Difference between revisions of "Java/C3/Static-Methods/Kannada"

From Script | Spoken-Tutorial
Jump to: navigation, search
(Blanked the page)
Line 1: Line 1:
 +
{| border=1
 +
||'''Time'''
 +
|| '''Narration'''
  
 +
|-
 +
||00:01
 +
|| '''Static method ''' ಗಳ ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
 +
 +
|-
 +
||00:05
 +
|| ಈ ಟ್ಯುಟೋರಿಯಲ್ ನಲ್ಲಿ ನಾವು:
 +
'''static''' ಮೆಥಡ್ ಗಳು ಎಂದರೇನು,
 +
'''static''' ಮೆಥಡ್ ಗಳನ್ನು ನಿರೂಪಿಸುವುದು,
 +
 +
|-
 +
||00:12
 +
|| '''instance''' ಮೆಥಡ್ ಗಳು ಹಾಗೂ '''static''' ಮೆಥಡ್ ಗಳ ನಡುವಿನ ವ್ಯತ್ಯಾಸ ಮತ್ತು '''static''' ಮೆಥಡ್ ಗಳನ್ನು ಹೇಗೆ ಬಳಸುವುದು ಇವುಗಳನ್ನು ಕಲಿಯಲಿದ್ದೇವೆ.
 +
 +
|-
 +
||00:20
 +
|| ಇಲ್ಲಿ ನಾವು ಉಬಂಟು '''14.04, JDK 1 .7''' ಮತ್ತು '''Eclipse 4.3.1''' ಇವುಗಳನ್ನು ಬಳಸುತ್ತೇವೆ.
 +
 +
 +
|-
 +
||00:31
 +
|| ಈ ಟ್ಯುಟೋರಿಯಲ್ ಅನುಸರಿಸಲು ನೀವು ಜಾವಾ ಮತ್ತು '''Eclipse IDE''' ಯ ಬಗ್ಗೆ ತಕ್ಕಮಟ್ಟಿಗೆ ತಿಳಿದಿರಬೇಕು.
 +
 +
|-
 +
||00:38
 +
|| ಜಾವಾದಲ್ಲಿ '''instance''' ವೇರಿಯೇಬಲ್ ಗಳು, ಮೆಥಡ್ ಗಳು ಮತ್ತು '''static''' ವೇರಿಯೇಬಲ್ ಗಳ ಬಗ್ಗೆ ಸಹ ತಿಳಿದಿರಬೇಕು.
 +
 +
|-
 +
||00:45
 +
|| ಇಲ್ಲದಿದ್ದಲ್ಲಿ, ಸಂಬಂಧಿತ ಜಾವಾ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ಇಲ್ಲಿ ತೋರಿಸಿರುವ ಲಿಂಕ್ ಗೆ ಭೇಟಿ ನೀಡಿ.
 +
 +
|-
 +
||00:50
 +
|| '''static''' ಮೆಥಡ್, ಇಡೀ ಕ್ಲಾಸ್ ಗೆ ಸಂಬಂಧಿಸಿದ ಮೆಥಡ್ ಆಗಿದೆ.
 +
 +
|-
 +
||00:56
 +
|| ಇದನ್ನು '''class''' ಮೆಥಡ್ ಎಂದು ಸಹ ಕರೆಯಲಾಗುತ್ತದೆ ಮತ್ತು '''static''' ಕೀವರ್ಡ್ ಬಳಸಿ ಡಿಕ್ಲೇರ್ ಮಾಡಲಾಗುತ್ತದೆ.
 +
 +
|-
 +
||01:02
 +
|| '''static''' ಮೆಥಡ್ ಗಳನ್ನು ಸಾಮಾನ್ಯವಾಗಿ '''static''' ವೇರಿಯೇಬಲ್ ಗಳನ್ನು ನಿರ್ವಹಿಸಲು ಬಳಸಲಾಗುತ್ತದೆ.
 +
 +
|-
 +
||01:07
 +
|| ನಾವೀಗ '''Eclipse''' ಗೆ ಬದಲಾಯಿಸೋಣ ಮತ್ತು '''StaticMethodDemo''' ಎನ್ನುವ ಹೊಸ ಪ್ರಾಜೆಕ್ಟ್ ರಚಿಸೋಣ.
 +
 +
|-
 +
||01:14
 +
|| ಈ ಪ್ರಾಜೆಕ್ಟ್ ನ ಒಳಗೆ, '''Static''' ಮೆಥಡ್ ಗಳ ಬಳಕೆಯನ್ನು ತೋರಿಸಲು ಅಗತ್ಯವಿರುವ ಕ್ಲಾಸುಗಳನ್ನು ರಚಿಸೋಣ.
 +
 +
|-
 +
||01:21
 +
|| ನಾವು '''StudentEnroll''' ಎನ್ನುವ ಹೊಸ ಕ್ಲಾಸನ್ನು ರಚಿಸಲಿದ್ದೇವೆ.
 +
 +
|-
 +
||01:25
 +
|| '''static''' ಮೆಥಡ್ ಗಳನ್ನು ಬಳಸುವ ಬಗೆಯನ್ನು ಒಂದು ಉದಾಹರಣೆಯೊಂದಿಗೆ ನೋಡೋಣ.
 +
 +
|-
 +
||01:30
 +
|| ಈ ಉದಾಹರಣೆಯು, '''Static Variable''' ಎಂಬ ಟ್ಯುಟೋರಿಯಲ್ ನಲ್ಲಿ ಬಳಸಿದ ಉದಾಹರಣೆಯ ಹಾಗೇ ಇದೆ.
 +
 +
|-
 +
||01:37
 +
|| ಇಲ್ಲಿ ಮತ್ತೊಮ್ಮೆ ನಾವು '''StudentEnroll''' ಕ್ಲಾಸನ್ನು ಪ್ರತಿನಿಧಿಸುತ್ತೇವೆ.
 +
 +
|-
 +
||01:42
 +
|| ನೆನಪಿಸಿಕೊಳ್ಳಿ, ಇಲ್ಲಿ '''name''' ಮತ್ತು '''id''' ಗಳನ್ನು ಇನ್ಸ್ಟನ್ಸ್  (instance) ವೇರಿಯೇಬಲ್ ಗಳಾಗಿ ನಿರ್ವಹಿಸಲಾಗುತ್ತದೆ.
 +
 +
|-
 +
||01:48
 +
|| ಇಲ್ಲಿ, '''organization''' ಮತ್ತು '''total count''' ವೇರಿಯೇಬಲ್ ಗಳು ಇಡೀ ಕ್ಲಾಸಿಗೆ ಸಂಬಂಧಿಸಿವೆ.
 +
 +
|-
 +
||01:54
 +
|| ಹೀಗಾಗಿ ಇವು '''static''' ವೇರಿಯೇಬಲ್ ಗಳಾಗುತ್ತವೆ.
 +
 +
|-
 +
||01:58
 +
|| ಈಗ '''StudentEnroll ''' ಕ್ಲಾಸ್ ಅನ್ನು ಪ್ರತಿನಿಧಿಸಲು ಈ ಕೋಡ್ ಅನ್ನು ಟೈಪ್ ಮಾಡಿ.
 +
 +
|-
 +
||02:03
 +
|| ಇಲ್ಲಿ '''count''' ಮತ್ತು '''orgname''' ಈ ಎರಡೂ '''static''' ವೇರಿಯೇಬಲ್ ಗಳಾಗಿವೆ.
 +
 +
|-
 +
||02:08
 +
|| ಮತ್ತು '''orgname''', '''static''' ಕಾನ್ಸ್ಟಂಟ್ ಅಲ್ಲ. ಇದೊಂದು ಸಾಮಾನ್ಯ '''static''' ವೇರಿಯೇಬಲ್ ಆಗಿದೆ ಎಂದು ಗಮನಿಸಿ.
 +
 +
|-
 +
||02:15
 +
|| '''static''' ವೇರಿಯೇಬಲ್ '''orgname''' ಅನ್ನು ''' “IIT Bombay” ''' ಎಂದು ಇನಿಶಿಯಲೈಸ್ ಮಾಡಲಾಗುತ್ತದೆ.
 +
 +
|-
 +
||02:21
 +
|| ಈಗ '''Source''' ಮೇಲೆ ಕ್ಲಿಕ್ ಮಾಡಿ ಮತ್ತು '''Generate Constructor using Fields''' ಆರಿಸಿಕೊಳ್ಳಿ.
 +
 +
|-
 +
||02:27
 +
|| ಇಲ್ಲಿ ತಯಾರಾದ ಕೋಡ್ ನಿಂದ '''super''' ಕೀವರ್ಡ್ ಅನ್ನು ಡಿಲೀಟ್ ಮಾಡಿ.
 +
 +
|-
 +
||02:32
 +
|| '''constructor''' ಒಳಗೆ, '''count ++ semicolon''' ಟೈಪ್ ಮಾಡಿ. ಇಲ್ಲಿ, ಪ್ರತಿಸಲ ಅಬ್ಜೆಕ್ಟ್ ಒಂದನ್ನು ರಚಿಸಿದಾಗ ಕೌಂಟ್ ವ್ಯಾಲ್ಯೂ ಹೆಚ್ಚುತ್ತದೆ.
 +
 +
|-
 +
||02:42
 +
|| ಈಗ ನಾವು ವೇರಿಯೇಬಲ್ ಗಳ ವ್ಯಾಲ್ಯೂ ಗಳನ್ನು ಪ್ರಿಂಟ್ ಮಾಡಲು ಈ ಕ್ಲಾಸ್ ಗೆ '''showData( ) ''' ಮೆಥಡ್ ಅನ್ನು ಸೇರಿಸುವೆವು.
 +
 +
|-
 +
||02:48
 +
|| ಇದಕ್ಕಾಗಿ '''public void showData( )''' ಎಂದು ಟೈಪ್ ಮಾಡಿ.
 +
 +
|-
 +
||02:51
