|
|
Line 1: |
Line 1: |
− | {| border=1
| |
− | ||'''Time'''
| |
− | || '''Narration'''
| |
| | | |
− | |-
| |
− | ||00:00
| |
− | || ಅಬ್ಸ್ಟ್ರಾಕ್ಟ್ ಕ್ಲಾಸುಗಳ ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
| |
− |
| |
− | |-
| |
− | ||00:05
| |
− | || ಈ ಟ್ಯುಟೋರಿಯಲ್ ನಲ್ಲಿ ನಾವು, ಅಬ್ಸ್ಟ್ರಾಕ್ಟ್ ಮೆಥಡ್ ಗಳು ಮತ್ತು ಕಾಂಕ್ರೀಟ್ ಮೆಥಡ್ ಗಳು
| |
− |
| |
− | |-
| |
− | ||00:12
| |
− | || ಅಬ್ಸ್ಟ್ರಾಕ್ಟ್ ಕ್ಲಾಸುಗಳು ಮತ್ತು ಕಾಂಕ್ರೀಟ್ ಕ್ಲಾಸುಗಳು ಮತ್ತು
| |
− |
| |
− | |-
| |
− | ||00:16
| |
− | || ಅಬ್ಸ್ಟ್ರಾಕ್ಟ್ ಕ್ಲಾಸುಗಳನ್ನು ಹೇಗೆ ಬಳಸುವುದು ಎಂಬುದಾಗಿ ಕಲಿಯಲಿದ್ದೇವೆ.
| |
− |
| |
− | |-
| |
− | ||00:18
| |
− | || ಈ ಟ್ಯುಟೋರಿಯಲ್ ಗಾಗಿ ನಾನು:
| |
− | ಉಬಂಟು 12.04
| |
− | ಜೆ.ಡಿ.ಕೆ 1.7 ಮತ್ತು
| |
− | ಎಕ್ಲಿಪ್ಸ್ 4.3.1 ಬಳಸಲಿದ್ದೇನೆ.
| |
− |
| |
− | |-
| |
− | ||00:28
| |
− | || ಈ ಟ್ಯುಟೋರಿಯಲ್ ಅನುಸರಿಸಲು ನೀವು ಜಾವಾ ಮತ್ತು ಎಕ್ಲಿಪ್ಸ್ ಐ.ಡಿ.ಇ ಯ ಮೂಲಭೂತ ಜ್ಞಾನವನ್ನು ಹೊಂದಿರಬೇಕು.
| |
− |
| |
− | |-
| |
− | ||00:36
| |
− | || ನೀವು ಜಾವಾದಲ್ಲಿ ಸಬ್ ಕ್ಲಾಸಿಂಗ್ ನ ಜ್ಞಾನವನ್ನು ಸಹ ಹೊಂದಿರಬೇಕು.
| |
− |
| |
− | |-
| |
− | ||00:40
| |
− | || ಇಲ್ಲದಿದ್ದಲ್ಲಿ ಸಂಬಂಧಿತ ಜಾವಾ ಟ್ಯುಟೋರಿಯಲ್ ಗಳಿಗೆ ದಯವಿಟ್ಟು ಇಲ್ಲಿ ತೋರಿಸಿರುವ ಲಿಂಕ್ಗೆ ಭೇಟಿ ನೀಡಿ.
| |
− |
| |
− | |-
| |
− | ||00:46
| |
− | || ಮೊದಲಿಗೆ ನಾವು ಅಬ್ಸ್ಟ್ರಾಕ್ಟ್ ಮೆಥಡ್ ಅನ್ನು ನೋಡೋಣ.
| |
− |
| |
− | |-
| |
− | ||00:50
| |
− | || ಅಬ್ಸ್ಟ್ರಾಕ್ಟ್ ಮೆಥಡ್ ಎಂದರೆ ಇಂಪ್ಲೆಮೆಂಟೇಶನ್ ಇಲ್ಲದೆ ಘೋಷಿಸಿದ ಮೆಥಡ್ ಆಗಿದೆ.
| |
− |
| |
− | |-
| |
− | ||00:55
| |
− | || ಅಬ್ಸ್ಟ್ರಾಕ್ಟ್ ಕೀವರ್ಡ್ ಗಳನ್ನು ಬಳಸಿ ಇದನ್ನು ಘೋಷಿಸಲಾಗುತ್ತದೆ.
| |
− |
| |
− | |-
| |
− | ||00:59
| |
− | || ಈ ಮೆಥಡ್ಗೆ ತೆರೆಯುವ ಮತ್ತು ಮುಚ್ಚುವ ಪ್ರಕ್ಷೇಪ ಚಿಹ್ನೆ ಇರಬಾರದು.
| |
− |
| |
− | |-
| |
− | ||01:04
| |
− | || ಅಬ್ಸ್ಟ್ರಾಕ್ಟ್ ಕ್ಲಾಸ್ ನ ಬಳಕೆಯನ್ನು ನಾವು ಮಾದರಿ ಪ್ರೋಗ್ರಾಂ ಮೂಲಕ ಕಲಿಯೋಣ.
