GChemPaint/C2/Edit-Preferences-Templates-and-Residues/Kannada

From Script | Spoken-Tutorial
Jump to: navigation, search
Time Narration
00:01 ನಮಸ್ಕಾರ. GChemPaint (ಜಿ-ಕೆಮ್-ಪೇಂಟ್) ನಲ್ಲಿ Edit Preferences, Templates and Residues (ಎಡಿಟ್ ಪ್ರಿಫರನ್ಸಸ್, ಟೆಂಪ್ಲೇಟ್ಸ್ ಮತ್ತು ರೆಸಿಡ್ಯೂಸ್) ಎನ್ನುವ ‘ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ.
00:10 ಈ ‘ಟ್ಯುಟೋರಿಯಲ್’ನಲ್ಲಿ ನಾವು,
00:13 * ‘ಪ್ರಿಫರನ್ಸಸ್’ಅನ್ನು ಎಡಿಟ್ ಮಾಡುವುದು,
00:15 * ‘ಟೆಂಪ್ಲೇಟ್’ಗಳನ್ನು ನಿಭಾಯಿಸುವುದು,
00:17 * ಸಿದ್ಧವಾಗಿರುವ ‘ಟೆಂಪ್ಲೇಟ್’ಗಳನ್ನು ಆಯ್ಕೆಮಾಡುವುದು ಹಾಗೂ ಬಳಸುವುದು
00:20 * ಮತ್ತು ಹೊಸ ‘ಟೆಂಪ್ಲೇಟ್’ಅನ್ನು ಸೇರಿಸುವುದು ಇತ್ಯಾದಿಗಳನ್ನು ಕಲಿಯುವೆವು.
00:24 ನಾವು,
00:26 * ‘ರೆಸಿಡ್ಯೂಸ್’ನ ಉಪಯೋಗಗಳು ಮತ್ತು
00:28 * ‘ರೆಸಿಡ್ಯೂಸ್’ಅನ್ನು ಎಡಿಟ್ ಮಾಡುವುದನ್ನು ಸಹ ಕಲಿಯುವೆವು.
00:31 ಇಲ್ಲಿ ನಾನು, Ubuntu Linux OS (ಉಬಂಟು ಲಿನಕ್ಸ್ ಒ-ಎಸ್) ನ 12.04 ನೇ ಆವೃತ್ತಿಯನ್ನು (ಹನ್ನೆರಡು ಪಾಯಿಂಟ್ ಸೊನ್ನೆ ನಾಲ್ಕು) ಹಾಗೂ
00:38 GChemPaint (ಜೀ-ಕೆಮ್-ಪೇಂಟ್) ನ 0.12.10 ಆವೃತ್ತಿಯನ್ನು (ಸೊನ್ನೆ ಪಾಯಿಂಟ್ ಒಂದು ಎರಡು ಪಾಯಿಂಟ್ ಒಂದು ಸೊನ್ನೆ) ಬಳಸುತ್ತಿದ್ದೇನೆ.
00:44 ಈ ‘ಟ್ಯುಟೋರಿಯಲ್’ಅನ್ನು ಅನುಸರಿಸಲು, ನೀವು
00:49 'GChemPaint' chemical structure editor (‘ಜೀ-ಕೆಮ್-ಪೇಂಟ್’ ಕೆಮಿಕಲ್ ಸ್ಟ್ರಕ್ಚರ್ ಎಡಿಟರ್) ನ ಬಗ್ಗೆ ತಿಳಿದಿರಬೇಕು.
00:53 ಇಲ್ಲದಿದ್ದರೆ, ಸಂಬಂಧಿತ ‘ಟ್ಯುಟೋರಿಯಲ್’ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಗೆ ಹೋಗಿ.
00:59 ನಾನು ಈಗಾಗಲೇ ಹೊಸ GChemPaint ಅಪ್ಪ್ಲಿಕೇಶನ್ ಅನ್ನು ತೆರೆದಿದ್ದೇನೆ.
01:03 Preferences ಅನ್ನು ಎಡಿಟ್ ಮಾಡುವುದರ ಮೂಲಕ ನಾವು ‘ಟ್ಯುಟೋರಿಯಲ್’ಅನ್ನು ಆರಂಭಿಸೋಣ.
