Drupal/C2/Modifying-the-Display-of-Content/Kannada

From Script | Spoken-Tutorial
Revision as of 13:04, 7 October 2016 by Pratik kamble (Talk | contribs)

Jump to: navigation, search
Time Narration
00:01 Modifying the Display of Content ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆಲ್ಲಾ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು:

Display Full content display ಯನ್ನು ಮ್ಯಾನೇಜ್ ಮಾಡುವುದು ಮತ್ತ್ತು Display Teaser ಅನ್ನು ಮ್ಯಾನೇಜ್ ಮಾಡುವುದರ ಕುರಿತು ಕಲಿಯುತ್ತೇವೆ.

00:16 ಈ ಟ್ಯುಟೋರಿಯಲ್ ಗಾಗಿ, ನಾನು:

Ubuntu ಆಪರೇಟಿಂಗ್ ಸಿಸ್ಟಂ Drupal 8 ಮತ್ತು Firefox ವೆಬ್ ಬ್ರೌಸರ್ ಗಳನ್ನು ಉಪಯೋಗಿಸಿದ್ದೇನೆ.

00:26 ನೀವು ನಿಮಗೆ ಇಷ್ಟವಾದ ವೆಬ್ ಬ್ರೌಸರ್ ಅನ್ನು ಉಪಯೋಗಿಸಬಹುದು.
00:31 ಈಗ ಮೊದಲೇ ರಚಿಸಿದ ವೆಬ್ಸೈಟ್ ಅನ್ನು ತೆರೆಯೋಣ.
00:35 ಈಗ ನಾವು ನಮ್ಮ ಕಂಟೆಂಟ್ ಅನ್ನು ಹೊಂದಿದ್ದೇವೆ. ಈಗ ಆದು ಹೇಗೆ ಕಾಣಿಸುತ್ತದೆ ಮತ್ತು 'ದ್ರುಪಲ್' ಇದನ್ನು ಪೇಜ್ ನಲ್ಲಿ ಹೇಗೆ ತೋರಿಸುತ್ತದೆ ಎಂದು ನೋಡೋಣ.
00:42 ' Teaser' ಮೋಡ್ ನಲ್ಲಿ, Title ಮತ್ತು Body ಗಳು Read more ನೊಂದಿಗೆ ಇರುವುದನ್ನು ಗಮನಿಸಿ.
00:49 ಕೆಳಗೆ ಸ್ಕ್ರೋಲ್ ಮಾಡಿದಂತೆ ನಾವು ಇಲ್ಲಿ ನಮ್ಮ ಎಲ್ಲಾ ಹೊಸ ಕಂಟೆಂಟ್ ಗಳನ್ನು ಕಾಣಬಹುದು.
00:55 ಡಿಫಾಲ್ಟ್ ಆಗಿ, ದ್ರುಪಾಲ್ ಹೊಸದಾಗಿ ರಚನೆ ಮಾಡಿದ ಮತ್ತು Homepage ಗೆ ಪ್ರಮೋಟ್ ಆದ 10 'ನೋಡ್' ಗಳನ್ನು ಔಟ್ಪುಟ್ ಆಗಿ ನೀಡುತ್ತದೆ.
01:03 ಗಮನಿಸಿ- ಕೆಳಪುಟದಲ್ಲಿ ಕೆಲವು ಪುಟಗಳ ವಿವರಣೆ ಇದೆ- ಪೇಜ್ 1, 2, 3, Next ಮತ್ತು Last.
01:12 Last ಅನ್ನು ಕ್ಲಿಕ್ ಮಾಡಿದರೆ, ನಾವು ನೋಡ್ ಗಳ ಪಟ್ಟಿಯನ್ನು Teaser mode ನಲ್ಲಿ Title ನಂತರ Read more ಅನ್ನು ಕಾಣಬಹುದು.
01:20 ಇದು ಮನವಿಯಲ್ಲ.
01:22 'ದ್ರುಪಲ್', ನಮ್ಮನ್ನು “View modes” ಅನ್ನು ಸೆಟ್ ಮಾಡಲು ಬಿಡುತ್ತದೆ.
01:27 'Structure 'ನ ಮೇಲೆ ಕ್ಲಿಕ್ ಮಾಡಿ ಮತ್ತು ನಂತರ Content Types ನ ಮೇಲೆ ಕ್ಲಿಕ್ ಮಾಡಿ.
01:31 ಈಗ ನಮ್ಮ '"Events" Content type' ಗೆ ಲೇಔಟ್ ಅನ್ನು ಸೆಟ್ ಮಾಡೋಣ.
01:36 ಡ್ರಾಪ್ ಡೌನ್ ನ ಮೇಲೆ ಕ್ಲಿಕ್ ಮಾಡಿ ನಂತರ Manage display ದ ಮೇಲೆ ಕ್ಲಿಕ್ ಮಾಡಿ.
01:41 ಮೇಲ್ಭಾಗದಲ್ಲಿ ' Manage display' ಟ್ಯಾಬ್ ನಲ್ಲಿ ಒಂದು Default ಮತ್ತು ಒಂದು Teaser ಇರುವುದನ್ನು ಗಮನಿಸಿ.
