Difference between revisions of "Scilab/C4/Control-systems/Kannada"

From Script | Spoken-Tutorial
Jump to: navigation, search
(Blanked the page)
Line 1: Line 1:
{| Border=1
 
|'''Time'''
 
|'''Narration'''
 
  
|-
 
| 00:01
 
| ಸೈಲ್ಯಾಬ್ ನಲ್ಲಿ, ''' Advanced Control of Continuous Time systems''' (ಅಡ್ವಾನ್ಸ್ಡ್ ಕಂಟ್ರೋಲ್ ಆಫ್ ಕಂಟಿನ್ಯೂಅಸ್ ಟೈಮ್ ಸಿಸ್ಟಂಸ್) ಎಂಬ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
 
|-
 
| 00:09
 
| ಈ ಟ್ಯುಟೋರಿಯಲ್ ನಲ್ಲಿ ನೀವು,
 
|-
 
|00:12
 
| 'ಸೆಕೆಂಡ್' ಮತ್ತು 'ಹೈಯರ್ ಆರ್ಡರ್' ಗಳ 'ಕಂಟಿನ್ಯೂಅಸ್ ಟೈಮ್ ಸಿಸ್ಟಮ್' ಅನ್ನು ಡಿಫೈನ್ ಮಾಡುವುದು,
 
|-
 
|00:17
 
| 'ಸ್ಟೆಪ್' ಮತ್ತು 'ಸೈನ್ ಇನ್ಪುಟ್' ಗಳಿಗೆ, ಪ್ರತಿಕ್ರಿಯೆಗಳನ್ನು ಪ್ಲಾಟ್ ಮಾಡುವುದು, |-
 
| 00:20
 
| '''Bode plot''' (ಬೋಡ್ ಪ್ಲಾಟ್) ಅನ್ನು ರಚಿಸುವುದು,
 
|-
 
|00:22
 
| '''numer''' (ನ್ಯೂಮರ್) ಮತ್ತು '''denom''' (ಡಿನೊಮ್) ಎಂಬ ಸೈಲ್ಯಾಬ್ ಫಂಕ್ಷನ್ ಗಳ ಕುರಿತು,
 
|-
 
| 00:26
 
| ಮತ್ತು, ಸಿಸ್ಟಮ್ ನ 'ಪೋಲ್' (pole) ಮತ್ತು 'ಝೀರೋ' (zero) ಗಳನ್ನು ಪ್ಲಾಟ್  ಮಾಡುವುದು- ಇವುಗಳ ಕುರಿತು ಕಲಿಯುವಿರಿ.
 
|-
 
| 00:30
 
|ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
 
|-
 
|00:33
 
|'''Ubuntu 12.04''' ಆಪರೇಟಿಂಗ್ ಸಿಸ್ಟಮ್ ಅನ್ನು
 
|-
 
|00:36
 
|'''Scilab''' ನ 5.3.3 ಆವೃತ್ತಿಯೊಂದಿಗೆ ಬಳಸುತ್ತಿದ್ದೇನೆ.
 
|-
 
| 00:40
 
| ಈ  ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನೀವು ಸೈಲ್ಯಾಬ್ ಮತ್ತು 'ಕಂಟ್ರೋಲ್ ಸಿಸ್ಟಮ್' ಗಳ ಬಗ್ಗೆ ಸ್ವಲ್ಪ ತಿಳಿದಿರಬೇಕು.
 
|-
 
| 00:48
 
| ಸೈಲ್ಯಾಬ್ ಅನ್ನು ಕಲಿಯಲು, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ದಯವಿಟ್ಟು '''Spoken Tutorial''' ವೆಬ್ಸೈಟ್ ಗೆ ಭೇಟಿಕೊಡಿ.
 
|-
 
|00:55
 
|ಈ ಟ್ಯುಟೋರಿಯಲ್ ನಲ್ಲಿ ನಾನು, ' ಸೆಕೆಂಡ್ ಆರ್ಡರ್ ಲೀನಿಯರ್ ಸಿಸ್ಟಮ್' ಅನ್ನು ಹೇಗೆ ಡಿಫೈನ್ ಮಾಡುವುದು ಎಂದು ವಿವರಿಸುವೆನು.
 
|-
 
|01:02
 
| ಇದಕ್ಕಾಗಿ  ನಾವು ಮೊದಲು, ' ಕಾಂಪ್ಲೆಕ್ಸ್ ಡೊಮೇನ್ ವೇರಿಯೇಬಲ್ '''s''' ' ಅನ್ನು ಡಿಫೈನ್ ಮಾಡಬೇಕು.
 
