Jmol-Application/C2/Overview-of-Jmol-Application/Kannada
From Script | Spoken-Tutorial
Revision as of 18:05, 14 March 2016 by Sandhya.np14 (Talk | contribs)
|
|
---|---|
00:01 | Jmol Application ಸರಣಿಯ Overview (ಅವಲೋಕನ) ಎಂಬ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ, ನಾವು: |
00:09 | * ಜೆ-ಮೊಲ್ ಅಪ್ಪ್ಲಿಕೇಶನ್ ನ ಮುಖ್ಯ ವೈಶಿಷ್ಟ್ಯಗಳು |
00:12 | * ವಿವಿಧ ಆಪರೇಟಿಂಗ್ ಸಿಸ್ಟಂಗಳ ಮೇಲೆ ಡೌನ್ಲೋಡ್ ಮತ್ತು ಇನ್ಸ್ಟಾಲ್ ಮಾಡುವುದರ ಬಗ್ಗೆ ಮಾಹಿತಿ ಹಾಗೂ |
00:18 | * ಜೆ-ಮೊಲ್ ಅಪ್ಪ್ಲಿಕೇಶನ್ ನ ಉಪಯೋಗಗಳನ್ನು ನೋಡುವೆವು. |
00:21 | ನಾವು, ನಮ್ಮ ವೆಬ್ಸೈಟ್ ನ Jmol Application ಸರಣಿಯಲ್ಲಿ ಲಭ್ಯವಿರುವ ವೀಡಿಯೋ ಟ್ಯುಟೋರಿಯಲ್ ಗಳ ತುಣುಕುಗಳನ್ನು ಪ್ಲೇ ಮಾಡುವೆವು. |
00:29 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು ಮಾಧ್ಯಮಿಕ ಶಾಲೆಯ ಹಂತದ ರಸಾಯನ ಶಾಸ್ತ್ರವನ್ನು ಅಥವಾ ಪ್ರಾಥಮಿಕ ಹಂತದ ಸಾವಯವ ರಸಾಯನ ಶಾಸ್ತ್ರವನ್ನು ತಿಳಿದಿರಬೇಕು. |
00:37 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
|
00:43 | * Jmol, ಆವೃತ್ತಿ 14.1.11
|
00:53 | Jmol Application:
'Jmol', ಥ್ರೀ-ಡೈಮೆನ್ಶನಲ್ ಕೆಮಿಕಲ್ ಸ್ಟ್ರಕ್ಚರ್ ಗಳು ಹಾಗೂ ಮ್ಯಾಕ್ರೋ-ಮೊಲೆಕ್ಯೂಲ್ ಗಳಿಗಾಗಿ ಒಂದು ಮೊಲೆಕ್ಯುಲರ್ ವ್ಯೂಅರ್ ಆಗಿದೆ. |
01:02 | ರಸಾಯನಿಕ ರಚನೆಗಳ 3D ಮಾಡೆಲ್ ಗಳನ್ನು ಕ್ರಿಯೇಟ್ ಮತ್ತು ಎಡಿಟ್ ಮಾಡಲು 'ಜೆ-ಮೊಲ್' ಅನ್ನು ಬಳಸಬಹುದು. |
01:08 | ರಸಾಯನ ಶಾಸ್ತ್ರ, ಜೀವ ರಸಾಯನ ಶಾಸ್ತ್ರಗಳ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಂಶೋಧಕರು ಈ ಸಾಫ್ಟ್ವೇರ್ ಅನ್ನು ಬಳಸಬಹುದು. |
01:16 | ಇಲ್ಲಿ 'Jmol'ನ ಕೆಲವು ಮುಖ್ಯ ವೈಶಿಷ್ಟ್ಯಗಳಿವೆ. |
01:19 | ಇದು ಒಂದು ಉಚಿತ ಹಾಗೂ ಓಪನ್ ಸೋರ್ಸ್ ಸಾಫ್ಟ್ವೇರ್ ಆಗಿದೆ. |
01:22 | 'Windows, Mac ಆಪರೇಟಿಂಗ್ ಸಿಸ್ಟಂ, Linux' ಮತ್ತು 'android' ಸಾಧನಗಳಲ್ಲಿ ಇದು ಕೆಲಸ ಮಾಡುತ್ತದೆ. |
01:30 | ಇದು ಎಲ್ಲ ಪ್ರಮುಖ ವೆಬ್-ಬ್ರೌಸರ್ ಗಳನ್ನು ಬೆಂಬಲಿಸುತ್ತದೆ. |
01:33 | ಒಳ್ಳೆಯ ಗುಣಮಟ್ಟದ 3D-ರೆಂಡರಿಂಗ್ ಗಾಗಿ, ವಿಶೇಷವಾದ ಹಾರ್ಡ್ವೇರ್ ಏನೂ ಬೇಕಾಗಿಲ್ಲ. |
01:38 | 'jpg, png, gif, pdf' ಗಳಂತಹ ವಿವಿಧ ಫೈಲ್ ಫಾರ್ಮ್ಯಾಟ್ ಗಳಿಗೆ ಇಮೇಜ್ ಗಳನ್ನು ಎಕ್ಸ್ಪೋರ್ಟ್ ಮಾಡಬಹುದು. |
