Difference between revisions of "Synfig/C2/Create-a-star-animation/Kannada"
From Script | Spoken-Tutorial
NaveenBhat (Talk | contribs) (Created page with " {| border=1 |<center>Time</center> |<center>Narration</center> |- | 00:01 | “'''Star animation'''” using''' Synfig''' ಎಂಬ ಸ್ಪೋಕನ್ ಟ್ಯುಟೋ...") |
NaveenBhat (Talk | contribs) |
||
Line 14: | Line 14: | ||
|- | |- | ||
| 00:12 | | 00:12 | ||
− | | ಗ್ರುಪ್ | + | | ಗ್ರುಪ್ ಲೇಯರ್ಸ್ ಗಳು ಮತ್ತು ಸ್ಟಾರ್ ಎನಿಮೇಶನ್ ಮಾಡಲು ಕಲಿಯುತ್ತೇವೆ. |
|- | |- | ||
| 00:16 | | 00:16 | ||
Line 31: | Line 31: | ||
|- | |- | ||
| 00:28 | | 00:28 | ||
− | | ನಾನು ನನ್ನ ''' Documents''' ಫೋಲ್ಡರ್ ನಲ್ಲಿ ಒಂದು | + | | ನಾನು ನನ್ನ ''' Documents''' ಫೋಲ್ಡರ್ ನಲ್ಲಿ ಒಂದು ಬ್ರ್ಯಾಂಚ್ ಇಮೇಜ್ ಅನ್ನು ರಚಿಸಿದ್ದೇನೆ. |
|- | |- | ||
Line 54: | Line 54: | ||
|- | |- | ||
| 00:55 | | 00:55 | ||
− | | ಹಸಿರು ಚುಕ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು ಅದನ್ನು | + | | ಹಸಿರು ಚುಕ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು ಅದನ್ನು ಕ್ಯಾನ್ವಾಸ್ನ ಕೆಳಭಾಗಕ್ಕೆ ಸರಿಸಿ. |
|- | |- | ||
| 01:00 | | 01:00 | ||
Line 74: | Line 74: | ||
|- | |- | ||
| 01:22 | | 01:22 | ||
− | | ಶಾಖೆಯ ಮೇಲಿರುವ ಖಾಲಿ ಪ್ರದೇಶದಲ್ಲಿ | + | | ಶಾಖೆಯ ಮೇಲಿರುವ ಖಾಲಿ ಪ್ರದೇಶದಲ್ಲಿ ಕ್ಯಾನ್ವಾಸ್ನಲ್ಲಿ 10 ನಕ್ಷತ್ರಗಳನ್ನು ರಚಿಸಿ. |
|- | |- | ||
| 01:31 | | 01:31 | ||
Line 140: | Line 140: | ||
|- | |- | ||
| 03:08 | | 03:08 | ||
− | | ಎಡ ಬಣ್ಣವನ್ನು ಕಪ್ಪು ಮತ್ತು ಬಲ ಬಣ್ಣವನ್ನು | + | | ಎಡ ಬಣ್ಣವನ್ನು ಕಪ್ಪು ಮತ್ತು ಬಲ ಬಣ್ಣವನ್ನು ಗಾಢ ನೀಲಿ ಬಣ್ಣಕ್ಕೆ ಬದಲಾಯಿಸಿ. |
|- | |- | ||
| 03:15 | | 03:15 | ||
Line 235: | Line 235: | ||
|- | |- | ||
| 05:37 | | 05:37 | ||
− | | ಈ ವೀಡಿಯೊ '' 'ಸ್ಪೋಕನ್ ಟ್ಯುಟೋರಿಯಲ್' '' ಯೋಜನೆಯ ಸಾರಾಂಶವಾಗಿದೆ. ದಯವಿಟ್ಟು ಅದನ್ನು | + | | ಈ ವೀಡಿಯೊ '' 'ಸ್ಪೋಕನ್ ಟ್ಯುಟೋರಿಯಲ್' '' ಯೋಜನೆಯ ಸಾರಾಂಶವಾಗಿದೆ. ದಯವಿಟ್ಟು ಅದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ. |
