Difference between revisions of "Netbeans/C2/Handling-Images-in-a-Java-GUI-Application/Kannada"

From Script | Spoken-Tutorial
Jump to: navigation, search
Line 285: Line 285:
 
|-
 
|-
 
| 06:57
 
| 06:57
|ಈ ಮೆಥಡ್ ನ ಪ್ಯಾರಾಮೀಟರ್, 'ImageIcon' ಎಂಬ ಯಾವುದೋ ಒಂದು ಕ್ಲಾಸ್ ನ ಒಳಗೆ ಇರುವ, 'getResource ()' ಎಂಬ ಮೆಥೆಡ್ ಗೆ ಕಾಲ್ ಅನ್ನು ಹೊಂದಿದೆ.  
+
|ಈ ಮೆಥಡ್ ನ ಪ್ಯಾರಾಮೀಟರ್, 'ImageIcon' (ಇಮೇಜ್ ಐಕಾನ್) ಎಂಬ ಯಾವುದೋ ಒಂದು ಕ್ಲಾಸ್ ನ ಒಳಗೆ ಇರುವ, 'getResource ()' ಎಂಬ ಮೆಥೆಡ್ ಗೆ ಕಾಲ್ ಅನ್ನು ಹೊಂದಿದೆ.  
  
 
|-
 
|-

Revision as of 20:18, 6 August 2018

Time Narration
00:01 ನಮಸ್ಕಾರ.

ಈ ಟ್ಶುಟೋರಿಯಲ್ ನಲ್ಲಿ, Netbeans IDE (ನೆಟ್ಬೀನ್ಸ್ IDE) ಅನ್ನು ಬಳಸಿ Handling Images in a Java GUI Application (ಹ್ಯಾಂಡಲಿಂಗ್ ಇಮೇಜಸ್ ಇನ್ ಎ ಜಾವಾ ಜಿಯುಐ ಅಪ್ಲಿಕೇಶನ್) ಅನ್ನು ಕಲಿಯಲು ನಿಮಗೆ ಸ್ವಾಗತ.

