|
|
Line 1: |
Line 1: |
− | {| border=1
| |
− | ||'''Time'''
| |
− | || '''Narration'''
| |
| | | |
− |
| |
− | |-
| |
− | ||00:01
| |
− | || Front Accounting ನಲ್ಲಿ ಬ್ಯಾಂಕಿಂಗ್ ಮತ್ತು ಜನರಲ್ ಲೆಡ್ಜರ್ ಕುರಿತ ಸ್ಪೋಕನ್ ಟ್ಯುಟೋರಿಯಲ್‌ಗೆ ಸ್ವಾಗತ.
| |
− |
| |
− | |-
| |
− | ||00:07
| |
− | || ಈ ಟ್ಯುಟೋರಿಯಲ್ ನಲ್ಲಿ ನಾವು
| |
− | ಜನರಲ್ ಲೆಡ್ಜರ್ ಕ್ಲಾಸುಗಳು,
| |
− |
| |
− | |-
| |
− | ||00:13
| |
− | || ಜನರಲ್ ಲೆಡ್ಜರ್ ಗ್ರೂಪ್ ಗಳು ಮತ್ತು
| |
− | ಜನರಲ್ ಲೆಡ್ಜರ್ ಅಕೌಂಟ್ ಗಳ ರಚನೆಯನ್ನು ಕಲಿಯಲಿದ್ದೇವೆ.
| |
− |
| |
− | |-
| |
− | ||00:18
| |
− | || ಈ ಟ್ಯುಟೋರಿಯಲ್ ರೆಕಾರ್ಡ್ ಮಾಡಲು ನಾನು
| |
− | ಉಬಂಟು ಲೀನಕ್ಸ್ ಒ.ಎಸ್ ವರ್ಶನ್ 16.04 ಮತ್ತು
| |
− |
| |
− | |-
| |
− | ||00:26
| |
− | || FrontAccounting ವರ್ಶನ್ 2.4.7 ಬಳಸುತ್ತಿದ್ದೇನೆ.
| |
− |
| |
− | |-
| |
− | ||00:30
| |
− | || ಈ ಟ್ಯುಟೋರಿಯಲ್ ಅಭ್ಯಸಿಸಲು ನೀವು ಹೈಯರ್ ಸೆಕೆಂಡರಿ ಕಾಮರ್ಸ್ ಮತ್ತು ಅಕೌಂಟಿಂಗ್,
| |
− | ಬುಕ್ ಕೀಪಿಂಗ್‌ನ ತತ್ವಗಳ ಜ್ಞಾನವನ್ನು ಹೊಂದಿರಬೇಕು.
| |
− |
| |
− | |-
| |
− | ||00:40
| |
− | || ಮತ್ತು ನೀವು FrontAccounting ನಲ್ಲಿ ಈಗಾಗಲೇ ಒಂದು ಆರ್ಗನೈಸೇಶನ್ ಅಥವಾ ಕಂಪನಿಯನ್ನು ರೂಪಿಸಿರಬೇಕು.
| |
− |
| |
− | |-
| |
− | ||00:46
| |
− | || ಇಲ್ಲದಿದ್ದಲ್ಲಿ ಸಂಬಂಧಿತ FrontAccounting ನ ಟ್ಯುಟೋರಿಯಲ್ ಗಳಿಗೆ ದಯವಿಟ್ಟು ಈ ವೆಬ್‌ಸೈಟ್‌ಗೆ ಭೇಟಿ ನೀಡಿ.
| |
− |
| |
− | |-
| |
− | ||00:52
| |
− | || ನೀವು FrontAccounting ಇಂಟರ್ಫೇಸ್ ನಲ್ಲಿ ಕೆಲಸ ಪ್ರಾರಂಭಿಸುವ ಮೊದಲು XAMPP ಸರ್ವಿಸ್ಗಳನ್ನು ಪ್ರಾರಂಭಿಸಿ.
| |
− |
| |
− | |-
| |
− | ||00:58
| |
− | || ನಾವೀಗ FrontAccounting ಇಂಟರ್ಫೇಸ್ ತೆರೆಯೋಣ.