|-
 
|01:08
 
|ನಾವು 'ಸೈಲ್ಯಾಬ್ ಕನ್ಸೋಲ್ ವಿಂಡೋ' ಗೆ ಹಿಂದಿರುಗೋಣ.
 
|-
 
|01:11
 
|ಇಲ್ಲಿ, ಹೀಗೆ ಟೈಪ್ ಮಾಡಿ: '''s equal to poly open parenthesis zero comma open single quote s close single quote close parenthesis''', '''Enter''' ಅನ್ನು ಒತ್ತಿ.
 
|-
 
| 01:25
 
|''' 's' '''  ಇದು ಔಟ್ಪುಟ್ ಆಗಿದೆ.
 
|-
 
| 01:27
 
| ''' 's' ''' ಅನ್ನು, 'ಕಂಟಿನ್ಯುಅಸ್ ಟೈಮ್ ಕಾಂಪ್ಲೆಕ್ಸ್ ವೇರಿಯೇಬಲ್' ನಂತೆ ಡಿಫೈನ್ ಮಾಡಲು ಇನ್ನೊಂದು ವಿಧಾನವಿದೆ.
 
|-
 
|01:32
 
| ಕನ್ಸೋಲ್ ವಿಂಡೋ ದಲ್ಲಿ ಹೀಗೆ ಟೈಪ್ ಮಾಡಿ:
 
|-
 
|01:35
 
| '''s equal to percentage s''', '''Enter''' ಅನ್ನು ಒತ್ತಿ.
 
|-
 
|01:41
 
|ಈಗ ನಾವು '''syslin''' ಎಂಬ ಸೈಲ್ಯಾಬ್ ಕಮಾಂಡ್ ಅನ್ನು ಅಭ್ಯಾಸ ಮಾಡೋಣ. 
 
|-
 
|01:44
 
|'ಕಂಟಿನ್ಯುಅಸ್ ಟೈಮ್ ಸಿಸ್ಟಮ್' ಅನ್ನು ಡಿಫೈನ್ ಮಾಡಲು, '''’syslin’''' ಎಂಬ ಸೈಲ್ಯಾಬ್ ಫಂಕ್ಷನ್ ಅನ್ನು ಬಳಸಿ.
 
|-
 
|01:51
 
||''' G of s is equal to 2 over 9 plus 2 s plus s square'''.
 
|-
 
|01:58
 
|'ಸ್ಟೆಪ್ ರೆಸ್ಪಾನ್ಸ್' ಅನ್ನು ಪಡೆಯಲು, '''step''' ಆಯ್ಕೆಯೊಂದಿಗೆ '''csim''' ಅನ್ನು ಬಳಸಿ. ನಂತರ 'ಸ್ಟೆಪ್ ರೆಸ್ಪಾನ್ಸ್' ಅನ್ನು ಪ್ಲಾಟ್ ಮಾಡಿ.
 
|-
 
| 02:06
 
|ನಾವು 'ಸೈಲ್ಯಾಬ್ ಕನ್ಸೋಲ್ ವಿಂಡೊ' ಗೆ ಹಿಂದಿರುಗೋಣ.
 
|-
 
|02:09
 
||ಇಲ್ಲಿ, ಹೀಗೆ ಟೈಪ್ ಮಾಡಿ: '''sys''' capital '''G''' '''equal to syslin open parenthesis open single quote c close single quote comma two divide by open parenthesis s square plus two asterisk s plus nine close parenthesis close parenthesis'''
 
|-
 
|02:32
 
|ಇಲ್ಲಿ ನಾವು, 'ಕಂಟಿನ್ಯುಅಸ್ ಟೈಮ್ ಸಿಸ್ಟಮ್' ಅನ್ನು ಡಿಫೈನ್ ಮಾಡುತ್ತಿರುವುದರಿಂದ, '''c''' ಯನ್ನು ಬಳಸಲಾಗಿದೆ.
 
|-
 
|02:38
 
|'''Enter''' ಅನ್ನು ಒತ್ತಿ.
 
|-
 
| 02:40
 
||ಔಟ್ಪುಟ್, ಲೀನಿಯರ್ ಸೆಕೆಂಡ್ ಆರ್ಡರ್ ಸಿಸ್ಟಮ್ ಆಗಿದೆ.
 