01:48 Default ಇದು ಡಿಫಾಲ್ಟ್ ಲೇ ಔಟ್ – ನಾವು ಈಗ Full view ಲೇಔಟ್ ಗಳಲ್ಲಿ ಒಂದನ್ನು ಸೇರಿಸಲು ಹೊರಟಿದ್ದೇವೆ.
01:55 ಮುಂದಿನದು Teaser ಲೇಔಟ್. Teaser ನ ಮೇಲೆ ಕ್ಲಿಕ್ ಮಾಡೋಣ.
02:00 ' Teaser' ಮೋಡ್ ನಲ್ಲಿ ' Event Description' ಮತ್ತು ಲಿಂಕ್ ಅಂದರೆ ' Read more' ಲಿಂಕ್ ಮಾತ್ರ ಕಾಣಿಸುತ್ತದೆ
02:09 ಇಲ್ಲಿ, ಇದು "Trimmed limit: 600 characters" ಎಂದಾಗಿದೆ.
02:14 ನಮ್ಮ ' Event Content type' ನ ' Teaser' ಮೋಡ್ ಚೆನ್ನಾಗಿ ಕಾಣಲು ನಾವು ಈಗ ಕೆಲವು ಅಪ್ಡೇಟ್ ಗಳನ್ನು ಮಾಡೋಣ.
02:21 ಮುಂದುವರಿಯುವ ಮೊದಲು ನಾವು ದ್ರುಪಾಲ್ ನಲ್ಲಿರುವ ' Layouts' ಗಳ ಕುರಿತು ಅರಿತುಕೊಳ್ಳೋಣ.
02:28 'Structure' ನ ಮೇಲೆ ಕ್ಲಿಕ್ ಮಾಡಿ ಮತ್ತು ' Display modes' ನ ಮೇಲೆ ಕ್ಲಿಕ್ ಮಾಡೋಣ.
02:32 ನಂತರ 'View modes' ನ ಮೇಲೆ ಕ್ಲಿಕ್ ಮಾಡಿ. ಅಲ್ಲಿ ' Form modes' ಕೂಡ ಇರುವುದನ್ನು ಗಮನಿಸಿ.
02:38 ಈ 'Form mode' ಡಾಟಾವನ್ನು ನಮೂದಿಸುವ ಲೇಔಟ್ ಆಗಿದೆ.
02:43 ಈ 'View mode' ಗಳು ಡಾಟಾವನ್ನು ಹೇಗೆ ನೋಡಬೇಕು ಎನ್ನುವ ಲೇಔಟ್ ಆಗಿದೆ.
02:48 'View modes' ಮೇಲೆ ಕ್ಲಿಕ್ ಮಾಡಿ.
02:51 ' Content View mode' ನಡಿಯಲ್ಲಿ ನಾವು 'Full content, RSS, Search index, Search results, Teaser' ಇವುಗಳನ್ನು ಕಾಣಬಹುದು.
03:02 ನಾವು ಹೊಸ ' Content View mode' ಅನ್ನು ಕೂಡ ಸೇರಿಸಬಹುದು.
03:06 ಮುಖ್ಯವಾದ ಅಂಶವೇನೆಂದರೆ ನಾವು 'ದ್ರುಪಲ್' ನಮಗೆ ಬಾಕ್ಸ್ ನಲ್ಲಿ ಕೊಟ್ಟಿರುವ ಆಯ್ಕೆಗಳಿಗಷ್ಟೇ ಸೀಮಿತರಾಗಿಲ್ಲ.
03:12 ' Blocks, Comments, Taxonomy terms' ಮತ್ತು ' Users' ಇವುಗಳನ್ನು ಕೂಡ ಹೊಂದಿದ್ದೇವೆ.
03:18 ಇವುಗಳಲ್ಲಿ ಯಾವುದಕ್ಕೆ ಬೇಕಾದರೂ ನಾವು ನಮ್ಮ ಸ್ವಂತ ' View mode' ಅನ್ನು ಸೇರಿಸಬಹುದು.
03:22 ದಯವಿಟ್ಟು ಗಮನದಲ್ಲಿಡಿ. ಇದು ನೆನಪಿಡಬೇಕಾದ ಅಂಶ.
03:27 ಇವೆಲ್ಲ ದ್ರುಪಾಲ್ ನಲ್ಲಿರುವ ಆಯ್ಕೆಗಳು. ಆದರೆ ಎಲ್ಲವನ್ನು ಪ್ರತಿ ' Content type' ಗೂ ಎನೇಬಲ್ ಮಾಡಲಾಗುವುದಿಲ್ಲ.
03:34 ಈಗ ನಾವು ಹಿಂದಿರುಗಿ ಅದನ್ನು ಮಾಡೋಣ.
03:36 ನಾವು 'Structure' ಗೆ ಹಿಂದಿರುಗಿ 'Content types' ಅನ್ನು ಕ್ಲಿಕ್ ಮಾಡೋಣ.
03:42 '"Events" Content type' ನಲ್ಲಿ ' Manage display' ಅನ್ನು ಕ್ಲಿಕ್ ಮಾಡಿ.
03:46 ನಾವು ಇನ್ನೊಮ್ಮೆ ' Default' ಮತ್ತು ' Teaser' ಗಳಿರುವ ಪೇಜ್ ನಲ್ಲಿದ್ದೇವೆ.
