Drupal/C2/Modifying-the-Display-of-Content/Kannada
From Script | Spoken-Tutorial
Revision as of 19:10, 6 September 2016 by NaveenBhat (Talk | contribs)
Time | Narration | ||
00:01 | Modifying the Display of Content ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆಲ್ಲಾ ಸ್ವಾಗತ. | ||
00:06 | ಈ ಟ್ಯುಟೋರಿಯಲ್ ನಲ್ಲಿ ನಾವು:
| ||
00:16 | ಈ ಟುಟೋರಿಯಲ್ ಗಾಗಿ ನಾನು
| ||
00:26 | ನೀವು ನಿಮಗೆ ಇಷ್ಟವಾದ ವೆಬ್ ಬ್ರೌಸರ್ ಅನ್ನು ಉಪಯೋಗಿಸಬಹುದು | ||
00:31 | ಈಗ ಮೊದಲೇ ರಚಿಸಿದ ವೆಬ್ ಸೈಟ್ ಅನ್ನು ತೆರೆಯೋಣ. | ||
00:35 | ಈಗ ನಾವು ನಮ್ಮ ಕಂಟೆಂಟ್ ಅನ್ನು ಹೊಂದಿದ್ದೇವೆ. ಈಗ ಆದು ಹೇಗೆ ಕಾಣಿಸುತ್ತದೆ ಮತ್ತು Drupal ಇದನ್ನು ಪೇಜ್ ನಲ್ಲಿ ಹೇಗೆ ತೋರಿಸುತ್ತದೆ ಎಂದು ನೋಡೋಣ. | ||
00:42 | Teaser mode, ನಲ್ಲಿ ನಾವು Title ಮತ್ತು Body ಗಳು Read more ನೊಂದಿಗೆ ಇರುವುದನ್ನು ಗಮನಿಸಿ. | ||
00:49 | ನಾವು ಕೆಳಗೆ ಸ್ಕ್ರೋಲ್ ಮಾಡಿದಂತೆ ನಾವು ಇಲ್ಲಿ ನಮ್ಮ ಎಲ್ಲಾ ಹೊಸ ಕಂಟೆಂಟ್ ಗಳನ್ನು ಕಾಣಬಹುದು. | ||
00:55 | ಡಿಫಾಲ್ಟ್ ಆಗಿ ದ್ರುಪಾಲ್ ಹೊಸದಾಗಿ ರಚನೆ ಮಾಡಿದ ಮತ್ತು Homepage ಗೆ ಪ್ರಮೋಟ್ ಆದ 10 node ಗಳನ್ನು ಔಟ್ ಪುಟ್ ಆಗಿ ನೀಡುತ್ತದೆ. | ||
01:03 | ಗಮನಿಸಿ ಕೆಳಪುಟದಲ್ಲಿ ಕೆಲವು ಪುಟಗಳ ವಿವರಣೆ ಇದೆ- 1, 2, 3, Next ಮತ್ತು Last | ||
01:12 | ನಾವು Last, ಅನ್ನುಕ್ಲಿಕ್ ಮಾಡಿದರೆ ನಾವು ನೋಡ್ ಗಳ ಪಟ್ಟಿಯನ್ನು Teaser mode,ನಲ್ಲಿ Title ನಂತರ Read more ಅನ್ನು ಕಾಣಬಹುದು. | ||
01:20 | ಇದು ಮನವಿಯಲ್ಲ. | ||
01:22 | Drupal ನಮ್ಮನ್ನು “View modes” ಅನ್ನು ಸೆಟ್ ಮಾಡಲು ಬಿಡುತ್ತದೆ. | ||
01:27 | Structure ಮೇಲೆ ಕ್ಲಿಕ್ ಮಾಡಿ ಮತ್ತು ನಂತರ Content Types ನ ಮೇಲೆ ಕ್ಲಿಕ್ ಮಾಡಿ. | ||
01:31 | ಈಗ ನಮ್ಮ 'Events' Content type ಗೆ ಲೇ ಔಟ್ ಅನ್ನು ಸೆಟ್ ಮಾಡೋಣ. | ||
01:36 | ಡ್ರಾಪ್ ಡೌನ್ ನ ಮೇಲೆ ಕ್ಲಿಕ್ ಮಾಡಿ ನಂತರ Manage display ನ ಮೇಲೆ ಕ್ಲಿಕ್ ಮಾಡಿ. | ||
01:41 | ಮೇಲ್ಭಾಗದಲ್ಲಿ Manage display ಟ್ಯಾಬ್ ನಲ್ಲಿ ಒಂದು Default ಮತ್ತು ಒಂದು Teaser ಇರುವುದನ್ನು ಗಮನಿಸಿ. | ||
01:48 | Default ಇದು ಡಿಫಾಲ್ಟ್ ಲೇ ಔಟ್ – ನಾವು ಈಗ Full view ಲೇ ಔಟ್ ಗಳಲ್ಲಿ ಒಂದನ್ನು ಸೇರಿಸಲು ಹೊರಟಿದ್ದೇವೆ. | ||
01:55 | ಮುಂದಿನದು Teaser ಲೇ ಔಟ್. Teaser ನ ಮೇಲೆ ಕ್ಲಿಕ್ ಮಾಡೋಣ. | ||
