Linux/C3/The-grep-command/Kannada
From Script | Spoken-Tutorial
Revision as of 11:34, 22 August 2017 by Glorianandihal (Talk | contribs)
Time | Narration | ||
00:01 | grep ಕಮಾಂಡ್ ಎನ್ನುವ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ . | ||
00:05 | ಈ ಟ್ಯುಟೋರಿಯಲ್ ನಲ್ಲಿ ನಾವು ,“'grep command “' ಬಗ್ಗೆ | ||
00:09 | ಕೆಲವು ಉದಾಹರಣೆಗಳ ಸಹಾಯದಿಂದ ಕಲಿಯುವೆವು. | ||
00:11 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು | ||
00:15 | 'Ubuntu Linux OS 12.04 ನೇ ಆವೃತ್ತಿ ಮತ್ತು | ||
00:20 | GNU BASH 4.2.24 ನೇ ಆವೃತ್ತಿಯನ್ನು ಬಳಸುತ್ತಿದ್ದೇನೆ. | ||
00:24 | ದಯವಿಟ್ಟು ಗಮನಿಸಿ :ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು , GNU bash 4 ನೇ ಆವೃತ್ತಿ ಅಥವಾ ಅದಕ್ಕಿಂತ ಹೆಚ್ಚೇನ ಆವೃತ್ತಿಯನ್ನು ಬಯೆಕೆಯನ್ನು ಶಿಫಾರಸು ಮಾಡಲಾಗಿದೆ. | ||
00:32 | ಪೂರ್ವಾಪೇಕ್ಷಿತವಾಗಿ ,ನೀವು “Linux Terminal” ಬಳಕೆಯನ್ನು ತಿಳಿದಿರಬೇಕು. | ||
00:36 | ಸಂಬಂಧಿತ ಟ್ಯುಟೋರಿಯಲ್ಗಳಿಗಾಗಿ, ದಯವಿಟ್ಟು ಈ ಕೆಳಗಿನ ಲಿಂಕ್ ಗೆ ಭೇಟಿ ನೀಡಿ: | ||
00:41 | ಮೊದಲು ನಾವು regular expressions ಬಗ್ಗೆ ತಿಳೆಯೋಣ. | ||
00:45 | ರೆಗ್ಯುಲರ್ ಎಕ್ಸ್ಪ್ರೆಶನ್ಸ್ , ಪ್ಯಾಟರ್ನ್ ಹೊಂದಾಣಿಕೆಯ ತಂತ್ರಗಳಾಗಿವೆ . | ||
00:50 | ಒಂದು ಸಾಲಿನಲ್ಲಿ , ಪ್ಯಾರಾಗ್ರಾಫ್ ನಲ್ಲಿ ಅಥವಾ ಫೈಲ್ನಲ್ಲಿ , ಪ್ಯಾಟರ್ನ್ ಇರುವುದನ್ನು ನಾವು ಕಂಡುಹಿಡಿಯಲು : | ||
00:56 | ಉದಾಹರಣೆಗೆ, ನಾವು 'grep ' ಕಮಾಂಡ್ ಅನ್ನು ಟೆಲಿಫೋನ್ ಡೈರೆಕ್ಟರಿಯಲ್ಲಿ ಫೋನ್ ಸಂಖ್ಯೆಯನ್ನು ಅಥವಾ | ||
01:02 | ಪ್ಯಾರಾಗ್ರಾಫ್ ಅಥವಾ ಸಾಲಿನಲ್ಲಿ ಕೀವರ್ಡ್ ಅನ್ನು ಹುಡುಕಲು ಬಳಸುತ್ತೇವೆ.
