Scilab/C4/Control-systems/Kannada

From Script | Spoken-Tutorial
Revision as of 13:11, 14 December 2017 by Anjana310312 (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:01 ಸ್ನೇಹಿತರೇ,ಸೈಲ್ಯಾಬ್ ನ Advanced Control of Continuous Time systems ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆಲ್ಲ ಸ್ವಾಗತ.
00:09 ಈ ಟ್ಯುಟೋರಿಯಲ್ ನ ಕೊನೆಯಲ್ಲಿ ನೀವು,
00:12 ಸೆಕೆಂಡ್ ಮತ್ತು ಹೈಯರ್ ಆರ್ಡರ್ ಗಳಲ್ಲಿ 'ಕಂಟಿನ್ಯುಯಸ್ ಟೈಮ್ ಸಿಸ್ಟಮ್' ಅನ್ನು ಡಿಫೈನ್ ಮಾಡುವುದು,
00:17 'ಸ್ಟೆಪ್' ಮತ್ತು 'ಸೈನ್' ಇನ್ಪುಟ್ ಗಳಿಗೆ ರೆಸ್ಪಾನ್ಸ್ ಗಳನ್ನು ಪ್ಲೋಟ್ ಮಾಡುವುದು,
00:20 Bode plot ಅನ್ನು ಮಾಡುವುದು,
00:22 numer ಮತ್ತು denom ಸೈಲ್ಯಾಬ್ ಫಂಕ್ಷನ್ ಗಳ ಕುರಿತು,
00:26 ಮತ್ತು ಒಂದು ಸಿಸ್ಟಮ್ ನ poles ಮತ್ತು zeros ಗಳನ್ನು ಪ್ಲೋಟ್ ಮಾಡುವುದು- ಇವುಗಳ ಕುರಿತು ಕಲಿಯುವಿರಿ.
00:30 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು
00:33 Ubuntu 12.04 ಆಪರೇಟಿಂಗ್ ಸಿಸ್ಟಮ್ ಅನ್ನು
00:36 Scilab ನ 5.3.3 ಆವೃತ್ತಿಯೊಂದಿಗೆ ಬಳಸುತ್ತಿದ್ದೇನೆ.
00:40 ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು ನೀವು ಸೈಲ್ಯಾಬ್ ನ ಕುರಿತು ಮತ್ತು 'ಕಂಟ್ರೋಲ್ ಸಿಸ್ಟಮ್' ನ ಕುರಿತು ತಿಳಿದಿರಬೇಕು.
00:48 ಸೈಲ್ಯಾಬ್ ಅನ್ನು ಕಲಿಯಲು ಸಂಬಂಧಿತ ಟ್ಯುಟೋರಿಯಲ್ ಗಾಗಿ, ದಯವಿಟ್ಟು ಸ್ಪೋಕನ್ ಟ್ಯುಟೋರಿಯಲ್ ನ ವೆಬ್ಸೈಟ್ ಗೆ ಭೇಟಿಕೊಡಿ.
00:55 ಈ ಟ್ಯುಟೋರಿಯಲ್ ನಲ್ಲಿ ನಾನು, ' ಸೆಕೆಂಡ್ ಆರ್ಡರ್ ಲೀನಿಯರ್ ಸಿಸ್ಟಮ್ ' ಅನ್ನು ಹೇಗೆ ಡಿಫೈನ್ ಮಾಡುವುದು ಎಂದು ವರ್ಣಿಸುವೆನು.
01:02 ಇದಕ್ಕಾಗಿ ನಾವು ಮೊದಲು, ' ಕಾಂಪ್ಲೆಕ್ಸ್ ಡೊಮೇನ್ ವೇರಿಯೇಬಲ್' s ಅನ್ನು ಡಿಫೈನ್ ಮಾಡುವೆವು.
01:08 ಈಗ 'ಸೈಲ್ಯಾಬ್ ಕನ್ಸೋಲ್ ವಿಂಡೋ' ಗೆ ಹಿಂದಿರುಗಿ.
01:11 ಇಲ್ಲಿ ಹೀಗೆ ಟೈಪ್ ಮಾಡಿ: s equal to poly open parenthesis zero comma open single quote s close single quote close parenthesis, Enter ಅನ್ನು ಒತ್ತಿ.
