Scilab/C4/Linear-equations-Iterative-Methods/Kannada
From Script | Spoken-Tutorial
Revision as of 21:01, 14 December 2017 by Anjana310312 (Talk | contribs)
Time | Narration |
00:01 | ಸೈಲ್ಯಾಬ್ ನಲ್ಲಿ, Solving System of Linear Equations using Iterative Methods ಎಂಬ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:10 | ಈ ಟ್ಯುಟೋರಿಯಲ್ ನಲ್ಲಿ ನೀವು, |
00:14 | ’ಇಟರೇಟಿವ್ ಮೆಥಡ್’ ಗಳನ್ನು ಬಳಸಿ, ‘ಲೀನಿಯರ್ ಇಕ್ವೇಶನ್’ ಗಳ ಸಿಸ್ಟಮ್ ನ ಉತ್ತರವನ್ನು ಕಂಡುಹಿಡಿಯುವುದು ಹಾಗೂ |
00:18 | ಇದಕ್ಕಾಗಿ ಸೈಲ್ಯಾಬ್ ಕೋಡ್ ಅನ್ನು ಬರೆಯುವುದನ್ನು ಕಲಿಯುವಿರಿ. |
00:22 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು, |
00:25 | Ubuntu 12.04 ಆಪರೇಟಿಂಗ್ ಸಿಸ್ಟಮ್ ಅನ್ನು |
00:28 | Scilab 5.3.3 ಆವೃತ್ತಿಯೊಂದಿಗೆ ಬಳಸುತ್ತಿದ್ದೇನೆ. |
00:33 | ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡುವ ಮೊದಲು, ನೀವು ಸೈಲ್ಯಾಬ್ ನ ಬಗ್ಗೆ ಮತ್ತು |
00:38 | ಲೀನಿಯರ್ ಇಕ್ವೇಷನ್ ಗಳನ್ನು ಸಾಲ್ವ್ ಮಾಡುವುದರ ಬಗ್ಗೆ ಸ್ವಲ್ಪ ಮಟ್ಟಿಗೆ ತಿಳಿದಿರುವುದು ಅವಶ್ಯಕ. |
00:42 | ಸೈಲ್ಯಾಬ್ ಗೆ ಸಂಬಂಧಿಸಿದ ಟ್ಯುಟೋರಿಯಲ್ ಗಳಿಗಾಗಿ, ದಯವಿಟ್ಟು Spoken Tutorial ವೆಬ್ಸೈಟ್ ಅನ್ನು ನೋಡಿ. |
00:50 | 'ಜಕೋಬಿ ಮೆಥಡ್', ನಾವು ಕಲಿಯುವ ಮೊದಲನೆಯ ಇಟರೇಟಿವ್ ಮೆಥಡ್ ಆಗಿದೆ. |
00:56 | ಇಲ್ಲಿ, n ಇಕ್ವೇಷನ್ ಗಳು (ಸಮೀಕರಣ) ಮತ್ತು n ವೇರಿಯೇಬಲ್ ಗಳನ್ನು ಹೊಂದಿರುವ ಲೀನಿಯರ್ ಇಕ್ವೇಷನ್ ಗಳ ಒಂದು ಸಿಸ್ಟಮ್ ಅನ್ನು ಕೊಟ್ಟಿದೆ. |
01:02 | ನಾವು ಇಕ್ವೇಷನ್ ಗಳನ್ನು ಹೀಗೆ ಬರೆಯುತ್ತೇವೆ- x of i, k plus one, is equal to, b i, minus, summation of a i j, x j k, from j equal to one to n, divided by a i i where i is from one to n. |