| |
− |
| |
− | |-
| |
− | ||01:09
| |
− | || ನಾವೀಗ ಎಕ್ಲಿಪ್ಸ್ ನತ್ತ ಸಾಗೋಣ ಮತ್ತು AbstractDemo ಎನ್ನುವ ಹೊಸ ಪ್ರಾಜೆಕ್ಟ್ ರಚಿಸೋಣ.
| |
− |
| |
− | |-
| |
− | ||01:16
| |
− | || ಈ ಪ್ರಾಜೆಕ್ಟ್ ಒಳಗೆ, ಅಬ್ಸ್ಟ್ರಾಕ್ಟ್ ಕ್ಲಾಸಿನ ಬಳಕೆಯನ್ನು ತೋರಿಸಲು ಅಗತ್ಯ ಕ್ಲಾಸುಗಳನ್ನು ರಚಿಸೋಣ.
| |
− |
| |
− | |-
| |
− | ||01:24
| |
− | || ಈಗ src ಫೋಲ್ಡ್ ಮೇಲೆ ರೈಟ್ ಕ್ಲಿಕ್ ಮಾಡೊ ಮತ್ತು New > Class ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||01:30
| |
− | || ಕ್ಲಾಸಿನ ಹೆಸರನ್ನು Person ಎಂದು ಟೈಪ್ ಮಾಡಿ ಮತ್ತು Enter ಒತ್ತಿ.
| |
− |
| |
− | |-
| |
− | ||01:35
| |
− | || ನಾವೀಗ ಪರ್ಸನ್ ನ ಹೆಸರು ಮತ್ತು ಪ್ರಾಯವನ್ನು ಪ್ರತಿನಿಧಿಸಲು ಫೀಲ್ಡ್ ಗಳನ್ನು ಸೇರಿಸಲಿದ್ದೇವೆ.
| |
− | ಟೈಪ್ ಮಾಡಿ: String name ಅರ್ಧವಿರಾಮ ಚಿಹ್ನೆ
| |
− |
| |
− | |-
| |
− | ||01:44
| |
− | || ಅಲ್ಲದೆ ಈ ರೀತಿಯೂ ಟೈಪ್ ಮಾಡಿ: int age ಅಲ್ಪವಿರಾಮ ಚಿಹ್ನೆ.
| |
− |
| |
− | |-
| |
− | ||01:48
| |
− | || ಈಗ Source ಮೇಲೆ ಕ್ಲಿಕ್ ಮಾಡಿ ಮತ್ತು Generate constructor using fields ಆರಿಸಿ.
| |
− |
| |
− | |-
| |
− | ||01:55
| |
− | || ರಚಿಸಿದ ಕೋಡ್ ನಿಂದ super ಕೀವರ್ಡ್ ಅನ್ನು ಅಳಿಸಿ.
| |
− |
| |
− | |-
| |
− | ||01:59
| |
− | || ನೇಮ್ ಮತ್ತು ಏಜ್ ಫೀಲ್ಡ್ ಗಳ ಮೌಲ್ಯಗಳನ್ನು ಕನ್ಸ್ಟ್ರಕ್ಟರ್ ಇನಿಶಿಯಲೈಸ್ (ಅನುಸ್ಥಾಪನೆ) ಮಾಡಬಹುದು.
| |
− |
| |
− | |-
| |
− | ||02:05
| |
− | || ನಂತರ ನಾವು ಕಾಂಕ್ರೀಟ್ ಮೆಥಡ್ ಅನ್ನು ನೋಡಬಹುದು.
| |
− |
| |
− | |-
| |
− | ||02:08
| |
− | || ಕಾಂಕ್ರೀಟ್ ಮೆಥಡ್ ಅನ್ನು ನಾವು ಸಂಪೂರ್ಣವಾಗಿ ಸುರುಳಿಯಾಕಾರದ ಆವರಣ ಚಿಹ್ನೆಗಳೊಳಗೆ ಕಾರ್ಯಗತಗೊಳಿಸಬಹುದು.
| |
− |
| |
− | |-
| |
− | ||02:14
| |
− | || ಹೆಸರು ಮತ್ತು ಪ್ರಾಯವನ್ನು ಪ್ರಿಂಟ್ (ಮುದ್ರಿಸು) ಮಾಡುವುದಕ್ಕಾಗಿ ಈ ಕ್ಲಾಸ್ ಗೆ ನಾವು ಕಾಂಕ್ರೀಟ್ ಮೆಥಡ್ ಸೇರಿಸಲಿದ್ದೇವೆ.
| |
− |
| |
− | |-
| |
− | ||02:21
| |
− | || ಸ್ಕ್ರೀನ್ ನಲ್ಲಿ ತೋರಿಸಿರುವಂತೆ ಈ ಕೋಡ್ ಅನ್ನು ಟೈಪ್ ಮಾಡಿ.
| |
− |
| |
− | |-
| |
− | ||02:25
| |
− | || ಇಲ್ಲಿ ವಿವರಿಸಿರುವ showBasicDetails() ವಿಧಾನವು ಕಾಂಕ್ರೀಟ್ ಮೆಥಡ್ ಗೆ ಉದಾಹರಣೆಯಾಗಿದೆ.
