|
|
Line 1: |
Line 1: |
− | {| Border=1
| |
| | | |
− | |'''Time'''
| |
− |
| |
− | |'''Narration'''
| |
− |
| |
− | |-
| |
− | | 00:01
| |
− | | ಸೈಲ್ಯಾಬ್ ನ '''Calling user-defined functions in Xcos''' ನ ಬಗ್ಗೆ ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
| |
− | |-
| |
− | | 00:07
| |
− | | ಈ ಟ್ಯುಟೋರಿಯಲ್ ನಲ್ಲಿ ನಾವು:
| |
− | |-
| |
− | |00:09
| |
− | |* ಸೈಲ್ಯಾಬ್ ನಲ್ಲಿ ಸ್ಕ್ವೇರಿಂಗ್ ಫಂಕ್ಷನ್ ಅನ್ನು ಬರೆಯುವುದು,
| |
− | |-
| |
− | |00:12
| |
− | |* ''' Xcos''' ನಲ್ಲಿ '''scifunc''' ಬ್ಲಾಕ್ ಅನ್ನು ಬಳಸುವುದು,
| |
− | |-
| |
− | | 00:15
| |
− | |* ಮಲ್ಟಿಪಲ್ ಪ್ಲಾಟ್ ಗಳನ್ನು ಬರೆಯಲು '''MUX''' ಬ್ಲಾಕ್ ಅನ್ನು ಬಳಸುವುದು,
| |
− | |-
| |
− | |00:19
| |
− | |* ಮಲ್ಟಿಪಲ್ ಇನ್ಪುಟ್ ಮತ್ತು ಔಟ್ಪುಟ್ ಗಳನ್ನು ಹೊಂದಿರುವ ಫಂಕ್ಷನ್ ಗಳನ್ನು ಕಾಲ್ ಮಾಡುವುದು- ಇವುಗಳ ಬಗ್ಗೆ ಕಲಿಯುವೆವು.
| |
− | |-
| |
− | | 00:24
| |
− | | ನಾನು '''Ubuntu 12.04''' ಆಪರೇಟಿಂಗ್ ಸಿಸ್ಟಮ್ ಅನ್ನು'''Scilab 5.3.3''' ಆವೃತ್ತಿಯೊಂದಿಗೆ ಬಳಸುತ್ತಿದ್ದೇನೆ.
| |
− | |-
| |
− | | 00:32
| |
− | | ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು ನೀವು ಸೈಲ್ಯಾಬ್ ನ ಬಗ್ಗೆ ಮತ್ತು
| |
− | |-
| |
− | |00:35
| |
− | | ''' Xcos''' ನ ಬಗ್ಗೆ ಸ್ವಲ್ಪ ಮಟ್ಟಿಗೆ ತಿಳಿದಿರಬೇಕು.
| |
− | |-
| |
− | | 00:38
| |
− | | ಇಲ್ಲವಾದಲ್ಲಿ ಸೈಲ್ಯಾಬ್ ಟ್ಯುಟೋರಿಯಲ್ ಗಳನ್ನು ''' spoken-tutorial.org''' ವೆಬ್ಸೈಟ್ ನಲ್ಲಿ ನೋಡಿ.
| |
− | |-
| |
− | | 00:44
| |
− | |ನಿಮ್ಮ ಕಂಪ್ಯೂಟರ್ ನಲ್ಲಿ 'ಸೈಲ್ಯಾಬ್' ಅನ್ನು ಪ್ರಾರಂಭಿಸಿ.
| |
− | |-
| |
− | |00:47
| |
− | |'ಸೈಲ್ಯಾಬ್ ಕನ್ಸೋಲ್' ನಲ್ಲಿ, ''' editor''' ಎಂದು ಟೈಪ್ ಮಾಡಿ, '''Enter''' ಅನ್ನು ಒತ್ತಿ.
| |
− | |-
| |
− | |00:53
| |
− | |ನಂತರ ಈ ಕೋಡ್ ಅನ್ನು ಟೈಪ್ ಮಾಡಿ:
| |
− | |-
| |
− |
| |
− | |00:55
| |
− | |'''function space y is equal to squareit open bracket a close bracket'''.
| |
− | |-
| |
− | |01:07
| |
− | |'''Enter''' ಕೀಲಿಯನ್ನು ಒತ್ತಿ ಮತ್ತು ಹೀಗೆ ಟೈಪ್ ಮಾಡಿ:
| |
− | |-
| |
− | |01:10
| |
− | |'''y is equal to '''a''' raise to 2 '''
| |
− | |-
| |
− | | 01:14
| |
− | |ಕೊನೆಯಲ್ಲಿ ಸೆಮಿಕೋಲನ್ ಹಾಕಿ.
| |
− | |-
| |
− | | 01:17
| |
− | |ಈ ಫಂಕ್ಷನ್ ಒಂದು ಇನ್ಪುಟ್ ವೇರಿಯೇಬಲ್ ''' a''' ಯನ್ನು ಮತ್ತು ಒಂದು ಔಟ್ಪುಟ್ ವೇರಿಯೇಬಲ್ '''y''' ಯನ್ನು ಹೊಂದಿದೆ.
| |
− | |-
| |
− | |01:24
| |
− | |ಫಂಕ್ಷನ್ ನ ಹೆಸರು '''squareit''' ಆಗಿದೆ.
| |
− | |-
| |
− | |01:27
| |
− | |ಈ ಫಂಕ್ಷನ್ ವೇರಿಯೇಬಲ್ '''a''' ಯ ವರ್ಗ(ಸ್ಕ್ವೇರ್) ಅನ್ನು ಕಂಡುಹಿಡಿಯುವ ಕೆಲಸವನ್ನು ಮಾಡುತ್ತದೆ.
| |
− | |-
| |
− | |01:31
| |
− | |ಮತ್ತು ಅದು ಫಲಿತಾಂಶವನ್ನು '''y''' ನಲ್ಲಿ ಸ್ಟೋರ್ ಮಾಡುತ್ತದೆ.
| |
− | |-
| |
− | |01:34
| |
− | |ಈಗ ಈ ಫೈಲ್ ಅನ್ನು ನಮಗೆ ಬೇಕಾದ ಡೈರಕ್ಟರಿಯಲ್ಲಿ ಸೇವ್ ಮಾಡೋಣ.
| |
− | |-
| |
− | |01:38
| |
− | | ನಾನು ಈ ಫೈಲ್ ಅನ್ನು '''.sci''' ಎಕ್ಸ್ಟೆನ್ಷನ್ (extension) ಮತ್ತು ''' squareit''' ಎಂಬ ಫೈಲ್ ನೇಮ್ ನೊಂದಿಗೆ ಸೇವ್ ಮಾಡುವೆನು.
| |
− | |-
| |
− | | 01:44
| |
− | |ಇಲ್ಲಿ ನಾವು ಫಂಕ್ಷನ್ ಗಳನ್ನು '''.sci''' ಫಾರ್ಮ್ಯಾಟ್ ನಲ್ಲಿ ಸೇವ್ ಮಾಡುವ ಸಂಪ್ರದಾಯವನ್ನು ಪಾಲಿಸುತ್ತಿದ್ದೇವೆ.
