Netbeans/C2/Handling-Images-in-a-Java-GUI-Application/Kannada

From Script | Spoken-Tutorial
Revision as of 14:57, 6 August 2018 by Sandhya.np14 (Talk | contribs)

Jump to: navigation, search
Time Narration
00:01 ನಮಸ್ಕಾರ. ಈ ಟ್ಶುಟೋರಿಯಲ್ ನಲ್ಲಿ, Netbeans IDE (ನೆಟ್ಬೀನ್ಸ್ IDE) ಅನ್ನು ಬಳಸಿ Handling Images in a Java GUI Application (ಹ್ಯಾಂಡಲಿಂಗ್ ಇಮೇಜಸ್ ಇನ್ ಎ ಜಾವಾ ಜಿಯುಐ ಅಪ್ಲಿಕೇಶನ್) ಅನ್ನು ಕಲಿಯಲು ನಿಮಗೆ ಸ್ವಾಗತ.
00:10 ನಿಮಗೆ Netbeans (ನೆಟ್ಬೀನ್ಸ್) ಅನ್ನು ಬಳಸುವ ಬಗ್ಗೆ ಪರಿಚಯ ಇದೆ ಎಂದು ಭಾವಿಸುತ್ತೇವೆ.
00:15 'JFrame ಫಾರ್ಮ್ ' ನಲ್ಲಿ ಟೆಕ್ಸ್ಟ್-ಫೀಲ್ಡ್, ಬಟನ್, ಮೆನ್ಶೂ ಇತ್ಶಾದಿಗಳನ್ನು ಸೇರಿಸುವುದನ್ನು ಸಹ ತಿಳಿದಿರುವಿರಿ ಎಂದು ಭಾವಿಸುತ್ತೇವೆ.
00:22 ಇಲ್ಲದಿದ್ದರೆ, ದಯವಿಟ್ಟು Netbeans ಗೆ ಸಂಬಂಧಿತ ಟ್ಯುಟೋರಿಯಲ್ ಗಳನ್ನು Spoken Tutorial ವೆಬ್ಸೈಟ್ ದಲ್ಲಿ ನೋಡಬಹುದು.
00:29 ಈ ಟ್ಶುಟೋರಿಯಲ್ ನಲ್ಲಿ ನಾವು , ಹ್ಯಾಂಡಲಿಂಗ್ ಇಮೇಜ್ ಗಳ ಬಗ್ಗೆ ವಿವರವಾಗಿ ತಿಳಿಯುವೆವು
00:34 ಮತ್ತು ಒಂದು ಸ್ಯಾಂಪಲ್ 'GUI application' ನಲ್ಲಿ, ಇವುಗಳ ಮೇಲೆ ಕೆಲಸ ಮಾಡುವೆವು.
00:39 ಇದನ್ನು ಪ್ರದರ್ಶಿಸಲು, ನಾನು 'Linux (ಲಿನಕ್ಸ್) ಆಪರೇಟಿಂಗ್ ಸಿಸ್ಟಂ Ubuntu' ಆವೃತ್ತಿ 11.04 ಹಾಗೂ 'Netbeans IDE' ಆವೃತ್ತಿ 7.1.1 ಇವುಗಳನ್ನು ಬಳಸುತ್ತೇನೆ.
00:52 ಸಾಮಾನ್ಯವಾಗಿ, ಜಾವಾ ಅಪ್ಲಿಕೇಶನ್ ನಲ್ಲಿ 'getResource ()' ಎಂಬ ಮೆಥಡ್ ಅನ್ನು ಬಳಸಿ ಇಮೇಜ್ ಗಳನ್ನು ಪಡೆಯುವುದು ಮತ್ತು ನಿರ್ವಹಿಸುವುದನ್ನು ಮಾಡಲಾಗುತ್ತದೆ.
00:59 ನಿಮ್ಮ ಅಪ್ಲಿಕೇಶನ್ ನಲ್ಲಿ ಕೋಡ್ ಅನ್ನು ತಯಾರಿಸಲು ಮತ್ತು ಇಮೇಜ್ ಗಳನ್ನು ಸೇರಿಸಲು, IDE ಯ 'GUI ಬಿಲ್ಡರ್' ಅನ್ನು ಬಳಸುವುದರ ಬಗ್ಗೆ ನಾವು ಕಲಿಯುವೆವು.