01:25 's' ಇದು ಔಟ್ಪುಟ್ ಆಗಿದೆ.
01:27 's' ಅನ್ನು 'ಕಂಟಿನ್ಯುಯಸ್ ಟೈಮ್ ಕಾಂಪ್ಲೆಕ್ಸ್ ವೇರಿಯೇಬಲ್' ಆಗಿ ಡಿಫೈನ್ ಮಾಡಲು ಇನ್ನೊಂದು ವಿಧಾನವಿದೆ.
01:32 ಕನ್ಸೋಲ್ ವಿಂಡೋ ದಲ್ಲಿ ಹೀಗೆ ಟೈಪ್ ಮಾಡಿ:
01:35 s equal to percentage s, Enter ಅನ್ನು ಒತ್ತಿ.
01:41 ಈಗ syslin ಎಂಬ ಸೈಲ್ಯಾಬ್ ಕಮಾಂಡ್ ಅನ್ನು ಅಭ್ಯಾಸ ಮಾಡುವೆವು.
01:44 ಕಂಟಿನ್ಯುಯಸ್ ಟೈಮ್ ಸಿಸ್ಟಮ್ ಅನ್ನು ಡಿಫೈನ್ ಮಾಡಲು ’syslin’ ಎಂಬ ಸೈಲ್ಯಾಬ್ ಫಂಕ್ಷನ್ ಅನ್ನು ಬಳಸುವೆವು.
01:51 G of s is equal to 2 over 9 plus 2 s plus s square.
01:58 'ಸ್ಟೆಪ್ ರೆಸ್ಪಾನ್ಸ್' ಅನ್ನು ಪಡೆಯಲು csim ಅನ್ನುh step ಆಯ್ಕೆಯೊಂದಿಗೆ ಬಳಸಿ ಮತ್ತು 'ಸ್ಟೆಪ್ ರೆಸ್ಪಾನ್ಸ್' ಅನ್ನು ಪ್ಲೋಟ್ ಮಾಡುವೆವು.
02:06 'ಸೈಲ್ಯಾಬ್ ಕನ್ಸೋಲ್ ವಿಂಡೊ' ಗೆ ಹಿಂದಿರುಗಿ.
02:09 ಇಲ್ಲಿ ಹೀಗೆ ಟೈಪ್ ಮಾಡಿ: sys capital G equal to syslin open parenthesis open single quote c close single quote comma two divide by open parenthesis s square plus two asterisk s plus nine close parenthesis close parenthesis
02:32 ಇಲ್ಲಿ ನಾವು, 'ಕಂಟಿನ್ಯುಯಸ್ ಟೈಮ್ ಸಿಸ್ಟಮ್' ಅನ್ನು ಡಿಫೈನ್ ಮಾಡುತ್ತಿರುವುದರಿಂದ c ಯನ್ನು ಬಳಸುತ್ತಿದ್ದೇವೆ.
02:38 Enter ಅನ್ನು ಒತ್ತಿ.
02:40 ಔಟ್ಪುಟ್ ಲೀನಿಯರ್ ಸೆಕೆಂಡ್ ಆರ್ಡರ್ ಸಿಸ್ಟಮ್ ಆಗಿದೆ ಅಂದರೆ
02:44 2 over 9 plus 2 s plus s square.
02:49 ನಂತರ, ಹೀಗೆ ಟೈಪ್ ಮಾಡಿ: t equal to zero colon zero point one colon ten semicolon
02:57 Enter ಅನ್ನು ಒತ್ತಿ.
02:59 ನಂತರ ಹೀಗೆ ಟೈಪ್ ಮಾಡಿ: y one is equal to c sim open parenthesis open single quote step close single quote comma t comma sys capital G close the parenthesis semicolon
03:15 Enter ಅನ್ನು ಒತ್ತಿ.
03:17 ನಂತರ ಹೀಗೆ ಟೈಪ್ ಮಾಡಿ: plot open parenthesis t comma y one close parenthesis semicolon
03:24 Enter ಅನ್ನು ಒತ್ತಿ.
03:26 ಕೊಟ್ಟಿರುವ ಸೆಕೆಂಡ್ ಆರ್ಡರ್ ಸಿಸ್ಟಮ್ ನ 'ಸ್ಟೆಪ್ ರೆಸ್ಪಾನ್ಸ್' ಅನ್ನು ಔಟ್ಪುಟ್ ಡಿಸ್ಪ್ಲೇ ಮಾಡುತ್ತದೆ.
