Difference between revisions of "Java/C3/Abstract-Classes/Kannada"
From Script | Spoken-Tutorial
Sandhya.np14 (Talk | contribs) (Blanked the page) |
Sandhya.np14 (Talk | contribs) |
||
Line 1: | Line 1: | ||
+ | {| border=1 | ||
+ | ||'''Time''' | ||
+ | || '''Narration''' | ||
+ | |- | ||
+ | ||00:00 | ||
+ | || ಅಬ್ಸ್ಟ್ರಾಕ್ಟ್ ಕ್ಲಾಸುಗಳ ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. | ||
+ | |||
+ | |- | ||
+ | ||00:05 | ||
+ | || ಈ ಟ್ಯುಟೋರಿಯಲ್ ನಲ್ಲಿ ನಾವು: ಅಬ್ಸ್ಟ್ರಾಕ್ಟ್ ಮೆಥಡ್ ಗಳು ಮತ್ತು ಕಾಂಕ್ರೀಟ್ ಮೆಥಡ್ ಗಳು, | ||
+ | |||
+ | |- | ||
+ | ||00:12 | ||
+ | || ಅಬ್ಸ್ಟ್ರಾಕ್ಟ್ ಕ್ಲಾಸುಗಳು ಮತ್ತು ಕಾಂಕ್ರೀಟ್ ಕ್ಲಾಸುಗಳು ಹಾಗೂ | ||
+ | |||
+ | |- | ||
+ | ||00:16 | ||
+ | || ಅಬ್ಸ್ಟ್ರಾಕ್ಟ್ ಕ್ಲಾಸುಗಳನ್ನು ಹೇಗೆ ಬಳಸುವುದು ಎಂದು ಕಲಿಯಲಿದ್ದೇವೆ. | ||
+ | |||
+ | |- | ||
+ | ||00:18 | ||
+ | || ಈ ಟ್ಯುಟೋರಿಯಲ್ ಗಾಗಿ ನಾನು: | ||
+ | ಉಬಂಟು 12.04, | ||
+ | ಜೆ.ಡಿ.ಕೆ 1.7 ಮತ್ತು | ||
+ | ಎಕ್ಲಿಪ್ಸ್ 4.3.1 ಇವುಗಳನ್ನು ಬಳಸುತ್ತಿದ್ದೇನೆ. | ||
+ | |||
+ | |- | ||
+ | ||00:28 | ||
+ | || ಈ ಟ್ಯುಟೋರಿಯಲ್ ಅನ್ನು ಅನುಸರಿಸಲು ನೀವು ಜಾವಾ ಮತ್ತು ಎಕ್ಲಿಪ್ಸ್ ಐ.ಡಿ.ಇ ಯ ಮೂಲಭೂತ ಜ್ಞಾನವನ್ನು ಹೊಂದಿರಬೇಕು. | ||
+ | |||
+ | |- | ||
+ | ||00:36 | ||
+ | || ನೀವು ಜಾವಾದಲ್ಲಿ ಸಬ್ ಕ್ಲಾಸಿಂಗ್ ನ ಜ್ಞಾನವನ್ನು ಸಹ ಹೊಂದಿರಬೇಕು. | ||
+ | |||
+ | |- | ||
+ | ||00:40 | ||
+ | || ಇಲ್ಲದಿದ್ದಲ್ಲಿ ಸಂಬಂಧಿತ ಜಾವಾ ಟ್ಯುಟೋರಿಯಲ್ ಗಳಿಗೆ ದಯವಿಟ್ಟು ಇಲ್ಲಿ ತೋರಿಸಿರುವ ಲಿಂಕ್ಗೆ ಭೇಟಿ ನೀಡಿ. | ||
+ | |||
+ | |- | ||
+ | ||00:46 | ||
+ | || ಮೊದಲಿಗೆ ನಾವು ಅಬ್ಸ್ಟ್ರಾಕ್ಟ್ ಮೆಥಡ್ ಅನ್ನು ನೋಡೋಣ. | ||
+ | |||
+ | |- | ||
+ | ||00:50 | ||
+ | || ಅಬ್ಸ್ಟ್ರಾಕ್ಟ್ ಮೆಥಡ್ ಎಂದರೆ ಇಂಪ್ಲಿಮೆಂಟೇಶನ್ ಇಲ್ಲದೆ ಡಿಕ್ಲೇರ್ ಮಾಡಲಾದ ಮೆಥಡ್ ಆಗಿದೆ. | ||
+ | |||
+ | |- | ||
+ | ||00:55 | ||
+ | || ಅಬ್ಸ್ಟ್ರಾಕ್ಟ್ ಕೀವರ್ಡ್ ಗಳನ್ನು ಬಳಸಿ ಇದನ್ನು ಡಿಕ್ಲೇರ್ ಮಾಡಲಾಗುತ್ತದೆ. | ||
+ | |||
+ | |- | ||
+ | ||00:59 | ||
+ | || ಈ ಮೆಥಡ್ಗೆ ತೆರೆಯುವ ಮತ್ತು ಮುಚ್ಚುವ ಬ್ರ್ಯಾಕೆಟ್ಸ್ ಇರಬಾರದು. | ||
+ | |||
+ | |- | ||
+ | ||01:04 | ||
+ | || ಅಬ್ಸ್ಟ್ರಾಕ್ಟ್ ಕ್ಲಾಸ್ ನ ಬಳಕೆಯನ್ನು ಒಂದು ಮಾದರಿ ಪ್ರೋಗ್ರಾಂ ಮೂಲಕ ಕಲಿಯೋಣ. | ||
+ | |||
+ | |- | ||
+ | ||01:09 | ||
+ | || ನಾವೀಗ ಎಕ್ಲಿಪ್ಸ್ ನತ್ತ ಸಾಗೋಣ ಮತ್ತು AbstractDemo ಎನ್ನುವ ಹೊಸ ಪ್ರಾಜೆಕ್ಟ್ ರಚಿಸೋಣ. | ||
+ | |||
+ | |- | ||
+ | ||01:16 | ||
+ | || ಈ ಪ್ರಾಜೆಕ್ಟ್ ನ ಒಳಗೆ, ಅಬ್ಸ್ಟ್ರಾಕ್ಟ್ ಕ್ಲಾಸಿನ ಬಳಕೆಯನ್ನು ತೋರಿಸಲು ಅಗತ್ಯವಿರುವ ಕ್ಲಾಸುಗಳನ್ನು ರಚಿಸೋಣ. | ||
+ | |||
+ | |- | ||
+ | ||01:24 | ||
+ | || ಈಗ src ಫೋಲ್ಡರ್ ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು New > Class ಮೇಲೆ ಕ್ಲಿಕ್ ಮಾಡಿ. | ||
+ | |||
+ | |- | ||
+ | ||01:30 | ||
+ | || ಕ್ಲಾಸಿನ ಹೆಸರನ್ನು Person ಎಂದು ಟೈಪ್ ಮಾಡಿ ಮತ್ತು Enter ಒತ್ತಿ. | ||
+ | |||
+ | |- | ||
+ | ||01:35 | ||
+ | || ನಾವೀಗ Person ನ name ಮತ್ತು age ಅನ್ನು ಪ್ರತಿನಿಧಿಸಲು ಫೀಲ್ಡ್ ಗಳನ್ನು ಸೇರಿಸಲಿದ್ದೇವೆ. | ||
+ | ಹೀಗೆ ಟೈಪ್ ಮಾಡಿ: String name Semilocon. | ||
+ | |||
+ | |- | ||
+ | ||01:44 | ||
+ | || ಅಲ್ಲದೆ ಇದನ್ನೂ ಟೈಪ್ ಮಾಡಿ: int age Semicolon. | ||
+ | |||
+ | |- | ||
+ | ||01:48 | ||
+ | || ಈಗ Source ಮೇಲೆ ಕ್ಲಿಕ್ ಮಾಡಿ ಮತ್ತು Generate constructor using fields ಆರಿಸಿ. | ||
+ | |||
+ | |- | ||
+ | ||01:55 | ||
+ | || ರಚಿಸಿದ ಕೋಡ್ ನಿಂದ super ಕೀವರ್ಡ್ ಅನ್ನು ಡಿಲೀಟ್ ಮಾಡಿ. | ||
+ | |||
+ | |- | ||
+ | ||01:59 | ||
+ | || name ಮತ್ತು age ಫೀಲ್ಡ್ ಗಳ ವ್ಯಾಲ್ಯೂಗಳನ್ನು ಕನ್ಸ್ಟ್ರಕ್ಟರ್ ಇನಿಶಿಯಲೈಸ್ ಮಾಡಬಹುದು. | ||
+ | |||
+ | |- | ||
+ | ||02:05 | ||
