Blender/C2/Moving-in-3D-Space/Kannada
From Script | Spoken-Tutorial
Revision as of 16:54, 8 October 2014 by Vasudeva ahitanal (Talk | contribs)
Time | Narration |
00:04 | ಬ್ಲೆಂಡರ್ ನ ಟ್ಯುಟೋರಿಯಲ್ ಸರಣಿಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ಬ್ಲೆಂಡರ್ 2.59 ನ 3ಡಿ ಸ್ಪೇಸ್ ನಲ್ಲಿ ನೇವಿಗೇಶನ್ ಮಾಡುವ ಕುರಿತು ಇದೆ. |
00:17 | ಈ ಸ್ಕ್ರಿಪ್ಟ್ ನ ಅನುವಾದಕಿ ಐ ಐ ಟಿ ಬಾಂಬೆಯಿಂದ ಸಂಧ್ಯಾ ಪುಣೇಕರ್. |
00:26 | ಈ ಟ್ಯುಟೋರಿಯಲ್ ನೋಡಿದ ನಂತರ ಬ್ಲೆಂಡರ್ ವ್ಹ್ಯೂಪೋರ್ಟ್ ನಂತಹ 3ಡಿ ಸ್ಪೇಸ್ ನಲ್ಲಿ ಪ್ಯಾನ್, ರೊಟೇಟ್ ಮತ್ತು ಝೂಮ್ ಮಾಡುವದು ಹೇಗೆ ಎಂದು ಕಲಿಯುತ್ತೇವೆ. |
00:38 | ಬ್ಲೆಂಡರ್ ನ್ನು ನಿಮ್ಮ ಸಿಸ್ಟೆಮ್ ನಲ್ಲಿ ಇನ್ಸ್ಟಾಲ್ ಮಾಡುವ ವಿಧಾನ ನಿಮಗೆ ಈಗಾಗಲೆ ತಿಳಿದಿದೆ ಎಂದು ಭಾವಿಸುತ್ತೇನೆ. |
00:43 | ತಿಳಿದಿಲ್ಲವಾದರೆ ನಮ್ಮ ಮೊದಲಿನ ಟ್ಯುಟೋರಿಯಲ್ಸ್ Installing Blender (ಇನ್ಸ್ಟಾಲಿಂಗ್ ಬ್ಲೆಂಡರ್) ನೋಡಿರಿ. |
00:50 | ಬ್ಲೆಂಡರ್ ನಲ್ಲಿ ಸಂಚರಿಸುವದು ನಿಮ್ಮ ಮೌಸ್ ನ ಮಾದರಿಯ ಮೇಲೆ ಬಹಳವಾಗಿ ಅವಲಂಬಿಸಿದೆ. |
00:56 | 3 ಬಟನ್ ಮೌಸ್ |
00:58 | ಅಥವಾ 2 ಬಟನ್ ಮೌಸ್ |
01:00 | ವ್ಹೀಲ್ ಸಹಿತ. |
01:05 | ನಾನು ಬ್ಲೆಂಡರ್ ಟ್ಯುಟೋರಿಯಲ್ಸ್ ನ ಈ ಸರಣಿಯಲ್ಲಿ ವ್ಹೀಲ್ ಸಹಿತ ಇರುವ 2 ಬಟನ್ ಮೌಸ್ ನ್ನು ಬಳಸುತ್ತಿದ್ದೇನೆ. |
01:13 | ಮೊದಲು ನಾವು “ಪ್ಯಾನಿಂಗ್ ಎ ವ್ಯೂ” ಕ್ರಮವನ್ನು ನೋಡೋಣ. |
01:17 | ಮೌಸ್ ಹಾಗೂ ಕೀಬೋರ್ಡ್ ಬಳಸಿ ಇದನ್ನು ಮೂರು ವಿಧಗಳಲ್ಲಿ ಮಾಡಬಹುದು. |