01:07 ಹಾಗೂ ಇಮೇಜ್ ಅನ್ನು ಪ್ರದರ್ಶಿಸುವ ಒಂದು ಸರಳವಾದ 'Jframe' ಅನ್ನು 'Jlabel' ನೊಂದಿಗೆ ಕ್ರಿಯೇಟ್ ಮಾಡೋಣ.
01:13 ಈ ಟ್ಶುಟೋರಿಯಲ್ ನಲ್ಲಿ, ನಾವು -
01:15 * ಅಪ್ಲಿಕೇಶನ್-ಫಾರ್ಮ್ ಅನ್ನು ಕ್ರಿಯೇಟ್ ಮಾಡುವುದು
01:18 * ಇಮೇಜ್ ಗಾಗಿ ಒಂದು 'ಪ್ಯಾಕೇಜ್' ಅನ್ನು (package) ಸೇರಿಸುವುದು
01:20 * 'ಲೇಬಲ್'ನ (Label) ಮೇಲೆ ಇಮೇಜ್ ಅನ್ನು ಪ್ರದರ್ಶಿಸುವುದು
01:22 *'ಮೌಸ್-ಇವೆಂಟ್' ಮತ್ತು 'ಪಾಪ್-ಅಪ್' ಗಳನ್ನು ಕ್ರಿಯೇಟ್ ಮಾಡುವುದು
01:25 * ಅಪ್ಲಿಕೇಶನ್ ಅನ್ನು 'ಬಿಲ್ಡ್' ಹಾಗು 'ರನ್' ಮಾಡುವುದು ಇತ್ಯಾದಿಗಳನ್ನು ಕಲಿಯುವೆವು.
01:28 ಈಗ, ನಮ್ಮ ಸ್ಯಾಂಪಲ್ ಅಪ್ಲಿಕೇಶನ್ ಅನ್ನು ರಚಿಸಲು 'IDE' ಗೆ ಬದಲಾಯಿಸೋಣ.
01:33 'File ಮೆನ್ಶೂ'ನಿಂದ, 'New Project' ಆರಿಸಿಕೊಳ್ಳಿ.
01:37 'Categories' ನಲ್ಲಿ Java ಮತ್ತು Projects ನಲ್ಲಿ Java Application ಆರಿಸಿ, 'Next' ಮೇಲೆ ಕ್ಲಿಕ್ ಮಾಡಿ.
01:46 'Project Name' ಫೀಲ್ಡ್ ನಲ್ಲಿ, 'ImageDisplayApp' ಎಂದು ಟೈಪ್ ಮಾಡಿ.
01:54 'Create Main Class' ಎಂಬ ಚೆಕ್-ಬಾಕ್ಸ್ ಅನ್ನು ಖಾಲಿ ಮಾಡಿ.
01:58 'Set as Main Project' ಎಂಬ ಚೆಕ್-ಬಾಕ್ಸ್, ಆಯ್ಕೆಯಾಗಿರುವುದನ್ನು ಖಚಿತಪಡಿಸಿಕೊಳ್ಳಿ.
02:03 'Finish' ಅನ್ನು ಕ್ಲಿಕ್ ಮಾಡಿ. ಈಗ ನಿಮ್ಮ IDE ನಲ್ಲಿ (ಐಡಿಇ) ಪ್ರಾಜೆಕ್ಟ್, ಕ್ರಿಯೇಟ್ ಆಗಿದೆ.
02:08 ಈ ವಿಭಾಗದಲ್ಲಿ, ನಾವು 'Jframe ' ಫಾರ್ಮ್ ಅನ್ನು ಕ್ರಿಯೇಟ್ ಮಾಡಿ ಒಂದು 'Jlabel' ಅನ್ನು ಫಾರ್ಮ್ ಗೆ ಸೇರಿಸುವೆವು.
02:14 ಮೊದಲು ನಾವು 'Jframe' ಫಾರ್ಮ್ ಅನ್ನು ಕ್ರಿಯೇಟ್ ಮಾಡೋಣ.
02:17 'Projects' ವಿಂಡೋದಲ್ಲಿ, 'ImageDisplayApp' ಎಂಬ ನೋಡ್ ಅನ್ನು ವಿಸ್ತರಿಸಿ.
02:23 'Source Packages' ನೋಡ್ ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು ' New >> Jframe Form' ಅನ್ನು ಆರಿಸಿಕೊಳ್ಳಿ.