02:00 | Teaser mode ನಲ್ಲಿ Event Description ಮತ್ತು ಲಿಂಕ್ ಅಂದರೆ Read more ಲಿಂಕ್ ಮಾತ್ರ ಕಾಣಿಸುತ್ತದೆ | ||
02:09 | ಇಲ್ಲಿ ಇದು "Trimmed limit: 600 characters" ಎಂದಾಗಿದೆ. | ||
02:14 | ನಮ್ಮ Event Content type ನ Teaser mode ಚೆನ್ನಾಗಿ ಕಾಣಲು ನಾವು ಈಗ ಕೆಲವು ಅಪ್ ಡೇಟ್ ಗಳನ್ನು ಮಾಡೋಣ. | ||
02:21 | ಮುಂದುವರಿಯುವ ಮೊದಲು ನಾವು ದ್ರುಪಾಲ್ ನಲ್ಲಿರುವ Layouts ಗಳ ಕುರಿತು ಅರಿತುಕೊಳ್ಳೋಣ. | ||
02:28 | Structure ಮೇಲೆ ಕ್ಲಿಕ್ ಮಾಡಿ ಮತ್ತು Display modes ನ ಮೇಲೆ ಕ್ಲಿಕ್ ಮಾಡೋಣ. | ||
02:32 | ನಂತರ View modes ನ ಮೇಲೆ ಕ್ಲಿಕ್ ಮಾಡಿ. ಅಲ್ಲಿ Form modes ಕೂಡ ಇರುವುದನ್ನು ಗಮನಿಸಿ. | ||
02:38 | ಈ Form mode ಡಾಟಾ ವನ್ನು ನಮೂದಿಸುವ layout ಆಗಿದೆ. | ||
02:43 | ಈ View mode ಗಳು ಡಾಟಾ ವನ್ನು ಹೇಗೆ ನೋಡಬೇಕು ಎನ್ನುವ ಲೇ ಔಟ್ ಆಗಿದೆ. | ||
02:48 | View modes ಮೇಲೆ ಕ್ಲಿಕ್ ಮಾಡಿ. | ||
02:51 | Content View mode ನಡಿಯಲ್ಲಿ ನಾವು Full content, RSS, Search index, Search results, Teaser. ಇವುಗಳನ್ನು ಕಾಣಬಹುದು. | ||
03:02 | ನಾವು ಹೊಸ Content View mode ಅನ್ನು ಕೂಡ ಸೇರಿಸಬಹುದು.. | ||
03:06 | ಮುಖ್ಯವಾದ ಅಂಶವೇನೆಂದರೆ ನಾವು Drupal ನಮಗೆ ಬಾಕ್ಸ್ ನಲ್ಲಿ ಕೊಟ್ಟಿರುವ ಆಯ್ಕೆಗಳಿಗಷ್ಟೇ ಸೀಮಿತರಾಗಿಲ್ಲ. | ||
03:12 | Blocks, Comments, Taxonomy terms ಮತ್ತು Users ಇವುಗಳನ್ನು ಕೂಡ ಹೊಂದಿದ್ದೇವೆ. | ||
03:18 | ಇವುಗಳಲ್ಲಿ ಯಾವುದಕ್ಕೆ ಬೇಕಾದರೂ ನಾವು ನಮ್ಮ ಸ್ವಂತ View mode ಅನ್ನು ಸೇರಿಸಬಹುದು. | ||
03:22 | ದಯವಿಟ್ಟು ಗಮನದಲ್ಲಿಡಿ. ಇದು ನೆನಪಿಡಬೇಕಾದ ಅಂಶ. | ||
03:27 | ಇವೆಲ್ಲ ದ್ರುಪಾಲ್ ನಲ್ಲಿರುವ ಆಯ್ಕೆಗಳು ಆದರೆ ಎಲ್ಲವನ್ನು ಪ್ರತಿ Content type ಗೂ ಎನೇಬಲ್ ಮಾಡಲಾಗುವುದಿಲ್ಲ. | ||
03:34 | ಈಗ ನಾವು ಹಿಂದುರಿಗಿ ಅದನ್ನು ಮಾಡೋಣ. | ||
03:36 | ನಾವು Structure ಗೆ ಹಿಂದಿರುಗಿ Content types ಅನ್ನು ಕ್ಲಿಕ್ ಮಾಡೋಣ. | ||
03:42 | Events Content type ನಲ್ಲಿ Manage display ಅನ್ನು ಕ್ಲಿಕ್ ಮಾಡಿ. | ||
03:46 | ನಾವು ಇನ್ನೊಮ್ಮೆ Default ಮತ್ತು Teaser ಗಳಿರುವ ಪೇಜ್ ನಲ್ಲಿದ್ದೇವೆ. | ||
03:52 | ಕೆಳಭಾಗಕ್ಕೆ ಸ್ಕ್ರೋಲ್ ಮಾಡಿ ಮತ್ತು CUSTOM DISPLAY SETTINGS ನ ಮೇಲೆ ಕ್ಲಿಕ್ ಮಾಡಿ. | ||
03:57 | Full content ನಲ್ಲಿ ಚೆಕ್ ಗುರುತು ಮಾಡಿ. | ||