01:22 | ಮೌಸ್ ವ್ಹೀಲ್ ಜೊತೆಗೆ Shift ಕೀ ಬಳಸಿ ಅಥವಾ ಸ್ಕ್ರೋಲ್ ಮಾಡಿ. |
01:27 | shift ಒತ್ತಿ, ಮೌಸ್ನ ವ್ಹೀಲ್ ಒತ್ತಿ ಹಿಡಿದು ಮೌಸ್ ನ್ನು ಅತ್ತಿತ್ತ ಕೊಂಡೊಯ್ಯಿರಿ. |
01:41 | ಈ ದ್ರಶ್ಯವು ಮೌಸ್ ನ ಚಲನೆಯ ದಿಕ್ಕಿನಲ್ಲಿ ಎಡದಿಂದ ಬಲಕ್ಕೆ ಹಾಗೂ ಮೇಲೆ ಮತ್ತು ಕೆಳಗೆ ಪ್ಯಾನ್ ಆಗುತ್ತದೆ. |
01:48 | ಈಗ SHIFT ಒತ್ತಿ ಹಿಡಿದು ಮೌಸ್ನ ವ್ಹೀಲ್ ನ್ನು ಮೇಲೆ ಕೆಳಗೆ ತಿರುಗಿಸಿ. |
02:00 | ದ್ರಶ್ಯವು ಮೇಲೆ ಮತ್ತು ಕೆಳಗೆ ಪ್ಯಾನ್ ಆಗುವದು. ಇದು ಪ್ಯಾನಿಂಗ್ ದ ವ್ಯೂ ನ ಎರಡನೇ ವಿಧಾನ. |
02:06 | SHIFT ಒತ್ತಿ ಹಿಡಿದು ಮೌಸ್ನ ವ್ಹೀಲ್ ನ್ನು ಕೆಳಗಡೆಗೆ ತಿರುಗಿಸಿ. ವ್ಯೂ ಮೇಲ್ಗಡೆಗೆ ಪ್ಯಾನ್ ಆಗುವದು. |
02:19 | SHIFT ಒತ್ತಿ ಹಿಡಿದು ಮೌಸ್ನ ವ್ಹೀಲ್ ನ್ನು ಮೇಲ್ಗಡೆಗೆ ತಿರುಗಿಸಿ. ವ್ಯೂ ಕೆಳಗಡೆಗೆ ಪ್ಯಾನ್ ಆಗುವದು. |
02:33 | ಮೂರನೆಯ ಹಾಗೂ ಕೊನೆಯ ವಿಧಾನವು ಮೌಸ್ನ ವ್ಹೀಲ್ ಜೊತೆಗೆ CTRL ಕೀ ಯನ್ನು ಬಳಸುತ್ತದೆ. |
02:40 | CTRL ಒತ್ತಿ ಹಿಡಿದು ಮೌಸ್ನ ವ್ಹೀಲ್ ನ್ನು ತಿರುಗಿಸಿ. ವ್ಯೂ ಎಡದಿಂದ ಬಲಕ್ಕೆ ಹಾಗೂ ಬಲದಿಂದ ಎಡಕ್ಕೆ ಪ್ಯಾನ್ ಆಗುವದು. |
02:55 | Ctrl ಒತ್ತಿ ಹಿಡಿದು ಮೌಸ್ನ ವ್ಹೀಲ್ ನ್ನು ಮೇಲ್ಗಡೆಗೆ ತಿರುಗಿಸಿ. ವ್ಯೂ ಬಲಗಡೆಗೆ ಪ್ಯಾನ್ ಆಗುತ್ತದೆ. |
03:09 | Ctrl ಒತ್ತಿ ಹಿಡಿದು ಮೌಸ್ನ ವ್ಹೀಲ್ ನ್ನು ಕೆಳಗಡೆಗೆ ತಿರುಗಿಸಿ. ವ್ಯೂ ಎಡಗಡೆಗೆ ಪ್ಯಾನ್ ಆಗುತ್ತದೆ. |
03:22 | ನೀವು ವ್ಯೂ ಪ್ಯಾನ್ ಮಾಡಲು ನಿಮ್ಮ ನಂಪ್ಯಾಡ್ ಕೀ ಗಳನ್ನು ಸಹ ಬಳಸಬಹುದು. |
03:29 | Ctrl ಮತ್ತು ನಂಪ್ಯಾಡ್ 2 ಒತ್ತಿ ಹಿಡಿಯಿರಿ. ವ್ಯೂ ಮೇಲ್ಗಡೆಗೆ ಪ್ಯಾನ್ ಆಗುತ್ತದೆ. |