01:24 | ನಾವು ಪ್ರತಿಯೊಂದು x of i ನ ವ್ಯಾಲ್ಯುವನ್ನು ಊಹಿಸುತ್ತೇವೆ. |
01:27 | ನಂತರ ಹಿಂದಿನ ಹಂತದಲ್ಲಿ ದೊರೆತ ಇಕ್ವೇಷನ್ ಗಳಲ್ಲಿ ಈ ವ್ಯಾಲ್ಯುಗಳನ್ನು ಹಾಕುತ್ತೇವೆ. |
01:34 | ನಾವು ಉತ್ತರವು ಪರಿವರ್ತನೆಯಾಗುವವರೆಗೂ, ಈ ಆವರ್ತನವನ್ನು ಮುಂದುವರಿಸುತ್ತೇವೆ. |
01:39 | ಈಗ ಜಕೋಬಿ ವಿಧಾನವನ್ನು ಬಳಸಿ, ಈ ಉದಾಹರಣೆಯ ಉತ್ತರವನ್ನು ಕಂಡುಹಿಡಿಯೋಣ. |
01:44 | ಈಗ ಜಕೋಬಿ ವಿಧಾನದ ಕೋಡ್ ನತ್ತ ಗಮನ ಹರಿಸೋಣ. |
01:48 | ನಾವು format ಮೆಥಡ್ ಅನ್ನು ಬಳಸಿ, ಸೈಲ್ಯಾಬ್ ಕನ್ಸೋಲ್ ನಲ್ಲಿ ಪ್ರದರ್ಶಿಸಬೇಕಾದ ಉತ್ತರದ ಫಾರ್ಮ್ಯಾಟ್ ಅನ್ನು ಸೂಚಿಸುತ್ತೇವೆ. |
01:56 | ಇಲ್ಲಿ e –ಇದು ಉತ್ತರವನ್ನು ’scientific notation’ ನಲ್ಲಿ(ಸೈಂಟಿಫಿಕ್ ನೊಟೇಶನ್) ಪ್ರದರ್ಶಿಸಬೇಕೆಂದು ಸೂಚಿಸುತ್ತದೆ. |
02:01 | ಸಂಖ್ಯೆ ಇಪ್ಪತ್ತು(20)- ಇದು ಪ್ರದರ್ಶಿಸಬೇಕಾದ ಅಂಕಿಗಳನ್ನು ಸೂಚಿಸುತ್ತದೆ. |
02:06 | ನಂತರ ನಾವು input ಫಂಕ್ಷನ್ ಅನ್ನು ಬಳಸಿ, |
02:10 | 'ಕೊ-ಎಫಿಶಿಯೆಂಟ್ ಮ್ಯಾಟ್ರಿಕ್ಸ್' , |
02:12 | 'ರೈಟ್-ಹ್ಯಾಂಡ್-ಸೈಡ್ ಮ್ಯಾಟ್ರಿಕ್ಸ್', |
02:14 | 'ಇನಿಶಿಯಲ್ ವ್ಯಾಲ್ಯೂ ಮ್ಯಾಟ್ರಿಕ್ಸ್', |
02:17 | 'ಇಟರೇಷನ್ ಗಳ ಗರಿಷ್ಟ ಸಂಖ್ಯೆ' ಮತ್ತು |
02:19 | ' ಕನ್ವರ್ಜೆನ್ಸ್ ಟಾಲರೆನ್ಸ್' - ಇವುಗಳ ವ್ಯಾಲ್ಯುಗಳನ್ನು ಕಂಡುಹಿಡಿಯುವೆವು. |
02:22 | ನಂತರ ನಾವು ಮ್ಯಾಟ್ರಿಕ್ಸ್ A ಯು ಸ್ಕ್ವೇರ್ ಮ್ಯಾಟ್ರಿಕ್ಸ್ ಆಗಿದೆಯೇ ಎಂದು ಪರೀಕ್ಷಿಸಲು, size ಫಂಕ್ಷನ್ ಅನ್ನು ಬಳಸುತ್ತೇವೆ. |
02:29 | ಅದು ಸ್ಕ್ವೇರ್ ಮ್ಯಾಟ್ರಿಕ್ಸ್ ಅಲ್ಲದಿದ್ದರೆ , ನಾವು error ಫಂಕ್ಷನ್ ಅನ್ನು ಬಳಸಿ ಎರರ್ ಅನ್ನು ಡಿಸ್ಪ್ಲೇ ಮಾಡುತ್ತೇವೆ. |
02:34 | ನಂತರ ನಾವು ಮ್ಯಾಟ್ರಿಕ್ಸ್ A ಯು 'ಡಯಗ್ನಲ್ಲಿ ಡಾಮಿನೆಂಟ್(diagonally dominant)' ಆಗಿದೆಯೇ ಎಂದು ಪರೀಕ್ಷಿಸುತ್ತೇವೆ. |
02:40 | ಕೋಡ್ ನ ಮೊದಲರ್ಧವು, ಮ್ಯಾಟ್ರಿಕ್ಸ್ ನ ಪ್ರತಿ ರೋ ದ ಮೊತ್ತವನ್ನು ಕಂಡುಹಿಡಿಯುತ್ತದೆ. |
02:45 | ನಂತರ ಡಯಾಗ್ನಲ್ ಎಲಿಮೆಂಟ್ ನ ಎರಡರಷ್ಟು, ಆ ರೋದ ಎಲಿಮೆಂಟ್ ಗಳ ಮೊತ್ತಕ್ಕಿಂತ , ಹೆಚ್ಚಿದೆಯೇ ಎಂದು ಪರೀಕ್ಷಿಸುತ್ತದೆ. |