04:00 | ಇದು ನಾವು ನೋಡ್ ಅನ್ನು ನೋಡುತ್ತಿರುವಾಗ ಫೀಲ್ಡ್ ಗಳನ್ನು ಮಾನಿಪ್ಯುಲೇಟ್ ಮಾಡಲು ಬಿಡುತ್ತದೆ. | ||
04:07 | Saveಅನ್ನು ಕ್ಲಿಕ್ ಮಾಡಿ. | ||
04:09 | ಈಗ ಇಲ್ಲಿ ಮೇಲ್ಭಾಗದಲ್ಲಿ ನಾವು Full content ಮತ್ತು Teaser ಗಳನ್ನು ಹೊಂದಿದ್ದೇವೆ. | ||
04:14 | ಮುಂದೆ ನಾವು ಈ ಎರಡೂ View modes ಗಳನ್ನು ಹೇಗೆ ಅಪ್ ಡೇಟ್ ಮಾಡುತ್ತೇವೆಂದು ಕಲಿಯುತ್ತೇವೆ. | ||
04:19 | ಮೊದಲು Full Content View ಅನ್ನು ಅಪ್ ಡೇಟ್ ಮಾಡೋಣ. | ||
04:23 | ಇವುಗಳು ನಮ್ಮ Full Content ಲೇಔಟ್ ನಲ್ಲಿರುವ ಫೀಲ್ಡ್ ಗಳು. ಅವು ಇರುವ ಕ್ರಮ ಮತ್ತು LABEL ಗಳು ಹೇಗೆ ಕಾಣಿಸುತ್ತವೆ ಎಂದು ತೋರಿಸುತ್ತದೆ. | ||
04:30 | ಜ್ಞಾಪಕಾರ್ಥವಾಗಿ ಹಿಂದಿರುಗಿ ಒಂದು event ಅನ್ನು ಗಮನಿಸಿ. DrupalCamp Cincinnati ಅನ್ನು ಕ್ಲಿಕ್ ಮಾಡಿ. | ||
04:37 | body ಯು ಮೇಲ್ಭಾಗದಲ್ಲಿದೆ. | ||
04:39 | Event website, Date, Topics ಮತ್ತು logo (ನಾವು ಹೊಂದಿದ್ದಲ್ಲಿ.) | ||
04:45 | ಈಗ ನಮ್ಮ ಕಂಟೆಂಟ್ ಇನ್ನೂ ಸ್ವಲ್ಪ ಚೆನ್ನಾಗಿ ಕಾಣಲು ಇವನ್ನೆಲ್ಲಾ ಸ್ವಚ್ಛ ಮಾಡೋಣ. | ||
04:50 | Events ಗೆ Structure - Content types - Manage display ನಂತರ Full Content ನ ಮೇಲೆ ಕ್ಲಿಕ್ ಮಾಡಿ. | ||
04:58 | ಇಲ್ಲಿ Event Description ಇದು ಫುಲ್ ಮೋಡ್ ನಲ್ಲಿದೆ. | ||
05:02 | ಈಗ ಅದನ್ನು Logo ದ ಕೆಳ ಭಾಗಕ್ಕೆ ಡ್ರ್ಯಾಗ್ ಮಾಡೋಣ. | ||
05:05 | Logo ದ LABEL ಅನ್ನು ಅಡಗಿಸೋಣ. | ||
05:09 | ಮತ್ತು ಅದನ್ನು Original image ನಿಂದ Mediumಗೆ ಬದಲಿಸಿ. | ||
05:14 | ಇದೊಂದು Image style. | ||
05:17 | ನಾವು ಈ Image styles ನ ಕುರಿತು ಹೆಚ್ಚಿನ ವಿಷಯಗಳನ್ನು Views ಗಳಿಗೆ ಹೋದಾಗ ಕಲಿಯುತ್ತೇವೆ. | ||
05:22 | ನಾವು ನಮಗೆ ಬೇಕಾದ ಗಾತ್ರದಲ್ಲಿ ಬೇಕಾದ Image style ನಲ್ಲಿ ಇಮೇಜ್ ಗಳನ್ನು ಮಾಡಬಹುದು. | ||
05:29 | ನಂತರ ನಮಗೆ ಅದು ಎಲ್ಲಿ ಬೇಕೋ ಅಲ್ಲಿ ಉಪಯೋಗಿಸಿಕೊಳ್ಳಬಹುದು.ಈಗ Update ಮೇಲೆ ಕ್ಲಿಕ್ ಮಾಡೋಣ. | ||
05:35 | ಈಗ ನಮ್ಮ Event Logo ಎಡಭಾಗದಲ್ಲಿರುವುದು ಏಕೆಂದರೆ ಈ Theme ಇಮೇಜ್ ಅನ್ನು ಎಡಭಾಗಕ್ಕೆ ಸರಿಸುತ್ತದೆ. | ||
05:43 | Body ಅದರ ಸುತ್ತ ಆವರಿಸಿರುತ್ತದೆ. | ||
05:45 | ಈಗ Event Date ಅನ್ನು LABEL Inline ಆಗಿ ಇಡೋಣ. | ||
05:49 | ಈಗ Format ಅನ್ನು ಬದಲಿಸೋಣ. | ||
05:52 | ಬಲಭಾಗದಲ್ಲಿರುವ ಗೇರ್ ಮೇಲೆ ಕ್ಲಿಕ್ ಮಾಡಿ. ನಾವು ಏನನ್ನಾದರೂ ಕಾನ್ಫಿಗರ್ ಮಾಡಲು ಗೇರ್ ಅನ್ನು ಬಳಸುತ್ತೇವೆ. | ||