03:52 ಕೆಳಭಾಗಕ್ಕೆ ಸ್ಕ್ರೋಲ್ ಮಾಡಿ ಮತ್ತು ' CUSTOM DISPLAY SETTINGS' ನ ಮೇಲೆ ಕ್ಲಿಕ್ ಮಾಡಿ.
03:57 ' Full content' ನಲ್ಲಿ ಚೆಕ್ ಗುರುತು ಮಾಡಿ.
04:00 ಇದು, ನಾವು ನೋಡ್ ಅನ್ನು ನೋಡುತ್ತಿರುವಾಗ ಫೀಲ್ಡ್ ಗಳನ್ನು ಮಾನಿಪ್ಯುಲೇಟ್ ಮಾಡಲು ಬಿಡುತ್ತದೆ.
04:07 'Save' ಅನ್ನು ಕ್ಲಿಕ್ ಮಾಡಿ.
04:09 ಈಗ, ಇಲ್ಲಿ ಮೇಲ್ಭಾಗದಲ್ಲಿ, ನಾವು ' Full content' ಮತ್ತು ' Teaser' ಗಳನ್ನು ಹೊಂದಿದ್ದೇವೆ.
04:14 ಮುಂದೆ, ನಾವು ಈ ಎರಡೂ 'View modes' ಗಳನ್ನು ಹೇಗೆ ಅಪ್ಡೇಟ್ ಮಾಡುತ್ತೇವೆಂದು ಕಲಿಯುತ್ತೇವೆ.
04:19 ಮೊದಲು 'Full Content View' ಅನ್ನು ಅಪ್ಡೇಟ್ ಮಾಡೋಣ.
04:23 ಇವುಗಳು ನಮ್ಮ 'Full Content' ಲೇಔಟ್ ನಲ್ಲಿರುವ ಫೀಲ್ಡ್ ಗಳು, ಅವು ಇರುವ ಕ್ರಮ ಮತ್ತು ' LABEL' ಗಳು ಹೇಗೆ ಕಾಣಿಸುತ್ತವೆ ಎಂದು ತೋರಿಸುತ್ತದೆ.
04:30 ಜ್ಞಾಪಕಾರ್ಥವಾಗಿ, ಹಿಂದಿರುಗಿ ಒಂದು ' event ' ಅನ್ನು ಗಮನಿಸಿ. "DrupalCamp Cincinnati" ಅನ್ನು ಕ್ಲಿಕ್ ಮಾಡಿ.
04:37 ' body' ಯು ಮೇಲ್ಭಾಗದಲ್ಲಿದೆ,
04:39 'Event website, Date, Topics' ಮತ್ತು ' logo' (ನಾವು ಹೊಂದಿದ್ದಲ್ಲಿ).
04:45 ಈಗ ನಮ್ಮ ಕಂಟೆಂಟ್ ಇನ್ನೂ ಸ್ವಲ್ಪ ಚೆನ್ನಾಗಿ ಕಾಣಲು ಇವನ್ನೆಲ್ಲಾ ಸ್ವಚ್ಛ ಮಾಡೋಣ.
04:50 Events ಗೆ Structure - Content types - Manage display ನಂತರ Full Content ನ ಮೇಲೆ ಕ್ಲಿಕ್ ಮಾಡಿ.
04:58 ಇಲ್ಲಿ ' Event Description' ಇದು ಫುಲ್ ಮೋಡ್ ನಲ್ಲಿದೆ.
05:02 ಈಗ ಅದನ್ನು ' Logo' ದ ಕೆಳ ಭಾಗಕ್ಕೆ ಡ್ರ್ಯಾಗ್ ಮಾಡೋಣ.
05:05 ' Logo' ದ ' LABEL' ಅನ್ನು ಅಡಗಿಸೋಣ.
05:09 ಮತ್ತು ಅದನ್ನು ' Original image' ನಿಂದ ' Medium' ಸೈಜ್ ಗೆ ಬದಲಿಸಿ.
05:14 ಇದೊಂದು ' Image style'.
05:17 ನಾವು ಈ ' Image styles' ನ ಕುರಿತು ಹೆಚ್ಚಿನ ವಿಷಯಗಳನ್ನು ' Views' ಗಳಿಗೆ ಹೋದಾಗ ಕಲಿಯುತ್ತೇವೆ.
05:22 ನಾವು ನಮಗೆ ಬೇಕಾದ ಗಾತ್ರದಲ್ಲಿ ಬೇಕಾದ ' Image style' ನಲ್ಲಿ ಇಮೇಜ್ ಗಳನ್ನು ಮಾಡಬಹುದು.
05:29 ನಂತರ ಅದನ್ನು ನಮಗೆ ಎಲ್ಲಿ ಬೇಕೋ ಅಲ್ಲಿ ಉಪಯೋಗಿಸಿಕೊಳ್ಳಬಹುದು. ಈಗ ' Update' ಮೇಲೆ ಕ್ಲಿಕ್ ಮಾಡೋಣ.