|-
 
| 02:44
 
|ಇದನ್ನು '''2 over 9, plus 2 s, plus s square''' ನಿಂದ ಸೂಚಿಸಲಾಗಿದೆ.
 
|-
 
|02:49
 
| ನಂತರ, ಹೀಗೆ ಟೈಪ್ ಮಾಡಿ: '''t equal to zero colon zero point one colon ten semicolon'''
 
|-
 
|02:57
 
| '''Enter''' ಅನ್ನು ಒತ್ತಿ.
 
|-
 
| 02:59
 
|ನಂತರ ಹೀಗೆ ಟೈಪ್ ಮಾಡಿ: ''' y one, is equal to, c sim, open parenthesis, open single quote, step, close single quote, comma, t, comma, sys, capital G, close the parenthesis, semicolon'''.
 
|-
 
| 03:15
 
|'''Enter''' ಅನ್ನು ಒತ್ತಿ.
 
|-
 
| 03:17
 
| ನಂತರ, ಹೀಗೆ ಟೈಪ್ ಮಾಡಿ: ''' plot, open parenthesis, t, comma, y, one, close parenthesis, semicolon'''.
 
|-
 
| 03:24
 
|'''Enter''' ಅನ್ನು ಒತ್ತಿ.
 
|-
 
|03:26
 
| ಔಟ್ಪುಟ್, ಕೊಟ್ಟಿರುವ ಸೆಕೆಂಡ್ ಆರ್ಡರ್ ಸಿಸ್ಟಮ್ ನ  'ಸ್ಟೆಪ್ ರೆಸ್ಪಾನ್ಸ್' ಅನ್ನು, ಡಿಸ್ಪ್ಲೇ ಮಾಡುತ್ತದೆ.
 
|-
 
|03:33
 
|ಈಗ ನಾವು, 'ಸೈನ್ ಇನ್ಪುಟ್ ' ಗಾಗಿ, 'ಸೆಕೆಂಡ್ ಆರ್ಡರ್ ಸಿಸ್ಟಮ್ ರೆಸ್ಪಾನ್ಸ್' ಅನ್ನು ಕಲಿಯೋಣ.
 
|-
 
| 03:39
 
|'ಸೈನ್ ಇನ್ಪುಟ್' ಗಳನ್ನು, 'ಸೆಕೆಂಡ್ ಆರ್ಡರ್ ಕಂಟಿನ್ಯುಅಸ್ ಟೈಮ್ ಸಿಸ್ಟಮ್' ಗೆ ಇನ್ಪುಟ್ ಎಂದು ಸುಲಭವಾಗಿ ಕೊಡಬಹುದು.
 
|-
 
| 03:47
 
|ನಾವು 'ಸೈಲ್ಯಾಬ್ ಕನ್ಸೋಲ್ ವಿಂಡೋ' ಗೆ ಹಿಂದಿರುಗೋಣ.
 
|-
 
|03:51
 
|| ಹೀಗೆ ಟೈಪ್ ಮಾಡಿ: '''U two is equal to sine, open parenthesis, t, close parenthesis, semicolon'''.
 
|-
 
| 03:59
 
|'''Enter''' ಅನ್ನು ಒತ್ತಿ.
 
|-
 
| 04:01
 
|ನಂತರ, ಹೀಗೆ ಟೈಪ್ ಮಾಡಿ: '''y two, is equal to, c sim, open parenthesis, u two, comma, t comma, sys capital G, close the bracket, semicolon'''.
 
|-
 
| 04:15
 
|'''Enter''' ಅನ್ನು ಒತ್ತಿ.
 
|-
 
|04:17
 
||ಇಲ್ಲಿ ನಾವು, ಮೊದಲೇ ಡಿಫೈನ್ ಮಾಡಿದ, 'ಕಂಟಿನ್ಯುಅಸ್ ಟೈಮ್, ಸೆಕೆಂಡ್ ಆರ್ಡರ್ ಸಿಸ್ಟಮ್' ''' sysG''' ಅನ್ನು  ಬಳಸುತ್ತಿದ್ದೇವೆ.
 
|-
 
|04:25
 
|ನಂತರ, ಹೀಗೆ ಟೈಪ್ ಮಾಡಿ: '''plot, open parenthesis, t comma, open square bracket, u two, semicolon, y two, close square bracket, close parenthesis'''.
 