03:33 ಈಗ ನಾವು 'ಸೈನ್ ಇನ್ಪುಟ್ ' ಗೆ, 'ಸೆಕೆಂಡ್ ಆರ್ಡರ್ ಸಿಸ್ಟಮ್ ರೆಸ್ಪಾನ್ಸ್' ಅನ್ನು ಕಲಿಯುವೆವು.
03:39 'ಸೈನ್ ಇನ್ಪುಟ್' ಗಳನ್ನು 'ಸೆಕೆಂಡ್ ಆರ್ಡರ್ ಸಿಸ್ಟಮ್ ನಿಂದ ಕಂಟಿನ್ಯುಯಸ್ ಟೈಮ್ ಸಿಸ್ಟಮ್' ಗೆ ಇನ್ಪುಟ್ ಆಗಿ ಸುಲಭವಾಗಿ ಕೊಡಬಹುದು.
03:47 ಈಗ 'ಸೈಲ್ಯಾಬ್ ಕನ್ಸೋಲ್ ವಿಂಡೋ' ಗೆ ಹಿಂದಿರುಗಿ.
03:51 ಹೀಗೆ ಟೈಪ್ ಮಾಡಿ: U two is equal to sine open parenthesis t close parenthesis semicolon.
03:59 Enter ಅನ್ನು ಒತ್ತಿ.
04:01 ನಂತರ ಹೀಗೆ ಟೈಪ್ ಮಾಡಿ: y two is equal to c sim open parenthesis u two comma t comma sys capital G close the bracket semicolon.
04:15 Enter ಅನ್ನು ಒತ್ತಿ.
04:17 ಇಲ್ಲಿ ನಾವು, ಮೊದಲೇ ಡಿಫೈನ್ ಮಾಡಿದ sysG , 'ಕಂಟಿನ್ಯುಯಸ್ ಟೈಮ್ ಸೆಕೆಂಡ್ ಆರ್ಡರ್ ಸಿಸ್ಟಮ್' ಅನ್ನು ಬಳಸುತ್ತಿದ್ದೇವೆ.
04:25 ನಂತರ ಹೀಗೆ ಟೈಪ್ ಮಾಡಿ: plot open parenthesis t comma open square bracket u two semicolon y two close square bracket close parenthesis.
04:39 u2 ಮತ್ತು y2 ಗಳ ನಡುವೆ ಸೆಮಿಕೋಲನ್ ಹಾಕಿರುವಿರೇ ಎಂದು ಖಚಿತಪಡಿಸಿಕೊಳ್ಳಿ ಏಕೆಂದರೆ, u2 ಮತ್ತು y2 ಗಳು ಒಂದೇ ಗಾತ್ರದ ರೋ ವೆಕ್ಟರ್ ಗಳಾಗಿವೆ.
04:50 Enter ಅನ್ನು ಒತ್ತಿ.
04:52 ಈ ಪ್ಲೋಟ್ , 'ಸ್ಟೆಪ್ ಇನ್ಪುಟ್' ಮತ್ತು 'ಸೈನ್ ಇನ್ಪುಟ್' ಗಳಿಗೆ ಸಿಸ್ಟಮ್ ರೆಸ್ಪಾನ್ಸ್ ಅನ್ನು ತೋರಿಸುತ್ತದೆ. ಇದನ್ನು 'ರೆಸ್ಪಾನ್ ಪ್ಲೋಟ್' ಎಂದು ಕರೆಯುತ್ತಾರೆ.
05:01 Response Plot ಇದು ಇನ್ಪುಟ್ ಮತ್ತು ಔಟ್ಪುಟ್ ಗಳನ್ನು ಒಂದೇ ಗ್ರಾಫ್ ನಲ್ಲಿ ಪ್ಲೋಟ್ ಮಾಡುತ್ತದೆ.
05:06 ನಾವು ನಿರೀಕ್ಷಿಸಿದಂತೆ ಔಟ್ಪುಟ್ ಕೂಡ ಒಂದು 'ಸೈನ್ ವೇವ್ ' ಆಗಿದೆ ಮತ್ತು
05:11 ಇಲ್ಲಿ ಇನ್ಪುಟ್ ಮತ್ತು ಔಟ್ಪುಟ್ ಗಳ ನಡುವೆ ಒಂದು 'ಫೇಸ್ ಲ್ಯಾಗ್' ಇದೆ.