+ | || ನಂತರ ನಾವು ಕಾಂಕ್ರೀಟ್ ಮೆಥಡ್ ಅನ್ನು ನೋಡಬಹುದು. | ||
+ | |||
+ | |- | ||
+ | ||02:08 | ||
+ | || ಕಾಂಕ್ರೀಟ್ ಮೆಥಡ್ ಅನ್ನು ನಾವು ಸಂಪೂರ್ಣವಾಗಿ ಕರ್ಲಿ ಬ್ರ್ಯಾಕೆಟ್ಸ್ ಒಳಗೆ ಕಾರ್ಯಗತಗೊಳಿಸಬಹುದು. | ||
+ | |||
+ | |- | ||
+ | ||02:14 | ||
+ | || name ಮತ್ತು age ಅನ್ನು ಪ್ರಿಂಟ್ ಮಾಡಲು ಈ ಕ್ಲಾಸ್ ಗೆ ನಾವು ಕಾಂಕ್ರೀಟ್ ಮೆಥಡ್ ಸೇರಿಸಲಿದ್ದೇವೆ. | ||
+ | |||
+ | |- | ||
+ | ||02:21 | ||
+ | || ಸ್ಕ್ರೀನ್ ನಲ್ಲಿ ತೋರಿಸಿರುವಂತೆ ಈ ಕೋಡ್ ಅನ್ನು ಟೈಪ್ ಮಾಡಿ. | ||
+ | |||
+ | |- | ||
+ | ||02:25 | ||
+ | || ಇಲ್ಲಿ ವಿವರಿಸಿರುವ showBasicDetails() ಮೆಥಡ್, ಕಾಂಕ್ರೀಟ್ ಮೆಥಡ್ ಗೆ ಉದಾಹರಣೆಯಾಗಿದೆ. | ||
+ | |||
+ | |- | ||
+ | ||02:32 | ||
+ | || ಈ ಮೆಥಡ್ ಅನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸಲಾಗಿದೆ ಎಂಬುದನ್ನು ಗಮನಿಸಿ. | ||
+ | |||
+ | |- | ||
+ | ||02:36 | ||
+ | || ನಾವೀಗ ಈ ಕ್ಲಾಸ್ ಗೆ ಅಬ್ಸ್ಟ್ರಾಕ್ಟ್ ಮೆಥಡ್ ಅನ್ನು ಸೇರಿಸಲಿದ್ದೇವೆ. | ||
+ | |||
+ | |- | ||
+ | ||02:41 | ||
+ | || ಇದಕ್ಕಾಗಿ, ಹೀಗೆ ಟೈಪ್ ಮಾಡಿ: public void showDetails( ) Semicolon | ||
+ | |||
+ | |- | ||
+ | ||02:46 | ||
+ | || ನಾವು abstract ಕೀವರ್ಡ್ ಅನ್ನು ಇನ್ನೂ ಸೇರಿಸದೆ ಇರುವುದರಿಂದ ಇಲ್ಲಿ ಎರರ್ ಕಂಡುಬರುತ್ತದೆ. | ||
+ | |||
+ | |- | ||
+ | ||02:51 | ||
+ | || ಹೀಗಾಗಿ ಈಗ abstract ಕೀವರ್ಡ್ ಅನ್ನು ಸೇರಿಸಿ. | ||
+ | |||
+ | |- | ||
+ | ||02:55 | ||
+ | || ನಾವೀಗ ಇನ್ನೊಂದು ಎರರ್ ಅನ್ನು ಕಾಣಬಹುದು. | ||
+ | |||
+ | |- | ||
+ | ||02:58 | ||
+ | || ಇದು ಏಕೆಂದರೆ ಅಬ್ಸ್ಟ್ರಾಕ್ಟ್ ಮೆಥಡ್ ಗಳನ್ನು ಅಬ್ಸ್ಟ್ರಾಕ್ಟ್ ಕ್ಲಾಸುಗಳಿಗೆ ಮಾತ್ರ ಸೇರಿಸಬಹುದು. | ||
+ | |||
+ | |- | ||
+ | ||03:03 | ||
+ | || ಹೀಗಾಗಿ Person ಕ್ಲಾಸ್ ಅನ್ನು ಅಬ್ಸ್ಟ್ರಾಕ್ಟ್ ಕ್ಲಾಸ್ ಮಾಡಲು, ಇದಕ್ಕೆ abstract ಕೀವರ್ಡ್ ಅನ್ನು ಸೇರಿಸಿ. | ||
+ | |||
+ | |- | ||
+ | ||03:10 | ||
+ | || ಇಲ್ಲಿ ತೋರಿಸಲಾದ ಕ್ಲಾಸ್ Person, ಅಬ್ಸ್ಟ್ರಾಕ್ಟ್ ಕ್ಲಾಸ್ ಆಗಿದೆ. | ||
+ | |||
+ | |- | ||
+ | ||03:15 | ||
+ | || ಇದು showDetails() ಎನ್ನುವ ಅಬ್ಸ್ಟ್ರಾಕ್ಟ್ ಮೆಥಡ್ ಹೊಂದಿರುತ್ತದೆ. | ||
+ | |||
+ | |- | ||
+ | ||03:20 | ||
+ | || ಇಲ್ಲಿರುವ ಚಿತ್ರವು ಇನ್ಹೆರಿಟೆನ್ಸ್ ರಿಲೇಶನ್ ಅನ್ನು ಪ್ರತಿನಿಧಿಸುತ್ತದೆ. | ||
+ | |||
+ | |- | ||
+ | ||03:24 | ||
+ | || ಇಲ್ಲಿ Person ಕ್ಲಾಸ್, ಒಂದು ಅಬ್ಸ್ಟ್ರಾಕ್ಟ್ ಕ್ಲಾಸ್ ಆಗಿದೆ. | ||
+ | |||
+ | |- | ||
+ | ||03:29 | ||
+ | || Employee ಕ್ಲಾಸ್ ಮತ್ತು Student ಕ್ಲಾಸ್ ಗಳು ಇಲ್ಲಿ Person ಕ್ಲಾಸ್ ನ ಸಬ್ ಕ್ಲಾಸ್ ಗಳು ಆಗಿವೆ. | ||
+ | |||
+ | |- | ||
+ | ||03:35 | ||
+ | || ಈ ಸಬ್ ಕ್ಲಾಸ್ ಗಳು ತಮ್ಮದೇ ಆದ ವಿಭಿನ್ನ ಅಳವಡಿಕೆಗಳನ್ನು ಒದಗಿಸುತ್ತವೆ. | ||
+ | |||
+ | |- | ||
+ | ||03:40 | ||
+ | || ಇವುಗಳನ್ನು Person ಕ್ಲಾಸ್ ನಲ್ಲಿ ಇರುವ showDetails( ) ಮೆಥಡ್ ಮೂಲಕ ಮಾಡಬಹುದು. | ||
+ | |||
+ | |- | ||
+ | ||03:45 | ||
+ | || ಉದಾಹರಣೆಗೆ: Employee ಕ್ಲಾಸ್ ನ ShowDetails() ಮೆಥಡ್, Employee ID ಮತ್ತು Salary ಯನ್ನು ಪ್ರಿಂಟ್ ಮಾಡುತ್ತದೆ. ಇದೇ ವೇಳೆ Student ಕ್ಲಾಸ್ ನ ShowDetails() ಮೆಥಡ್, ಸ್ಟೂಡೆಂಡ್ ರಿಜಿಸ್ಟರ್ ನಂಬರ್ ಮತ್ತು ಗ್ರೇಡ್ ಅನ್ನು ಪ್ರಿಂಟ್ ಮಾಡುತ್ತದೆ. | ||
+ | |||
+ | |- | ||
+ | ||04:01 | ||
+ | || ನಂತರ default package ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು Employee ಎನ್ನುವ ಇನ್ನೊಂದು ಕ್ಲಾಸ್ ಅನ್ನು ರಚಿಸಿ. | ||
+ | |||
+ | |- | ||
+ | ||04:07 | ||
+ | || ಈಗ, ಇದನ್ನು Person ಕ್ಲಾಸ್ ನ ಸಬ್ ಕ್ಲಾಸ್ ಮಾಡಲು ಈ ರೀತಿ ಟೈಪ್ ಮಾಡಿ: extends Person. | ||
+ | |||
+ | |- | ||
+ | ||04:14 | ||
+ | || ಈಗ ಎಕ್ಲಿಪ್ಸ್ ಐ.ಡಿ.ಇ ಯಲ್ಲಿ ಎರರ್ ಬಂದಿರುವುದನ್ನು ನಾವು ಕಾಣಬಹುದು. | ||
+ | |||
+ | |- | ||
+ | ||04:19 | ||
+ | || ನಾವು ಅಬ್ಸ್ಟ್ರಾಕ್ಟ್ ಮೆಥಡ್ showDetails( ) ಗೆ ಇಂಪ್ಲೆಮೆಂಟೇಷನ್ ಒದಗಿಸಬೇಕು ಎಂದು ಇದು ಸೂಚಿಸುತ್ತದೆ. | ||
