Ruby/C3/for-and-each-Looping-Statements/Kannada
From Script | Spoken-Tutorial
Revision as of 14:40, 30 December 2015 by Sandhya.np14 (Talk | contribs)
Time | Narration |
00:01 | Rubyಯಲ್ಲಿ for and each Loopsಎಂಬ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:05 | ಈ ಟ್ಯುಟೋರಿಯಲ್ ನಲ್ಲಿ ನಾವು, |
00:07 | * “loop” ಶಬ್ದದ ಅರ್ಥ |
00:08 | * 'Ruby' ಯಲ್ಲಿ ವಿವಿಧ ಪ್ರಕಾರದ 'ಲೂಪ್'ಗಳು |
00:11 | * “for” ಲೂಪ್ ನ ಬಳಕೆ |
00:12 | * “each” ಲೂಪ್ ಕನ್ಸ್ಟ್ರಕ್ಟ್ ನ ಬಳಕೆ ಇವುಗಳನ್ನು ಕಲಿಯುವೆವು. |
00:14 | ಇಲ್ಲಿ ನಾವು: |
00:16 | * Ubuntu ವರ್ಷನ್ 12.04 |
00:19 | Ruby 1.9.3 ಇವುಗಳನ್ನು ಬಳಸುತ್ತಿದ್ದೇವೆ. |
00:22 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು ಇಂಟರ್ನೆಟ್ ನ ಸಂಪರ್ಕವನ್ನು ಹೊಂದಿರಬೇಕು. |
00:25 | 'Linux ಕಮಾಂಡ್'ಗಳು, ‘ಟರ್ಮಿನಲ್’ ಮತ್ತು ’ಟೆಕ್ಸ್ಟ್ ಎಡಿಟರ್’ಗಳನ್ನು ಸಹ ನೀವು ತಿಳಿದಿರಬೇಕು. |
00:30 | ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಗೆಭೆಟ್ಟಿಕೊಡಿ. |
00:34 | ಈಗ, 'Ruby'ಯಲ್ಲಿ “loop” ಎಂಬುದನ್ನು ನಾನು ವಿವರಿಸುತ್ತೇನೆ. |
00:38 | 'loop' (ಲೂಪ್) ಎಂಬುದು, ನಿರ್ದಿಷ್ಟ ಬಾರಿ ಎಕ್ಸೀಕ್ಯೂಟ್ ಮಾಡಲಾಗುವ ಕಮಾಂಡ್ ಅಥವಾ ಕಮಾಂಡ್ ಗಳ ಸಮೂಹವಾಗಿದೆ. |
00:44 | Ruby, ಈ ಕೆಳಗಿನ ಪ್ರಮುಖ ಲೂಪ್ ಮಾಡುವ (ಆವರ್ತಿಸುವ) ಸ್ಟೇಟ್ಮೆಂಟ್ ಗಳನ್ನು ಹೊಂದಿದೆ. |
00:47 | * for |
00:48 | * each |
00:49 | * while ಮತ್ತು |
00:49 | * until. |
00:50 | ಈ ಟ್ಯುಟೋರಿಯಲ್ ನಲ್ಲಿ, 'for' ಮತ್ತು 'each' ಲೂಪಿಂಗ್ ಕನ್ಸ್ಟ್ರಕ್ಟ್ ಗಳನ್ನು ಹೇಗೆ ಬಳಸುವುದೆಂದು ನಾವು ಕಲಿಯುವೆವು. |
00:55 | ನಾವು ಪ್ರಾರಂಭಿಸುವ ಮುನ್ನ, ನಿಮ್ಮ ’ಹೋಮ್ ಡಿರೆಕ್ಟರೀ’ಯಲ್ಲಿ ದಯವಿಟ್ಟು ಈ ಕೆಳಗಿನ ಫೋಲ್ಡರ್ ಗಳನ್ನು ಕ್ರಿಯೇಟ್ ಮಾಡಿ - |
01:02 | ttt, ruby hyphen tutorial, looping hyphen statements. |
01:07 | ದಯವಿಟ್ಟು ಅಲ್ಲಿ ಹೇಳಿದಂತೆ ಸಬ್-ಫೋಲ್ಡರ್ ಗಳನ್ನು ಕ್ರಿಯೇಟ್ ಮಾಡಿ. |
01:11 | ಈಗ ನಾವು ಬೇಕಾಗಿರುವ ಫೋಲ್ಡರ್ ಗಳನ್ನು ಕ್ರಿಯೇಟ್ ಮಾಡಿದ್ದೇವೆ. |
01:13 | ನಾವು ಮುಂದೆ ಸಾಗೋಣ. |
01:15 | 'Ruby' ಯಲ್ಲಿ, “for” ಲೂಪ್ ನ ಸಿಂಟ್ಯಾಕ್ಸ್ ಈ ಕೆಳಗಿನಂತಿದೆ: |
01:19 | 'for “variable” in “a collection of objects”' |
01:22 | 'ruby code' |
01:23 | 'end' |
01:25 | ಒಂದು ಉದಾಹರಣೆಯೊಂದಿಗೆ ನಾವು ಇದನ್ನು ತಿಳಿದುಕೊಳ್ಳಲು ಪ್ರಯತ್ನಿಸೋಣ. |
01:28 | ಪ್ರಾಥಮಿಕ ಮಟ್ಟದ Ruby tutorialsನಲ್ಲಿ ತೋರಿಸಿದಂತೆ, 'gedit'ನಲ್ಲಿ ಒಂದು ಹೊಸ ಫೈಲನ್ನು ಕ್ರಿಯೇಟ್ ಮಾಡಿ |