| |
− |
| |
− | |-
| |
− | ||02:32
| |
− | || ಈ ಮೆಥಡ್ ಅನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸಲಾಗಿದೆ ಎಂಬುದನ್ನು ಗಮನಿಸಿ.
| |
− |
| |
− | |-
| |
− | ||02:36
| |
− | || ನಾವೀಗ ಈ ಕ್ಲಾಸ್ ಗೆ ಅಬ್ಸ್ಟ್ರಾಕ್ಟ್ ಮೆಥಡ್ ಅನ್ನು ಸೇರಿಸಲಿದ್ದೇವೆ.
| |
− |
| |
− | |-
| |
− | ||02:41
| |
− | || ಹೀಗಾಗಿ ಈ ರೀತಿ ಟೈಪ್ ಮಾಡಿ: public void showDetails( ) ಅರ್ಧವಿರಾಮ ಚಿಹ್ನೆ.
| |
− |
| |
− | |-
| |
− | ||02:46
| |
− | || ನಾವು ಇನ್ನೂ abstract ಕೀವರ್ಡ್ ಅನ್ನು ಇನ್ನೂ ಸೇರಿಸದೆ ಇರುವುದರಿಂದ ಇಲ್ಲಿ ಎರರ್ (ದೋಷ) ಕಂಡುಬರುತ್ತದೆ.
| |
− |
| |
− | |-
| |
− | ||02:51
| |
− | || ಹೀಗಾಗಿ ಈಗ abstract ಕೀವರ್ಡ್ ಅನ್ನು ಸೇರಿಸಿ.
| |
− |
| |
− | |-
| |
− | ||02:55
| |
− | || ನಾವೀಗ ಇನ್ನೊಂದು ದೋಷವನ್ನು ಕಾಣಬಹುದು.
| |
− |
| |
− | |-
| |
− | ||02:58
| |
− | || ಇದು ಏಕೆಂದರೆ ಅಬ್ಸ್ಟ್ರಾಕ್ಟ್ ಮೆಥಡ್ ಗಳನ್ನು ಅಬ್ಸ್ಟ್ರಾಕ್ಟ್ ಕ್ಲಾಸುಗಳಿಗೆ ಮಾತ್ರ ಸೇರಿಸಬಹುದು.
| |
− |
| |
− | |-
| |
− | ||03:03
| |
− | || ಹೀಗಾಗಿ ಅಬ್ಸ್ಟ್ರಾಕ್ಟ್ ಕ್ಲಾಸ್ ಮಾಡುವುದಕ್ಕಾಗಿ ಪರ್ಸನ್ ಕ್ಲಾಸ್ ಗೆ abstract ಕೀವರ್ಡ್ ಅನ್ನು ಸೇರಿಸಿ.
| |
− |
| |
− | |-
| |
− | ||03:10
| |
− | || ಇಲ್ಲಿ ತೋರಿಸಲಾಗಿರುವ ಕ್ಲಾಸ್ ಪರ್ಸನ್, ಅಬ್ಸ್ಟ್ರಾಕ್ಟ್ ಕ್ಲಾಸ್ ಆಗಿದೆ.
| |
− |
| |
− | |-
| |
− | ||03:15
| |
− | || ಇದು showDetails() ಎನ್ನುವ ಅಬ್ಸ್ಟ್ರಾಕ್ಟ್ ಮೆಥಡ್ ಹೊಂದಿರುತ್ತದೆ.
| |
− |
| |
− | |-
| |
− | ||03:15
| |
− | || ಇಲ್ಲಿರುವ ಚಿತ್ರವು ಇನ್ ಹೆರಿಟೆನ್ಸ್ ರಿಲೇಶನ್ ಅನ್ನು ಪ್ರತಿನಿಧಿಸುತ್ತದೆ.
| |
− |
| |
− | |-
| |
− | ||03:20
| |
− | || ಇಲ್ಲಿರುವ ಚಿತ್ರವು ಇನ್ಹೆರಿಟೆನ್ಸ್ ರಿಲೇಶನ್ ಅನ್ನು ಪ್ರತಿನಿಧಿಸುತ್ತದೆ.
| |
− |
| |
− | |-
| |
− | ||03:24
| |
− | || ಇಲ್ಲಿ ಪರ್ಸನ್ ಕ್ಲಾಸ್, ಒಂದು ಅಬ್ಸ್ಟ್ರಾಕ್ಟ್ ಕ್ಲಾಸ್ ಆಗಿದೆ.
| |
− |
| |
− | |-
| |
− | ||03:29
| |
− | ||ಎಂಪ್ಲೋಯೀ ಕ್ಲಾಸ್ ಮತ್ತು ಸ್ಟೂಡೆಂಟ್ ಕ್ಲಾಸ್ ಗಳು ಇಲ್ಲಿ ಪರ್ಸನ್ ಕ್ಲಾಸ್ ನ ಸ್ಟೂಡೆಂಟ್ ಕ್ಲಾಸ್ ಮತ್ತು ಸಬ್ ಕ್ಲಾಸ್ ಗಳು ಆಗಿವೆ.