+ | |||
+ | |- | ||
+ | ||04:26 | ||
+ | || ನಾವಿದನ್ನು ನಂತರ ಮಾಡಲಿದ್ದೇವೆ. | ||
+ | |||
+ | |- | ||
+ | ||04:28 | ||
+ | || ಈಗ Employee ID ಮತ್ತು Emloyee Salary ಯನ್ನು ಪ್ರತಿನಿಧಿಸಲು ಎರಡು ಫೀಲ್ಡ್ ಗಳನ್ನು ರಚಿಸಿ. | ||
+ | |||
+ | |- | ||
+ | ||04:34 | ||
+ | || ಹೀಗೆ ಟೈಪ್ ಮಾಡಿ: String empid Semicolon ಮತ್ತು int salary Semicolon. | ||
+ | |||
+ | |- | ||
+ | ||04:42 | ||
+ | || ಈಗ Source ಮೇಲೆ ಕ್ಲಿಕ್ ಮಾಡಿ ಮತ್ತು Generate constructor using fields ಅನ್ನು ಆರಿಸಿ. | ||
+ | |||
+ | |- | ||
+ | ||04:49 | ||
+ | || ಈ ಕನ್ಸ್ಟ್ರಕ್ಟರ್ ಇಲ್ಲಿ Name, Age, empid ಮತ್ತು Salary ಯ ವ್ಯಾಲ್ಯೂಗಳನ್ನು ಇನಿಶಿಯಲೈಸ್ ಮಾಡಲಿದೆ. | ||
+ | |||
+ | |- | ||
+ | ||04:56 | ||
+ | || ನಾವೀಗ showDetails() ಮೆಥಡ್ ಅನ್ನು ಡಿಫೈನ್ ಮಾಡೋಣ. ಇದಕ್ಕಾಗಿ ಹೀಗೆ ಟೈಪ್ ಮಾಡಿ: public void showDetails( ) | ||
+ | |||
+ | |- | ||
+ | ||05:04 | ||
+ | || ಈ ಮೆಥಡ್ ಒಳಗೆ, ನಾವು employee ವಿವರಗಳನ್ನು ಪ್ರಿಂಟ್ ಮಾಡಬೇಕಿದೆ. | ||
+ | |||
+ | |- | ||
+ | ||05:09 | ||
+ | || ಸ್ಕ್ರೀನ್ ನಲ್ಲಿ ತೋರಿಸಿರುವಂತೆ ಈ ಕೆಳಗಿನ ಕೋಡ್ ಅನ್ನು ಟೈಪ್ ಮಾಡಿ. | ||
+ | |||
+ | |- | ||
+ | ||05:13 | ||
+ | || ಗಮನಿಸಿ, showDetails() ಮೆಥಡ್ ಅನ್ನು ಕಾರ್ಯಗತಗೊಳಿಸಿದ ನಂತರ ಎರರ್ ಕಾಣೆಯಾಗುತ್ತದೆ. | ||
+ | |||
+ | |- | ||
+ | ||05:19 | ||
+ | || ನಂತರ ನಾವು ಪ್ರಾಜೆಕ್ಟ್ ನ Student ಕ್ಲಾಸ್ ಅನ್ನು ನೋಡುವೆವು. | ||
+ | |||
+ | |- | ||
+ | ||05:23 | ||
+ | || ನಾನು ಈಗಲೇ Student ಎನ್ನುವ ಸಬ್ ಕ್ಲಾಸ್ ಅನ್ನು ರಚಿಸಿದ್ದೇನೆ. | ||
+ | |||
+ | |- | ||
+ | ||05:28 | ||
+ | || Student ಕ್ಲಾಸ್ ನಲ್ಲಿ Register Number ಮತ್ತು Grade ಎಂಬ ಎರಡು ಫೀಲ್ಡ್ ಗಳಿವೆ. ಇವು ವಿದ್ಯಾರ್ಥಿಗಳ ನೋಂದಣಿ ಸಂಖ್ಯೆ ಮತ್ತು ಗ್ರೇಡ್ ಅನ್ನು ಪ್ರತಿನಿಧಿಸುತ್ತದೆ. | ||
+ | |||
+ | |- | ||
+ | ||05:37 | ||
+ | || ಈ ಕ್ಲಾಸ್ ನ ಒಳಗೆ ಕನ್ಸ್ಟ್ರಕ್ಟರ್ ಒಂದನ್ನು ಸಹ ರಚಿಸಲಾಗಿದೆ. | ||
+ | |||
+ | |- | ||
+ | ||05:42 | ||
+ | || Name, Age, Register Number ಮತ್ತು Grade ನ ವ್ಯಾಲ್ಯೂಗಳನ್ನು ಇನಿಶಿಯಲೈಸ್ ಮಾಡಲು ಈ ಕನ್ಸ್ಟ್ರಕ್ಟರ್ ಅನ್ನು ಬಳಸಬಹುದು. | ||
+ | |||
+ | |- | ||
+ | ||05:50 | ||
+ | || showDetails() ಮೆಥಡ್ ಅನ್ನು ಸಹ ಈ ಕ್ಲಾಸ್ ನಲ್ಲಿ ಸಹ ಕಾರ್ಯಗತ ಮಾಡಲಾಗಿದೆ. | ||
+ | |||
+ | |- | ||
+ | ||05:56 | ||
+ | || ಇದು Student Register Number ಮತ್ತು Grade ನ ವ್ಯಾಲ್ಯೂಗಳನ್ನು ಪ್ರಿಂಟ್ ಮಾಡುತ್ತದೆ. | ||
+ | |||
+ | |- | ||
+ | ||06:00 | ||
+ | || showDetails() ಅನ್ನು Employee ಕ್ಲಾಸ್, ತನ್ನದೇ ಆದ ರೀತಿಯಲ್ಲಿ ಕಾರ್ಯಗತ ಮಾಡುತ್ತದೆ ಮತ್ತು | ||
+ | |||
+ | |- | ||
+ | ||06:08 | ||
+ | || Student ಕ್ಲಾಸ್, ತನ್ನದೇ ರೀತಿಯಲ್ಲಿ ಕಾರ್ಯಗತ ಮಾಡುತ್ತದೆಎಂಬುದನ್ನು ಗಮನಿಸಿ. | ||
+ | |||
+ | |- | ||
+ | ||06:14 | ||
+ | || ಈಗ default package ಮೇಲೆ ರೈಟ್ ಕ್ಲಿಕ್ ಮಾಡಿ. | ||
+ | |||
+ | |- | ||
+ | ||06:17 | ||
+ | || New > Class ಮೇಲೆ ಕ್ಲಿಕ್ ಮಾಡಿ ಮತ್ತು ಹೆಸರನ್ನು Demo ಎಂದು ಟೈಪ್ ಮಾಡಿ. | ||
+ | |||
+ | |- | ||
+ | ||06:23 | ||
+ | || ಈ ಕ್ಲಾಸ್ ಒಳಗೆ, ನಾವು main() ಮೆಥಡ್ ಅನ್ನು ಹೊಂದಿದ್ದೇವೆ. | ||
+ | |||
+ | |- | ||
+ | ||06:27 | ||
+ | || ಈಗ main ಎಂದು ಟೈಪ್ ಮಾಡಿ ಮತ್ತು ಮೇನ್ ಮೆಥಡ್ ಅನ್ನು ರಚಿಸಲು ctrl+space ಒತ್ತಿ. | ||
+ | |||
+ | |- | ||
+ | ||06:33 | ||
+ | || ಈಗ Person p equals new Person ಎಂದು ಟೈಪ್ ಮಾಡಿ Person ಕ್ಲಾಸ್ ಅನ್ನು ಇನ್ಸ್ಟಾಂಶಿಯೇಟ್ ಮಾಡಲು ಪ್ರಯತ್ನಿಸೋಣ. | ||
+ | |||
+ | |- | ||
+ | ||06:42 | ||
+ | || ಆವರಣ ಚಿಹ್ನೆ ಮತ್ತು ಡಬಲ್ ಕೋಟ್ ಗಳ ಒಳಗಡೆ, John ಎಂದು ಟೈಪ್ ಮಾಡಿ Semicolon ಹಾಕಿ. | ||
+ | |||
+ | |- | ||
+ | ||06:48 | ||