01:07 Edit ಮೆನ್ಯೂ ಗೆ ಹೋಗಿ. ಅಲ್ಲಿ, Preferences ಗೆ ಹೋಗಿ ಅದರ ಮೇಲೆ ಕ್ಲಿಕ್ ಮಾಡಿ.
01:13 GChemPaint Preferences ವಿಂಡೋ ತೆರೆದುಕೊಳ್ಳುತ್ತದೆ.
01:16 Default Compression Level For GChemPaint Files (ಡೀ-ಫಾಲ್ಟ್ ಕಂಪ್ರೆಶನ್ ಲೆವೆಲ್ ಫಾರ್ ಜೀ-ಕೆಮ್-ಪೇಂಟ್ ಫೈಲ್ಸ್) ಎನ್ನುವ ಮೊದಲನೆಯ ಫೀಲ್ಡ್, ಫೈಲ್ ಗಳನ್ನು ಸೇವ್ ಮಾಡುವಾಗ ಬಳಸಲ್ಪಡುತ್ತದೆ.
01:24 ಡೀ-ಫಾಲ್ಟ್ ಆಗಿ ಇದು ಸೊನ್ನೆ ಆಗಿದೆ.
01:28 ಸೊನ್ನೆ ಆಗಿರದಿದ್ದರೆ, 'gzip.' ಬಳಸಿ ಫೈಲ್ ಅನ್ನು ‘ಕಂಪ್ರೆಸ್’ ಮಾಡಲಾಗುವುದು.
01:33 Invert wedge hashes ಅನ್ನು ಇನ್ನೊಂದು ಟ್ಯುಟೋರಿಯಲ್ ನಲ್ಲಿ ನಾನು ವಿವರಿಸುವೆನು.
01:40 ‘ಜೀ-ಕೆಮ್-ಪೇಂಟ್’ನಲ್ಲಿ ಪ್ರತಿಯೊಂದು ‘ಡಾಕ್ಯೂಮೆಂಟ್’, ಸಂಬಂಧಿತ ‘ಥೀಮ್’ ಒಂದನ್ನು ಹೊಂದಿದೆ.
01:46 ನಾವು GChemPaint (ಜೀ-ಕೆಮ್-ಪೇಂಟ್)ಅನ್ನು Default theme (ಡೀ-ಫಾಲ್ಟ್ ಥೀಮ್) ಆಗಿ ಉಳಿಸಿಕೊಳ್ಳೋಣ.
01:50 ಈಗ Themes ವಿಭಾಗದಲ್ಲಿನ Arrows ಬಗ್ಗೆ ನಾನು ವಿಸ್ತಾರವಾಗಿ ವಿವರಿಸುವೆನು.
01:58 ‘ಟೂಲ್ ಬಾಕ್ಸ್’ನಲ್ಲಿಯ ವಿಭಿನ್ನ ಬಗೆಯ ‘ಆರೋ’(ಬಾಣ) ಗಳನ್ನು ಗಮನಿಸಿ.
02:02 *Add an arrow for an irreversible reaction ( ಬದಲಾಯಿಸಲಾಗದ (irreversible) ಪ್ರತಿಕ್ರಿಯೆಗಾಗಿ ಈ ಬಾಣವನ್ನು ಸೇರಿಸಿ).
02:06 * Add a pair of Arrows for a reversible reaction (ಬದಲಾಯಿಸಬಹುದಾದ (reversible) ಪ್ರತಿಕ್ರಿಯೆಗಾಗಿ ಈ ಜೋಡಿ ಬಾಣವನ್ನು ಸೇರಿಸಿ).
02:10 * Add an arrow for a retrosynthesis step ( ರೆಟ್ರೋಸಿಂಥೆಸಿಸ್ ಸ್ಟೆಪ್’ಗಾಗಿ ಈ ಬಾಣದ ಚಿನ್ಹೆಯನ್ನು ಸೇರಿಸಿ).
02:14 * Add a double headed arrow to represent mesomery (‘ಮಿಸೊಮೆರಿ’ಯನ್ನು ಪ್ರತಿನಿಧಿಸಲು ಎರಡು ತಲೆಯ ಬಾಣದ ಚಿನ್ಹೆಯನ್ನು ಸೇರಿಸಿ).