02:54 | ಇಲ್ಲವಾದಲ್ಲಿ error ಫಂಕ್ಷನ್ ಅನ್ನು ಬಳಸಿ, ಎರರ್ ಅನ್ನು ಡಿಸ್ಲ್ಪೇ ಮಾಡುತ್ತದೆ. |
03:01 | ನಂತರ ನಾವು, Jacobi Iteration( ಜಕೋಬಿ ಇಟರೇಷನ್) ಎಂಬ ಫಂಕ್ಷನ್ ಅನ್ನು , |
03:07 | A, b , x zero, |
03:09 | maximum iteration ಮತ್ತು tolerance level- ಈ ಇನ್ಪುಟ್ ಆರ್ಗ್ಯುಮೆಂಟ್ಸ್ ಗಳೊಂದಿಗೆ, ಡಿಫೈನ್ ಮಾಡುತ್ತೇವೆ. |
03:14 | ಇಲ್ಲಿ, x zero ಇದು initial values matrix(ಇನಿಶಿಯಲ್ ವ್ಯಾಲ್ಯುಸ್ ಮ್ಯಾಟ್ರಿಕ್ಸ್ ) ಆಗಿದೆ. |
03:19 | ನಂತರ ನಾವು, ಮ್ಯಾಟ್ರಿಕ್ಸ್ A ಮತ್ತು initial values ಮ್ಯಾಟ್ರಿಕ್ಸ್ ನ ಗಾತ್ರ ಪರಸ್ಪರ ಹೊಂದಾಣಿಕೆಯಾಗುವುದೇ ಎಂದು ಪರೀಕ್ಷಿಸುವೆವು. |
03:28 | ನಾವು x k p one ನ ವ್ಯಾಲ್ಯುವನ್ನು ಕಂಡುಹಿಡಿಯುವೆವು ಮತ್ತು ನಂತರ, relative error is lesser than tolerance level ಆಗಿದೆಯೇ ಎಂದು ಪರೀಕ್ಷಿಸುವೆವು. |
03:38 | ಅದು tolerance level ಗಿಂತ ಚಿಕ್ಕದಾಗಿದ್ದರೆ, ನಾವು ಇಟರೇಷನ್ ಅನ್ನು break ಮಾಡುವೆವು ಮತ್ತು ಉತ್ತರವನ್ನು ರಿಟರ್ನ್ ಮಾಡುವೆವು. |
03:45 | ಅಂತಿಮವಾಗಿ , ಫಂಕ್ಷನ್ ಅನ್ನು end ಮಾಡುತ್ತೇವೆ. |
03:48 | ಈಗ ಫಂಕ್ಷನ್ ಅನ್ನು ಸೇವ್ ಮಾಡಿ ಎಕ್ಸಿಕ್ಯೂಟ್ ಮಾಡೋಣ. |
03:51 | 'ಸೈಲ್ಯಾಬ್ ಕನ್ಸೋಲ್' ಗೆ ಹಿಂದಿರುಗಿ. |
03:54 | ಪ್ರತಿ ಪ್ರಾಂಪ್ಟ್ ನಲ್ಲೂ, ವ್ಯಾಲ್ಯೂಗಳನ್ನು ನಮೂದಿಸೋಣ. |
03:57 | coefficient matrix A is : ಇಲ್ಲಿ , open square bracket two space one semi colon five space seven close square bracket ಎಂದು ಟೈಪ್ ಮಾಡಿ. |
04:08 | Enter ಅನ್ನು ಒತ್ತಿ. |
04:10 | ನಂತರ open square bracket eleven semicolon thirteen close square bracket ಎಂದು ಟೈಪ್ ಮಾಡಿ. |
04:17 | Enter ಅನ್ನು ಒತ್ತಿ. |
04:20 | initial values matrix is, ಇಲ್ಲಿ open square bracket one semi colon one close square bracket ಎಂದು ಟೈಪ್ ಮಾಡಿ. |