+ | || ನಾವೀಗ ಇಲ್ಲಿ ಎರರ್ ಒಂದನ್ನು ಕಾಣಬಹುದು. ಏಕೆಂದರೆ ಇಲ್ಲಿ, Person ಕ್ಲಾಸ್ ಅಬ್ಸ್ಟ್ರಾಕ್ಟ್ ಆಗಿದೆ. ಇದನ್ನು ಇನ್ಸ್ಟಾಂಶಿಯೇಟ್ ಮಾಡಲು ಸಾಧ್ಯವಿಲ್ಲ. | ||
+ | |||
+ | |- | ||
+ | ||06:58 | ||
+ | || ಈ ಸಾಲನ್ನು ತೆಗೆದುಬಿಡೋಣ. | ||
+ | |||
+ | |- | ||
+ | ||07:00 | ||
+ | || ಸ್ಕ್ರೀನ್ ನಲ್ಲಿ ತೋರಿಸಿರುವಂತೆ ಈ ಕೋಡ್ ಅನ್ನು ನಾವು ಟೈಪ್ ಮಾಡೋಣ. | ||
+ | |||
+ | |- | ||
+ | ||07:04 | ||
+ | || ಈಗ, Employee ಕ್ಲಾಸ್ ಅನ್ನು ಬಳಸಿ, Person p1 equals new Employee ಎಂದು Person ಕ್ಲಾಸ್ ಅನ್ನು ಇನ್ಸ್ಟಾಂಶಿಯೇಟ್ ಮಾಡೋಣ. | ||
+ | |||
+ | |- | ||
+ | ||07:14 | ||
+ | || ಮೊದಲ ಸಾಲಿನಲ್ಲಿ, ನಾವು ವಿವಿಧ ಆರ್ಗ್ಯುಮೆಂಟ್ ಗಳ ವ್ಯಾಲ್ಯೂಗಳನ್ನು ದಾಟಿಸುತ್ತೇವೆ (passing). | ||
+ | |||
+ | |- | ||
+ | ||07:19 | ||
+ | || John ಅನ್ನು Employee Name ಆಗಿ, | ||
+ | |||
+ | |- | ||
+ | ||07:22 | ||
+ | || 40 ಅನ್ನು Age ಎಂದು, | ||
+ | |||
+ | |- | ||
+ | ||07:25 | ||
+ | || E267 ಅನ್ನು Employee ID ಮತ್ತು 10000 ಅನ್ನು Employee Salary ಎಂದು ವ್ಯಾಲ್ಯೂಗಳನ್ನು ಕೊಡುತ್ತೇವೆ. | ||
+ | |||
+ | |- | ||
+ | ||07:33 | ||
+ | || ನಾವೀಗ Person ಕ್ಲಾಸ್ ನಲ್ಲಿ ಕಾಂಕ್ರೀಟ್ ಮೆಥಡ್ ಅನ್ನು p1.showBasicDetails() ಎಂದು ಇನ್ವೋಕ್ ಮಾಡಬಹುದು. | ||
+ | |||
+ | |- | ||
+ | ||07:41 | ||
+ | || ಅಲ್ಲದೆ, ಆಬ್ಜೆಕ್ಟ್ p1 ಅನ್ನು p1.showDetails() ಎಂದು ಬಳಸಿ, ನಾವು showDetails() ಮೆಥಡ್ ಅನ್ನು ಕಾಲ್ ಮಾಡಬಹುದು. | ||
+ | |||
+ | |- | ||
+ | ||07:50 | ||
+ | || ಇದೇ ರೀತಿ, Student ಕ್ಲಾಸ್ ಅನ್ನು ಬಳಸಿ, Person ಕ್ಲಾಸ್ ಅನ್ನು ಇನ್ಸ್ಟಾಂಶಿಯೇಟ್ ಮಾಡಿ. | ||
+ | |||
+ | |- | ||
+ | ||08:01 | ||
+ | || ಇದನ್ನು, Person p2 equals new Student ಎಂದು ಬರೆಯಬಹುದು. | ||
+ | |||
+ | |- | ||
+ | ||08:06 | ||
+ | || ಇಲ್ಲಿ ತೋರಿಸಿರುವಂತೆ, ಅಬ್ಜೆಕ್ಟ್ ಅನ್ನು ಬಳಸಿ ನಾವು showBasicDetails() ಮೆಥಡ್ ಮತ್ತು showDetails() ಮೆಥಡ್ ಅನ್ನು ಇನ್ವೋಕ್ ಮಾಡಬಹುದು. | ||
+ | |||
+ | |- | ||
+ | ||08:15 | ||
+ | || ನಾವೀಗ ಈ Demo ಪ್ರೋಗ್ರಾಂ ಅನ್ನು ರನ್ ಮಾಡೋಣ. | ||
+ | |||
+ | |- | ||
+ | ||08:18 | ||
+ | || ಇದಕ್ಕಾಗಿ class Demo ಮೇಲೆ ರೈಟ್ ಕ್ಲಿಕ್ ಮಾಡಿ. ನಂತರ Run as > Java Application ನ್ನು ಆಯ್ಕೆಮಾಡಿ. | ||
+ | |||
+ | |- | ||
+ | ||08:25 | ||
+ | || ನಾವು Name ಮತ್ತು Age ನಂತಹ employee ವಿವರಗಳೊಂದಿಗೆ ಔಟ್ಪುಟ್ ಅನ್ನು ನೋಡಬಹುದು. | ||
+ | |||
+ | |- | ||
+ | ||08:31 | ||
+ | || ಇವುಗಳನ್ನು showBasicDetails()ಮೆಥಡ್ ನಿಂದ ಪ್ರಿಂಟ್ ಮಾಡಲಾಗುತ್ತದೆ. | ||
+ | |||
+ | |- | ||
+ | ||08:35 | ||
+ | || Employee ID ಮತ್ತು Salary ಯಂತಹ ಇತರ employee ವಿವರಗಳನ್ನು showDetails() ಮೆಥಡ್ ನಿಂದ ಪ್ರಿಂಟ್ ಮಾಡಲಾಗುತ್ತದೆ. | ||
+ | |||
+ | |- | ||
+ | ||08:43 | ||
+ | || ಇದೇ ರೀತಿ, Name ಮತ್ತು Age ನಂತಹ student ನ ವಿವರಗಳನ್ನು showBasicDetails() ಮೆಥಡ್ ನಿಂದ ಪ್ರಿಂಟ್ ಮಾಡಬಹುದು. | ||
+ | |||
+ | |- | ||
+ | ||08:52 | ||
+ | || Student Register Number ಮತ್ತು Grade ನಂತಹ student ನ ಇತರ ವಿವರಗಳನ್ನು showDetails() ಮೆಥಡ್ ನ ಮೂಲಕ ಪ್ರಿಂಟ್ ಮಾಡಬಹುದು. | ||
+ | |||
+ | |- | ||
+ | ||09:01 | ||
+ | || ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. ಸಂಕ್ಷಿಪ್ತವಾಗಿ, | ||
+ | |||
+ | |- | ||
+ | ||09:07 | ||
+ | || ಈ ಟ್ಯುಟೋರಿಯಲ್ ನಲ್ಲಿ, ನಾವು ಅಬ್ಸ್ಟ್ರಾಕ್ಟ್ ಮೆಥಡ್ ಗಳು ಮತ್ತು ಕಾಂಕ್ರೀಟ್ ಮೆಥಡ್ ಗಳು, | ||
+ | |||
+ | |- | ||
+ | ||09:14 | ||
+ | || ಅಬ್ಸ್ಟ್ರಾಕ್ಟ್ ಕ್ಲಾಸುಗಳು ಮತ್ತು ಕಾಂಕ್ರೀಟ್ ಕ್ಲಾಸುಗಳು ಮತ್ತು ಅಬ್ಸ್ಟ್ರಾಕ್ಟ್ ಕ್ಲಾಸುಗಳನ್ನು ರಚಿಸುವುದು ಮತ್ತು ಬಳಸುವುದನ್ನು ಕಲಿತೆವು. | ||
+ | |||
+ | |- | ||
+ | ||09:21 | ||
+ | || ಅಸೈನ್ಮೆಂಟ್ ಗಾಗಿ, ಅಬ್ಸ್ಟ್ರಾಕ್ಟ್ ಮೆಥಡ್ run() ಅನ್ನು ಹೊಂದಿರುವ ಒಂದು ಅಬ್ಸ್ಟ್ರಾಕ್ಟ್ ಕ್ಲಾಸ್ Vehicle ಅನ್ನು ರಚಿಸಿ. | ||
+ | |||
+ | |- | ||
+ | ||09:29 | ||