00:10 ನಿಮಗೆ Netbeans (ನೆಟ್ಬೀನ್ಸ್) ಅನ್ನು ಬಳಸುವ ಬಗ್ಗೆ ಪರಿಚಯ ಇದೆ ಎಂದು ಭಾವಿಸುತ್ತೇವೆ.
00:15 'JFrame ಫಾರ್ಮ್ ' ನಲ್ಲಿ ಟೆಕ್ಸ್ಟ್-ಫೀಲ್ಡ್, ಬಟನ್, ಮೆನ್ಶೂ ಇತ್ಶಾದಿಗಳನ್ನು ಸೇರಿಸುವುದನ್ನು ಸಹ ತಿಳಿದಿರುವಿರಿ ಎಂದು ಭಾವಿಸುತ್ತೇವೆ.
00:22 ಇಲ್ಲದಿದ್ದರೆ, ದಯವಿಟ್ಟು Netbeans ಗೆ ಸಂಬಂಧಿತ ಟ್ಯುಟೋರಿಯಲ್ ಗಳನ್ನು Spoken Tutorial ವೆಬ್ಸೈಟ್ ದಲ್ಲಿ ನೋಡಬಹುದು.
00:29 ಈ ಟ್ಶುಟೋರಿಯಲ್ ನಲ್ಲಿ ನಾವು , ಹ್ಯಾಂಡಲಿಂಗ್ ಇಮೇಜ್ ಗಳ ಬಗ್ಗೆ ವಿವರವಾಗಿ ತಿಳಿಯುವೆವು.
00:34 ಮತ್ತು, ಒಂದು ಸ್ಯಾಂಪಲ್ 'GUI application' ನಲ್ಲಿ ಇವುಗಳ ಮೇಲೆ ಕೆಲಸ ಮಾಡುವೆವು.
00:39 ಇದನ್ನು ವಿವರಿಸಲು, ನಾನು 'Linux (ಲಿನಕ್ಸ್) ಆಪರೇಟಿಂಗ್ ಸಿಸ್ಟಂ Ubuntu' ಆವೃತ್ತಿ 11.04 ಹಾಗೂ 'Netbeans IDE' ಆವೃತ್ತಿ 7.1.1 ಇವುಗಳನ್ನು ಬಳಸುತ್ತೇನೆ.
00:52 ಸಾಮಾನ್ಯವಾಗಿ, ಜಾವಾ ಅಪ್ಲಿಕೇಶನ್ ನಲ್ಲಿ 'getResource ()' ಎಂಬ ಮೆಥಡ್ ಅನ್ನು ಬಳಸಿ ಇಮೇಜ್ ಗಳನ್ನು ಪಡೆಯುವುದು ಮತ್ತು ನಿರ್ವಹಿಸುವುದನ್ನು ಮಾಡಲಾಗುತ್ತದೆ.
00:59 ನಿಮ್ಮ ಅಪ್ಲಿಕೇಶನ್ ನಲ್ಲಿ, ಕೋಡ್ ಅನ್ನು ತಯಾರಿಸಲು ಮತ್ತು ಇಮೇಜ್ ಗಳನ್ನು ಸೇರಿಸಲು, IDE ಯ 'GUI ಬಿಲ್ಡರ್' ಅನ್ನು ಬಳಸುವುದರ ಬಗ್ಗೆ ನಾವು ಕಲಿಯುವೆವು.
01:07 ಹಾಗೂ ಇಮೇಜ್ ಅನ್ನು ಪ್ರದರ್ಶಿಸುವ ಒಂದು ಸರಳವಾದ 'Jframe' ಅನ್ನು 'Jlabel' ನೊಂದಿಗೆ ಕ್ರಿಯೇಟ್ ಮಾಡೋಣ.
01:13 ಈ ಟ್ಶುಟೋರಿಯಲ್ ನಲ್ಲಿ, ನಾವು -
01:15 ಅಪ್ಲಿಕೇಶನ್-ಫಾರ್ಮ್ ಅನ್ನು ಕ್ರಿಯೇಟ್ ಮಾಡುವುದು,
01:18 ಇಮೇಜ್ ಗಾಗಿ ಒಂದು 'ಪ್ಯಾಕೇಜ್' ಅನ್ನು (package) ಸೇರಿಸುವುದು,
01:20 'ಲೇಬಲ್'ನ (Label) ಮೇಲೆ ಇಮೇಜ್ ಅನ್ನು ಪ್ರದರ್ಶಿಸುವುದು,
01:22 'ಮೌಸ್-ಇವೆಂಟ್' ಮತ್ತು 'ಪಾಪ್-ಅಪ್' ಗಳನ್ನು ಕ್ರಿಯೇಟ್ ಮಾಡುವುದು,
01:25 ಅಪ್ಲಿಕೇಶನ್ ಅನ್ನು 'ಬಿಲ್ಡ್' ಹಾಗು 'ರನ್' ಮಾಡುವುದು ಇತ್ಯಾದಿಗಳನ್ನು ಕಲಿಯುವೆವು.
01:28 ಈಗ, ನಮ್ಮ ಸ್ಯಾಂಪಲ್ ಅಪ್ಲಿಕೇಶನ್ ಅನ್ನು ರಚಿಸಲು 'IDE' ಗೆ ಬದಲಾಯಿಸೋಣ.
01:33 'File ಮೆನ್ಶೂ'ನಿಂದ, 'New Project' ಆರಿಸಿಕೊಳ್ಳಿ.