02:30 'Class Name' ಎಂಬ ಫೀಲ್ಡ್ ನಲ್ಲಿ, 'ImageDisplay' ಎಂದು ಟೈಪ್ ಮಾಡಿ.
02:37 'Package' ಎಂಬ ಫೀಲ್ಡ್ ನಲ್ಲಿ, ಹೀಗೆ ಟೈಪ್ ಮಾಡಿ: 'org.me.myimageapp'
02:45 ಮತ್ತು 'Finish' ಮೇಲೆ ಕ್ಲಿಕ್ ಮಾಡಿ.
02:48 ಈಗ ನಾವು 'Jlabel' ಅನ್ನು ಸೇರಿಸೋಣ.
02:52 IDE ನ ಬಲ ಭಾಗದಲ್ಲಿರುವ ' Palette ' ದಲ್ಲಿ, ' Label' ಘಟಕವನ್ನು ಆಯ್ಕೆಮಾಡಿ ಮತ್ತು ಅದನ್ನು 'Jframe' ಗೆ ಎಳೆದುತನ್ನಿ.
03:01 ಸಧ್ಯಕ್ಕೆ ನಿಮ್ಮ ಫಾರ್ಮ್ ಹೀಗೆ ಕಾಣಬೇಕು.
03:06 ನೀವು ಅಪ್ಲಿಕೇಶನ್ ನಲ್ಲಿ, ಇಮೇಜ್ ಗಳನ್ನು ಅಥವಾ ಇತರ ರಿಸೊರ್ಸ್ ಗಳನ್ನು ಬಳಸಿದಾಗ, ಸಾಮಾನ್ಯವಾಗಿ ನೀವು 'ರಿಸೊರ್ಸ್' ಗಾಗಿ ಬೇರೊಂದು ಜಾವಾ ಪ್ಯಾಕೇಜ್ ಅನ್ನು ರಚಿಸುತ್ತೀರಿ.
03:15 ನಿಮ್ಮ ಲೋಕಲ್ ಫೈಲ್ ಸಿಸ್ಟಂ ದಲ್ಲಿ, ಒಂದು ಪ್ಯಾಕೇಜ್, ಒಂದು ಫೋಲ್ಡರ್ ಗೆ ಸಂಬಂಧಿಸಿರುತ್ತದೆ.
03:19 'Projects' ವಿಂಡೋ ದಲ್ಲಿ, 'org.me.myimageapp' ಎಂಬ ನೋಡ್ ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು 'New > Java Package' ಅನ್ನು ಆರಿಸಿಕೊಳ್ಳಿ.
03:30 'New Package Wizard' ದಲ್ಲಿ, 'org.me.myimageapp'ಗೆ '.resources'ಅನ್ನು ಸೇರಿಸಿ.
03:40 ಆದ್ದರಿಂದ, ಹೊಸ ಪ್ಯಾಕೇಜ್ ಅನ್ನು ಈಗ 'org.me.myimageapp.resources' ಎಂದು ಕರೆಯಲಾಗುತ್ತದೆ.
03:47 'Finish' ಮೇಲೆ ಕ್ಲಿಕ್ ಮಾಡಿ.
03:49 'Projects' ವಿಂಡೋದಲ್ಲಿ, ನೀವು 'org.me.myimageapp.resources' ಪ್ಯಾಕೇಜ್ ದಲ್ಲಿ ಇಮೇಜ್ ಅನ್ನು ಸೇರಿಸುವುದು ನಿಮಗೆ ಕಾಣಿಸಿಕೊಳ್ಳಬೇಕು.
03:59 ಈ ಅಪ್ಲಿಕೇಶನದಲ್ಲಿ, ಇಮೇಜ್ ' Jlabel ' ಕಾಂಪೊನೆಂಟ್ ಒಳಗೆ ಎಂಬೆಡ್(embedded) ಮಾಡಲ್ಪಡುತ್ತದೆ.
04:04 ಈಗ ನಾವು 'label'ಗೆ ಇಮೇಜ್ ಸೇರಿಸೋಣ.
04:08 'GUI designer' ದಲ್ಲಿ, ನಿಮ್ಮ 'ಫಾರ್ಮ್' ಗೆ ನೀವು ಸೇರಿಸಿದ 'label' ಅನ್ನು ಆಯ್ಕೆಮಾಡಿ.