01:47 | 'pdb, cif, mol, cml, xyz' ಗಳಂತಹ ವಿವಿಧ ಫೈಲ್ ಫಾರ್ಮ್ಯಾಟ್ ಗಳನ್ನು ಓದುತ್ತದೆ. |
01:56 | ನೀವು ಇಂಟರ್ನೆಟ್ ನ ಸಂಪರ್ಕವನ್ನು ಹೊಂದಿದ್ದರೆ, |
02:02 | ರಸಾಯನಿಕ ರಚನೆಗಳಿಗಾಗಿ 'pubchem' ನಂತಹ ಡೇಟಾಬೇಸ್ ನಿಂದ |
02:07 | ಹಾಗೂ ಪ್ರೊಟೀನ್ ಮತ್ತು ಮ್ಯಾಕ್ರೋಮೊಲೆಕ್ಯೂಲ್ ಗಳಿಗಾಗಿ 'PDB' ಡೇಟಾಬೇಸ್ ನಿಂದ ಮಾಡೆಲ್ ಗಳನ್ನು ನೇರವಾಗಿ 'ಜೆ-ಮೊಲ್' ಪ್ಯಾನೆಲ್ ನ ಮೇಲೆ ಲೋಡ್ ಮಾಡಬಹುದು. |
02:12 | ಈ ಸಾಫ್ಟ್ವೇರ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೊರಿಸಿದ ಲಿಂಕ್ ಗಳಲ್ಲಿ ಲಭ್ಯವಿದೆ. |
02:18 | 'ಜೆ-ಮೊಲ್'ನ (Jmol) ಉಪಯೋಗಗಳು:
ರಸಾಯನ ಶಾಸ್ತ್ರದಲ್ಲಿಯ ಪರಿಕಲ್ಪನೆಗಳನ್ನು ವಿವರಿಸಲು ಬೋಧನೆಯ ಒಂದು ಸಾಧನದಂತೆ, |
02:26 | ಜರ್ನಲ್ ಗಳು, ಪಬ್ಲಿಕೇಶನ್ ಗಳು ಹಾಗೂ ಪುಸ್ತಕಗಳಂತಹ ಮುದ್ರಣ ಮಾಧ್ಯಮಗಳಲ್ಲಿ ಬಳಸಬಹುದಾದ ಉತ್ತಮ ಗುಣಮಟ್ಟದ '3D' ಇಮೇಜ್ ಗಳನ್ನು ತಯಾರಿಸಲು |
02:36 | ಮತ್ತು, ತರಗತಿಗಳಲ್ಲಿ, ಉಪನ್ಯಾಸಗಳಲ್ಲಿ ಪ್ರಸ್ತುತಿಪಡಿಸಲು 'ಜೆ-ಮೊಲ್'ಅನ್ನು ಬಳಸಬಹುದು. |
02:41 | ಮೊಲೆಕ್ಯೂಲರ್ ಮಾಡೆಲಿಂಗ್ ಗಾಗಿ ಮತ್ತು ಅನಿಮೇಶನ್ ಮೂವಿಗಳನ್ನು ತಯಾರಿಸಲು ಸಹ 'ಜೆ-ಮೊಲ್'ಅನ್ನು ಬಳಸಬಹುದು. |
02:48 | ಪವರ್-ಪಾಯಿಂಟ್ ಪ್ರೆಸೆಂಟೇಶನ್ ಗಳಲ್ಲಿ, 'ಜೆ-ಮೊಲ್' ಇಮೇಜ್ ಗಳನ್ನು ಅಳವಡಿಸುವುದರ ಬಗ್ಗೆ ಈ ವೆಬ್-ಪೇಜ್ ವಿವರಿಸುತ್ತದೆ. |
02:56 | ರಸಾಯನ ಶಾಸ್ತ್ರದಲ್ಲಿ 3D ದೃಶ್ಯೀಕರಣದ ಅವಶ್ಯಕತೆಯಿರುವ ಹಲವು ವಿಷಯಗಳನ್ನು ಕಲಿಸಲು 'ಜೆ-ಮೊಲ್'ಅನ್ನು ಪರಿಣಾಮಕಾರಿಯಾಗಿ ಬಳಸಬಹುದು. |
03:03 | ಪ್ರಾಥಮಿಕ ಹಂತದಲ್ಲಿ:* ಸ್ಟ್ರಕ್ಚರ್ ಮತ್ತು ಫಂಕ್ಷನಲ್ ಗ್ರುಪ್ಸ್ |
03:08 | * ಅಟೋಮಿಕ್ ಮತ್ತು ಮೊಲೆಕ್ಯೂಲರ್ ಆರ್ಬಿಟಲ್ಸ್ |
03:11 | ಸುಧಾರಿತ ಮಟ್ಟದಲ್ಲಿ, ಈ ಕೆಳಗಿನ ವಿಷಯಗಳನ್ನು ಕಲಿಸಲು 'ಜೆ-ಮೊಲ್'ಅನ್ನು ಬಳಸಬಹುದು:* ಒಂದು ಅಣುವಿನಲ್ಲಿ, ಪರಮಾಣುಗಳ ಜೋಡಣೆಯ ಅಭ್ಯಾಸವನ್ನು ಒಳಗೊಂಡಿರುವ 'ಸ್ಟೀರಿಯೋಕೆಮಿಸ್ಟ್ರೀ' (Stereochemistry) |
03:22 | * ಸಿಮೆಟ್ರಿ ಹಾಗೂ ಪಾಯಿಂಟ್ ಗ್ರೂಪ್ಸ್ * ಕ್ರಿಸ್ಟಲ್ ಸ್ಟ್ರಕ್ಚರ್ ಮತ್ತು ಯೂನಿಟ್ ಸೆಲ್ |
03:27 | ಮತ್ತು ಅಣುಗಳಿಗಾಗಿ ಪ್ರೊಟಾನ್ NMR ಸ್ಪೆಕ್ಟ್ರಮ್ ಅನ್ನು ಊಹಿಸುವುದು. |
03:31 | Jmol 14.0 ಮತ್ತು ಅದಕ್ಕಿಂತ ಹೆಚ್ಚಿನ ಆವೃತ್ತಿಯಲ್ಲಿ ಈ ವೈಶಿಷ್ಟ್ಯವು ಲಭ್ಯವಿದೆ. |