| |
− |
| |
− | |-
| |
− | ||01:01
| |
− | || ಬ್ರೌಸರ್ ತೆರೆಯಿರಿ ಮತ್ತು localhost slash account ಎಂದು ಟೈಪ್ ಮಾಡಿ ಮತ್ತು Enter ಒತ್ತಿ.
| |
− |
| |
− | |-
| |
− | ||01:09
| |
− | || ಲಾಗಿನ್ ಪೇಜ್ ಕಾಣಿಸಿಕೊಳ್ಳುತ್ತದೆ.
| |
− |
| |
− | |-
| |
− | ||01:12
| |
− | || admin ಅನ್ನು ಯೂಸರ್ ನೇಮ್ ಆಗಿ ಮತ್ತು ಪಾಸ್ ವರ್ಡ್ ಟೈಪ್ ಮಾಡಿ.
| |
− | ನಂತರ Login ಬಟನ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||01:20
| |
− | || FrontAccounting ಇಂಟರ್ಫೇಸ್ ತೆರೆದುಕೊಳ್ಳುತ್ತದೆ.
| |
− |
| |
− | |-
| |
− | ||01:23
| |
− | || Banking and General Ledger ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||01:27
| |
− | || Maintenance ಪ್ಯಾನೆಲ್ ನಲ್ಲಿ ಈ ಕೆಳಗಿನ ಆಯ್ಕೆಗಳನ್ನು ನಾವು ನೋಡಬಹುದು:
| |
− | GL Accounts
| |
− |
| |
− | |-
| |
− | ||01:33
| |
− | || GL Account Groups ಮತ್ತು
| |
− | GL Account Classes
| |
− |
| |
− | |-
| |
− | ||01:38
| |
− | || ನಾವು ಯಾವುದೇ ವಹಿವಾಟನ್ನು ಪ್ರಾರಂಭಿಸುವ ಮೊದಲು ನಾವು ಚಾರ್ಟ್ಸ್ ಆಫ್ ಅಕೌಂಟ್ಸ್ ಹೊಂದಿಸಿಕೊಳ್ಳಬೇಕು.
| |
− |
| |
− | |-
| |
− | ||01:43
| |
− | || FrontAccounting ನಲ್ಲಿ ಚಾರ್ಟ್ಸ್ ಆಫ್ ಅಕೌಂಟ್ಸ್ ಅನ್ನು ಟೈಪ್, ಕ್ಲಾಸ್, ಗ್ರೂಪ್ ಮತ್ತು ಅಕೌಂಟ್ ನಿಂದ ನಿರೂಪಿಸಲಾಗುತ್ತದೆ.
| |
− |
| |
− | |-
| |
− | ||01:50
| |
− | || ಎಲ್ಲಾ ಟ್ರಾನ್ಸಾಕ್ಷನ್ ಗಳನ್ನು ಅಕೌಂಟ್, ಗ್ರೂಪ್ ಮತ್ತು ಕ್ಲಾಸ್ ಗಳಿಗೆ ಚಾರ್ಜ್ ಮಾಡಲಾಗುತ್ತದೆ.
| |
− |
| |
− | |-
| |
− | ||01:56
| |
− | || ಇವುಗಳನ್ನು, ರಿಪೋರ್ಟಿಂಗ್ ಪರ್ಪೊಸ್ ಗಳಿಗಾಗಿ ಟ್ರಾನ್ಸಾಕ್ಷನ್ ಗಳನ್ನು ಗುಂಪುಗೂಡಿಸಲು ಬಳಸಲಾಗುತ್ತದೆ.
| |
− |
| |
− | |-
| |
− | ||02:00
| |
− | || FrontAccounting ನಲ್ಲಿ ಅಕೌಂಟ್ ಗ್ರೂಪ್ ಗೆ ಸಂಬಂಧಿಸಿದೆ ಮತ್ತು ಗ್ರೂಪ್ ಕ್ಲಾಸ್ ಗೆ ಸಂಬಂಧಿಸಿದೆ.