04:14 'Properties' ವಿಂಡೋದಲ್ಲಿ, 'Palette' ಕೆಳಗೆ, ವಿಂಡೋದ ಬಲ ಭಾಗದಲ್ಲಿ, 'ಐಕಾನ್' ಪ್ರಾಪರ್ಟೀಯ ಕೆಳಗೆ ಸ್ಕ್ರಾಲ್(scroll) ಮಾಡಿ.
04:23 'ಎಲಿಪ್ಸಿಸ್ (...) ' (ellipsis) ಮೇಲೆ ಅಥವಾ ಬಲಭಾಗದಲ್ಲಿರುವ ಮೂರು dots ಗಳ ಮೇಲೆ ಕ್ಲಿಕ್ ಮಾಡಿ.
04:30 'ಐಕಾನ್ ಪ್ರಾಪರ್ಟೀ '(icon Property) ಯ 'Import to Project' dialog-box ಮೇಲೆ ಕ್ಲಿಕ್ ಮಾಡಿ.
04:34 ಫೈಲ್ ಆಯ್ಕೆಮಾಡುವಲ್ಲಿ , ನೀವು ಉಪಯೋಗಿಸಲು ಬಯಸುವ ನಿಮ್ಮ ಇಮೇಜ್ ಅನ್ನು ಹೊಂದಿರುವ ಫೋಲ್ಡರ್ ಗೆ ನ್ಯಾವಿಗೇಟ್ ಮಾಡಿ.
04:42 'Next' ಕ್ಲಿಕ್ ಮಾಡಿ.
04:45 wizard ದ 'ಸಿಲೆಕ್ಟ ಫೋಲ್ಡರ್ ದಲ್ಲಿ, ' resources'(ರಿಸೊರ್ಸ್ ) ಫೋಲ್ಡರ್ ಅನ್ನು ಆಯ್ಕೆ ಮಾಡಿ.
04:49 ಮತ್ತು 'Finish' ಕ್ಲಿಕ್ ಮಾಡಿ.
04:52 'Finish' ಕ್ಲಿಕ್ ಮಾಡಿದ ನಂತರ, IDE ಯು ಇಮೇಜ್ ಅನ್ನು ನಿಮ್ಮ ಪ್ರಾಜೆಕ್ಟ್ ದಲ್ಲಿ ಕಾಪಿ ಮಾಡುತ್ತದೆ.
04:57 ಆದ್ದರಿಂದ, ನೀಮ್ಮ ಅಪ್ಲಿಕೇಶದ 'ಬಿಲ್ಡ' ಮತ್ತು 'ರನ್' ಅನ್ನು ಅನ್ವಯಿಸಿದಾಗ, ಇಮೇಜ್ ಅನ್ನು ಡಿಸ್ಟ್ರಿಬ್ಯುಟ ಮಾಡಬಹುದಾದ ' JAR' ಪೈಲ್ ದಲ್ಲಿ ಸೇರಿಸಲಾಗುತ್ತದೆ.
05:07 ಇಲ್ಲಿ 'OK' ಕ್ಲಿಕ್ ಮಾಡಿ.
05:11 ಹಾಗು ನಿಮ್ಮ ಪ್ರಾಜೆಟ್ ನೋಡ್ ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು 'Clean and Build' ಆಪಶನ್ ಆರಿಸಿ.
05:18 ನೀವು ಈಗ ' Files ' ಮೆನ್ಶೂ ಮತ್ತು 'ಬಿಲ್ಡ' 'ಫೋಲ್ಡರ್ ಅಡಿಯಲ್ಲಿ ಹೋಗಬಹುದು,
05:29 'ಡಿಸ್ಟ್' (dist) ಫೋಲ್ಡರ್ ಅಡಿಯಲ್ಲಿ, ನೀವು 'jar' ಫೈಲ್ ಅನ್ನು ನೋಡಬಹುದು.
05:33 ಇದು ಇಮೇಜ್ ಆಕ್ಸಸ ಮಾಡಲು ' imagedisplay class' ಕೋಡ್ ಅನ್ನು ಜನರೇಟ್ ಮಾಡಿಸುತ್ತದೆ.
