Difference between revisions of "Synfig/C3/Cutout-animation/Kannada"
From Script | Spoken-Tutorial
NaveenBhat (Talk | contribs) (Created page with " {| border = 1 | <center>Time</center> | <center>Narration</center> |- | 00:01 | “'''Cutout animation” '''using '''Synfig''' ಎಂಬ ಸ್ಪೋಕನ್ ಟ್ಯ...") |
NaveenBhat (Talk | contribs) |
||
Line 184: | Line 184: | ||
|- | |- | ||
| 04:10 | | 04:10 | ||
− | | | + | | ''' New layer ''' ಗೆ ಹೋಗಿ ''' Transform ''' ಮೇಲೆ ಕ್ಲಿಕ್ ಮಾಡಿ. |
|- | |- | ||
Line 197: | Line 197: | ||
|- | |- | ||
| 04:34 | | 04:34 | ||
− | | | + | | ಲೇಯರ್ಸ್ ಗಳನ್ನು ಹೀಗೆ ಮರುಹೊಂದಿಸಿ: |
'''Boy’s hand''', | '''Boy’s hand''', | ||
Line 240: | Line 240: | ||
|- | |- | ||
|05:22 | |05:22 | ||
− | | '''background layer''' ಗಾಗಿ ಕ್ಯಾನ್ವಾಸ್ ಮೇಲೆ ಒಂದು ರೆಕ್ಟಾಂಗಲ್ ಅನ್ನು | + | | '''background layer''' ಗಾಗಿ ಕ್ಯಾನ್ವಾಸ್ ಮೇಲೆ ಒಂದು ರೆಕ್ಟಾಂಗಲ್ ಅನ್ನು ರಚಿಸಿ. |
|- | |- | ||
| 05:26 | | 05:26 | ||
Line 266: | Line 266: | ||
|- | |- | ||
| 06:00 | | 06:00 | ||
− | | ಎನಿಮೇಶನ್ ಅನ್ನು ರೈಟ್ ಕ್ಲಿಕ್ ಮಾಡಿ '''Firefox ''' ವೆಬ್ ಬ್ರೌಸರ್ | + | | ಎನಿಮೇಶನ್ ಅನ್ನು ರೈಟ್ ಕ್ಲಿಕ್ ಮಾಡಿ '''Firefox ''' ವೆಬ್ ಬ್ರೌಸರ್ ನಲ್ಲಿ ಪ್ಲೇ ಮಾಡಿ. |
|- | |- | ||
| 06:07 | | 06:07 | ||
Line 290: | Line 290: | ||
|- | |- | ||
| 06:42 | | 06:42 | ||
− | | ಈ ವೀಡಿಯೊ '' 'ಸ್ಪೋಕನ್ ಟ್ಯುಟೋರಿಯಲ್' '' ಯೋಜನೆಯ ಸಾರಾಂಶವಾಗಿದೆ. ದಯವಿಟ್ಟು ಅದನ್ನು | + | | ಈ ವೀಡಿಯೊ '' 'ಸ್ಪೋಕನ್ ಟ್ಯುಟೋರಿಯಲ್' '' ಯೋಜನೆಯ ಸಾರಾಂಶವಾಗಿದೆ. ದಯವಿಟ್ಟು ಅದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ. |
|- | |- | ||
| 06:49 | | 06:49 |
Latest revision as of 17:50, 8 November 2020