| |
− |
| |
− | |-
| |
− | ||02:06
| |
− | || ಇದು ಅಕೌಂಟ್ ಗ್ರೂಪ್ ನ ಪ್ರಕಾರ ಬ್ಯಾಲನ್ಸ್ ಶೀಟ್ ಮತ್ತು ಪ್ರಾಫಿಟ್ ಅಂಡ್ ಲಾಸ್ ಅಕೌಂಟ್ ಸ್ಟೇಟ್ಮೆಂಟ್ ಗಳಲ್ಲಿ ಪ್ರತಿಫಲಿಸುತ್ತದೆ.
| |
− |
| |
− | |-
| |
− | ||02:13
| |
− | || ಈಗ FrontAccounting ಇಂಟರ್ಫೇಸ್ ಗೆ ಮರಳಿ.
| |
− |
| |
− | |-
| |
− | ||02:17
| |
− | || ಇಲ್ಲಿನ ಮೊದಲ ಹಂತವೆಂದರೆ ಜನರಲ್ ಲೆಡ್ಜರ್ ಅಕೌಂಟ್ ಕ್ಲಾಸ್ ಗಳನ್ನು ಹೊಂದಿಸುವುದು.
| |
− |
| |
− | |-
| |
− | ||02:22
| |
− | || Maintenance ಪ್ಯಾನಲ್ ನಲ್ಲಿ GL Account Classes ಲಿಂಕ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||02:27
| |
− | || ಇಲ್ಲಿ ಡಿಫಾಲ್ಟ್ ಆಗಿ ಕ್ಲಾಸ್ ನೇಮ್ ಮತ್ತು ಕ್ಲಾಸ್ ಟೈಪ್ ಅನ್ನು ಈ ಕೆಳಗಿನಂತೆ ನಿರೂಪಿಸಲಾಗಿರುತ್ತದೆ:
| |
− | ಅಸೆಟ್ ಗಳು, ಲಯಾಬಿಲಿಟಿಗಳು, ಇನ್ಕಂ ಮತ್ತು ಎಕ್ಸ್ಪೆನ್ಸ್.
| |
− |
| |
− | |-
| |
− | ||02:38
| |
− | || ಅಲ್ಲದೆ ಪ್ರತಿ ಕ್ಲಾಸ್ ಟೈಪ್ ಗೆ ಕ್ಲಾಸ್ ಐ.ಡಿ ಯನ್ನು ಹೊಂದಿಸಿರುವುದನ್ನು ನಾವು ನೋಡಬಹುದು.
| |
− |
| |
− | |-
| |
− | ||02:44
| |
− | || ಅಕೌಂಟ್ ಗ್ರೂಪ್ ಹೊಂದಿಸುವ ಮೊದಲು ನಾವು ಈ ಕ್ಲಾಸ್ ಅನ್ನು ಹೊಂದಿಸಬೇಕು.
| |
− |
| |
− | |-
| |
− | ||02:49
| |
− | || ಈಗ ಹೊಸ ಕ್ಲಾಸ್ ಅನ್ನು ಹೇಗೆ ಸೇರಿಸಬಹುದು ಎಂದು ನೋಡೋಣ.
| |
− |
| |
− | |-
| |
− | ||02:53
| |
− | || Class ID ಫೀಲ್ಡ್ ನಲ್ಲಿ 5 ಟೈಪ್ ಮಾಡಿ. Class ID ವಿಶಿಷ್ಟ ಮೌಲ್ಯವನ್ನು ಹೊಂದಿರಬೇಕು.
| |
− |
| |
− | |-
| |
− | ||03:00
| |
− | || Class Name ಫೀಲ್ಡ್ ನಲ್ಲಿ Equity ಎಂದು ಟೈಪ್ ಮಾಡಿ.
| |
− |
| |
− | |-
| |
− | ||03:04
| |
− | || Class Type ಡ್ರಾಪ್ ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ.
| |
− | ನಾವು ಡಿಫಾಲ್ಟ್ ಪಟ್ಟಿಯನ್ನು ನೋಡಬಹುದು: Assets, Liabilities, Equity, Income, Cost of Goods Sold ಮತ್ತು Expense
| |
− |
| |
− | |-
| |
− | ||03:21
| |
− | || ಬ್ಯಾಲನ್ಸ್ ಶೀಟ್ ಪ್ರಸ್ತುತಪಡಿಸಲು FrontAccounting ಈ ಕ್ಲಾಸ್ ಟೈಪ್ ಅನ್ನು ಅನುಸರಿಸುತ್ತದೆ.