05:35 ಈಗ ನಮ್ಮ 'Event Logo' ಎಡಭಾಗದಲ್ಲಿರುವುದು ಏಕೆಂದರೆ ಈ ' Theme' ಇಮೇಜ್ ಅನ್ನು ಎಡಭಾಗಕ್ಕೆ ಸರಿಸುತ್ತದೆ.
05:43 ' Body' ಅದರ ಸುತ್ತ ಆವರಿಸಿರುತ್ತದೆ.
05:45 ಈಗ ' Event Date' ಅನ್ನು ' LABEL Inline' ಆಗಿ ಇಡೋಣ.
05:49 ಈಗ ' Format' ಅನ್ನು ಬದಲಿಸೋಣ.
05:52 ಬಲಭಾಗದಲ್ಲಿರುವ ಗೇರ್ ಮೇಲೆ ಕ್ಲಿಕ್ ಮಾಡಿ. ನಾವು ಏನನ್ನಾದರೂ ಕಾನ್ಫಿಗರ್ ಮಾಡಲು ಗೇರ್ ಅನ್ನು ಬಳಸುತ್ತೇವೆ.
05:59 ನಾವು ಇದನ್ನು ' Default long date' ಗೆ ಬದಲಿಸೋಣ.
06:03 ' Update' ಅನ್ನು ಕ್ಲಿಕ್ ಮಾಡಿ. ಇದು ಚೆನ್ನಾಗಿದೆ.
06:07 ' Event Sponsors' ಅನ್ನು Inline ಆಗಿ ಇಟ್ಟುಕೊಳ್ಳೋಣ..
06:10 ಫಲಿತವು ' referenced entity' ಗೆ ಲಿಂಕ್ ಆಗಿರುವುದನ್ನು ಗಮನಿಸಬಹುದು.
06:15 ಅಂದರೆ "Cincinnati User Group" ಇದು "DrupalCamp Cincinnati" ಅನ್ನು ಪ್ರಾಯೋಜಿಸುತ್ತಿದ್ದರೆ, ಅದು ' User Group page' ಗೆ ಲಿಂಕ್ ಆಗಿರುತ್ತದೆ.
06:24 ಇದೇ ನಮಗೆ ಬೇಕಾಗಿದ್ದು.
06:27 'Event Topics ' ಕಾಲಮ್ ನಲ್ಲಿರುವುದರಿಂದ, ನಾವು ' Above' ಅನ್ನು ಆಯ್ಕೆ ಮಾಡೋಣ.
06:33 ಇನ್ನೊಮ್ಮೆ ಇದು 'Referenced entity' ಗೆ ಲಿಂಕ್ ಆಗಿದೆ.
06:37 ಈಗ ಟ್ಯುಟೋರಿಯಲ್ ಅನ್ನು ಒಮ್ಮೆ ನಿಲ್ಲಿಸಿ ನಿಮ್ಮ ಪರದೆಯು ಇದೇ ರೀತಿಕಾಣಿಸುತ್ತಿದೆಯೇ ಎಂದು ಪರೀಕ್ಷಿಸಿ.
06:43 ' Save' ಮೇಲೆ ಕ್ಲಿಕ್ ಮಾಡಿ.
06:45 ಈಗ ಒಮ್ಮೆ ನಮ್ಮ ಒಂದು ' node' ಅನ್ನು ' Full View' ಮೋಡ್ ನಲ್ಲಿ ನೋಡೋಣ.
06:49 ' Content' ನ ಮೇಲೆ ಕ್ಲಿಕ್ ಮಾಡಿ ಮತ್ತು ಇಲ್ಲಿ ಯಾವುದಾದರು ' event' ನ ಮೇಲೆ ಕ್ಲಿಕ್ ಮಾಡಿ.
06:54 ನಿಮ್ಮ Event ಹೆಸರು ಮತ್ತು ಟೆಕ್ಸ್ಟ್ ನನ್ನವುಗಳಿಗಿಂತ ಬಹಳ ಭಿನ್ನವಾಗಿವೆ.
06:59 ಏಕೆಂದರೆ ' devel' ' Lorem Ipsum'ಅನ್ನು ಉಪಯೋಗಿಸುತ್ತದೆ.
07:03 ಇಲ್ಲಿ ಯಾವುದಾದರೂ Event ಅನ್ನು ಕ್ಲಿಕ್ ಮಾಡಿ.
07:06 ಈಗ ನೀವು ಇದೇ ರೀತಿ ಕಾಣುವ ಒಂದು 'ಲೇಔಟ್' ಅನ್ನು ನೋಡಬೇಕು.
07:10 ಇದು ಚೆನ್ನಾಗಿ ಕಾಣಿಸುತ್ತದೆ.
07:12 'Event Website', Event Date, Event Sponsors'.
07:18 Event Topics ನಲ್ಲಿ ಸಣ್ಣ ಸಮಸ್ಯೆಯಿದೆ ಆದರೆ ನಾವು ಅದಕ್ಕೆ CSS ಅನ್ನು ಬಳಸಬಹುದು.
07:26 ಅವುಗಳ ಲಿಂಕ್ ಗಳು ಸರಿಯಾದ ಜಾಗಕ್ಕೆ ಲಿಂಕ್ ಆಗುತ್ತಿವೆ.