01:37 'Categories' ನಲ್ಲಿ Java ಮತ್ತು Projects ನಲ್ಲಿ Java Application ಆರಿಸಿ, 'Next' ಮೇಲೆ ಕ್ಲಿಕ್ ಮಾಡಿ.
01:46 'Project Name' ಫೀಲ್ಡ್ ನಲ್ಲಿ, 'ImageDisplayApp' ಎಂದು ಟೈಪ್ ಮಾಡಿ.
01:54 'Create Main Class' ಎಂಬ ಚೆಕ್-ಬಾಕ್ಸ್ ಅನ್ನು ಖಾಲಿ ಮಾಡಿ.
01:58 'Set as Main Project' ಎಂಬ ಚೆಕ್-ಬಾಕ್ಸ್, ಆಯ್ಕೆಯಾಗಿರುವುದನ್ನು ಖಚಿತಪಡಿಸಿಕೊಳ್ಳಿ.
02:03 'Finish' ಅನ್ನು ಕ್ಲಿಕ್ ಮಾಡಿ. ಈಗ ನಿಮ್ಮ IDE ನಲ್ಲಿ (ಐಡಿಇ) ಪ್ರಾಜೆಕ್ಟ್, ಕ್ರಿಯೇಟ್ ಆಗಿದೆ.
02:08 ಈ ವಿಭಾಗದಲ್ಲಿ, ನಾವು 'Jframe ' ಫಾರ್ಮ್ ಅನ್ನು ಕ್ರಿಯೇಟ್ ಮಾಡಿ ಒಂದು 'Jlabel' ಅನ್ನು ಫಾರ್ಮ್ ಗೆ ಸೇರಿಸುವೆವು.
02:14 ಮೊದಲು ನಾವು 'Jframe' ಫಾರ್ಮ್ ಅನ್ನು ಕ್ರಿಯೇಟ್ ಮಾಡೋಣ.
02:17 'Projects' ವಿಂಡೋದಲ್ಲಿ, 'ImageDisplayApp' ಎಂಬ ನೋಡ್ ಅನ್ನು ವಿಸ್ತರಿಸಿ.
02:23 'Source Packages' ನೋಡ್ ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು ' New >> Jframe Form' ಅನ್ನು ಆರಿಸಿಕೊಳ್ಳಿ.
02:30 'Class Name' ಎಂಬ ಫೀಲ್ಡ್ ನಲ್ಲಿ, 'ImageDisplay' ಎಂದು ಟೈಪ್ ಮಾಡಿ.
02:37 'Package' ಎಂಬ ಫೀಲ್ಡ್ ನಲ್ಲಿ, ಹೀಗೆ ಟೈಪ್ ಮಾಡಿ: 'org.me.myimageapp'
02:45 ಮತ್ತು 'Finish' ಮೇಲೆ ಕ್ಲಿಕ್ ಮಾಡಿ.
02:48 ಈಗ ನಾವು 'Jlabel' ಅನ್ನು ಸೇರಿಸೋಣ.
02:52 IDE ನ ಬಲ ಭಾಗದಲ್ಲಿರುವ ' Palette ' ದಲ್ಲಿ, ' Label' ಘಟಕವನ್ನು ಆಯ್ಕೆಮಾಡಿ ಮತ್ತು ಅದನ್ನು 'Jframe' ಗೆ ಎಳೆದುತನ್ನಿ.
03:01 ಸಧ್ಯಕ್ಕೆ ನಿಮ್ಮ ಫಾರ್ಮ್ ಹೀಗೆ ಕಾಣಬೇಕು.
03:06 ನೀವು ಅಪ್ಲಿಕೇಶನ್ ನಲ್ಲಿ, ಇಮೇಜ್ ಗಳನ್ನು ಅಥವಾ ಇತರ ರಿಸೊರ್ಸ್ ಗಳನ್ನು ಬಳಸಿದಾಗ, ಸಾಮಾನ್ಯವಾಗಿ ನೀವು 'ರಿಸೊರ್ಸ್' ಗಾಗಿ ಬೇರೊಂದು ಜಾವಾ ಪ್ಯಾಕೇಜ್ ಅನ್ನು ರಚಿಸುತ್ತೀರಿ.
03:15 ನಿಮ್ಮ ಲೋಕಲ್ ಫೈಲ್ ಸಿಸ್ಟಂ ದಲ್ಲಿ, ಒಂದು ಪ್ಯಾಕೇಜ್, ಒಂದು ಫೋಲ್ಡರ್ ಗೆ ಸಂಬಂಧಿಸಿರುತ್ತದೆ.
03:19 'Projects' ವಿಂಡೋ ದಲ್ಲಿ, 'org.me.myimageapp' ಎಂಬ ನೋಡ್ ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು 'New > Java Package' ಅನ್ನು ಆರಿಸಿಕೊಳ್ಳಿ.