 +
|| '''ID, name''' ಮತ್ತು '''organisation name''' ಗಳ ವ್ಯಾಲ್ಯೂ ಗಳನ್ನು ಪ್ರಿಂಟ್ ಮಾಡಲು, ಈಕೆಳಗೆ ತೋರಿಸಿದ ಕೋಡ್ ಅನ್ನು ಬ್ರ್ಯಾಕೆಟ್ಸ್ ಒಳಗೆ ಟೈಪ್ ಮಾಡಿ.
 +
 +
|-
 +
||02:58
 +
|| ನಾವೀಗ '''setOrgName''' ಎಂಬ '''static''' ಮೆಥಡ್ ಅನ್ನು ಸೇರಿಸುವೆವು.
 +
 +
|-
 +
||03:03
 +
|| ಈಕೆಳಗಿನ ಕೋಡ್ ಅನ್ನು ಟೈಪ್ ಮಾಡಿ.
 +
 +
|-
 +
||03:05
 +
|| ಇಲ್ಲಿ, '''setOrgName()''' ಮೆಥಡ್, '''static''' ಮೆಥಡ್ ಆಗಿದ್ದು, '''orgname''' ನ ವ್ಯಾಲ್ಯೂವನ್ನು ಇದು ಬದಲಾಯಿಸಬಲ್ಲದು.
 +
 +
|-
 +
||03:13
 +
|| '''static''' ವೇರಿಯೇಬಲ್ ಗಳನ್ನು ನಿರ್ವಹಿಸಲು ಬಳಸುವ ಯಾವುದೇ ಮೆಥಡ್ ಅನ್ನು '''static''' ಮೆಥಡ್ ಎನ್ನಬಹುದು.
 +
 +
|-
 +
||03:19
 +
|| ನಾವೀಗ '''instance''' ಮೆಥಡ್ ಮತ್ತು '''static''' ಮೆಥಡ್ ನಡುವಿನ ವ್ಯತ್ಯಾಸಗಳನ್ನು ನೋಡೋಣ.
 +
 +
|-
 +
||03:25
 +
|| '''instance''' ಮೆಥಡ್ ಗಳು '''static''' ವೇರಿಯೇಬಲ್ ಗಳನ್ನು ಆಕ್ಸೆಸ್ ಮಾಡಬಹುದು.
 +
 +
|-
 +
||03:29
 +
|| ಆದರೆ '''static''' ಮೆಥಡ್ ಗಳು '''static''' ವೇರಿಯೇಬಲ್ ಗಳನ್ನು ಮಾತ್ರ ನೇರವಾಗಿ ಆಕ್ಸೆಸ್ ಮತ್ತು ಮಾರ್ಪಾಡು ಮಾಡಬಹುದು.
 +
 +
|-
 +
||03:35
 +
|| '''instance''' ಮೆಥಡ್ ಗಳನ್ನು ಅಬ್ಜೆಕ್ಟ್ ಮೂಲಕ ಮಾತ್ರ ಇನ್ವೋಕ್ ಮಾಡಬಹುದು.
 +
 +
|-
 +
||03:39
 +
|| ಆದರೆ '''static''' ಮೆಥಡ್ ಅನ್ನು ಅಬ್ಜೆಕ್ಟ್ ರಚಿಸದೆಯೇ ನೇರವಾಗಿ ಇನ್ವೋಕ್ ಮಾಡಬಹುದು.
 +
 +
|-
 +
||03:45
 +
|| '''static''' ಮೆಥಡ್ ಒಳಗೆ ನಾವು ''' ‘this’''' ಮತ್ತು ''' ‘super’''' ಕೀವರ್ಡ್ ಬಳಸಲು ಆಗುವುದಿಲ್ಲ.
 +
 +
|-
 +
||03:50
 +
|| ಏಕೆಂದರೆ ಈ ಕೀವರ್ಡ್ ಗಳು ನಿರ್ದಿಷ್ಟ ಕ್ಲಾಸ್ ನ ಉದಾಹರಣೆಯನ್ನು ಸೂಚಿಸುತ್ತವೆ.
 +
 +
|-
 +
||03:56
 +
|| '''static''' ನಲ್ಲಿ, ನಾವು ಒಂದು ಕ್ಲಾಸ್ ನ ಇನ್ಸ್ಟೆನ್ಸ್ ಗಳನ್ನು ಸೂಚಿಸಲು ಸಾಧ್ಯವಿಲ್ಲ.
 +
 +
|-
 +
||04:01
 +
|| '''static''' ಮೆಥಡ್ ನಲ್ಲಿ, ನೇರವಾಗಿ ನಾವು '''instance''' ವೇರಿಯೇಬಲ್ ಒಂದನ್ನು ಆಕ್ಸೆಸ್ ಮಾಡಲು ಪ್ರಯತ್ನಿಸಿದರೆ ಏನಾಗುತ್ತದೆ ಎಂದು ನೋಡೋಣ.
 +
 +
|-
 +
||04:09
 +
|| '''id= “newid” semicolon''' ಎಂದು ಟೈಪ್ ಮಾಡಿ.
 +
 +
|-
 +
||04:13
 +
|| ಈಗ '''Eclipse''' ನಲ್ಲಿ ಎರರ್ ಕಂಡುಬರುತ್ತದೆ.
 +
 +
|-
 +
||04:17
 +
|| '''instance''' ವೇರಿಯೇಬಲ್ ಅನ್ನು ನೇರವಾಗಿ '''static''' ಮೆಥಡ್ ಒಳಗೆ ಆಕ್ಸೆಸ್ ಮಾಡಲಾಗದು ಎಂದು ಇದು ಹೇಳುತ್ತದೆ.
 +
 +
|-
 +
||04:23
 +
|| ಆದ್ದರಿಂದ,  ಈ ಸಾಲನ್ನು ಕಾಮೆಂಟ್ ಮಾಡಿ ಮುಂದುವರಿಯೋಣ.
 +
 +
|-
 +
||04:27
 +
|| ಈಗ ಇನ್ನೊಂದು '''static''' ಮೆಥಡ್, '''showOrgData''' ಅನ್ನು ಸೇರಿಸೋಣ.
 +
 +
|-
 +
||04:31
 +
|| ಈ ಸ್ಟೇಟ್ಮೆಂಟ್ ಗಳು '''orgname''' ಮತ್ತು '''count''' ನ ವ್ಯಾಲ್ಯೂಗಳನ್ನು ಪ್ರಿಂಟ್ ಮಾಡುತ್ತವೆ.
 +
 +
|-
 +
||04:36
 +
|| ಈಗ '''default package''' ಮೇಲೆ ರೈಟ್ ಕ್ಲಿಕ್ ಮಾಡಿ, '''New-> Class''' ಮೇಲೆ ಕ್ಲಿಕ್ ಮಾಡಿ ಮತ್ತು ಹೆಸರನ್ನು '''Demo''' ಎಂದು ಟೈಪ್ ಮಾಡಿ.
 +
 +
|-
 +
||04:44
 +
|| ಈ ಕ್ಲಾಸ್ ನ ಒಳಗೆ '''main()''' ಮೆಥಡ್ ಇರುವುದು.
 +
 +
|-
 +
||04:48
 +
|| ಇದಕ್ಕಾಗಿ '''main''' ಎಂದು ಟೈಪ್ ಮಾಡಿ ಮತ್ತು '''main''' ಮೆಥಡ್ ರಚಿಸಲು Ctrl+space ಒತ್ತಿ.
 +
 +
|-
 +
||04:54
 +
|| ವಿದ್ಯಾರ್ಥಿಗಳ ದಾಖಲಾತಿಯನ್ನು ತೋರಿಸಲು, '''StudentEnroll''' ಕ್ಲಾಸ್ ನ ಕೆಲವು ಅಬ್ಜೆಕ್ಟ್ ಗಳನ್ನು ನಾವು ರಚಿಸಲಿದ್ದೇವೆ.
 +
 +
|-
 +
||05:01
 +
|| ಇದಕ್ಕಾಗಿ '''s1, s2''' ಮತ್ತು '''s3''' ಎಂಬ 3 ಅಬ್ಜೆಕ್ಟ್ ಗಳನ್ನು ರಚಿಸಲು, ಈ ಕೋಡ್ ಅನ್ನು ಟೈಪ್ ಮಾಡಿ.
 +
 +
|-
 +
||05:08
 +
|| ಈಗ ದಾಖಲಾತಿ ವಿವರಗಳನ್ನು ಪ್ರಿಂಟ್ ಮಾಡಲು '''showData()''' ಮೆಥಡ್ ಅನ್ನು ನಾವು ಇನ್ವೋಕ್ ಮಾಡೋಣ.
 +
 +
|-
 +
||05:12
 +
|| '''s1, s2''' ಮತ್ತು '''s3''' ಗಳಲ್ಲಿ '''showData()''' ಮೆಥಡ್ ಅನ್ನು ಇನ್ವೋಕ್ ಮಾಡಲು, ಈ ಕೆಳಗಿನ ಕೋಡ್ ಅನ್ನು ಟೈಪ್ ಮಾಡಿ.
 +
 +
|-
 +
||05:19
 +
|| '''orgname''' ಮತ್ತು '''count ''' ನ ವ್ಯಾಲ್ಯೂಗಳನ್ನು ಪ್ರಿಂಟ್ ಮಾಡಲು, '''showOrgData()''' ಮೆಥಡ್ ಅನ್ನು ಇನ್ವೋಕ್ ಮಾಡೋಣ.
 +
 +
|-
 +
||05:27
 +
|| ಇದು '''static''' ಮೆಥಡ್ ಆಗಿರುವುದರಿಂದ, ಇದರ ಕ್ಲಾಸ್ ಹೆಸರನ್ನು ಬಳಸಿ ನೇರವಾಗಿ ಇದನ್ನು ಇನ್ವೋಕ್ ಮಾಡಬಹುದು.
 +
 +
|-
 +
||05:31
 +
|| ಹೀಗೆ ಮಾಡಲು ಇಲ್ಲಿರುವ ಕೋಡ್ ಅನ್ನು ಟೈಪ್ ಮಾಡಿ.
 +
 +
|-
 +
||05:34
 +
|| ನಾವೀಗ '''Demo''' ಪ್ರೋಗ್ರಾಂ ಅನ್ನು ರನ್ ಮಾಡೋಣ.
 +
 +
|-
 +
||05:37
 +
|| '''s1''' ಗೆ ಸಂಬಂಧಿತ ವೇರಿಯೇಬಲ್ ಗಳ ವ್ಯಾಲ್ಯೂಗಳು, ಅಂದರೆ '''IT101, ADIL''' ಮತ್ತು '''IIT BOMBAY''' ಎಂದು ಪ್ರಿಂಟ್ ಆಗಿವೆ.
 +
 