|- | |- | ||
| 05:45 | | 05:45 |
Latest revision as of 08:56, 8 November 2020
00:01 | “Star animation” using Synfig ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು - ಗ್ರೇಡಿಯಂಟ್ ಕಲರ್ ಎನಿಮೇಶನ್, |
00:12 | ಗ್ರುಪ್ ಲೇಯರ್ಸ್ ಗಳು ಮತ್ತು ಸ್ಟಾರ್ ಎನಿಮೇಶನ್ ಮಾಡಲು ಕಲಿಯುತ್ತೇವೆ. |
00:16 | ಈ ಟ್ಯುಟೋರಿಯಲ್ ಅನ್ನು ರೆಕೋರ್ಡ್ ಮಾಡಲು ನಾನು :
Ubuntu Linux 14.04 OS, |
00:22 | Synfig version 1.0.2 ಗಳನ್ನು ಉಪಯೋಗಿಸುತ್ತಿದ್ದೇನೆ. |
00:26 | Synfig ಅನ್ನು ತೆರೆಯೋಣ. |
00:28 | ನಾನು ನನ್ನ Documents ಫೋಲ್ಡರ್ ನಲ್ಲಿ ಒಂದು ಬ್ರ್ಯಾಂಚ್ ಇಮೇಜ್ ಅನ್ನು ರಚಿಸಿದ್ದೇನೆ. |
00:33 | Code files ಲಿಂಕ್ ನಲ್ಲಿ ಈ ಇಮೇಜ್ ಲಭ್ಯವಿದೆ. ಅದನ್ನು ಇಂಪೋರ್ಟ್ ಮಾಡೋಣ. |
00:38 | File ಗೆ ಹೋಗಿ Import ಅನ್ನು ಕ್ಲಿಕ್ ಮಾಡಿ. Branch ಇಮೇಜ್ ಅನ್ನು ಸೆಲೆಕ್ಟ್ ಮಾಡಿ. |
00:44 | Layers panel ಗೆ ಹೋಗಿ Branch layer ಅನ್ನು ಸೆಲೆಕ್ಟ್ ಮಾಡಿ. |
00:48 | ಈಗ ಹ್ಯಾಂಡಲ್ ಕಾಣಿಸುತ್ತದೆ. |
00:51 | ಕಿತ್ತಳೆ ಚುಕ್ಕೆ ಕ್ಲಿಕ್ ಮಾಡಿ ಮತ್ತು ತೋರಿಸಿರುವಂತೆ ಚಿತ್ರವನ್ನು ರೀಸೈಜ್ ಮಾಡಿ. |
00:55 | ಹಸಿರು ಚುಕ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು ಅದನ್ನು ಕ್ಯಾನ್ವಾಸ್ನ ಕೆಳಭಾಗಕ್ಕೆ ಸರಿಸಿ. |
01:00 | ಈಗ ನಮ್ಮ ಫೈಲ್ ಅನ್ನು ಸೇವ್ ಮಾಡೋಣ. File ಗೆ ಹೋಗಿ Save ಅನ್ನು ಕ್ಲಿಕ್ ಮಾಡಿ.
ನಾನು ಫೈಲ್ ಅನ್ನು Desktop ನಲ್ಲಿ ಸೇವ್ ಮಾಡುತ್ತೇನೆ. |
01:08 | ಡೀಫೊಲ್ಟ್ ನೇಮ್ ಅನ್ನು Star hyphen animation ಎಂದು ಬದಲಿಸಿ.
Save ಕ್ಲಿಕ್ ಮಾಡಿ |
01:15 | ಈಗ ಕೆಲವು ನಕ್ಷತ್ರಗಳನ್ನು ರಚಿಸೋಣ. |
01:18 | Tool box ಗೆ ಹೋಗಿ Star tool ಅನ್ನು ಕ್ಲಿಕ್ ಮಾಡಿ. |
01:22 | ಶಾಖೆಯ ಮೇಲಿರುವ ಖಾಲಿ ಪ್ರದೇಶದಲ್ಲಿ ಕ್ಯಾನ್ವಾಸ್ನಲ್ಲಿ 10 ನಕ್ಷತ್ರಗಳನ್ನು ರಚಿಸಿ. |
01:31 | Layers panel ಗೆ ಹೋಗಿ, ಎಲ್ಲಾ star ಲೇಯರ್ ಗಳನ್ನು shift ಕೀ ಯ ಸಹಾಯದಿಂದ ಸೆಲೆಕ್ಟ್ ಮಾಡಿ. |
01:37 | ಈಗ ಗ್ರುಪ್ ಮಾಡಲು ಕೆಳಭಾಗದಲ್ಲಿರುವ group icon ಅನ್ನು ಕ್ಲಿಕ್ ಮಾಡಿ. |
01:41 | ಗ್ರುಪ್ ಲೇಯರ್ ಅನ್ನು Stars ಎಂದು ರೀನೇಮ್ ಮಾಡಿ. Stars group layer ಅನ್ನು ಡೀಸೆಲೆಕ್ಟ್ ಮಾಡಲು, ಕ್ಯಾನ್ವಾಸ್ ನ ಹೊರಗೆ ಕ್ಲಿಕ್ ಮಾಡಿ. |
01:49 | ನಂತರ ಗ್ರೇಡಿಯೆಂಟ್ ಬ್ಯಾಕ್-ಗ್ರೌಂಡ್ ಅನ್ನು ರಚಿಸೋಣ.