+ | || Vehicle ಕ್ಲಾಸ್ ಅನ್ನು extend ಮಾಡುವ ಮತ್ತು ʻʻCar is running on 4 wheels’’ ಎಂದು ಪ್ರಿಂಟ್ ಮಾಡುವ run() ಮೆಥಡ್ ಅನ್ನು ಕಾರ್ಯಗತಗೊಳಿಸುವ ಸಬ್ ಕ್ಲಾಸ್ Car ಒಂದನ್ನು ರಚಿಸಿ. | ||
+ | |||
+ | |- | ||
+ | ||09:39 | ||
+ | || ಅಲ್ಲದೆ Vehicle ಕ್ಲಾಸ್ ಅನ್ನು ಮತ್ತೊಮ್ಮೆ extend ಮಾಡುವ ಮತ್ತು “Bike is running on 2 wheels” ಎಂದು ಪ್ರಿಂಟ್ ಮಾಡುವ run() ಮೆಥಡ್ ಅನ್ನು ಕಾರ್ಯಗತಗೊಳಿಸುವ ಸಬ್ ಕ್ಲಾಸ್ Bike ಅನ್ನು ರಚಿಸಿ. | ||
+ | |||
+ | |- | ||
+ | ||09:50 | ||
+ | || ಫಲಿತಾಂಶಗಳನ್ನು ದೃಢೀಕರಿಸಲು, main() ಮೆಥಡ್ ಹೊಂದಿರುವ Demo ಕ್ಲಾಸ್ ಅನ್ನು ಸಹ ರಚಿಸಿ. | ||
+ | |||
+ | |- | ||
+ | ||09:56 | ||
+ | || ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. | ||
+ | |||
+ | |- | ||
+ | ||10:03 | ||
+ | || ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು | ||
+ | |||
+ | |- | ||
+ | ||10:09 | ||
+ | || ಆನ್ಲೈನ್ ಪರೀಕ್ಷೆಗಳಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರಗಳನ್ನು ಕೊಡುತ್ತದೆ. | ||
+ | |||
+ | |- | ||
+ | ||10:13 | ||
+ | || ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ. | ||
+ | |||
+ | |- | ||
+ | ||10:16 | ||
+ | || ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ. | ||
+ | |||
+ | |- | ||
+ | ||10:23 | ||
+ | || ಕೆಳಗಿನ ಲಿಂಕ್ ನಲ್ಲಿ ಈ ಮಿಷನ್ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿದೆ. | ||
+ | |||
+ | |- | ||
+ | ||10:28 | ||
+ | || ಈ ಸ್ಕ್ರಿಪ್ಟ್, ಅಮಲ್ ಜ್ಯೋತಿ ಕಾಲೇಜ್ ಆಫ್ ಎಂಜಿನಿಯರಿಂಗ್ ನ ಮಾಹಿತಿ ತಂತ್ರಜ್ಞಾನ ವಿಭಾಗದ ಕೊಡುಗೆಯಾಗಿದೆ. | ||
+ | |- | ||
+ | ||10:35 | ||
+ | || ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. | ||
+ | ಧನ್ಯವಾದಗಳು. | ||
+ | |||
+ | |- |
Revision as of 12:39, 13 May 2020
Time | Narration |
00:00 | ಅಬ್ಸ್ಟ್ರಾಕ್ಟ್ ಕ್ಲಾಸುಗಳ ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:05 | ಈ ಟ್ಯುಟೋರಿಯಲ್ ನಲ್ಲಿ ನಾವು: ಅಬ್ಸ್ಟ್ರಾಕ್ಟ್ ಮೆಥಡ್ ಗಳು ಮತ್ತು ಕಾಂಕ್ರೀಟ್ ಮೆಥಡ್ ಗಳು, |
00:12 | ಅಬ್ಸ್ಟ್ರಾಕ್ಟ್ ಕ್ಲಾಸುಗಳು ಮತ್ತು ಕಾಂಕ್ರೀಟ್ ಕ್ಲಾಸುಗಳು ಹಾಗೂ |
00:16 | ಅಬ್ಸ್ಟ್ರಾಕ್ಟ್ ಕ್ಲಾಸುಗಳನ್ನು ಹೇಗೆ ಬಳಸುವುದು ಎಂದು ಕಲಿಯಲಿದ್ದೇವೆ. |
00:18 | ಈ ಟ್ಯುಟೋರಿಯಲ್ ಗಾಗಿ ನಾನು:
ಉಬಂಟು 12.04, ಜೆ.ಡಿ.ಕೆ 1.7 ಮತ್ತು ಎಕ್ಲಿಪ್ಸ್ 4.3.1 ಇವುಗಳನ್ನು ಬಳಸುತ್ತಿದ್ದೇನೆ. |
00:28 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು ನೀವು ಜಾವಾ ಮತ್ತು ಎಕ್ಲಿಪ್ಸ್ ಐ.ಡಿ.ಇ ಯ ಮೂಲಭೂತ ಜ್ಞಾನವನ್ನು ಹೊಂದಿರಬೇಕು. |
00:36 | ನೀವು ಜಾವಾದಲ್ಲಿ ಸಬ್ ಕ್ಲಾಸಿಂಗ್ ನ ಜ್ಞಾನವನ್ನು ಸಹ ಹೊಂದಿರಬೇಕು. |
00:40 | ಇಲ್ಲದಿದ್ದಲ್ಲಿ ಸಂಬಂಧಿತ ಜಾವಾ ಟ್ಯುಟೋರಿಯಲ್ ಗಳಿಗೆ ದಯವಿಟ್ಟು ಇಲ್ಲಿ ತೋರಿಸಿರುವ ಲಿಂಕ್ಗೆ ಭೇಟಿ ನೀಡಿ. |
00:46 | ಮೊದಲಿಗೆ ನಾವು ಅಬ್ಸ್ಟ್ರಾಕ್ಟ್ ಮೆಥಡ್ ಅನ್ನು ನೋಡೋಣ. |
00:50 | ಅಬ್ಸ್ಟ್ರಾಕ್ಟ್ ಮೆಥಡ್ ಎಂದರೆ ಇಂಪ್ಲಿಮೆಂಟೇಶನ್ ಇಲ್ಲದೆ ಡಿಕ್ಲೇರ್ ಮಾಡಲಾದ ಮೆಥಡ್ ಆಗಿದೆ. |
00:55 | ಅಬ್ಸ್ಟ್ರಾಕ್ಟ್ ಕೀವರ್ಡ್ ಗಳನ್ನು ಬಳಸಿ ಇದನ್ನು ಡಿಕ್ಲೇರ್ ಮಾಡಲಾಗುತ್ತದೆ. |
00:59 | ಈ ಮೆಥಡ್ಗೆ ತೆರೆಯುವ ಮತ್ತು ಮುಚ್ಚುವ ಬ್ರ್ಯಾಕೆಟ್ಸ್ ಇರಬಾರದು. |
01:04 | ಅಬ್ಸ್ಟ್ರಾಕ್ಟ್ ಕ್ಲಾಸ್ ನ ಬಳಕೆಯನ್ನು ಒಂದು ಮಾದರಿ ಪ್ರೋಗ್ರಾಂ ಮೂಲಕ ಕಲಿಯೋಣ. |
01:09 | ನಾವೀಗ ಎಕ್ಲಿಪ್ಸ್ ನತ್ತ ಸಾಗೋಣ ಮತ್ತು AbstractDemo ಎನ್ನುವ ಹೊಸ ಪ್ರಾಜೆಕ್ಟ್ ರಚಿಸೋಣ. |
01:16 | ಈ ಪ್ರಾಜೆಕ್ಟ್ ನ ಒಳಗೆ, ಅಬ್ಸ್ಟ್ರಾಕ್ಟ್ ಕ್ಲಾಸಿನ ಬಳಕೆಯನ್ನು ತೋರಿಸಲು ಅಗತ್ಯವಿರುವ ಕ್ಲಾಸುಗಳನ್ನು ರಚಿಸೋಣ. |
01:24 | ಈಗ src ಫೋಲ್ಡರ್ ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು New > Class ಮೇಲೆ ಕ್ಲಿಕ್ ಮಾಡಿ. |
01:30 | ಕ್ಲಾಸಿನ ಹೆಸರನ್ನು Person ಎಂದು ಟೈಪ್ ಮಾಡಿ ಮತ್ತು Enter ಒತ್ತಿ. |
01:35 | ನಾವೀಗ Person ನ name ಮತ್ತು age ಅನ್ನು ಪ್ರತಿನಿಧಿಸಲು ಫೀಲ್ಡ್ ಗಳನ್ನು ಸೇರಿಸಲಿದ್ದೇವೆ.