 +
|-
 +
||05:47
 +
|| ಇದೇ ರೀತಿ '''s2''' ಮತ್ತು '''s3''' ಗೆ ಸಂಬಂಧಿತ ವ್ಯಾಲ್ಯೂಗಳು ಸಹ ಪ್ರಿಂಟ್ ಆಗಿವೆ.
 +
 +
|-
 +
||05:53
 +
|| '''orgname''' ನ ವ್ಯಾಲ್ಯೂ '''IIT BOMBAY''', '''s1, s2''' ಮತ್ತು '''s3''' ಗೆ ಒಂದೇ ಆಗಿರುವುದನ್ನು ಗಮನಿಸಿ.
 +
 +
|-
 +
||06:02
 +
|| '''orgname''' ಮತ್ತು '''count''' ಗಳನ್ನು ಪ್ರತ್ಯೇಕವಾಗಿ '''static''' ಮೆಥಡ್ '''showOrgData()''' ನಿಂದ ಪ್ರಿಂಟ್ ಮಾಡಲಾಗುತ್ತದೆ.
 +
 +
|-
 +
||06:08
 +
|| ಸಂಸ್ಥೆಯ ಹೆಸರನ್ನು '''IIT Bombay''' ಎಂದು ಪ್ರಿಂಟ್ ಮಾಡಲಾಗುತ್ತದೆ.
 +
|-
 +
||06:13
 +
|| ನಾವು 3 ಅಬ್ಜೆಕ್ಟ್ ಗಳನ್ನು ರಚಿಸಿದ್ದರಿಂದ ವಿದ್ಯಾರ್ಥಿಗಳ ದಾಖಲಾತಿಯ ಸಂಖ್ಯೆಯು 3 ಎಂದು ಪ್ರಿಂಟ್ ಮಾಡಲಾಗುತ್ತದೆ.
 +
 +
|-
 +
||06:21
 +
|| '''static''' ಮೆಥಡ್ ಅನ್ನು ನೇರವಾಗಿ ಕ್ಲಾಸ್ ಹೆಸರಿನಿಂದಲೇ ಇನ್ವೋಕ್ ಮಾಡಬಹುದು.
 +
 
 +
|-
 +
||06:26
 +
|| ನಾವೀಗ '''static''' ಮೆಥಡ್ '''setOrgName()''' ಅನ್ನು ಇನ್ವೋಕ್ ಮಾಡೋಣ.
 +
 +
|-
 +
||06:30
 +
|| ನಾವು ಸಂಸ್ಥೆಯ ಹೆಸರನ್ನು ''' “IIT Bombay” ''' ಯಿಂದ ''' “IIT Mumbai” ''' ಆಗಿ ಬದಲಾಯಿಸಲಿದ್ದೇವೆ.
 +
 +
|-
 +
||06:36
 +
|| ಇದಕ್ಕಾಗಿ ಈ ಕೋಡ್ ಅನ್ನು ಟೈಪ್ ಮಾಡಿ.
 +
 +
|-
 +
||06:38
 +
|| ನಾವೀಗ ದಾಖಲಾತಿ ವಿವರಗಳನ್ನು ಪ್ರಿಂಟ್ ಮಾಡಲು, '''s1, s2''' ಮತ್ತು '''s3''' ಗಳಿಗೆ '''showData()''' ಮೆಥಡ್ ಅನ್ನು ಇನ್ನೊಮ್ಮೆ ಇನ್ವೋಕ್ ಮಾಡೋಣ.
 +
 +
|-
 +
||06:47
 +
|| ಇದಕ್ಕಾಗಿ ಇಲ್ಲಿರುವ ಕೋಡ್ ಅನ್ನು ಇನ್ನೊಮ್ಮೆ ಟೈಪ್ ಮಾಡಿ.
 +
 +
|-
 +
||06:50
 +
|| ಮತ್ತೊಮ್ಮೆ, '''orgname''' ಮತ್ತು '''count''' ಮೌಲ್ಯಗಳನ್ನು ಪ್ರಿಂಟ್ ಮಾಡಲು, '''showOrgData''' ಮೆಥಡ್ ಅನ್ನು ಇನ್ವೋಕ್ ಮಾಡಿ.
 +
 
