Scilab/C4/Control-systems/Kannada

From Script | Spoken-Tutorial
Jump to: navigation, search
Time Narration
00:01 ಸೈಲ್ಯಾಬ್ ನಲ್ಲಿ, Advanced Control of Continuous Time systems (ಅಡ್ವಾನ್ಸ್ಡ್ ಕಂಟ್ರೋಲ್ ಆಫ್ ಕಂಟಿನ್ಯೂಅಸ್ ಟೈಮ್ ಸಿಸ್ಟಂಸ್) ಎಂಬ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:09 ಈ ಟ್ಯುಟೋರಿಯಲ್ ನಲ್ಲಿ ನೀವು,
00:12 'ಸೆಕೆಂಡ್' ಮತ್ತು 'ಹೈಯರ್ ಆರ್ಡರ್' ಗಳ 'ಕಂಟಿನ್ಯೂಅಸ್ ಟೈಮ್ ಸಿಸ್ಟಮ್' ಅನ್ನು ಡಿಫೈನ್ ಮಾಡುವುದು,
00:17 'ಸ್ಟೆಪ್' ಮತ್ತು 'ಸೈನ್ ಇನ್ಪುಟ್' ಗಳಿಗೆ, ಪ್ರತಿಕ್ರಿಯೆಗಳನ್ನು ಪ್ಲಾಟ್ ಮಾಡುವುದು,
00:20 Bode plot (ಬೋಡೆ ಪ್ಲಾಟ್) ಅನ್ನು ರಚಿಸುವುದು,
00:22 numer (ನ್ಯೂಮರ್) ಮತ್ತು denom (ಡಿನೊಮ್) ಎಂಬ ಸೈಲ್ಯಾಬ್ ಫಂಕ್ಷನ್ ಗಳ ಕುರಿತು,
00:26 ಮತ್ತು, ಸಿಸ್ಟಮ್ ನ 'ಪೋಲ್' (pole) ಮತ್ತು 'ಝೀರೋ' (zero) ಗಳನ್ನು ಪ್ಲಾಟ್ ಮಾಡುವುದು- ಇವುಗಳ ಕುರಿತು ಕಲಿಯುವಿರಿ.
00:30 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
00:33 Ubuntu 12.04 ಆಪರೇಟಿಂಗ್ ಸಿಸ್ಟಮ್ ಅನ್ನು
00:36 Scilab ನ 5.3.3 ಆವೃತ್ತಿಯೊಂದಿಗೆ ಬಳಸುತ್ತಿದ್ದೇನೆ.
00:40 ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನೀವು ಸೈಲ್ಯಾಬ್ ಮತ್ತು 'ಕಂಟ್ರೋಲ್ ಸಿಸ್ಟಮ್' ಗಳ ಬಗ್ಗೆ ಸ್ವಲ್ಪ ತಿಳಿದಿರಬೇಕು.
00:48 ಸೈಲ್ಯಾಬ್ ಅನ್ನು ಕಲಿಯಲು, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ದಯವಿಟ್ಟು Spoken Tutorial ವೆಬ್ಸೈಟ್ ಗೆ ಭೇಟಿಕೊಡಿ.
00:55 ಈ ಟ್ಯುಟೋರಿಯಲ್ ನಲ್ಲಿ ನಾನು, ' ಸೆಕೆಂಡ್ ಆರ್ಡರ್ ಲೀನಿಯರ್ ಸಿಸ್ಟಮ್' ಅನ್ನು ಹೇಗೆ ಡಿಫೈನ್ ಮಾಡುವುದು ಎಂದು ವಿವರಿಸುವೆನು.
01:02 ಇದಕ್ಕಾಗಿ ನಾವು ಮೊದಲು, ' ಕಾಂಪ್ಲೆಕ್ಸ್ ಡೊಮೇನ್ ವೇರಿಯೇಬಲ್ s ' ಅನ್ನು ಡಿಫೈನ್ ಮಾಡಬೇಕು.