04:28 | Enter ಅನ್ನು ಒತ್ತಿ. |
04:30 | The maximum number of iterations ಇದು 25 ಆಗಿರಲಿ. |
04:34 | Enter ಅನ್ನು ಒತ್ತಿ. |
04:36 | convergence tolerance level ಇದು zero point zero zero zero zero one ಆಗಿರಲಿ. |
04:44 | Enter ಅನ್ನು ಒತ್ತಿ. |
04:46 | ನಾವು, ಫಂಕ್ಷನ್ ಅನ್ನು ಕಾಲ್ ಮಾಡಲು, |
04:48 | Jacobi Iteration open parenthesis A comma b comma x zero comma M a x I t e r comma t o l close parenthesis ಎಂದು ಟೈಪ್ ಮಾಡುವೆವು. |
05:04 | Enter ಅನ್ನು ಒತ್ತಿ. |
05:06 | 'ಕನ್ಸೋಲ್ ' ನಲ್ಲಿ x one ಮತ್ತು x two ಇವುಗಳ ವ್ಯಾಲ್ಯುಗಳು ಕಾಣಿಸುತ್ತದೆ. |
05:11 | ಇಟರೇಷನ್ ಗಳ ಸಂಖ್ಯೆಯನ್ನು ಕೂಡ ತೋರಿಸಲಾಗಿದೆ. |
05:14 | ಈಗ ನಾವು ' ಗಾಸ್ ಸೈಡಲ್ (Gauss Seidel)' ವಿಧಾನವನ್ನು ಕಲಿಯೋಣ. |
05:19 | ಇಲ್ಲಿ, n ಇಕ್ವೇಷನ್ ಗಳನ್ನು ಮತ್ತು n ಅಜ್ಞಾತಗಳನ್ನು ಹೊಂದಿರುವ ಒಂದು ಲೀನಿಯರ್ ಇಕ್ವೇಷನ್ ಗಳ ಸಿಸ್ಟಮ್ ಅನ್ನು ಕೊಟ್ಟಿದೆ. |
05:26 | ನಾವು ಈ ಇಕ್ವೇಷನ್ ಗಳನ್ನು ಪ್ರತಿಯೊಂದು ಅಜ್ಞಾತಕ್ಕೂ, |
05:29 | ಉಳಿದ ವೇರಿಯೇಬಲ್ ಗಳು ಮತ್ತು ಅವುಗಳ ಕೋಎಫಿಶಿಯೆಂಟ್ ಗಳನ್ನು, ಅನುಗುಣವಾದ ರೈಟ್ ಹ್ಯಾಂಡ್ ಸೈಡ್ ಎಲಿಮೆಂಟ್ ನಿಂದ ಕಳೆಯುವುದರ ಮೂಲಕ, ಪುನಃ ಬರೆಯುತ್ತೇವೆ. |
05:37 | ನಂತರ ಇದನ್ನು ಆ ವೇರಿಯೇಬಲ್ ಗೆ ಇರುವ ಅಜ್ಞಾತ ವೇರಿಯೇಬಲ್ ನ ಕೋಎಫಿಶಿಯೆಂಟ್ a i i ನಿಂದ ಭಾಗಿಸುತ್ತೇವೆ. |
05:45 | ಇದನ್ನು ಕೊಟ್ಟಿರುವ ಪ್ರತಿ ಇಕ್ವೇಷನ್ ಗೂ ಮಾಡಲಾಗುತ್ತದೆ. |
05:49 | 'ಜಕೋಬಿ ವಿಧಾನ' ದಲ್ಲಿ, x of i k plus one ನ ಕಂಪ್ಯುಟೇಷನ್ ಗಾಗಿ, x of i k plus one ಅನ್ನು ಹೊರತು ಪಡಿಸಿ, x of i k ದ ಎಲ್ಲಾ ಎಲಿಮೆಂಟ್ ಗಳನ್ನೂ ಬಳಸಲಾಗುತ್ತದೆ. |
06:03 | 'ಗಾಸ್ ಸೈಡಲ್ ವಿಧಾನ (Gauss Seidel)' ದಲ್ಲಿ , ನಾವು x of i k ನ ವ್ಯಾಲ್ಯುವನ್ನು x of i k plus one ನ ವ್ಯಾಲ್ಯುವಾಗಿ ಬದಲಿಸಿ ಬರೆಯುವೆವು. |