| |
− |
| |
− | |-
| |
− | ||03:35
| |
− | || ಈ ಸಬ್ ಕ್ಲಾಸ್ ಗಳು ತಮ್ಮದೇ ಆದ ವಿಭಿನ್ನ ಅಳವಡಿಕೆಗಳನ್ನು ಒದಗಿಸುತ್ತವೆ.
| |
− |
| |
− | |-
| |
− | ||03:40
| |
− | || ಇವುಗಳನ್ನು ಪರ್ಸನ್ ಕ್ಲಾಸ್ ನಲ್ಲಿ ಇರುವ showDetails( ) ವಿಧಾನದ ಮೂಲಕ ಮಾಡಬಹುದು.
| |
− |
| |
− | |-
| |
− | ||03:45
| |
− | || ಉದಾಹರಣೆಗೆ: ಎಂಪ್ಲೋಯೀ ಕ್ಲಾಸ್ ನ ShowDetails() ಮೆಥಡ್, ಎಂಪ್ಲೋಯೀ ಐ.ಡಿ ಮತ್ತು ಸ್ಯಾಲರಿಯನ್ನು ಪ್ರಿಂಟ್ ಮಾಡುತ್ತದೆ. ಇದೇ ವೇಳೆ ಸ್ಟೂಡೆಂಟ್ ಕ್ಲಾಸ್ ನ ShowDetails() ಮೆಥಡ್, ಸ್ಟೂಡೆಂಡ್ ರಿಜಿಸ್ಟರ್ ನಂಬರ್ ಮತ್ತು ಗ್ರೇಡ್ ಅನ್ನು ಪ್ರಿಂಟ್ ಮಾಡುತ್ತದೆ.
| |
− |
| |
− | |-
| |
− | ||04:01
| |
− | || ನಂತರ default package ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು ಎಂಪ್ಲೋಯೀ ಎನ್ನುವ ಇನ್ನೊಂದು ಕ್ಲಾಸ್ ಅನ್ನು ರಚಿಸಿ.
| |
− |
| |
− | |-
| |
− | ||04:07
| |
− | || ಈಗ, ಪರ್ಸನ್ ಕ್ಲಾಸ್ ನ ಸಬ್ ಕ್ಲಾಸ್ ಮಾಡಲು ಈ ರೀತಿ ಟೈಪ್ ಮಾಡಿ: extends Person.
| |
− |
| |
− | |-
| |
− | ||04:14
| |
− | || ಈಗ ಎಕ್ಲಿಪ್ಸ್ ಐ.ಡಿ.ಇ ಯಲ್ಲಿ ಎರರ್ ಬಂದಿರುವುದನ್ನು ನಾವು ಕಾಣಬಹುದು.
| |
− |
| |
− | |-
| |
− | ||04:19
| |
− | || ನಾವು ಅಬ್ಸ್ಟ್ರಾಕ್ಟ್ ಮೆಥಡ್ showDetails( ) ಗೆ ಇಂಪ್ಲೆಮೆಂಟೇಷನ್ ಒದಗಿಸಬೇಕು ಎಂಬುದನ್ನು ಇದು ಸೂಚಿಸುತ್ತದೆ.
| |
− |
| |
− | |-
| |
− | ||04:26
| |
− | || ನಾವಿದನ್ನು ಸ್ವಲ್ಪ ನಂತರ ಮಾಡಲಿದ್ದೇವೆ.
| |
− |
| |
− | |-
| |
− | ||04:28
| |
− | || ಈಗ ಎಂಪ್ಲೋಯೀ ಐ.ಡಿ ಮತ್ತು ಎಂಪ್ಲೋಯೀ ಸ್ಯಾಲರಿಯನ್ನು ಪ್ರತಿನಿಧಿಸಲು ಎರಡು ಫೀಲ್ಡ್ ಗಳನ್ನು ರಚಿಸಿ.
| |
− |
| |
− | |-
| |
− | ||04:34
| |
− | || ಹೀಗೆ ಟೈಪ್ ಮಾಡಿ: String empid ಅರ್ಧವಿರಾಮ ಮತ್ತು int salary ಅರ್ಧವಿರಾಮ.
| |
− |
| |
− | |-
| |
− | ||04:42
| |
− | || ಈಗ Source ಮೇಲೆ ಕ್ಲಿಕ್ ಮಾಡಿ ಮತ್ತು Generate constructor using fields ಅನ್ನು ಆರಿಸಿ.
| |
− |
| |
− | |-
| |
− | ||04:49
| |
− | || ಈ ಕಂನ್ಸ್ಟ್ರಕ್ಟರ್ ಇಲ್ಲಿ ನೇಮ್, ಏಜ್, empid ಮತ್ತು ಸ್ಯಾಲರಿ ಯ ಮೌಲ್ಯಗಳನ್ನು ಇನಿಶಿಯಲೈಸ್ ಮಾಡಲಿದೆ.