07:29 ಈಗ ನಮ್ಮ 'User Group Content type' ಗೆ ಫುಲ್ ಡಿಸ್ಪ್ಲೇ ಯನ್ನು ಅಪ್ಡೇಟ್ ಮಾಡೋಣ.
07:34 ' Structure > Content types' ಮೇಲೆ ಕ್ಲಿಕ್ ಮಾಡಿ. ನಂತರ ' User Groups' ನಲ್ಲಿರುವ ' Manage display' ಅನ್ನು ಕ್ಲಿಕ್ ಮಾಡಿ.
07:42 ಮತ್ತೊಮ್ಮೆ ನಮ್ಮ ' Views' ಅನ್ನು ಅಪ್ಡೇಟ್ ಮಾಡಬೇಕು.
07:46 ಕೆಳಕ್ಕೆ ಸ್ಕ್ರೋಲ್ ಮಾಡಿ. 'CUSTOM DISPLAY SETTINGS' ಅನ್ನು ಕ್ಲಿಕ್ ಮಾಡಿ ಮತ್ತು Full content ಅನ್ನು ಆರಿಸಿಕೊಳ್ಳಿ.
07:52 ಈ ಡಿಸ್ಪ್ಲೇಗಳನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಅಪ್ಡೇಟ್ ಮಾಡಿಕೊಳ್ಳಬಹುದು. Save ಅನ್ನು ಕ್ಲಿಕ್ ಮಾಡಿ.
07:59 ನಂತರ Full content ಆಯ್ಕೆ ಮಾಡಿಕೊಳ್ಳಿ. ಇದು ನಾವು Event ಗಳಲ್ಲಿ ಮಾಡಿದ ರೀತಿಯೇ ಆಗಿದೆ.
08:06 Group Website ಅನ್ನು Description ಮತ್ತು site Inline ಗಳ ಮೇಲ್ಭಾಗದಲ್ಲಿಡೋಣ.
08:12 Group Contact ಮತ್ತು Email ಗಳನ್ನು ಅವುಗಳ LABELs Inline ಮಾಡಿ ಜೊತೆಗಿಡಿ.
08:19 ನಾನು ' Email' ಅನ್ನು 'Email' ಲಿಂಕ್ ಆಗಿಡುವ ಬದಲು Plain text ಆಗಿಯೇ ಇಡಲು ಇಷ್ಟಪಡುತ್ತೇನೆ.
08:24 ಏಕೆಂದರೆ, ನಾನು ನನ್ನ ಡಿಫಾಲ್ಟ್ Email ಪ್ರೋಗ್ರಾಂ ಅನ್ನು ಇಮೇಲ್ ಗಳನ್ನು ಕಳುಹಿಸಲು ಇಷ್ಟಪಡುವುದಿಲ್ಲ.
08:30 ಹಾಗಾಗಿ ಇದನ್ನು' Plain text' ಆಗಿಡಲು ಇಷ್ಟಪಡುತ್ತೇನೆ.
08:33 Group Experience Level ಅನ್ನು ' Above' ಆಗಿಡಿ ಏಕೆಂದರೆ ಇದು ಅನುಭವದ ಪಟ್ಟಿಯಾಗಿದೆ.
08:40 ಕೊನೆಯಲ್ಲಿ Events sponsored ಅನ್ನು ಕೂಡ Above ಎಂದು ಆಯ್ಕೆ ಮಾಡಿಕೊಳ್ಳಿ.
08:45 FORMAT ಅನ್ನು Label ಎಂದೇ ಬಿಡಿ.
08:47 ನಾವು Entity ID ಅಥವಾ Rendered entity ಯನ್ನು ಕೂಡ ಆರಿಸಿಕೊಳ್ಳಬಹುದು.
08:52 ಆದರೆ ಹೀಗೆ ಮಾಡುವುದರಿಂದ ಪೂರ್ಣ Event pages ಕೊನೆಯನ್ನು ತಲುಪಿದ್ದೇವೆ.
08:58 ನಾನು ಇದನ್ನು Label. ಆಗಿ ಇಡುತ್ತೇನೆ.
09:01 ಇಲ್ಲಿ Link to the referenced entity. ಇದೆ.
09:04 ಇದನ್ನು ಉಪಯೋಗಿಸಿ, Cincinnati User Group ನಲ್ಲಿರುವ to DrupalCamp Cincinnati ಗೆ ಹೋಗುವ ಲಿಂಕ್ ಅನ್ನು ಕ್ಲಿಕ್ ಮಾಡಬಹುದು.
09:12 Save ಅನ್ನು ಕ್ಲಿಕ್ ಮಾಡಿ ಮತ್ತು ನಾವು ಮಾಡಿರುವುದನ್ನು ಗಮನಿಸಿ.
09:16 Content ಅನ್ನು ಕ್ಲಿಕ್ ಮಾಡಿ ಮತ್ತು ಪಟ್ಟಿಯಲ್ಲಿರುವ User Group ಮೇಲೆ ಕ್ಲಿಕ್ ಮಾಡಿ.
09:22 ಇಲ್ಲಿ ನಾವು Group website, the description, the Contact information ಗಳನ್ನು ಹೊಂದಿದ್ದೇವೆ. ಇದು devel ನಿಂದ ರಚನೆಯಾಗಿದೆ.
