|
|
Line 1: |
Line 1: |
− | {| border=1
| |
− | ||'''Time'''
| |
− | || '''Narration'''
| |
| | | |
− |
| |
− | |-
| |
− | ||00:01
| |
− | || FrontAccounting ನಲ್ಲಿ ಐಟಂಗಳು ಮತ್ತು ಇನ್ವೆಂಟರಿ ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
| |
− |
| |
− | |-
| |
− | ||00:07
| |
− | || ಈ ಟ್ಯುಟೋರಿಯಲ್ ನಲ್ಲಿ ನಾವು ಈ ಕೆಳಗಿನ ಅಂಶಗಳನ್ನು FrontAccounting ನಲ್ಲಿ ಸೇರಿಸಲು ಕಲಿಯಲಿದ್ದೇವೆ:
| |
− | ಯೂನಿಟ್ಸ್ ಆಫ್ ಮೆಶರ್ (ಮಾಪನದ ಮಾನಗಳು),
| |
− |
| |
− | |-
| |
− | ||00:14
| |
− | || ಐಟಂಗಳು,
| |
− |
| |
− | |-
| |
− | ||00:16
| |
− | || ಐಟಂ ಕೆಟಗರಿ ಮತ್ತು ಸೇಲ್ಸ್ ಪ್ರೈಸಿಂಗ್.
| |
− |
| |
− | |-
| |
− | ||00:20
| |
− | || ಈ ಟ್ಯುಟೋರಿಯಲ್ ರೆಕಾರ್ಡ್ ಮಾಡಲು ನಾನು
| |
− | ಉಬಂಟು ಲೀನಕ್ಸ್ ಒ.ಎಸ್ ವರ್ಶನ್ 16.04 ಮತ್ತು
| |
− |
| |
− | |-
| |
− | ||00:28
| |
− | || FrontAccounting ವರ್ಶನ್ 2.4.7 ಬಳಸುತ್ತಿದ್ದೇನೆ.
| |
− |
| |
− | |-
| |
− | ||00:32
| |
− | || ಈ ಟ್ಯುಟೋರಿಯಲ್ ಅಭ್ಯಸಿಸಲು ನೀವು ಹೈಯರ್ ಸೆಕೆಂಡರಿ ಕಾಮರ್ಸ್ ಮತ್ತು ಅಕೌಂಟಿಂಗ್ ಮತ್ತು ಬುಕ್ ಕೀಪಿಂಗ್ನ ತತ್ವಗಳ ಜ್ಞಾನವನ್ನು ಹೊಂದಿರಬೇಕು.
| |
− |
| |
− | |-
| |
− | ||00:42
| |
− | || ಮತ್ತು ನೀವು ಈಗಾಗಲೇ FrontAccounting ನಲ್ಲಿ ಆರ್ಗನೈಸೇಶನ್/ಕಂಪನಿಯನ್ನು ಸೆಟಪ್ ಮಾಡಿರಬೇಕು.
| |
− |
| |
− | |-
| |
− | ||00:48
| |
− | || ಇಲ್ಲದಿದ್ದಲ್ಲಿ ಸಂಬಂಧಿತ FrontAccounting ಟ್ಯಟೋರಿಯಲ್ ಗಳಿಗಾಗಿ ದಯವಿಟ್ಟು ಈ ವೆಬ್ ಸೈಟ್ಗೆ ಭೇಟಿ ನೀಡಿ.
| |
− |
| |
− | |-
| |
− | ||00:54
| |
− | || FrontAccounting ಇಂಟರ್ ಫೇಸ್ ನಲ್ಲಿ ನೀವು ಕೆಲಸ ಪ್ರಾರಂಭಿಸುವ ಮೊದಲು XAMPP ಸರ್ವಿಸ್ ಗಳನ್ನು ಪ್ರಾರಂಭಿಸಿ.
| |
− |
| |
− | |-
| |
− | ||01:00
| |
− | || ಪ್ರಾರಂಭಿಸುವ ಮೊದಲು FrontAccounting ನಲ್ಲಿ ಐಟಂಗಳು ಅಂದರೆ ಏನು ಎಂಬುದನ್ನು ನಾವು ತಿಳಿದುಕೊಳ್ಳೋಣ.