| |
− |
| |
− | |-
| |
− | ||04:56
| |
− | || ನಾವೀಗ showDetails ಮೆಥಡ್ ಅನ್ನು ನಿರೂಪಿಸೋಣ. ಇದಕ್ಕಾಗಿ ಈ ರೀತಿ ಟೈಪ್ ಮಾಡಿ: public void showDetails( )
| |
− |
| |
− | |-
| |
− | ||05:04
| |
− | || ಈ ಮೆಥಡ್ ಒಳಗೆ ನಾವು ಉದ್ಯೋಗಿಯ ವಿವರಗಳನ್ನು ಪ್ರಿಂಟ್ ಮಾಡಬೇಕಿದೆ.
| |
− |
| |
− | |-
| |
− | ||05:09
| |
− | || ಸ್ಕ್ರೀನ್ ನಲ್ಲಿ ತೋರಿಸಿರುವಂತೆ ಇಲ್ಲಿ ನೀಡಿರುವ ಕೋಡ್ ಅನ್ನು ಟೈಪ್ ಮಾಡಿ.
| |
− |
| |
− | |-
| |
− | ||05:13
| |
− | || ಗಮನಿಸಿ, showDetails() ಮೆಥಡ್ ಅನ್ನು ಕಾರ್ಯಗತಗೊಳಿಸಿದ ನಂತರ ಎರರ್ ಕಾಣೆಯಾಗುತ್ತದೆ.
| |
− |
| |
− | |-
| |
− | ||05:19
| |
− | || ನಂತರ ನಾವು ಪ್ರಾಜೆಕ್ಟ್ ನ ಸ್ಟೂಡೆಂಟ್ ಕ್ಲಾಸ್ ಅನ್ನು ನೋಡಲಿದ್ದೇವೆ.
| |
− |
| |
− | |-
| |
− | ||05:23
| |
− | || ನಾನು ಈಗಲೇ ಸ್ಟೂಡೆಂಟ್ ಎನ್ನುವ ಸಬ್ ಕ್ಲಾಸ್ ಅನ್ನು ರಚಿಸಿದ್ದೇನೆ.
| |
− |
| |
− | |-
| |
− | ||05:28
| |
− | || ಸ್ಟೂಡೆಂಟ್ ಕ್ಲಾಸ್ ನಲ್ಲಿ ಎರಡು ಫೀಲ್ಡ್ ಗಳಿವೆ, ಅವೆಂದರೆ ರಿಜಿಸ್ಟರ್ ನಂಬರ್ ಮತ್ತು ಗ್ರೇಡ್. ಇವು ವಿದ್ಯಾರ್ಥಿಗಳ ನೋಂದಣಿ ಸಂಖ್ಯೆ ಮತ್ತು ಗ್ರೇಡ್ ಅನ್ನು ಪ್ರತಿನಿಧಿಸುತ್ತದೆ.
| |
− |
| |
− | |-
| |
− | ||05:37
| |
− | || ಈ ಕ್ಲಾಸ್ ನ ಒಳಗೆ ಕನ್ಸ್ಟ್ರಕ್ಟರ್ ಒಂದನ್ನು ಸಹ ರಚಿಸಲಾಗಿದೆ.
| |
− |
| |
− | |-
| |
− | ||05:42
| |
− | || ನೇಮ್, ಏಜ್, ರಿಜಿಸ್ಟರ್ ನಂಬರ್ ಮತ್ತು ಗ್ರೇಡ್ ನ ಮೌಲ್ಯಗಳನ್ನು ಇನಿಶಿಯಲೈಸ್ ಮಾಡಲು ಈ ಕನ್ಸ್ಟ್ರಕ್ಟರ್ ಅನ್ನು ಸಹ ಬಳಸಬಹುದು.
| |
− |
| |
− | |-
| |
− | ||05:50
| |
− | || showDetails ಮೆಥಡ್ ಅನ್ನು ಈ ಕ್ಲಾಸ್ ನಲ್ಲಿ ಸಹ ಕಾರ್ಯಗತಗೊಳಿಸಬಹುದು.
| |
− |
| |
− | |-
| |
− | ||05:56
| |
− | || ಇದು ಸ್ಟೂಡೆಂಟ್ ರಿಜಿಸ್ಟರ್ ನಂಬರ್ ಮತ್ತು ಗ್ರೇಡ್ ನ ಮೌಲ್ಯಗಳನ್ನು ಪ್ರಿಂಟ್ ಮಾಡುತ್ತದೆ.
| |
− |
| |
− | |-
| |
− | ||06:00
| |
− | || ಎಂಪ್ಲೋಯೀ ಕ್ಲಾಸ್, showDetails() ನ ತನ್ನದೇ ಆದ ಕಾರ್ಯಗತಗೊಳಿಸುವಿಕೆಯನ್ನು ಹೊಂದಿದೆ ಮತ್ತು,
| |
− |
| |
− | |-
| |
− | ||06:08
| |
− | || ಸ್ಟೂಡೆಂಟ್ ಕ್ಲಾಸ್, showDetails() ನ ತನ್ನದೇ ಆದ ಕಾರ್ಯಗತಗೊಳಿಸುವಿಕೆಯನ್ನು ಹೊಂದಿದೆ ಎಂಬುದನ್ನು ಗಮನಿಸಿ.