09:31 Contact Email – ಇದೊಂದು ನಕಲಿ ಐಡಿ ಯಾಗಿದ್ದು devel ನಿಂದ ರಚನೆಗೊಂಡಿದ್ದಾಗಿದೆ.
09:38 ಇಲ್ಲಿ ಇದು ಕಾರ್ಯನಿರ್ವಹಿಸುತ್ತದೆ.
09:41 ಇಲ್ಲಿ Group Experience Level ಇದೆ. ಗಮನಿಸಿ devel ಏನನ್ನೋ ಡಬಲ್ ಸೆಲೆಕ್ಟ್ ಮಾಡಿದೆ.
09:48 ಸದ್ಯಕ್ಕೆ ಅದು ಹೇಗಿದೆಯೋ ಹಾಗೆ ಬಿಡೋಣ.
09:51 ಕೊನೆಯಲ್ಲಿ Event sponsored DrupalCamp Cincinnati ಆಗಿದೆ.
09:56 ಈ ಲೇ ಔಟ್ ಯಾವುದೇ Display ಅಥವಾ Layout modules ಗಳನ್ನು ಸೇರಿಸದೇ ದೊರೆತ ಉತ್ತಮವಾದ ಲೇಔಟ್ ಆಗಿದೆ.
10:03 ನಾವು Full content ಕಂಟೆಂಟ್ ಅನ್ನುಯಶಸ್ವಿಯಾಗಿ ಮಾಡಿದ್ದೇವೆ.
10:07 ಮುಂದೆ ನಮ್ಮ Teaser modes ಅನ್ನು ಅಪ್ ಡೇಟ್ ಮಾಡಲು ಕಲಿಯೋಣ. ನೀವು ಇವೆರಡನ್ನು ನೋಡಿದರೆ ಅವು ತುಂಬ ಕೆಟ್ಟದಾಗಿಲ್ಲ.
10:16 ಆದರೆ ನೀವು ಕೆಳಗೆ ಸ್ಕ್ರೋಲ್ ಮಾಡಿದರೆ Teaser mode ತುಂಬ ಚೆನ್ನಾಗಿಲ್ಲ.
10:21 ನಾವು ಅದನ್ನು ಸುಲಭವಾಗಿ ಸರಿಪಡಿಸಬಹುದು.
10:24 Structure ಅನ್ನು ಕ್ಲಿಕ್ ಮಾಡಿ ಮತ್ತು Content types. ಅನ್ನು ಕ್ಲಿಕ್ ಮಾಡಿ.
10:28 Events ನಲ್ಲಿ Manage display ಅನ್ನು ಕ್ಲಿಕ್ ಮಾಡಿ ನಂತರ Teaser ನ ಮೇಲೆ ಕ್ಲಿಕ್ ಮಾಡಿ.
10:33 'ದ್ರುಪಲ್' ನಮಗೆ link ಗಳನ್ನು ಕೊಡುತ್ತದೆ ಮತ್ತು Event Description ಅನ್ನುಒಳಗೊಂಡಿರುವ body ಫೀಲ್ಡ್ ಅನ್ನುಕೊಡುತ್ತದೆ.
10:39 ಈಗ ನಾವು ಇದಕ್ಕೆ Teaser mode ಅನ್ನು ಅಪ್ ಡೇಟ್ ಮಾಡೋಣ.
10:43 ಮೇಲ್ಭಾಗಕ್ಕೆ Event Website ಅನ್ನು ಡ್ರ್ಯಾಗ್ ಮಾಡಿ ಮತ್ತು Inline ಅನ್ನು ಆರಿಸಿಕೊಳ್ಳಿ.
10:49 ನಂತರ Event Date ಅನ್ನು ಕೂಡ ಡ್ರ್ಯಾಗ್ ಮಾಡಿ. ಇದು ಅತಿ ಮುಖ್ಯವಾದದ್ದು.
10:55 ನಂತರ Event Logo ವನ್ನು ಡ್ರ್ಯಾಗ್ ಮಾಡಿ ಮತ್ತು ಅದನ್ನು ಕೂಡ ಮೇಲ್ಭಾಗದಲ್ಲಿಡಿ.
11:00 LABEL ಅನ್ನು ಅಡಗಿಸಿ ಮತ್ತು FORMAT ಅನ್ನು Thumbnail ಆಗಿ ಬದಲಿಸಿ.
11:05 ನಾವು ನಮ್ಮ site ನಲ್ಲಿ ಯಾವ ಇಮೇಜ್ ಗೆ ಬೇಕಾದರೂ Image styles ಅನ್ನು ರಚನೆ ಮಾಡಬಹುದು.
11:10 ಆದರೆ ನಾವು ಇದರ ಕುರಿತು ನಂತರ ಕಲಿಯುತ್ತೇವೆ.
11:13 Link image to ಅನ್ನು Content ಎಂದು ಬದಲಿಸಿ.
11:17 ಇದು logo ವನ್ನು ಕಂಟೆಂಟ್ ಗೆ link ಆಗಿಸುತ್ತದೆ. ಈಗ Update ಅನ್ನುಕ್ಲಿಕ್ ಮಾಡಿ.
11:23 logo, website ಮತ್ತು date ಅನ್ನು ಹೊಂದಿದ್ದೇವೆ.