| |
− |
| |
− | |-
| |
− | ||01:06
| |
− | || ಐಟಂಗಳು ಎಂದರೆ ವ್ಯವಹಾರದಲ್ಲಿ ನಾವು ಖರೀದಿಸಬಹುದಾಗ ಮತ್ತು ಮಾರಬಲ್ಲ ವಸ್ತುಗಳಾಗಿವೆ.
| |
− |
| |
− | |-
| |
− | ||01:11
| |
− | || ಒಂದು ಇನ್ವೆಂಟರಿ ಐಟಂ ಕುರಿತು ಅಗತ್ಯ ಮಾಹಿತಿಯನ್ನು ಪಟ್ಟಿ ಮಾಡುವ ದಾಖಲೆಯನ್ನು ನಾವು ಇಡಬೇಕು.
| |
− |
| |
− | |-
| |
− | ||01:18
| |
− | || ಇನ್ವೆಂಟರಿ ಎಂದರೆ ಕೈಯಲ್ಲಿರುವ ಸರಕು,
| |
− |
| |
− | |-
| |
− | ||01:23
| |
− | || ಪ್ರಗತಿಯಲ್ಲಿರುವ ಕಾರ್ಯ,
| |
− | ಕೈಯಲ್ಲಿರುವ ಕಚ್ಚಾ ಸಾಮಗ್ರಿಗಳು ಮತ್ತು ಅಂತಿಮ ಸರಕುಗಳ ಸಂಪೂರ್ಣ ಪಟ್ಟಿಯಾಗಿದೆ.
| |
− |
| |
− |
| |
− | |-
| |
− | ||01:30
| |
− | || ನಾವೀಗ Frontaccounting ಇಂಟರ್ ಫೇಸ್ ತೆರೆಯೋಣ.
| |
− |
| |
− | |-
| |
− | ||01:34
| |
− | || ಬ್ರೌಸರ್ ತೆರೆಯಿರಿ ಮತ್ತು localhost slash account ಎಂದು ಟೈಪ್ ಮಾಡಿ ಮತ್ತು Enter ಒತ್ತಿ.
| |
− |
| |
− | |-
| |
− | ||01:43
| |
− | || ಈಗ ಲಾಗಿನ್ ಪೇಜ್ ಕಾಣಿಸಿಕೊಳ್ಳುತ್ತದೆ.
| |
− |
| |
− | |-
| |
− | ||01:46
| |
− | || admin ಅನ್ನು ಯೂಸರ್ ನೇಮ್ ಆಗಿ ಮತ್ತು ಪಾಸ್ವರ್ಡ್ ಟೈಪ್ ಮಾಡಿ.
| |
− | Login ಬಟನ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||01:54
| |
− | || Frontaccounting ಇಂಟರ್ಫೇಸ್ ತೆರೆದುಕೊಳ್ಳುತ್ತದೆ.
| |
− |
| |
− | |-
| |
− | ||01:57
| |
− | || tems and Inventory ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||02:01
| |
− | || ಐಟಂಗಳು ಮತ್ತು ಇನ್ವೆಂಟರಿ ವಿವರಗಳ ಸೆಟಪ್ ಮಾಡಲು Maintenance ಪ್ಯಾನೆಲ್ ಅನ್ನು ಬಳಸಲಾಗುತ್ತದೆ.
| |
− |
| |
− | |-
| |
− | ||02:06
| |
− | || ಸೆಟಪ್ ಮಾಡಲು ನಾವು ಈ ಕೆಳಗಿನ ಆಯ್ಕೆಗಳನ್ನು ಬಳಸಬೇಕು:
| |
− | ಯೂನಿಟ್ಸ್ ಆಫ್ ಮೆಶರ್,
| |
− |
| |
− | |-
| |
− | ||02:13
| |
− | || ಐಟಂಗಳು ಮತ್ತು ಐಟಂ ಕೆಟಗರಿಗಳು.
| |
− |
| |
− | |-
| |
− | ||02:18
| |
− | || ಯೂನಿಟ್ಸ್ ಆಫ್ ಮೆಶರ್ ಸೆಟ್ ಮಾಡುವುದು ಹೇಗೆ ಎಂದು ನೋಡೋಣ.