01:08 ನಾವು 'ಸೈಲ್ಯಾಬ್ ಕನ್ಸೋಲ್ ವಿಂಡೋ' ಗೆ ಹಿಂದಿರುಗೋಣ.
01:11 ಇಲ್ಲಿ, ಹೀಗೆ ಟೈಪ್ ಮಾಡಿ: s equal to poly open parenthesis zero comma open single quote s close single quote close parenthesis, Enter ಅನ್ನು ಒತ್ತಿ.
01:25 's' ಇದು ಔಟ್ಪುಟ್ ಆಗಿದೆ.
01:27 's' ಅನ್ನು, 'ಕಂಟಿನ್ಯುಅಸ್ ಟೈಮ್ ಕಾಂಪ್ಲೆಕ್ಸ್ ವೇರಿಯೇಬಲ್' ನಂತೆ ಡಿಫೈನ್ ಮಾಡಲು ಇನ್ನೊಂದು ವಿಧಾನವಿದೆ.
01:32 ಕನ್ಸೋಲ್ ವಿಂಡೋ ದಲ್ಲಿ ಹೀಗೆ ಟೈಪ್ ಮಾಡಿ:
01:35 s equal to percentage s, Enter ಅನ್ನು ಒತ್ತಿ.
01:41 ಈಗ ನಾವು syslin ಎಂಬ ಸೈಲ್ಯಾಬ್ ಕಮಾಂಡ್ ಅನ್ನು ಅಭ್ಯಾಸ ಮಾಡೋಣ.
01:44 'ಕಂಟಿನ್ಯುಅಸ್ ಟೈಮ್ ಸಿಸ್ಟಮ್' ಅನ್ನು ಡಿಫೈನ್ ಮಾಡಲು, ’syslin’ ಎಂಬ ಸೈಲ್ಯಾಬ್ ಫಂಕ್ಷನ್ ಅನ್ನು ಬಳಸಿ.
01:51 G of s is equal to 2 over 9 plus 2 s plus s square.
01:58 'ಸ್ಟೆಪ್ ರೆಸ್ಪಾನ್ಸ್' ಅನ್ನು ಪಡೆಯಲು, step ಆಯ್ಕೆಯೊಂದಿಗೆ csim ಅನ್ನು ಬಳಸಿ. ನಂತರ 'ಸ್ಟೆಪ್ ರೆಸ್ಪಾನ್ಸ್' ಅನ್ನು ಪ್ಲಾಟ್ ಮಾಡಿ.
02:06 ನಾವು 'ಸೈಲ್ಯಾಬ್ ಕನ್ಸೋಲ್ ವಿಂಡೊ' ಗೆ ಹಿಂದಿರುಗೋಣ.
02:09 ಇಲ್ಲಿ, ಹೀಗೆ ಟೈಪ್ ಮಾಡಿ: sys capital G equal to syslin open parenthesis open single quote c close single quote comma two divide by open parenthesis s square plus two asterisk s plus nine close parenthesis close parenthesis
02:32 ಇಲ್ಲಿ ನಾವು, 'ಕಂಟಿನ್ಯುಅಸ್ ಟೈಮ್ ಸಿಸ್ಟಮ್' ಅನ್ನು ಡಿಫೈನ್ ಮಾಡುತ್ತಿರುವುದರಿಂದ, c ಯನ್ನು ಬಳಸಲಾಗಿದೆ.
02:38 Enter ಅನ್ನು ಒತ್ತಿ.
02:40 ಔಟ್ಪುಟ್, ಲೀನಿಯರ್ ಸೆಕೆಂಡ್ ಆರ್ಡರ್ ಸಿಸ್ಟಮ್ ಆಗಿದೆ.
02:44 ಇದನ್ನು 2 over 9, plus 2 s, plus s square ನಿಂದ ಸೂಚಿಸಲಾಗಿದೆ.