05:59 | ನಾವು ಇದನ್ನು Default long dateಗೆ ಬದಲಿಸೋಣ. | ||
06:03 | Update ಅನ್ನು ಕ್ಲಿಕ್ ಮಾಡಿ. ಇದು ಚೆನ್ನಾಗಿದೆ. | ||
06:07 | Event Sponsors ಅನ್ನು Inline ಆಗಿ ಇಟ್ಟುಕೊಳ್ಳೋಣ.. | ||
06:10 | ಫಲಿತವು referenced entity ಗೆ ಲಿಂಕ್ ಆಗಿರುವುದನ್ನು ಗಮನಿಸಬಹುದು. | ||
06:15 | ಅಂದರೆ Cincinnati User Group' ಇದು DrupalCamp Cincinnati, ಅನ್ನು ಪ್ರಾಯೋಜಿಸುತ್ತಿದ್ದರೆ ಅದು User Group page. ಗೆ ಲಿಂಕ್ ಆಗಿರುತ್ತದೆ. | ||
06:24 | ಇದೇ ನಮಗೆ ಬೇಕಾಗಿದ್ದು. | ||
06:27 | Event Topics ಕಾಲಮ್ ನಲ್ಲಿರುವುದರಿಂದ ನಾವು Above. ಅನ್ನು ಆಯ್ಕೆ ಮಾಡೋಣ. | ||
06:33 | ಇನ್ನೊಮ್ಮೆ ಇದು Referenced entityಗೆ ಲಿಂಕ್ ಆಗಿದೆ. | ||
06:37 | ಈಗ ಟ್ಯುಟೋರಿಯಲ್ ಅನ್ನು ಒಮ್ಮೆ ನಿಲ್ಲಿಸಿ ನಿಮ್ಮ ಪರದೆಯು ಇದೇ ರೀತಿಕಾಣಿಸುತ್ತಿದೆಯೇ ಎಂದು ಪರೀಕ್ಷಿಸಿ. | ||
06:43 | Save ಮೇಲೆ ಕ್ಲಿಕ್ ಮಾಡಿ. | ||
06:45 | ಈಗ ಒಮ್ಮೆ ನಮ್ಮ ಒಂದು node ಅನ್ನು Full View ಮೋಡ್ ನಲ್ಲಿ ನೋಡೋಣ. | ||
06:49 | Content ಮೇಲೆ ಕ್ಲಿಕ್ ಮಾಡಿ ಮತ್ತು ಇಲ್ಲಿ ಯಾವುದಾದರು event ಮೇಲೆ ಕ್ಲಿಕ್ ಮಾಡಿ. | ||
06:54 | ನಿಮ್ಮ Event ಹೆಸರು ಮತ್ತು ಟೆಕ್ಸ್ಟ್ ನನ್ನ ವುಗಳಿಗಿಂತ ಭಿನ್ನವಾಗಿವೆ. | ||
06:59 | ಏಕೆಂದರೆ devel Lorem Ipsum ಅನ್ನು ಉಪಯೋಗಿಸುತ್ತದೆ. | ||
07:03 | ಇಲ್ಲಿ ಯಾವುದಾದರೂ Event ಅನ್ನು ಕ್ಲಿಕ್ ಮಾಡಿ. | ||
07:06 | ಈಗ ನೀವು ಒಂದು ಇದೇ ರೀತಿ ಕಾಣುವ ಒಂದು layout ಅನ್ನು ನೋಡಬೇಕು. | ||
07:10 | ಇದು ಚೆನ್ನಾಗಿ ಕಾಣಿಸುತ್ತದೆ. | ||
07:12 | Event Website
Event Date Event Sponsors. | ||
07:18 | Event Topics ನಲ್ಲಿ ಸಣ್ಣ ಸಮಸ್ಯೆಯಿದೆ ಆದರೆ ನಾವು ಅದಕ್ಕೆ CSS ಅನ್ನು ಬಳಸಬಹುದು. | ||
07:26 | ಅವುಗಳ link ಗಳು ಸರಿಯಾದ ಜಾಗಕ್ಕೆ ಲಿಂಕ್ ಆಗುತ್ತಿವೆ. | ||
07:29 | ಈಗ ನಮ್ಮ User Group Content type. ಗೆ ಫುಲ್ ಡಿಸ್ಪ್ಲೇ ಯನ್ನು ಅಪ್ಡೇಟ್ ಮಾಡೋಣ. | ||
07:34 | Structure, Content types ಮೇಲೆ ಕ್ಲಿಕ್ ಮಾಡಿ ನಂತರ User Groups ನಲ್ಲಿರುವ Manage display ಅನ್ನು ಕ್ಲಿಕ್ ಮಾಡಿ. | ||
07:42 | ಮತ್ತೊಮ್ಮೆ ನಮ್ಮ Views ಅನ್ನು ಅಪ್ ಡೇಟ್ ಮಾಡಬೇಕು. | ||
07:46 | ಕೆಳಕ್ಕೆ ಸ್ಕ್ರೋಲ್ ಮಾಡಿ CUSTOM DISPLAY SETTINGS ಅನ್ನು ಕ್ಲಿಕ್ ಮಾಡಿ ಮತ್ತು Full content ಆರಿಸಿಕೊಳ್ಳಿ. | ||