|-
 
| 04:39
 
| '''u2''' ಮತ್ತು '''y2''' ಗಳ ನಡುವೆ ಸೆಮಿಕೋಲನ್ ಇರುವುದನ್ನು ಖಚಿತಪಡಿಸಿಕೊಳ್ಳಿ. ಏಕೆಂದರೆ, '''u2''' ಮತ್ತು '''y2''' ಗಳು, ಒಂದೇ ಸೈಜ್ ನ 'ರೋ ವೆಕ್ಟರ್' ಗಳಾಗಿವೆ.
 
|-
 
| 04:50
 
|'''Enter''' ಅನ್ನು ಒತ್ತಿ.
 
|-
 
| 04:52
 
| ಈ ಪ್ಲಾಟ್ , 'ಸ್ಟೆಪ್' ಮತ್ತು 'ಸೈನ್' ಇನ್ಪುಟ್ ಗಳಿಗೆ, ಸಿಸ್ಟಮ್ ನ ರೆಸ್ಪಾನ್ಸ್ ಅನ್ನು ತೋರಿಸುತ್ತದೆ. ಇದನ್ನು 'ರೆಸ್ಪಾನ್ ಪ್ಲಾಟ್' ಎಂದು ಕರೆಯುತ್ತಾರೆ.
 
|-
 
| 05:01
 
|'''Response Plot''', ಇನ್ಪುಟ್ ಮತ್ತು ಔಟ್ಪುಟ್ ಗಳನ್ನು ಒಂದೇ ಗ್ರಾಫ್ ನಲ್ಲಿ ಪ್ಲಾಟ್ ಮಾಡುತ್ತದೆ.
 
|-
 
| 05:06
 
| ನಿರೀಕ್ಷಿಸಿದಂತೆ, ಔಟ್ಪುಟ್ ಕೂಡ ಒಂದು 'ಸೈನ್ ವೇವ್ ' ಆಗಿದೆ ಮತ್ತು
 
|-
 
| 05:11
 
|ಇಲ್ಲಿ ಇನ್ಪುಟ್ ಮತ್ತು  ಔಟ್ಪುಟ್ ಗಳ ನಡುವೆ ಒಂದು 'ಫೇಸ್ ಲ್ಯಾಗ್' ಇದೆ.
 
|-
 
| 05:15
 
|ಇದನ್ನು 'ಟ್ರಾನ್ಸ್ಫರ್ ಫಂಕ್ಷನ್' ನ ಮೂಲಕ ಪಾಸ್ ಮಾಡುತ್ತಿರುವುದರಿಂದ, '''Amplitude''' (ಆಂಪ್ಲಿಟ್ಯೂಡ್), ಇನ್ಪುಟ್ ಮತ್ತು ಔಟ್ಪುಟ್ ಗಳಿಗಾಗಿ ಬೇರೆ ಬೇರೆಯಾಗಿರುತ್ತದೆ.
 
|-
 
| 05:23
 
|ಇದೊಂದು 'ಅಂಡರ್-ಡ್ಯಾಂಪ್ಡ್' ಸಿಸ್ಟಂ ನ ಉದಾಹರಣೆಯಾಗಿದೆ.
 
|-
 
|05:26
 
|ನಾವು '''2, over, 9 plus 2 s plus s square''' ಇದರ 'ಬೋಡೆ ಪ್ಲಾಟ್' (bode plot) ಅನ್ನು ಪ್ಲಾಟ್ ಮಾಡೋಣ.
 
|-
 
| 05:32
 
|ದಯವಿಟ್ಟು ಗಮನಿಸಿ, ''''f r e q''''  ಕಮಾಂಡ್, ಸೈಲ್ಯಾಬ್ ನಲ್ಲಿ 'ಫ್ರಿಕ್ವೆನ್ಸಿ ರೆಸ್ಪಾನ್ಸ್' ಗಾಗಿ ಇರುವ ಕಮಾಂಡ್ ಆಗಿದೆ.
 
|-
 
| 05:39
 
|ಆದ್ದರಿಂದ, '''f r e q''' ಅನ್ನು ವೇರಿಯೇಬಲ್ ಆಗಿ ಬಳಸಬೇಡಿ.
 
|-
 
| 05:44
 
|'ಸೈಲ್ಯಾಬ್ ಕನ್ಸೋಲ್' ಅನ್ನು ಓಪನ್ ಮಾಡಿ ಮತ್ತು ಹೀಗೆ ಟೈಪ್ ಮಾಡಿ:
 
|-
 
| 05:47
 
|''' f r, is equal to, open square bracket, zero point zero one, colon, zero point one, colon, ten, close square bracket, semicolon'''
 
|-
 
| 06:00
 
| '''Enter''' ಅನ್ನು ಒತ್ತಿ.
 