| |
− | |-
| |
− | |01:50
| |
− | | ಸೈಲ್ಯಾಬ್ ಕನ್ಸೋಲ್ ಗೆ ಹಿಂದಿರುಗಿ.
| |
− | |-
| |
− | |01:53
| |
− | |ಈಗ, '''Xcos''' ಎಂದು ಟೈಪ್ ಮಾಡಿ, '''Enter''' ಅನ್ನು ಒತ್ತಿ.
| |
− | |-
| |
− | |01:57
| |
− | | ಎರಡು ವಿಂಡೋಗಳು ಓಪನ್ ಆಗುವವು-
| |
− | |-
| |
− | | 01:59
| |
− | |ಒಂದು '''Palette browser''' ಮತ್ತು ಒಂದು '''Untitled Xcos''' ವಿಂಡೋಗಳಾಗಿವೆ.
| |
− | |-
| |
− | | 02:04
| |
− | |ಈಗ ನಾವು '''Xcos''' ರೇಖಾಚಿತ್ರವನ್ನು ಬರೆಯುವೆವು.
| |
− | |-
| |
− | |02:06
| |
− | | ಇದು ನಾವು ಈಗಷ್ಟೇ ರಚಿಸಿದ '''squareit''' ಫಂಕ್ಷನ್ ಅನ್ನು ಆಕ್ಸೆಸ್ ಮಾಡುವುದು.
| |
− | |-
| |
− | |02:10
| |
− | | ಇದನ್ನು '''scifunc''' ಬ್ಲಾಕ್ ಅನ್ನು ಬಳಸಿ ಮಾಡಬಹುದು.
| |
− | |-
| |
− | | 02:14
| |
− | |'''Palette browser''' ವಿಂಡೋ ಗೆ ಹಿಂದಿರುಗಿ.
| |
− | |-
| |
− | | 02:17
| |
− | |ಪ್ಯಾಲೆಟ್ ಬ್ರೌಸರ್ ನಲ್ಲಿ ''' User-Defined function''' ನ ಮೇಲೆ ಕ್ಲಿಕ್ ಮಾಡಿ.
| |
− | |-
| |
− | | 02:21
| |
− | |ಈ ವಿಭಾಗದಲ್ಲಿ'''scifunc_block_m''' ಅನ್ನು ಹುಡುಕಿ.
| |
− | |-
| |
− | | 02:27
| |
− | |ಈಗ ಇದನ್ನು '''untitled Xcos''' ವಿಂಡೋಗೆ ಎಳೆದು ತನ್ನಿ.
| |
− | |-
| |
− | |02:32
| |
− | |ಚೆನ್ನಾಗಿ ಕಾಣುವಂತೆ ಮಾಡಲು ನಾನು '''untitled Xcos''' ವಿಂಡೋವನ್ನು ಝೂಮ್ ಮಾಡುವೆನು.
| |
− | |-
| |
− | | 02:36
| |
− | |ನೀವು ಇಲ್ಲಿ ಕಾಣುತ್ತಿರುವ '''Zoom''' ಬಟನ್ ಅನ್ನು ನಾನು ಬಳಸುವೆನು.
| |
− | |-
| |
− | | 02:40
| |
− | |ಈಗ '''scifunc''' ಬ್ಲಾಕ್ ನ ಮೇಲೆ ಡಬಲ್ ಕ್ಲಿಕ್ ಮಾಡಿ, ಅದನ್ನು ಕಾನ್ಫಿಗರ್ ಮಾಡಿ.
| |
− | |-
| |
− | |02:44
| |
− | |''' Scilab Multiple Values Request''' ಎಂಬ ಹೆಸರಿನ ವಿಂಡೋ ಓಪನ್ ಆಗುವುದು.
| |
− | |-
| |
− | | 02:49
| |
− | |ಈ ವಿಂಡೋ '''scifunc''' ಬ್ಲಾಕ್ ನ ಇನ್ಪುಟ್ ಮತ್ತು ಔಟ್ಪುಟ್ ಪೋರ್ಟ್ ಗಳ ಸಂಖ್ಯೆಯನ್ನು ಬದಲಿಸಲು ಬಿಡುತ್ತದೆ.
| |
− | |-
| |
− | | 02:56
| |
− | |ನಮ್ಮ '''squareit''' ಫಂಕ್ಷನ್ ಒಂದು ಇನ್ಪುಟ್ ಮತ್ತು ಒಂದು ಔಟ್ಪುಟ್ ವೇರಿಯೇಬಲ್ ಅನ್ನು ಹೊಂದಿದೆ.
| |
− | |-
| |
− | | 03:00
| |
− | | ಆದ್ದರಿಂದ ನಾವು ಸೆಟ್ಟಿಂಗ್ಸ್ ಅನ್ನು ಬದಲಿಸುವುದಿಲ್ಲ.
| |
− | |-
| |
− | | 03:03
| |
− | | '''OK''' ಯ ಮೇಲೆ ಕ್ಲಿಕ್ ಮಾಡಿ.
| |
− | |-
| |
− | |03:05
| |
− | ||ಒಂದು ಹೊಸ '''Scilab Input Value Request''' ಓಪನ್ ಆಗುವುದು.
| |
− | |-
| |
− | |03:09
| |
− | |ಟೆಕ್ಸ್ಟ್ ಬಾಕ್ಸ್ ನಲ್ಲಿ, ಇನ್ಪುಟ್ ಮತ್ತು ಔಟ್ಪುಟ್ ವೇರಿಯೇಬಲ್ ಗಳೊಂದಿಗೆ ಫಂಕ್ಷನ್ ನೇಮ್ ಅನ್ನು ಟೈಪ್ ಮಾಡಿ.
| |
− | |-
| |
− |
| |
− | | 03:14
| |
− | |ಈ ಫಂಕ್ಷನ್ ಅನ್ನು '''scifunc''' ಬ್ಲಾಕ್ ಕಾಲ್ ಮಾಡುತ್ತದೆ.
| |
− | |-
| |
− | | 03:18
| |
− | |ಲಭ್ಯವಿರುವ ಟೆಕ್ಸ್ಟ್ ಬಾಕ್ಸ್ ನಲ್ಲಿ,
| |
− | |-
| |
− | | 03:20
| |
− | |ಡಿಫಾಲ್ಟ್ ಫಂಕ್ಷನ್ ನೇಮ್ ಅನ್ನು ಎಡಿಟ್ ಮಾಡಿ.
| |
− | |-
| |
− | | 03:22
| |
− | | '''y1 equal to '''squareit''' open bracket '''u1''' close the bracket''' ಎಂದು ಟೈಪ್ ಮಾಡಿ.
| |
− | |-
| |
− | | 03:31
| |
− | |ಗಮನಿಸಿ: ಇಲ್ಲಿ '''u1''' ಮತ್ತು '''y1''' ಗಳು ಕ್ರಮವಾಗಿ, ಇನ್ಪುಟ್ ಮತ್ತು ಔಟ್ಪುಟ್ ವೇರಿಯೇಬಲ್ ಗಳಾಗಿವೆ.