|
|
00:01 | “Cutout animation” using Synfig ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:05 | ಈ ಪಾಠದಲ್ಲಿ ನಾವು, ಒಂದು ಇಮೇಜ್ ಅನ್ನು Import(ಇಂಪೋರ್ಟ್) ಮಾಡಲು ಕಲಿಯುತ್ತೇವೆ. |
00:10 | ಆ ಇಮೇಜ್ ನ ಮೇಲೆ Cutout tool ಅನ್ನು ಉಪಯೋಗಿಸುವುದು ಮತ್ತು ಕಟೌಟ್ ಶೇಪ್ಸ್ ಗಳನ್ನು ಎನಿಮೇಟ್ ಮಾಡುವದನ್ನು ಕಲಿಯುತ್ತೇವೆ. |
00:15 | ಈ ಪಾಠಕ್ಕಾಗಿ ನಾನು Ubuntu Linux 14.04 OS ಮತ್ತು Synfig version 1.0.2 ಗಳನ್ನು ಉಪಯೋಗಿಸುತ್ತೇನೆ. |
00:26 | ನಾವು Synfig interface ನಲ್ಲಿದ್ದೇವೆ. |
00:29 | ಮೊದಲು ನಮ್ಮ Synfig ಫೈಲ್ ಅನ್ನು ಸೇವ್ ಮಾಡೋಣ. |
00:34 | File ಗೆ ಹೋಗಿ Save ಮೇಲೆ ಕ್ಲಿಕ್ ಮಾಡಿ. |
00:37 | ನಾನು ಲೊಕೇಶನ್ ಅನ್ನು Desktop ಎಂದು ಆರಿಸುತ್ತೇನೆ. |
00:41 | Name ಮೇಲೆ ಕ್ಲಿಕ್ ಮಾಡಿ, Cutout-animation ಗೆ ಬದಲಾಯಿಸಿ. |
00:46 | ಈಗ ನಾವು ಕಟೌಟ್ ಎನಿಮೇಶನ್ ರಚಿಸಲು ಪ್ರಾರಂಭಿಸೋಣ. |
00:50 | ನಾವು Synfig ನಲ್ಲಿ ಇಮೇಜ್ ಅನ್ನು ಇಂಪೋರ್ಟ್ ಮಾಡಬೇಕು. |
00:53 | ಅದಕ್ಕಾಗಿ, File ಗೆ ಹೋಗಿ Import ಅನ್ನು ಕ್ಲಿಕ್ ಮಾಡಿ. |
00:58 | 'Please select a file' window ಅನ್ನು ತೆರೆಯಿರಿ. |
01:01 | ಮತ್ತು Painting.png. ಅನ್ನು ಸೆಲೆಕ್ಟ್ ಮಾಡಿ, Import ಅನ್ನು ಆರಿಸಿ. |
01:08 | ನಾವು canvas ಮೇಲೆ ಇಮೇಜ್ ಅನ್ನು ಪಡೆಯುತ್ತೇವೆ. |
01:11 | ಅದೇ ರೀತಿ, Paint.png ಫೈಲ್ ಅನ್ನೂ ಇಂಪೋರ್ಟ್ ಮಾಡಿ. |
01:16 | ನಾವು Paint ಮತ್ತು Painting ಎಂಬ ಎರಡು ಟ್ಯುಟೋರಿಯಲ್ ಗಳನ್ನು ಪಡೆಯುತ್ತೇವೆ. |
01:21 | ಇಲ್ಲಿ ತೋರಿಸಿದಂತೆ ಇಮೇಜ್ ಅನ್ನು ಸ್ಕೇಲ್ ಮಾಡಿ ಹೊಂದಿಸಿ. |
01:26 | ನಮಗೆ ಈ ಎನಿಮೇಶನ್ ಗಾಗಿ painting ಲೇಯರ್ ನ ಐದು ಕೊಪಿ ಗಳ ಅವಶ್ಯಕತೆ ಇದೆ. |
01:30 | ಅದಕ್ಕಾಗಿ layer ಅನ್ನು ಸೆಲೆಕ್ಟ್ ಮಾಡಿ Duplicate layer ಐಕೊನ್ ಅನ್ನು ಕ್ಲಿಕ್ ಮಾಡಿ. |
01:35 | 4 ಬಾರಿ ಪುನರಾವರ್ತಿಸಿ. |
01:39 | ನಾವು ಮೊದಲು Painting layer ಅನ್ನು ನಂತರ ಅದರ ನಾಲ್ಕು ಕೊಪಿಗಳನ್ನು ಹೊಂದಿದ್ದೇವೆ. |
01:45 | layers ಗಳ ಹೆಸರನ್ನು -
