಇದು “Beginning of program” ಎಂಬ ಸಂದೇಶವನ್ನು ಪ್ರಿಂಟ್ ಮಾಡುತ್ತದೆ. |
02:16 | machine ಇದು function call ಆಗಿದೆ. |
02:19 | ಮತ್ತು ಇದು End of program ಎಂಬ ಸಂದೇಶವನ್ನು ಪ್ರಿಂಟ್ ಮಾಡುತ್ತದೆ. |
02:23 | ಗಮನಿಸಿ machine ಎಂಬ function ಅನ್ನು detail ಡಾಟ್ sh ಫೈಲ್ ನಲ್ಲಿ ರಚನೆ ಮಾಡಿದ್ದೇವೆ. |
02:29 | ಮತ್ತು ನಾವು ಇಲ್ಲಿ ಈ function ಅನ್ನು function ಡಾಟ್ sh ಎಂಬ ಫೈಲ್ ನಲ್ಲಿ ಕಾಲ್ ಮಾಡುತ್ತಿದ್ದೇವೆ. |
02:34 | Save ಮೇಲೆ ಕ್ಲಿಕ್ ಮಾಡಿ. |
02:36 | ಈಗ ಪ್ರೋಗ್ರಾಂ ಅನ್ನು ಎಕ್ಸಿಕ್ಯೂಟ್ ಮಾಡೋಣ. |
02:41 | terminal'ನಲ್ಲಿ chmod ಸ್ಪೇಸ್ ಪ್ಲಸ್ x ಸ್ಪೇಸ್ function ಡಾಟ್sh ಎಂದು ಟೈಪ್ ಮಾಡಿ. |
02:51 | Enter ಅನ್ನು ಒತ್ತಿರಿ. |
02:53 | ಡಾಟ್ ಸ್ಲ್ಯಾಶ್ function ಡಾಟ್ sh ಎಂದು ಟೈಪ್ ಮಾಡಿ. |
02:56 | Enter ಅನ್ನು ಒತ್ತಿರಿ. |
02:59 | ಫಲಿತವು ಡಿಸ್ಪ್ಲೇ ಆಗಿದೆ. |
03:02 | ಈಗ ನಾವು background function ಗೆ ಹೋಗೋಣ. |
03:06 | ಬ್ಯಾಕ್ ಗ್ರೌಂಡ್ ನಲ್ಲಿ ಒಂದು ಪ್ರೊಸೆಸ್ ಅನ್ನು ರನ್ ಮಾಡಲು ನಾವು function call ನ ಕೊನೆಯಲ್ಲಿ & (ಆಂಪರ್ಸೆಂಡ್) ಚಿಹ್ನೆಯನ್ನು ಉಪಯೋಗಿಸುತ್ತೇವೆ. |
03:13 | ಕಮಾಂಡ್ ಅನ್ನು ರನ್ ಮಾಡಲು ಶೆಲ್ child process ಅನ್ನು fork ಮಾಡುತ್ತದೆ. |
03:19 | ಫೋರ್ಕ್ ಆದ ಪ್ರೊಸೆಸ್ ಒಂದು job number ಮತ್ತು PID (Process Identifier) ಅನ್ನು ಹೊಂದಿರುತ್ತದೆ. |
03:27 | ಇದನ್ನು ಒಂದು ಉದಾಹರಣೆಯೊಂದಿಗೆ ಅರ್ಥ ಮಾಡಿಕೊಳ್ಳೋಣ. ಈಗ ನಾನು background ಡಾಟ್ sh ಎಂಬ ಫೈಲ್ ಅನ್ನು ತೆರೆಯುತ್ತೇನೆ. |
03:35 | ಇದು shebang line. |
03:38 | bg ಅಂಡರ್ ಸ್ಕೋರ್ function ಫಂಕ್ಷನ್ ನ ಪ್ರಾರಂಭವನ್ನು ಸೂಚಿಸುತ್ತದೆ. |
03:44 | ಈ echo ಸ್ಟೇಟ್ ಮೆಂಟ್ "Inside bg_function” ಎಂಬ ಸಂದೇಶವನ್ನು ಡಿಸ್ಪ್ಲೇ ಮಾಡುತ್ತದೆ. |
03:50 | ನಂತರ ನಾವು find ಕಮಾಂಡ್ ಅನ್ನು ಬಳಸಿ ಡಾಟ್mp3 ಯ ಎಲ್ಲಾ ಫೈಲ್ ಗಳನ್ನು ಹುಡುಕಬೇಕು. |
03:57 | ಈ ಸ್ಟೇಟ್ ಮೆಂಟ್ ಡಾಟ್ mp3 ಎಕ್ಸ್ಟೆನ್ಷನ್ ಉಳ್ಳ ಎಲ್ಲಾ ಫೈಲ್ ಗಳನ್ನು ಹುಡುಕುತ್ತದೆ. |