07:52 | ಈ ಡಿಸ್ಪ್ಲೇಗಳನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಅಪ್ ಡೇಟ್ ಮಾಡಿಕೊಳ್ಳಬಹುದು. Save ಅನ್ನು ಕ್ಲಿಕ್ ಮಾಡಿ. | ||
07:59 | ನಂತರ Full content ಆಯ್ಕೆ ಮಾಡಿಕೊಳ್ಳಿ.ಇದು ನಾವು Events ಗಳಲ್ಲಿ ಮಾಡಿದ ರೀತಿಯೇ ಆಗಿದೆ. | ||
08:06 | Group Websiteಅನ್ನು Description ಮತ್ತು site Inline ಗಳ ಮೇಲ್ಭಾಗದಲ್ಲಿಡೋಣ. | ||
08:12 | Group Contact ಮತ್ತು Email ಗಳನ್ನು ಅವುಗಳ LABELs Inline ಮಾಡಿ ಜೊತೆಗಿಡಿ. | ||
08:19 | ನಾನು Email' ಅನ್ನುEmail ಲಿಂಕ್ ಆಗಿಡುವ ಬದಲು Plain text ಆಗಿಯೇ ಇಡಲು ಇಷ್ಟಪಡುತ್ತೇನೆ. | ||
08:24 | ಏಕೆಂದರೆ ನಾನು ನನ್ನ ಡಿಫಾಲ್ಟ್ Email ಪ್ರೋಗ್ರಾಂ ಅನ್ನು email ಗಳನ್ನು ಕಳುಹಿಸಲು ಇಷ್ಟಪಡುವುದಿಲ್ಲ. | ||
08:30 | ಹಾಗಾಗಿ ಇದನ್ನು Plain text. ಆಗಿಡಲು ಇಷ್ಟಪಡುತ್ತೇನೆ. | ||
08:33 | Group Experience Level ಅನ್ನು Above, ಆಗಿಡಿ ಏಕೆಂದರೆ ಇದು ಅನುಭವದ ಪಟ್ಟಿಯಾಗಿದೆ. | ||
08:40 | ಕೊನೆಯಲ್ಲಿ Events sponsored ಅನ್ನು ಕೂಡ Above ಎಂದು ಆಯ್ಕೆ ಮಾಡಿಕೊಳ್ಳಿ. | ||
08:45 | FORMAT ಅನ್ನು Label ಎಂದೇ ಬಿಡಿ. | ||
08:47 | ನಾವು Entity ID ಅಥವಾ Rendered entity ಯನ್ನು ಕೂಡ ಆರಿಸಿಕೊಳ್ಳಬಹುದು. | ||
08:52 | ಆದರೆ ಹೀಗೆ ಮಾಡುವುದರಿಂದ ಪೂರ್ಣ Event pages ಅನ್ನು ಕೊನೆಯನ್ನು ತಲುಪಿದ್ದೇವೆ. | ||
08:58 | ನಾನು ಇದನ್ನು Label. ಆಗಿ ಇಡುತ್ತೇನೆ. | ||
09:01 | ಇಲ್ಲಿ Link to the referenced entity. ಇದೆ. | ||
09:04 | ಇದನ್ನು ಉಪಯೋಗಿಸಿ, Cincinnati User Group ನಲ್ಲಿರುವ to DrupalCamp Cincinnati ಗೆ ಹೋಗುವ ಲಿಂಕ್ ಅನ್ನು ಕ್ಲಿಕ್ ಮಾಡಬಹುದು. | ||
09:12 | Save ಅನ್ನು ಕ್ಲಿಕ್ ಮಾಡಿ ಮತ್ತು ನಾವು ಮಾಡಿರುವುದನ್ನು ಗಮನಿಸಿ. | ||
09:16 | Content ಅನ್ನು ಕ್ಲಿಕ್ ಮಾಡಿ ಮತ್ತು ಪಟ್ಟಿಯಲ್ಲಿರುವ User Group ಮೇಲೆ ಕ್ಲಿಕ್ ಮಾಡಿ. | ||
09:22 | ಇಲ್ಲಿ ನಾವು Group website, the description, the Contact information ಗಳನ್ನು ಹೊಂದಿದ್ದೇವೆ. ಇದು devel ನಿಂದ ರಚನೆಯಾಗಿದೆ. | ||
09:31 | Contact Email – ಇದೊಂದು ನಕಲಿ ಐಡಿ ಯಾಗಿದ್ದು devel ನಿಂದ ರಚನೆಗೊಂಡಿದ್ದಾಗಿದೆ. | ||
09:38 | ಇಲ್ಲಿ ಇದು ಕಾರ್ಯನಿರ್ವಹಿಸುತ್ತದೆ. | ||
09:41 | ಇಲ್ಲಿ Group Experience Level ಇದೆ. ಗಮನಿಸಿ devel ಏನನ್ನೋ ಡಬಲ್ ಸೆಲೆಕ್ಟ್ ಮಾಡಿದೆ. | ||