Girl's head, |
01:49 | Girl's upper body and bucket,
Girl’s legs, |
01:53 | Boy’s hand,
Boy’s body ಎಂದು ಕೊಡಿ. |
01:57 | Show/Hide ಅನ್ನು ಅನ್ಚೆಕ್ ಮಾಡುವ ಮೂಲಕ layers off ಅನ್ನು ಮಾಡಿ. |
02:02 | Girl's upper body and bucket layer ಅನ್ನು ಸೆಲೆಕ್ಟ್ ಮಾಡಿ ಮತ್ತು ಆ ಲೇಯರ್ ಅನ್ನು ಟರ್ನ್ on ಮಾಡಿ |
02:07 | Toolboxಗೆ ಹೋಗಿ. Cutout tool ಮೇಲೆ ಕ್ಲಿಕ್ ಮಾಡಿ ಮತ್ತುಇಲ್ಲಿ ತೋರಿಸಿದಂತೆ ಔಟ್-ಲೈನ್ ಎಳೆಯುವ ಮೂಲಕ, ಈ ಲೇಯರ್ ಅನ್ನು mask(ಮಾಸ್ಕ್) ಮಾಡಿ . |
02:17 | mask ನ ನೋಡ್ಸ್ ಗಳನ್ನುಚಾಲಿಸುವ ಮೂಲಕ ನಾವು, mask ಅನ್ನು ಹೊಂದಿಸಬಹುದು. |
02:23 | ಒಂದಾದ ನಂತರ ಒಂದರಂತೆ layers on ಮಾಡಿ ಮತ್ತು ಬೇರೆ ಲೇಯರ್ಸ್ ಗಳನ್ನು ಮಾಸ್ಕ್ ಮಾಡಲು, Cutout tool ಅನ್ನು ಉಪಯೋಗಿಸಿ. ಹೀಗೇ... |
02:32 | ಕಟೌಟ್ ಟೂಲ್ ನಿಂದ, ಇಂಪೋರ್ಟ್ ಮಾಡಿದ ಚಿತ್ರದ ಮೇಲೆ ಮಾಸ್ಕ್ ಮಾಡಲು, ನಾವು ಫ್ರೀಹ್ಯಾಂಡ್ ಆಯ್ಕೆಯನ್ನು ರಚಿಸಬಹುದು. |
02:40 | ಅಂತೆಯೇ paint.png layer ಅನ್ನು ಕೂಡಾ ಮಾಸ್ಕ್ ಮಾಡಿ. |
02:46 | ಈಗ ಫೈಲ್ ಅನ್ನು ಸೇವ್ ಮಾಡಲು Ctrl ಮತ್ತು S ಕೀಗಳನ್ನು ಉಪಯೋಗಿಸಿ. |
02:52 | Layers panel ಗೆ ಹೋಗಿ ಮತ್ತು layer- Boy's hand ಅನ್ನು ಕ್ಲಿಕ್ ಮಾಡಿ. |
02:57 | ಈ ಲೇಯರ್ ನ Mask layer ಮೇಲೆ ರೈಟ್ ಕ್ಲಿಕ್ ಮಾಡಿ. |
03:01 | New layer ಗೆ ಹೋಗಿ ನಂತರ Transform ಗೆ ಹೋಗಿ. |
03:04 | ಈಗ Rotate ಮೇಲೆ ಕ್ಲಿಕ್ ಮಾಡಿ. |
03:07 | ಇಲ್ಲಿ ತೋರಿಸಿರುವಂತೆ ರೊಟೇಟ್ ಹ್ಯಾಂಡಲ್ ಅನ್ನು ಹೊಂದಿಸಿ. |
03:11 | Turn on animate editing mode ಐಕಾನ್ ಮೇಲೆ ಕ್ಲಿಕ್ ಮಾಡಿ. |
03:16 | ಕರ್ಸರ್ ಅನ್ನು 30ನೇ ಫ್ರೇಮ್ ಗೆ ತನ್ನಿ. |
03:21 | Parameters panel ಗೆ ಹೋಗಿ Amount ಮೇಲೆ ಕ್ಲಿಕ್ ಮಾಡಿ. |
03:25 | ಇದರ ವೆಲ್ಯೂವನ್ನು 0 ದಿಂದ -25 ಮಾಡಿ. |
03:30 | ನಂತರ Layers panel ಗೆ ಹೋಗಿ, Girl's upper body and bucket layer ಮೇಲೆ ಕ್ಲಿಕ್ ಮಾಡಿ. |
03:37 | Girl's upper body and bucket layer ನ Mask layer(ಮಾಸ್ಕ್ ಲೇಯರ್) ಮೇಲೆ ರೈಟ್ ಕ್ಲಿಕ್ ಮಾಡಿ. |