05:38 ನಿಮ್ಮ ಫಾರ್ಮ್ ದ 'Design' view ದಲ್ಲಿ ಲೇಬಲ್ (label) ನಿಮ್ಮ ಇಮೇಜ್ ಅನ್ನು ಡಿಸಪ್ಲೆ ಮಾಡುತ್ತದೆ.
05:43 ಈ ಹಂತದಲ್ಲಿ, 'ಫಾರ್ಮ್' ನೋಟವನ್ನು ಸುಧಾರಿಸಲು ನೀವು ಕೆಲವು ಸರಳ ಥಿಂಗ್ಸ್ ಗಳನ್ನು ಅಳವಡಿಸಬಹುದು.
05:48 'Properties' ವಿಂಡೋದಲ್ಲಿ, 'Text' ಪ್ರಾಪರ್ಟಿ ಅನ್ನು ಆರಿಸಿ,
05:56 ಮತ್ತು 'jLabel1' ಅನ್ನು ಡಿಲಿಟ್ ಮಾಡಿ.
06:04 'GUI Builder' ಜನರೇಟ್ ಮಾಡುವ ವ್ಶಾಲು(value) ಲೇಬಲ್ (label)ದಲ್ಲಿ ಟೆಕ್ಟ್ಸಆಗಿ ಡಿಸಪ್ಲೆಯಾಗುತ್ತದೆ.
06:10 ಆದಾಗ್ಯೂ, ಟೆಕ್ಟ್ಸದ ಬದಲಾಗಿ ಇಮೇಜ್ ಗಳನ್ನು ಡಿಸಪ್ಲೆಮಾಡಲು ನೀವು ಲೇಬಲ್ ಅನ್ನು ಬಳಸುತ್ತಿರುವಿರಿ.
06:15 ಹಾಗಾಗಿ, ಇಲ್ಲಿ ಟೆಕ್ಟ್ಸ ಅಗತ್ಯವಿಲ್ಲ.
06:18 ಈಗ, 'ಫಾರ್ಮ್' ಮೇಲೆ ಕೇಂದ್ರೀಕರಿಸಲು 'ಲೇಬಲ್' ಅನ್ನು ಎಳೆಯೋಣ.
06:26 'GUI Designer'ದಲ್ಲಿ ,' Source' ಟ್ಯಾಬ್ ಕ್ಲಿಕ್ ಮಾಡಿ.
06:30 'Generated Code' ಎಂದು ಹೇಳುವ ಸಾಲಿನಲ್ಲಿ ಕೆಳಗೆ ಸ್ಕ್ರಾಲ್ ಮಾಡಿ.
06:33 ಮತ್ತು 'Generated Code' ಸಾಲಿನ ಎಡಭಾಗಕ್ಕೆ ಪ್ಲಸ್ ಸೈನ್ (+) ಅನ್ನು ಕ್ಲಿಕ್ ಮಾಡಿ, ಅದು 'GUI Designer' ರಚಿಸಿದ ಕೋಡ್ ಪ್ರದರ್ಶಿಸುತ್ತದೆ.
06:42 ಇಲ್ಲಿ, ಕೀಲೈನ ಆಗಿ
06:49 'JLabel1' ಐಕಾನ್ ಪ್ರಾಪರ್ಟಿ ಗಾಗಿ ನೀವು 'Property editor' ಅನ್ನು ಬಳಸಿದ್ದರಿಂದ, 'IDE' 'setIcon' 'method' ಅನ್ನು ಜನರೇಟ್ ಮಾಡುತ್ತದೆ.
06:57 ಈ ವಿಧಾನದ ಫ್ಶಾರಮಿಟರ್ ವು 'ImageIcon' ಅನಾಮಧೇಯ ಇನ್ನರ್ ಕ್ಲಾಸ್ 'getResource () 'ಮೆಥೆಡ್ ಗೆ ಕರೆದ್ದೊಯುತ್ತದೆ.
07:10 ಒಮ್ಮೆ ನಿಮ್ಮ ಇಮೇಜ್ ಅನ್ನು ಸೇರಿಸಿದ ಮೇಲೆ , ' Design ' view ನ ಇಮೇಜ್ ಮೇಲೆ ರೈಟ್-ಕ್ಲಿಕ್ ಮಾಡಿ.
07:19 'Events > Mouse > mouseClicked ' ಮೇಲೆ ಕ್ಲಿಕ್ ಮಾಡಿ.