09:48 | ಸದ್ಯಕ್ಕೆ ಅದು ಹೇಗಿದೆಯೋ ಹಾಗೆ ಬಿಡೋಣ. | ||
09:51 | ಕೊನೆಯಲ್ಲಿ Event sponsored DrupalCamp Cincinnati ಆಗಿದೆ. | ||
09:56 | ಈ ಲೇ ಔಟ್ ಯಾವುದೇ Display ಅಥವಾ Layout modules ಗಳನ್ನು ಸೇರಿಸದೇ ದೊರೆತ ಉತ್ತಮವಾದ ಲೇಔಟ್ ಆಗಿದೆ. | ||
10:03 | ನಾವು Full content ಕಂಟೆಂಟ್ ಅನ್ನುಯಶಸ್ವಿಯಾಗಿ ಮಾಡಿದ್ದೇವೆ. | ||
10:07 | ಮುಂದೆ ನಮ್ಮ Teaser modes ಅನ್ನು ಅಪ್ ಡೇಟ್ ಮಾಡಲು ಕಲಿಯೋಣ. ನೀವು ಇವೆರಡನ್ನು ನೋಡಿದರೆ ಅವು ತುಂಬ ಕೆಟ್ಟದಾಗಿಲ್ಲ. | ||
10:16 | ಆದರೆ ನೀವು ಕೆಳಗೆ ಸ್ಕ್ರೋಲ್ ಮಾಡಿದರೆ Teaser mode ತುಂಬ ಚೆನ್ನಾಗಿಲ್ಲ. | ||
10:21 | ನಾವು ಅದನ್ನು ಸುಲಭವಾಗಿ ಸರಿಪಡಿಸಬಹುದು. | ||
10:24 | Structure ಅನ್ನು ಕ್ಲಿಕ್ ಮಾಡಿ ಮತ್ತು Content types. ಅನ್ನು ಕ್ಲಿಕ್ ಮಾಡಿ. | ||
10:28 | Events ನಲ್ಲಿ Manage display ಅನ್ನು ಕ್ಲಿಕ್ ಮಾಡಿ ನಂತರ Teaser ನ ಮೇಲೆ ಕ್ಲಿಕ್ ಮಾಡಿ. | ||
10:33 | Drupal ನಮಗೆ link ಗಳನ್ನು ಕೊಡುತ್ತದೆ ಮತ್ತು Event Description ಅನ್ನುಒಳಗೊಂಡಿರುವ body ಫೀಲ್ಡ್ ಅನ್ನುಕೊಡುತ್ತದೆ. | ||
10:39 | ಈಗ ನಾವು ಇದಕ್ಕೆ Teaser mode ಅನ್ನು ಅಪ್ ಡೇಟ್ ಮಾಡೋಣ. | ||
10:43 | ಮೇಲ್ಭಾಗಕ್ಕೆ Event Website ಅನ್ನು ಡ್ರ್ಯಾಗ್ ಮಾಡಿ ಮತ್ತು Inline ಅನ್ನು ಆರಿಸಿಕೊಳ್ಳಿ. | ||
10:49 | ನಂತರ Event Date ಅನ್ನು ಕೂಡ ಡ್ರ್ಯಾಗ್ ಮಾಡಿ. ಇದು ಅತಿ ಮುಖ್ಯವಾದದ್ದು. | ||
10:55 | ನಂತರ Event Logo ವನ್ನು ಡ್ರ್ಯಾಗ್ ಮಾಡಿ ಮತ್ತು ಅದನ್ನು ಕೂಡ ಮೇಲ್ಭಾಗದಲ್ಲಿಡಿ. | ||
11:00 | LABEL ಅನ್ನು ಅಡಗಿಸಿ ಮತ್ತು FORMAT ಅನ್ನು Thumbnail ಆಗಿ ಬದಲಿಸಿ. | ||
11:05 | ನಾವು ನಮ್ಮ site ನಲ್ಲಿ ಯಾವ ಇಮೇಜ್ ಗೆ ಬೇಕಾದರೂ Image styles ಅನ್ನು ರಚನೆ ಮಾಡಬಹುದು. | ||
11:10 | ಆದರೆ ನಾವು ಇದರ ಕುರಿತು ನಂತರ ಕಲಿಯುತ್ತೇವೆ. | ||
11:13 | Link image to ಅನ್ನು Content ಎಂದು ಬದಲಿಸಿ. | ||
11:17 | ಇದು logo ವನ್ನು ಕಂಟೆಂಟ್ ಗೆ link ಆಗಿಸುತ್ತದೆ. ಈಗ Update ಅನ್ನುಕ್ಲಿಕ್ ಮಾಡಿ. | ||
11:23 | logo, website ಮತ್ತು date ಅನ್ನು ಹೊಂದಿದ್ದೇವೆ. | ||
11:28 | Link ಗಳನ್ನು ಕೆಳಭಾಗಕ್ಕೆ ಡ್ರ್ಯಾಗ್ ಮಾಡಿ. | ||
11:31 | ನಂತರ Event Description ಅನ್ನು ಟ್ರಿಮ್ ಮಾಡಿ. | ||
11:35 | ಗೇರ್ ಅನ್ನು ಕ್ಲಿಕ್ ಮಾಡಿ ಮತ್ತು ಇದನ್ನು 400 characters ಗೆ ಬದಲಿಸಿ. | ||