06:12 | ಈಗ ' ಗಾಸ್ ಸೈಡಲ್ ವಿಧಾನ ' ವನ್ನು ಬಳಸಿ ಈ ಉದಾಹರಣೆಯ ಉತ್ತರವನ್ನು ಕಂಡುಹಿಡಿಯೋಣ. |
06:17 | ಈಗ ' ಗಾಸ್ ಸೈಡಲ್ ವಿಧಾನ ' ದ ಕೋಡ್ ಅನ್ನು ನೋಡುವೆವು. |
06:21 | ಇಲ್ಲಿ ಮೊದಲ ಸಾಲು, format ಮೆಥಡ್ ಅನ್ನು ಬಳಸಿ, ಸೈಲ್ಯಾಬ್ ಕನ್ಸೋಲ್ ನಲ್ಲಿ ಪ್ರದರ್ಶಿಸಬೇಕಾದ ಉತ್ತರದ ಫಾರ್ಮ್ಯಾಟ್ ಅನ್ನು ಸೂಚಿಸುತ್ತದೆ. |
06:29 | ನಂತರ ನಾವು input ಫಂಕ್ಷನ್ ಅನ್ನು ಬಳಸಿ, |
06:32 | 'ಕೋಎಫಿಶಿಯೆಂಟ್ ಮ್ಯಾಟ್ರಿಕ್ಸ್,' |
06:34 | 'ರೈಟ್ ಹ್ಯಾಂಡ್ ಸೈಡ್ ಮ್ಯಾಟ್ರಿಕ್ಸ್,' |
06:36 | ' ವೇರಿಯೇಬಲ್ ಗಳ ಇನಿಷಿಯಲ್ ವ್ಯಾಲ್ಯುಗಳ ಮ್ಯಾಟ್ರಿಕ್ಸ್,' |
06:38 | 'ಇಟರೇಷನ್ ಗಳ ಗರಿಷ್ಟ ಸಂಖ್ಯೆ' ಮತ್ತು |
06:40 | ' ಟಾಲರೆನ್ಸ್ ಲೆವೆಲ್' ಇವುಗಳ ವ್ಯಾಲ್ಯುಗಳನ್ನು ಪಡೆಯುವೆವು. |
06:43 | ನಂತರ ನಾವು, A comma b comma x zero comma max iterations ಈ ಇನ್ಪುಟ್ ಆರ್ಗ್ಯುಮೆಂಟ್ ಗಳನ್ನು ಮತ್ತು solution ಎಂಬ ಔಟ್ಪುಟ್ ಅನ್ನು ಹೊಂದಿರುವ , Gauss Seidel ಎಂಬ ಫಂಕ್ಷನ್ ಅನ್ನು ಡಿಫೈನ್ ಮಾಡುವೆವು. |
06:58 | ನಂತರ ನಾವು, size ಮತ್ತು length ಫಂಕ್ಷನ್ ಗಳನ್ನು ಬಳಸಿ, ಮ್ಯಾಟ್ರಿಕ್ಸ್ A ಯು ಸ್ಕ್ವೇರ್ ಮ್ಯಾಟ್ರಿಕ್ಸ್ ಆಗಿದೆಯೇ ಮತ್ತು ಇನಿಶಿಯಲ್ ವೆಕ್ಟರ್ ಮತ್ತು ಮ್ಯಾಟ್ರಿಕ್ಸ್ A ಗಳು ಹೊಂದಾಣಿಕೆಯಾಗುತ್ತವೆಯೇ ಎಂದು ಪರೀಕ್ಷಿಸುವೆವು. |
07:10 | ನಂತರ ನಾವು ಇಟರೇಷನ್ ಗಳನ್ನು ಪ್ರಾರಂಭಿಸುವೆವು. |
07:13 | ನಂತರ, ನಾವು initial values vector x zero to x k ಎಂದು ಸಮೀಕರಿಸುವೆವು. |
07:19 | ನಂತರ ನಾವು, x k ದ ಗಾತ್ರಕ್ಕೆ ಸಮವಾಗಿರುವ ಒಂದು matrix of zeros ಅನ್ನು ರಚಿಸಿ, ಅದನ್ನು x k p one ಎಂದು ಕರೆಯುವೆವು. |
07:28 | ನಾವು x k p one ಅನ್ನು ಬಳಸಿ, ಪ್ರತಿ ಇಕ್ವೇಷನ್ ಅನ್ನು ಪರಿಹರಿಸಿ, ಆ ಇಕ್ವೇಷನ್ ನ ಅಜ್ಞಾತ ವೇರಿಯೇಬಲ್ ನ ವ್ಯಾಲ್ಯುವನ್ನು ಪಡೆಯುವೆವು. |