05:15 Amplitude ಇದು transfer ಫಂಕ್ಷನ್ ನ ಮೂಲಕ ಪಾಸ್ ಆಗಿರುವುದರಿಂದ, ಇನ್ಪುಟ್ ಮತ್ತು ಔಟ್ಪುಟ್ ಗೆ ಬೇರೆ ಬೇರೆಯಾಗಿರುತ್ತದೆ.
05:23 ಇದೊಂದು 'ಅಂಡರ್-ಡ್ಯಾಂಪ್ಡ್' ಉದಾಹರಣೆಯಾಗಿದೆ.
05:26 ಈಗ 2 over 9 plus 2 s plus s square ಇದರ bode plot ಅನ್ನು ಪ್ಲೋಟ್ ಮಾಡೋಣ.
05:32 ದಯವಿಟ್ಟು ಗಮನಿಸಿ 'f r e q' ಕಮಾಂಡ್ ಸೈಲ್ಯಾಬ್ ನಲ್ಲಿ 'ಫ್ರಿಕ್ವೆನ್ಸಿ ರೆಸ್ಪಾನ್ಸ್' ನ ಕಮಾಂಡ್ ಆಗಿದೆ.
05:39 ಹಾಗಾಗಿ f r e q ಅನ್ನು ವೇರಿಯೇಬಲ್ ಆಗಿ ಬಳಸಬೇಡಿ.
05:44 'ಸೈಲ್ಯಾಬ್ ಕನ್ಸೋಲ್' ಅನ್ನು ಓಪನ್ ಮಾಡಿ ಮತ್ತು ಹೀಗೆ ಟೈಪ್ ಮಾಡಿ:
05:47 f r is equal to open square bracket zero point zero one colon zero point one colon ten close square bracket semicolon.
06:00 Enter ಅನ್ನು ಒತ್ತಿ.
06:03 'ಫ್ರೀಕ್ವೆನ್ಸಿ' ಯು Hertz ನಲ್ಲಿದೆ.
06:06 ನಂತರ ಹೀಗೆ ಟೈಪ್ ಮಾಡಿ: bode open parenthesis sys capital G comma fr close parenthesis.
06:15 ಮತ್ತು Enter ಅನ್ನು ಒತ್ತಿ.
06:17 bode plot ಅನ್ನು ತೋರಿಸುತ್ತದೆ.
06:20 ಈಗ ಇನ್ನೊಂದು ಸಿಸ್ಟಮ್ ಅನ್ನು ಡಿಫೈನ್ ಮಾಡೋಣ.
06:23 ನಾವು ಒಂದು ಓವರ್ ಡ್ಯಾಂಪ್ಡ್ ಸಿಸ್ಟಮ್, p equal to s square plus nine s plus nine ಅನ್ನು ಹೊಂದಿದ್ದೇವೆ.
06:32 ಈಗ ನಾವು ಈ ಸಿಸ್ಟಮ್ ಗೆ 'ಸ್ಟೆಪ್ ರೆಸ್ಪಾನ್ಸ್' ಅನ್ನು ಪ್ಲೋಟ್ ಮಾಡೋಣ.
06:36 'ಸೈಲ್ಯಾಬ್ ಕನ್ಸೋಲ್' ಗೆ ಹಿಂದಿರುಗಿ.
06:38 ನಿಮ್ಮ ಕನ್ಸೋಲ್ ನಲ್ಲಿ ಹೀಗೆ ಟೈಪ್ ಮಾಡಿ:
06:40 p is equal to s square plus nine asterisk s plus nine
06:47 ಮತ್ತು Enter ಅನ್ನು ಒತ್ತಿ.
06:49 ಮತ್ತೆ ನಿಮ್ಮ ಕನ್ಸೋಲ್ ನಲ್ಲಿ ಹೀಗೆ ಟೈಪ್ ಮಾಡಿ:
06:51 sys two is equal to syslin open parenthesis open single quote c close single quote comma nine divided by p close parenthesis
07:04 ಮತ್ತು Enter ಅನ್ನು ಒತ್ತಿ.