| |
− |
| |
− | |-
| |
− | ||02:22
| |
− | || ಪ್ರತಿಯೊಂದು ಆಯ್ಕೆಗೆ ಯೂನಿಟ್ಸ್ ಆಫ್ ಮೆಶರ್ ಸೂಚಿಸಬೇಕು.
| |
− |
| |
− | |-
| |
− | ||02:27
| |
− | || Maintenance ಪ್ಯಾನೆಲ್ನಲ್ಲಿ, Units of Measure ಲಿಂಕ್ ಮೇಲೆ ಕ್ಲಿಕ್ ಮಾಡಿ.
| |
− |
| |
− |
| |
− | |-
| |
− | ||02:32
| |
− | || ಡಿಫಾಲ್ಟ್ ಆಗಿ ನೀವು each ಮತ್ತು hour ಅನ್ನು ಯೂನಿಟ್ಸ್ ಆಫ್ ಮೆಶರ್ ಆಗಿ ಕಾಣಲಿದ್ದೀರಿ.
| |
− |
| |
− | |-
| |
− | ||02:38
| |
− | || ಕಿಲೋಗ್ರಾಂಗಳಿಗೆ ಹೊಸ ಯೂನಿಟ್ಸ್ ಆಫ್ ಮೆಶರ್ ಅನ್ನು ಸೇರಿಸುವುದು ಹೇಗೆ ಎಂದು ನಾವು ನೋಡೋಣ.
| |
− |
| |
− | |-
| |
− | ||02:43
| |
− | || ಇಲ್ಲಿ ತೋರಿಸಿರುವಂತೆ kilograms ಯೂನಿಟ್ಗೆ ವಿವರಗಳನ್ನು ಟೈಪ್ ಮಾಡಿ.
| |
− |
| |
− | |-
| |
− | ||02:48
| |
− | || Decimal places ಡ್ರಾಪ್ ಡೌನ್ ಬಾಕ್ಸ್ನಲ್ಲಿ zeroಆರಿಸಿ.
| |
− |
| |
− | |-
| |
− | ||02:53
| |
− | || ಈ ಯೂನಿಟ್ ಸೇರಿಸಲು ವಿಂಡೋವಿನ ಕೆಳಗಿನ ಭಾಗದಲ್ಲಿರುವ Add new ಬಟನ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||02:59
| |
− | || ನಾವು ಹೊಸ ಯೂನಿಟ್ ಅನ್ನು ಯಶಸ್ವಿಯಾಗಿ ಸೇರಿಸಿದ್ದೇವೆ ಎಂಬುದನ್ನು ಪಾಪ್-ಅಪ್ ಸಂದೇಶವು ತಿಳಿಸುತ್ತದೆ.
| |
− |
| |
− | |-
| |
− | ||03:04
| |
− | || ನವೀಕರಿಸಿದ ಎಂಟ್ರಿಯನ್ನು ಹೊಂದಿರುವ ಟೇಬಲ್ ಅನ್ನು ಸಹ ನಾವು ನೋಡಬಹುದು.
| |
− |
| |
− | |-
| |
− | ||03:08
| |
− | || ಇದೇ ರೀತಿ ನೀವು ನಿಮ್ಮ ಕಂಪನಿಯ ಐಟಂಗಳಿಗೆ ಅಗತ್ಯವಿರುವ ಯೂನಿಟ್ಸ್ ಆಫ್ ಮೆಶರ್ ಸೇರಿಸಬೇಕು.
| |
− |
| |
− | |-
| |
− | ||03:15
| |
− | || ಇಂಟರ್ಫೇಸ್ಗೆ ವಾಪಸ್ ಹೋಗಲು ವಿಂಡೋವಿನ ಕೆಳಭಾಗದಲ್ಲಿರುವ Back ಲಿಂಕ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||03:22
| |
− | || ಈಗ, ಸಂಬಂಧಪಟ್ಟ ಐಟಂಗಳ ಐಟಂ ಕೆಟಗರಿಗಳನ್ನು ನಾವು ಸೆಟ್ ಮಾಡಬೇಕು.