07:24 ಈ viewಅನ್ನು ' Source ' ನೋಡ್ ಗೆ ಬದಲಾಯಿಸಲಾಗಿದೆ.
07:28 'mouse-click' ದಲ್ಲಿ ನಿಮ್ಮ ಆಕ್ಷ್ ನ್ ಅನ್ನು ಕಸ್ಟಮೈಸ್(customize) ಮಾಡಲು ಕೋಡ್ ಅನ್ನು ನೀವು ಸೇರಿಸಬಹುದು.
07:33 GUI ಯಲ್ಲಿ ಇಮೇಜ್ ಕ್ಲಿಕ್ ಮಾಡಿದಾಗ 'ಪಾಪ್-ಅಪ್'(pop-up) ಅನ್ನು ಜನರೇಟ್ ಮಾಡವ ಕೋಡ್ ದಲ್ಲಿ ಕೆಲವು ಲೈನಗಳನ್ನು ನಾನು ಸೇರಿಸೋಣ.
08:00 ನಾನು ಈಗ ಕೆಲವು ಲೈನಗಳನ್ನು ಎಂಟರ್ ಮಾಡಲು ಪಾಪ್-ಅಪ್ ಕೋಡ್ ಅನ್ನು ಜನರೇಟ್ ಮಾಡಿ ಪ್ರವೇಶಿಸುತೇನೆ.
08:05 ಮೊದಲು ನಾನು pop-up ಗೆ ಹೊಸ 'Jframe' ಕ್ರಿಯೇಟ್ ಮಾಡುತ್ತೇನೆ,
08:12 ಮತ್ತು ನಾನು 'defaultCloseOperation' ಎಂದು ಸೆಟ್ ಮಾಡುತ್ತೇನೆ,
08:15 ಮತ್ತು ಅಂತಿಮವಾಗಿ, 'pop-up' ಆಗಿ ಟೆಕ್ಟ್ಸ ಅನ್ನು ಒದಗಿಸಿದೆ.
08:24 ಕೋಡ್ ದ ಈ ಲೈನ ಗಳನ್ನು ಸೇರಿಸಿದ ನಂತರ, ಫೈಲ್ ಆರಂಭದಲ್ಲಿ ಎರಡು ಹೇಳಿಕೆಗಳನ್ನು ಸೇರಿಸುವ ಮೂಲಕ ಅಗತ್ಯವಿರುವ ಪ್ಯಾಕೇಜ ಗಳನ್ನು ನಮಗೆ ಇಂಪೋರ್ಟ್ ಮಾಡೋಣ.
08:36 ' import javax.swing.*; 'ಅನ್ನು
08:45 ಮತ್ತು' import java.awt.*; ' ಸೇರಿಸಿ,
08:53 ಈ ಪ್ರೋಗ್ರಾಂಗೆ ಅವಶ್ಯಕವಾದ 'ಪ್ಯಾಕೇಜ್' ಗಳನ್ನು ಇಂಪೋರ್ಟ್ ಮಾಡುತ್ತದೆ.
08:59 ಈಗ ನಾವು ಅಪ್ಲಿಕೇಶನ್ ಅನ್ನು 'ಬಿಲ್ಡ' ಮತ್ತು 'ರನ್ ' ಮಾಡೋಣ.
09:02 ಈಗ ನಾವು ಕೋಡ್ ಅನ್ನು ಜನರೇಟ್ ಮಾಡಿ ಇಮೇಜ್ ಅನ್ನು access ಮಾಡಲು ಮತ್ತು ಡಿಸಪ್ಲೆ ಮಾಡಲು ಕಲಿತ್ತೇವು.
09:07 ಇಮೇಜ್ ಅನ್ನು access ಮಾಡಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ನಮ್ಮ ಅಪ್ಲಿಕೇಶನ್ ಅನ್ನು ಬಿಲ್ಡ ಮತ್ತು ರನ್ ಮಾಡೋಣ.
09:12 ಮೊದಲಿಗೆ, ನಾವು ಫ್ರಾಜೆರ್ಟ್ 'Main class' ಅನ್ನು ಹೊಂದಿಸಬೇಕಾಗಿದೆ.