02:49 ನಂತರ, ಹೀಗೆ ಟೈಪ್ ಮಾಡಿ: t equal to zero colon zero point one colon ten semicolon
02:57 Enter ಅನ್ನು ಒತ್ತಿ.
02:59 ನಂತರ ಹೀಗೆ ಟೈಪ್ ಮಾಡಿ: y one, is equal to, c sim, open parenthesis, open single quote, step, close single quote, comma, t, comma, sys, capital G, close the parenthesis, semicolon.
03:15 Enter ಅನ್ನು ಒತ್ತಿ.
03:17 ನಂತರ, ಹೀಗೆ ಟೈಪ್ ಮಾಡಿ: plot, open parenthesis, t, comma, y, one, close parenthesis, semicolon.
03:24 Enter ಅನ್ನು ಒತ್ತಿ.
03:26 ಔಟ್ಪುಟ್, ಕೊಟ್ಟಿರುವ ಸೆಕೆಂಡ್ ಆರ್ಡರ್ ಸಿಸ್ಟಮ್ ನ 'ಸ್ಟೆಪ್ ರೆಸ್ಪಾನ್ಸ್' ಅನ್ನು, ಡಿಸ್ಪ್ಲೇ ಮಾಡುತ್ತದೆ.
03:33 ಈಗ ನಾವು, 'ಸೈನ್ ಇನ್ಪುಟ್ ' ಗಾಗಿ, 'ಸೆಕೆಂಡ್ ಆರ್ಡರ್ ಸಿಸ್ಟಮ್ ರೆಸ್ಪಾನ್ಸ್' ಅನ್ನು ಕಲಿಯೋಣ.
03:39 'ಸೈನ್ ಇನ್ಪುಟ್' ಗಳನ್ನು, 'ಸೆಕೆಂಡ್ ಆರ್ಡರ್ ಕಂಟಿನ್ಯುಅಸ್ ಟೈಮ್ ಸಿಸ್ಟಮ್' ಗೆ ಇನ್ಪುಟ್ ಎಂದು ಸುಲಭವಾಗಿ ಕೊಡಬಹುದು.
03:47 ನಾವು 'ಸೈಲ್ಯಾಬ್ ಕನ್ಸೋಲ್ ವಿಂಡೋ' ಗೆ ಹಿಂದಿರುಗೋಣ.
03:51 ಹೀಗೆ ಟೈಪ್ ಮಾಡಿ: U two is equal to sine, open parenthesis, t, close parenthesis, semicolon.
03:59 Enter ಅನ್ನು ಒತ್ತಿ.
04:01 ನಂತರ, ಹೀಗೆ ಟೈಪ್ ಮಾಡಿ: y two, is equal to, c sim, open parenthesis, u two, comma, t comma, sys capital G, close the bracket, semicolon.
04:15 Enter ಅನ್ನು ಒತ್ತಿ.
04:17 ಇಲ್ಲಿ ನಾವು, ಮೊದಲೇ ಡಿಫೈನ್ ಮಾಡಿದ, 'ಕಂಟಿನ್ಯುಅಸ್ ಟೈಮ್, ಸೆಕೆಂಡ್ ಆರ್ಡರ್ ಸಿಸ್ಟಮ್' sysG ಅನ್ನು ಬಳಸುತ್ತಿದ್ದೇವೆ.
04:25 ನಂತರ, ಹೀಗೆ ಟೈಪ್ ಮಾಡಿ: plot, open parenthesis, t comma, open square bracket, u two, semicolon, y two, close square bracket, close parenthesis.
04:39 u2 ಮತ್ತು y2 ಗಳ ನಡುವೆ ಸೆಮಿಕೋಲನ್ ಇರುವುದನ್ನು ಖಚಿತಪಡಿಸಿಕೊಳ್ಳಿ. ಏಕೆಂದರೆ, u2 ಮತ್ತು y2 ಗಳು, ಒಂದೇ ಸೈಜ್ ನ 'ರೋ ವೆಕ್ಟರ್' ಗಳಾಗಿವೆ.