| |
− |
| |
− | |-
| |
− | ||03:28
| |
− | || ಐಟಂ ಕೆಟಗರಿಗಳು, ನಾವು ಖರೀದಿಸುವ ಮತ್ತು ಮಾರುವ ಐಟಂಗಳನ್ನು ಗುಂಪುಗೂಡಿಸುತ್ತವೆ.
| |
− |
| |
− | |-
| |
− | ||03:33
| |
− | || Item Categories ಲಿಂಕ್ ನ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||03:35
| |
− | || ನಾವಿಲ್ಲಿ ಕೆಲವು ಡಿಫಾಲ್ಟ್ ಐಟಂ ಕೆಟಗರಿಗಳನ್ನು ನೋಡಬಹುದು - Charges, Components, Services ಮತ್ತು Systems.
| |
− |
| |
− | |-
| |
− | ||03:48
| |
− | || ನಾವು ಈ ಕೆಳಗಿನವುಗಳನ್ನು ನಿರೂಪಿಸುವ ಐಟಂ ಕೆಟಗರಿಯನ್ನು ರಚಿಸಬೇಕು:
| |
− | ಐಟಂ ಟ್ಯಾಕ್ಸ್ ಟೈಪ್,
| |
− |
| |
− | |-
| |
− | ||03:54
| |
− | || ಐಟಂ ಟೈಪ್ ಮತ್ತು ಯೂನಿಟ್ಸ್ ಆಫ್ ಮೆಶರ್.
| |
− |
| |
− | |-
| |
− | ||03:58
| |
− | || ಉದಾಹರಣೆಗೆ ನಮ್ಮ ಕಂಪನಿಯು ಅಂತಿಮ ಸರಕು, ಅಂದರೆ ಲ್ಯಾಪ್ ಟಾಪ್ ಗಳ ವ್ಯವಹಾರ ಮಾಡುತ್ತದೆ ಎಂದುಕೊಳ್ಳೋಣ.
| |
− |
| |
− | |-
| |
− | ||04:04
| |
− | || ಇದಕ್ಕಾಗಿ ನಾವು ಫಿನಿಶ್ಡ್ ಗೂಡ್ಸ್ ಎನ್ನುವ ಹೊಸ ಐಟಂ ಕೆಟಗರಿಯನ್ನು ಸೇರಿಸಲಿದ್ದೇವೆ.
| |
− |
| |
− | |-
| |
− | ||04:09
| |
− | || ಈ ಕೆಳಗೆ ತೋರಿಸಿರುವಂತೆ ವಿವರಗಳನ್ನು ತುಂಬಿರಿ.
| |
− | Category Name – Finished Goods
| |
− |
| |
− | |-
| |
− | ||04:15
| |
− | || Item Tax Type – Regular
| |
− | Item Type - Purchased
| |
− |
| |
− | |-
| |
− | ||04:21
| |
− | || Units of Measure - Each
| |
− |
| |
− |
| |
− | |-
| |
− | ||04:24
| |
− | || ಉಳಿದ ಎಲ್ಲಾ ಫೀಲ್ಡ್ಗಳಲ್ಲಿ ಡಿಫಾಲ್ಟ್ ಮೌಲ್ಯಗಳನ್ನೇ ಉಳಿಸಿ.
| |
− |
| |
− | |-
| |
− | ||04:28
| |
− | || ಎಂಟ್ರಿಯನ್ನು ಸೇವ್ ಮಾಡಲು ವಿಂಡೋವಿನ ಕೆಳಭಾಗದ Add New ಬಟನ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||04:34
| |
− | || ಮೇಲಿನ ಟೇಬಲ್ನಲ್ಲಿ ಹೊಸದಾಗಿ ಸೇರಿಸಿದ ವಿವರಗಳು ಪರಿಷ್ಕರಣೆಯಾಗಿರುವುದನ್ನು ನಾವು ನೋಡಬಹುದು.