11:40 | Update ಅನ್ನು ಕ್ಲಿಕ್ ಮಾಡಿ. ನಂತರ ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ. ಮತ್ತು ಆಯ್ಕೆಯನ್ನು Trimmed ಗೆ ಬದಲಿಸಿ. | ||
11:47 | ಈಗ ನಮ್ಮ Teaser mode :
| ||
11:58 | ಈಗ ಅದು ಹೇಗೆ ಕಾಣಿಸುತ್ತದೆ ಎಂದು ನೋಡೋಣ. Save ಅನ್ನು ಕ್ಲಿಕ್ ಮಾಡಿ. | ||
12:03 | siteಗೆ ಹಿಂದಿರುಗಿ. | ||
12:05 | ನೀವು DrupalCamp Cincinnati ಅಪ್ ಡೇಟ್ ಆಗಿರುವುದನ್ನು ನೋಡಬಹುದು. | ||
12:09 | ನಾವು Date field ಅನ್ನು ನಂತರ ಅಪ್ ಡೇಟ್ ಮಾಡೋಣ. | ||
12:12 | ನೀವು Body ಟ್ರಿಮ್ ಆಗಿರುವುದನ್ನು ಗಮನಿಸಬಹುದು. | ||
12:16 | Structure ನ ಮೇಲೆ ಕ್ಲಿಕ್ ಮಾಡಿ. Content types, Events, Manage display ಮತ್ತು Teaser ಮೇಲೆ ಕ್ಲಿಕ್ ಮಾಡಿ. | ||
12:24 | Event Date ಅನ್ನು ಹೊರತುಪಡಿಸಿ ಉಳಿದೆಲ್ಲವೂ ಸರಿಯಾಗಿವೆ. Time ago ನ ಬದಲು Custom ಅನ್ನು ಆಯ್ಕೆ ಮಾಡಿಕೊಳ್ಳೋಣ. | ||
12:32 | Date Formats ಗಾಗಿ PHP documentation ಗೆ ಲಿಂಕ್ ಇರುವುದನ್ನು ಗಮನಿಸಿ. | ||
12:38 | ಈಗ Date-Time format ಅನ್ನು ಅಪ್ ಡೇಟ್ ಮಾಡೋಣ. | ||
12:41 | ಮೊದಲು ಅದನ್ನು ಅಳಿಸಿಹಾಕಿ. | ||
12:44 | ಸಣ್ಣಕ್ಷರ l ಕಾಮಾ ಕ್ಯಾಪಿಟಲ್ F jS ಕಾಮಾ ಕ್ಯಾಪಿಟಲ್ Y. | ||
12:51 | ಅಂದರೆ ವಾರದ ದಿನ , ತಿಂಗಳಿನ ದಿನಾಂಕ ಎಂದರ್ಥ. | ||
12:55 | ನಂತರ ಹೊಂದಿಕೆಯಾಗುವ ಸಫಿಕ್ಸ್ - st nd rd th ಮತ್ತು ನಾಲ್ಕು ಅಂಕೆಗಳ ವರ್ಷ. | ||
13:04 | Update. ಅನ್ನು ಕ್ಲಿಕ್ ಮಾಡಿ. | ||
13:06 | ಈಗ ಇಲ್ಲಿ ಡೇಟ್ ನ preview ಅನ್ನು ನೋಡಬಹುದು. | ||
13:09 | Save ಅನ್ನು ಕ್ಲಿಕ್ ಮಾಡಿ. | ||
13:11 | ಈಗ Event Description ಅನ್ನು ಅಡಗಿಸೋಣ. | ||
13:14 | Save ಅನ್ನು ಕ್ಲಿಕ್ ಮಾಡಿ. | ||
13:16 | ಈಗ ನಮ್ಮ site ಅನ್ನು ಒಮ್ಮೆ ಗಮನಿಸೋಣ. | ||
13:19 | ಈಗ ನಮ್ಮ ಇವೆಂಟ್ ಗೆ ನಮ್ಮ Teaser ಅನ್ನು ನೋಡಬಹುದು. Title, logo, website ಮತ್ತು Event Date. | ||
13:28 | ಈಗ ನಮ್ಮ User Group ಗೆ Teaser mode ಅನ್ನು ಅಪ್ ಡೇಟ್ ಮಾಡೋಣ. | ||
13:32 | Structure, Content types ನ ಮೇಲೆ ಕ್ಲಿಕ್ ಮಾಡಿ ಮತ್ತು ನಂತರ User Groups ನಲ್ಲಿ Manage display ಅನ್ನು ಕ್ಲಿಕ್ ಮಾಡಿ. | ||
13:39 | Teaser ಅನ್ನು ಕ್ಲಿಕ್ ಮಾಡಿ. | ||
13:42 | ಇಲ್ಲಿ ನಾವು ಯಾವುದೇ ಇಮೇಜ್ ಗಳನ್ನು ಹೊಂದಿಲ್ಲವಾದ್ದರಿಂದ ಇದು ಸ್ವಲ್ಪ ಬದಲಾಗಿದೆ. | ||
13:47 | ನಾವು User Group logo. ಅನ್ನು ಹೊಂದಿರಬಹುದಿತ್ತು. | ||