03:36 | ಸ್ಟ್ರಕ್ಚರ್ ಆಕ್ಟಿವಿಟೀ ರಿಲೇಶನ್ಶಿಪ್ (Structure Activity Relationships) ಗಳನ್ನು ಅಭ್ಯಸಿಸಲು'ಜೆ-ಮೊಲ್'ಅನ್ನು ಬಳಸಬಹುದು. |
03:41 | 'ಜೆ-ಮೊಲ್'ಅನ್ನು ಹೇಗೆ ಡೌನ್ಲೋಡ್ ಹಾಗೂ ಇನ್ಸ್ಟಾಲ್ ಮಾಡುವುದೆಂದು ನಾವು ನೋಡೋಣ. |
03:44 | 'ಜೆ-ಮೊಲ್'ಅನ್ನು, Windows, Mac ಆಪರೇಟಿಂಗ್ ಸಿಸ್ಟಂ ಮತ್ತು Linux' ಸಿಸ್ಟಂಗಳ ಮೇಲೆ ಇನ್ಸ್ಟಾಲ್ ಮಾಡಬಹುದು. |
03:51 | Android ಉಪಕರಣಗಳಿಗಾಗಿ 'ಜೆ-ಮೊಲ್'ನ ಒಂದು ವಿಶೇಷ ಆವೃತ್ತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ. |
03:57 | Linux ಆಪರೇಟಿಂಗ್ ಸಿಸ್ಟಂಗಳಿಗಾಗಿ, 'ಉಬಂಟು ಸಾಫ್ಟ್ವೇರ್ ಸೆಂಟರ್' (Ubuntu software center) ಅಥವಾ 'ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್' (Synaptic package manager)ಅನ್ನು ಬಳಸಿ ಡೌನ್ಲೋಡ್ ಮಾಡಿ. |
04:04 | ನಮ್ಮ ವೆಬ್ಸೈಟ್ ಮೇಲಿನ Linux ಸರಣಿಯಲ್ಲಿ ಈ ಟ್ಯುಟೋರಿಯಲ್ ಅನ್ನು ಅನುಸರಿಸಿ. |
04:08 | 'Windows' ಮತ್ತು 'Mac' ಆಪರೇಟಿಂಗ್ ಸಿಸ್ಟಂಗಳಿಗಾಗಿ: ಕೊಟ್ಟಿರುವ ಲಿಂಕ್ ಅನ್ನು ಯಾವುದೇ ಬ್ರೌಸರ್ ನಲ್ಲಿ ಓಪನ್ ಮಾಡಿ. |
04:15 | I will open this link and quickly go through the contents given on the web-page. |
04:20 | This web-page gives a lot of general information about 'ಜೆ-ಮೊಲ್'. Scroll-down the page. |
04:27 | It gives information about the overview, demonstration pages, features. |
04:35 | To download 'ಜೆ-ಮೊಲ್', click on the downloads page. Follow the instructions given on the page to download. |
04:44 | Information about installing and running 'ಜೆ-ಮೊಲ್' is also given on this page. |
04:50 | I have created a series of tutorials which describe how to use this software. |
04:56 | The first tutorial Introduction to Jmol Application has information regarding the various features available on 'ಜೆ-ಮೊಲ್' window. |
05:04 | Here is the video clipping of that video. |
05:07 | |
05:13 | To create and edit molecular models, follow the tutorial Create and Edit.