ಹೀಗೆ ಟೈಪ್ ಮಾಡಿ: String name Semilocon. |
01:44 | ಅಲ್ಲದೆ ಇದನ್ನೂ ಟೈಪ್ ಮಾಡಿ: int age Semicolon. |
01:48 | ಈಗ Source ಮೇಲೆ ಕ್ಲಿಕ್ ಮಾಡಿ ಮತ್ತು Generate constructor using fields ಆರಿಸಿ. |
01:55 | ರಚಿಸಿದ ಕೋಡ್ ನಿಂದ super ಕೀವರ್ಡ್ ಅನ್ನು ಡಿಲೀಟ್ ಮಾಡಿ. |
01:59 | name ಮತ್ತು age ಫೀಲ್ಡ್ ಗಳ ವ್ಯಾಲ್ಯೂಗಳನ್ನು ಕನ್ಸ್ಟ್ರಕ್ಟರ್ ಇನಿಶಿಯಲೈಸ್ ಮಾಡಬಹುದು. |
02:05 | ನಂತರ ನಾವು ಕಾಂಕ್ರೀಟ್ ಮೆಥಡ್ ಅನ್ನು ನೋಡಬಹುದು. |
02:08 | ಕಾಂಕ್ರೀಟ್ ಮೆಥಡ್ ಅನ್ನು ನಾವು ಸಂಪೂರ್ಣವಾಗಿ ಕರ್ಲಿ ಬ್ರ್ಯಾಕೆಟ್ಸ್ ಒಳಗೆ ಕಾರ್ಯಗತಗೊಳಿಸಬಹುದು. |
02:14 | name ಮತ್ತು age ಅನ್ನು ಪ್ರಿಂಟ್ ಮಾಡಲು ಈ ಕ್ಲಾಸ್ ಗೆ ನಾವು ಕಾಂಕ್ರೀಟ್ ಮೆಥಡ್ ಸೇರಿಸಲಿದ್ದೇವೆ. |
02:21 | ಸ್ಕ್ರೀನ್ ನಲ್ಲಿ ತೋರಿಸಿರುವಂತೆ ಈ ಕೋಡ್ ಅನ್ನು ಟೈಪ್ ಮಾಡಿ. |
02:25 | ಇಲ್ಲಿ ವಿವರಿಸಿರುವ showBasicDetails() ಮೆಥಡ್, ಕಾಂಕ್ರೀಟ್ ಮೆಥಡ್ ಗೆ ಉದಾಹರಣೆಯಾಗಿದೆ. |
02:32 | ಈ ಮೆಥಡ್ ಅನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸಲಾಗಿದೆ ಎಂಬುದನ್ನು ಗಮನಿಸಿ. |
02:36 | ನಾವೀಗ ಈ ಕ್ಲಾಸ್ ಗೆ ಅಬ್ಸ್ಟ್ರಾಕ್ಟ್ ಮೆಥಡ್ ಅನ್ನು ಸೇರಿಸಲಿದ್ದೇವೆ. |
02:41 | ಇದಕ್ಕಾಗಿ, ಹೀಗೆ ಟೈಪ್ ಮಾಡಿ: public void showDetails( ) Semicolon |
02:46 | ನಾವು abstract ಕೀವರ್ಡ್ ಅನ್ನು ಇನ್ನೂ ಸೇರಿಸದೆ ಇರುವುದರಿಂದ ಇಲ್ಲಿ ಎರರ್ ಕಂಡುಬರುತ್ತದೆ. |
02:51 | ಹೀಗಾಗಿ ಈಗ abstract ಕೀವರ್ಡ್ ಅನ್ನು ಸೇರಿಸಿ. |
02:55 | ನಾವೀಗ ಇನ್ನೊಂದು ಎರರ್ ಅನ್ನು ಕಾಣಬಹುದು. |
02:58 | ಇದು ಏಕೆಂದರೆ ಅಬ್ಸ್ಟ್ರಾಕ್ಟ್ ಮೆಥಡ್ ಗಳನ್ನು ಅಬ್ಸ್ಟ್ರಾಕ್ಟ್ ಕ್ಲಾಸುಗಳಿಗೆ ಮಾತ್ರ ಸೇರಿಸಬಹುದು. |
03:03 | ಹೀಗಾಗಿ Person ಕ್ಲಾಸ್ ಅನ್ನು ಅಬ್ಸ್ಟ್ರಾಕ್ಟ್ ಕ್ಲಾಸ್ ಮಾಡಲು, ಇದಕ್ಕೆ abstract ಕೀವರ್ಡ್ ಅನ್ನು ಸೇರಿಸಿ. |
03:10 | ಇಲ್ಲಿ ತೋರಿಸಲಾದ ಕ್ಲಾಸ್ Person, ಅಬ್ಸ್ಟ್ರಾಕ್ಟ್ ಕ್ಲಾಸ್ ಆಗಿದೆ. |
03:15 | ಇದು showDetails() ಎನ್ನುವ ಅಬ್ಸ್ಟ್ರಾಕ್ಟ್ ಮೆಥಡ್ ಹೊಂದಿರುತ್ತದೆ. |
03:20 | ಇಲ್ಲಿರುವ ಚಿತ್ರವು ಇನ್ಹೆರಿಟೆನ್ಸ್ ರಿಲೇಶನ್ ಅನ್ನು ಪ್ರತಿನಿಧಿಸುತ್ತದೆ. |
03:24 | ಇಲ್ಲಿ Person ಕ್ಲಾಸ್, ಒಂದು ಅಬ್ಸ್ಟ್ರಾಕ್ಟ್ ಕ್ಲಾಸ್ ಆಗಿದೆ. |
03:29 | Employee ಕ್ಲಾಸ್ ಮತ್ತು Student ಕ್ಲಾಸ್ ಗಳು ಇಲ್ಲಿ Person ಕ್ಲಾಸ್ ನ ಸಬ್ ಕ್ಲಾಸ್ ಗಳು ಆಗಿವೆ. |
03:35 | ಈ ಸಬ್ ಕ್ಲಾಸ್ ಗಳು ತಮ್ಮದೇ ಆದ ವಿಭಿನ್ನ ಅಳವಡಿಕೆಗಳನ್ನು ಒದಗಿಸುತ್ತವೆ. |
03:40 | ಇವುಗಳನ್ನು Person ಕ್ಲಾಸ್ ನಲ್ಲಿ ಇರುವ showDetails( ) ಮೆಥಡ್ ಮೂಲಕ ಮಾಡಬಹುದು. |
03:45 | ಉದಾಹರಣೆಗೆ: Employee ಕ್ಲಾಸ್ ನ ShowDetails() ಮೆಥಡ್, Employee ID ಮತ್ತು Salary ಯನ್ನು ಪ್ರಿಂಟ್ ಮಾಡುತ್ತದೆ. ಇದೇ ವೇಳೆ Student ಕ್ಲಾಸ್ ನ ShowDetails() ಮೆಥಡ್, ಸ್ಟೂಡೆಂಡ್ ರಿಜಿಸ್ಟರ್ ನಂಬರ್ ಮತ್ತು ಗ್ರೇಡ್ ಅನ್ನು ಪ್ರಿಂಟ್ ಮಾಡುತ್ತದೆ. |
04:01 | ನಂತರ default package ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು Employee ಎನ್ನುವ ಇನ್ನೊಂದು ಕ್ಲಾಸ್ ಅನ್ನು ರಚಿಸಿ. |
04:07 | ಈಗ, ಇದನ್ನು Person ಕ್ಲಾಸ್ ನ ಸಬ್ ಕ್ಲಾಸ್ ಮಾಡಲು ಈ ರೀತಿ ಟೈಪ್ ಮಾಡಿ: extends Person. |
04:14 | ಈಗ ಎಕ್ಲಿಪ್ಸ್ ಐ.ಡಿ.ಇ ಯಲ್ಲಿ ಎರರ್ ಬಂದಿರುವುದನ್ನು ನಾವು ಕಾಣಬಹುದು. |
04:19 | ನಾವು ಅಬ್ಸ್ಟ್ರಾಕ್ಟ್ ಮೆಥಡ್ showDetails( ) ಗೆ ಇಂಪ್ಲೆಮೆಂಟೇಷನ್ ಒದಗಿಸಬೇಕು ಎಂದು ಇದು ಸೂಚಿಸುತ್ತದೆ. |
04:26 | ನಾವಿದನ್ನು ನಂತರ ಮಾಡಲಿದ್ದೇವೆ. |
04:28 | ಈಗ Employee ID ಮತ್ತು Emloyee Salary ಯನ್ನು ಪ್ರತಿನಿಧಿಸಲು ಎರಡು ಫೀಲ್ಡ್ ಗಳನ್ನು ರಚಿಸಿ. |