03:30 'New Package Wizard' ದಲ್ಲಿ, 'org.me.myimageapp'ಗೆ '.resources'ಅನ್ನು ಸೇರಿಸಿ.
03:40 ಆದ್ದರಿಂದ, ಹೊಸ ಪ್ಯಾಕೇಜ್ ಅನ್ನು ಈಗ 'org.me.myimageapp.resources' ಎಂದು ಕರೆಯಲಾಗುತ್ತದೆ.
03:47 'Finish' ಮೇಲೆ ಕ್ಲಿಕ್ ಮಾಡಿ.
03:49 ನೀವು ಇಮೇಜ್ ಅನ್ನು ಸೇರಿಸಿದಾಗ, 'Projects' ವಿಂಡೋ ದಲ್ಲಿ, ಅದು ನಿಮಗೆ 'org.me.myimageapp.resources' ಪ್ಯಾಕೇಜ್ ನಲ್ಲಿ ಕಾಣಿಸಬೇಕು.
03:59 ಈ ಅಪ್ಲಿಕೇಶನ್ ನಲ್ಲಿ, ಇಮೇಜ್ ಅನ್ನು ' Jlabel ' ಕಾಂಪೊನೆಂಟ್ ಒಳಗೆ ಸೇರಿಸಲಾಗುತ್ತದೆ (ಎಂಬೆಡ್ ಮಾಡಲಾಗುತ್ತದೆ).
04:04 ಈಗ ನಾವು 'label' ಗೆ ಇಮೇಜ್ ಅನ್ನು ಸೇರಿಸೋಣ.
04:08 'GUI designer' ನಲ್ಲಿ, ನಿಮ್ಮ 'ಫಾರ್ಮ್' ಗೆ ನೀವು ಸೇರಿಸಿದ 'label' ಅನ್ನು ಆಯ್ಕೆಮಾಡಿ.
04:14 'Properties' ವಿಂಡೋದಲ್ಲಿ, 'Palette' ನ ಕೆಳಗೆ, ವಿಂಡೋದ ಬಲ ಭಾಗದಲ್ಲಿ, ಕೆಳಗೆ 'ಐಕಾನ್' ಎಂಬ ಪ್ರಾಪರ್ಟೀ ಕಡೆಗೆ ಸ್ಕ್ರೋಲ್ ಮಾಡಿ.
04:23 ellipsis (...) (ಎಲಿಪ್ಸಿಸ್) ಮೇಲೆ ಅಥವಾ ಬಲಭಾಗದಲ್ಲಿರುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ.
04:30 icon Property ಎಂಬ ಡೈಲಾಗ್ ಬಾಕ್ಸ್ ನಲ್ಲಿ, 'Import to Project' ಮೇಲೆ ಕ್ಲಿಕ್ ಮಾಡಿ.
04:34 ಫೈಲ್ ಆಯ್ಕೆಮಾಡುವಲ್ಲಿ, ನೀವು ಬಳಸಲು ಬಯಸುವ ಇಮೇಜ್ ಅನ್ನು ಹೊಂದಿರುವ ಫೋಲ್ಡರ್ ಗೆ ಹೋಗಿ.
04:42 'Next' ಮೇಲೆ ಕ್ಲಿಕ್ ಮಾಡಿ.
04:45 wizard ನ Select target folder ಪೇಜ್ ನಲ್ಲಿ, resources ಎಂಬ ಫೋಲ್ಡರ್ ಅನ್ನು ಆಯ್ಕೆಮಾಡಿ
04:49 ಮತ್ತು 'Finish' ಮೇಲೆ ಕ್ಲಿಕ್ ಮಾಡಿ.
04:52 'Finish' ಅನ್ನು ಕ್ಲಿಕ್ ಮಾಡಿದ ನಂತರ, IDE ಯು ಇಮೇಜ್ ಅನ್ನು ನಿಮ್ಮ ಪ್ರಾಜೆಕ್ಟ್ ನಲ್ಲಿ ಕಾಪಿ ಮಾಡುತ್ತದೆ.
04:57 ಆದ್ದರಿಂದ, ನೀವು ಅಪ್ಲಿಕೇಶನ್ ಅನ್ನು 'ಬಿಲ್ಡ್' ಮತ್ತು 'ರನ್' ಮಾಡಿದಾಗ, ಇಮೇಜ್ ಅನ್ನು ಡಿಸ್ಟ್ರಿಬ್ಯುಟ ಮಾಡಬಹುದಾದ ' JAR' ಪೈಲ್ ನಲ್ಲಿ ಸೇರಿಸಲಾಗುತ್ತದೆ.
05:07 ಇಲ್ಲಿ 'OK' ಅನ್ನು ಕ್ಲಿಕ್ ಮಾಡಿ.