04:50 Enter ಅನ್ನು ಒತ್ತಿ.
04:52 ಈ ಪ್ಲಾಟ್, 'ಸ್ಟೆಪ್' ಮತ್ತು 'ಸೈನ್' ಇನ್ಪುಟ್ ಗಳಿಗೆ, ಸಿಸ್ಟಮ್ ನ ರೆಸ್ಪಾನ್ಸ್ ಅನ್ನು ತೋರಿಸುತ್ತದೆ. ಇದನ್ನು 'ರೆಸ್ಪಾನ್ಸ್ ಪ್ಲಾಟ್' ಎಂದು ಕರೆಯುತ್ತಾರೆ.
05:01 Response Plot, ಇನ್ಪುಟ್ ಮತ್ತು ಔಟ್ಪುಟ್ ಗಳನ್ನು ಒಂದೇ ಗ್ರಾಫ್ ನಲ್ಲಿ ಪ್ಲಾಟ್ ಮಾಡುತ್ತದೆ.
05:06 ನಿರೀಕ್ಷಿಸಿದಂತೆ, ಔಟ್ಪುಟ್ ಕೂಡ ಒಂದು 'ಸೈನ್ ವೇವ್ ' ಆಗಿದೆ ಮತ್ತು
05:11 ಇಲ್ಲಿ ಇನ್ಪುಟ್ ಮತ್ತು ಔಟ್ಪುಟ್ ಗಳ ನಡುವೆ ಒಂದು 'ಫೇಸ್ ಲ್ಯಾಗ್' ಇದೆ.
05:15 ಇದನ್ನು 'ಟ್ರಾನ್ಸ್ಫರ್ ಫಂಕ್ಷನ್' ನ ಮೂಲಕ ಪಾಸ್ ಮಾಡುತ್ತಿರುವುದರಿಂದ, Amplitude (ಆಂಪ್ಲಿಟ್ಯೂಡ್), ಇನ್ಪುಟ್ ಮತ್ತು ಔಟ್ಪುಟ್ ಗಳಿಗಾಗಿ ಬೇರೆ ಬೇರೆಯಾಗಿರುತ್ತದೆ.
05:23 ಇದೊಂದು 'ಅಂಡರ್-ಡ್ಯಾಂಪ್ಡ್' ಸಿಸ್ಟಂ ನ ಉದಾಹರಣೆಯಾಗಿದೆ.
05:26 ನಾವು 2, over, 9 plus 2 s plus s square ಇದರ 'ಬೋಡೆ ಪ್ಲಾಟ್' (bode plot) ಅನ್ನು ಪ್ಲಾಟ್ ಮಾಡೋಣ.
05:32 ದಯವಿಟ್ಟು ಗಮನಿಸಿ, 'f r e q' ಕಮಾಂಡ್, ಸೈಲ್ಯಾಬ್ ನಲ್ಲಿ 'ಫ್ರಿಕ್ವೆನ್ಸಿ ರೆಸ್ಪಾನ್ಸ್' ಗಾಗಿ ಇರುವ ಕಮಾಂಡ್ ಆಗಿದೆ.
05:39 ಆದ್ದರಿಂದ, f r e q ಅನ್ನು ವೇರಿಯೇಬಲ್ ಆಗಿ ಬಳಸಬೇಡಿ.
05:44 'ಸೈಲ್ಯಾಬ್ ಕನ್ಸೋಲ್' ಅನ್ನು ಓಪನ್ ಮಾಡಿ ಮತ್ತು ಹೀಗೆ ಟೈಪ್ ಮಾಡಿ:
05:47 f r, is equal to, open square bracket, zero point zero one, colon, zero point one, colon, ten, close square bracket, semicolon
06:00 Enter ಅನ್ನು ಒತ್ತಿ.
06:03 'ಫ್ರೀಕ್ವೆನ್ಸಿ' ಯು Hertz (ಹರ್ಟ್ಜ್) ನಲ್ಲಿದೆ.