11:28 Link ಗಳನ್ನು ಕೆಳಭಾಗಕ್ಕೆ ಡ್ರ್ಯಾಗ್ ಮಾಡಿ.
11:31 ನಂತರ Event Description ಅನ್ನು ಟ್ರಿಮ್ ಮಾಡಿ.
11:35 ಗೇರ್ ಅನ್ನು ಕ್ಲಿಕ್ ಮಾಡಿ ಮತ್ತು ಇದನ್ನು 400 characters ಗೆ ಬದಲಿಸಿ.
11:40 Update ಅನ್ನು ಕ್ಲಿಕ್ ಮಾಡಿ. ನಂತರ ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ. ಮತ್ತು ಆಯ್ಕೆಯನ್ನು Trimmed ಗೆ ಬದಲಿಸಿ.
11:47 ಈಗ ನಮ್ಮ Teaser mode :

ಎಡಭಾಗದಲ್ಲಿ Logo Website, Date ಮತ್ತು ಬಲಭಾಗದಲ್ಲಿ Links ನೊಂದಿಗೆ Description ಗಳನ್ನು ಹೊಂದಿರಬೇಕು.

11:58 ಈಗ ಅದು ಹೇಗೆ ಕಾಣಿಸುತ್ತದೆ ಎಂದು ನೋಡೋಣ. Save ಅನ್ನು ಕ್ಲಿಕ್ ಮಾಡಿ.
12:03 siteಗೆ ಹಿಂದಿರುಗಿ.
12:05 ನೀವು DrupalCamp Cincinnati ಅಪ್ ಡೇಟ್ ಆಗಿರುವುದನ್ನು ನೋಡಬಹುದು.
12:09 ನಾವು Date field ಅನ್ನು ನಂತರ ಅಪ್ ಡೇಟ್ ಮಾಡೋಣ.
12:12 ನೀವು Body ಟ್ರಿಮ್ ಆಗಿರುವುದನ್ನು ಗಮನಿಸಬಹುದು.
12:16 Structure ನ ಮೇಲೆ ಕ್ಲಿಕ್ ಮಾಡಿ. Content types, Events, Manage display ಮತ್ತು Teaser ಮೇಲೆ ಕ್ಲಿಕ್ ಮಾಡಿ.
12:24 Event Date ಅನ್ನು ಹೊರತುಪಡಿಸಿ ಉಳಿದೆಲ್ಲವೂ ಸರಿಯಾಗಿವೆ. Time ago ನ ಬದಲು Custom ಅನ್ನು ಆಯ್ಕೆ ಮಾಡಿಕೊಳ್ಳೋಣ.
12:32 Date Formats ಗಾಗಿ PHP documentation ಗೆ ಲಿಂಕ್ ಇರುವುದನ್ನು ಗಮನಿಸಿ.
12:38 ಈಗ Date-Time format ಅನ್ನು ಅಪ್ ಡೇಟ್ ಮಾಡೋಣ.
12:41 ಮೊದಲು ಅದನ್ನು ಅಳಿಸಿಹಾಕಿ.
12:44 ಸಣ್ಣಕ್ಷರ l ಕಾಮಾ ಕ್ಯಾಪಿಟಲ್ F jS ಕಾಮಾ ಕ್ಯಾಪಿಟಲ್ Y.
12:51 ಅಂದರೆ ವಾರದ ದಿನ , ತಿಂಗಳಿನ ದಿನಾಂಕ ಎಂದರ್ಥ.
12:55 ನಂತರ ಹೊಂದಿಕೆಯಾಗುವ ಸಫಿಕ್ಸ್ - st nd rd th ಮತ್ತು ನಾಲ್ಕು ಅಂಕೆಗಳ ವರ್ಷ.
13:04 Update. ಅನ್ನು ಕ್ಲಿಕ್ ಮಾಡಿ.
13:06 ಈಗ ಇಲ್ಲಿ ಡೇಟ್ ನ preview ಅನ್ನು ನೋಡಬಹುದು.
13:09 Save ಅನ್ನು ಕ್ಲಿಕ್ ಮಾಡಿ.
13:11 ಈಗ Event Description ಅನ್ನು ಅಡಗಿಸೋಣ.
13:14 Save ಅನ್ನು ಕ್ಲಿಕ್ ಮಾಡಿ.
13:16 ಈಗ ನಮ್ಮ site ಅನ್ನು ಒಮ್ಮೆ ಗಮನಿಸೋಣ.
13:19 ಈಗ ನಮ್ಮ ಇವೆಂಟ್ ಗೆ ನಮ್ಮ Teaser ಅನ್ನು ನೋಡಬಹುದು. Title, logo, website ಮತ್ತು Event Date.
13:28 ಈಗ ನಮ್ಮ User Group ಗೆ Teaser mode ಅನ್ನು ಅಪ್ ಡೇಟ್ ಮಾಡೋಣ.
13:32 Structure, Content types ನ ಮೇಲೆ ಕ್ಲಿಕ್ ಮಾಡಿ ಮತ್ತು ನಂತರ User Groups ನಲ್ಲಿ Manage display ಅನ್ನು ಕ್ಲಿಕ್ ಮಾಡಿ.