03:37 | Ctrl ಮತ್ತು ನಂಪ್ಯಾಡ್ 8 ಒತ್ತಿ ಹಿಡಿಯಿರಿ. ವ್ಯೂ ಕೆಳಗಡೆಗೆ ಪ್ಯಾನ್ ಆಗುತ್ತದೆ. |
03:46 | Ctrl ಮತ್ತು ನಂಪ್ಯಾಡ್ 4 ಒತ್ತಿ ಹಿಡಿಯಿರಿ. ವ್ಯೂ ಎಡಗಡೆಗೆ ಪ್ಯಾನ್ ಆಗುತ್ತದೆ. |
03:55 | Ctrl ಮತ್ತು 6 ಒತ್ತಿ ಹಿಡಿಯಿರಿ. ವ್ಯೂ ಬಲಗಡೆಗೆ ಪ್ಯಾನ್ ಆಗುತ್ತದೆ. |
04:03 | ನೀವು ಲ್ಯಾಪ್ ಟಾಪ್ ಬಳಸುವದಿದ್ದರೆ ನಿಮ್ಮ ನಂಬರ್ ಕೀ ಗಳನ್ನು ನಂಪ್ಯಾಡ್ ನಂತೆ ಅನುಕರಿಸಬೆಕು. ನಂಪ್ಯಾಡ್ ಅನುಕರಿಸುವದು ಹೇಗೆ ಎಂಬುದನ್ನು ತಿಳಿಯಲು User Preferences (ಯುಜರ್ ಪ್ರಿಫರೆನ್ಸಸ್) ಎಂಬ ಟ್ಯುಟೋರಿಯಲ್ ನೋಡಿ. |
04:19 | ಸರಿ, ಇನ್ನು ಮುಂದೆ ನಾವು ವ್ಯೂಅನ್ನು ತಿರುಗಿಸುವ ಕ್ರಮವನ್ನು ನೋಡುತ್ತೇವೆ. |
04:24 | ನಿಮ್ಮ ಮೌಸ್ನ ವ್ಹೀಲ್ ನ್ನು ಕೆಳಗೆ ಒತ್ತಿ ಮತ್ತು ಮೌಸ್ ನ್ನು ಚೌಕಾಕಾರವಾಗಿ ತಿರುಗಿಸಿ. |
04:33 | ಅದು ನಮಗೆ ಟರ್ನ್ ಟೇಬಲ್ ರೊಟೇಶನ್ ಅನ್ನು ಕೊಡುತ್ತದೆ. |
04:39 | ನೀವು ಬ್ಲೆಂಡರ್ ನಲ್ಲಿ ಟ್ರ್ಯಾಕ್ ಬಾಲ್ ಮಾದರಿಯ ರೊಟೇಶನ್ ಸಹ ಉಪಯೋಗಿಸಬಹುದು. ಇದು ರೊಟೇಶನ್ ಕ್ರಿಯೆಯಲ್ಲಿ ಸ್ವಲ್ಪ ಹೆಚ್ಚು ನಮ್ಯತೆಯನ್ನು (flexibility) ಕೊಡುತ್ತದೆ. |
04:49 | ಇದಕ್ಕಾಗಿ ಯುಜರ್ ಪ್ರಿಫರೆನ್ಸಸ್ ವಿಂಡೋ ದಲ್ಲಿಯ ಟರ್ನ್-ಟೇಬಲ್ ಆಯ್ಕೆಯನ್ನು ಟ್ರ್ಯಾಕ್-ಬಾಲ್ ಗೆ ಬದಲಿಸಬೇಕು. |
04:57 | ಇದನ್ನು ಹೇಗೆ ಮಾಡಬೇಕು ಎಂದು ತಿಳಿಯಲು User Preferences ಎನ್ನುವ ಟ್ಯುಟೋರಿಯಲ್ ನೊಡಿ.</p> |
05:05 | ವ್ಯೂ ಅನ್ನು |
05:08 | ಎಡದಿಂದ ಬಲಕ್ಕೆ |
05:09 | ಅಥವಾ ಮೇಲೆ ಮತ್ತು ಕೆಳಗೆ ತಿರುಗಿಸಬಹುದು. |
05:13 | ಈಗ ನಾವು ವ್ಯೂ ಅನ್ನು ಎಡದಿಂದ ಬಲಕ್ಕೆ ತಿರುಗಿಸೋಣ. |