| |
− |
| |
− | |-
| |
− | ||06:14
| |
− | || ಈಗ default package ಮೇಲೆ ರೈಟ್ ಕ್ಲಿಕ್ ಮಾಡಿ.
| |
− |
| |
− | |-
| |
− | ||06:17
| |
− | || New > Class ಮೇಲೆ ಕ್ಲಿಕ್ ಮಾಡಿ ಮತ್ತು ಹೆಸರನ್ನು Demo ಎಂದು ಟೈಪ್ ಮಾಡಿ.
| |
− |
| |
− | |-
| |
− | ||06:23
| |
− | || ಈ ಕ್ಲಾಸ್ ಒಳಗೆ, ನಾವು ಮೇನ್ ಮೆಥಡ್ ಅನ್ನು ಹೊಂದಲಿದ್ದೇವೆ.
| |
− |
| |
− | |-
| |
− | ||06:27
| |
− | || ಈಗ main ಎಂದು ಟೈಪ್ ಮಾಡಿ ಮತ್ತು ಮೇನ್ ಮೆಥಡ್ ಅನ್ನು ರಚಿಸಲು ctrl+space ಒತ್ತಿ.
| |
− |
| |
− | |-
| |
− | ||06:33
| |
− | || ಈ ಮೂಲಕ Person p equals new Person ಎಂದು ಟೈಪ್ ಮಾಡಿ ಪರ್ಸನ್ ಕ್ಲಾಸ್ ಅನ್ನು ಇನ್ಸ್ಟಾಂಶಿಯೇಟ್ (ದೃಷ್ಟಾಂತೀಕರಣ) ಮಾಡಲು ಪ್ರಯತ್ನಿಸೋಣ.
| |
− |
| |
− | |-
| |
− | ||06:42
| |
− | || ಆವರಣ ಚಿಹ್ನೆ ಮತ್ತು ಡಬಲ್ ಕೋಟ್ ಗಳ ಒಳಗಡೆ John ಎಂದು ಟೈಪ್ ಮಾಡಿ ಮತ್ತು ಅರ್ಧವಿರಾಮ ಚಿಹ್ನೆಯನ್ನು ಹಾಕಿ.
| |
− |
| |
− | |-
| |
− | ||06:48
| |
− | || ನಾವೀಗ ಇಲ್ಲಿ ಎರರ್ ಒಂದನ್ನು ಕಾಣಬಹುದು. ಏಕೆಂದರೆ ಇಲ್ಲಿ ಪರ್ಸನ್ ಕ್ಲಾಸ್ ಎನ್ನುವುದು ಅಬ್ಸ್ಟ್ರಾಕ್ಟ್ ಆಗಿದೆ ಹಾಗೂ ಇದನ್ನು ಇನ್ಸ್ಟಾಂಶಿಯೇಟ್ ಮಾಡಲಾಗದು.
| |
− |
| |
− | |-
| |
− | ||06:58
| |
− | || ಈ ಸಾಲನ್ನು ನಾವೀಗ ತೆಗೆಯೋಣ.
| |
− |
| |
− | |-
| |
− | ||07:00
| |
− | || ಸ್ಕ್ರೀನ್ ನಲ್ಲಿ ತೋರಿಸಿರುವಂತೆ ಈ ಕೋಡ್ ಅನ್ನು ನಾವು ಟೈಪ್ ಮಾಡೋಣ.
| |
− |
| |
− | |-
| |
− | ||07:04
| |
− | || ಈಗ, ಎಂಪ್ಲೋಯೀ ಕ್ಲಾಸ್ ಅನ್ನು Person p1 equals new Employee ಎಂಬುದಾಗಿ ಬಳಸಿ ಪರ್ಸನ್ ಕ್ಲಾಸ್ ಅನ್ನು ಇನ್ಸ್ಟಾಂಶಿಯೇಟ್ ಮಾಡೋಣ.
| |
− |
| |
− | |-
| |
− | ||07:14
| |
− | || ಮೊದಲ ಸಾಲಿನಲ್ಲಿ ನಾವು ವಿವಿಧ ಆರ್ಗ್ಯುಮೆಂಟ್ ಗಳ ಮೌಲ್ಯಗಳನ್ನು ತೆಗೆದುಕೊಳ್ಳುತ್ತೇವೆ.
| |
− |
| |
− | |-
| |
− | ||07:19
| |
− | || ಜಾನ್ ಅನ್ನು ಎಂಪ್ಲೋಯೀ ನೇಮ್ ಆಗಿ ಮತ್ತು,
| |
− |
| |
− | |-
| |
− | ||07:22
| |
− | || 40 ಅನ್ನು ಏಜ್ ನ ಮೌಲ್ಯವಾಗಿ,
| |
− |
| |
− | |-
| |
− | ||07:25
| |
− | || E267 ಅನ್ನು ಎಂಪ್ಲೋಯೀ ಐ.ಡಿ ಯ ಮೌಲ್ಯವಾಗಿ ಮತ್ತು 10000 ವನ್ನು ಎಂಪ್ಲೋಯೀ ಸ್ಯಾಲರಿಯ ಮೌಲ್ಯವಾಗಿ ತೆಗೆದುಕೊಳ್ಳಲಾಗುತ್ತದೆ.