13:39 Teaser ಅನ್ನು ಕ್ಲಿಕ್ ಮಾಡಿ.
13:42 ಇಲ್ಲಿ ನಾವು ಯಾವುದೇ ಇಮೇಜ್ ಗಳನ್ನು ಹೊಂದಿಲ್ಲವಾದ್ದರಿಂದ ಇದು ಸ್ವಲ್ಪ ಬದಲಾಗಿದೆ.
13:47 ನಾವು User Group logo. ಅನ್ನು ಹೊಂದಿರಬಹುದಿತ್ತು.
13:50 ಮೇಲ್ಭಾಗದಲ್ಲಿ User Group Website ಅನ್ನು ಇಡೋಣ.
13:53 ನಾವು ಇಲ್ಲಿ User Group Description ಅನ್ನು ಡಿಸ್ಪ್ಲೇ ಮಾಡುವುದಿಲ್ಲ.
13:57 Group Contact email. ಅನ್ನು ಇಟ್ಟುಕೊಳ್ಳೋಣ.
14:00 ಮತ್ತು Group Website ಮತ್ತು Contact Email ಲೇಬಲ್ ಅನ್ನು Inline ಗೆ ಬದಲಿಸಿ.
14:06 ಇಲ್ಲಿಯೂ ಕೂಡ ನಾನು FORMAT ಅನ್ನು Plain text ಆಗಿಡಲು ಇಷ್ಟಪಡುತ್ತೇನೆ ಏಕೆಂದರೆ ನಾನು ನನ್ನ ಡಿಫಾಲ್ಟ್ email ಅನ್ನು ಬಳಸುವುದಿಲ್ಲ.
14:13 ಇದು ತುಂಬ ಸರಳವಾದ Teaser mode.
14:16 Save. ಅನ್ನು ಕ್ಲಿಕ್ ಮಾಡಿ.
14:18 site ಗೆ ಹಿಂದಿರುಗಿ.
14:20 Cincinnati User Group ಇದು Read more ನೊಂದಿಗೆ Group Website ಮತ್ತು Contact Email ಅನ್ನು ಹೊಂದಿದೆ.
14:27 ಈ ರೀತಿ ನಾವು Full content ಮತ್ತು Teaser mode ಗಳಿಗೆ View mode ಗಳನ್ನು ಅಪ್ ಡೇಟ್ ಮಾಡಬಹುದು.
14:33 ಮುಂಬರುವ ಟ್ಯುಟೋರಿಯಲ್ ಗಳಲ್ಲಿ ನಾವು ನಮ್ಮ ಲ್ಯಾಂಡಿಂಗ್ ಪೇಜಸ್ ಮತ್ತು ನಮ್ಮ ಕಂಟೆಂಟ್ ಗಳನ್ನು ಉಪಯೋಗಿಸಬಹುದಾದ ರೀತಿಯಲ್ಲಿ ಪಡೆಯುವುದನ್ನು ಕಲಿಯುತ್ತೇವೆ.
14:41 ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. ಈಗ ಸಾರಾಂಶವನ್ನು ನೋಡೋಣ.
14:46 ಈ ಟ್ಯುಟೋರಿಯಲ್ ನಲ್ಲಿ ನಾವು:

Display Full content display ಯನ್ನು ಮ್ಯಾನೇಜ್ ಮಾಡುವುದು ಮತ್ತ್ತು DisplayTeaser ಅನ್ನು ಮ್ಯಾನೇಜ್ ಮಾಡುವುದರ ಕುರಿತು ಕಲಿತಿದ್ದೇವೆ.

15:11 ಈ ವಿಡಿಯೋ ವನ್ನು Acquia ಮತ್ತು OSTraining ಗಳಿಂದ ಪಡೆದುಕೊಳ್ಳಲಾಗಿದೆ ಮತ್ತು Spoken Tutorial Project, IIT Bombay ಇವರಿಂದ ಪುನರಾವರ್ತಿಸಲಾಗಿದೆ
15:21 ಈ ಲಿಂಕ್ ನಲ್ಲಿರುವ ವಿಡಿಯೋ ಸ್ಪೋಕನ್ ಟ್ಯುಟೋರಿಯಲ್ ನ ಕುರಿತು ತಿಳಿಸಿಕೊಡುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ವೀಕ್ಷಿಸಿ.
15:28 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪ ತಂಡವು ಇದರ ಕಾರ್ಯಾಗಾರವನ್ನು ಏರ್ಪಡಿಸುತ್ತದೆ ಮತ್ತು ಪ್ರಮಾಣಪತ್ರವನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮಗೆ ಬರೆಯಿರಿ.
15:36 Spoken Tutorial Project ಇದು NMEICT, Ministry of Human Resource Development

ಮತ್ತು NVLI, Ministry of Culture ಭಾರತ ಸರ್ಕಾರ- ಇವುಗಳಿಂದ ಪ್ರಾಯೋಜಿತವಾಗಿದೆ

15:47 ಅನುವಾದ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ ಉಪ್ಪಿನ ಪಟ್ಟಣ. ಧನ್ಯವಾದಗಳು.

Contributors and Content Editors

NaveenBhat, PoojaMoolya, Pratik kamble, Sandhya.np14