03:42 | New layer ಗೆ ಹೋಗಿ ನಂತರ Transform ಗೆ ಹೋಗಿ. |
03:47 | Rotate ಅನ್ನು ಆಯ್ದುಕೊಂಡು, ಇಲ್ಲಿ ತೋರಿಸಿರುವಂತೆ ರೊಟೇಟ್ ಹ್ಯಾಂಡಲ್ ಅನ್ನು ಹೊಂದಿಸಿ. |
03:53 | Cursor ಅನ್ನು 70ನೇ ಫ್ರೇಮ್ ಗೆ ತನ್ನಿ ಮತ್ತು Amount ವೆಲ್ಯೂ ವನ್ನು 0 to -6.14.ಎಂದು ಪರಿವರ್ತಿಸಿ. |
04:02 | Layers panel(ಲೇಯರ್ಸ್ ಪೆನಲ್) ಗೆ ಹೋಗಿ Girl's head layer ಮೇಲೆ ಕ್ಲಿಕ್ ಮಾಡಿ. |
04:07 | Girl's head layer ನ Mask layer(ಮಾಸ್ಕ್ ಲೇಯರ್) ಮೇಲೆ ರೈಟ್ ಕ್ಲಿಕ್ ಮಾಡಿ. |
04:10 | New layer ಗೆ ಹೋಗಿ Transform ಮೇಲೆ ಕ್ಲಿಕ್ ಮಾಡಿ. |
04:14 | ಈಗ Rotate ಮೇಲೆ ಕ್ಲಿಕ್ ಮಾಡಿ, ಇಲ್ಲಿ ತೋರಿಸಿರುವಂತೆ ರೊಟೇಟ್ ಹ್ಯಾಂಡಲ್ ಅನ್ನು ಸರಿಹೊಂದಿಸಿ. |
04:20 | ಕರ್ಸರ್ ಅನ್ನು 70ನೇ ಫ್ರೇಮ್ ಗೆ ಸರಿಸಿ ಮತ್ತು Parameters panel ಗೆ ಹೋಗಿ. |
04:26 | Amount ನ ವೆಲ್ಯೂ ವನ್ನು 0 ಇಂದ -10 ರವರೆಗೆ ಎಂದು ಪರಿವರ್ತಿಸಿ. |
04:34 | ಲೇಯರ್ಸ್ ಗಳನ್ನು ಹೀಗೆ ಮರುಹೊಂದಿಸಿ:
Boy’s hand, Boy's body, Girl’s head, Girl's upper body and bucket, Girl’s legs. |
04:44 | ಈಗ, Layers panel ಗೆ ಹೋಗಿ ಮತ್ತು paint layer ನ ಮಾಸ್ಕ್ ಮೇಲೆ ಕ್ಲಿಕ್ ಮಾಡಿ. |
04:48 | ಕರ್ಸರ್ ಅನ್ನು 0ನೇ ಫ್ರೇಮ್ ಮೇಲಿರಿಸಿ, ನಂತರ canvas(ಕ್ಯಾನ್ವಾಸ್) ಗೆ ಹೋಗಿರಿ. |
04:56 | ಇಲ್ಲಿ ತೋರಿಸಿರುವಂತೆ mask nodes ಗಳನ್ನು ಚಾಲಿಸಿ. |
04:59 | ಕರ್ಸರ್ ಅನ್ನು 30ನೇ ಫ್ರೇಮ್ ಮೇಲಿರಿಸಿ ಮತ್ತು canvas(ಕ್ಯಾನ್ವಾಸ್) ಗೆ ಹೋಗಿ. |
05:04 | ಇಲ್ಲಿ ತೋರಿಸಿದಂತೆ mask nodes ಅನ್ನು ಚಾಲಿಸಿ. |
05:08 | Turn off animate editing mode ಐಕೊನ್ ಮೇಲೆ ಕ್ಲಿಕ್ ಮಾಡಿ. |
05:12 | ನಂತರ ಕ್ಯಾನ್ವಾಸ್ ನ ಕೆಳಭಾಗದಲ್ಲಿರುವ Seek to begin ಮೇಲೆ ಕ್ಲಿಕ್ ಮಾಡಿ. |
05:17 | ಈಗ Play ಬಟನ್ ಒತ್ತುವ ಮೂಲಕ ಎನಿಮೇಶನ್ ಅನ್ನು ಪ್ಲೇ ಮಾಡಿ. |
05:22 | background layer ಗಾಗಿ ಕ್ಯಾನ್ವಾಸ್ ಮೇಲೆ ಒಂದು ರೆಕ್ಟಾಂಗಲ್ ಅನ್ನು ರಚಿಸಿ. |
05:26 | ಫೈಲ್ ಅನ್ನು ಸೇವ್ ಮಾಡಲು Ctrl ಮತ್ತು S ಕೀಗಳನ್ನು ಒತ್ತಿರಿ. |