| |
− |
| |
− | |-
| |
− | ||07:33
| |
− | || ನಾವೀಗ ಪರ್ಸನ್ ಕ್ಲಾಸ್ ನಲ್ಲಿ ಕಾಂಕ್ರೀಟ್ ಮೆಥಡ್ ಅನ್ನು p1.showBasicDetails() ಎಂದು ಇನ್ವೋಕ್ (ಜಾರಿ) ಮಾಡಬಹುದು.
| |
− |
| |
− | |-
| |
− | ||07:41
| |
− | || ಅಲ್ಲದೆ, bject p1 ಅನ್ನು p1.showDetails() ಎಂದು ಬಳಸಿ ನಾವು showDetails() ಮೆಥಡ್ ಅನ್ನು ಸಹ ಆಮಂತ್ರಿಸಬಹುದು.
| |
− |
| |
− | |-
| |
− | ||07:50
| |
− | || ಇದೇ ರೀತಿ, ಸ್ಟೂಡೆಂಟ್ ಕ್ಲಾಸ್ ಅನ್ನು ಬಳಸಿ, ಪರ್ಸನ್ ಕ್ಲಾಸ್ ಅನ್ನು ದೃಷ್ಟಾಂತೀಕರಿಸಿ.
| |
− |
| |
− | |-
| |
− | ||08:01
| |
− | || ಇದನ್ನು, Person p2 equals new Student ಎಂಬುದಾಗಿ ಪ್ರತಿನಿಧಿಸಬಹುದು.
| |
− |
| |
− | |-
| |
− | ||08:06
| |
− | || ಇದೇ ರೀತಿ, ಇಲ್ಲಿ ತೋರಿಸಿರುವಂತೆ ಅಬ್ಜೆಕ್ಟ್ ಅನ್ನು ಬಳಸಿ ನಾವು showBasicDetails() method ಮತ್ತು showDetails() ಮೆಥಡ್ ಅನ್ನು ಇನ್ವೋಕ್ ಮಾಡಬಹುದು.
| |
− |
| |
− | |-
| |
− | ||08:15
| |
− | || ನಾವೀಗ ಈ ಡೆಮೋ ಪ್ರೋಗ್ರಾಂ ಅನ್ನು ರನ್ ಮಾಡೋಣ.
| |
− |
| |
− | |-
| |
− | ||08:18
| |
− | || ಇದಕ್ಕಾಗಿ class Demo ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು Run as > Java Application ಆರಿಸಿ.
| |
− |
| |
− | |-
| |
− | ||08:25
| |
− | || ನಾವೀಗ ನೇಮ್ ಮತ್ತು ಏಜ್ ಮುಂತಾದ, ಉದ್ಯೋಗಿಯ ಅಗತ್ಯ ವಿವರಗಳೊಂದಿಗೆ ಔಟ್ಪುಟ್ ಅನ್ನು ನೋಡಬಹುದು.
| |
− |
| |
− | |-
| |
− | ||08:31
| |
− | || ಇವುಗಳನ್ನು showBasicDetails() ವಿಧಾನದ ಮೂಲಕ ಪ್ರಿಂಟ್ ಮಾಡಬಹುದು.
| |
− |
| |
− | |-
| |
− | ||08:35
| |
− | || ಎಂಪ್ಲೋಯಿ ಐ.ಡಿ ಮತ್ತು ಸ್ಯಾಲರಿಯಂತಹ ಉದ್ಯೋಗಿಯ ಇತರ ವಿವರಗಳನ್ನು showDetails() ವಿಧಾನದ ಮೂಲಕ ಪ್ರಿಂಟ್ ಮಾಡಬಹುದು.
| |
− |
| |
− | |-
| |
− | ||08:43
| |
− | || ಇದೇ ರೀತಿ, ನೇಮ್ ಮತ್ತು ಏಜ್ ನಂತಹ ವಿದ್ಯಾರ್ಥಿಯ ಅಗತ್ಯ ವಿವರಗಳನ್ನು showBasicDetails() ವಿಧಾನದ ಮೂಲಕ ಪ್ರಿಂಟ್ ಮಾಡಬಹುದು.
| |
− |
| |
− | |-
| |
− | ||08:52
| |
− | || ಸ್ಟೂಡೆಂಟ್ ರಿಜಿಸ್ಟರ್ ನಂಬರ್ ಮತ್ತು ಗ್ರೇಡ್ ನಂತಹ ವಿದ್ಯಾರ್ಥಿಯ ಇತರ ವಿವರಗಳನ್ನು showDetails() ವಿಧಾನದ ಮೂಲಕ ಪ್ರಿಂಟ್ ಮಾಡಬಹುದು.
| |
− |
| |
− | |-
| |
− | ||09:01
| |
− | || ಈ ಮೂಲಕ ನಾವು ಈ ಟ್ಯುಟೋರಿಯಲ್ ನ ಕೊನೆಯ ಹಂತಕ್ಕೆ ತಲುಪಿದ್ದೇವೆ. ಈಗ ನಾವು ಸಂಕ್ಷೇಪಿಸೋಣ.