02:19 ಈ ನಾಲ್ಕು ಬಾಣಗಳನ್ನು ನಾವು ‘ಡಿಸ್ಪ್ಲೇ ಏರಿಯಾ’ಗೆ ಸೇರಿಸೋಣ.
02:24 Add an arrow for an irreversible reaction ನ ಮೇಲೆ ಕ್ಲಿಕ್ ಮಾಡಿ.
02:28 ಆಮೇಲೆ ‘ಡಿಸ್ಪ್ಲೇ ಏರಿಯಾ’ದ ಮೇಲೆ ಕ್ಲಿಕ್ ಮಾಡಿ.
02:31 ಹೀಗೆಯೇ, ಇತರ ಪ್ರಕಾರದ ‘ಆರೋ’ಗಳನ್ನು ನಾನು ‘ಡಿಸ್ಪ್ಲೇ ಏರಿಯಾ’ಗೆ ಸೇರಿಸುವೆನು.
02:41 Preferences ನ ಡೈಲಾಗ್ ಬಾಕ್ಸ್ ನಲ್ಲಿಯ Themes ಫೀಲ್ಡ್ ನಿಂದ Arrows ಅನ್ನು ಆಯ್ಕೆಮಾಡಿ.
02:47 ಒಂದು ‘ಕಂಟೆಕ್ಸ್ಚುವಲ್‘ (ಸಂದರ್ಭೋಚಿತ) ಮೆನ್ಯೂ ತೆರೆದುಕೊಳ್ಳುತ್ತದೆ.
02:50 ಇಲ್ಲಿ ಬಾಣಗಳ Length, Width, ಮತ್ತು Distance ಗಳನ್ನು ನಾವು ಹೆಚ್ಚು ಅಥವಾ ಕಡಿಮೆ ಮಾಡಬಹುದು.
02:57 ಮೌಸ್ ನಿಂದ ‘ಅಪ್’ ಅಥವಾ ‘ಡೌನ್- ಆರೋ’ ಗಳ ಮೇಲೆ ಕ್ಲಿಕ್ ಮಾಡಿ.
03:02 ಮತ್ತು ‘ಡಿಸ್ಪ್ಲೇ ಏರಿಯಾ’ದಲ್ಲಿನ ಬಾಣಗಳಲ್ಲಿಯ ಬದಲಾವಣೆಗಳನ್ನು ಗಮನಿಸಿ.
03:10 ಈಗ ನಾವು ‘ಆರೋ ಹೆಡ್’ ಗಳ ಬಗ್ಗೆ ತಿಳಿಯೋಣ.
03:14 ಇಲ್ಲಿ A, B ಮತ್ತು C ಗಳ ಡೀ-ಫಾಲ್ಟ್ ವ್ಯಾಲ್ಯೂಗಳನ್ನು ತೋರಿಸಲಾಗಿದೆ.
03:21 A, B ಮತ್ತು C ನಿಯತಾಂಕಗಳು, ‘ಆರೋ ಹೆಡ್’ಗಳ ಆಕಾರವನ್ನು ಬದಲಾಯಿಸಲು ಸಹಾಯಮಾಡುತ್ತವೆ.
03:28 ಪ್ರತಿಯೊಂದನ್ನು ಹೆಚ್ಚು ಅಥವಾ ಕಡಿಮೆ ಮಾಡಿ ಮತ್ತು ‘ಆರೋ ಹೆಡ್’ಗಳಲ್ಲಿಯ ಬದಲಾವಣೆಗಳನ್ನು ಗಮನಿಸಿ.
03:38 ವಿಂಡೋವನ್ನು ಮುಚ್ಚಲು ನಾವು Close ‘ಬಟನ್’ನ ಮೇಲೆ ಕ್ಲಿಕ್ ಮಾಡೋಣ.
03:42 ‘ಡಿಸ್ಪ್ಲೇ ಏರಿಯಾ’ವನ್ನು ನಾವು ‘ಕ್ಲಿಯರ್’ ಮಾಡೋಣ.