07:07 ಮತ್ತೆ ಹೀಗೆ ಟೈಪ್ ಮಾಡಿ: t equal to zero colon zero point one colon ten semicolon
07:14 Enter ಅನ್ನು ಒತ್ತಿ.
07:17 y is equal to c sim open parenthesis open single quote step close single quote comma t comma sys two close parenthesis semicolon ಎಂದು ಟೈಪ್ ಮಾಡಿ.
07:31 Enter ಅನ್ನು ಒತ್ತಿ.
07:33 ನಂತರ ಹೀಗೆ ಟೈಪ್ ಮಾಡಿ: plot open parenthesis t comma y close parenthesis.
07:39 Enter ಅನ್ನು ಒತ್ತಿ.
07:41 ಇಲ್ಲಿ ' ಓವರ್ ಡ್ಯಾಂಪ್ಡ್ ಸಿಸ್ಟಮ್ ನ ರೆಸ್ಪಾನ್ಸ್ ಪ್ಲೋಟ್ ' ಅನ್ನು ತೋರಿಸಲಾಗಿದೆ.
07:46 p ದ ರೂಟ್ ಗಳನ್ನು ಕಂಡುಹಿಡಿಯಲು, ನಿಮ್ಮ ಕನ್ಸೋಲ್ ನಲ್ಲಿ
07:49 roots of p ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ.
07:54 ಈ ರೂಟ್ ಗಳು sys two ಎಂಬ ಸಿಸ್ಟಮ್ ನ ಪೋಲ್ ಗಳಾಗಿವೆ.
07:59 ಸಿಸ್ಟಮ್ ನ ರೂಟ್ ಅಥವಾ ಪೋಲ್ ಗಳನ್ನು ಇಲ್ಲಿ ತೋರಿಸಲಾಗಿದೆ.
08:02 ಈಗ 'ಓವರ್ ಡ್ಯಾಂಪ್ಡ್' ಸಿಸ್ಟಮ್ ನ ರೇಖೆಗಳಂತೆ ಈ ಸಿಸ್ಟಮ್ ಗೂ 'ಸ್ಟೆಪ್ ರೆಸ್ಪಾನ್ಸ್' ಅನ್ನು ಪ್ಲೋಟ್ ಮಾಡಿ.
08:11 G of s is equal to 2 over 9 plus 6 s plus s square ಇದು ಒಂದು 'ಕ್ರಿಟಿಕಲಿ ಡ್ಯಾಂಪ್ಡ್ ಸಿಸ್ಟಮ್' ಆಗಿದೆ.
08:20 ನಂತರ G of s is equal to two over 9 plus s square ಇದೊಂದು, 'ಅನ್ ಡ್ಯಾಂಪ್ಡ್ ಸಿಸ್ಟಮ್' ಆಗಿದೆ.
08:28 G of s is equal to 2 over 9 minus 6 s plus s square ಇದೊಂದು 'ಅನ್ಸ್ಟೇಬಲ್ ಸಿಸ್ಟಮ್' ಆಗಿದೆ.
08:36 ಮೇಲಿನ ಎಲ್ಲಾ ಸಿಸ್ಟಮ್ ಗಳ ಸಿನುಸೊಯ್ಡಲ್ ಇನ್ಪುಟ್ ಗಳಿಗೆ ರೆಸ್ಪಾನ್ಸ್ ಅನ್ನು ಪರೀಕ್ಷಿಸಿ ಮತ್ತು bode plot ಅನ್ನು ಪ್ಲೋಟ್ ಮಾಡಿ.
08:45 'ಸೈಲ್ಯಾಬ್ ಕನ್ಸೋಲ್' ಗೆ ಹಿಂದಿರುಗಿ.
08:48 ಒಂದು ಸಾಮಾನ್ಯ transfer ಗೆ, ನ್ಯೂಮರೇಟರ್ ಮತ್ತು ಡಿನೋಮಿನೇಟರ್ ಗಳನ್ನು ಪ್ರತ್ಯೇಕವಾಗಿ ಸೂಚಿಸಬಹುದು.
08:55 ನಾನು ಈಗ ಅದನ್ನು ತೋರಿಸುವೆನು.
08:57 ಕನ್ಸೋಲ್ ನಲ್ಲಿ ಹೀಗೆ ಟೈಪ್ ಮಾಡಿ:
08:59 sys three is equal to syslin open parenthesis open single quote c close single quote comma s plus six comma s square plus six asterisk s plus nineteen close parenthesis.