| |
− |
| |
− | |-
| |
− | ||09:07
| |
− | || ಈ ಟ್ಯುಟೋರಿಯಲ್ ನಲ್ಲಿ ನಾವು ಅಬ್ಸ್ಟ್ರಾಕ್ಟ್ ಮೆಥಡ್ ಗಳು ಮತ್ತು ಕಾಂಕ್ರೀಟ್ ಮೆಥಡ್ ಗಳು,
| |
− |
| |
− | |-
| |
− | ||09:14
| |
− | || ಅಬ್ಸ್ಟ್ರಾಕ್ಟ್ ಕ್ಲಾಸುಗಳು ಮತ್ತು ಕಾಂಕ್ರೀಟ್ ಕ್ಲಾಸುಗಳು ಮತ್ತು ಅಬ್ಸ್ಟ್ರಾಕ್ಟ್ ಕ್ಲಾಸುಗಳನ್ನು ರಚಿಸುವುದು ಮತ್ತು ಬಳಸುವುದನ್ನು ಕಲಿತೆವು.
| |
− |
| |
− | |-
| |
− | ||09:21
| |
− | || ಅಸೈನ್ ಮೆಂಟ್ ಆಗಿ, ಒಂದು abstract method run() ಹೊಂದಿರುವ ಅಬ್ಸ್ಟ್ರಾಕ್ಟ್ ಕ್ಲಾಸ್ ವೆಹಿಕಲ್ ಅನ್ನು ರಚಿಸಿ.
| |
− |
| |
− | |-
| |
− | ||09:29
| |
− | || ವೆಹಿಕಲ್ ಕ್ಲಾಸ್ ಅನ್ನು ವಿಸ್ತರಿಸುವ ಮತ್ತು ʻʻCar is running on 4 wheels’’ ಅನ್ನು ಪ್ರಿಂಟ್ ಮಾಡುವ ರನ್ ಮೆಥಡ್ ಅನ್ನು ಕಾರ್ಯಗತಗೊಳಿಸುವ ಸಬ್ ಕ್ಲಾಸ್ ಕಾರ್ ಒಂದನ್ನು ರಚಿಸಿ.
| |
− |
| |
− | |-
| |
− | ||09:39
| |
− | || ಅಲ್ಲದೆ ವೆಹಿಕಲ್ ಕ್ಲಾಸ್ ಅನ್ನು ಇನ್ನೊಮ್ಮೆ ವಿಸ್ತರಿಸುವ ಮತ್ತು “Bike is running on 2 wheels” ಎಂದು ಪ್ರಿಂಟ್ ಮಾಡುವ ರನ್ ಮೆಥಡ್ ಅನ್ನು ಕಾರ್ಯಗತಗೊಳಿಸುವ ಸಬ್ ಕ್ಲಾಸ್ ಒಂದನ್ನು ರಚಿಸಿ.
| |
− |
| |
− | |-
| |
− | ||09:50
| |
− | || ಇದರ ಜೊತೆಗೆ, ಫಲಿತಾಂಶಗಳನ್ನು ದೃಢೀಕರಿಸಲು, ಮೇನ್ ಮೆಥಡ್ ಹೊಂದಿರುವ ಡೆಮೋ ಕ್ಲಾಸ್ ಅನ್ನು ಸಹ ರಚಿಸಿ.
| |
− |
| |
− | |-
| |
− | ||09:56
| |
− | || ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ಮತ್ತು ವೀಕ್ಷಿಸಿ.
| |
− |
| |
− | |-
| |
− | ||10:03
| |
− | || ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು,
| |
− |
| |
− | |-
| |
− | ||10:09
| |
− | || ಆನ್ ಲೈನ್ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದವರಿಗೆ ಪ್ರಮಾಣಪತ್ರಗಳನ್ನು ನೀಡುತ್ತದೆ.
| |
− |
| |
− | |-
| |
− | ||10:13
| |
− | || ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಪತ್ರ ಬರೆಯಿರಿ.
| |
− |
| |
− | |-
| |
− | ||10:16
| |
− | || ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ನೆರವು ಪಡೆದಿದೆ.
| |
− |
| |
− | |-
| |
− | ||10:23
| |
− | || ಕೆಳಗಿನ ಲಿಂಕ್ ನಲ್ಲಿ ಈ ಮಿಷನ್ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿದೆ.
| |
− |
| |
− | |-
| |
− | ||10:28
| |
− | || ಈ ಸ್ಕ್ರಿಪ್ಟ್, ಅಮಲ್ ಜ್ಯೋತಿ ಕಾಲೇಜ್ ಆಫ್ ಎಂಜಿನಿಯರಿಂಗ್ ನ ಮಾಹಿತಿ ತಂತ್ರಜ್ಞಾನ ವಿಭಾಗದ ಕೊಡುಗೆಯಾಗಿದೆ.
| |
− |
| |
− | |-
| |
− | ||10:35
| |
− | || ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
| |
− | ಧನ್ಯವಾದಗಳು.
| |
− |
| |
− | |-
| |