03:46 ಎಲ್ಲ ಓಬ್ಜೆಕ್ಟ್ ಗಳನ್ನು ಸೆಲೆಕ್ಟ್ ಮಾಡಲು, Ctrl +A ಒತ್ತಿ.
03:49 Edit ಮೆನ್ಯೂ ಗೆ ಹೋಗಿ, Clear ನ ಮೇಲೆ ಕ್ಲಿಕ್ ಮಾಡಿ.
03:53 ಆಮೇಲೆ, ‘ಟೆಂಪ್ಲೇಟ್’ಗಳನ್ನು ಹೇಗೆ ನಿಭಾಯಿಸುವುದು ಎಂದು ನಾವು ತಿಳಿಯೋಣ.
03:58 Use or manage templates ಟೂಲ್ ನ ಮೇಲೆ ಕ್ಲಿಕ್ ಮಾಡಿ.
04:01 ಕೆಳಗೆ ‘ಪ್ರಾಪರ್ಟೀ ಡೈಲಾಗ್ ಬಾಕ್ಸ್’ ತೆರೆದುಕೊಳ್ಳುತ್ತದೆ.
04:05 ‘ಪ್ರಾಪರ್ಟೀ ಡೈಲಾಗ್ ಬಾಕ್ಸ್’, ಒಂದು ಡ್ರಾಪ್-ಡೌನ್ ಲಿಸ್ಟ್ ನೊಂದಿಗೆ Templates ಅನ್ನು ಒಳಗೊಂಡಿದೆ.
04:10 ಲಿಸ್ಟ್, Amino acids (ಅಮೈನೋ ಆಸಿಡ್ಸ್), Aromatic hydrocarbons (ಆರೋಮ್ಯಾಟಿಕ್ ಹೈಡ್ರೋಕಾರ್ಬನ್ಸ್), Nucleic bases(ನ್ಯೂಕ್ಲಿಕ್ ಬೇಸಸ್), Nucleosides (ನ್ಯೂಕ್ಲಿಯೋಸೈಡ್ಸ್) ಮತ್ತು Saccharides (ಸ್ಯಾಕರೈಡ್ಸ್) ಗಳನ್ನು ಒಳಗೊಂಡಿದೆ.
04:19 ಪ್ರತಿಯೊಂದು ಐಟಂ, ಒಂದು ‘ಸಬ್ ಮೆನ್ಯೂ’ವನ್ನು ಹೊಂದಿದೆ.
04:23 ನಾವು Aromatic Hydrocarbons ಅನ್ನು ಆಯ್ಕೆಮಾಡಿ, ‘ಸಬ್ ಮೆನ್ಯೂ’ನಲ್ಲಿಯ Benzene (ಬೆನ್ಸೀನ್) ನ ಮೇಲೆ ಕ್ಲಿಕ್ ಮಾಡೋಣ.
04:31 ‘ಪ್ರಾಪರ್ಟೀ ಪೇಜ್’ನ ಮೇಲೆ ‘ಬೆಂಜೀನ್’ನ ರಚನೆಯನ್ನು ತೋರಿಸಲಾಗಿದೆ.
04:35 ‘ಬೆಂಜೀನ್’ನ ರಚನೆಯನ್ನು ತೋರಿಸಲು ಈಗ ‘ಡಿಸ್ಪ್ಲೇ ಏರಿಯಾ’ದ ಮೇಲೆ ಕ್ಲಿಕ್ ಮಾಡಿ.
04:40 ಹೀಗೆಯೇ, Naphtalene (ನ್ಯಾಫ್ತಲೀನ್) ನ ರಚನೆಯನ್ನು ಆಯ್ಕೆಮಾಡಿ, ‘ಡಿಸ್ಪ್ಲೇ ಏರಿಯಾ’ದ ಮೇಲೆ ಕ್ಲಿಕ್ ಮಾಡೋಣ.
04:49 ಇತರ ರಚನೆಗಳನ್ನು ನೀವೇ ಆಯ್ಕೆಮಾಡಿ ‘ಡಿಸ್ಪ್ಲೇ ಏರಿಯಾ’ದ ಮೇಲೆ ಇರಿಸಿ.