05:31 | ನಂತರ File ಗೆ ಹೋಗಿ Render ಅನ್ನು ಕ್ಲಿಕ್ ಮಾಡಿ. |
05:36 | Render setting window ಗೆ ಹೋಗಿ. Target ಡ್ರೊಪ್ ಡೌನ್ ಮೆನ್ಯೂ ಮೇಲೆ ಕ್ಲಿಕ್ ಮಾಡಿ, ಎಕ್ಸ್ಟೆನ್ಶನ್ ಅನ್ನು ffmpeg ಎಂದು ಆರಿಸಿ. |
05:45 | End time ಮೇಲೆ ಕ್ಲಿಕ್ ಮಾಡಿ ಅದನ್ನು 70 ಕ್ಕೆ ಬದಲಾಯಿಸಿ. |
05:49 | Render ಅನ್ನು ಕ್ಲಿಕ್ ಮಾಡಿ. |
05:52 | Desktop(ಡೆಸ್ಕ್ಟೊಫ್) ಗೆ ಹೋಗಿ. Cutout-animation folder ಮೇಲೆ ಡಬಲ್ ಕ್ಲಿಕ್ ಮಾಡಿ |
05:56 | Cutout-animation.avi ಅನ್ನು ಆರಿಸಿ. |
06:00 | ಎನಿಮೇಶನ್ ಅನ್ನು ರೈಟ್ ಕ್ಲಿಕ್ ಮಾಡಿ Firefox ವೆಬ್ ಬ್ರೌಸರ್ ನಲ್ಲಿ ಪ್ಲೇ ಮಾಡಿ. |
06:07 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ತಲುಪಿದ್ದೇವೆ. |
06:12 | ಸಾರಾಂಶವನ್ನು ನೋಡೋಣ. ಈ ಟ್ಯುಟೋರಿಯಲ್ ನಲ್ಲಿ ನಾವು ಸಿನ್ಫಿಗ್ ನಲ್ಲಿ Cutout animation ಮಾಡುವದನ್ನು ಕಲಿತೆವು. |
06:19 | ನಾವು Cutout tool ಉಪಯೋಗಿಸಿ ಕಟೌಟ್ಸ್ ಗಳನ್ನು ಎನಿಮೇಟ್ ಮಾಡಲು ಕಲಿತೆವು. |
06:24 | ಇಲ್ಲಿ ನಿಮಗೊಂದು ಪಾಠನಿಯೋಜನೆ ಇದೆ. |
06:28 | Code files ಲಿಂಕ್ ನಲ್ಲಿ ಕೊಟ್ಟಿರುವ ಭಾರತದ ಧ್ವಜದ ಇಮೇಜ್ ಅನ್ನು ಆಯ್ದುಕೊಳ್ಳಿ. |
06:33 | ಚಕ್ರದ ಭಾಗವನ್ನುCutout tool ಅನ್ನು ಉಪಯೋಗಿಸಿ ಕತ್ತರಿಸಿ ಚಕ್ರವು ತಿರುಗುವಂತೆ ಮಾಡಿ. |
06:38 | ಮುಗಿದಮೇಲೆ ನಿಮ್ಮ ಪಾಠನಿಯೋಜನೆ ಹೀಗೆ ಕಾಣಬೇಕು. |
06:42 | ಈ ವೀಡಿಯೊ 'ಸ್ಪೋಕನ್ ಟ್ಯುಟೋರಿಯಲ್' ಯೋಜನೆಯ ಸಾರಾಂಶವಾಗಿದೆ. ದಯವಿಟ್ಟು ಅದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ. |
06:49 | ನಾವು ಸ್ಪೋಕನ್ ಟ್ಯುಟೋರಿಯಲ್ಸ್ ಉಪಯೋಗಿಸಿ ಕಾರ್ಯಶಾಲೆಗಳನ್ನು ನಡೆಸುತ್ತೇವೆ. ಪ್ರಮಾಣಪತ್ರವನ್ನೂ ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ. |
06:56 | ಸಮಯಾಧಾರಿತ ಪ್ರಶ್ನೆಗಳನ್ನು ಈ ಫೋರಮ್ ನಲ್ಲಿ ಪೋಸ್ಟ್ ಮಾಡಿ. |
06:59 | ಸ್ಪೋಕನ್ ಟ್ಯುಟೋರಿಯಲ್ ಯೋಜನೆಗೆ ಭಾರತ ಸರ್ಕಾರದ NMEICT, MHRD ಧನಸಹಾಯ ನೀಡುತ್ತಿದೆ. |
07:05 | ಅನುವಾದ ಮತ್ತು ಧ್ವನಿ ಶ್ರೀ ನವೀನ ಭಟ್ಟ ಉಪ್ಪಿನಪಟ್ಟಣ. ಧನ್ಯವಾದಗಳು. |