09:19 Enter ಅನ್ನು ಒತ್ತಿ.
09:21 ಸಿಸ್ಟಮ್ ಅನ್ನು ಇನ್ನೊಂದು ರೀತಿಯಲ್ಲಿ ಡಿಫೈನ್ ಮಾಡಲು ಹೀಗೆ ಟೈಪ್ ಮಾಡಿ:
09:24 g is equal to open parenthesis s plus six close parenthesis divided by open parenthesis s square plus six asterisk s plus nineteen close parenthesis
09:40 Enter ಅನ್ನು ಒತ್ತಿ.
09:42 ನಿಮ್ಮ ಕನ್ಸೋಲ್ ನಲ್ಲಿ ಹೀಗೆ ಟೈಪ್ ಮಾಡಿ:
09:44 sys four is equal to syslin open parenthesis open single quote c close single quote comma g close parenthesis.
09:55 Enter ಅನ್ನು ಒತ್ತಿ.
09:58 ಎರಡೂ ವಿಧಾನಗಳಲ್ಲೂ ನಾವು ಒಂದೇ ಔಟ್ಪುಟ್ ಅನ್ನು ಪಡೆಯುವೆವು, ಅಂದರೆ
10:01 six plus s over 19 plus six s plus s square.
10:07 ’sys’ ಎಂಬ ವೇರಿಯೇಬಲ್ ’rational’ ಟೈಪ್ ನಲ್ಲಿದೆ.
10:10 ಇದರ ನ್ಯೂಮರೇಟರ್ ಮತ್ತು ಡಿನೋಮಿನೇಟರ್ ಅನ್ನು ಹಲವು ವಿಧಾನಗಳಿಂದ ಎಕ್ಸ್ಟ್ರಾಕ್ಟ್ ಮಾಡಬಹುದು.
10:16 Sys of two, numer of sys or numer of g – ಇದು ನ್ಯುಮರೇಟರ್ ಅನ್ನು ಕೊಡುತ್ತದೆ.
10:22 ಡಿನೋಮಿನೇಟರ್ ಅನ್ನು sys(3) ಅಥವಾ denom of sys function ಗಳನ್ನು ಬಳಸಿ ಪಡೆಯಬಹುದು.
10:30 ಸಿಸ್ಟಮ್ ನ poles ಮತ್ತು zeros ಗಳನ್ನು p l z r ಫಂಕ್ಷನ್ ಅನ್ನು ಬಳಸಿ ಪ್ಲೋಟ್ ಮಾಡಬಹುದು.
10:37 ಇದರ ಸಿಂಟ್ಯಾಕ್ಸ್ p l z r of sys ಆಗಿದೆ.
10:41 ಪ್ಲೋಟ್ ಪೋಲ್ಸ್ ಗಳಿಗೆ 'x' ಅನ್ನು ಮತ್ತು ಝೀರೋ (ಸೊನ್ನೆ) ಗಳಿಗೆ 'circle' ಗಳನ್ನೂ ತೋರಿಸುತ್ತದೆ.
10:46 ಸೈಲ್ಯಾಬ್ ಕನ್ಸೋಲ್ ಗೆ ಹಿಂದಿರುಗಿ.
10:48 ನಿಮ್ಮ ಸೈಲ್ಯಾಬ್ ಕನ್ಸೋಲ್ ನಲ್ಲಿ ಹೀಗೆ ಟೈಪ್ ಮಾಡಿ:
10:50 sys three open parenthesis two close parenthesis.
10:55 Enter ಅನ್ನು ಒತ್ತಿ.ಇದು sys three ಎಂಬ ರೇಷನಲ್ ಫಂಕ್ಷನ್ ನ ನ್ಯುಮರೇಟರ್ ಅನ್ನು, ಅಂದರೆ, '6 + s' ಅನ್ನು ಕೊಡುತ್ತದೆ.
11:03 ಅಥವಾ ನೀವು ಹೀಗೆ ಟೈಪ್ ಮಾಡಬಹುದು:
11:05 numer open parenthesis sys three close parenthesis.
11:11 Enter ಅನ್ನು ಒತ್ತಿ.
11:13 system three ದ ನ್ಯುಮರೇಟರ್ ಅನ್ನು ತೋರಿಸಲಾಗಿದೆ.