04:55 ನಾವು ಫೈಲ್ ಅನ್ನು ಈಗ ಸೇವ್ ಮಾಡೋಣ.
04:57 ಟೂಲ್-ಬಾರ್ ಮೇಲಿರುವ Save the current file ಐಕಾನ್ ನ ಮೇಲೆ ಕ್ಲಿಕ್ ಮಾಡಿ.
05:01 Save as ಎನ್ನುವ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
05:04 ‘ಫೈಲ್ ನೇಮ್’ಅನ್ನು Benzene ಎಂದು ನಮೂದಿಸಿ. Save ‘ಬಟನ್’ನ ಮೇಲೆ ಕ್ಲಿಕ್ ಮಾಡಿ.
05:10 ಈಗ, ಇರುವ ‘ಟೆಂಪ್ಲೇಟ್’ನ ಪಟ್ಟಿಗೆ ಹೊಸ ‘ಟೆಂಪ್ಲೇಟ್’ಅನ್ನು ಸೇರಿಸಲು ನಾವು ಕಲಿಯೋಣ.
05:16 ಟೂಲ್-ಬಾರ್ ನಲ್ಲಿಯ Open a file ಐಕಾನ್ ಮೇಲೆ ಕ್ಲಿಕ್ ಮಾಡಿ.
05:20 ಫೈಲ್ ಮತ್ತು ಫೋಲ್ಡರ್ ಗಳೊಂದಿಗೆ ಒಂದು ವಿಂಡೋ ತೆರೆದುಕೊಳ್ಳುತ್ತದೆ.
05:24 hexane ಎನ್ನುವ ಫೈಲನ್ನು ಪಟ್ಟಿಯಿಂದ ಆಯ್ಕೆಮಾಡಿ.
05:27 Open ‘ಬಟನ್’ನ ಮೇಲೆ ಕ್ಲಿಕ್ ಮಾಡಿ.
05:31 ‘ಟೆಂಪ್ಲೇಟ್’ನ ‘ಪ್ರಾಪರ್ಟೀ ಪೇಜ್’ನಲ್ಲಿಯ Add ‘ಬಟನ್’ನ ಮೇಲೆ ಕ್ಲಿಕ್ ಮಾಡಿ.
05:35 New template ‘ಪ್ರಾಪರ್ಟೀ ಪೇಜ್’ ತೆರೆದುಕೊಳ್ಳುತ್ತದೆ.
05:38 ‘ಪ್ರಾಪರ್ಟೀ ಪೇಜ್’, Name ಮತ್ತು Category (ಕೆಟೆಗರೀ) ಎನ್ನುವ ಎರಡು ಫೀಲ್ಡ್ ಗಳನ್ನು ಹೊಂದಿದೆ.
05:42 Category ಫೀಲ್ಡ್, ಒಂದು ಡ್ರಾಪ್-ಡೌನ್ ಲಿಸ್ಟ್ ಅನ್ನು ಹೊಂದಿದೆ.
05:47 ನಾವು ಲಿಸ್ಟ್ ನಿಂದ ಆಯ್ಕೆಮಾಡಬಹುದು ಅಥವಾ ನಮ್ಮದೇ ಆದ ‘ಕೆಟೆಗರೀ’ಯನ್ನು ಸೇರಿಸಬಹುದು.
05:52 ಟೆಕ್ಸ್ಟ್ ಫೀಲ್ಡ್ ನಲ್ಲಿ Hydrocarbons ಎಂದು ಟೈಪ್ ಮಾಡುವುದರ ಮೂಲಕ ನಾವು ಹೊಸ ‘ಕೆಟೆಗರೀ’ಯನ್ನು ಸೇರಿಸೋಣ.
05:58 Name ಫೀಲ್ಡ್ ನಲ್ಲಿ, ‘ಕಂಪೌಂಡ್’ನ ಹೆಸರನ್ನು Hexane ಎಂದು ನಮೂದಿಸಿ.
06:03 ‘ಡಿಸ್ಪ್ಲೇ ಏರಿಯಾ’ದ ಮೇಲಿನ ‘ಹೆಕ್ಸೇನ್’ (Hexane) ನ ರಚನೆಯ ಮೇಲೆ ಕ್ಲಿಕ್ ಮಾಡಿ.