05:19 | ctrl, alt ಒತ್ತಿ ಹಿಡಿದು ಮೌಸ್ನ ವ್ಹೀಲ್ ನ್ನು ಮೇಲೆ ಮತ್ತು ಕೆಳಗೆ ತಿರುಗಿಸಿ. ವ್ಯೂ ಎಡದಿಂದ ಬಲಕ್ಕೆ ಹಾಗೂ ಹಿಂತಿರುಗಿ ತಿರುಗುತ್ತದೆ. |
05:35 | ctrl, alt ಒತ್ತಿ ಹಿಡಿದು ಮೌಸ್ನ ವ್ಹೀಲ್ ನ್ನು ಮೇಲ್ಗಡೆಗೆ ತಿರುಗಿಸಿ. ವ್ಯೂ ಎಡಕ್ಕೆ ತಿರುಗುತ್ತದೆ. |
05:47 | ctrl, alt ಒತ್ತಿ ಹಿಡಿದು ಮೌಸ್ನ ವ್ಹೀಲ್ ನ್ನು ಕೆಳಗಡೆಗೆ ತಿರುಗಿಸಿ. ವ್ಯೂ ಬಲಕ್ಕೆ ತಿರುಗುತ್ತದೆ. </p> |
06:00 | ನಂಪ್ಯಾಡ್ ನಲ್ಲಿಯ ಶಾರ್ಟ್ ಕಟ್ ಕೀ 4 ಮತ್ತು 6 ಸಹ ನೀವು ಬಳಸಬಹುದು. |
06:07 | ನಂಪ್ಯಾಡ್ 4 ಒತ್ತಿ, ವ್ಯೂ ಎಡಕ್ಕೆ ತಿರುಗುತ್ತದೆ. |
06:16 | ನಂಪ್ಯಾಡ್ 6 ಒತ್ತಿ, ವ್ಯೂ ಬಲಕ್ಕೆ ತಿರುಗುತ್ತದೆ. |
06:26 | ಈಗ ನಾವು ವ್ಯೂ ಅನ್ನು ಮೇಲೆ ಮತ್ತು ಕೆಳಗೆ ತಿರುಗಿಸೋಣ. |
06:30 | Shift, Alt ಒತ್ತಿ ಹಿಡಿಯಿರಿ ಹಾಗೂ ಮೌಸ್ನ ವ್ಹೀಲ್ ನ್ನು ಮೇಲೆ ಮತ್ತು ಕೆಳಗೆ ತಿರುಗಿಸಿ. ವ್ಯೂ ಮೇಲೆ ಮತ್ತು ಕೆಳಗೆ ತಿರುಗುತ್ತದೆ. |
06:45 | Shift, Alt ಒತ್ತಿ ಹಿಡಿಯಿರಿ ಹಾಗೂ ಮೌಸ್ನ ವ್ಹೀಲ್ ನ್ನು ಮೇಲ್ಗಡೆಗೆ ತಿರುಗಿಸಿ. ವ್ಯೂ ಕೆಳಗೆ ತಿರುಗುತ್ತದೆ. |
06:58 | Shift, Alt ಒತ್ತಿ ಹಿಡಿಯಿರಿ ಹಾಗೂ ಮೌಸ್ನ ವ್ಹೀಲ್ ನ್ನು ಕೆಳಗಡೆಗೆ ತಿರುಗಿಸಿ. ವ್ಯೂ ಮೇಲಕ್ಕೆ ತಿರುಗುತ್ತದೆ. |
07:10 | ನಂಪ್ಯಾಡ್ ನಲ್ಲಿಯ ಶಾರ್ಟ್ ಕಟ್ ಕೀ 2 ಮತ್ತು 8 ಸಹ ನೀವು ಬಳಸಬಹುದು. |
07:16 | ನಂಪ್ಯಾಡ್ 2 ಒತ್ತಿ, ವ್ಯೂ ಮೇಲಕ್ಕೆ ತಿರುಗುತ್ತದೆ. |
07:23 | ನಂಪ್ಯಾಡ್ 8 ಒತ್ತಿ, ವ್ಯೂ ಕೆಳಗೆ ತಿರುಗುತ್ತದೆ. |
07:32 | ಕೊನೆಯ ಕ್ರಿಯೆ ವ್ಯೂ ಅನ್ನು ಝೂಮ್ ಮಾಡುವದು. |
07:36 | ಝೂಮ್ ಇನ್ ಮಾಡಲು ಮೌಸ್ನ ವ್ಹೀಲ್ ನ್ನು ಮೇಲ್ಗಡೆಗೆ ತಿರುಗಿಸಿ. |