06:06 ನಂತರ, ಹೀಗೆ ಟೈಪ್ ಮಾಡಿ: bode, open parenthesis, sys, capital G, comma, fr, close parenthesis.
06:15 ಮತ್ತು Enter ಅನ್ನು ಒತ್ತಿ.
06:17 'ಬೋಡೆ ಪ್ಲಾಟ್' ಅನ್ನು ತೋರಿಸಲಾಗಿದೆ.
06:20 ಈಗ ಇನ್ನೊಂದು ಸಿಸ್ಟಮ್ ಅನ್ನು ಡಿಫೈನ್ ಮಾಡೋಣ.
06:23 ಇಲ್ಲಿ, ಒಂದು ಓವರ್ ಡ್ಯಾಂಪ್ಡ್ ಸಿಸ್ಟಮ್, p equal to s square plus nine s plus nine ಇದೆ.
06:32 ನಾವು ಈ ಸಿಸ್ಟಮ್ ಗೆ, 'ಸ್ಟೆಪ್ ರೆಸ್ಪಾನ್ಸ್' ಅನ್ನು ಪ್ಲಾಟ್ ಮಾಡೋಣ.
06:36 'ಸೈಲ್ಯಾಬ್ ಕನ್ಸೋಲ್' ಗೆ ಹಿಂದಿರುಗಿ.
06:38 ನಿಮ್ಮ ಕನ್ಸೋಲ್ ನಲ್ಲಿ ಹೀಗೆ ಟೈಪ್ ಮಾಡಿ:
06:40 p is equal to s square plus nine asterisk s plus nine
06:47 ಮತ್ತು Enter ಅನ್ನು ಒತ್ತಿ.
06:49 ಮತ್ತೆ ನಿಮ್ಮ ಕನ್ಸೋಲ್ ನಲ್ಲಿ ಹೀಗೆ ಟೈಪ್ ಮಾಡಿ:
06:51 sys two, is equal to, syslin, open parenthesis, open single quote, c, close single quote, comma, nine divided by p, close parenthesis
07:04 ಮತ್ತು Enter ಅನ್ನು ಒತ್ತಿ.
07:07 ನಂತರ, ಹೀಗೆ ಟೈಪ್ ಮಾಡಿ: t equal to zero, colon, zero point one, colon, ten, semicolon
07:14 Enter ಅನ್ನು ಒತ್ತಿ.
07:17 ಹೀಗೆ ಟೈಪ್ ಮಾಡಿ: y is equal to c sim, open parenthesis, open single quote, step, close single quote, comma, t comma, sys two, close parenthesis, semicolon
07:31 Enter ಅನ್ನು ಒತ್ತಿ.
07:33 ನಂತರ ಹೀಗೆ ಟೈಪ್ ಮಾಡಿ: plot, open parenthesis, t comma y, close parenthesis.
07:39 Enter ಅನ್ನು ಒತ್ತಿ.
07:41 ಇಲ್ಲಿ, 'ಓವರ್ ಡ್ಯಾಂಪ್ಡ್ ಸಿಸ್ಟಮ್' ನ, ರೆಸ್ಪಾನ್ಸ್ ಪ್ಲಾಟ್ ಅನ್ನು ತೋರಿಸಲಾಗಿದೆ.
07:46 p ದ ರೂಟ್ ಗಳನ್ನು ಕಂಡುಹಿಡಿಯಲು, ನಿಮ್ಮ ಕನ್ಸೋಲ್ ನಲ್ಲಿ
07:49 ಹೀಗೆ ಟೈಪ್ ಮಾಡಿ: roots of p ಮತ್ತು Enter ಅನ್ನು ಒತ್ತಿ.
07:54 ಈ 'ರೂಟ್' ಗಳು, sys two ಎಂಬ ಸಿಸ್ಟಮ್ ನ 'ಪೋಲ್' ಗಳಾಗಿವೆ.