11:17 ಡಿನೋಮಿನೇಟರ್ ಅನ್ನು ಪಡೆಯಲು ಹೀಗೆ ಟೈಪ್ ಮಾಡಿ:
11:19 sys three open parenthesis three close parenthesis. Enter ಅನ್ನು ಒತ್ತಿ.
11:26 ಫಂಕ್ಷನ್ ನ ಡಿನೋಮಿನೇಟರ್ ಅನ್ನು ತೋರಿಸಲಾಗಿದೆ.
11:30 ನೀವು denom open parenthesis sys three close parenthesis ಎಂದೂ ಟೈಪ್ ಮಾಡಬಹುದು.
11:36 Enter ಅನ್ನು ಒತ್ತಿ.
11:38 ನಂತರ ಹೀಗೆ ಟೈಪ್ ಮಾಡಿ: p l z r open parenthesis sys three close parenthesis.
11:44 Enter ಅನ್ನು ಒತ್ತಿ.
11:47 ಔಟ್ಪುಟ್ ಗ್ರಾಪ್ poles ಮತ್ತು zeros ಗಳನ್ನು ಪ್ಲೋಟ್ ಮಾಡುತ್ತದೆ.
11:50 ಇದು poles ಮತ್ತು zeros' ಗಳಿಗೆ ಕ್ರಮವಾಗಿ ಕ್ರಾಸ್ ಮತ್ತು ಸರ್ಕಲ್ ಗಳನ್ನು ತೋರಿಸುತ್ತದೆ.
11:58 ಇದನ್ನು ಕಾಂಪ್ಲೆಕ್ಸ್ ಪೋಲ್ ನಲ್ಲಿ ಪ್ಲೋಟ್ ಮಾಡಲಾಗಿದೆ.
12:01 ಈ ಟ್ಯುಟೋರಿಲ್ ನಲ್ಲಿ ನಾವು:
12:03 ಒಂದು ಸಿಸ್ಟಮ್ ಅನ್ನು ಅದರ ಟ್ರಾನ್ಸ್ಫರ್ ಫಂಕ್ಷನ್ ನ ಮೂಲಕ ಡಿಫೈನ್ ಮಾಡುವುದು,
12:08 ಸ್ಟೆಪ್ ಮತ್ತು ಸಿನುಸೋಯ್ಡಲ್ ರೆಸ್ಪಾನ್ಸ್ ಗಳನ್ನು ಪ್ಲೋಟ್ ಮಾಡುವುದು,
12:11 ಒಂದು ಟ್ರಾನ್ಸ್ಫರ್ ಫಂಕ್ಷನ್ ನ ಪೋಲ್ಸ್ ಮತ್ತು ಝೀರೋ ಗಳನ್ನು ಎಕ್ಸ್ಟ್ರ್ಯಾಕ್ಟ್ ಮಾಡುವುದು ಹೇಗೆ ಎಂದು ಕಲಿತಿದ್ದೇವೆ.
12:15 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ ಅನ್ನು ವೀಕ್ಷಿಸಿ.
12:19 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ.
12:22 ನಿಮಗೆ ಒಳ್ಳೆಯ ಬ್ಯಾಂಡ್ ವಿಡ್ತ್ ಸಿಗದಿದ್ದರೆ, ಇದನ್ನು ಡೌನ್ ಲೋಡ್ ಮಾಡಿ ನೋಡಬಹುದು.
12:27 ಸ್ಪೋಕನ್ ಟ್ಯುಟೋರಿಯಲ್ ತಂಡವು :
12:29 ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತದೆ.
12:32 ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
12:36 ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: conatct@spoken-tutorial.org.
12:43 'ಸ್ಪೋಕನ್ ಟ್ಯುಟೋರಿಯಲ್ಸ್' ಪ್ರೊಜೆಕ್ಟ್, 'ಟಾಕ್ ಟು ಎ ಟೀಚರ್' ಪ್ರೊಜೆಕ್ಟ್ ನ ಒಂದು ಭಾಗವಾಗಿದೆ.
12:47 ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
12:55 ಈ ಮಿಶನ್ ನ ಕುರಿತು ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ.
13:06 ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.
13:08 ಧನ್ಯವಾದಗಳು.

Contributors and Content Editors

Anjana310312, Sandhya.np14