06:07 New template ನ ‘ಪ್ರಾಪರ್ಟೀ ಪೇಜ್’ನಲ್ಲಿ ಇದನ್ನು ತೋರಿಸಲಾಗುವುದು.
06:12 OK ‘ಬಟನ್’ನ ಮೇಲೆ ಕ್ಲಿಕ್ ಮಾಡಿ.
06:15 ಈಗ, Templates ನ ‘ಡ್ರಾಪ್-ಡೌನ್’ನ ಮೇಲೆ ಕ್ಲಿಕ್ ಮಾಡಿ.
06:19 Hydrocarbons ‘ಕೆಟೆಗರೀ’ಯನ್ನು ಆಯ್ಕೆಮಾಡಿ.
06:22 ‘ಹೆಕ್ಸೇನ್’ (Hexane) ನ ರಚನೆಯನ್ನು ‘ಟೆಂಪ್ಲೇಟ್’ನ ಪಟ್ಟಿಗೆ ಸೇರಿಸಲಾಗಿದೆ ಎಂದು ಗಮನಿಸಿ.
06:27 Octane (ಓಕ್ಟೇನ್) ನ ರಚನೆಯನ್ನು ಹೈಡ್ರೋಕಾರ್ಬನ್ಸ್ ವರ್ಗಕ್ಕೆ (category) ನೀವೇ ಸೇರಿಸಿ.
06:32 ನಾವು hexane ಫೈಲ್ ಅನ್ನು ಮುಚ್ಚೋಣ.
06:35 File ಮೆನ್ಯೂ ಗೆ ಹೋಗಿ. ಫೈಲ್ ಅನ್ನು ಮುಚ್ಚಲು Close ಅನ್ನು ಆಯ್ಕೆಮಾಡಿ.
06:41 ‘ಟೆಂಪ್ಲೇಟ್ಸ್’ನ ‘ಪ್ರಾಪರ್ಟೀ ಪೇಜ್’ಅನ್ನು ಮುಚ್ಚಲು Select one or more objects ಟೂಲ್ ನ ಮೇಲೆ ಕ್ಲಿಕ್ ಮಾಡಿ.
06:47 ಈಗ, ನಾವು ರೆಸಿಡ್ಯೂಸ್ ನ ಬಗ್ಗೆ ತಿಳಿದುಕೊಳ್ಳೋಣ.
06:51 ‘ರೆಸಿಡ್ಯೂಸ್’ಗಳನ್ನು
06:53 * ‘ಕಾರ್ಬನ್ ಚೈನ್’ಗೆ ಜೋಡಿಸಲಾದ ಕ್ರಿಯಾತ್ಮಕ ಸಮೂಹದ (ಫಂಕ್ಶನಲ್ ಗ್ರುಪ್) ಸ್ವಭಾವವನ್ನು ತಿಳಿಯಲು,
06:58 * ಕ್ರಿಯಾತ್ಮಕ ಸಮೂಹದ ರಚನೆಯನ್ನು ತಿಳಿಯಲು,
07:01 * ‘ಡೇಟಾ ಬೇಸ್’ಗೆ ಹೊಸ ಕ್ರಿಯಾತ್ಮಕ ಸಮೂಹವನ್ನು ಸೇರಿಸಲು ಬಳಸಲಾಗುತ್ತದೆ.
07:04 Tools ಮೆನ್ಯೂ ಗೆ ಹೋಗಿ. Edit residues ನ ಮೇಲೆ ಕ್ಲಿಕ್ ಮಾಡಿ.
07:09 Residues ಎನ್ನುವ ವಿಂಡೋ ತೆರೆದುಕೊಳ್ಳುತ್ತದೆ.
07:12 ಇದು New, Save ಮತ್ತು Delete ಎನ್ನುವ ಮೂರು ‘ಬಟನ್’ಗಳನ್ನು ಹೊಂದಿದೆ.
07:18 New ಬಟನ್, ಒಂದು ಡ್ರಾಪ್-ಡೌನ್ ಲಿಸ್ಟ್ ಅನ್ನು ಹೊಂದಿದೆ.