04:34 | ಹೀಗೆ ಟೈಪ್ ಮಾಡಿ: String empid Semicolon ಮತ್ತು int salary Semicolon. |
04:42 | ಈಗ Source ಮೇಲೆ ಕ್ಲಿಕ್ ಮಾಡಿ ಮತ್ತು Generate constructor using fields ಅನ್ನು ಆರಿಸಿ. |
04:49 | ಈ ಕನ್ಸ್ಟ್ರಕ್ಟರ್ ಇಲ್ಲಿ Name, Age, empid ಮತ್ತು Salary ಯ ವ್ಯಾಲ್ಯೂಗಳನ್ನು ಇನಿಶಿಯಲೈಸ್ ಮಾಡಲಿದೆ. |
04:56 | ನಾವೀಗ showDetails() ಮೆಥಡ್ ಅನ್ನು ಡಿಫೈನ್ ಮಾಡೋಣ. ಇದಕ್ಕಾಗಿ ಹೀಗೆ ಟೈಪ್ ಮಾಡಿ: public void showDetails( ) |
05:04 | ಈ ಮೆಥಡ್ ಒಳಗೆ, ನಾವು employee ವಿವರಗಳನ್ನು ಪ್ರಿಂಟ್ ಮಾಡಬೇಕಿದೆ. |
05:09 | ಸ್ಕ್ರೀನ್ ನಲ್ಲಿ ತೋರಿಸಿರುವಂತೆ ಈ ಕೆಳಗಿನ ಕೋಡ್ ಅನ್ನು ಟೈಪ್ ಮಾಡಿ. |
05:13 | ಗಮನಿಸಿ, showDetails() ಮೆಥಡ್ ಅನ್ನು ಕಾರ್ಯಗತಗೊಳಿಸಿದ ನಂತರ ಎರರ್ ಕಾಣೆಯಾಗುತ್ತದೆ. |
05:19 | ನಂತರ ನಾವು ಪ್ರಾಜೆಕ್ಟ್ ನ Student ಕ್ಲಾಸ್ ಅನ್ನು ನೋಡುವೆವು. |
05:23 | ನಾನು ಈಗಲೇ Student ಎನ್ನುವ ಸಬ್ ಕ್ಲಾಸ್ ಅನ್ನು ರಚಿಸಿದ್ದೇನೆ. |
05:28 | Student ಕ್ಲಾಸ್ ನಲ್ಲಿ Register Number ಮತ್ತು Grade ಎಂಬ ಎರಡು ಫೀಲ್ಡ್ ಗಳಿವೆ. ಇವು ವಿದ್ಯಾರ್ಥಿಗಳ ನೋಂದಣಿ ಸಂಖ್ಯೆ ಮತ್ತು ಗ್ರೇಡ್ ಅನ್ನು ಪ್ರತಿನಿಧಿಸುತ್ತದೆ. |
05:37 | ಈ ಕ್ಲಾಸ್ ನ ಒಳಗೆ ಕನ್ಸ್ಟ್ರಕ್ಟರ್ ಒಂದನ್ನು ಸಹ ರಚಿಸಲಾಗಿದೆ. |
05:42 | Name, Age, Register Number ಮತ್ತು Grade ನ ವ್ಯಾಲ್ಯೂಗಳನ್ನು ಇನಿಶಿಯಲೈಸ್ ಮಾಡಲು ಈ ಕನ್ಸ್ಟ್ರಕ್ಟರ್ ಅನ್ನು ಬಳಸಬಹುದು. |
05:50 | showDetails() ಮೆಥಡ್ ಅನ್ನು ಸಹ ಈ ಕ್ಲಾಸ್ ನಲ್ಲಿ ಸಹ ಕಾರ್ಯಗತ ಮಾಡಲಾಗಿದೆ. |
05:56 | ಇದು Student Register Number ಮತ್ತು Grade ನ ವ್ಯಾಲ್ಯೂಗಳನ್ನು ಪ್ರಿಂಟ್ ಮಾಡುತ್ತದೆ. |
06:00 | showDetails() ಅನ್ನು Employee ಕ್ಲಾಸ್, ತನ್ನದೇ ಆದ ರೀತಿಯಲ್ಲಿ ಕಾರ್ಯಗತ ಮಾಡುತ್ತದೆ ಮತ್ತು |
06:08 | Student ಕ್ಲಾಸ್, ತನ್ನದೇ ರೀತಿಯಲ್ಲಿ ಕಾರ್ಯಗತ ಮಾಡುತ್ತದೆಎಂಬುದನ್ನು ಗಮನಿಸಿ. |
06:14 | ಈಗ default package ಮೇಲೆ ರೈಟ್ ಕ್ಲಿಕ್ ಮಾಡಿ. |
06:17 | New > Class ಮೇಲೆ ಕ್ಲಿಕ್ ಮಾಡಿ ಮತ್ತು ಹೆಸರನ್ನು Demo ಎಂದು ಟೈಪ್ ಮಾಡಿ. |
06:23 | ಈ ಕ್ಲಾಸ್ ಒಳಗೆ, ನಾವು main() ಮೆಥಡ್ ಅನ್ನು ಹೊಂದಿದ್ದೇವೆ. |
06:27 | ಈಗ main ಎಂದು ಟೈಪ್ ಮಾಡಿ ಮತ್ತು ಮೇನ್ ಮೆಥಡ್ ಅನ್ನು ರಚಿಸಲು ctrl+space ಒತ್ತಿ. |
06:33 | ಈಗ Person p equals new Person ಎಂದು ಟೈಪ್ ಮಾಡಿ Person ಕ್ಲಾಸ್ ಅನ್ನು ಇನ್ಸ್ಟಾಂಶಿಯೇಟ್ ಮಾಡಲು ಪ್ರಯತ್ನಿಸೋಣ. |
06:42 | ಆವರಣ ಚಿಹ್ನೆ ಮತ್ತು ಡಬಲ್ ಕೋಟ್ ಗಳ ಒಳಗಡೆ, John ಎಂದು ಟೈಪ್ ಮಾಡಿ Semicolon ಹಾಕಿ. |
06:48 | ನಾವೀಗ ಇಲ್ಲಿ ಎರರ್ ಒಂದನ್ನು ಕಾಣಬಹುದು. ಏಕೆಂದರೆ ಇಲ್ಲಿ, Person ಕ್ಲಾಸ್ ಅಬ್ಸ್ಟ್ರಾಕ್ಟ್ ಆಗಿದೆ. ಇದನ್ನು ಇನ್ಸ್ಟಾಂಶಿಯೇಟ್ ಮಾಡಲು ಸಾಧ್ಯವಿಲ್ಲ. |
06:58 | ಈ ಸಾಲನ್ನು ತೆಗೆದುಬಿಡೋಣ. |
07:00 | ಸ್ಕ್ರೀನ್ ನಲ್ಲಿ ತೋರಿಸಿರುವಂತೆ ಈ ಕೋಡ್ ಅನ್ನು ನಾವು ಟೈಪ್ ಮಾಡೋಣ. |
07:04 | ಈಗ, Employee ಕ್ಲಾಸ್ ಅನ್ನು ಬಳಸಿ, Person p1 equals new Employee ಎಂದು Person ಕ್ಲಾಸ್ ಅನ್ನು ಇನ್ಸ್ಟಾಂಶಿಯೇಟ್ ಮಾಡೋಣ. |
07:14 | ಮೊದಲ ಸಾಲಿನಲ್ಲಿ, ನಾವು ವಿವಿಧ ಆರ್ಗ್ಯುಮೆಂಟ್ ಗಳ ವ್ಯಾಲ್ಯೂಗಳನ್ನು ದಾಟಿಸುತ್ತೇವೆ (passing). |
07:19 | John ಅನ್ನು Employee Name ಆಗಿ, |
07:22 | 40 ಅನ್ನು Age ಎಂದು, |
07:25 | E267 ಅನ್ನು Employee ID ಮತ್ತು 10000 ಅನ್ನು Employee Salary ಎಂದು ವ್ಯಾಲ್ಯೂಗಳನ್ನು ಕೊಡುತ್ತೇವೆ. |