01:32 | ಮತ್ತು ಅದನ್ನು 'for hyphen loop dot rb' ಎಂದು ಹೆಸರಿಸಿ. |
01:36 | ಈಗಾಗಲೇ ನನ್ನ ಹತ್ತಿರ “for” ಲೂಪ್ ನ ಒಂದು ಉದಾಹರಣೆ ಇದೆ. |
01:39 | ನಾವು ಈ ಉದಾಹರಣೆಯನ್ನು ನೋಡುತ್ತಿದ್ದಂತೆ ನೀವು ಕೋಡ್ ಅನ್ನು ಟೈಪ್ ಮಾಡಬಹುದು. |
01:44 | ಈ ಉದಾಹರಣೆಯಲ್ಲಿ, ನಾನು ಒಂದು “for” ಲೂಪ್ ಅನ್ನು ಡಿಕ್ಲೇರ್ ಮಾಡಿದ್ದೇನೆ. |
01:47 | ನಾವು 1 ರಿಂದ 20 ರ ವರೆಗಿನ ಸಂಖ್ಯೆಗಳ ಒಂದು ಸೆಟ್ ಅನ್ನು ಪಡೆದಿದ್ದೇವೆ. |
01:50 | “for” ಲೂಪ್ ನ ಒಳಗೆ, ನಾವು “i” ಎಂಬ ಒಂದು ವೇರಿಯೇಬಲ್ ಅನ್ನು ಡಿಕ್ಲೇರ್ ಮಾಡುತ್ತೇವೆ. |
01:55 | ವೇರಿಯೇಬಲ್ “i”, 1 ರಿಂದ 20 ರ ವರೆಗಿನ ಸಂಖ್ಯೆಗಳ ಸೆಟ್ ನಲ್ಲಿ ಮೊದಲನೆಯ ಎಲಿಮೆಂಟ್ ಗೆ ಇನಿಶಿಯಲೈಸ್ ಮಾಡಲ್ಪಡುತ್ತದೆ. |
02:00 | “for” ಲೂಪ್ ನ ಡಿಕ್ಲೆರೇಶನ್, ಕೋಡ್, 1 ರಿಂದ 20 ರ ವರೆಗಿನ ಸೆಟ್ ನಲ್ಲಿ, ಪ್ರತಿಯೊಂದು ಎಲಿಮೆಂಟ್ ನ ಮೇಲೆ ಇಟರೇಟ್ ಮಾಡಲು ಕಾರಣವಾಗುತ್ತದೆ. |
02:07 | “for” ಲೂಪ್ ನ ಒಳಗೆ ಡಿಕ್ಲೇರ್ ಮಾಡಲಾದ “puts” ಮೆಥಡ್, ಔಟ್ಪುಟ್ ಅನ್ನು ತಯಾರಿಸಲು ಕಾರಣವಾಗಿದೆ. |
02:14 | ಈಗ, ಟರ್ಮಿನಲ್ ಅನ್ನು ಓಪನ್ ಮಾಡಿ ಮತ್ತು ಹೀಗೆ ಟೈಪ್ ಮಾಡಿ: |
02:17 | ruby space for hyphen loop dot rb ಮತ್ತು ಔಟ್ಪುಟ್ ಅನ್ನು ನೋಡಿ. |
02:22 | ಔಟ್ಪುಟ್, 1 ರಿಂದ 20 ರ ವರೆಗಿನ ಸಂಖ್ಯೆಗಳ ಒಂದು ’ಆರೇ’ ಆಗಿರುವುದು. |
02:26 | ಈ ಉದಾಹರಣೆಯಲ್ಲಿ, ಒಂದು 'ಇನ್ಕ್ಲೂಸಿವ್ ರೇಂಜ್'ಗಾಗಿ, ನಾವು “for” ಲೂಪನ್ನು ಡಿಕ್ಲೇರ್ ಮಾಡಿದ್ದೇವೆ. |
02:31 | ಇದು 1 ರಿಂದ 20 ರ ವರೆಗಿನ ಎಲ್ಲ ಸಂಖ್ಯೆಗಳನ್ನು ಒಳಗೊಂಡಿದೆ. |
02:35 | ನಂತರ, 'ನಾನ್-ಇನ್ಕ್ಲೂಸಿವ್ ರೇಂಜ್'ಗಾಗಿ (non-inclusive range) “for” ಲೂಪನ್ನು ಜಾರಿಗೊಳಿಸುವುದನ್ನು ನಾವು ನೋಡುವೆವು. |
02:41 | ಕೋಡ್ ನ ಮುಂದಿನ ಭಾಗವನ್ನು ಟೈಪ್ ಮಾಡುವುದನ್ನು ಮುಂದುವರೆಸಿ. |
02:44 | 'ನಾನ್-ಇನ್ಕ್ಲೂಸಿವ್' ಎಂದರೆ, ಅದು, ಆಬ್ಜೆಕ್ಟ್ ಗಳ ಸಮೂಹದಲ್ಲಿಯ ಕೊನೆಯ ಎಲಿಮೆಂಟ್ ಅನ್ನು ಒಳಗೊಂಡಿರುವುದಿಲ್ಲ. |
02:49 | ಇಲ್ಲಿ, 1 ರಿಂದ 20 ರ ವರೆಗಿನ ಸಂಖ್ಯೆಗಳ 'ನಾನ್-ಇನ್ಕ್ಲೂಸಿವ್ ರೇಂಜ್'ಗಾಗಿ, “for” ಲೂಪ್ ಅನ್ನು ಜಾರಿಗೊಳಿಸಲಾಗಿದ. |
02:55 | ಔಟ್ಪುಟ್ ನಲ್ಲಿ, ಸಂಖ್ಯೆ 20 ಅನ್ನು ಪ್ರಿಂಟ್ ಮಾಡಲಾಗುವುದಿಲ್ಲ ಎಂಬುದನ್ನು ಶೀಘ್ರದಲ್ಲಿಯೇ ನೀವು ನೋಡುವಿರಿ. |
02:59 | ಸಂಖ್ಯೆಗಳ ನಡುವೆ ಮೂರು ಡಾಟ್ ಗಳು ಇದ್ದಾಗ, ಕೊನೆಯ ಅಂಕಿಯು ಸೇರಿಸಲ್ಪಡುವುದಿಲ್ಲ. |
03:04 | ಈಗ, ಟರ್ಮಿನಲ್ ಅನ್ನು ಓಪನ್ ಮಾಡಿ ಮತ್ತು ಹೀಗೆ ಟೈಪ್ ಮಾಡಿ: ruby space for hyphen loop dot rb |
03:13 | ಮತ್ತು ಔಟ್ಪುಟ್ ಅನ್ನು ನೋಡಿ. |
03:17 | ಈಗಲೂ ಸಹ ಔಟ್ಪುಟ್, ಸಂಖ್ಯೆಗಳ ಒಂದು ’ಆರೇ’ ಆಗಿರುವುದು ಆದರೆ 20 ಅನ್ನು ಒಳಗೊಂಡಿರುವುದಿಲ್ಲ. |