|-
 
| 06:03
 
|'ಫ್ರೀಕ್ವೆನ್ಸಿ' ಯು '''Hertz''' (ಹರ್ಟ್ಜ್) ನಲ್ಲಿದೆ.
 
|-
 
| 06:06
 
|ನಂತರ, ಹೀಗೆ ಟೈಪ್ ಮಾಡಿ: '''bode, open parenthesis, sys, capital G, comma, fr, close parenthesis'''.
 
|-
 
| 06:15
 
| ಮತ್ತು '''Enter''' ಅನ್ನು ಒತ್ತಿ.
 
|-
 
| 06:17
 
| 'ಬೋಡೆ ಪ್ಲಾಟ್' ಅನ್ನು ತೋರಿಸಲಾಗಿದೆ.
 
|-
 
| 06:20
 
|ಈಗ ಇನ್ನೊಂದು ಸಿಸ್ಟಮ್ ಅನ್ನು ಡಿಫೈನ್ ಮಾಡೋಣ.
 
|-
 
| 06:23
 
|ಇಲ್ಲಿ, ಒಂದು ಓವರ್ ಡ್ಯಾಂಪ್ಡ್ ಸಿಸ್ಟಮ್, '''p equal to s square plus nine s plus nine''' ಇದೆ.
 
|-
 
| 06:32
 
| ನಾವು ಈ ಸಿಸ್ಟಮ್ ಗೆ, 'ಸ್ಟೆಪ್ ರೆಸ್ಪಾನ್ಸ್' ಅನ್ನು ಪ್ಲಾಟ್ ಮಾಡೋಣ.
 
|-
 
| 06:36
 
|'ಸೈಲ್ಯಾಬ್ ಕನ್ಸೋಲ್' ಗೆ ಹಿಂದಿರುಗಿ.
 
|-
 
| 06:38
 
|ನಿಮ್ಮ ಕನ್ಸೋಲ್ ನಲ್ಲಿ ಹೀಗೆ ಟೈಪ್ ಮಾಡಿ:
 
|-
 
| 06:40
 
|''' p is equal to s square plus nine asterisk s plus nine'''
 
|-
 
| 06:47
 
|ಮತ್ತು ''' Enter''' ಅನ್ನು ಒತ್ತಿ.
 
|-
 
| 06:49
 
| ಮತ್ತೆ ನಿಮ್ಮ ಕನ್ಸೋಲ್ ನಲ್ಲಿ ಹೀಗೆ ಟೈಪ್ ಮಾಡಿ:
 
|-
 
| 06:51
 
|'''sys two, is equal to, syslin, open parenthesis, open single quote, c, close single quote, comma, nine divided by p, close parenthesis'''
 
|-
 
| 07:04
 
|ಮತ್ತು ''' Enter''' ಅನ್ನು ಒತ್ತಿ.
 
|-
 
| 07:07
 
|ನಂತರ, ಹೀಗೆ ಟೈಪ್ ಮಾಡಿ: '''t equal to zero, colon, zero point one, colon, ten, semicolon '''
 
|-
 
| 07:14
 
|'''Enter''' ಅನ್ನು ಒತ್ತಿ.
 
|-
 
| 07:17
 
| ಹೀಗೆ ಟೈಪ್ ಮಾಡಿ: ''' y is equal to c sim, open parenthesis, open single quote, step, close single quote, comma, t comma, sys two, close parenthesis, semicolon'''
 
|-
 
| 07:31
 
|'''Enter''' ಅನ್ನು ಒತ್ತಿ.
 
|-
 
| 07:33
 
|ನಂತರ ಹೀಗೆ ಟೈಪ್ ಮಾಡಿ: '''plot, open parenthesis, t comma y, close parenthesis'''.
 
|-
 
| 07:39
 
| '''Enter''' ಅನ್ನು ಒತ್ತಿ.
 
|-
 
| 07:41
 
|ಇಲ್ಲಿ, 'ಓವರ್ ಡ್ಯಾಂಪ್ಡ್ ಸಿಸ್ಟಮ್' ನ, ರೆಸ್ಪಾನ್ಸ್ ಪ್ಲಾಟ್ ಅನ್ನು ತೋರಿಸಲಾಗಿದೆ.
 