07:38 | ಪ್ರತಿ ಇಟರೇಷನ್ ನಲ್ಲೂ, x k p one ದ ವ್ಯಾಲ್ಯು ಅಪ್ಡೇಟ್ ಆಗುತ್ತದೆ. |
07:44 | ನಾವು relative error ಇದು ಸೂಚಿಸಿರುವ tolerance level ಗಿಂತಲೂ ಚಿಕ್ಕದಾಗಿದೆಯೇ ಎಂದು ಪರೀಕ್ಷಿಸುವೆವು. |
07:50 | ಅದು ಚಿಕ್ಕದಾಗಿದ್ದಲ್ಲಿ ನಾವು ಇಟರೇಷನ್ ಅನ್ನು break ಮಾಡುವೆವು. |
07:54 | ನಂತರ x k p one ಅನ್ನು solution ಎಂಬ ವೇರಿಯೇಬಲ್ ಗೆ ಸಮೀಕರಿಸಿ. |
07:59 | ಅಂತಿಮವಾಗಿ, ನಾವು ಫಂಕ್ಷನ್ ಅನ್ನು end ಮಾಡುವೆವು. |
08:02 | ಈಗ ಫಂಕ್ಷನ್ ಅನ್ನು ಸೇವ್ ಮಾಡಿ, ಎಕ್ಸಿಕ್ಯೂಟ್ ಮಾಡೋಣ. |
08:06 | 'ಸೈಲ್ಯಾಬ್ ಕನ್ಸೋಲ್' ಗೆ ಹಿಂದಿರುಗಿ. |
08:09 | ಮೊದಲನೆಯ ಪ್ರಾಂಪ್ಟ್ ನಲ್ಲಿ ನಾವು, ಮ್ಯಾಟ್ರಿಕ್ಸ್ A ಯನ್ನು ಟೈಪ್ ಮಾಡುವೆವು. |
08:12 | open square bracket two space one semi colon five space seven close square bracket ಎಂದು ಟೈಪ್ ಮಾಡಿ. |
08:21 | Enter ಅನ್ನು ಒತ್ತಿ. ಮುಂದಿನ ಪ್ರಾಂಪ್ಟ್ ನಲ್ಲಿ, |
08:24 | open square bracket eleven semi colon thirteen close square bracket ಎಂದು ಟೈಪ್ ಮಾಡಿ. |
08:31 | Enter ಅನ್ನು ಒತ್ತಿ. |
08:33 | initial value vector ನ ವ್ಯಾಲ್ಯುವನ್ನು ಕೊಡಲು, |
08:38 | open square bracket one semicolon one close square bracket ಎಂದು ಟೈಪ್ ಮಾಡಿ. |
08:43 | Enter ಅನ್ನು ಒತ್ತಿ. |
08:45 | ನಂತರ ನಾವು maximum number of iterations ಅನ್ನು 25 ಎಂದು ಸೂಚಿಸುವೆವು. |
08:50 | Enter ಅನ್ನು ಒತ್ತಿ. |
08:52 | ಈಗ 'tolerance level ಅನ್ನು zero point zero zero zero zero one ಎಂದು ಡಿಫೈನ್ ಮಾಡುವೆವು. |
08:58 | Enter ಅನ್ನು ಒತ್ತಿ. |
09:01 | ಅಂತಿಮವಾಗಿ ನಾವು ಫಂಕ್ಷನ್ ಅನ್ನು ಕಾಲ್ ಮಾಡಲು, |
09:04 | G a u s s S e i d e l open parenthesis A comma b comma x zero comma M a x I t e r comma t o l close parenthesis ಎಂದು ಟೈಪ್ ಮಾಡುವೆವು. |