| |
− | |-
| |
− | | 03:37
| |
− | |ಇವುಗಳು '''u''' ಮತ್ತು '''y''' ರೂಪದಲ್ಲಿಯೇ ಇರಲೇಬೇಕು, ಮತ್ತು ನಿಜವಾದ ಫಂಕ್ಷನ್ ನಲ್ಲಿ ಬಳಸಿದ ವೇರಿಯೇಬಲ್ ನೇಮ್ ಆಗಿರಬಾರದು.
| |
− | |-
| |
− | | 03:45
| |
− | | '''OK''' ಯನ್ನು ಕ್ಲಿಕ್ ಮಾಡಿ.
| |
− | |-
| |
− | | 03:47
| |
− | |ಇನ್ನೊಂದು '''Scilab Input Value Request''' ವಿಂಡೋ ಓಪನ್ ಆಗುವುದು.
| |
− | |-
| |
− | | 03:51
| |
− | |ಮುಂದಿನ ಮೂರು ವಿಂಡೋ ಗಳಲ್ಲಿ '''OK''' ಯನ್ನು ಒತ್ತುವುದರಿಂದ ಅದು ಬರುವುದು.
| |
− | |-
| |
− | |03:56
| |
− | |ಈಗ '''scifunc''' ಬ್ಲಾಕ್ ಕಾನ್ಫಿಗರ್ ಆಗಿದೆ.
| |
− | |-
| |
− | | 04:00
| |
− | |ನಂತರ ನಾವು '''sinusoid generator''' ಬ್ಲಾಕ್ ಸೇರಿಸುವೆವು.
| |
− | |-
| |
− | | 04:04
| |
− | | ''Palette browser''' ವಿಂಡೋದಲ್ಲಿ, '''Sources''' ಸೆಕ್ಷನ್ ನ ಮೇಲೆ ಕ್ಲಿಕ್ ಮಾಡಿ.
| |
− | |-
| |
− | | 04:08
| |
− | | '''Sinusoid generator''' ಬ್ಲಾಕ್ ಅನ್ನು '''Untitled Xcos''' ವಿಂಡೋಗೆ ಎಳೆದು ತನ್ನಿ.
| |
− | |-
| |
− | | 04:14
| |
− | |ಅನುಕೂಲಕ್ಕಾಗಿ ಈ ಬ್ಲಾಕ್ ಅನ್ನು '''scifunc''' ಬ್ಲಾಕ್ ನ ಎಡಭಾಗದಲ್ಲಿಡಿ.
| |
− | |-
| |
− | | 04:20
| |
− | |ಈಗ ನಮಗೆ ಔಟ್ಪುಟ್ ವೇರಿಯೇಬಲ್ ಅನ್ನು ಪ್ಲೋಟ್ ಮಾಡಲು ಒಂದು ಬ್ಲಾಕ್ ಬೇಕು.
| |
− | |-
| |
− | | 04:23
| |
− | | '''Palette browser''' ವಿಂಡೋ ದಲ್ಲಿ, '''Sinks''' ಸೆಕ್ಷನ್ ನ ಮೇಲೆ ಕ್ಲಿಕ್ ಮಾಡಿ.
| |
− | |-
| |
− | | 04:29
| |
− | | '''CScope''' ಬ್ಲಾಕ್ ಅನ್ನು '''Untitled Xcos''' ವಿಂಡೋದಲ್ಲಿ ಎಳೆದು ತನ್ನಿ.
| |
− | |-
| |
− | | 04:34
| |
− | | ಈ ಬ್ಲಾಕ್ ಅನ್ನು '''scifunc''' ಬ್ಲಾಕ್ ನ ಬಲಭಾಗದಲ್ಲಿ ಇಡಿ.
| |
− | |-
| |
− | | 04:38
| |
− | | ಅನುಕೂಲಕ್ಕಾಗಿ ಇದನ್ನು, '''scifunc''' ಬ್ಲಾಕ್ ನಿಂದ ಸ್ವಲ್ಪ ದೂರವಿಡಿ.
| |
− | |-
| |
− | | 04:43
| |
− | |ಗಮನಿಸಿ: '''CScope''' ಬ್ಲಾಕ್ ರೆಡ್ ಇನ್ಪುಟ್ ಪೋರ್ಟ್ ಅನ್ನು ಹೊಂದಿದೆ.
| |
− | |-
| |
− | | 04:47
| |
− | |ಇದೊಂದು ಎವೆಂಟ್ ಇನ್ಪುಟ್ ಆಗಿದೆ.
| |
− | |-
| |
− | | 04:49
| |
− | |ನಮಗೆ ಒಂದು ಎವೆಂಟ್ ಜನರೇಟರ್ ಬ್ಲಾಕ್ ಬೇಕು.
| |
− | |-
| |
− | | 04:52
| |
− | |''' Palette browser window''' ದಲ್ಲಿ, '''Sources''' ಸೆಕ್ಷನ್ ನ ಮೇಲೆ ಕ್ಲಿಕ್ ಮಾಡಿ.
| |
− | |-
| |
− | | 04:57
| |
− | |''' CLOCK underscore c''' ಬ್ಲಾಕ್ ಅನ್ನು '''Untitled Xcos''' ವಿಂಡೋಗೆ ಎಳೆದು ತನ್ನಿ.
| |
− | |-
| |
− | | 05:05
| |
− | |ಇದನ್ನು '''CScope''' ಬ್ಲಾಕ್ ನ ಮೇಲ್ಭಾಗದಲ್ಲಿಡಿ.
| |
− | |-
| |
− | | 05:08
| |
− | |ಗಮನಿಸಿ: '''CScope''' ಬ್ಲಾಕ್ ಕೇವಲ ಒಂದು ಇನ್ಪುಟ್ ಪೋರ್ಟ್ ಅನ್ನು ಹೊಂದಿದೆ.
| |
− | |-
| |
− | | 05:13
| |
− | |ಆದರೆ ನಾವು ಇನ್ಪುಟ್ ಮತ್ತು ಔಟ್ಪುಟ್ ವೇರಿಯೇಬಲ್ ಗಳೆರಡನ್ನೂ ಒಂದೇ ವಿಂಡೋ ದಲ್ಲಿ ಪ್ಲೋಟ್ ಮಾಡಲು ಬಯಸುತ್ತೇವೆ.
| |
− | |-
| |
− | | 05:18
| |
− | |ಅದಕ್ಕಾಗಿ, ನಮಗೆ '''multiplexer''' ಬ್ಲಾಕ್ ಬೇಕು.
| |
− | |-
| |
− | | 05:22
| |
− | |ಈ ಬ್ಲಾಕ್ ಎರಡು ಇನ್ಪುಟ್ ಗಳನ್ನು ಮಲ್ಟಿಪ್ಲೆಕ್ಸ್ ಮಾಡಿ, ಒಂದು ಔಟ್ಪುಟ್ ಪೋರ್ಟ್ ನಲ್ಲಿ ಔಟ್ಪುಟ್ ಅನ್ನು ಜನರೇಟ್ ಮಾಡುವುದು.
| |
− | |-
| |
− | | 05:28
| |
− | | '''Palette browser window''' ದಲ್ಲಿ, '''Signal Routing''' ಸೆಕ್ಷನ್ ನ ಮೇಲೆ ಕ್ಲಿಕ್ ಮಾಡಿ.