03:22 | ಈಗ, ನಿಮಗೆ ನಿಮ್ಮದೇ ಆದ “for” ಲೂಪನ್ನು ಬರೆಯಲು ಸಾಧ್ಯವಾಗಬೇಕು. |
03:27 | 'Ruby'ಯಲ್ಲಿ, “each” ಲೂಪ್ ನ ಸಿಂಟ್ಯಾಕ್ಸ್ ಈ ಕೆಳಗಿನಂತಿದೆ: |
03:31 | “a collection of objects” dot each do item |
03:36 | ' ರೂಬಿ ಕೋಡ್' 'end' |
03:38 | ಒಂದು ಉದಾಹರಣೆಯೊಂದಿಗೆ ನಾವು ಇದನ್ನು ತಿಳಿದುಕೊಳ್ಳಲು ಪ್ರಯತ್ನಿಸೋಣ. |
03:42 | Create a new file in gedit as shown in the basic level Ruby tutorials |
03:46 | and name it each hyphen loop dot rb. |
03:50 | I already have a working example of the each loop. |
03:53 | You can type the code as we go through this example. |
03:58 | I have declared an each loop in this example. |
04:03 | We have a set of numbers 1 to 20. |
04:06 | We declare a variable called “i” within the each loop. |
04:11 | The “i” variable gets initialized to the first element in the set of numbers 1 to 20. |
04:17 | The each loop declaration causes the code to iterate over each element in the set 1 to 20. |
04:23 | The puts method declared, within the each, is responsible for generating the output. |
04:30 | Now, open the terminal and type: ruby space each hyphen loop dot rb |
04:39 | and see the output. |
04:43 | The output will be an array of numbers 1 to 20. |
04:46 | In the above example, we declared an each loop for an inclusive range. |
04:51 | It included all numbers from 1 to 20. |
04:54 | Next we shall look at implementing the each loop for a non-inclusive range. |
05:00 | Continue to type this part of the code. |
05:04 | Non-inclusive means it will not include the last element in the collection of objects. |
05:10 | Here an each loop is implemented for a non-inclusive range of numbers 1 to 20. |
05:16 | You will notice shortly that the number 20 will not be printed in the output. |
05:20 | The last digit does not get included when you have 3 dots between numbers. |
05:25 | Now, open the terminal and type: ruby space each hyphen loop dot rb |
05:34 | and see the output. |
05:39 | Now you should be capable enough to write your own each loop. |