| |
− |
| |
− | |-
| |
− | ||04:40
| |
− | || FrontAccounting ಇಂಟರ್ ಫೇಸ್ ಗೆ ವಾಪಸ್ ಹೋಗಲು ವಿಂಡೋವಿನ ಕೆಳಭಾಗದಲ್ಲಿರುವ Back ಲಿಂಕ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||04:47
| |
− | || ನಂತರ ನಾವು ಈ ಐಟಂ ಕೆಟಗರಿಗೆ ಹೊಸ ಐಟಂ ಅನ್ನು ರಚಿಸೋಣ.
| |
− |
| |
− | |-
| |
− | ||04:52
| |
− | || Maintenance ಪ್ಯಾನಲ್ ನಲ್ಲಿ Items ಲಿಂಕ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||04:57
| |
− | || ಇಲ್ಲಿ ಐಟಂಗಾಗಿ ಎಲ್ಲಾ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಲು ನಮ್ಮನ್ನು ಕೇಳಲಾಗುತ್ತದೆ.
| |
− | ಇಲ್ಲಿ ತೋರಿಸಿರುವಂತೆ ವಿವರಗಳನ್ನು ಭರ್ತಿ ಮಾಡಿ.
| |
− |
| |
− | |-
| |
− | ||05:06
| |
− | || ನೀವು ಭರ್ತಿ ಮಾಡುವ ಪ್ರತಿ ಐಟಂಗೆ ನೀವು ವಿಶಿಷ್ಟ ಕೋಡ್ ನೀಡಿದ್ದೀರಿ ಎಂಬುದನ್ನು ಖಚಿತಪಡಿಸಿ.
| |
− | ಇದು ಕಡ್ಡಾಯ.
| |
− |
| |
− | |-
| |
− | ||05:13
| |
− | || ಕೆಟಗರಿ ಎನ್ನುವುದು ಐಟಂ ಸೇರಿರುವ ಐಟಂ ಕೆಟಗರಿ ಆಗಿದೆ.
| |
− | ನಾವು ಫಿನಿಶ್ಡ್ ಗೂಡ್ಸ್ ಆರಿಸಿದ್ದೇವೆ.
| |
− |
| |
− | |-
| |
− | ||05:21
| |
− | || ಐಟಂ ಟೈಪ್ ಎನ್ನುವುದು ಐಟಂ ಅನ್ನು:
| |
− | ಉತ್ಪಾದನಾ ಉದ್ದೇಶಕ್ಕೆ,
| |
− |
| |
− | |-
| |
− | ||05:28
| |
− | || ಸಪ್ಲಾಯರ್ ನಿಂದ ಅಥವಾ ಸರ್ವಿಗ್ ಗಾಗಿ ಖರೀದಿಸಲಾಗಿದೆಯೇ ಎನ್ನುವುದಕ್ಕೆ ಬಳಸಲಾಗುತ್ತದೆ.
| |
− |
| |
− | |-
| |
− | ||05:33
| |
− | || ಸ್ಕ್ರಾಲ್ ಡೌನ್ ಮಾಡಿ.
| |
− | ಮತ್ತು ವಿಂಡೋವಿನ ಕೆಳಭಾಗದಲ್ಲಿ Insert New Item ಬಟನ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||05:41
| |
− | || ನಾವು ಹೊಸ ಐಟಂ ಅನ್ನು ಯಶಸ್ವಿಯಾಗಿ ಸೇರಿಸಿದ್ದೇವೆ ಎನ್ನುವುದನ್ನು ಈ ಪಾಪ್-ಅಪ್ ಸಂದೇಶವು ತೋರಿಸುತ್ತದೆ.
| |
− |
| |
− | |-
| |
− | ||05:47
| |
− | || ವಿಂಡೋವಿನ ಮೇಲ್ಭಾಗದಲ್ಲಿ ಡ್ರಾಪ್ ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||05:51
| |
− | || ಹೊಸ ಐಟಂ ಅನ್ನು ಸೇರಿಸಿರುವುದನ್ನು ನಾವು ನೋಡಬಹುದು.
| |
− |
| |
− | |-
| |
− | ||05:56
| |
− | || ಅಸೈನ್ ಮೆಂಟ್ ಆಗಿ:
| |
− | Finished goods ಐಟಂ ಕೆಟಗರಿಯ ಅಡಿ ಹೊಸ ಐಟಂಗಳನ್ನು ಸೇರಿಸಿ.