| |
− |
| |
− | |-
| |
− | ||03:26
| |
− | || Class Type ಅನ್ನು Equity ಆಗಿ ಆರಿಸಿ.
| |
− |
| |
− | |-
| |
− | ||03:29
| |
− | || ವಿಂಡೋವಿನ ಕೆಳಭಾಗದಲ್ಲಿ Add new ಬಟನ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||03:33
| |
− | || 'New account class has been added' ಎನ್ನುವ ಸಂದೇಶ ಕಾಣಿಸಿಕೊಳ್ಳುತ್ತದೆ.
| |
− |
| |
− | |-
| |
− | ||03:38
| |
− | || ಇಲ್ಲಿ ಹೊಸ ಕ್ಲಾಸ್ “Equity” ಯನ್ನು ಮೂರನೇ ಸಾಲಿಗೆ ಸೇರಿಸಿರುವುದನ್ನು ನಾವು ಕಾಣಬಹುದು.
| |
− |
| |
− | |-
| |
− | ||03:44
| |
− | || ಏಕೆಂದರೆ, ಡಿಫಾಲ್ಟ್ ಕ್ಲಾಸ್ ಟೈಪ್ ನಲ್ಲಿ, ಈಕ್ವಿಟಿಯು ಮೂರನೇ ಶ್ರೇಣಿ ಮಟ್ಟದಲ್ಲಿರುತ್ತದೆ.
| |
− |
| |
− | |-
| |
− | ||03:50
| |
− | || ಹೀಗಾಗಿ, ಹೊಸ ಕ್ಲಾಸ್ ಅನ್ನು ಸೇರಿಸಿದಾಗಲೆಲ್ಲ, ಇದು ಕ್ಲಾಸ್ ಟೈಪ್ ನ ಡಿಫಾಲ್ಟ್ ಸ್ಥಾನವನ್ನು ಪಡೆದುಕೊಳ್ಳುತ್ತದೆ.
| |
− |
| |
− | |-
| |
− | ||03:56
| |
− | || ಈಗ ಜಿ.ಎಲ್. ಗ್ರೂಪ್ ಗಳನ್ನು ಹೇಗೆ ಸೇರಿಸಬಹುದು ಎಂದು ನೋಡೋಣ.
| |
− |
| |
− | |-
| |
− | ||04:00
| |
− | || Banking and General Ledger ಟ್ಯಾಬ್ ಗೆ ಹೋಗಿ.
| |
− |
| |
− | |-
| |
− | ||04:03
| |
− | || Maintenance ಪ್ಯಾನೆಲ್ ನಲ್ಲಿ GL Account Groups ಲಿಂಕ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||04:08
| |
− | || ನಾವೀಗ ಡಿಫಾಲ್ಟ್ Group Name ನೋಡಬಹುದು. ಇದು Class ನ ಅಡಿಯಲ್ಲಿ GL Account Groups ತೋರಿಸುತ್ತದೆ.
| |
− |
| |
− | |-
| |
− | ||04:15
| |
− | || ಕ್ಲಾಸ್ನ ಪ್ರಕಾರ ಗ್ರೂಪ್ ಐ.ಡಿ ಹೊಂದಿಕೆಯಾಗಿರುವುದನ್ನು ನೀವು ನೋಡಬಹುದು.
| |
− |
| |
− | |-
| |
− | ||04:20
| |
− | || ID ಫೀಲ್ಡ್ ನಲ್ಲಿ ಹೊಸ ಗ್ರೂಪ್ ಐ.ಡಿ ಯನ್ನು 12 ಆಗಿ ಟೈಪ್ ಮಾಡಿ.
| |
− |
| |
− | |-
| |
− | ||04:24
| |
− | || Name ಫೀಲ್ಡ್ ನಲ್ಲಿ ನಾನು Fixed Assets ಅನ್ನು ಗ್ರೂಪ್ ನೇಮ್ ಆಗಿ ಟೈಪ್ ಮಾಡುತ್ತೇನೆ.