Tool box ಗೆ ಹೋಗಿ Gradient tool(ಗ್ರೇಡಿಯೆಂಟ್ ಟೂಲ್) ಮೇಲೆ ಕ್ಲಿಕ್ ಮಾಡಿ. |
01:56 | ಟೂಲ್ ಒಪ್ಶನ್ಸ್ ಪೆನಲ್ ನಲ್ಲಿ Create a linear gradient ಆಯ್ಕೆಯಾಗಿದೆಯೇ ಎಂದು ಪರೀಕ್ಷಿಸಿ. |
02:03 | ಮೌಸ್ ಅನ್ನು ಕ್ಯಾನ್ವಾಸ್ ನ ಮೇಲ್ಭಾಗದಲ್ಲಿ ಕ್ಲಿಕ್ ಮಾಡಿ ಕೆಳಭಾಗದ ವರೆಗೆ ಡ್ರ್ಯಾಗ್ ಮಾಡಿ. |
02:08 | ಕ್ಯಾನ್ವಾಸ್ ನ ಮೇಲೆ ಕಪ್ಪು ಬಿಳುಪು ಗ್ರೇಡಿಯೆಂಟ್ ಕಾಣುವದನ್ನು ಗಮನಿಸಿ. |
02:14 | Parameters panel ಗೆ ಹೋಗಿ.
Gradient value ಮೇಲೆ ಡಬಲ್ ಕ್ಲಿಕ್ ಮಾಡಿ. ಒಂದು ಡೈಲಾಗ್ ಬೊಕ್ಸ್ ಕಾಣುತ್ತದೆ. |
02:21 | ಕೆಳಭಾಗದಲ್ಲಿರುವ ಪೆಟ್ಟಿಗೆಯಲ್ಲಿ ಪ್ರತಿ ತುದಿಯಲ್ಲಿ 2 ಕಲರ್ ಸ್ಟಾಪ್ ಐಕಾನ್ಗಳಿವೆ ಎಂದು ಗಮನಿಸಿ. |
02:27 | ಈ ಐಕಾನ್ ಗಳು ಗ್ರೇಡಿಯಂಟ್ ನ 2 ಬಣ್ಣಗಳನ್ನು ಸೂಚಿಸುತ್ತವೆ. |
02:31 | ಎಡಭಾಗದ ಕಲರ್ ಸ್ಟೊಪ್ ಐಕಾನ್, ಡೀಫೊಲ್ಟ್ ಗಿ ಆಯ್ಕೆಯಾಗಿದೆ. ಬಣ್ಣವನ್ನು ತಿಳಿ ನೀಲಿ ಬಣ್ಣಕ್ಕೆ ಬದಲಾಯಿಸಿ. |
02:38 | ನಂತರ ಬಲಭಾಗದ ಕಲರ್ ಸ್ಟೊಪ್ ಐಕಾನ್ ಅನ್ನು ಆಯ್ಕೆ ಮಾಡಿ. ಬಣ್ಣವನ್ನು ಬಿಳಿ ಬಣ್ಣಕ್ಕೆ ಬದಲಾಯಿಸಿ.
ಡೈಲಾಗ್ ಬೋಕ್ಸ್ ಅನ್ನು ಕ್ಲೋಸ್ ಮಾಡಿ. |
02:46 | ಕ್ಯಾನ್ವಾಸ್ ನಲ್ಲಿ ವರ್ಣಪರಿವರ್ತನೆಯನ್ನು ಗಮನಿಸಿ. |
02:50 | ಎನಿಮೇಶನ್ ಪೆನಲ್ ನಲ್ಲಿ, Turn on Animate editing mode ಐಕಾನ್ ಅನ್ನು ಕ್ಲಿಕ್ ಮಾಡಿ. |
02:55 | 25ನೇ ಫ್ರೇಮ್ ಗೆ ಹೋಗಿ. keyframes panel ನಲ್ಲಿ ಒಂದು ಕೀಫ್ರೇಮ್ ಅನ್ನು ಸಂಯೋಜಿಸಿ. |
03:01 | Parameters panel(ಪ್ಯಾರಾಮೀಟರ್ಸ್ ಪೆನಲ್) ಗೆ ಹೋಗಿ.