05:11 ಮತ್ತು, ನಿಮ್ಮ project ನೋಡ್ ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು 'Clean and Build' ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ.
05:18 ನೀವು ಈಗ Files ಮೆನ್ಯು ಗೆ ಹೋಗಿ ಮತ್ತು build ಫೋಲ್ಡರ್ ಅಡಿಯಲ್ಲಿ,
05:29 dist ಫೋಲ್ಡರ್ ಕೆಳಗೆ, ನೀವು 'jar' ಫೈಲ್ ಅನ್ನು ನೋಡಬಹುದು.
05:33 ಇದು, ಇಮೇಜ್ ಅನ್ನು ತಲುಪಲು, 'imagedisplay' class ನಲ್ಲಿ ಕೋಡ್ ಅನ್ನು ತಯಾರಿಸುತ್ತದೆ.
05:38 ನಿಮ್ಮ ಫಾರ್ಮ್ ನ 'Design' view ನಲ್ಲಿ, ಲೇಬಲ್ ನಲ್ಲಿ, ಇದು ನಿಮ್ಮ ಇಮೇಜ್ ಅನ್ನು ಸಹ ಪ್ರದರ್ಶಿಸುತ್ತದೆ.
05:43 ಈ ಹಂತದಲ್ಲಿ, 'ಫಾರ್ಮ್' ಚೆನ್ನಾಗಿ ಕಾಣುವಂತೆ ಮಾಡಲು, ನೀವು ಕೆಲವು ಸರಳ ಕ್ರಿಯೆಗಳನ್ನು ಮಾಡಬಹುದು.
05:48 'Properties' ವಿಂಡೋನಲ್ಲಿ, 'Text' ಎಂಬ ಪ್ರಾಪರ್ಟಿ ಯನ್ನು ಆರಿಸಿ,
05:56 ಮತ್ತು ' jLabel1' ಅನ್ನು ಡಿಲೀಟ್ ಮಾಡಿ.
06:04 ಆ ವ್ಯಾಲ್ಯು, 'GUI Builder' ನಿಂದ ಲೇಬಲ್ ಗಾಗಿ, ಡಿಸ್ಪ್ಲೇ ಟೆಕ್ಸ್ಟ್ ಎಂದು ಜನರೇಟ್ ಆಗಿತ್ತು.
06:10 ಆದಾಗ್ಯೂ, ಟೆಕ್ಸ್ಟ್ ನ ಬದಲಾಗಿ ಇಮೇಜ್ ಅನ್ನು ಡಿಸ್ಪ್ಲೇ ಮಾಡಲು ನೀವು ಲೇಬಲ್ ಅನ್ನು ಬಳಸುತ್ತಿರುವಿರಿ.
06:15 ಹಾಗಾಗಿ, ಈ ಟೆಕ್ಸ್ಟ್ ನ ಅಗತ್ಯವಿಲ್ಲ.
06:18 ಈಗ, 'ಲೇಬಲ್' ಅನ್ನು 'ಫಾರ್ಮ್' ನ ಮಧ್ಯದಲ್ಲಿರಿಸಲು ಅದನ್ನು ಎಳೆಯೋಣ.
06:26 'GUI Designer' ನಲ್ಲಿ, ' Source' ಟ್ಯಾಬ್ ಅನ್ನು ಕ್ಲಿಕ್ ಮಾಡಿ.
06:30 ಕೆಳಗೆ, 'Generated Code' ಎಂಬ ಸಾಲಿಗೆ ಸ್ಕ್ರೋಲ್ ಮಾಡಿ.
06:33 'GUI Designer' ರಚಿಸಿದ ಕೋಡ್ ಅನ್ನು ಪ್ರದರ್ಶಿಸಲು, 'Generated Code' ಎಂಬ ಸಾಲಿನ ಎಡಗಡೆ ಇರುವ ಅಧಿಕ ಚಿಹ್ನೆಯನ್ನು (+) ಕ್ಲಿಕ್ ಮಾಡಿ.
06:42 ಇಲ್ಲಿ, ಇದು ಕೀಲೈನ್ ಆಗಿದೆ.
06:49 'JLabel1' ನ ಐಕಾನ್ ಪ್ರಾಪರ್ಟಿ ಗಾಗಿ, ನೀವು 'Property editor' ಅನ್ನು ಬಳಸಿದ್ದರಿಂದ, 'IDE', 'setIcon' (ಸೆಟ್ ಐಕಾನ್) ಮೆಥಡ್ ಅನ್ನು ಜನರೇಟ್ ಮಾಡಿದೆ.
06:57 ಈ ಮೆಥಡ್ ನ ಪ್ಯಾರಾಮೀಟರ್, 'ImageIcon' (ಇಮೇಜ್ ಐಕಾನ್) ಎಂಬ ಯಾವುದೋ ಒಂದು ಕ್ಲಾಸ್ ನ ಒಳಗೆ ಇರುವ, 'getResource ()' ಎಂಬ ಮೆಥೆಡ್ ಗೆ ಕಾಲ್ ಅನ್ನು ಹೊಂದಿದೆ.