04:03 | ನಾನು ಇದನ್ನು ಪ್ರಸ್ತುತ working directory ಯಲ್ಲಿ ನೋಡುತ್ತೇನೆ. |
04:07 | ಹೈಫನ್ iname ಅನ್ನು ದೊಡ್ಡಕ್ಷರ ಸಣ್ಣಕ್ಷರಗಳನ್ನು ನಿರ್ಲಕ್ಷಿಸಲು ಬಳಸುತ್ತಾರೆ. |
04:11 | ಮತ್ತು ಫಲಿತಾಂಶವು myplaylist.txt ಎಂಬ ಫೈಲ್ ನಲ್ಲಿ ಸ್ಟೋರ್ ಆಗುತ್ತದೆ. |
04:16 | bg ಅಂಡರ್ ಸ್ಕೋರ್ function ಆಂಪರ್ ಸೆಂಡ್ (&). ಇದು function call. '&'(ಆಂಪರ್ ಸೆಂಡ್) ಇದು 'bg_function' ಅನ್ನು ಬ್ಯಾಕ್ ಗ್ರೌಂಡ್ ನಲ್ಲಿ ಇಡುತ್ತದೆ. |
04:28 | Save ಮೇಲೆ ಕ್ಲಿಕ್ ಮಾಡಿ. |
04:31 | ಪ್ರೋಗ್ರಾಂ ಅನ್ನು ಎಕ್ಸಿಕ್ಯೂಟ್ ಮಾಡೋಣ. |
04:34 | ಟರ್ಮಿನಲ್ ಗೆ ಹಿಂದಿರುಗಿ. |
04:37 | 'chmod ಸ್ಪೇಸ್ ಪ್ಲಸ್ x ಸ್ಪೇಸ್ background ಡಾಟ್sh ಎಂದು ಟೈಪ್ ಮಾಡಿ. |
04:45 | Enter ಅನ್ನು ಒತ್ತಿರಿ. |
04:46 | ಡಾಟ್ ಸ್ಲ್ಯಾಶ್ background ಡಾಟ್ sh ಎಂದು ಟೈಪ್ ಮಾಡಿ. |
04:51 | Enter ಅನ್ನು ಒತ್ತಿರಿ. |
04:53 | ಖಾಲಿ ಫಲಿತವು ಪ್ರಸ್ತುತ ಡೈರಕ್ಟರಿಯಲ್ಲಿ ಡಾಟ್ mp3 ಫೈಲ್ ಗಳು ಇಲ್ಲ ಎಂಬುದನ್ನು ಸೂಚಿಸುತ್ತದೆ. |
05:02 | ಈಗ ಪ್ರೋಗ್ರಾಂ ಗೆ ಹಿಂದಿರುಗಿ. |
05:05 | echo (ಹೈಫನ್) -e "Process running in background are: backslash n" ಮತ್ತು jobs ಸ್ಪೇಸ್ ಹೈಫನ್ l ಎಂದು ಟೈಪ್ ಮಾಡಿ. |
05:19 | Save ಮೇಲೆ ಕ್ಲಿಕ್ ಮಾಡಿ. |
05:21 | ಇಕೋ echo ಸ್ಟೇಟ್ ಮೆಂಟ್ “Process running in background are ” ಎಂಬ ಸಂದೇಶವನ್ನು ಡಿಸ್ಪ್ಲೇ ಮಾಡುತ್ತದೆ ಮತ್ತು |
05:28 | jobs ಸ್ಪೇಸ್ ಹೈಫನ್ l ಎಲ್ಲಾ background job ಗಳ ಸ್ಟೇಟಸ್ ಅನ್ನು ಪಟ್ಟಿ ಮಾಡುತ್ತದೆ. |
05:34 | ಈಗ terminal ಗೆ ಹಿಂದಿರುಗಿ. |
05:38 | ಡಾಟ್ ಸ್ಲ್ಯಾಶ್ background ಡಾಟ್ sh ಎಂದು ಟೈಪ್ ಮಾಡಿ. |
05:42 | Enter ಅನ್ನು ಒತ್ತಿರಿ. |
05:44 | ಫಲಿತವು ಕಾಣುತ್ತದೆ. |
05:48 | ಇಲ್ಲಿ ಸ್ಕ್ವೇರ್ ಬ್ರ್ಯಾಕೆಟ್ ನಲ್ಲಿರುವ ಒಂದು job number ಅನ್ನು ಸೂಚಿಸುತ್ತದೆ. |
05:53 | 3962 ಇದು PID. |
05:57 | PID ಸಂದರ್ಭಕ್ಕನುಸಾರವಾಗಿ ಬದಲಾಗುತ್ತದೆ. |
06:01 | function ಎಕ್ಸಿಕ್ಯೂಟ್ ಆಗಲು ಸಮಯ ತೆಗೆದುಕೊಂಡರೆ ಇದು ಪ್ರೊಸೆಸ್ಸ್ ಗಳನ್ನು ಬ್ಯಾಕ್ ಗ್ರೌಂಡ್ ನಲ್ಲಿ ರನ್ ಮಾಡುತ್ತದೆ. |