| |
− |
| |
− | |-
| |
− | ||04:29
| |
− | || “Fixed Assets” ಗ್ರೂಪ್ ನೇಮ್ ಈಗಾಗಲೇ ಲಭ್ಯವಿರುವ ಯಾವುದೇ ಸಬ್ ಗ್ರೂಪ್ ಗೆ ಸೇರಿಲ್ಲ.
| |
− |
| |
− | |-
| |
− | ||04:35
| |
− | || ಹೀಗಾಗಿ, Subgroup ಫೀಲ್ಡ್ ನಲ್ಲಿ ಫೀಲ್ಡ್ ಅನ್ನು None ಆಗಿ ಇಡಿ.
| |
− |
| |
− | |-
| |
− | ||04:40
| |
− | || ಈಗ Class ಡ್ರಾಪ್ ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||04:44
| |
− | || ಚಾರ್ಟ್ಸ್ ಆಫ್ ಅಕೌಂಟ್ಸ್ ಪ್ರಕಾರ, ಕ್ಲಾಸ್ ಆಫ್ ಆಸೆಟ್ಸ್ ಅಡಿ ಫಿಕ್ಸ್ಡ್ ಆಸೆಟ್ಸ್ ಬರುತ್ತದೆ.
| |
− | ಹೀಗಾಗಿ ಕ್ಲಾಸ್ ಅನ್ನು ಆಸೆಟ್ಸ್ ಆಗಿ ಆರಿಸಿ.
| |
− |
| |
− | |-
| |
− | ||04:53
| |
− | || ಈ ಬದಲಾವಣೆಗಳನ್ನು ಸೇವ್ ಮಾಡಲು, ವಿಂಡೋವಿನ ಕೆಳಭಾಗದಲ್ಲಿರುವ Add new ಬಟನ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||04:59
| |
− | || ನಾವು, "This account Group ID is already in use" ಎನ್ನುವ ಎರರ್ ಮೆಸೇಜ್ ಕಾಣಬಹುದು.
| |
− |
| |
− | |-
| |
− | ||05:06
| |
− | || ಹೀಗಾಗಿ ಪ್ರತಿ ಗ್ರೂಪ್ ನೇಮ್ಗೆ ವಿಶಿಷ್ಟ ಕ್ಲಾಸ್ ಐ.ಡಿ ಯನ್ನು ಸೇರಿಸಬೇಕು.
| |
− |
| |
− | |-
| |
− | ||05:11
| |
− | || ನಾವೀಗ ಗ್ರೂಪ್ ಐ.ಡಿ ಯನ್ನು 13ಕ್ಕೆ ಬದಲಾಯಿಸೋಣ.
| |
− |
| |
− | |-
| |
− | ||05:15
| |
− | || ವಿಂಡೋವಿನ ಕೆಳಭಾಗದಲ್ಲಿರುವ Add new ಬಟನ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||05:19
| |
− | || ಈ ಬಾರಿ ನಾವು "New account type has been added" ಎನ್ನುವ ಸಂದೇಶವನ್ನು ನೋಡಬಹುದು.
| |
− |
| |
− | |-
| |
− | ||05:25
| |
− | || ಹೊಸ ಗ್ರೂಪ್ ನೇಮ್ ಅನ್ನು ಯಾದೃಚ್ಛಿಕವಾಗಿ “Assets” ಕ್ಲಾಸ್ ನ ಒಳಗೆ ಸೇರಿಸಲಾಗಿದೆ.
| |
− |
| |
− | |-
| |
− | ||05:30
| |
− | || ಇದೇ ರೀತಿ ನಾವು ನಮ್ಮದೇ ಆದ ಗ್ರೂಪ್ ನೇಮ್ ಸೇರಿಸಬಹುದು.
| |
− |
| |
− | |-
| |
− | ||05:34
| |
− | || ಈಗ ಜಿ.ಎಲ್ ಅಕೌಂಟ್ ಗಳನ್ನು ಹೇಗೆ ಸೇರಿಸಬಹುದು ಎಂಬುದನ್ನು ನೋಡೋಣ.