07:10 ಒಮ್ಮೆ ನಿಮ್ಮ ಇಮೇಜ್ ಅನ್ನು ಸೇರಿಸಿ ಆದಮೇಲೆ, ' Design ' ವ್ಯೂ ನಲ್ಲಿ ಇಮೇಜ್ ಮೇಲೆ ರೈಟ್ ಕ್ಲಿಕ್ ಮಾಡಿ.
07:19 Events > Mouse > mouseClicked ಮೇಲೆ ಕ್ಲಿಕ್ ಮಾಡಿ.
07:24 ಈ ವ್ಯೂ ಅನ್ನು, ' Source' ಮೋಡ್ ಗೆ ಬದಲಾಯಿಸಲಾಗಿದೆ.
07:28 'mouse-click' ಮಾಡಿದಾಗ, ನಿಮ್ಮ ಕ್ರಿಯೆಯನ್ನು ಕಸ್ಟಮೈಸ್ ಮಾಡಲು, ಇಲ್ಲಿ ನೀವು ಕೋಡ್ ಅನ್ನು ಸೇರಿಸಬಹುದು.
07:33 GUI ನಲ್ಲಿ, ಇಮೇಜ್ ಅನ್ನು ಕ್ಲಿಕ್ ಮಾಡಿದಾಗ, ಒಂದು 'ಪಾಪ್-ಅಪ್' ಅನ್ನು ತೋರಿಸಲು, ನಾನು ಕೋಡ್ ನ ಕೆಲವು ಸಾಲುಗಳನ್ನು ಸೇರಿಸುತ್ತೇನೆ.
08:00 ಪಾಪ್-ಅಪ್ ಅನ್ನು ತೋರಿಸಲು, ಈಗ ನಾನು ಕೋಡ್ ನ ಕೆಲವು ಸಾಲುಗಳನ್ನು ಸೇರಿಸಿದ್ದೇನೆ.
08:05 ಮೊದಲು, ನಾನು 'ಪಾಪ್-ಅಪ್' ಗಾಗಿ, ಒಂದು ಹೊಸ 'Jframe' ಅನ್ನು ತಯಾರಿಸಿದ್ದೇನೆ.
08:12 ಮತ್ತು, ನಾನು 'defaultCloseOperation' ಅನ್ನು ಸೆಟ್ ಮಾಡಿದ್ದೇನೆ.
08:15 ಕೊನೆಯದಾಗಿ, 'ಪಾಪ್-ಅಪ್' ಗಾಗಿ ಟೆಕ್ಸ್ಟ್ ಅನ್ನು ಒದಗಿಸಿದ್ದೇನೆ.
08:24 ಕೋಡ್ ನ ಈ ಲೈನ್ ಗಳನ್ನು ಸೇರಿಸಿದ ನಂತರ, ಅಗತ್ಯವಿರುವ ಪ್ಯಾಕೇಜ್ ಗಳನ್ನು ಇಂಪೋರ್ಟ್ ಮಾಡೋಣ. ಇದನ್ನು ಫೈಲ್ ನ ಆರಂಭದಲ್ಲಿ, ಎರಡು ಸ್ಟೇಟ್ಮೆಂಟ್ ಗಳನ್ನು ಸೇರಿಸುವ ಮೂಲಕ ಮಾಡುತ್ತೇವೆ.
08:36 import javax.swing.*;
08:45 ಮತ್ತು import java.awt.*; ಗಳನ್ನು ಸೇರಿಸಿ.
08:53 ಇದು, ಈ ಪ್ರೋಗ್ರಾಂಗೆ ಅವಶ್ಯಕವಾದ 'ಪ್ಯಾಕೇಜ್' ಗಳನ್ನು ಇಂಪೋರ್ಟ್ ಮಾಡುತ್ತದೆ.
08:59 ಈಗ ನಾವು, ಅಪ್ಲಿಕೇಶನ್ ಅನ್ನು 'ಬಿಲ್ಡ್' ಮತ್ತು 'ರನ್ ' ಮಾಡೋಣ.
09:02 ಇಮೇಜ್ ಅನ್ನು ಪಡೆಯಲು ಮತ್ತು ಅದನ್ನು ಪ್ರದರ್ಶಿಸಲು ನಾವು ಕೋಡ್ ಅನ್ನು ಬರೆದಿದ್ದೇವೆ.
09:07 ಇಮೇಜ್ ಅನ್ನು ಆಕ್ಸೆಸ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಲು, ನಾವು ಅಪ್ಲಿಕೇಶನ್ ಅನ್ನು 'ಬಿಲ್ಡ್' ಮತ್ತು 'ರನ್ ' ಮಾಡೋಣ.
09:12 ಮೊದಲಿಗೆ, ನಾವು ಪ್ರೊಜೆಕ್ಟ್ ನ 'Main class' ಅನ್ನು ಸೆಟ್ ಮಾಡಬೇಕಾಗಿದೆ.