09:24 | Enter ಅನ್ನು ಒತ್ತಿ. |
09:26 | x one ಮತ್ತು x two ಗಳ ವ್ಯಾಲ್ಯುಗಳು ಡಿಸ್ಪ್ಲೇ ಆಗಿವೆ. |
09:30 | ಇದೇ ಸಮಸ್ಯೆಯ ಉತ್ತರವನ್ನು ಕಂಡುಹಿಡಿಯಲು ಬಳಸುವ ಇಟರೇಷನ್ ಗಳ ಸಂಖ್ಯೆ ಜಕೋಬಿ ವಿಧಾನಕ್ಕಿಂತ ಕಡಿಮೆ ಇದೆ. |
09:37 | ನೀವು ಜಕೋಬಿ ಮತ್ತು ಗಾಸ್ ಸೈಡಲ್ ವಿಧಾನಗಳನ್ನು ಬಳಸಿ ಒಂದು ಸಮಸ್ಯೆಯ ಉತ್ತರಗಳನ್ನು ಕಂಡುಹಿಡಿಯಿರಿ. |
09:43 | ಈ ಟ್ಯುಟೋರಿಯಲ್ ನಲ್ಲಿ ನಾವು, |
09:47 | ಲೀನಿಯರ್ ಇಕ್ವೇಷನ್ ಗಳ ಸಿಸ್ಟಮ್ ನ ಉತ್ತರವನ್ನು ಕಂಡುಹಿಡಿಯಲು ಸೈಲ್ಯಾಬ್ ಕೋಡ್ ಅನ್ನು ಸಿದ್ಧಪಡಿಸುವುದು ಮತ್ತು |
09:52 | ಲೀನಿಯರ್ ಇಕ್ವೇಷನ್ ಗಳ ಸಿಸ್ಟಮ್ ನ ಅಜ್ಞಾತ ವೇರಿಯೇಬಲ್ ಗಳ ವ್ಯಾಲ್ಯುವನ್ನು ಕಂಡುಹಿಡಿಯುವುದನ್ನು ಕಲಿತಿದ್ದೇವೆ. |
09:58 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ ಅನ್ನು ವೀಕ್ಷಿಸಿ. |
10:01 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ. |
10:04 | ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
10:09 | ಸ್ಪೋಕನ್ ಟ್ಯುಟೋರಿಯಲ್ ತಂಡವು: |
10:11 | ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತದೆ. |
10:15 | ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
10:18 | ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:
conatct@spoken-tutorial.org. |
10:25 | 'ಸ್ಪೋಕನ್ ಟ್ಯುಟೋರಿಯಲ್ಸ್' ಪ್ರೊಜೆಕ್ಟ್, 'ಟಾಕ್ ಟು ಎ ಟೀಚರ್' ಪ್ರೊಜೆಕ್ಟ್ ನ ಒಂದು ಭಾಗವಾಗಿದೆ. |
10:30 | ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್, ICT, MHRD, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
10:37 | ಈ ಮಿಶನ್ ನ ಕುರಿತು ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ. |
10:49 | ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ. |
10:51 | ಧನ್ಯವಾದಗಳು. |