| |
− | |-
| |
− | | 05:33
| |
− | | '''MUX''' ಬ್ಲಾಕ್ ಅನ್ನು '''Untitled Xcos''' ವಿಂಡೋಗೆ ಎಳೆದು ತನ್ನಿ.
| |
− | |-
| |
− | | 05:39
| |
− | |ಈ ಬ್ಲಾಕ್ ಅನ್ನು '''scifunc''' ಬ್ಲಾಕ್ ಮತ್ತು '''CScope''' ಬ್ಲಾಕ್ ಗಳ ನಡುವೆ ಇಡಿ.
| |
− | |-
| |
− | | 05:43
| |
− | |ಈಗ ನಾನು '''Mux''' ಬ್ಲಾಕ್ ಅನ್ನು ರಿಸೈಜ್ ಮತ್ತು ರಿಅಲೈನ್ ಮಾಡುತ್ತೇನೆ.
| |
− | |-
| |
− | | 05:47
| |
− | |ಈಗ ಈ ಬ್ಲಾಕ್ ಗಳನ್ನು ಒಟ್ಟಿಗೆ ಕನೆಕ್ಟ್ ಮಾಡೋಣ.
| |
− | |-
| |
− | | 05:51
| |
− | | '''Sinusoid generator''' ಬ್ಲಾಕ್ ನ ಔಟ್ಪುಟ್ ಪೋರ್ಟ್ ಅನ್ನು '''scifunc''' ಬ್ಲಾಕ್ ನ ಇನ್ಪುಟ್ ಪೋರ್ಟ್ ಗೆ ಕನೆಕ್ಟ್ ಮಾಡಿ.
| |
− | |-
| |
− | | 05:57
| |
− | |ಈಗ '''scifunc''' ಬ್ಲಾಕ್ ನ ಔಟ್ಪುಟ್ ಪೋರ್ಟ್ ಅನ್ನು '''MUX''' ಬ್ಲಾಕ್ ನ ಲೋಯರ್ ಇನ್ಪುಟ್ ಪೋರ್ಟ್ ಗೆ ಕನೆಕ್ಟ್ ಮಾಡಿ.
| |
− | |-
| |
− | | 06:04
| |
− | | '''MUX''' ಬ್ಲಾಕ್ ನ ಔಟ್ಪುಟ್ ಪೋರ್ಟ್ ಅನ್ನು '''CScope''' ಬ್ಲಾಕ್ ನ ಇನ್ಪುಟ್ ಪೋರ್ಟ್ ಗೆ ಕನೆಕ್ಟ್ ಮಾಡಿ.
| |
− | |-
| |
− | | 06:10
| |
− | | '''CLOCK underscore c''' ಬ್ಲಾಕ್ ನ ಔಟ್ಪುಟ್ ಪೋರ್ಟ್ ಅನ್ನು '''CScope''' ಬ್ಲಾಕ್ ನ ಇವೆಂಟ್ ಇನ್ಪುಟ್ ಪೋರ್ಟ್ ಗೆ ಕನೆಕ್ಟ್ ಮಾಡಿ.
| |
− | |-
| |
− | | 06:19
| |
− | |ನಾವು '''sine''' ಇನ್ಪುಟ್ ಅನ್ನು ಕೂಡ ಪ್ಲಾಟ್ ಮಾಡಬೇಕು.
| |
− | |-
| |
− | | 06:22
| |
− | |ನಾವು '''Sinusoid generator''' ಬ್ಲಾಕ್ ಅನ್ನು'''MUX''' ಗೆ ಕನೆಕ್ಟ್ ಮಾಡಬೇಕು.
| |
− | |-
| |
− | | 06:26
| |
− | | '''MUX''' ಬ್ಲಾಕ್ ನ ಅಪ್ಪರ್ ಇನ್ಪುಟ್ ಪೋರ್ಟ್ ನ ಮೇಲೆ ಕ್ಲಿಕ್ ಮಾಡಿ.
| |
− | |-
| |
− | | 06:30
| |
− | |ಮೌಸ್ ಅನ್ನು ಕೈ ಬಿಡದೇ, ಮೌಸ್ ಪಾಯಿಂಟರ್ ಅನ್ನು ''' Sinusoid generator''' ಬ್ಲಾಕ್ ಮತ್ತು '''scifunc''' ಬ್ಲಾಕ್ ನ ಹತ್ತಿರ ತನ್ನಿ.
| |
− | |-
| |
− | | 06:39
| |
− | |ಲಿಂಕ್ ಅನ್ನು ಬಾಗಿಸಲು, ಮೌಸ್ ಬಟನ್ ಅನ್ನು ಬಿಡಿ ಅಥವಾ ಆ ಜಾಗದಲ್ಲಿ ಕ್ಲಿಕ್ ಮಾಡಿ.
| |
− | |-
| |
− | | 06:44
| |
− | |ನೀವು ಪಾಯಿಂಟರ್ ಅನ್ನು ಲಿಂಕ್ ನ ಮೇಲೆ ತಂದಾಗ ಲಿಂಕ್ ಹಸಿರು ಬಣ್ಣಕ್ಕೆ ತಿರುಗುತ್ತದೆ.
| |
− | |-
| |
− | | 06:49
| |
− | |ಈ ಎರಡು ಬ್ಲಾಕ್ ಗಳ ನಡುವೆ ಲಿಂಕ್ ಅನ್ನು ರಚಿಸಲು ಮೌಸ್ ಬಟನ್ ಅನ್ನು ಬಿಡಿ ಅಥವಾ ಒಮ್ಮೆ ಕ್ಲಿಕ್ ಮಾಡಿ.
| |
− | |-
| |
− | | 06:55
| |
− | |ಈಗ ಉಳಿದ ಬ್ಲಾಕ್ ಗಳ ಕಾನ್ಫಿಗರೇಷನ್ ಅನ್ನು ನೋಡೋಣ.
| |
− | |-
| |
− | | 06:59
| |
− |
| |
− | | ನಾವು 'ಸಿನುಸೊಯಿಡ್ ಜನರೇಟರ್' ಬ್ಲಾಕ್ ನ 'ಫ್ರೀಕ್ವೆನ್ಸಿ, ಮ್ಯಾಗ್ನಿಟ್ಯೂಡ್ ಮತ್ತು ಫೇಸ್' ಗಳನ್ನು ಬದಲಿಸಬಹುದು.
| |
− | |-
| |
− | | 07:04
| |
− | |ಇದನ್ನು ಮಾಡಲು, '''Sinusoid generator''' ಬ್ಲಾಕ್ ಅನ್ನು ಡಬಲ್ ಕ್ಲಿಕ್ ಮಾಡಿ.
| |
− | |-
| |
− | | 07:09
| |
− | |'''configuration window''' ಓಪನ್ ಆಗುವುದು.
| |
− | |-
| |
− | | 07:11
| |
− | |ನಾವು, '''Magnitude''' ಮತ್ತು '''Frequency''' ಅನ್ನು 1 ಮತ್ತು '''Phase''' ಅನ್ನು 0 ಆಗಿ ಇಡೋಣ.
| |
− | |-
| |
− | | 07:18
| |
− | |ಕಾನ್ಫಿಗರೇಷನ್ ವಿಂಡೋ ವನ್ನು ಕ್ಲೋಸ್ ಮಾಡಲು, '''OK''' ಯನ್ನು ಕ್ಲಿಕ್ ಮಾಡಿ.