09:16 ನೀವು 'Main class' ಅನ್ನು ಸೆಟ್ ಮಾಡಿದಾಗ, ನಿಮ್ಮ ಪ್ರೊಜೆಕ್ಟ್ ಅನ್ನು ರನ್ ಮಾಡುವಾಗ, ಯಾವ ಕ್ಲಾಸ್ ಅನ್ನು ರನ್ ಮಾಡಬೇಕು ಎಂದು 'IDE'ಗೆ ತಿಳಿಯುತ್ತದೆ.
09:21 ಅಲ್ಲದೆ, ನೀವು ಅಪ್ಲಿಕೇಶನ್ ಅನ್ನು ಬಿಲ್ಡ್ ಮಾಡಿದಾಗ, ಅಪ್ಲಿಕೇಶನ್ ನ 'JAR' ಫೈಲ್ ನಲ್ಲಿಯ 'Main class' ಎಲಿಮೆಂಟ್ ಅನ್ನು ಜನರೇಟ್ ಮಾಡಲಾಗುತ್ತದೆ ಎಂದು ಇದು ಖಚಿತಪಡಿಸುತ್ತದೆ.
09:33 ಇಲ್ಲಿ, 'Projects' ವಿಂಡೋದಲ್ಲಿ, 'ImageDisplayApp' ಪ್ರಾಜೆಕ್ಟ್ 'ನೋಡ್'ನ ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು Properties ಅನ್ನು ಆಯ್ಕೆಮಾಡಿ.
09:41 'Project Properties' ಎಂಬ ಡೈಲಾಗ್-ಬಾಕ್ಸ್ ನಲ್ಲಿ, ಎಡಭಾಗದಲ್ಲಿಯ Run ಎಂಬ category ಯನ್ನು ಆಯ್ಕೆಮಾಡಿ.
09:47 Browse ಬಟನ್ ಅನ್ನು ಕ್ಲಿಕ್ ಮಾಡಿ. ಅದು 'Main Class' ಫೀಲ್ಡ್ ನ ಪಕ್ಕದಲ್ಲಿದೆ.
09:51 'org.me.myimageapp.ImageDisplay' ಅನ್ನು ಆಯ್ಕೆಮಾಡಿ ಮತ್ತು ' Select Main Class' ಅನ್ನು ಕ್ಲಿಕ್ ಮಾಡಿ.
10:01 ಇಲ್ಲಿ 'OK' ಎನ್ನಿ.
10:05 ಈಗ, 'Project' ನೋಡ್ ನ ಮೆಲೆ ರೈಟ್-ಕ್ಲಿಕ್ ಮಾಡಿ ಮತ್ತು 'Clean & Build' ಅನ್ನು ಆಯ್ಕೆಮಾಡಿ.
10:11 'Files ' ವಿಂಡೋದಲ್ಲಿ, ಅಪ್ಲಿಕೇಶನ್ ನ Build ಪ್ರಾಪರ್ಟೀ ಗಳನ್ನು ನೀವು ವೀಕ್ಷಿಸಬಹುದು.
10:20 Build ಫೋಲ್ಡರ್, ಕಂಪೈಲ್ ಮಾಡಿದ 'ಕ್ಲಾಸ್' ಅನ್ನು ಒಳಗೊಂಡಿದೆ.
10:23 dist ಫೋಲ್ಡರ್, ಎಕ್ಸಿಕ್ಯುಟ್ ಮಾಡಬಹುದಾದ ಒಂದು JAR ಫೈಲ್ ಅನ್ನು ಹೊಂದಿರುತ್ತದೆ. ಈ ಜಾರ್ ಫೈಲ್, ಕಂಪೈಲ್ ಮಾಡಿದ 'ಕ್ಲಾಸ್' ಮತ್ತು 'ಇಮೇಜ್ ' ಅನ್ನು ಒಳಗೊಂಡಿದೆ.
10:32 ಈಗ ಟೂಲ್ ಬಾರ್ ನಿಂದ, 'Run' ಅನ್ನು ಆಯ್ಕೆಮಾಡಿ.
10:34 ನಮ್ಮ 'output' ವಿಂಡೋ, ಇಮೇಜ್ ನೊಂದಿಗೆ ತೆರೆಯುತ್ತದೆ.
10:39 ನಾನು ಈಗ ಈ ಇಮೇಜ್ ಮೇಲೆ ಕ್ಲಿಕ್ ಮಾಡುತ್ತೇನೆ.
10:42 ಮತ್ತು ನೀವು ಮೇಲ್ಭಾಗದಲ್ಲಿ ಪಾಪ್-ಅಪ್ ಅನ್ನು ನೋಡಬಹುದು. ಇದು ಇಮೇಜ್ ನ ವಿವರಗಳನ್ನು ತೋರಿಸುತ್ತದೆ.
10:50 ಈಗ, ಅಸೈನ್ಮೆಂಟ್ ಸಮಯ!
10:54 ಈ ಟ್ಯುಟೋರಿಯಲ್ ನಲ್ಲಿ ತೋರಿಸಿದಂತಹ, ನಾಲ್ಕು ಇಮೇಜ್ ಗಳನ್ನು ಹೊಂದಿರುವ ಮತ್ತೊಂದು GUI ಅನ್ನು ರಚಿಸಿ.