| |
− |
| |
− | |-
| |
− | ||06:02
| |
− | || Components ಐಟಂ ಕೆಟಗರಿಯ ಅಡಿ ಎರಡು ಹೊಸ ಐಟಂಗಳನ್ನು ಸೇರಿಸಿ.
| |
− |
| |
− | |-
| |
− | ||06:07
| |
− | || ವಿವರಗಳಿಗಾಗಿ ಈ ಟ್ಯುಟೋರಿಯಲ್ ನ Assignment ಲಿಂಕ್ ಉಲ್ಲೇಖಿಸಿ.
| |
− |
| |
− | |-
| |
− | ||06:12
| |
− | || ಅಸೈನ್ ಮೆಂಟ್ ಪೂರ್ಣಗೊಳಿಸಿದ ನಂತರ ವಿಂಡೋವಿನ ಮೇಲ್ಭಾಗದಲ್ಲಿರುವ ಡ್ರಾಪ್ ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||06:18
| |
− | || ಈಗ ನೀವು Components ಅಡಿಯಲ್ಲಿ 2 ಐಟಂಗಳು ಮತ್ತು Finished goods ಅಡಿಯಲ್ಲಿ 3 ಐಟಂಗಳನ್ನು ನೋಡಬಹುದು.
| |
− |
| |
− | |-
| |
− | ||06:26
| |
− | || Frontaccounting ಇಂಟರ್ ಫೇಸ್ ಗೆ ವಾಪಸ್ ಹೋಗಲು ವಿಂಡೋವಿನ ಕೆಳಭಾಗದಲ್ಲಿರುವ Back ಲಿಂಕ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||06:33
| |
− | || ಐಟಂಗಳು ಅಥವಾ ಇನ್ವೆಂಟರಿಯ ಬೆಲೆಯ ಮಟ್ಟವನ್ನು ಆರಿಸಲು Pricing and Costs ಪ್ಯಾನೆಲ್ ಬಳಸಲಾಗುತ್ತದೆ.
| |
− |
| |
− | |-
| |
− | ||06:40
| |
− | || ಪ್ರತ್ಯೇಕ ಸೇಲ್ಸ್ ಐಟಂಗಳಿಗೆ ಸೇಲ್ಸ್ ಪ್ರೈಸ್ ಗಳನ್ನು ನೀಡಲು ಈ ಆಯ್ಕೆಯನ್ನು ಬಳಸಲಾಗುತ್ತದೆ.
| |
− | Sales Pricing ಲಿಂಕ್ನ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||06:49
| |
− | || Item ಡ್ರಾಪ್ ಡೌನ್ ಬಾಕ್ಸ್ನ ಮೇಲೆ ಕ್ಲಿಕ್ ಮಾಡಿ.
| |
− | ನಾವು ಸೇಲ್ಸ್ ಪ್ರೈಸ್ ನೀಡಬೇಕಾದ Dell Laptop ಐಟಂ ಅನ್ನು ಆರಿಸಿ.
| |
− |
| |
− | |-
| |
− | ||06:58
| |
− | || ಈಗ Currency ಡ್ರಾಪ್ ಡೌನ್ ಬಾಕ್ಸ್ನ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||07:02
| |
− | || ಕರೆನ್ಸಿಯನ್ನು Indian Rupees ಎಂದು ಆರಿಸಿ.
| |
− |
| |
− | |-
| |
− | ||07:06
| |
− | || Sales Type ಡ್ರಾಪ್ ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||07:10
| |
− | || ಇಲ್ಲಿ ಎರಡು ಆಯ್ಕೆಗಳಿವೆ: Retail ಮತ್ತು Wholesale
| |
− |
| |
− | |-
| |
− | ||07:15
| |
− | || ಇಲ್ಲಿ Retail ಆಯ್ಕೆಯನ್ನು ಆರಿಸಿ.
| |
− |
| |
− | |-
| |
− | ||07:19
| |
− | || ನಂತರ Price ಫೀಲ್ಡ್ ಮೇಲೆ ಕ್ಲಿಕ್ ಮಾಡಿ.