09:16 ನೀವು 'Main class' ಅನ್ನು ಹೊಂದಿಸಿದಾಗ, 'IDE'ಗೆ ನೀಮ್ಮ ಫ್ರಾಜೆರ್ಟ್ ಅನ್ನು ರನ್ ಮಾಡಿಸುವಾಗ ಯಾವ ಕ್ಲಾಸ್ ದಲ್ಲಿ ರನ್ ಮಾಡಬೇಕು ಎಂದು ತಿಳಿದಿರುತ್ತದೆ.
09:21 ಇದಕ್ಕೆ ಅಡಿಶನಲ್ ಆಗಿ, ನೀವು ಅಪ್ಲಿಕೇಶನ್ ಅನ್ನು ರಚಿಸಿದಾಗ ಅಪ್ಲಿಕೇಶನ್ 'JAR' ಫೈಲ್ ದಲ್ಲಿ 'Main class' ಎಲಿಮೆಂಟ್ ಅನ್ನು ಜನರೇಟ್ ಮಾಡಲಾಗುತ್ತದೆ ಎಂದು ಎನ್ ಶೂಅರ್ ಮಾಡುತ್ತದೆ.
09:33 ಇಲ್ಲಿ, 'Projects' ವಿಂಡೋದಲ್ಲಿ 'ImageDisplayApp' ಪ್ರಾಜೆಕ್ಟ್ 'ನೋಡ್' ಮೇಲೆ ಕ್ಲಿಕ್ ಮಾಡಿ ಮತ್ತು ಪ್ರಾಪರ್ಟೀಸ್ ಅನ್ನು ಆಯ್ಕೆ ಮಾಡಿ.
09:41 'Project Properties' dialog-box , ಎಡಭಾಗದಲ್ಲಿ ' Run ' ಅನ್ನು ಆಯ್ಕೆಮಾಡಿ.
09:47 'ಬ್ರೌಸ್' (Browse) ಬಟನ್ ಅನ್ನು ಕ್ಲಿಕ್ ಮಾಡಿ, ಅದು 'Main Class' ಫೀಲ್ಡಿನ ಪಕ್ಕದಲ್ಲಿದೆ.
09:51 'org.me.myimageapp.ImageDisplay' ಆಯ್ಕೆ ಮಾಡಿ ಮತ್ತು ' Select Main Class' ಕ್ಲಿಕ್ ಮಾಡಿ
10:01 'OK' ಮಾಡಿರಿ.
10:05 ಈಗ 'Project node' ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು 'Clean & Build' ಆರಿಸಿ.
10:11 'Files ' ವಿಂಡೋದಲ್ಲಿ ಅಪ್ಲಿಕೇಶನ್ ನಿಂನ 'ಬಿಲ್ಡ' ಪ್ರಾಪರ್ಟೀಸ್ ಗಳನ್ನು ನೀವು ವೀಕ್ಷಿಸಬಹುದು.
10:20 'ಬಿಲ್ಡ್' ಫೋಲ್ಡರ್ ಕಂಪೈಲ್ಡ್ 'ಕ್ಲಾಸ್' ಅನ್ನು ಒಳಗೊಂಡಿದೆ.
10:23 'ಡಿಸ್ಟ್' ಫೋಲ್ಡರ್ ಕಂಪೈಲ್ಡ್ 'ಕ್ಲಾಸ್' ಮತ್ತು 'ಇಮೇಜ್ ' ಅನ್ನು ಒಳಗೊಂಡಿರುವ ಎಕ್ಸಿಕ್ಯುಟೆಬಲ್ JAR ಫೈಲ್ ಅನ್ನು ಹೊಂದಿರುತ್ತದೆ.
10:32 tool bar ನಿಂದ 'Run' ಅನ್ನು ಆಯ್ಕೆ ಮಾಡಿರಿ.
10:34 ನಮ್ಮ 'output ' ವಿಂಡೋವು ಇಮೇಜ್ ದೊಂದಿಗೆ ತೆರೆಯುತ್ತದೆ.
10:39 ನಾನು ಈಗ ಈ ಇಮೇಜ್ ಮೇಲೆ ಕ್ಲಿಕ್ ಮಾಡುತ್ತೇನೆ.
10:42 ಮತ್ತು ನೀವು ಪಾಪ್-ಅಪ್ ಅನ್ನು ಮೇಲ್ಭಾಗದಲ್ಲಿ ನೋಡಬಹುದು ಮತ್ತು ಅದು ಇಮೇಜ್ದ ಡಿಸ್ ಕ್ರಿಪಶನ್ ಅನ್ನು ತೋರಿಸುತ್ತದೆ.