| |
− |
| |
− | |-
| |
− | ||05:38
| |
− | || Banking and General Ledger ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||05:42
| |
− | || ನಂತರ Maintenance ಪ್ಯಾನೆಲ್ ನಲ್ಲಿ GL Accounts ಲಿಂಕ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||05:47
| |
− | || ಇಲ್ಲಿ ಸಹ ನಾವು ವಿಶಿಷ್ಟ ಕೋಡ್ ಅನ್ನು ಟೈಪ್ ಮಾಡಬೇಕು. ಇದು ಕಡ್ಡಾಯವಾದ ಫೀಲ್ಡ್ ಆಗಿದೆ.
| |
− |
| |
− | |-
| |
− | ||05:53
| |
− | || Account Code ಫೀಲ್ಡ್ ನಲ್ಲಿ ನಾವು 1100 ಅನ್ನು ಕೋಡ್ ಆಗಿ ಟೈಪ್ ಮಾಡುತ್ತೇನೆ.
| |
− |
| |
− | |-
| |
− | ||06:00
| |
− | || ನೀವಿಲ್ಲಿ ನಿಮ್ಮ ಇಚ್ಛೆಯ ಯಾವುದೇ ಕೋಡ್ ಅನ್ನು ನೀಡಬಹುದು.
| |
− |
| |
− | |-
| |
− | ||06:04
| |
− | || Account Name ಫೀಲ್ಡ್ ನ ಮೇಲೆ ಕ್ಲಿಕ್ ಮಾಡಿ.
| |
− | Account Name ಅನ್ನು "Land and Building" ಎಂದು ಟೈಪ್ ಮಾಡಿ.
| |
− |
| |
− | |-
| |
− | ||06:11
| |
− | || ನೀವು ನಿಮ್ಮ ಆಯ್ಕೆಯ ಯಾವುದೇ ಹೆಸರನ್ನು ನೀಡಬಹುದು.
| |
− |
| |
− | |-
| |
− | ||06:14
| |
− | || Account Group ಡ್ರಾಪ್ ಡೌನ್ ಬಾಕ್ಸ್ ನಲ್ಲಿ Account Group ಅನ್ನು Fixed Assets ಆಗಿ ಆರಿಸಿ.
| |
− |
| |
− | |-
| |
− | ||06:20
| |
− | || ಚಾರ್ಟ್ಸ್ ಆಫ್ ಅಕೌಂಟ್ಸ್ ಪ್ರಕಾರ Land and Building ಅಕೌಂಟ್ ನೇಮ್, ಗ್ರೂಪ್ ಫಿಕ್ಸ್ಡ್ ಆಸೆಟ್ಸ್ ಅಡಿಯಲ್ಲಿ ಬರುತ್ತದೆ.
| |
− |
| |
− | |-
| |
− | ||06:28
| |
− | || ನಂತರ Account status ಡ್ರಾಪ್ ಡೌನ್ ಮೆನುವಿನ ಮೇಲೆ ಕ್ಲಿಕ್ ಮಾಡಿ.
| |
− | status ಅನ್ನು Active ಆಗಿ ಆರಿಸಿ.
| |
− |
| |
− | |-
| |
− | ||06:35
| |
− | || ನಂತರ ವಿಂಡೋವಿನ ಕೆಳಭಾಗದಲ್ಲಿ Add Account ಬಟನ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||06:40
| |
− | || ನಾವು "New account has been added" ಎಂಬ ಸಂದೇಶವನ್ನು ನೋಡಬಹುದು.
| |
− |
| |
− | |-
| |
− | ||06:45
| |
− | || ಈಗ ಮೇಲ್ಗಡೆ New account ಡ್ರಾಪ್ ಡೌನ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ.
| |
− | ನಾವಿಲ್ಲಿ ಹೊಸದಾಗಿ ಸೇರ್ಪಡೆ ಮಾಡಿದ ಅಕೌಂಟ್ ಅನ್ನು ನೋಡಬಹುದು.