| |
− | |-
| |
− | | 07:21
| |
− | |ಈಗ ನಾವು '''CScope''' ಬ್ಲಾಕ್ ಅನ್ನು ಕಾನ್ಫಿಗರ್ ಮಾಡೋಣ.
| |
− | |-
| |
− | | 07:25
| |
− | | '''CScope''' ಬ್ಲಾಕ್ ಅನ್ನು ಡಬಲ್ ಕ್ಲಿಕ್ ಮಾಡಿ, ಅದರ ಕಾನ್ಫಿಗರೇಷನ್ ವಿಂಡೋ ವನ್ನು ಓಪನ್ ಮಾಡಿ.
| |
− | |-
| |
− | | 07:30
| |
− | |'''Ymin''' ಪ್ಯಾರಾಮೀಟರ್ ಅನ್ನು '''minus 2''' ಎಂದು ಮತ್ತು '''Ymax''' ಪ್ಯಾರಾಮೀಟರ್ ಅನ್ನು 2 ಎಂದು ಬದಲಿಸಿ.
| |
− | |-
| |
− | | 07:37
| |
− | | '''Refresh period''' ವ್ಯಾಲ್ಯುವನ್ನು 10 ಎಂದು ಬದಲಿಸಿ.
| |
− | |-
| |
− | | 07:41
| |
− | |ಈ ವ್ಯಾಲ್ಯುವನ್ನು ನೆನಪಿಟ್ಟುಕೊಂಡಿರಿ.
| |
− | |-
| |
− | | 07:44
| |
− | | '''Buffer size''' ವ್ಯಾಲ್ಯುವನ್ನು 2 ಎಂದು ಬದಲಿಸಿ.
| |
− | |-
| |
− | | 07:47
| |
− | | '''OK''' ಯನ್ನು ಕ್ಲಿಕ್ ಮಾಡಿ.
| |
− | |-
| |
− | | 07:50
| |
− | |ಈಗ ನಾವು '''CLOCK_c''' ಬ್ಲಾಕ್ ಅನ್ನು ಕಾನ್ಫಿಗರ್ ಮಾಡೋಣ.
| |
− | |-
| |
− | | 07:54
| |
− | |ಅದರ ಕಾನ್ಫಿಗರೇಷನ್ ವಿಂಡೋ ವನ್ನು ಓಪನ್ ಮಾಡಲು ಬ್ಲಾಕ್ ನ ಮೇಲೆ ಡಬಲ್ ಕ್ಲಿಕ್ ಮಾಡಿ.
| |
− | |-
| |
− | | 07:58
| |
− | | '''Period''' ನ ವ್ಯಾಲ್ಯುವನ್ನು 0.1 ಎಂದು ಇಡಿ.
| |
− | |-
| |
− | | 08:02
| |
− | | '''Initialisation Time''' ಅನ್ನು 0 ಎಂದು ಬದಲಿಸಿ.
| |
− | |-
| |
− | | 08:06
| |
− | |'''OK''' ಯನ್ನು ಕ್ಲಿಕ್ ಮಾಡಿ.
| |
− | |-
| |
− | | 08:08
| |
− | |ಈಗ '''Simulation''' ಪ್ಯಾರಾಮೀಟರ್ ಗಳನ್ನು ಬದಲಿಸೋಣ.
| |
− | |-
| |
− | | 08:12
| |
− | | '''Untitled Xcos''' ವಿಂಡೋ ದಲ್ಲಿ, ಮೆನ್ಯುಬಾರ್ ನಲ್ಲಿ '''Simulation''' ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ.
| |
− | |-
| |
− | | 08:17
| |
− | |ಡ್ರಾಪ್ ಡೌನ್ ಮೆನ್ಯುವಿನಲ್ಲಿ '''Setup''' ಅನ್ನು ಕ್ಲಿಕ್ ಮಾಡಿ.
| |
− | |-
| |
− | | 08:22
| |
− | |ಈಗ '''Final Integration time''' ಅನ್ನು'''CScope''' ಬ್ಲಾಕ್ ನ '''Refresh period''' ಗೆ ಹೊಂದಿಕೆಯಾಗುವಂತೆ ಬದಲಿಸಿ.
| |
− | |-
| |
− | | 08:28
| |
− | | '''Refresh period''' ನ ವ್ಯಾಲ್ಯು 10 ಆಗಿತ್ತು.
| |
− | |-
| |
− | | 08:32
| |
− | |ಆದ್ದರಿಂದ '''Final integration time ''' ನ ವ್ಯಾಲ್ಯುವನ್ನು 10 ಎಂದು ಇಡಿ.
| |
− | |-
| |
− | | 08:36
| |
− | |'''OK''' ಯನ್ನು ಕ್ಲಿಕ್ ಮಾಡಿ.
| |
− | |-
| |
− | | 08:38
| |
− | |ಈಗ , '''Xcos''' ಡಯಾಗ್ರಾಮ್ ಅನ್ನು ಸೇವ್ ಮಾಡಲು, '''File''' ಅನ್ನು ಕ್ಲಿಕ್ ಮಾಡಿ ನಂತರ '''Save''' ನ ಮೇಲೆ ಕ್ಲಿಕ್ ಮಾಡಿ.
| |
− | |-
| |
− | | 08:44
| |
− | | '''Xcos''' ಡಯಾಗ್ರಾಮ್ ಅನ್ನು ಸೇವ್ ಮಾಡಲು ಬೇಕಾದ ಡೈರಕ್ಟರಿಯನ್ನು ಆಯ್ಕೆ ಮಾಡಿಕೊಳ್ಳಿ.
| |
− | |-
| |
− | | 08:48
| |
− | |ಆದರೆ, '''squareit.sci''' ಫೈಲ್ ಅನ್ನು ಸೇವ್ ಮಾಡಿದ ಫೋಲ್ಡರ್ ನಲ್ಲಿಯೇ ಸೇವ್ ಮಾಡಬೇಕು.
| |
− | |-
| |
− | | 08:56
| |
− | | '''OK''' ಯ ಮೇಲೆ ಕ್ಲಿಕ್ ಮಾಡಿ.
| |
− | |-
| |
− | | 08:58
| |
− | |ಗಮನಿಸಿ: '''scifunc''' ಬ್ಲಾಕ್, ''' squareit''' ಫಂಕ್ಷನ್ ಅನ್ನು ಕಾಲ್ ಮಾಡುತ್ತದೆ.
| |
− | |-
| |
− | | 09:02
| |
− | |ಅಂದರೆ, ನಾವು '''Xcos diagram''' ಅನ್ನು ಎಕ್ಸಿಕ್ಯೂಟ್ ಮಾಡುವ ಮೊದಲು, ''' squareit''' ಫಂಕ್ಷನ್ ಅನ್ನು ಲೋಡ್ ಮಾಡಬೇಕು.
| |
− | |-
| |
− | | 09:09
| |
− | | '''squareit.sci''' ಫೈಲ್ ಓಪನ್ ಆಗಿರುವ 'ಸೈಲ್ಯಾಬ್ ಎಡಿಟರ್' ಗೆ ಹಿಂದಿರುಗಿ.