07:59 ಈ ಸಿಸ್ಟಮ್ ನ 'ರೂಟ್' ಅಥವಾ 'ಪೋಲ್' ಗಳನ್ನು ಇಲ್ಲಿ ತೋರಿಸಲಾಗಿದೆ.
08:02 ಈಗ, 'ಓವರ್ ಡ್ಯಾಂಪ್ಡ್' ಸಿಸ್ಟಮ್ ಗಾಗಿ ಮಾಡಿದಂತೆಯೇ, ಈ ಸಿಸ್ಟಮ್ ಗಾಗಿ ಸಹ, 'ಸ್ಟೆಪ್ ರೆಸ್ಪಾನ್ಸ್' ಅನ್ನು ಪ್ಲಾಟ್ ಮಾಡಿ.
08:11 G of s is equal to 2, over, 9 plus 6 s plus s square. ಇದು, ಒಂದು 'ಕ್ರಿಟಿಕಲಿ ಡ್ಯಾಂಪ್ಡ್ ಸಿಸ್ಟಮ್' ಆಗಿದೆ.
08:20 ನಂತರ, G of s is equal to, two, over 9 plus s square. ಇದೊಂದು, 'ಅನ್-ಡ್ಯಾಂಪ್ಡ್ ಸಿಸ್ಟಮ್' ಆಗಿದೆ.
08:28 G of s is equal to, 2, over 9 minus 6 s plus s square ಇದೊಂದು 'ಅನ್ಸ್ಟೇಬಲ್ ಸಿಸ್ಟಮ್' ಆಗಿದೆ.
08:36 ಈ ಎಲ್ಲ ಸಂದರ್ಭಗಳಲ್ಲಿ, ಸೈನುಸೊಯ್ಡಲ್ ಇನ್ಪುಟ್ ಗಳಿಗೆ ಪ್ರತಿಕ್ರಿಯೆಯನ್ನು (ರೆಸ್ಪಾನ್ಸ್) ಅನ್ನು ಪರೀಕ್ಷಿಸಿ ಮತ್ತು ಬೋಡೆ ಪ್ಲಾಟ್ ಅನ್ನು ರಚಿಸಿ.
08:45 'ಸೈಲ್ಯಾಬ್ ಕನ್ಸೋಲ್' ಗೆ ಹಿಂದಿರುಗಿ.
08:48 ಒಂದು ಸಾಮಾನ್ಯ 'ಟ್ರಾನ್ಸ್ಫರ್ ಫಂಕ್ಷನ್' ಗಾಗಿ (transfer function), ನ್ಯೂಮಿರೇಟರ್ (ಅಂಶ) ಮತ್ತು ಡಿನೋಮಿನೇಟರ್ (ಛೇದ) ಗಳನ್ನು ಪ್ರತ್ಯೇಕವಾಗಿ ಸೂಚಿಸಬಹುದು.
08:55 ಅದು ಹೇಗೆ ಎಂದು ನಾನು ತೋರಿಸುತ್ತೇನೆ.
08:57 ಕನ್ಸೋಲ್ ನಲ್ಲಿ ಹೀಗೆ ಟೈಪ್ ಮಾಡಿ:
08:59 sys three, is equal to, syslin, open parenthesis, open single quote, c, close single quote, comma, s plus six, comma, s square, plus six asterisk s, plus nineteen, close parenthesis.
09:19 Enter ಅನ್ನು ಒತ್ತಿ.
09:21 ಈ ಸಿಸ್ಟಮ್ ಅನ್ನು ಇನ್ನೊಂದು ರೀತಿಯಲ್ಲಿ ಡಿಫೈನ್ ಮಾಡಲು, ಹೀಗೆ ಟೈಪ್ ಮಾಡಿ:
09:24 g is equal to, open parenthesis, s plus six, close parenthesis, divided by, open parenthesis, s square plus six asterisk s plus nineteen, close parenthesis.
09:40 Enter ಅನ್ನು ಒತ್ತಿ.