07:33 | ನಾವೀಗ Person ಕ್ಲಾಸ್ ನಲ್ಲಿ ಕಾಂಕ್ರೀಟ್ ಮೆಥಡ್ ಅನ್ನು p1.showBasicDetails() ಎಂದು ಇನ್ವೋಕ್ ಮಾಡಬಹುದು. |
07:41 | ಅಲ್ಲದೆ, ಆಬ್ಜೆಕ್ಟ್ p1 ಅನ್ನು p1.showDetails() ಎಂದು ಬಳಸಿ, ನಾವು showDetails() ಮೆಥಡ್ ಅನ್ನು ಕಾಲ್ ಮಾಡಬಹುದು. |
07:50 | ಇದೇ ರೀತಿ, Student ಕ್ಲಾಸ್ ಅನ್ನು ಬಳಸಿ, Person ಕ್ಲಾಸ್ ಅನ್ನು ಇನ್ಸ್ಟಾಂಶಿಯೇಟ್ ಮಾಡಿ. |
08:01 | ಇದನ್ನು, Person p2 equals new Student ಎಂದು ಬರೆಯಬಹುದು. |
08:06 | ಇಲ್ಲಿ ತೋರಿಸಿರುವಂತೆ, ಅಬ್ಜೆಕ್ಟ್ ಅನ್ನು ಬಳಸಿ ನಾವು showBasicDetails() ಮೆಥಡ್ ಮತ್ತು showDetails() ಮೆಥಡ್ ಅನ್ನು ಇನ್ವೋಕ್ ಮಾಡಬಹುದು. |
08:15 | ನಾವೀಗ ಈ Demo ಪ್ರೋಗ್ರಾಂ ಅನ್ನು ರನ್ ಮಾಡೋಣ. |
08:18 | ಇದಕ್ಕಾಗಿ class Demo ಮೇಲೆ ರೈಟ್ ಕ್ಲಿಕ್ ಮಾಡಿ. ನಂತರ Run as > Java Application ನ್ನು ಆಯ್ಕೆಮಾಡಿ. |
08:25 | ನಾವು Name ಮತ್ತು Age ನಂತಹ employee ವಿವರಗಳೊಂದಿಗೆ ಔಟ್ಪುಟ್ ಅನ್ನು ನೋಡಬಹುದು. |
08:31 | ಇವುಗಳನ್ನು showBasicDetails()ಮೆಥಡ್ ನಿಂದ ಪ್ರಿಂಟ್ ಮಾಡಲಾಗುತ್ತದೆ. |
08:35 | Employee ID ಮತ್ತು Salary ಯಂತಹ ಇತರ employee ವಿವರಗಳನ್ನು showDetails() ಮೆಥಡ್ ನಿಂದ ಪ್ರಿಂಟ್ ಮಾಡಲಾಗುತ್ತದೆ. |
08:43 | ಇದೇ ರೀತಿ, Name ಮತ್ತು Age ನಂತಹ student ನ ವಿವರಗಳನ್ನು showBasicDetails() ಮೆಥಡ್ ನಿಂದ ಪ್ರಿಂಟ್ ಮಾಡಬಹುದು. |
08:52 | Student Register Number ಮತ್ತು Grade ನಂತಹ student ನ ಇತರ ವಿವರಗಳನ್ನು showDetails() ಮೆಥಡ್ ನ ಮೂಲಕ ಪ್ರಿಂಟ್ ಮಾಡಬಹುದು. |
09:01 | ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. ಸಂಕ್ಷಿಪ್ತವಾಗಿ, |
09:07 | ಈ ಟ್ಯುಟೋರಿಯಲ್ ನಲ್ಲಿ, ನಾವು ಅಬ್ಸ್ಟ್ರಾಕ್ಟ್ ಮೆಥಡ್ ಗಳು ಮತ್ತು ಕಾಂಕ್ರೀಟ್ ಮೆಥಡ್ ಗಳು, |
09:14 | ಅಬ್ಸ್ಟ್ರಾಕ್ಟ್ ಕ್ಲಾಸುಗಳು ಮತ್ತು ಕಾಂಕ್ರೀಟ್ ಕ್ಲಾಸುಗಳು ಮತ್ತು ಅಬ್ಸ್ಟ್ರಾಕ್ಟ್ ಕ್ಲಾಸುಗಳನ್ನು ರಚಿಸುವುದು ಮತ್ತು ಬಳಸುವುದನ್ನು ಕಲಿತೆವು. |
09:21 | ಅಸೈನ್ಮೆಂಟ್ ಗಾಗಿ, ಅಬ್ಸ್ಟ್ರಾಕ್ಟ್ ಮೆಥಡ್ run() ಅನ್ನು ಹೊಂದಿರುವ ಒಂದು ಅಬ್ಸ್ಟ್ರಾಕ್ಟ್ ಕ್ಲಾಸ್ Vehicle ಅನ್ನು ರಚಿಸಿ. |
09:29 | Vehicle ಕ್ಲಾಸ್ ಅನ್ನು extend ಮಾಡುವ ಮತ್ತು ʻʻCar is running on 4 wheels’’ ಎಂದು ಪ್ರಿಂಟ್ ಮಾಡುವ run() ಮೆಥಡ್ ಅನ್ನು ಕಾರ್ಯಗತಗೊಳಿಸುವ ಸಬ್ ಕ್ಲಾಸ್ Car ಒಂದನ್ನು ರಚಿಸಿ. |
09:39 | ಅಲ್ಲದೆ Vehicle ಕ್ಲಾಸ್ ಅನ್ನು ಮತ್ತೊಮ್ಮೆ extend ಮಾಡುವ ಮತ್ತು “Bike is running on 2 wheels” ಎಂದು ಪ್ರಿಂಟ್ ಮಾಡುವ run() ಮೆಥಡ್ ಅನ್ನು ಕಾರ್ಯಗತಗೊಳಿಸುವ ಸಬ್ ಕ್ಲಾಸ್ Bike ಅನ್ನು ರಚಿಸಿ. |
09:50 | ಫಲಿತಾಂಶಗಳನ್ನು ದೃಢೀಕರಿಸಲು, main() ಮೆಥಡ್ ಹೊಂದಿರುವ Demo ಕ್ಲಾಸ್ ಅನ್ನು ಸಹ ರಚಿಸಿ. |
09:56 | ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. |
10:03 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು |
10:09 | ಆನ್ಲೈನ್ ಪರೀಕ್ಷೆಗಳಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರಗಳನ್ನು ಕೊಡುತ್ತದೆ. |
10:13 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ. |
10:16 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ. |
10:23 | ಕೆಳಗಿನ ಲಿಂಕ್ ನಲ್ಲಿ ಈ ಮಿಷನ್ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿದೆ. |
10:28 | ಈ ಸ್ಕ್ರಿಪ್ಟ್, ಅಮಲ್ ಜ್ಯೋತಿ ಕಾಲೇಜ್ ಆಫ್ ಎಂಜಿನಿಯರಿಂಗ್ ನ ಮಾಹಿತಿ ತಂತ್ರಜ್ಞಾನ ವಿಭಾಗದ ಕೊಡುಗೆಯಾಗಿದೆ. |
10:35 | ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
ಧನ್ಯವಾದಗಳು. |