 +
|-
 +
||06:58
 +
|| ಹೀಗೆ ಮಾಡಲು ಈ ಕೋಡ್ ಟೈಪ್ ಮಾಡಿ.
 +
 +
|-
 +
||07:00
 +
|| ಈಗ ಇನ್ನೊಮ್ಮೆ '''Demo''' ಪ್ರೋಗ್ರಾಂ ರನ್ ಮಾಡಿ.
 +
 +
|-
 +
||07:03
 +
|| ನೋಡಿ, ಈಗ ಸಂಸ್ಥೆಯ ಹೆಸರು ''' “IIT Mumbai” ''' ಆಗಿ ಬದಲಾಗಿದೆ.
 +
 +
|-
 +
||07:08
 +
|| ಈಗ ಸ್ಲೈಡ್ ಗಳತ್ತ ಸಾಗೋಣ.
 +
 +
|-
 +
||07:11
 +
|| ಅಬ್ಜೆಕ್ಟ್ ರೆಫೆರೆನ್ಸ್ ಗಳನ್ನು '''static''' ಮೆಥಡ್ ಗೆ ಪಾಸ್ ಮಾಡಬಹುದು.
 +
 +
|-
 +
||07:15
 +
|| ಈ ರೀತಿ '''static''' ಮೆಥಡ್, ಆ ನಿರ್ದಿಷ್ಟ ಅಬ್ಜೆಕ್ಟ್ನ '''instance''' ವೇರಿಯೇಬಲ್ಗಳನ್ನು ಆಕ್ಸೆಸ್ ಮಾಡಬಹುದು.
 +
 
 +
|-
 +
||07:22
 +
|| ನಾವಿದನ್ನು ನಮ್ಮ ಕೋಡ್ನಲ್ಲಿ ಪ್ರಯತ್ನಿಸೋಣ. '''Eclipse''' ಗೆ ಬದಲಾಯಿಸಿ, '''StudentEnroll''' ಕ್ಲಾಸ್ ಗೆ ಹೋಗಿ.
 +
 +
|-
 +
||07:30
 +
|| ಈಗ '''setOrgName()''' ಮೆಥಡ್ ನಲ್ಲಿ, ಇನ್ನೊಂದು ಆರ್ಗ್ಯುಮೆಂಟ್ ಅನ್ನು '''StudentEnroll''' ಕ್ಲಾಸ್ ನ ಅಬ್ಜೆಕ್ಟ್ ಎಂದು ಪಾಸ್ ಮಾಡಿ.
 +
 +
|-
 +
||07:38
 +
|| ಹೀಗೆ, '''String org''' ನಂತರ comma '''StudentEnroll s''' ಎಂದು ಟೈಪ್ ಮಾಡಿ.
 +
 +
|-
 +
||07:45
 +
|| ಈಗ, ಈ ಮೆಥಡ್ ಒಳಗೆ, '''id = "newid"'''  ಯನ್ನು ಅನ್-ಕಮೆಂಟ್ ಮಾಡಿ.
 +
 +
|-
 +
||07:50
 +
|| ಮತ್ತು, id ಬದಲಿಗೆ '''s.id''' ಎಂದು ಟೈಪ್ ಮಾಡಿ.
 +
 +
|-
 +
||07:54
 +
|| ಈಗ '''Demo''' ಕ್ಲಾಸಿಗೆ ಹೋಗಿ.
 +
 
 +
|-
 +
||07:56
 +
|| '''StudentEnroll object s1''' ಅನ್ನು ಪಾಸ್ ಮಾಡುವ ಮೂಲಕ, ಫಂಕ್ಷನ್ ಕಾಲ್ ಅನ್ನು '''setOrgName()''' ಮೆಥಡ್ ಗೆ ಮಾರ್ಪಡಿಸೋಣ.
 +
 +
|-
 +
||08:05
 +
|| ಇಲ್ಲಿ, ''' “IIT Mumbai” ''' ನಂತರ comma '''s1''' ಎಂದು ಟೈಪ್ ಮಾಡಿ.
 +
 +
|-
 +
||08:10
 +
|| ಈಗ '''Demo''' ಪ್ರೋಗ್ರಾಂ ಅನ್ನು ಮತ್ತೊಮ್ಮೆ ರನ್ ಮಾಡಿ.
 +
 +
|-
 +
||08:12
 +
|| ಇಲ್ಲಿ '''s1''' ಗಾಗಿ '''id''' ಯ ವ್ಯಾಲ್ಯೂ ''' “newid” ''' ಎಂದು ಬದಲಾಗಿರುವುದನ್ನು ನೋಡಬಹುದು.
 +
 +
|-
 +
||08:19
 +
|| ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ನಲ್ಲಿ ನಾವು:
 +
 +
|-
 +
||08:24
 +
|| '''static''' ಮೆಥಡ್ ಅಂದರೇನು, ಯಾವಾಗ ಇದನ್ನು ಬಳಸಲಾಗುತ್ತದೆ,
 +
 
 +
|-
 +
||08:28
 +
|| '''instance''' ಮೆಥಡ್ ಹಾಗೂ '''static''' ಮೆಥಡ್ ನಡುವಿನ ವ್ಯತ್ಯಾಸ ಮತ್ತು
 +
 +
|-
 +
||08:33
 +
|| '''static''' ಮೆಥಡ್ ಗಳನ್ನು ರಚಿಸುವುದು ಮತ್ತು ಇನ್ವೋಕ್ ಮಾಡುವುದು ಇವುಗಳ ಬಗ್ಗೆ ಕಲಿತೆವು.
 +
 +
|-
 +
||08:37
 +
|| ಈ ಅಸೈನ್ಮೆಂಟ್, '''static''' ವೇರಿಯೇಬಲ್ ಅಸೈನ್ಮೆಂಟ್ನ ಮುಂದುವರಿಕೆಯಾಗಿದೆ.
 +
 +
|-
 +
||08:42
 +
|| ನೀವು '''static''' ವೇರಿಯೇಬಲ್ ಅಸೈನ್ಮೆಂಟ್ ಅನ್ನು ಪೂರ್ಣಗೊಳಿಸಿರುವುದನ್ನು ಖಚಿತಪಡಿಸಿಕೊಳ್ಳಿ.
 +
 +
|-
 +
||08:47
 +
|| ನಾವು ಮಾರ್ಪಾಡುಗಳನ್ನು ಮಾತ್ರ ಇಲ್ಲಿ ಎತ್ತಿ ತೋರಿಸಲಿದ್ದೇವೆ.
 +
 +
|-
 +
||08:50
 +
|| ಇಲ್ಲಿ ''' “status” ''' ಅನ್ನು ತೋರಿಸಲು ನಾವು ಒಂದು ವೇರಿಯೇಬಲ್ ಅನ್ನು ಹೊಂದಿದ್ದೇವೆ.
 +
 
 +
|-
 +
||08:55
 +
|| ಕಾರು ಸರ್ವಿಸ್ಗಾಗಿ ''' “in” ''' ಆಗಿದೆಯೇ ಅಥವಾ ಸರ್ವಿಸ್ನ ನಂತರ ''' “out” ''' ಆಗಿದೆಯೇ ಎಂದು ಇದು ಹೇಳುತ್ತದೆ.
 +
 +
|-
 +
||09:01
 +
|| ಅಲ್ಲದೆ '''No. of cars out after Service''' ಅನ್ನು ತೋರಿಸಲು ನಾವು ಇನ್ನೊಂದು ವೇರಿಯೇಬಲ್ ಅನ್ನು ಸಹ ಹೊಂದಿದ್ದೇವೆ.
 +
 +
|-
 +
||09:08
 +
|| ಸ್ಟೇಟಸ್ ಅನ್ನು ”out” ಎಂದು ಅಪ್ಡೇಟ್ ಮಾಡುವ  '''service(Car c)''' ಎಂಬ ಮೆಥಡ್ಅನ್ನು ಡಿಫೈನ್ ಮಾಡಿ.
 +
 +
|-
 +
||09:13
 +
|| ಇದೇ ರೀತಿ ಇದು ಸರ್ವಿಸ್ಗಾಗಿ,
 +
 +
|-
 +
||09:17
 +
|| '''No. of Cars in''' ಮತ್ತು ಸರ್ವಿಸ್ನ ನಂತರ '''No. of Cars out''' ನ ವ್ಯಾಲ್ಯೂಗಳನ್ನು ಮಾರ್ಪಾಡು ಮಾಡುತ್ತದೆ.
 +
 +
|-
 +
||09:21
 +
|| ಅಲ್ಲದೆ, ಕಾರಿನ ಎಲ್ಲಾ ವಿವರಗಳನ್ನು ಪ್ರಿಂಟ್ ಮಾಡಲು '''show( ) ''' ಮೆಥಡ್ ಅನ್ನು ಡಿಫೈನ್ ಮಾಡಿ.
 +
 