09:42 ನಂತರ, ನಿಮ್ಮ ಕನ್ಸೋಲ್ ನಲ್ಲಿ ಹೀಗೆ ಟೈಪ್ ಮಾಡಿ:
09:44 sys four, is equal to, syslin, open parenthesis, open single quote, c, close single quote, comma, g, close parenthesis.
09:55 Enter ಅನ್ನು ಒತ್ತಿ.
09:58 ಎರಡೂ ವಿಧಾನಗಳಲ್ಲಿ ನಾವು ಔಟ್ಪುಟ್ ಅನ್ನು
10:01 six plus s, over, 19 plus six s, plus s square ಆಗಿ ಪಡೆಯುತ್ತೇವೆ:
10:07 ’sys’ ಎಂಬ ವೇರಿಯೇಬಲ್, ’rational’ ಟೈಪ್ ಆಗಿದೆ.
10:10 ಇದರ ನ್ಯೂಮಿರೇಟರ್ ಮತ್ತು ಡಿನೋಮಿನೇಟರ್ ಗಳನ್ನು, ಹಲವು ವಿಧಾನಗಳಿಂದ ಪಡೆದುಕೊಳ್ಳಬಹುದು.
10:16 sys of two, numer of sys ಅಥವಾ numer of g, ನ್ಯೂಮಿರೇಟರ್ ಅನ್ನು ಕೊಡುತ್ತದೆ.
10:22 sys(3) ಅಥವಾ denom of sys ಫಂಕ್ಷನ್ ಗಳನ್ನು ಬಳಸಿ, ಡಿನೋಮಿನೇಟರ್ ಅನ್ನು ಪಡೆಯಬಹುದು.
10:30 p l z r ಫಂಕ್ಷನ್ ಅನ್ನು ಬಳಸಿ, ಸಿಸ್ಟಮ್ ನ 'ಪೋಲ್' ಮತ್ತು 'ಝೀರೋ' ಗಳನ್ನು ಪ್ಲಾಟ್ ಮಾಡಬಹುದು.
10:37 ಇದರ ಸಿಂಟ್ಯಾಕ್ಸ್, p l z r of sys ಆಗಿದೆ.
10:41 ಈ ಪ್ಲಾಟ್, ಪೋಲ್ ಗಳಿಗೆ 'x' (ಕ್ರಾಸ್) ಅನ್ನು ಮತ್ತು ಝೀರೋ ಗಳಿಗೆ ಸಣ್ಣ ವೃತ್ತ ಗಳನ್ನೂ ತೋರಿಸುತ್ತದೆ.
10:46 ಸೈಲ್ಯಾಬ್ ಕನ್ಸೋಲ್ ಗೆ ಹಿಂದಿರುಗಿ.
10:48 ನಿಮ್ಮ ಸೈಲ್ಯಾಬ್ ಕನ್ಸೋಲ್ ನಲ್ಲಿ, ಹೀಗೆ ಟೈಪ್ ಮಾಡಿ:
10:50 sys three, open parenthesis, two, close parenthesis.
10:55 Enter ಅನ್ನು ಒತ್ತಿ. ಇದು sys three ಎಂಬ rational ಫಂಕ್ಷನ್ ನ, ನ್ಯುಮರೇಟರ್ ಅನ್ನು, ಎಂದರೆ '6 + s' ಅನ್ನು ಕೊಡುತ್ತದೆ.
11:03 ಅಥವಾ, ನೀವು ಹೀಗೆ ಟೈಪ್ ಮಾಡಬಹುದು:
11:05 numer, open parenthesis, sys three, close parenthesis.
11:11 Enter ಅನ್ನು ಒತ್ತಿ.
11:13 system three ದ ನ್ಯೂಮಿರೇಟರ್ ಅನ್ನು ತೋರಿಸಲಾಗಿದೆ.
11:17 ಡಿನೋಮಿನೇಟರ್ ಅನ್ನು ಪಡೆಯಲು, ಹೀಗೆ ಟೈಪ್ ಮಾಡಿ:
11:19 sys three, open parenthesis, three, close parenthesis. Enter ಅನ್ನು ಒತ್ತಿ.