13:50 | ಮೇಲ್ಭಾಗದಲ್ಲಿ User Group Website ಅನ್ನು ಇಡೋಣ. | ||
13:53 | ನಾವು ಇಲ್ಲಿ User Group Description ಅನ್ನು ಡಿಸ್ಪ್ಲೇ ಮಾಡುವುದಿಲ್ಲ. | ||
13:57 | Group Contact email. ಅನ್ನು ಇಟ್ಟುಕೊಳ್ಳೋಣ. | ||
14:00 | ಮತ್ತು Group Website ಮತ್ತು Contact Email ಲೇಬಲ್ ಅನ್ನು Inline ಗೆ ಬದಲಿಸಿ. | ||
14:06 | ಇಲ್ಲಿಯೂ ಕೂಡ ನಾನು FORMAT ಅನ್ನು Plain text ಆಗಿಡಲು ಇಷ್ಟಪಡುತ್ತೇನೆ ಏಕೆಂದರೆ ನಾನು ನನ್ನ ಡಿಫಾಲ್ಟ್ email ಅನ್ನು ಬಳಸುವುದಿಲ್ಲ. | ||
14:13 | ಇದು ತುಂಬ ಸರಳವಾದ Teaser mode. | ||
14:16 | Save. ಅನ್ನು ಕ್ಲಿಕ್ ಮಾಡಿ. | ||
14:18 | site ಗೆ ಹಿಂದಿರುಗಿ. | ||
14:20 | Cincinnati User Group ಇದು Read more ನೊಂದಿಗೆ Group Website ಮತ್ತು Contact Email ಯನ್ನು ಹೊಂದಿದೆ. | ||
14:27 | ಈ ರೀತಿ ನಾವು Full content ಮತ್ತು Teaser mode ಗಳಿಗೆ View mode ಗಳನ್ನು ಅಪ್ ಡೇಟ್ ಮಾಡಬಹುದು. | ||
14:33 | ಮುಂಬರುವ ಟ್ಯುಟೋರಿಯಲ್ ಗಳಲ್ಲಿ ನಾವು ನಮ್ಮ ಲ್ಯಾಂಡಿಂಗ್ ಪೇಜಸ್ ಮತ್ತು ನಮ್ಮ ಕಂಟೆಂಟ್ ಗಳನ್ನು ಉಪಯೋಗಿಸಬಹುದಾದ ರೀತಿಯಲ್ಲಿ ಪಡೆಯುವುದನ್ನು ಕಲಿಯುತ್ತೇವೆ. | ||
14:41 | ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. ಈಗ ಸಾರಾಂಶವನ್ನು ನೋಡೋಣ. | ||
14:46 | ಈ ಟ್ಯುಟೋರಿಯಲ್ ನಲ್ಲಿ ನಾವು:
| ||
15:11 | ಈ ಲಿಂಕ್ ನಲ್ಲಿರುವ ವಿಡಿಯೋ ಸ್ಪೋಕನ್ ಟ್ಯುಟೋರಿಯಲ್ ನ ಕುರಿತು ತಿಳಿಸಿಕೊಡುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ವೀಕ್ಷಿಸಿ. | ||
15:21 | ಈ ಲಿಂಕ್ ನಲ್ಲಿರುವ ವಿಡಿಯೋ ಸ್ಪೋಕನ್ ಟ್ಯುಟೋರಿಯಲ್ ನ ಕುರಿತು ತಿಳಿಸಿಕೊಡುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ವೀಕ್ಷಿಸಿ. | ||
15:28 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪ ತಂಡವು ಇದರ ಕಾರ್ಯಾಗಾರವನ್ನು ಏರ್ಪಡಿಸುತ್ತದೆ ಮತ್ತು ಪ್ರಮಾಣಪತ್ರವನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮಗೆ ಬರೆಯಿರಿ. | ||
15:36 | Spoken Tutorial Project ಇದು NMEICT, Ministry of Human Resource Development
ಮತ್ತು NVLI, Ministry of Culture ಭಾರತ ಸರ್ಕಾರ- ಇವುಗಳಿಂದ ಪ್ರಾಯೋಜಿತವಾಗಿದೆ.|- |
15:47 | ಅನುವಾದ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ ಉಪ್ಪಿನ ಪಟ್ಟಣ. ಧನ್ಯವಾದಗಳು. |