05:44 | How would we determine which looping construct to choose? |
05:48 | Let us try to recall the "for" loop construct. |
05:53 | In the first example, we iterated over a set of numbers from 1 to 20 using for. |
05:59 | Execute: ruby space for hyphen loop dot rb in your terminal see the output. |
06:08 | Now, look at the code in gedit. |
06:11 | When you invoke the for loop, Ruby is actually calling the each method behind the scenes. |
06:16 | And, calling each or for will generate the same output. |
06:21 | Since the call to for in turn calls each, it is preferable to use the each loop instead. |
06:28 | ಇದರೊಂದಿಗೆ ನಾವು ಈ ಸ್ಪೋಕನ್ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ. |
06:30 | ಸಂಕ್ಷಿಪ್ತವಾಗಿ, |
06:32 | ಈ ಟ್ಯುಟೋರಿಯಲ್ ನಲ್ಲಿ ನಾವು, we have learnt: |
06:33 | * Usage of for loop |
06:35 | * Usage of each construct |
06:38 | * Reasoning behind using each instead of for |
06:41 | * Examples of using the above looping constructs. ಕಲಿತಿದ್ದೇವೆ. |
06:45 | ಒಂದು ಅಸೈನ್ಮೆಂಟ್- |
06:47 | Write a ruby program using the appropriate loop construct |
06:50 | to create an output of even numbers from a set of numbers, say 1 to 20. |
06:56 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. |
07:00 | ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. |
07:03 | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
07:08 | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: |
07:11 | * ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
07:14 | * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
07:18 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:
contact@spoken-tutorial.org |
07:23 | "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ. |
07:26 | ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
07:33 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:
spoken hyphen tutorial dot org slash NMEICT hyphen Intro. |
07:41 | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ------ . ವಂದನೆಗಳು. |