07:43 | ಝೂಮ್ ಔಟ್ ಮಾಡಲು ಮೌಸ್ನ ವ್ಹೀಲ್ ನ್ನು ಕೆಳಗಡೆಗೆ ತಿರುಗಿಸಿ. ಸುಲಭವಾಗಿದೆಯಲ್ಲವೆ? |
07:51 | ಶಾರ್ಟ್-ಕಟ್ ಗಾಗಿ ನಂಪ್ಯಾಡ್ ಮೇಲಿನ ಪ್ಲಸ್ ಮತ್ತು ಮೈನಸ್ ಕೀ ಗಳನ್ನು ಬಳಸಿ. </p> |
07:58 | ಝೂಮ್ ಇನ್ ಮಾಡಲು ನಂಪ್ಯಾಡ್ ನಲ್ಲಿಯ + ಒತ್ತಿ. |
08:04 | ಝೂಮ್ ಔಟ್ ಮಾಡಲು ನಂಪ್ಯಾಡ್ ನಲ್ಲಿಯ – ಒತ್ತಿ. |
08:10 | ಇಲ್ಲಿಗೆ ನಮ್ಮ Navigating in 3D space within the Blender View port (ನೇವಿಗೇಟಿಂಗ್ ಇನ್ 3ಡಿ ಸ್ಪೇಸ್ ವಿದಿನ್ ದಿ ಬ್ಲೆಂಡರ್ ವ್ಹ್ಯೂಪೋರ್ಟ್) ಎಂಬ ಟ್ಯುಟೋರಿಯಲ್ ಮುಕ್ತಾಯವಾಯಿತು. |
08:18 | ಈಗ 3D ವ್ಯೂ ನ್ನು ಪ್ಯಾನ್, ರೊಟೇಟ್ ಹಾಗೂ ಝೂಮ್ ಮಾಡಲು ಪ್ರಯತ್ನಿಸಿ. ಶುಭವಾಗಲಿ !! |
08:27 | ಈ ಟ್ಯುಟೋರಿಯಲ್ ರಾಷ್ಟ್ರೀಯ ಸಾಕ್ಷರತಾ ಮಿಶನ್, ICT ಯ ಆಧಾರದಿಂದ ಮತ್ತು Project Oscar ಅವರಿಂದ ತಯಾರಿಸಲ್ಪಟ್ಟಿದೆ. |
08:37 | ಇದರ ಬಗ್ಗೆ ಹೆಚ್ಚಿನ ಮಾಹಿತಿ oscar.iitb.ac.in ಮತ್ತು spoken-tutorial.org/NMEICT-Intro ಲಿಂಕ್ ಗಳ ಮೇಲೆ ಲಭ್ಯವಿದೆ. |
08:57 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು |
08:59 | ಸ್ಪೋಕನ್ ಟ್ಯುಟೋರಿಯಲ್ಸ್ ಬಳಸಿಕೊಂಡು ಕಾರ್ಯಶಾಲೆಗಳನ್ನು ನಡೆಸುತ್ತದೆ. |
09:03 | ಹಾಗೂ ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
09:07 | ಹೆಚ್ಚಿನ ವಿವರಗಳಿಗೆ ದಯವಿಟ್ಟು contact@spoken-tutorial.org ಇಲ್ಲಿ ಸಂಪರ್ಕಿಸಿ. |
09:15 | ಧನ್ಯವಾದಗಳು. |
09:17 | ಇದರ ಪ್ರವಾಚಕ ಐ ಐ ಟಿ ಬಾಂಬೆ ಯಿಂದ ವಾಸುದೇವ, ಧನ್ಯವಾದಗಳು. |