ನಾವು 'grep' ಬಗ್ಗೆ ತಿಳಿಯೋಣ. | ||
01:11 | ಒಂದಕ್ಕಿಂತ ಹೆಚ್ಚಿನ ಪ್ಯಾಟರ್ನ್ ಅನ್ನು : ಸಾಲಿನಲ್ಲಿ , ಪ್ಯಾರಾಗ್ರಾಫ್ನಲ್ಲಿ ಅಥವಾ ಫೈಲ್ನಲ್ಲಿ 'grep ಕಂಡುಹಿಡಿಯುತ್ತದೆ. | ||
01:17 | ಫೈಲ್ ನ ಹೆಸರನ್ನು ಉಲ್ಲೇಖಿಸದಿದ್ದಲ್ಲಿ, ಅಥವಾ ಫೈಲ್ ಕಾಣೆಯಾದಲ್ಲಿ, | ||
01:23 | ಪ್ಯಾಟರ್ನ್ ಗಳನ್ನು 'grep' , "ಸ್ಟ್ಯಾಂಡರ್ಡ್ ಇನ್ಪುಟ್" ನಲ್ಲಿ ಹುಡುಕುತ್ತದೆ. | ||
01:30 | grepdemo.txt ಎಂಬ ಡೆಮೊ ಫೈಲ್ ಅನ್ನು ಬಳಸಿಕೊಂಡು, ನಾನು grep ಬಳಕೆಯನ್ನು ವಿವರಿಸುತ್ತೇನೆ . | ||
01:37 | ಫೈಲ್ನ ಕಂಟೆಂಟ್ ಅನ್ನು ನಾವು ನೋಡೋಣ. | ||
01:40 | ಇದು 13 ನಮೂದನೆಗಳನ್ನು (entries) ಹೊಂದಿರುವ ಫೈಲ್ ಆಗಿದೆ. | ||
01:44 | ಪ್ರತಿಯೊಂದು ನಮೂದನೆಯು,6 ಫೀಲ್ಡ್ಸ್ (fields )ಗಳನ್ನು ಹೊಂದಿದೆ : roll number, name, stream, marks, ಮತ್ತು stipend amount. | ||
01:52 | ಈ ಫೀಲ್ಡ್ಸ್ (fields) ಗಳನ್ನು ಬಾರ್ ನಿಂದ ಬೇರ್ಪಡಿಸಲಾಗುತ್ತದೆ. ಇದನ್ನು delimiterಎಂದು ಕರೆಯಲಾಗುತ್ತದೆ. | ||
01:56 | 'Grep' ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ನಾವು ನೋಡೋಣ. | ||
02:00 | ಒಂದು ವೇಳೆ ನಾವು , grep ಕಮಾಂಡ್ ಅನ್ನು ಬಳಸಿ , computers stream ನಲ್ಲಿರುವ ವಿದ್ಯಾರ್ಥಿಗಳನ್ನು ನೋಡಬೇಕಾಗಿದ್ದರೆ: | ||
02:07 | ನಾವು terminalಅನ್ನು ತೆರೆಯಬೇಕು. | ||
02:10 | ಇದಕ್ಕಾಗಿ , ಕೀಬೋರ್ಡ್ ನಲ್ಲಿ 'Ctrl + Alt ಮತ್ತು T' ಕೀಗಳನ್ನು ಏಕಕಾಲದಲ್ಲಿ ಒತ್ತಿರಿ. | ||
02:16 | ಈಗ 'Terminal' ನಲ್ಲಿ ಹೀಗೆ ಟೈಪ್ ಮಾಡಿ: | ||
02:18 | grep space (within double quotes) computers after the double quotes space grepdemo .txt | ||
02:27 | Enter ಅನ್ನು ಒತ್ತಿರಿ. ಇದು computers ಸ್ಟ್ರೀಮ್ ನಲ್ಲಿರುವವವರ ನಮೂದನೆಗಳ್ಳನು ಸೇರಿಸುತದೆ . | ||
02:33 | ಈಗ ಮೂಲ ಫೈಲ್ನೊಂದಿಗೆ ಫಲಿತಾಂಶವನ್ನು ಹೋಲಿಕೆ ಮಾಡಿ. | ||
02:37 | ಟೆಕ್ಸ್ಟ್ ಎಡಿಟರ್ಗೆ ಹಿಂತಿರುಗೋನಾ . | ||
02:40 | ಇಲ್ಲಿ Zubin ನನ್ನು ಸೇರಿಸಲಾಗಿಲ್ಲ ಎಂಬುದನ್ನು ನಾವು ನೋಡುತ್ತೇವೆ . | ||