11:26 ಫಂಕ್ಷನ್ ನ ಡಿನೋಮಿನೇಟರ್ ಅನ್ನು ತೋರಿಸಲಾಗಿದೆ.
11:30 ನೀವು ಹೀಗೆ ಸಹ ಟೈಪ್ ಮಾಡಬಹುದು: denom, open parenthesis, sys three, close parenthesis.
11:36 Enter ಅನ್ನು ಒತ್ತಿ.
11:38 ನಂತರ, ಹೀಗೆ ಟೈಪ್ ಮಾಡಿ: p l z r, open parenthesis, sys three, close parenthesis.
11:44 Enter ಅನ್ನು ಒತ್ತಿ.
11:47 ಔಟ್ಪುಟ್ ಗ್ರಾಫ್, 'ಪೋಲ್' ಮತ್ತು 'ಝೀರೋ' ಗಳನ್ನು ಪ್ಲಾಟ್ ಮಾಡುತ್ತದೆ.
11:50 ಇದು 'ಪೋಲ್' ಮತ್ತು 'ಝೀರೋ' ಗಳಿಗೆ, ಕ್ರಮವಾಗಿ ಕ್ರಾಸ್ ಮತ್ತು ಸರ್ಕಲ್ ಗಳನ್ನು ತೋರಿಸುತ್ತದೆ.
11:58 ಇದನ್ನು, ಕಾಂಪ್ಲೆಕ್ಸ್ ಪ್ಲೇನ್ ನಲ್ಲಿ ಪ್ಲಾಟ್ ಮಾಡಲಾಗಿದೆ.
12:01 ಈ ಟ್ಯುಟೋರಿಲ್ ನಲ್ಲಿ ನಾವು:
12:03 ಒಂದು ಸಿಸ್ಟಮ್ ಅನ್ನು, ಅದರ ಟ್ರಾನ್ಸ್ಫರ್ ಫಂಕ್ಷನ್ ನ ಮೂಲಕ ಡಿಫೈನ್ ಮಾಡುವುದು,
12:08 ಸ್ಟೆಪ್ ಮತ್ತು ಸೈನ್ಯುಸೊಯ್ಡಲ್ ರೆಸ್ಪಾನ್ಸ್ ಗಳನ್ನು ಪ್ಲಾಟ್ ಮಾಡುವುದು,
12:11 ಟ್ರಾನ್ಸ್ಫರ್ ಫಂಕ್ಷನ್ ನ, 'ಪೋಲ್' ಮತ್ತು 'ಝೀರೋ' ಗಳನ್ನು ಪಡೆದುಕೊಳ್ಳುವುದು ಹೇಗೆ ಎಂದು ಕಲಿತಿದ್ದೇವೆ.
12:15 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ ಅನ್ನು ವೀಕ್ಷಿಸಿ.
12:19 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ.
12:22 ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
12:27 ಸ್ಪೋಕನ್ ಟ್ಯುಟೋರಿಯಲ್ ತಂಡವು :
12:29 ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ, ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತದೆ.
12:32 ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
12:36 ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: conatct@spoken-tutorial.org.
12:43 'ಸ್ಪೋಕನ್ ಟ್ಯುಟೋರಿಯಲ್ಸ್' ಪ್ರೊಜೆಕ್ಟ್, 'ಟಾಕ್ ಟು ಎ ಟೀಚರ್' ಪ್ರೊಜೆಕ್ಟ್ ನ ಒಂದು ಭಾಗವಾಗಿದೆ.
12:47 ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD ಮೂಲಕ ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
12:55 ಈ ಮಿಶನ್ ನ ಕುರಿತು ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ.

spoken-tutorial.org/NMEICT-Intro

13:06 ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.
13:08 ಧನ್ಯವಾದಗಳು.

Contributors and Content Editors

Anjana310312, Sandhya.np14