06:06 | ಮತ್ತು ನಾವು "Running" ಎಂಬ ಸ್ಟೇಟಸ್ ಅನ್ನು ನೋಡುತ್ತೇವೆ. |
06:11 | function ಸ್ಕ್ರಿಪ್ಟ್ ಗಿಂತ ಮೊದಲು ಎಕ್ಸಿಕ್ಯೂಟ್ ಆಗಿದ್ದರೆ ನಾವು "Done" ಎಂಬ ಸ್ಟೇಟಸ್ ಅನ್ನು ನೋಡುತ್ತೇವೆ. |
06:20 | ಫಲಿತವು ಮಶಿನ್ ನಿಂದ ಮಶಿನ್ ಗೆ ಬದಲಾಗಿರುತ್ತದೆ. |
06:23 | ಇಲ್ಲಿಗೆ ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. |
06:28 | ಸಾರಾಂಶವನ್ನು ನೋಡೋಣ. |
06:29 | ಈ ಟ್ಯುಟೋರಿಯಲ್ ನಲ್ಲಿ ನಾವು, |
06:32 | Source ಕಮಾಂಡ್ |
06:34 | background ನಲ್ಲಿ ಫಂಕ್ಷನ್ ಅನ್ನು ಇಡುವುದನ್ನು |
06:36 | ಉದಾಹರಣೆ ಗಳೊಂದಿಗೆ ಕಲಿತಿದ್ದೇವೆ. |
06:39 | ಸ್ವಂತ ಅಭ್ಯಾಸಕ್ಕಾಗಿ - |
06:40 | ಎರಡು ಸಂಖ್ಯೆಗಳನ್ನು ಕೂಡಲು add ಎನ್ನುವ ಫಂಕ್ಷನ್ ಅನ್ನು ಬರೆದು ಇನ್ನೊಂದು ಫೈಲ್ ನಲ್ಲಿ ಆ ಫಂಕ್ಷನ್ ಅನ್ನು ಕಾಲ್ ಮಾಡಿ. |
06:47 | ಮಾಹಿತಿಗಾಗಿ ಲಿಂಕ್ನಲ್ಲಿರುವ ವೀಡಿಯೋ ನೋಡಿ spoken-tutorial.org/What_is_a_Spoken_Tutorial |
06:51 | ಅದು Spoken Tutorial projectನ ಕುರಿತು ತಿಳಿಸಿಕೊಡುತ್ತದೆ. |
06:55 | ನಿಮ್ಮಲ್ಲಿ ಒಳ್ಳೆಯ ಬೇಂಡ್-ವಿಡ್ತ್ ಇರದಿದ್ದರೆ ಡೌನ್ಲೋಡ್ ಮಾಡಿಕೊಂಡೂ ನೋಡಬಹುದು. |
07:00 | Spoken Tutorial Project Team ಇದು spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ. online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
07:10 | ಹೆಚ್ಚಿನ ವಿವರಗಳಿಗಾಗಿ contact@spoken-tutorial.org ಗೆ ಬರೆಯಿರಿ |
07:18 | Spoken Tutorial Projectಇದು Talk to a Teacher ಯೋಜನೆಯ ಭಾಗವಾಗಿದೆ. |
07:22 | ರಾಷ್ಟ್ರೀಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರಕಾರದಿಂದ ಅನುದಾನಿತವಾಗಿದೆ. |
07:30 | ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. Spoken-tutorial.org\NMEICT-Intro |
07:36 | ಈ ಪಾಠವನ್ನು FOSSEE ಮತ್ತು Spoken Tutorial Teams, IIT Bombay ಇವರು ಸಮರ್ಪಿಸಿರುತ್ತಾರೆ. |
07:42 | ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ. ನಮಸ್ಕಾರ. ಧನ್ಯವಾದಗಳು. |