10:50 ಈಗ, assignment ಸಮಯ!
10:54 ಈ ಟ್ಯುಟೋರಿಯಲ್ ದಲ್ಲಿ ತೋರಿಸಿರುವ demonಗೆ ಹೋಲುವ ನಾಲ್ಕು ಇಮೇಜ್ ಗಳೊಂದಿಗೆ ಮತ್ತೊಂದು GUI ಅನ್ನು ರಚಿಸಿ.
11:01 ಪ್ರತಿ ಇಮೇಜ್ ಕ್ಕಾಗಿ, ' keyboard event, mouse-motion event, mouse-click event, mouse-wheel event' ಮುಂತಾದ ವಿವಿಧ ಈವೆಂಟ್ ಗಳನ್ನು ಸೂಚಿಸಿ.
11:12 ನಾನು ಈಗಾಗಲೇ assignment ಕ್ರಿಯೇಟ್ ಮಾಡಿದ್ದೇನೆ.
11:17 assignment ಪ್ರಾಜೆಕ್ಟ್ ಅನ್ನು 'ರನ್' ಮಾಡೋಣ.
11:20 ನಿಮ್ಮ assignment ಇದನ್ನು ಹೋಲಬೇಕು.
11:26 ನನ್ನ assignment ಗಾಗಿ ನಾನು ಕೀಬೋರ್ಡ್-ಈವೆಂಟ್ ಗಳು ಮತ್ತು ಮೌಸ್-ಈವೆಂಟ್ ಗಳನ್ನು ರಚಿಸಿದೆ.
11:34 ಆದ್ದರಿಂದ, ಸ೦ಕ್ಷಿಪ್ತಗೋಳಿಸಲು-
11:36 ನಾವು 'Jframe form' ಅನ್ನು ಕ್ರಿಯೇಟ್ ಮಾಡಿ,
11:39 ಇಮೇಜ್ ಗ್ಗಾಗಿ ಒಂದು ಪ್ಯಾಕೇಜ್ ಅನ್ನು ಸೇರಿಸುವುದು,
11:41 ಲೇಬಲ್ ದಲ್ಲಿ ಇಮೇಜ್ ಅನ್ನು ಡಿಸಪ್ಲೆ ಮಾಡುವುದು,ಈವೆಂಟ್
11:44 ಮತ್ತು ಮೌಸ್-ಈವೆಂಟ್ ಗಳು ಮತ್ತು ಪಾಪ್-ಅಪ್ ಗಳನ್ನು ಸಹ ಕ್ರಿಯೇಟ್ ಮಾಡಲಾಗಿದೆ.
11:49 screen ಮೇಲೆ ತೋರಿಸಿರುವ 'link' ದಲ್ಲಿ ಲಭ್ಯವಿರುವ ವೀಡಿಯೊವನ್ನು ವೀಕ್ಷಿಸಿ.
11:53 ಈ ರೀತಿ 'ಸ್ಪೋಕನ್ ಟ್ಯುಟೋರಿಯಲ್' ಪ್ರಾಜೆಕ್ಟ್ ಅನ್ನು ಸ೦ಕ್ಷಿಪ್ತಗೋಳಿಸುತ್ತೇನೆ.
11:56 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ವೀಡಿಯೋಅನ್ನು ಡೌನ್ಲೋಡ್ ಕೂಡ ಮಾಡಿ ನೋಡಬಹುದು
12:02 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು: * ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
12:07 * ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ.
12:11 ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಅನ್ನು ಸ೦ರ್ಪಕಿಸಬಹುದು:

'contact@spoken-tutorial.org'

12:19 'Spoken Tutorial' ಪ್ರಕಲ್ಪವು, 'Talk to a Teacher' ಎಂಬ ಪ್ರಕಲ್ಪದ ಒಂದು ಭಾಗವಾಗಿದೆ.
12:23 ಇದು NMEICT, MHRD, ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
12:30 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ:

spoken-tutorial.org/NMEICT-Intro.

12:42 ಈ ಟ್ಯುಟೋರಿಯಲ್, 'IT for Change' ಅವರ ಕೊಡುಗೆಯಾಗಿದೆ.
12:46 ಧನ್ಯವಾದಗಳು.

Contributors and Content Editors

Sandhya.np14