| |
− | ಐಟಂನಲ್ಲಿ ಪ್ರೈಸ್ ಅನ್ನು 53,000 per each ಎಂದು ಟೈಪ್ ಮಾಡಿ.
| |
− |
| |
− | |-
| |
− | ||07:28
| |
− | || ನಂತರ ವಿಂಡೋವಿನ ಕೆಳಭಾಗದಲ್ಲಿ Add New ಬಟನ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||07:33
| |
− | || ನಾವು ಡೆಲ್ ಲ್ಯಾಪ್ ಟಾಪ್ ಐಟಂಗೆ ಸೇಲ್ಸ್ ಪ್ರೈಸ್ ಅನ್ನು ಯಶಸ್ವಿಯಾಗಿ ಸೇರಿಸಿದ್ದೇವೆ ಎನ್ನುವುದನ್ನು ಪಾಪ್ ಅಪ್ ಸಂದೇಶವು ತೋರಿಸುತ್ತದೆ.
| |
− |
| |
− | |-
| |
− | ||07:41
| |
− | || ನಾವು ಇಲ್ಲಿ ಟೇಬಲ್ನಲ್ಲಿ ಪರಿಷ್ಕೃತ ಮೌಲ್ಯಗಳನ್ನು ಸಹ ನೋಡಬಹುದು.
| |
− |
| |
− | |-
| |
− | ||07:45
| |
− | || Frontaccounting ಇಂಟರ್ ಫೇಸ್ ಗೆ ಮರಳಲು ವಿಂಡೋವಿನ ಕೆಳಭಾಗದ Back ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||07:52
| |
− | || ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ತಲುಪಿದ್ದೇವೆ.
| |
− |
| |
− | |-
| |
− | ||07:56
| |
− | || ನಾವೀಗ ಸಂಕ್ಷೇಪಿಸೋಣ.
| |
− |
| |
− | |-
| |
− | ||07:58
| |
− | || ಈ ಟ್ಯುಟೋರಿಯಲ್ ನಲ್ಲಿ ನಾವು
| |
− | ಯೂನಿಟ್ಸ್ ಆಫ್ ಮೆಶರ್, ಐಟಂಗಳು,
| |
− |
| |
− | |-
| |
− | ||08:06
| |
− | || ಐಟಂ ಕೆಟಗರಿ ಮತ್ತು ಸೇಲ್ಸ್ ಪ್ರೈಸಿಂಗ್ ರಚಿಸಲು ಕಲಿತೆವು.
| |
− |
| |
− | |-
| |
− | ||08:10
| |
− | || ಅಸೈನ್ಮೆಂಟ್ ಆಗಿ ಈ ಕೆಳಗೆ ತೋರಿಸಿರುವ ಐಟಂಗಳಿಗೆ ಸೇಲ್ಸ್ ಪ್ರೈಸ್ ಸೇರಿಸಿ:
| |
− | ಸೇಲ್ಸ್ ಟೈಪ್ ಅನ್ನು Retail ಆಗಿ ಇಡಿ.
| |
− |
| |
− | |-
| |
− | ||08:20
| |
− | || ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ಮತ್ತು ವೀಕ್ಷಿಸಿ.
| |
− |
| |
− | |-
| |
− | ||08:27
| |
− | || ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಪತ್ರ ಬರೆಯಿರಿ.
| |
− |
| |
− | |-
| |
− | ||08:35
| |
− | || ಈ ಫಾರಂನಲ್ಲಿ ನಿಮ್ಮ ಟೈಮ್ಡ್ ಕ್ವೆರಿಗಳನ್ನು ಪೋಸ್ಟ್ ಮಾಡಿ.
| |
− |
| |
− | |-
| |
− | ||08:39
| |
− | || ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, MHRD, ಭಾರತ ಸರ್ಕಾರದ ನೆರವು ಪಡೆದಿದೆ. ಈ ಸ್ಕ್ರಿಪ್ಟ್, ಸ್ಪೋಕನ್ ಟ್ಯುಟೋರಿಯಲ್ ತಂಡದ ಕೊಡುಗೆಯಾಗಿದೆ.
| |
− | ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್, ಮತ್ತು ಧ್ವನಿ ---------- .
| |
− |
| |
− | |-
| |