| |
− | |-
| |
− | | 09:16
| |
− | |ಎಡಿಟರ್ ನ ಮೆನ್ಯುಬಾರ್ ನಲ್ಲಿರುವ '''Execute''' ಬಟನ್ ನ ಮೇಲೆ ಕ್ಲಿಕ್ ಮಾಡಿ.
| |
− | |-
| |
− | | 09:21
| |
− | |ಇದು '''squareit''' ಫಂಕ್ಷನ್ ಅನ್ನು ಲೋಡ್ ಮಾಡುವುದು.
| |
− | |-
| |
− | | 09:24
| |
− | |ಈಗ ನಾವು '''Xcos''' ಡಯಾಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡಬಹುದು.
| |
− | |-
| |
− | | 09:28
| |
− | | '''Xcos diagram''' ಫೈಲ್ ಅನ್ನು ಓಪನ್ ಮಾಡಿ.
| |
− | |-
| |
− | | 09:31
| |
− | |'''Xcos''' ವಿಂಡೋ ದ ಮೆನ್ಯುಬಾರ್ ನಲ್ಲಿರುವ ಲಭ್ಯವಿರುವ '''Start''' ಬಟನ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | | 09:37
| |
− | |ಗ್ರಾಫಿಕ್ ವಿಂಡೋ ಓಪನ್ ಆಗುವುದು.
| |
− | |-
| |
− | | 09:39
| |
− | | ಈ ವಿಂಡೋ ಎರಡು ಪ್ಲೋಟ್ ಗಳನ್ನು ಹೊಂದಿರುವುದು.
| |
− | |-
| |
− | | 09:42
| |
− | |ಇನ್ಪುಟ್ '''sine wave''' ಕಪ್ಪು ಬಣ್ಣದಲ್ಲಿದೆ ಮತ್ತು ಔಟ್ಪುಟ್ '''sine wave''' ಹಸಿರು ಬಣ್ಣದಲ್ಲಿದೆ.
| |
− | |-
| |
− | | 09:47
| |
− | |ಗಮನಿಸಿ: '''squareit''' ಫಂಕ್ಷನ್ ನಲ್ಲಿ ಇಂಪ್ಲಿಮೆಂಟ್ ಮಾಡಿದ ಸ್ಕ್ವೇರಿಂಗ್ ಫಂಕ್ಷನ್, ವಾಸ್ತವವಾಗಿ ಇನ್ಪುಟ್ ಸೈನ್ ವೇವ್ ಅನ್ನು ಸ್ಕ್ವೇರ್ ಮಾಡಿರುತ್ತದೆ.
| |
− | |-
| |
− | | 09:55
| |
− | |ಹಾಗಾಗಿ, ಔಟ್ಪುಟ್ ಸೈನ್ ವೇವ್ ಅನ್ನು ಪಾಸಿಟಿವ್ ಆಕ್ಸಿಸ್ ಗೆ ವರ್ಗಾಯಿಸಲಾಗಿದೆ.
| |
− | |-
| |
− | | 10:00
| |
− | | '''plot''' ವಿಂಡೋ ವನ್ನು ಕ್ಲೋಸ್ ಮಾಡಿ.
| |
− | |-
| |
− | | 10:02
| |
− | |ಈಗ, ಒಂದಕ್ಕಿಂತ ಹೆಚ್ಚು ಇನ್ಪುಟ್ ಮತ್ತು ಔಟ್ಪುಟ್ ವೇರಿಯೇಬಲ್ ಗಳನ್ನು ಹೊಂದಿರುವ ಫಂಕ್ಷನ್ ಅನ್ನು ಕಾಲ್ ಮಾಡಲು '''scifunc''' ಬ್ಲಾಕ್ ಅನ್ನು ಹೇಗೆ ಬದಲಿಸಬೇಕು ಎಂದು ನೋಡೋಣ.
| |
− | |-
| |
− | | 10:10
| |
− | |'ಸೈಲ್ಯಾಬ್ ಎಡಿಟರ್ ವಿಂಡೋ' ಗೆ ಹಿಂದಿರುಗಿ.
| |
− | |-
| |
− | | 10:13
| |
− | | '''squareit''' ಫಂಕ್ಷನ್ ಅನ್ನು ಎರಡು ಇನ್ಪುಟ್ ಮತ್ತು ಔಟ್ಪುಟ್ ವೇರಿಯೇಬಲ್ ಗಳನ್ನು ಹೊಂದುವಂತೆ ಎಡಿಟ್ ಮಾಡಿ.
| |
− | |-
| |
− | | 10:19
| |
− | |ಔಟ್ಪುಟ್ ವೇರಿಯೇಬಲ್ ಅನ್ನು ಹೀಗೆ ಎಡಿಟ್ ಮಾಡಿ: '''open square bracket y comma z close the square bracket '''.
| |
− | |-
| |
− | | 10:28
| |
− | |ಇನ್ಪುಟ್ ವೇರಿಯೇಬಲ್ ಗಳನ್ನು ಹೀಗೆ ಎಡಿಟ್ ಮಾಡಿ: open bracket '''a''' comma '''b''' close bracket.
| |
− | |-
| |
− | | 10:36
| |
− | |ನಾವು ಫಂಕ್ಷನ್ ಅನ್ನು ಸ್ಕ್ವೇರ್ ಮಾಡಿದ ಔಟ್ಪುಟ್ ಅನ್ನು 1 ಯುನಿಟ್ ಶಿಫ್ಟ್ ಆಗುವಂತೆ ಬದಲಿಸುವೆವು.
| |
− | |-
| |
− |
| |
− | | 10:41
| |
− | |ಮೇನ್ ಫಂಕ್ಷನ್ ನ ಸಾಲನ್ನು ಹೀಗೆ ಎಡಿಟ್ ಮಾಡಿ:
| |
− | |-
| |
− | | 10:44
| |
− | |'''y''' is equal to '''b''' plus '''a''' raise to two ಮತ್ತು ಕೊನೆಯಲ್ಲಿ ಸೆಮಿಕೋಲನ್ ಹಾಕಿ.
| |
− | |-
| |
− | | 10:51
| |
− | |ಇನ್ಪುಟ್ ನ ಅರ್ಧದಷ್ಟು ಆಂಪ್ಲಿಟ್ಯೂಡ್ ಉಳ್ಳ ಔಟ್ಪುಟ್ ಅನ್ನು ಜನರೇಟ್ ಮಾಡಿ.
| |
− | |-
| |
− | | 10:56
| |
− | | '''Enter''' ಕೀಲಿಯನ್ನು ಒತ್ತಿ ಮುಂದಿನ ಸಾಲಿಗೆ ಹೋಗಿ, ಹೀಗೆ ಟೈಪ್ ಮಾಡಿ:
| |
− | |-
| |
− | | 11:01
| |
− | |'''z''' is equal to 0.5 multiplied by a ಮತ್ತು ಕೊನೆಯಲ್ಲಿ ಸೆಮಿಕೋಲನ್ ಹಾಕಿ.
| |
− | |-
| |
− | | 11:10
| |
− | |ಈಗ ಫೈಲ್ ಅನ್ನು ಸೇವ್ ಮಾಡಿ.