 +
|-
 +
||09:26
 +
|| ಮೊದಲಿನಂತೆಯೇ, ನಾವು ಇದನ್ನು ಪಟ್ಟಿ ಮಾಡಿರುವಂತೆಯೇ ನಿರ್ವಹಿಸಬೇಕು.
 +
 +
|-
 +
||09:30
 +
|| ಗಮನಿಸಿ: ಅಗತ್ಯಕ್ಕೆ ತಕ್ಕಂತೆ, '''static''' ಮೆಥಡ್ ಅನ್ನು ನಾವು ಗುರುತಿಸಿ, ಅದನ್ನು ಡಿಫೈನ್ ಮಾಡಬೇಕು.
 +
 +
|-
 +
||09:35
 +
|| ಇದರೊಂದಿಗೆ '''Demo''' ಕ್ಲಾಸ್ ಒಂದನ್ನು ರಚಿಸಿ.
 +
 +
|-
 +
||09:38
 +
|| '''main()''' ಮೆಥಡ್ ಒಳಗೆ, '''CarService''' ನ ಕೆಲವು ಅಬ್ಜೆಕ್ಟ್ಗಳನ್ನು ರಚಿಸಿ.
 +
 +
|-
 +
||09:43
 +
|| ಇವುಗಳಲ್ಲಿ ಕೆಲವುಗಳ ಮೇಲೆ '''service( ) ''' ಮೆಥಡ್ ಅನ್ನು ಇನ್ವೋಕ್ ಮಾಡಿ.
 +
 +
|-
 +
||09:47
 +
|| ಎಲ್ಲಾ ಅಬ್ಜೆಕ್ಟ್ಗಳನ್ನು ಬಳಸಿ, '''show( ) ''' ಮೆಥಡ್ಅನ್ನು ಇನ್ವೋಕ್ ಮಾಡಿ ಮತ್ತು ಔಟ್ಪುಟ್ ಅನ್ನು ನೋಡಿ.
 +
 +
|-
 +
||09:52
 +
|| ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ.
 +
 +
|-
 +
||09:57
 +
|| ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ವೀಕ್ಷಿಸಿ.
 +
 +
|-
 +
||09:59
 +
|| ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಆನ್ ಲೈನ್ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದವರಿಗೆ ಪ್ರಮಾಣಪತ್ರಗಳನ್ನು ನೀಡುತ್ತದೆ.
 +
 +
|-
 +
||10:08
 +
|| ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ.
 +
 +
|-
 +
||10:11
 +
|| ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ. 
 +
 +
|-
 +
||10:18
 +
|| ಕೆಳಗಿನ ಲಿಂಕ್ ನಲ್ಲಿ ಈ ಮಿಷನ್ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿದೆ.
 +
 +
|-
 +
||10:22
 +
|| ಈ ಸ್ಕ್ರಿಪ್ಟ್, ಅಮಲ್ ಜ್ಯೋತಿ ಕಾಲೇಜ್ ಆಫ್ ಎಂಜಿನಿಯರಿಂಗ್ ನ ಮಾಹಿತಿ ತಂತ್ರಜ್ಞಾನ ವಿಭಾಗದ ಕೊಡುಗೆಯಾಗಿದೆ.
 +
 +
||10:30
 +
|| ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಡಾ. ನವೀನ್ ಭಟ್, ಉಪ್ಪಿನಪಟ್ಟಣ.
 +
 +
|-

Revision as of 12:09, 18 May 2020

Time Narration
00:01 Static method ಗಳ ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:05 ಈ ಟ್ಯುಟೋರಿಯಲ್ ನಲ್ಲಿ ನಾವು:

static ಮೆಥಡ್ ಗಳು ಎಂದರೇನು, static ಮೆಥಡ್ ಗಳನ್ನು ನಿರೂಪಿಸುವುದು,

00:12 instance ಮೆಥಡ್ ಗಳು ಹಾಗೂ static ಮೆಥಡ್ ಗಳ ನಡುವಿನ ವ್ಯತ್ಯಾಸ ಮತ್ತು static ಮೆಥಡ್ ಗಳನ್ನು ಹೇಗೆ ಬಳಸುವುದು ಇವುಗಳನ್ನು ಕಲಿಯಲಿದ್ದೇವೆ.
00:20 ಇಲ್ಲಿ ನಾವು ಉಬಂಟು 14.04, JDK 1 .7 ಮತ್ತು Eclipse 4.3.1 ಇವುಗಳನ್ನು ಬಳಸುತ್ತೇವೆ.