11:01 ಪ್ರತಿಯೊಂದು ಇಮೇಜ್ ಗಾಗಿ , ' keyboard event, mouse-motion event, mouse-click event, mouse-wheel event' ಮುಂತಾದ ವಿವಿಧ ಇವೆಂಟ್ ಗಳನ್ನು ಸೂಚಿಸಿ.
11:12 ನಾನು ಈಗಾಗಲೇ ಅಸೈನ್ಮೆಂಟ್ ಅನ್ನು ತಯಾರಿಸಿದ್ದೇನೆ.
11:17 ಅಸೈನ್ಮೆಂಟ್ ಪ್ರಾಜೆಕ್ಟ್ ಅನ್ನು ನಾವು 'ರನ್' ಮಾಡೋಣ.
11:20 ನಿಮ್ಮ ಅಸೈನ್ಮೆಂಟ್ ಹೀಗೆ ಕಾಣಬೇಕು.
11:26 ನನ್ನ ಅಸೈನ್ಮೆಂಟ್ ಗಾಗಿ, ಇಲ್ಲಿ ನಾನು ಕೀಬೋರ್ಡ್-ಇವೆಂಟ್ ಗಳು ಮತ್ತು ಮೌಸ್-ಇವೆಂಟ್ ಗಳನ್ನು ರಚಿಸಿದ್ದೇನೆ.
11:34 ಸಂಕ್ಷಿಪ್ತವಾಗಿ,
11:36 ನಾವು ಒಂದು 'Jframe ' ಫಾರ್ಮ್ ಅನ್ನು ಕ್ರಿಯೇಟ್ ಮಾಡಿದ್ದೇವೆ.
11:39 ಇಮೇಜ್ ಗಾಗಿ, ಒಂದು ಪ್ಯಾಕೇಜ್ ಅನ್ನು ಸೇರಿಸಿದ್ದೇವೆ.
11:41 ಲೇಬಲ್ ನಲ್ಲಿ, ಇಮೇಜ್ ಅನ್ನು ಪ್ರದರ್ಶಿಸಿದ್ದೇವೆ.
11:44 ಮತ್ತು ಮೌಸ್-ಈವೆಂಟ್ ಗಳು ಮತ್ತು ಪಾಪ್-ಅಪ್ ಗಳನ್ನು ಸಹ ಕ್ರಿಯೇಟ್ ಮಾಡಿದ್ದೇವೆ.
11:49 ಸ್ಕ್ರೀನ್ ಮೇಲೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೊವನ್ನು ವೀಕ್ಷಿಸಿ.
11:53 ಸಂಕ್ಷಿಪ್ತವಾಗಿ,
11:56 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ವೀಡಿಯೋ ಅನ್ನು ಡೌನ್ಲೋಡ್ ಮಾಡಿ ನೋಡಬಹುದು.
12:02 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು: ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಾಗಾರಗಳನ್ನು ನಡೆಸುತ್ತದೆ.
12:07 ಮತ್ತು ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ.
12:11 ಹೆಚ್ಚಿನ ಮಾಹಿತಿಗಾಗಿ,

'contact@spoken-tutorial.org' ಅನ್ನು ಸಂರ್ಪಕಿಸಿ.

12:19 'Spoken Tutorial' ಪ್ರಕಲ್ಪವು, 'Talk to a Teacher' ಎಂಬ ಪ್ರಕಲ್ಪದ ಒಂದು ಭಾಗವಾಗಿದೆ.
12:23 ಇದು NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
12:30 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ:

spoken-tutorial.org/NMEICT-Intro.

12:42 ಈ ಟ್ಯುಟೋರಿಯಲ್, 'IT for Change' ಅವರ ಕೊಡುಗೆಯಾಗಿದೆ.
12:46 ಧನ್ಯವಾದಗಳು.

Contributors and Content Editors

Sandhya.np14