02:45 | ಹೀಗೆ ಏಕೆ? 'Grep' ಸಣ್ಣ 'c ಪ್ಯಾಟರ್ನ್ ಹೊಂದಿರುವ "computers" ನ್ನು ಹುಡುಕಿದೆ. | ||
02:52 | ಆದರೆ Zubin ನ “Computers” ಸ್ಟ್ರೀಮ್ ಪ್ಯಾಟರ್ನ್ ಕ್ಯಾಪಿಟಲ್ "c" ಆಗಿದೆ . | ||
02:57 | ಪ್ಯಾಟರ್ನ್ ಹೊಂದಾಣಿಕೆಯೂ ಕೇಸ್ ಸೆನ್ಸಿಟಿವ್ ಆಗಿದೆ. | ||
03:00 | ಇದನ್ನು ಕೇಸ್ ಇನ್ಸೆನ್ಸಿಟಿವ್ ಮಾಡಲು , ನಾವು grep ಆಯ್ಕೆಯ ಜೊತೆಗೆ minus i (-i) ಆಯ್ಕೆಯನ್ನು ಬಳಸಬೇಕು . | ||
03:06 | ನಮ್ಮ ಟರ್ಮಿನಲ್ಗೆ ಹಿಂತಿರುಗಿ, ಹೀಗೆ ಟೈಪ್ ಮಾಡುವೆವು :grep space (minus) i space (within double quotes) “computers” after the double quotes space grepdemo.txt | ||
03:20 | Enter ಅನ್ನು ಒತ್ತಿರಿ. ಇದೀಗ ಎಲ್ಲಾ ನಾಲ್ಕು ನಮೂದನೆಗಳ್ಳು ಸೇರ್ಪಡೆ ಆಗುತವೆ. | ||
03:25 | ನಾವು ನೋಡಿದಂತೆ, 'grep' , ನಿರ್ದಿಷ್ಟ ಪ್ಯಾಟರ್ನ್ ಗೆ ಹೋಲಿಕೆಯಾಗುವ ,ಫೈಲ್ ಗಳಲ್ಲಿಯ ಸಾಲುಗಳನ್ನು ಮಾತ್ರ ಪಟ್ಟಿಮಾಡುತ್ತದೆ . | ||
03:32 | ನಾವು ಇದನ್ನು ಇದರ ವಿರುದ್ಧವಾಗಿಯೂ ಮಾಡಬಹುದು. | ||
03:34 | ನಾವು ಪ್ಯಾಟರ್ನ್ ಹೊಂದಿರದ ಸಾಲುಗಳನ್ನು ಸೇರಿಸಲು, "grep" ಅನ್ನು ಬಳಸಬಹುದು . | ||
03:40 | ಅದಕ್ಕಾಗಿ ನಾವು minus vಆಯ್ಕೆಯನ್ನು ಹೊಂದಿರುತ್ತೇವೆ. | ||
03:43 | ಒಂದು ವೇಳೆ , ನಮಗೆ ವಿಫಲವಾದ ವಿದ್ಯಾರ್ಥಿಗಳ ನಮೂದನೆಗಳನ್ನು ಸೇರಿಸಬೇಕಾದರೆ, | ||
03:48 | ನಾವು ಈ ಫಲಿತಾಂಶವನ್ನು ಇನ್ನೊಂದು ಫೈಲ್ನಲ್ಲಿ ಸ್ಟೋರ್ ಮಾಡಬಹುದು. | ||
03:52 | ಇದಕ್ಕಾಗಿ ಹೀಗೆ ಟೈಪ್ ಮಾಡಿ : grep space minus iv space within double quotes pass after the double quotes space grepdemo.txt space greater than sign space notpass.txt | ||
04:11 | ’’’Enter’’’ ಅನ್ನು ಒತ್ತಿರಿ. ಫೈಲ್ನ ಕಂಟೆಂಟ್ ನೋಡಲು ಹೀಗೆ ಟೈಪ್ ಮಾಡಿ: cat space notpass.txt | ||
04:20 | Enter ಅನ್ನು ಒತ್ತಿರಿ. ನಿಮಗೆ ಔಟ್ಪುಟ್ ಅನ್ನು ತೋರಿಸಲಾಗಿದೆ . | ||
04:24 | 'ಪ್ರಾಂಪ್ಟ್ ನಲ್ಲಿ ಹೀಗೆ ಟೈಪ್ ಮಾಡಿ : | ||