00:31 ಈ ಟ್ಯುಟೋರಿಯಲ್ ಅನುಸರಿಸಲು ನೀವು ಜಾವಾ ಮತ್ತು Eclipse IDE ಯ ಬಗ್ಗೆ ತಕ್ಕಮಟ್ಟಿಗೆ ತಿಳಿದಿರಬೇಕು.
00:38 ಜಾವಾದಲ್ಲಿ instance ವೇರಿಯೇಬಲ್ ಗಳು, ಮೆಥಡ್ ಗಳು ಮತ್ತು static ವೇರಿಯೇಬಲ್ ಗಳ ಬಗ್ಗೆ ಸಹ ತಿಳಿದಿರಬೇಕು.
00:45 ಇಲ್ಲದಿದ್ದಲ್ಲಿ, ಸಂಬಂಧಿತ ಜಾವಾ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ಇಲ್ಲಿ ತೋರಿಸಿರುವ ಲಿಂಕ್ ಗೆ ಭೇಟಿ ನೀಡಿ.
00:50 static ಮೆಥಡ್, ಇಡೀ ಕ್ಲಾಸ್ ಗೆ ಸಂಬಂಧಿಸಿದ ಮೆಥಡ್ ಆಗಿದೆ.
00:56 ಇದನ್ನು class ಮೆಥಡ್ ಎಂದು ಸಹ ಕರೆಯಲಾಗುತ್ತದೆ ಮತ್ತು static ಕೀವರ್ಡ್ ಬಳಸಿ ಡಿಕ್ಲೇರ್ ಮಾಡಲಾಗುತ್ತದೆ.
01:02 static ಮೆಥಡ್ ಗಳನ್ನು ಸಾಮಾನ್ಯವಾಗಿ static ವೇರಿಯೇಬಲ್ ಗಳನ್ನು ನಿರ್ವಹಿಸಲು ಬಳಸಲಾಗುತ್ತದೆ.
01:07 ನಾವೀಗ Eclipse ಗೆ ಬದಲಾಯಿಸೋಣ ಮತ್ತು StaticMethodDemo ಎನ್ನುವ ಹೊಸ ಪ್ರಾಜೆಕ್ಟ್ ರಚಿಸೋಣ.
01:14 ಈ ಪ್ರಾಜೆಕ್ಟ್ ನ ಒಳಗೆ, Static ಮೆಥಡ್ ಗಳ ಬಳಕೆಯನ್ನು ತೋರಿಸಲು ಅಗತ್ಯವಿರುವ ಕ್ಲಾಸುಗಳನ್ನು ರಚಿಸೋಣ.
01:21 ನಾವು StudentEnroll ಎನ್ನುವ ಹೊಸ ಕ್ಲಾಸನ್ನು ರಚಿಸಲಿದ್ದೇವೆ.
01:25 static ಮೆಥಡ್ ಗಳನ್ನು ಬಳಸುವ ಬಗೆಯನ್ನು ಒಂದು ಉದಾಹರಣೆಯೊಂದಿಗೆ ನೋಡೋಣ.
01:30 ಈ ಉದಾಹರಣೆಯು, Static Variable ಎಂಬ ಟ್ಯುಟೋರಿಯಲ್ ನಲ್ಲಿ ಬಳಸಿದ ಉದಾಹರಣೆಯ ಹಾಗೇ ಇದೆ.
01:37 ಇಲ್ಲಿ ಮತ್ತೊಮ್ಮೆ ನಾವು StudentEnroll ಕ್ಲಾಸನ್ನು ಪ್ರತಿನಿಧಿಸುತ್ತೇವೆ.
01:42 ನೆನಪಿಸಿಕೊಳ್ಳಿ, ಇಲ್ಲಿ name ಮತ್ತು id ಗಳನ್ನು ಇನ್ಸ್ಟನ್ಸ್ (instance) ವೇರಿಯೇಬಲ್ ಗಳಾಗಿ ನಿರ್ವಹಿಸಲಾಗುತ್ತದೆ.
01:48 ಇಲ್ಲಿ, organization ಮತ್ತು total count ವೇರಿಯೇಬಲ್ ಗಳು ಇಡೀ ಕ್ಲಾಸಿಗೆ ಸಂಬಂಧಿಸಿವೆ.
01:54 ಹೀಗಾಗಿ ಇವು static ವೇರಿಯೇಬಲ್ ಗಳಾಗುತ್ತವೆ.
01:58 ಈಗ StudentEnroll ಕ್ಲಾಸ್ ಅನ್ನು ಪ್ರತಿನಿಧಿಸಲು ಈ ಕೋಡ್ ಅನ್ನು ಟೈಪ್ ಮಾಡಿ.
02:03 ಇಲ್ಲಿ count ಮತ್ತು orgname ಈ ಎರಡೂ static ವೇರಿಯೇಬಲ್ ಗಳಾಗಿವೆ.
02:08 ಮತ್ತು orgname, static ಕಾನ್ಸ್ಟಂಟ್ ಅಲ್ಲ. ಇದೊಂದು ಸಾಮಾನ್ಯ static ವೇರಿಯೇಬಲ್ ಆಗಿದೆ ಎಂದು ಗಮನಿಸಿ.
02:15 static ವೇರಿಯೇಬಲ್ orgname ಅನ್ನು “IIT Bombay” ಎಂದು ಇನಿಶಿಯಲೈಸ್ ಮಾಡಲಾಗುತ್ತದೆ.
02:21 ಈಗ Source ಮೇಲೆ ಕ್ಲಿಕ್ ಮಾಡಿ ಮತ್ತು Generate Constructor using Fields ಆರಿಸಿಕೊಳ್ಳಿ.
02:27 ಇಲ್ಲಿ ತಯಾರಾದ ಕೋಡ್ ನಿಂದ super ಕೀವರ್ಡ್ ಅನ್ನು ಡಿಲೀಟ್ ಮಾಡಿ.
02:32 constructor ಒಳಗೆ, count ++ semicolon ಟೈಪ್ ಮಾಡಿ. ಇಲ್ಲಿ, ಪ್ರತಿಸಲ ಅಬ್ಜೆಕ್ಟ್ ಒಂದನ್ನು ರಚಿಸಿದಾಗ ಕೌಂಟ್ ವ್ಯಾಲ್ಯೂ ಹೆಚ್ಚುತ್ತದೆ.
02:42 ಈಗ ನಾವು ವೇರಿಯೇಬಲ್ ಗಳ ವ್ಯಾಲ್ಯೂ ಗಳನ್ನು ಪ್ರಿಂಟ್ ಮಾಡಲು ಈ ಕ್ಲಾಸ್ ಗೆ showData( ) ಮೆಥಡ್ ಅನ್ನು ಸೇರಿಸುವೆವು.
02:48 ಇದಕ್ಕಾಗಿ public void showData( ) ಎಂದು ಟೈಪ್ ಮಾಡಿ.
02:51 ID, name ಮತ್ತು organisation name ಗಳ ವ್ಯಾಲ್ಯೂ ಗಳನ್ನು ಪ್ರಿಂಟ್ ಮಾಡಲು, ಈಕೆಳಗೆ ತೋರಿಸಿದ ಕೋಡ್ ಅನ್ನು ಬ್ರ್ಯಾಕೆಟ್ಸ್ ಒಳಗೆ ಟೈಪ್ ಮಾಡಿ.
02:58 ನಾವೀಗ setOrgName ಎಂಬ static ಮೆಥಡ್ ಅನ್ನು ಸೇರಿಸುವೆವು.
03:03 ಈಕೆಳಗಿನ ಕೋಡ್ ಅನ್ನು ಟೈಪ್ ಮಾಡಿ.
03:05 ಇಲ್ಲಿ, setOrgName() ಮೆಥಡ್, static ಮೆಥಡ್ ಆಗಿದ್ದು, orgname ನ ವ್ಯಾಲ್ಯೂವನ್ನು ಇದು ಬದಲಾಯಿಸಬಲ್ಲದು.
03:13 static ವೇರಿಯೇಬಲ್ ಗಳನ್ನು ನಿರ್ವಹಿಸಲು ಬಳಸುವ ಯಾವುದೇ ಮೆಥಡ್ ಅನ್ನು static ಮೆಥಡ್ ಎನ್ನಬಹುದು.
03:19 ನಾವೀಗ instance ಮೆಥಡ್ ಮತ್ತು static ಮೆಥಡ್ ನಡುವಿನ ವ್ಯತ್ಯಾಸಗಳನ್ನು ನೋಡೋಣ.
03:25 instance ಮೆಥಡ್ ಗಳು static ವೇರಿಯೇಬಲ್ ಗಳನ್ನು ಆಕ್ಸೆಸ್ ಮಾಡಬಹುದು.
03:29 ಆದರೆ static ಮೆಥಡ್ ಗಳು static ವೇರಿಯೇಬಲ್ ಗಳನ್ನು ಮಾತ್ರ ನೇರವಾಗಿ ಆಕ್ಸೆಸ್ ಮತ್ತು ಮಾರ್ಪಾಡು ಮಾಡಬಹುದು.
03:35 instance ಮೆಥಡ್ ಗಳನ್ನು ಅಬ್ಜೆಕ್ಟ್ ಮೂಲಕ ಮಾತ್ರ ಇನ್ವೋಕ್ ಮಾಡಬಹುದು.
03:39 ಆದರೆ static ಮೆಥಡ್ ಅನ್ನು ಅಬ್ಜೆಕ್ಟ್ ರಚಿಸದೆಯೇ ನೇರವಾಗಿ ಇನ್ವೋಕ್ ಮಾಡಬಹುದು.
03:45 static ಮೆಥಡ್ ಒಳಗೆ ನಾವು ‘this’ ಮತ್ತು ‘super’ ಕೀವರ್ಡ್ ಬಳಸಲು ಆಗುವುದಿಲ್ಲ.