07:21 ಲಿಸ್ಟ್ ನಿಂದ ‘n-Pr’ (ಎನ್ ಪಿ ಆರ್) ಅನ್ನು ಆಯ್ಕೆಮಾಡಿ.
07:25 Identity ಟ್ಯಾಬ್, ಆಯ್ಕೆಯಾದ ರೆಸಿಡ್ಯೂ ನ Symbol(s) (ಸಿಂಬಲ್) ಮತ್ತು Name ಗಳನ್ನು ತೋರಿಸುತ್ತದೆ.
07:32 Formula ಟ್ಯಾಬ್, ಆಯ್ಕೆಯಾದ ರೆಸಿಡ್ಯೂ ನ ಮೂಲರೂಪದ ತೆಳು ರಚನೆಯನ್ನು (skeletal structure) ತೋರಿಸುತ್ತದೆ.
07:38 ಹೀಗೆಯೇ, ನಾವು 's-Bu' (ಎಸ್ ಬಿ ಯು) ಅನ್ನು ‘ಸೆಕೆಂಡರಿ ಬ್ಯುಟೈಲ್’ಗಾಗಿ ಆಯ್ಕೆಮಾಡೋಣ.
07:44 ಆಯ್ಕೆಯಾದ ರೆಸಿಡ್ಯೂ ನ Symbol(s), Name ಮತ್ತು ತೆಳು ರಚನೆಯನ್ನು ಗಮನಿಸಿ.
07:52 ಈಗ, Hydroxy ಗ್ರುಪ್ ಅನ್ನು ಒಂದು ಹೊಸ ‘ರೆಸಿಡ್ಯೂ’ ಎಂದು ನಾವು ಸೇರಿಸೋಣ.
07:57 ಒಂದು ಹೊಸ ರೆಸಿಡ್ಯೂವನ್ನು ಸೇರಿಸಲು New ‘ಬಟನ್’ನ ಮೇಲೆ ಕ್ಲಿಕ್ ಮಾಡಿ.
08:02 Symbol ಫೀಲ್ಡ್ ನಲ್ಲಿ ‘O-H’ (ಒ ಎಚ್) ಎಂದು ಟೈಪ್ ಮಾಡಿ.
08:06 ಇದನ್ನು Hydroxy (ಹೈಡ್ರೊಕ್ಸಿ) ಎಂದು ಹೆಸರಿಸಿ.
08:09 Formula ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
08:11 ನೀವು ಒಂದು ಬುಲೆಟೆಡ್ ಬಾಂಡ್ ಅನ್ನು ನೋಡುವಿರಿ.
08:14 ‘ಕರ್ಸರ್’ಅನ್ನು ‘ಬಾಂಡ್’ನ ಹತ್ತಿರ ಇರಿಸಿ ದೊಡ್ಡಕ್ಷರ ‘O’ ಅನ್ನು ಒತ್ತಿ.
08:19 ‘O’ ಮತ್ತು ‘Os’ ಗಳೊಂದಿಗೆ ಒಂದು ‘ಸಬ್-ಮೆನ್ಯೂ’ ತೆರೆದುಕೊಳ್ಳುತ್ತದೆ. ‘O’ ಅನ್ನು ಆಯ್ಕೆಮಾಡಿ.
08:24 ‘O-H’ ಗ್ರುಪ್ ‘ಬಾಂಡ್’ಗೆ ಸೇರಿಕೊಳ್ಳುತ್ತದೆ.
08:28 Save ‘ಬಟನ್’ನ ಮೇಲೆ ಕ್ಲಿಕ್ ಮಾಡಿ.
08:31 ಈಗ ‘ಲಿಸ್ಟ್’ಅನ್ನು ವೀಕ್ಷಿಸಲು New ‘ಬಟನ್’ನ ಮೇಲೆ ಕ್ಲಿಕ್ ಮಾಡಿ.
08:35 O-H ರೆಸಿಡ್ಯೂ, ಲಿಸ್ಟ್ ಗೆ ಸೇರಿಸಲ್ಪಟ್ಟಿದೆ ಎಂದು ಗಮನಿಸಿ.