| |
− | |-
| |
− | | 11:12
| |
− | |'''Xcos''' ವಿಂಡೋ ಗೆ ಹಿಂದಿರುಗಿ.
| |
− | |-
| |
− | | 11:15
| |
− | | '''scifunc''' ಬ್ಲಾಕ್ ಅನ್ನು ಕಾನ್ಫಿಗರ್ ಮಾಡಲು ಅದನ್ನು ಡಬಲ್ ಕ್ಲಿಕ್ ಮಾಡಿ.
| |
− | |-
| |
− | | 11:19
| |
− | | '''input port size''' ಫೀಲ್ಡ್ ನಲ್ಲಿ, 1 comma 1 ಆದ ನಂತರ ಸೆಮಿಕೋಲನ್ ಹಾಕಿ ಮತ್ತು ಇನ್ನೊಮ್ಮೆ 1 comma 1 ಎಂದು ಟೈಪ್ ಮಾಡಿ.
| |
− | |-
| |
− | | 11:27
| |
− | |ಇದೇ ರೀತಿ, '''output port size''' ಫೀಲ್ಡ್ ನಲ್ಲಿ, 1 comma 1 ಆದ ನಂತರ ಸೆಮಿಕೋಲನ್ ಹಾಕಿ ಮತ್ತು ಇನ್ನೊಮ್ಮೆ 1 comma 1 ಎಂದು ಟೈಪ್ ಮಾಡಿ.
| |
− | |-
| |
− | | 11:36
| |
− | |'''OK''' ಯನ್ನು ಒತ್ತಿ.
| |
− | |-
| |
− | | 11:38
| |
− | |ಒಂದು ಹೊಸ '''Scilab Input Value Request''' ವಿಂಡೋ ಓಪನ್ ಆಗುವುದು.
| |
− | |-
| |
− | | 11:41
| |
− | |ಟೆಕ್ಸ್ಟ್ ಬಾಕ್ಸ್ ನಲ್ಲಿ,
| |
− | |-
| |
− | | 11:43
| |
− | | y1 ಆದ ನಂತರ ಒಂದು ಕೊಮಾ ವನ್ನು ಹಾಕಿ y2 ಎಂದು ಟೈಪ್ ಮಾಡಿ,
| |
− | |-
| |
− | | 11:48
| |
− | | y1 ಮತ್ತು y2 ಗಳನ್ನು ಸ್ಕ್ವೇರ್ ಬ್ರ್ಯಾಕೆಟ್ ನಲ್ಲಿಡಿ.
| |
− | |-
| |
− | | 11:52
| |
− | |ಈಗ '''u1''' ನ ನಂತರ ಒಂದು ಕೊಮಾ ವನ್ನು ಹಾಕಿ ಮತ್ತು '''u2''' ಎಂದು ಟೈಪ್ ಮಾಡಿ.
| |
− | |-
| |
− | | 11:57
| |
− | |'''OK''' ಯನ್ನು ಕ್ಲಿಕ್ ಮಾಡಿ.
| |
− | |-
| |
− | | 11:59
| |
− | |ಇನ್ನೊಂದು '''Scilab Input Value Request''' ವಿಂಡೋ ಓಪನ್ ಆಗುವುದು.
| |
− | |-
| |
− | | 12:03
| |
− | |ಈಗ ಮುಂದೆ ಬರುವ ಮೂರು ವಿಂಡೋ ಗಳಲ್ಲಿ '''OK''' ಯನ್ನು ಕ್ಲಿಕ್ ಮಾಡಿ.
| |
− | |-
| |
− | | 12:08
| |
− | |ಈಗ '''scifunc''' ಬ್ಲಾಕ್ ಕಾನ್ಫಿಗರ್ ಆಗಿದೆ.
| |
− | |-
| |
− | | 12:11
| |
− | |ಈಗ '''scifunc''' ಬ್ಲಾಕ್ ಅನ್ನು ರಿಅಲೈನ್ ಮಾಡೋಣ.
| |
− | |-
| |
− | | 12:14
| |
− | | ''' Palette browser''' ವಿಂಡೋ ಗೆ ಹಿಂದಿರುಗಿ.
| |
− | |-
| |
− | | 12:17
| |
− | | '''Sources''' ವಿಭಾಗದಲ್ಲಿರುವ , '''Constant underscore m''' ಬ್ಲಾಕ್ ಅನ್ನು '''Xcos''' ವಿಂಡೋ ಗೆ ಎಳೆದು ತನ್ನಿ.
| |
− | |-
| |
− | | 12:24
| |
− |
| |
− | | ಇದನ್ನು '''Sinusoid generator''' ಬ್ಲಾಕ್ ನ ಕೆಳಗೆ ಇಡಿ.
| |
− | |-
| |
− | | 12:28
| |
− | | '''Constant underscore m''' ಬ್ಲಾಕ್ ಅನ್ನು, '''scifunc''' ಬ್ಲಾಕ್ ನ ಲೋಯರ್ ಇನ್ಪುಟ್ ಪೋರ್ಟ್ ಗೆ ಕನೆಕ್ಟ್ ಮಾಡಿ.
| |
− | |-
| |
− | | 12:36
| |
− | |ಈ ಬ್ಲಾಕ್ ನ ಡಿಫಾಲ್ಟ್ ವ್ಯಾಲ್ಯು 1 ಆಗಿದೆ.
| |
− | |-
| |
− | | 12:39
| |
− | |ಅದನ್ನು ಬದಲಿಸಬೇಡಿ.
| |
− | |-
| |
− | | 12:41
| |
− | | '''MUX''' ಬ್ಲಾಕ್ ಅನ್ನು ಡಬಲ್ ಕ್ಲಿಕ್ ಮಾಡಿ.
| |
− | |-
| |
− | | 12:44
| |
− | |'''input port size''' ಅನ್ನು 3 ಎಂದು ಬದಲಿಸಿ.
| |
− | |-
| |
− | | 12:47
| |
− | |'''OK''' ಯ ಮೇಲೆ ಕ್ಲಿಕ್ ಮಾಡಿ.
| |
− | |-
| |
− | | 12:48
| |
− | |ಈಗ ನಾನು '''MUX''' ಬ್ಲಾಕ್ಅನ್ನು ರಿಸೈಜ್ ಮಾಡಿ, '''MUX''' ಮತ್ತು '''CSCOPE''' ಬ್ಲಾಕ್ ಗಳನ್ನು ಸರಿಯಾಗಿ ಕನೆಕ್ಟ್ ಮಾಡುವೆನು.
| |
− | |-
| |
− | | 12:59
| |
− | | '''scifunc''' ಬ್ಲಾಕ್ ನ ಲೋಯರ್ ಔಟ್ಪುಟ್ ಪೋರ್ಟ್ ಅನ್ನು, '''MUX''' ಬ್ಲಾಕ್ ನ ಲೋಯರ್ ಇನ್ಪುಟ್ ಪೋರ್ಟ್ ಗೆ ಕನೆಕ್ಟ್ ಮಾಡಿ.