Gradient parameter ವೆಲ್ಯೂ ಮೇಲೆ ಕ್ಲಿಕ್ ಮಾಡಿ. |
03:08 | ಎಡ ಬಣ್ಣವನ್ನು ಕಪ್ಪು ಮತ್ತು ಬಲ ಬಣ್ಣವನ್ನು ಗಾಢ ನೀಲಿ ಬಣ್ಣಕ್ಕೆ ಬದಲಾಯಿಸಿ. |
03:15 | ಟೈಮ್ ಟ್ರ್ಯಾಕ್ ಪೆನಲ್ ನಲ್ಲಿ ವೇ ಪೊಇಂಟ್ಸ್ ಗಳು ರಚನೆಯಾಗಿರುವದನ್ನು ಗಮನಿಸಿ. |
03:20 | ಕ್ಯಾನ್ವಾಸ್ ನಲ್ಲಿ ವರ್ಣಪರಿವರ್ತನೆಯನ್ನು ನೋಡಲು, ಟೈಮ್ ಕರ್ಸರ್ ಅನ್ನು ಶೂನ್ಯದಿಂದ 25ನೇ ಫ್ರೇಮ್ ನ ನಡುವೆ ಡ್ರ್ಯಾಗ್ ಮಾಡಿ. |
03:28 | ಫೈಲ್ ಅನ್ನು ಸೇವ್ ಮಾಡಲು Ctrl ಮತ್ತು S ಕೀಗಳನ್ನು ಒತ್ತಿ. |
03:32 | ನಾವು ಗ್ರೇಡಿಯೆಂಟ್ ಬ್ಯಾಕ್-ಗ್ರೌಂಡ್ ಅನ್ನು ಕೆಳಭಾಗಕ್ಕೆ ಚಾಲಿಸಬೇಕು. |
03:36 | ಹಾಗಾಗಿ, Layers panel ಗೆ ಹೋಗಿ, Lower layer ಬಟನ್ ಅನ್ನು ಎರಡು ಸಲ ಕ್ಲಿಕ್ ಮಾಡಿ. |
03:41 | ಮುಂದೆ ನಾವು ನಕ್ಷತ್ರಗಳ ಆಲ್ಫಾ ಮೌಲ್ಯವನ್ನು ಅನಿಮೇಟ್ ಮಾಡೋಣ. ಅದಕ್ಕಾಗಿ Stars group layer ಅನ್ನು ಸೆಲೆಕ್ಟ್ ಮಾಡಿ. |
03:48 | ಶೂನ್ಯತಮ ಫ್ರೇಮ್ ಗೆ ಹೋಗಿ. |
03:51 | ಪ್ಯಾರಾಮೀಟರ್ಸ್ ಪೆನಲ್ ನಲ್ಲಿ, Amount parameter ನ ಮೌಲ್ಯವನ್ನು ಡಬಲ್ ಕ್ಲಿಕ್ ಮಾಡಿ. |
03:56 | ಮೌಲ್ಯವನ್ನು ಶೂನ್ಯಕ್ಕೆ ಬದಲಾಯಿಸಿ. Enter ಒತ್ತಿರಿ. |
04:00 | ನಕ್ಷತ್ರಗಳು ಈಗ ಗೋಚರಿಸುವುದಿಲ್ಲ ಎಂಬುದನ್ನು ಗಮನಿಸಿ. |
04:04 | 25ನೇ ಫ್ರೇಮ್ ಗೆ ಹೋಗಿ. ಮತ್ತೆ Amount parameter ನ ಮೌಲ್ಯವನ್ನು 0 ಗೆ ಬದಲಾಯಿಸಿ. |
04:10 | 40ನೇ ಫ್ರೇಮ್ ಗೆ ಹೋಗಿ. Keyframes panel ನಲ್ಲಿ, ಒಂದು ಹೊಸ keyframe ಅನ್ನು ಸೇರಿಸಿ. |
04:17 | ಪ್ಯಾರಾಮೀಟರ್ಸ್ ಪೆನಲ್ ನಲ್ಲಿ, Amount parameter ನ ಮೌಲ್ಯವನ್ನು 1ಕ್ಕೆ ಬದಲಾಯಿಸಿ. |
04:23 | 55ನೇ ಫ್ರೇಮ್ ಗೆ ಹೋಗಿ. Keyframes panel ನಲ್ಲಿ 25ನೇ ಫ್ರೇಮ್ ಅನ್ನು ಸೆಲೆಕ್ಟ್ ಮಾಡಿ. Duplicate icon ಮೇಲೆ ಕ್ಲಿಕ್ ಮಾಡಿ. |
04:32 | ನಂತರ 70ನೇ ಫ್ರೇಮ್ ಗೆ ಹೋಗಿ. Keyframes panel ನಲ್ಲಿ 40ನೇ ಫ್ರೇಮ್ ಅನ್ನು ಸೆಲೆಕ್ಟ್ ಮಾಡಿ. Duplicate icon ಮೇಲೆ ಕ್ಲಿಕ್ ಮಾಡಿ. |
04:41 | ಫೈಲ್ ಅನ್ನು ಸೇವ್ ಮಾಡಲು Ctrl ಮತ್ತು S ಕೀಗಳನ್ನು ಒತ್ತಿ. |
04:45 | ಕೊನೆಯದಾಗಿ ನಾವು ಎನಿಮೇಶನ್ ಅನ್ನು ರೆಂಡರ್ ಮಾಡೋಣ. |
04:49 | File ಗೆ ಹೋಗಿ Render ಅನ್ನು ಕ್ಲಿಕ್ ಮಾಡಿ. |
04:53 | ಎಕ್ಸ್ಟೆನ್ಶನ್ ಅನ್ನು avi ಗೆ ಮತ್ತು target ಅನ್ನು ffmpeg ಪರಿವರ್ತಿಸಿ.