08:40 ವಿಂಡೋವನ್ನು ಮುಚ್ಚಲು ನಾವು Close ‘ಬಟನ್’ನ ಮೇಲೆ ಕ್ಲಿಕ್ ಮಾಡೋಣ.
08:44 ಇದರೊಂದಿಗೆ ನಾವು ಈ ‘ಟ್ಯುಟೋರಿಯಲ್’ನ ಕೊನೆಗೆ ಬರುತ್ತೇವೆ.
08:48 ನಾವು ಸಾರಾಂಶಗೊಳಿಸೋಣ.
08:50 ಈ ‘ಟ್ಯುಟೋರಿಯಲ್’ನಲ್ಲಿ ನಾವು,
08:53 * ‘ಪ್ರಿಫರನ್ಸಸ್’ಅನ್ನು ಎಡಿಟ್ ಮಾಡುವುದು,
08:55 * ‘ಟೆಂಪ್ಲೇಟ್’ಗಳನ್ನು ನಿಭಾಯಿಸುವುದು,
08:56 * ಸಿದ್ಧವಾಗಿರುವ ‘ಟೆಂಪ್ಲೇಟ್’ಗಳನ್ನು ಆಯ್ಕೆಮಾಡುವುದು ಹಾಗೂ ಬಳಸುವುದು,
08:59 * ಹೊಸ ‘ಟೆಂಪ್ಲೇಟ್’ಅನ್ನು ಸೇರಿಸುವುದು,
09:01 * ‘ರೆಸಿಡ್ಯೂಸ್’ನ ಉಪಯೋಗಗಳು ಮತ್ತು ‘ರೆಸಿಡ್ಯೂಸ್’ಅನ್ನು ಎಡಿಟ್ ಮಾಡುವುದು ಇವುಗಳ ಬಗ್ಗೆ ಕಲಿತಿದ್ದೇವೆ.
09:07 ಅಸೈನ್ಮೆಂಟ್ ರೂಪದಲ್ಲಿ, ‘ಟೆಂಪ್ಲೇಟ್ಸ್’ ಪಟ್ಟಿಯಿಂದ ‘ಸ್ಯಾಕರೈಡ್ಸ್’ಅನ್ನು ಆಯ್ಕೆಮಾಡಿ ಹಾಗೂ ಬಳಸಿ.
09:12 * ಇತರ ‘ರೆಸಿಡ್ಯೂ’ಗಳನ್ನು ಪರಿಶೋಧಿಸಿ.
09:16 ಈ ಕೆಳಗಿನ URL ನಲ್ಲಿ ಲಭ್ಯವಿರುವ ವೀಡಿಯೋವನ್ನು ನೋಡಿ. http://spoken-tutorial.org/What_is_a_Spoken_Tutorial
09:20 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವನ್ನು ಸಾರಾಂಶಗೊಳಿಸುತ್ತದೆ.
09:24 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ಥ್’ ಸಿಗದಿದ್ದರೆ ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
09:29 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ತಂಡವು: ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
09:33 ಆನ್-ಲೈನ್ ಪರೀಕ್ಷೆಯಲ್ಲಿ ಪಾಸಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
09:37 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ. contact@spoken-tutorial.org
09:45 ‘ಸ್ಪೋಕನ್ ಟ್ಯುಟೋರಿಯಲ್’ ಪ್ರಕಲ್ಪವು ‘ಟಾಕ್ ಟು ಎ ಟೀಚರ್’ ಪ್ರಕಲ್ಪದ ಒಂದು ಭಾಗವಾಗಿದೆ.
09:50 ಇದು ಭಾರತ ಸರ್ಕಾರದ ICT, MHRD ಯ ಮೂಲಕ ‘ರಾಷ್ಟ್ರೀಯ ಸಾಕ್ಷರತಾ ಮಿಶನ್’ನ ಆಧಾರವನ್ನು ಪಡೆದಿದೆ.
09:57 ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ. http://spoken-tutorial.org/NMEICT-Intro
10:04 IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ ಐತಾಳ್.

ವಂದನೆಗಳು.

Contributors and Content Editors

Pratik kamble, Sandhya.np14, Vasudeva ahitanal