03:50 ಏಕೆಂದರೆ ಈ ಕೀವರ್ಡ್ ಗಳು ನಿರ್ದಿಷ್ಟ ಕ್ಲಾಸ್ ನ ಉದಾಹರಣೆಯನ್ನು ಸೂಚಿಸುತ್ತವೆ.
03:56 static ನಲ್ಲಿ, ನಾವು ಒಂದು ಕ್ಲಾಸ್ ನ ಇನ್ಸ್ಟೆನ್ಸ್ ಗಳನ್ನು ಸೂಚಿಸಲು ಸಾಧ್ಯವಿಲ್ಲ.
04:01 static ಮೆಥಡ್ ನಲ್ಲಿ, ನೇರವಾಗಿ ನಾವು instance ವೇರಿಯೇಬಲ್ ಒಂದನ್ನು ಆಕ್ಸೆಸ್ ಮಾಡಲು ಪ್ರಯತ್ನಿಸಿದರೆ ಏನಾಗುತ್ತದೆ ಎಂದು ನೋಡೋಣ.
04:09 id= “newid” semicolon ಎಂದು ಟೈಪ್ ಮಾಡಿ.
04:13 ಈಗ Eclipse ನಲ್ಲಿ ಎರರ್ ಕಂಡುಬರುತ್ತದೆ.
04:17 instance ವೇರಿಯೇಬಲ್ ಅನ್ನು ನೇರವಾಗಿ static ಮೆಥಡ್ ಒಳಗೆ ಆಕ್ಸೆಸ್ ಮಾಡಲಾಗದು ಎಂದು ಇದು ಹೇಳುತ್ತದೆ.
04:23 ಆದ್ದರಿಂದ, ಈ ಸಾಲನ್ನು ಕಾಮೆಂಟ್ ಮಾಡಿ ಮುಂದುವರಿಯೋಣ.
04:27 ಈಗ ಇನ್ನೊಂದು static ಮೆಥಡ್, showOrgData ಅನ್ನು ಸೇರಿಸೋಣ.
04:31 ಈ ಸ್ಟೇಟ್ಮೆಂಟ್ ಗಳು orgname ಮತ್ತು count ನ ವ್ಯಾಲ್ಯೂಗಳನ್ನು ಪ್ರಿಂಟ್ ಮಾಡುತ್ತವೆ.
04:36 ಈಗ default package ಮೇಲೆ ರೈಟ್ ಕ್ಲಿಕ್ ಮಾಡಿ, New-> Class ಮೇಲೆ ಕ್ಲಿಕ್ ಮಾಡಿ ಮತ್ತು ಹೆಸರನ್ನು Demo ಎಂದು ಟೈಪ್ ಮಾಡಿ.
04:44 ಈ ಕ್ಲಾಸ್ ನ ಒಳಗೆ main() ಮೆಥಡ್ ಇರುವುದು.
04:48 ಇದಕ್ಕಾಗಿ main ಎಂದು ಟೈಪ್ ಮಾಡಿ ಮತ್ತು main ಮೆಥಡ್ ರಚಿಸಲು Ctrl+space ಒತ್ತಿ.
04:54 ವಿದ್ಯಾರ್ಥಿಗಳ ದಾಖಲಾತಿಯನ್ನು ತೋರಿಸಲು, StudentEnroll ಕ್ಲಾಸ್ ನ ಕೆಲವು ಅಬ್ಜೆಕ್ಟ್ ಗಳನ್ನು ನಾವು ರಚಿಸಲಿದ್ದೇವೆ.
05:01 ಇದಕ್ಕಾಗಿ s1, s2 ಮತ್ತು s3 ಎಂಬ 3 ಅಬ್ಜೆಕ್ಟ್ ಗಳನ್ನು ರಚಿಸಲು, ಈ ಕೋಡ್ ಅನ್ನು ಟೈಪ್ ಮಾಡಿ.
05:08 ಈಗ ದಾಖಲಾತಿ ವಿವರಗಳನ್ನು ಪ್ರಿಂಟ್ ಮಾಡಲು showData() ಮೆಥಡ್ ಅನ್ನು ನಾವು ಇನ್ವೋಕ್ ಮಾಡೋಣ.
05:12 s1, s2 ಮತ್ತು s3 ಗಳಲ್ಲಿ showData() ಮೆಥಡ್ ಅನ್ನು ಇನ್ವೋಕ್ ಮಾಡಲು, ಈ ಕೆಳಗಿನ ಕೋಡ್ ಅನ್ನು ಟೈಪ್ ಮಾಡಿ.
05:19 orgname ಮತ್ತು count ನ ವ್ಯಾಲ್ಯೂಗಳನ್ನು ಪ್ರಿಂಟ್ ಮಾಡಲು, showOrgData() ಮೆಥಡ್ ಅನ್ನು ಇನ್ವೋಕ್ ಮಾಡೋಣ.
05:27 ಇದು static ಮೆಥಡ್ ಆಗಿರುವುದರಿಂದ, ಇದರ ಕ್ಲಾಸ್ ಹೆಸರನ್ನು ಬಳಸಿ ನೇರವಾಗಿ ಇದನ್ನು ಇನ್ವೋಕ್ ಮಾಡಬಹುದು.
05:31 ಹೀಗೆ ಮಾಡಲು ಇಲ್ಲಿರುವ ಕೋಡ್ ಅನ್ನು ಟೈಪ್ ಮಾಡಿ.
05:34 ನಾವೀಗ Demo ಪ್ರೋಗ್ರಾಂ ಅನ್ನು ರನ್ ಮಾಡೋಣ.
05:37 s1 ಗೆ ಸಂಬಂಧಿತ ವೇರಿಯೇಬಲ್ ಗಳ ವ್ಯಾಲ್ಯೂಗಳು, ಅಂದರೆ IT101, ADIL ಮತ್ತು IIT BOMBAY ಎಂದು ಪ್ರಿಂಟ್ ಆಗಿವೆ.
05:47 ಇದೇ ರೀತಿ s2 ಮತ್ತು s3 ಗೆ ಸಂಬಂಧಿತ ವ್ಯಾಲ್ಯೂಗಳು ಸಹ ಪ್ರಿಂಟ್ ಆಗಿವೆ.
05:53 orgname ನ ವ್ಯಾಲ್ಯೂ IIT BOMBAY, s1, s2 ಮತ್ತು s3 ಗೆ ಒಂದೇ ಆಗಿರುವುದನ್ನು ಗಮನಿಸಿ.
06:02 orgname ಮತ್ತು count ಗಳನ್ನು ಪ್ರತ್ಯೇಕವಾಗಿ static ಮೆಥಡ್ showOrgData() ನಿಂದ ಪ್ರಿಂಟ್ ಮಾಡಲಾಗುತ್ತದೆ.
06:08 ಸಂಸ್ಥೆಯ ಹೆಸರನ್ನು IIT Bombay ಎಂದು ಪ್ರಿಂಟ್ ಮಾಡಲಾಗುತ್ತದೆ.
06:13 ನಾವು 3 ಅಬ್ಜೆಕ್ಟ್ ಗಳನ್ನು ರಚಿಸಿದ್ದರಿಂದ ವಿದ್ಯಾರ್ಥಿಗಳ ದಾಖಲಾತಿಯ ಸಂಖ್ಯೆಯು 3 ಎಂದು ಪ್ರಿಂಟ್ ಮಾಡಲಾಗುತ್ತದೆ.
06:21 static ಮೆಥಡ್ ಅನ್ನು ನೇರವಾಗಿ ಕ್ಲಾಸ್ ಹೆಸರಿನಿಂದಲೇ ಇನ್ವೋಕ್ ಮಾಡಬಹುದು.
06:26 ನಾವೀಗ static ಮೆಥಡ್ setOrgName() ಅನ್ನು ಇನ್ವೋಕ್ ಮಾಡೋಣ.
06:30 ನಾವು ಸಂಸ್ಥೆಯ ಹೆಸರನ್ನು “IIT Bombay” ಯಿಂದ “IIT Mumbai” ಆಗಿ ಬದಲಾಯಿಸಲಿದ್ದೇವೆ.
06:36 ಇದಕ್ಕಾಗಿ ಈ ಕೋಡ್ ಅನ್ನು ಟೈಪ್ ಮಾಡಿ.
06:38 ನಾವೀಗ ದಾಖಲಾತಿ ವಿವರಗಳನ್ನು ಪ್ರಿಂಟ್ ಮಾಡಲು, s1, s2 ಮತ್ತು s3 ಗಳಿಗೆ showData() ಮೆಥಡ್ ಅನ್ನು ಇನ್ನೊಮ್ಮೆ ಇನ್ವೋಕ್ ಮಾಡೋಣ.
06:47 ಇದಕ್ಕಾಗಿ ಇಲ್ಲಿರುವ ಕೋಡ್ ಅನ್ನು ಇನ್ನೊಮ್ಮೆ ಟೈಪ್ ಮಾಡಿ.
06:50 ಮತ್ತೊಮ್ಮೆ, orgname ಮತ್ತು count ಮೌಲ್ಯಗಳನ್ನು ಪ್ರಿಂಟ್ ಮಾಡಲು, showOrgData ಮೆಥಡ್ ಅನ್ನು ಇನ್ವೋಕ್ ಮಾಡಿ.
06:58 ಹೀಗೆ ಮಾಡಲು ಈ ಕೋಡ್ ಟೈಪ್ ಮಾಡಿ.
07:00 ಈಗ ಇನ್ನೊಮ್ಮೆ Demo ಪ್ರೋಗ್ರಾಂ ರನ್ ಮಾಡಿ.
07:03 ನೋಡಿ, ಈಗ ಸಂಸ್ಥೆಯ ಹೆಸರು “IIT Mumbai” ಆಗಿ ಬದಲಾಗಿದೆ.
07:08 ಈಗ ಸ್ಲೈಡ್ ಗಳತ್ತ ಸಾಗೋಣ.
07:11 ಅಬ್ಜೆಕ್ಟ್ ರೆಫೆರೆನ್ಸ್ ಗಳನ್ನು static ಮೆಥಡ್ ಗೆ ಪಾಸ್ ಮಾಡಬಹುದು.
07:15 ಈ ರೀತಿ static ಮೆಥಡ್, ಆ ನಿರ್ದಿಷ್ಟ ಅಬ್ಜೆಕ್ಟ್ನ instance ವೇರಿಯೇಬಲ್ಗಳನ್ನು ಆಕ್ಸೆಸ್ ಮಾಡಬಹುದು.