| |
− | |-
| |
− | | 13:07
| |
− | |'''xcos''' ಫೈಲ್ ಅನ್ನು ಸೇವ್ ಮಾಡಲು, '''File''' ಅನ್ನು ಕ್ಲಿಕ್ ಮಾಡಿ ಮತ್ತು'''Save''' ಅನ್ನು ಆಯ್ಕೆ ಮಾಡಿಕೊಳ್ಳಿ.
| |
− | |-
| |
− | | 13:12
| |
− | |'''squareit.sci''' ಫೈಲ್ ಓಪನ್ ಆಗಿರುವ ಸೈಲ್ಯಾಬ್ ಎಡಿಟರ್ ಗೆ ಹಿಂದಿರುಗಿ.
| |
− | |-
| |
− | | 13:18
| |
− | | ಎಡಿಟರ್ ನ ಮೆನ್ಯುಬಾರ್ ನಲ್ಲಿರುವ '''Execute''' ಬಟನ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | | 13:23
| |
− | |ಇದು '''squareit''' ಫಂಕ್ಷನ್ ಅನ್ನು ಲೋಡ್ ಮಾಡುವುದು.
| |
− | |-
| |
− | | 13:26
| |
− | |ಈಗ ನಾವು '''Xcos''' ಡಯಾಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡಬಹುದು.
| |
− | |-
| |
− | | 13:30
| |
− | |'''Xcos''' ವಿಂಡೋ ದ ಮೆನ್ಯುಬಾರ್ ನಲ್ಲಿರುವ '''Start''' ಬಟನ್ ನ ಮೇಲೆ ಕ್ಲಿಕ್ ಮಾಡಿ.
| |
− | |-
| |
− | | 13:35
| |
− | |ಒಂದು ಗ್ರಾಫಿಕ್ ವಿಂಡೋ ಕಾಣಿಸುವುದು.
| |
− | |-
| |
− | | 13:38
| |
− | |ಈ ವಿಂಡೋ ಮೂರು ಪ್ಲಾಟ್ ಗಳನ್ನು ಹೊಂದಿರುವುದು.
| |
− | |-
| |
− | | 13:40
| |
− | | ಇನ್ಪುಟ್ '''sine wave''' ಕಪ್ಪು ಬಣ್ಣದಲ್ಲಿದೆ,
| |
− | |-
| |
− | | 13:43
| |
− | |ಔಟ್ಪುಟ್ ''' sine wave''' ಹಸಿರು ಬಣ್ಣದಲ್ಲಿದೆ, ಮತ್ತು
| |
− | |-
| |
− | | 13:45
| |
− | | ಅಂಪ್ಲಿಟ್ಯೂಡ್ ಸ್ಕೇಲ್ಡ್ ಇನ್ಪುಟ್ ಕೆಂಪು ಬಣ್ಣದಲ್ಲಿದೆ.
| |
− | |-
| |
− | | 13:49
| |
− | | ಗಮನಿಸಿ: ನಿರೀಕ್ಷಿಸಿದಂತೆ, ಫಂಕ್ಷನ್ ಇನ್ಪುಟ್ ಸೈನ್ ವೇವ್ ನ ಸ್ಕ್ವೇರ್ ಮಾಡಿ 1 ಯುನಿಟ್ ಆಫ್ಸೆಟ್ ಅನ್ನು ಷಿಫ್ಟ್ ಕೂಡ ಮಾಡಿದೆ.
| |
− | |-
| |
− | | 13:59
| |
− | |ಮತ್ತು ನಾವು ಇನ್ಪುಟ್ ಸೈನ್ ವೇವ್ ನ ಸ್ಕೇಲ್ ಮಾಡಿದ ಅಂಪ್ಲಿಟ್ಯೂಡ್ ಅನ್ನು ಸಹ ಪಡೆದಿದ್ದೇವೆ.
| |
− | |-
| |
− | | 14:05
| |
− | | ''' plot window ''' ವನ್ನು ಕ್ಲೋಸ್ ಮಾಡಿ.
| |
− | |-
| |
− | | 14:08
| |
− | |ಸಂಕ್ಷಿಪ್ತವಾಗಿ,
| |
− | |-
| |
− | | 14:10
| |
− | |ಈ ಟ್ಯುಟೋರಿಯಲ್ ನಲ್ಲಿ ನಾವು,
| |
− | |-
| |
− | | 14:12
| |
− | |* ಸೈಲ್ಯಾಬ್ ನಲ್ಲಿ ಸ್ಕ್ವೇರಿಂಗ್ ಫಂಕ್ಷನ್ ಅನ್ನು ಬರೆಯುವುದು,
| |
− | |-
| |
− | | 14:15
| |
− | |* ''' Xcos''' ನಲ್ಲಿ'''scifunc''' ಬ್ಲಾಕ್ ಅನ್ನು ಬಳಸುವುದು,
| |
− | |-
| |
− | | 14:19
| |
− | |* ಮಲ್ಟಿಪಲ್ ಪ್ಲೋಟ್ ಗಳನ್ನು ಬರೆಯಲು '''MUX''' ಬ್ಲಾಕ್ ಅನ್ನು ಬಳಸುವುದು,
| |
− | |-
| |
− | | 14:22
| |
− | |* ಮಲ್ಟಿಪಲ್ ಇನ್ಪುಟ್ ಮತ್ತು ಔಟ್ಪುಟ್ ಗಳನ್ನು ಹೊಂದಿರುವ ಫಂಕ್ಷನ್ ಗಳನ್ನು ಕಾಲ್ ಮಾಡುವುದು- ಇವುಗಳ ಬಗ್ಗೆ ಕಲಿತಿದ್ದೇವೆ.
| |
− | |-
| |
− | |14:26
| |
− | | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ ಅನ್ನು ವೀಕ್ಷಿಸಿ.
| |
− | |-
| |
− | | 14:29
| |
− | | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ.
| |
− | |-
| |
− | |14:33
| |
− | || ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
| |
− | |-
| |
− | |14:37
| |
− | || ಸ್ಪೋಕನ್ ಟ್ಯುಟೋರಿಯಲ್ ತಂಡವು :
| |
− | |-
| |
− | |14:40
| |
− | || ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತದೆ.
| |
− | |-
| |
− | |14:43
| |
− | || ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
| |
− | |-
| |
− | |14:47
| |
− | || ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: conatct@spoken-tutorial.org.
| |
− | |-
| |
− | |14:53
| |
− | |'ಸ್ಪೋಕನ್ ಟ್ಯುಟೋರಿಯಲ್ಸ್' ಪ್ರೊಜೆಕ್ಟ್, 'ಟಾಕ್ ಟು ಎ ಟೀಚರ್' ಪ್ರೊಜೆಕ್ಟ್ ನ ಒಂದು ಭಾಗವಾಗಿದೆ.
| |
− | |-
| |
− | | 14:57
| |
− | | ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD,ಮೂಲಕ ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
| |
− | |-
| |
− | | 15:05
| |
− | | ಈ ಮಿಶನ್ ನ ಕುರಿತು ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ: spoken-tutorial.org/NMEICT-Intro.
| |
− | |-
| |
− | |15:15
| |
− | | ಈ ಟ್ಯುಟೋರಿಯಲ್ ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇನೆ.
| |
− | |-
| |
− | | 15:19
| |
− | | ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.
| |
− | ಧನ್ಯವಾದಗಳು.
| |
− | |}
| |