| |
− |
| |
− | |-
| |
− | ||06:54
| |
− | || ಇಲ್ಲಿ ತೋರಿಸಿರುವಂತೆ, ಪ್ರತಿ ಸಂಸ್ಥೆಯು ತನ್ನದೇ ಆದ ಅಕೌಂಟ್ ಕೋಡ್ ಗಳ ಸಮೂಹವನ್ನು ಹೊಂದಿರುತ್ತದೆ.
| |
− |
| |
− | |-
| |
− | ||07:00
| |
− | || ಇದೇ ರೀತಿ, ಮೇಲಿನ ಹೆಜ್ಜೆಗಳನ್ನು ಅನುಸರಿಸಿ, ನೀವು ನಿಮ್ಮದೇ ಆದ ಜಿ.ಎಲ್ ಅಕೌಂಟ್ ಗಳನ್ನು ರಚಿಸಬಹುದು.
| |
− |
| |
− | |-
| |
− | ||07:06
| |
− | || ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
| |
− | ನಾವೀಗ ಸಂಕ್ಷೇಪಿಸೋಣ.
| |
− |
| |
− | |-
| |
− | ||07:12
| |
− | || ಈ ಟ್ಯುಟೋರಿಯಲ್ ನಲ್ಲಿ ನಾವು,
| |
− | ಜನರಲ್ ಲೆಡ್ಜರ್ ಕ್ಲಾಸ್ ಗಳನ್ನು, ಜನರಲ್ ಲೆಡ್ಜರ್ ಗ್ರೂಪ್ ಗಳನ್ನು ಮತ್ತು ಜನರಲ್ ಲೆಡ್ಜರ್ ಅಕೌಂಟ್ ಗಳನ್ನು ರಚಿಸಲು ಕಲಿತೆವು.
| |
− |
| |
− | |-
| |
− | ||07:22
| |
− | || ಅಸೈನ್ಮೆಂಟ್ ಆಗಿ,
| |
− | ಈ ಕೆಳಗಿನ ವಿವರಗಳೊಂದಿಗೆ ಹೊಸ ಜಿ.ಎಲ್ ಅಕೌಂಟ್ ಗಳು – ಕ್ಯಾಶ್ ಮತ್ತು ಕ್ಯಾಪಿಟಲ್ ರಚಿಸಿ. ಬದಲಾವಣೆಗಳನ್ನು ಸೇವ್ ಮಾಡಿ.
| |
− |
| |
− | |-
| |
− | ||07:31
| |
− | || ನಾವೀಗ ನಮ್ಮ ಕಂಪನಿಗೆ ಹೊಸ ಜಿ.ಎಲ್. ಅಕೌಂಟ್ ಗಳೊಂದಿಗೆ ಚಾರ್ಟ್ಸ್ ಆಫ್ ಅಕೌಂಟ್ಸ್ ನ ಸೆಟ್ ಹೊಂದಿದ್ದೇವೆ.
| |
− |
| |
− | |-
| |
− | ||07:38
| |
− | || ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ಮತ್ತು ವೀಕ್ಷಿಸಿ.
| |
− |
| |
− | |-
| |
− | ||07:46
| |
− | || ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಪತ್ರ ಬರೆಯಿರಿ.
| |
− |
| |
− | |-
| |
− | ||07:55
| |
− | || ಈ ಫಾರಂನಲ್ಲಿ ನಿಮ್ಮ ಟೈಮ್ಡ್ ಕ್ವೆರಿಗಳನ್ನು ಪೋಸ್ಟ್ ಮಾಡಿ.
| |
− |
| |
− | |-
| |
− | ||07:59
| |
− | || ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, MHRD, ಭಾರತ ಸರ್ಕಾರದ ನೆರವು ಪಡೆದಿದೆ.
| |
− |
| |
− | |-
| |
− | ||08:05
| |
− | || ಈ ಸ್ಕ್ರಿಪ್ಟ್, ಸ್ಪೋಕನ್ ಟ್ಯುಟೋರಿಯಲ್ ತಂಡದ ಕೊಡುಗೆಯಾಗಿದೆ.
| |
− | ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್, ಮತ್ತು ಧ್ವನಿ ---------- .
| |