07:22 ನಾವಿದನ್ನು ನಮ್ಮ ಕೋಡ್ನಲ್ಲಿ ಪ್ರಯತ್ನಿಸೋಣ. Eclipse ಗೆ ಬದಲಾಯಿಸಿ, StudentEnroll ಕ್ಲಾಸ್ ಗೆ ಹೋಗಿ.
07:30 ಈಗ setOrgName() ಮೆಥಡ್ ನಲ್ಲಿ, ಇನ್ನೊಂದು ಆರ್ಗ್ಯುಮೆಂಟ್ ಅನ್ನು StudentEnroll ಕ್ಲಾಸ್ ನ ಅಬ್ಜೆಕ್ಟ್ ಎಂದು ಪಾಸ್ ಮಾಡಿ.
07:38 ಹೀಗೆ, String org ನಂತರ comma StudentEnroll s ಎಂದು ಟೈಪ್ ಮಾಡಿ.
07:45 ಈಗ, ಈ ಮೆಥಡ್ ಒಳಗೆ, id = "newid" ಯನ್ನು ಅನ್-ಕಮೆಂಟ್ ಮಾಡಿ.
07:50 ಮತ್ತು, id ಬದಲಿಗೆ s.id ಎಂದು ಟೈಪ್ ಮಾಡಿ.
07:54 ಈಗ Demo ಕ್ಲಾಸಿಗೆ ಹೋಗಿ.
07:56 StudentEnroll object s1 ಅನ್ನು ಪಾಸ್ ಮಾಡುವ ಮೂಲಕ, ಫಂಕ್ಷನ್ ಕಾಲ್ ಅನ್ನು setOrgName() ಮೆಥಡ್ ಗೆ ಮಾರ್ಪಡಿಸೋಣ.
08:05 ಇಲ್ಲಿ, “IIT Mumbai” ನಂತರ comma s1 ಎಂದು ಟೈಪ್ ಮಾಡಿ.
08:10 ಈಗ Demo ಪ್ರೋಗ್ರಾಂ ಅನ್ನು ಮತ್ತೊಮ್ಮೆ ರನ್ ಮಾಡಿ.
08:12 ಇಲ್ಲಿ s1 ಗಾಗಿ id ಯ ವ್ಯಾಲ್ಯೂ “newid” ಎಂದು ಬದಲಾಗಿರುವುದನ್ನು ನೋಡಬಹುದು.
08:19 ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ನಲ್ಲಿ ನಾವು:
08:24 static ಮೆಥಡ್ ಅಂದರೇನು, ಯಾವಾಗ ಇದನ್ನು ಬಳಸಲಾಗುತ್ತದೆ,
08:28 instance ಮೆಥಡ್ ಹಾಗೂ static ಮೆಥಡ್ ನಡುವಿನ ವ್ಯತ್ಯಾಸ ಮತ್ತು
08:33 static ಮೆಥಡ್ ಗಳನ್ನು ರಚಿಸುವುದು ಮತ್ತು ಇನ್ವೋಕ್ ಮಾಡುವುದು ಇವುಗಳ ಬಗ್ಗೆ ಕಲಿತೆವು.
08:37 ಈ ಅಸೈನ್ಮೆಂಟ್, static ವೇರಿಯೇಬಲ್ ಅಸೈನ್ಮೆಂಟ್ನ ಮುಂದುವರಿಕೆಯಾಗಿದೆ.
08:42 ನೀವು static ವೇರಿಯೇಬಲ್ ಅಸೈನ್ಮೆಂಟ್ ಅನ್ನು ಪೂರ್ಣಗೊಳಿಸಿರುವುದನ್ನು ಖಚಿತಪಡಿಸಿಕೊಳ್ಳಿ.
08:47 ನಾವು ಮಾರ್ಪಾಡುಗಳನ್ನು ಮಾತ್ರ ಇಲ್ಲಿ ಎತ್ತಿ ತೋರಿಸಲಿದ್ದೇವೆ.
08:50 ಇಲ್ಲಿ “status” ಅನ್ನು ತೋರಿಸಲು ನಾವು ಒಂದು ವೇರಿಯೇಬಲ್ ಅನ್ನು ಹೊಂದಿದ್ದೇವೆ.
08:55 ಕಾರು ಸರ್ವಿಸ್ಗಾಗಿ “in” ಆಗಿದೆಯೇ ಅಥವಾ ಸರ್ವಿಸ್ನ ನಂತರ “out” ಆಗಿದೆಯೇ ಎಂದು ಇದು ಹೇಳುತ್ತದೆ.
09:01 ಅಲ್ಲದೆ No. of cars out after Service ಅನ್ನು ತೋರಿಸಲು ನಾವು ಇನ್ನೊಂದು ವೇರಿಯೇಬಲ್ ಅನ್ನು ಸಹ ಹೊಂದಿದ್ದೇವೆ.
09:08 ಸ್ಟೇಟಸ್ ಅನ್ನು ”out” ಎಂದು ಅಪ್ಡೇಟ್ ಮಾಡುವ service(Car c) ಎಂಬ ಮೆಥಡ್ಅನ್ನು ಡಿಫೈನ್ ಮಾಡಿ.
09:13 ಇದೇ ರೀತಿ ಇದು ಸರ್ವಿಸ್ಗಾಗಿ,
09:17 No. of Cars in ಮತ್ತು ಸರ್ವಿಸ್ನ ನಂತರ No. of Cars out ನ ವ್ಯಾಲ್ಯೂಗಳನ್ನು ಮಾರ್ಪಾಡು ಮಾಡುತ್ತದೆ.
09:21 ಅಲ್ಲದೆ, ಕಾರಿನ ಎಲ್ಲಾ ವಿವರಗಳನ್ನು ಪ್ರಿಂಟ್ ಮಾಡಲು show( ) ಮೆಥಡ್ ಅನ್ನು ಡಿಫೈನ್ ಮಾಡಿ.
09:26 ಮೊದಲಿನಂತೆಯೇ, ನಾವು ಇದನ್ನು ಪಟ್ಟಿ ಮಾಡಿರುವಂತೆಯೇ ನಿರ್ವಹಿಸಬೇಕು.
09:30 ಗಮನಿಸಿ: ಅಗತ್ಯಕ್ಕೆ ತಕ್ಕಂತೆ, static ಮೆಥಡ್ ಅನ್ನು ನಾವು ಗುರುತಿಸಿ, ಅದನ್ನು ಡಿಫೈನ್ ಮಾಡಬೇಕು.
09:35 ಇದರೊಂದಿಗೆ Demo ಕ್ಲಾಸ್ ಒಂದನ್ನು ರಚಿಸಿ.
09:38 main() ಮೆಥಡ್ ಒಳಗೆ, CarService ನ ಕೆಲವು ಅಬ್ಜೆಕ್ಟ್ಗಳನ್ನು ರಚಿಸಿ.
09:43 ಇವುಗಳಲ್ಲಿ ಕೆಲವುಗಳ ಮೇಲೆ service( ) ಮೆಥಡ್ ಅನ್ನು ಇನ್ವೋಕ್ ಮಾಡಿ.
09:47 ಎಲ್ಲಾ ಅಬ್ಜೆಕ್ಟ್ಗಳನ್ನು ಬಳಸಿ, show( ) ಮೆಥಡ್ಅನ್ನು ಇನ್ವೋಕ್ ಮಾಡಿ ಮತ್ತು ಔಟ್ಪುಟ್ ಅನ್ನು ನೋಡಿ.
09:52 ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ.
09:57 ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ವೀಕ್ಷಿಸಿ.
09:59 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಆನ್ ಲೈನ್ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದವರಿಗೆ ಪ್ರಮಾಣಪತ್ರಗಳನ್ನು ನೀಡುತ್ತದೆ.
10:08 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ.
10:11 ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
10:18 ಕೆಳಗಿನ ಲಿಂಕ್ ನಲ್ಲಿ ಈ ಮಿಷನ್ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿದೆ.
10:22 ಈ ಸ್ಕ್ರಿಪ್ಟ್, ಅಮಲ್ ಜ್ಯೋತಿ ಕಾಲೇಜ್ ಆಫ್ ಎಂಜಿನಿಯರಿಂಗ್ ನ ಮಾಹಿತಿ ತಂತ್ರಜ್ಞಾನ ವಿಭಾಗದ ಕೊಡುಗೆಯಾಗಿದೆ. 10:30 ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಡಾ. ನವೀನ್ ಭಟ್, ಉಪ್ಪಿನಪಟ್ಟಣ.

Contributors and Content Editors

Sandhya.np14