Here is the clipping. |
05:18 | ---- Add Video Clip------ |
05:27 | We can measure bond lengths, bond angles and dihedral angles. Here is the video clipping. |
05:34 | |
05:40 | Using 'ಜೆ-ಮೊಲ್', we can show surfaces and create atomic and molecular orbitals.
Here is the video clipping. |
05:47 | |
05:56 | This video explains how to show Plane of symmetry and point-groups.
Here is the video clipping. |
06:02 | |
06:09 | Crystal structures and unit cell can be viewed using 'ಜೆ-ಮೊಲ್'. Here is the video clipping. |
06:17 | |
06:24 | Here is the video clipping to show proteins and macromolecules in 'ಜೆ-ಮೊಲ್'. |
06:29 | |
06:37 | A simulated H NMR spectrum can be displayed for all the molecules listed in chemical structure database: Starting from Jmol version 14.0 |
06:49 | Let me open 'ಜೆ-ಮೊಲ್' window and demonstrate this feature. |
06:54 | To view simulated proton NMR: Go to tools menu. |
06:59 | Scroll-down to Spectra and click on Spectrum. |
07:04 | The Jspecview window opens. |
07:08 | Scroll-down the File menu, click on Add simulation. |
07:13 | In the dialog-box, enter the name of the molecule. |
07:17 | Let us type "nitrobenzene", click on OK button. |
07:22 | A proton NMR spectrum of nitrobenzene is displayed on the panel. |
07:28 | Atoms on the structure are correlated with signals in the spectrum. |
07:33 | Certain files include information about molecular vibrations such as GAMESS .log files and Spartan output files. |
07:45 | We can open these files in 'ಜೆ-ಮೊಲ್' and view vibrations. |
07:50 | Let me open a log file showing vibrations in carbondioxide molecule. |
08:00 | Here is an animation, showing vibrations in benzene molecule. |
08:05 | Here is the animation showing conformations in cyclohexane molecule. |
08:15 | Let us summarize. In this tutorial, we have learnt: |
08:19 | * Important features of 'ಜೆ-ಮೊಲ್' Application |
08:22 | * Information regarding Installation on various operating systems
|
08:29 | We have also seen clippings of video tutorials in 'ಜೆ-ಮೊಲ್' Application series. |
08:35 | And, some animation videos showing vibrations and conformations of cyclohexane. |
08:42 | ಈ ಕೆಳಗಿನ ಲಿಂಕ್ ನಲ್ಲಿರುವ ವಿಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ನ ಸಾರಾಂಶವಾಗಿದೆ.
http://spoken-tutorial.org/What_is_a_Spoken_Tutorial ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ನೋಡಿ. |
08:48 | ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್’ ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ‘ಆನ್ ಲೈನ್ ಟೆಸ್ಟ್’ನಲ್ಲಿ ಉತ್ತೀರ್ಣರಾದವರಿಗೆ ಸರ್ಟಿಫಿಕೇಟ್ ಅನ್ನು ಕೊಡುತ್ತದೆ.
ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ. |
08:59 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದಿಂದ ಬೆಂಬಲಿಸಲ್ಪಟ್ಟಿದೆ.
ಈ ಮಿಷನ್ನಿನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ. http://spoken-tutorial.org/NMEICT-Intro |
09:09 | 'IIT Bombay' ಯಿಂದ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ........
ವಂದನೆಗಳು. |