04:26 | grep space minus i space' within double quotes fail after the double quotes space grepdemo.txt | ||
04:37 | ಮತ್ತು Enter ಅನ್ನು ಒತ್ತಿರಿ. ಇದು ವಿಭಿನ್ನವಾಗಿದೆ. | ||
04:41 | ಇದು ವಿಫಲವಾದ ವಿದ್ಯಾರ್ಥಿಗಳನ್ನು ಒಳಗೊಂಡಿರುತ್ತದೆ , ಆದರೆ ಅವರ ಫಲಿತಾಂಶವು ಅಪೂರ್ಣವಾಗಿರುತ್ತದೆ . | ||
04:46 | ಪಟ್ಟಿಮಾಡಿದ ನಮೂದನೆಗಳನ್ನು ಹೊಂದಿರುವ ಫೈಲ್ ಗಳ ಸಾಲಿನ ನಂಬರ್ ಅನ್ನು ನೋಡಲು, minus n ಆಯ್ಕೆಯನ್ನು ಬಳಸುತ್ತೇವೆ. | ||
04:54 | ನಾವು ಪ್ರಾಂಪ್ಟ್ ಅನ್ನು ಕ್ಲಿಯರ್ ಮಾಡೋಣ. | ||
04:58 | ಈಗ ಟೈಪ್ ಮಾಡಿ :grep space -in space within double quote "fail" after the double quotes space grepdemo.txt. | ||
05:09 | ”’Enter”’ ಅನ್ನು ಒತ್ತಿರಿ. | ||
05:11 | ಸಾಲಿನ ಸಂಖ್ಯೆಯನ್ನು ತೋರಿಸಲಾಗಿದೆ. | ||
05:15 | ಇಲ್ಲಿಯವರೆಗೆ ಒಂದೇ ಪದವನ್ನು ಹೊಂದಿದ ಪ್ಯಾಟರ್ನ್ ಗಳನ್ನು ನಾವು ನೋಡಿದೆವು . | ||
05:18 | ಬಹು-ಪದದ ಪ್ಯಾಟರ್ನ್ ಗಳನ್ನು ಸಹ ನಾವು ಹೊಂದಿರಬಹುದು. | ||
05:21 | ಇದಕ್ಕೆ ಪ್ಯಾಟರ್ನ್ಗಳು ಕ್ವೋಟ್ಸ ನ ಒಳಗೆ ಬರೆಯಬೇಕು. | ||
05:24 | ಟೈಪ್ ಮಾಡಿ : grep space minus i spacewithin double quotes ankit space saraf after the double quotes space grepdemo.txt | ||
05:38 | Enter ಅನ್ನು ಒತ್ತಿ. | ||
05:40 | Ankit Saraf'ನ ದಾಖಲೆಯನ್ನು ತೋರಿಸಿರುವುದನ್ನು ನಾವು ನೋಡುತ್ತೇವೆ. | ||
05:44 | ನಾವು ಪ್ಯಾಟರ್ನ್ಗಳನ್ನು ಬಹು ಫೈಲ್ಗಳಲ್ಲಿ ಸಹ ಕಾಣಬಹುದು. | ||
05:48 | ಅದಕ್ಕೆ ಟೈಪ್ ಮಾಡಿ : grep space minus i space within double quotes fail after double quotes space grepdemo.txt space notpass.txt | ||
06:03 | Enter ಅನ್ನು ಒತ್ತಿ . ನಿಮಗೆ ಔಟ್ಪುಟ್ ಅನ್ನು ತೋರಿಸಲಾಗಿದೆ . | ||
06:07 | ಒಂದಕ್ಕಿಂತ ಹೆಚ್ಚು ಫೈಲ್ಗಲ್ಲಿದಾಗ , ಯಾವ್ ಫೈಲ್ಗಳು , ಈ ಪ್ಯಾಟರ್ನ್ ಅನ್ನು ಹೊಂದಿವೆಯೋ , ಆ ಫೈಲ್ ಗಳ ಹೆಸರ್ ಅನ್ನು 'grep' ಬರೆಯುತ್ತದೆ .