Render ಮೇಲೆ ಕ್ಲಿಕ್ ಮಾಡಿ. |
05:03 | ಈಗ Desktop ಗೆ ಹೋಗಿ, ಎನಿಮೇಶನ್ ಅನ್ನು Firefox web browser ಉಪಯೋಗಿಸಿ ಪ್ಲೇ ಮಾಡಿ. |
05:10 | ನಾವು ಟ್ಯುಟೋರಿಯಲ್ ನ ಕೊನೆಗೆ ಬಂದು ತಲುಪಿದ್ದೇವೆ. ಸಾರಾಂಶ ವನ್ನು ನೋಡೋಣ. |
05:15 | ಈ ಟ್ಯುಟೋರಿಯಲ್ ನಲ್ಲಿ ನಾವು : gradient color animation(ಗ್ರೇಡಿಯೆಂಟ್ ಕಲರ್ ಎನಿಮೆಶನ್),
group layers(ಗ್ರುಪ್ ಲೇಯರ್ ಗಳು) ಮತ್ತು star animation(ಸ್ಟಾರ್ ಎನಿಮೇಶನ್) ಅನ್ನು ಕಲಿತೆವು. |
05:24 | ಇಲ್ಲಿ ನಿಮಗೊಂದು ಪಾಠನಿಯೋಜನೆ ಇದೆ.
ಸೂರ್ಯೋದಯದ ಅನಿಮೇಷನ್ ರಚಿಸಿ. Code files ಲಿಂಕ್ ನಲ್ಲಿ ಈ ಇಮೇಜ್ ಲಭ್ಯವಿದೆ. |
05:33 | ಸಮಾಪ್ತಿಯ ನಂತರ ನಿಮ್ಮ ಪಾಠನಿಯೋಜನೆ ಹೀಗೆ ಕಾಣಬೇಕು. |
05:37 | ಈ ವೀಡಿಯೊ 'ಸ್ಪೋಕನ್ ಟ್ಯುಟೋರಿಯಲ್' ಯೋಜನೆಯ ಸಾರಾಂಶವಾಗಿದೆ. ದಯವಿಟ್ಟು ಅದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ. |
05:45 | ನಾವು ಸ್ಪೋಕನ್ ಟ್ಯುಟೋರಿಯಲ್ಸ್ ಉಪಯೋಗಿಸಿ ಕಾರ್ಯಶಾಲೆಗಳನ್ನು ನಡೆಸುತ್ತೇವೆ. ಪ್ರಮಾಣಪತ್ರವನ್ನೂ ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ. |
05:52 | ಸಮಯಾಧಾರಿತ ಪ್ರಶ್ನೆಗಳನ್ನು ಈ ಫೋರಮ್ ನಲ್ಲಿ ಪೋಸ್ಟ್ ಮಾಡಿ. |
05:56 | ಸ್ಪೋಕನ್ ಟ್ಯುಟೋರಿಯಲ್ ಯೋಜನೆಗೆ ಭಾರತ ಸರ್ಕಾರದ NMEICT, MHRD ಧನಸಹಾಯ ನೀಡುತ್ತಿದೆ. |
06:02 | ಅನುವಾದ ಮತ್ತು ಧ್ವನಿ ಶ್ರೀ ನವೀನ ಭಟ್ಟ ಉಪ್ಪಿನಪಟ್ಟಣ. ಧನ್ಯವಾದಗಳು. |