'Grepdemo.txt' ಮತ್ತು 'notpass.txt' . | ||
06:18 | ಇವುಗಳು 'notpass.txt' ಫೈಲ್ ದಿಂದ ಮತ್ತು ಇವುಗಳು ' 'grepdemo.txt' ಫೈಲ್ ದಿಂದ ಬಂದ ದಾಖಲೆಗಳಾಗಿವೆ. | ||
06:26 | ಇವಾಗ , ನಮಗೆ ಕೇವಲnumber of matches ಅಥವಾ count ಬಗ್ಗೆ ತಿಳಿಯಬೇಕಾಗಿದ್ದರೆ , | ||
06:31 | ನಾವು minus c ಆಯ್ಕೆಯನ್ನು ಹೊಂದಿರುತ್ತೇವೆ. | ||
06:35 | ಅದಕ್ಕೆ ಟೈಪ್ ಮಾಡಿ : grep space minus c spacewithin double quotes Fail with a capital F after the quotes space grepdemo.txt | ||
06:48 | Enter ಅನ್ನು ಒತ್ತಿ. | ||
06:50 | ಇದು ನಮಗೆ ಸರಿಹೊಂದುವ ಸಾಲುಗಳ count ಅನ್ನು ನೀಡುತ್ತದೆ. | 06:55 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
06:59 | ಸಂಕ್ಷಿಪ್ತವಾಗಿ : | ||
07:01 | ಈ ಟ್ಯುಟೋರಿಯಲ್ ನಲ್ಲಿ, ನಾವು : | ||
07:03 | ಒಂದು ಫೈಲ್ ಅನ್ನು ಕಂಟೆಂಟ್ಸ ನೋಡಲು, ಉದಾಹರಣೆಗೆ cat filename. | ||
07:07 | ನಿರ್ದಿಷ್ಟ ಸ್ಟ್ರೀಮ್ನ ನಮೂದುಗಳನ್ನು ಪಟ್ಟಿ ಮಾಡಲು, ಉದಾಹರಣೆಗೆ grep “computers” grepdemo.txt. | ||
07:14 | ಕೇಸ್ಗಳನ್ನು ನಿರ್ಲಕ್ಷಿಸಲು, ಉದಾಹರಣೆಗೆ grep -i “computers” grepdemo.txt. | ||
07:21 | ಪ್ಯಾಟರ್ನ್ಸ್ ಹೊಂದಿಕೆಯಾಗದಂತಹ ಸಾಲುಗಳು, ಉದಾಹರಣೆಗೆ , grep -iv “pass” grepdemo.txt. | ||
07:30 | ನಮೂದುಗಳೊಂದಿಗೆ ಲೈನ್ ಸಂಖ್ಯೆಗಳನ್ನು ಪಟ್ಟಿ ಮಾಡಲು, ಉದಾಹರಣೆಗೆ grep -in “fail” grepdemo.txt. | ||
07:38 | ಫಲಿತಾಂಶವನ್ನು ಮತ್ತೊಂದು ಫೈಲ್ನಲ್ಲಿ ಸ್ಟೋರ್ ಮಾಡಲು ,ಉದಾಹರಣೆಗೆ, grep -iv “pass” grepdemo.txt > notpass.txt. | ||
07:50 | ಮತ್ತು count ಅನ್ನು ತಿಳಿಯಲು, ಉದಾಹರಣೆಗೆ ' grep -c “Fail” grepdemo.txt ' ಕಲಿತಿದ್ದೇವೆ . | ||
07:57 | ಒಂದು ಅಸೈನ್ಮೆಂಟ್ ,-E, + and ? ನಂತಹ ಕೆಲವು ಇತರ ಕಮಾಂಡ್ ಗಳ್ಳನು ತಿಳಿಯಿರಿ . | ||
08:04 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. | ||
08:06 | ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. | ||
08:10 | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. | ||
08:14 | - | 08:16 | ಕಾರ್ಯಶಾಲೆಗಳನ್ನು ನಡೆಸುತ್ತದೆ. |
08:19 | ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. | ||
08:23 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: contact@spoken-tutorial.org | ||
08:30 | ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು, “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ. | ||
08:33 | ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. | ||
08:40 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ: | ||
08:45 | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕ Lohit P ಮತ್ತು ಪ್ರವಾಚಕಿ Gloria Nandihal .
ಧನ್ಯವಾದಗಳು.|- |