|-
 
| 07:46
 
|'''p''' ದ ರೂಟ್ ಗಳನ್ನು ಕಂಡುಹಿಡಿಯಲು, ನಿಮ್ಮ ಕನ್ಸೋಲ್ ನಲ್ಲಿ
 
|-
 
| 07:49
 
| ಹೀಗೆ ಟೈಪ್ ಮಾಡಿ: '''roots of p''' ಮತ್ತು '''Enter'''  ಅನ್ನು ಒತ್ತಿ.
 
|-
 
| 07:54
 
|ಈ 'ರೂಟ್' ಗಳು, '''sys two''' ಎಂಬ ಸಿಸ್ಟಮ್ ನ 'ಪೋಲ್' ಗಳಾಗಿವೆ.
 
|-
 
| 07:59
 
| ಈ ಸಿಸ್ಟಮ್ ನ 'ರೂಟ್' ಅಥವಾ 'ಪೋಲ್' ಗಳನ್ನು ಇಲ್ಲಿ ತೋರಿಸಲಾಗಿದೆ.
 
|-
 
| 08:02
 
| ಈಗ, 'ಓವರ್ ಡ್ಯಾಂಪ್ಡ್' ಸಿಸ್ಟಮ್ ಗಾಗಿ ಮಾಡಿದಂತೆಯೇ, ಈ ಸಿಸ್ಟಮ್ ಗಾಗಿ ಸಹ, 'ಸ್ಟೆಪ್ ರೆಸ್ಪಾನ್ಸ್' ಅನ್ನು ಪ್ಲಾಟ್ ಮಾಡಿ.
 
|-
 
| 08:11
 
|'''G of s is equal to 2, over, 9 plus 6 s plus s square'''. ಇದು,  ಒಂದು 'ಕ್ರಿಟಿಕಲಿ ಡ್ಯಾಂಪ್ಡ್ ಸಿಸ್ಟಮ್' ಆಗಿದೆ.
 
|-
 
| 08:20
 
|ನಂತರ, '''G of s is equal to, two, over 9 plus s square'''. ಇದೊಂದು, 'ಅನ್-ಡ್ಯಾಂಪ್ಡ್ ಸಿಸ್ಟಮ್' ಆಗಿದೆ.
 
|-
 
| 08:28
 
|'''G of s is equal to, 2, over 9 minus 6 s plus s square'''  ಇದೊಂದು 'ಅನ್ಸ್ಟೇಬಲ್ ಸಿಸ್ಟಮ್' ಆಗಿದೆ.
 
|-
 
| 08:36
 
|ಈ ಎಲ್ಲ ಸಂದರ್ಭಗಳಲ್ಲಿ, ಸೈನುಸೊಯ್ಡಲ್ ಇನ್ಪುಟ್ ಗಳಿಗೆ ಪ್ರತಿಕ್ರಿಯೆಯನ್ನು (ರೆಸ್ಪಾನ್ಸ್) ಅನ್ನು ಪರೀಕ್ಷಿಸಿ ಮತ್ತು ಬೋಡ್ ಪ್ಲಾಟ್ ಅನ್ನು ಅನ್ನು ರಚಿಸಿ.
 
|-
 
| 08:45
 
|'ಸೈಲ್ಯಾಬ್ ಕನ್ಸೋಲ್' ಗೆ ಹಿಂದಿರುಗಿ.
 
|-
 
| 08:48
 
|ಒಂದು ಸಾಮಾನ್ಯ 'ಟ್ರಾನ್ಸ್ಫರ್ ಫಂಕ್ಷನ್' ಗಾಗಿ (transfer function), ನ್ಯೂಮಿರೇಟರ್ (ಅಂಶ) ಮತ್ತು ಡಿನೋಮಿನೇಟರ್ (ಛೇದ) ಗಳನ್ನು ಪ್ರತ್ಯೇಕವಾಗಿ ಸೂಚಿಸಬಹುದು.
 
|-
 
| 08:55
 
| ಅದು ಹೇಗೆ ಎಂದು ನಾನು ತೋರಿಸುತ್ತೇನೆ.
 
|-
 
| 08:57
 
|ಕನ್ಸೋಲ್ ನಲ್ಲಿ ಹೀಗೆ ಟೈಪ್ ಮಾಡಿ:
 
|-
 
| 08:59
 
|''' sys three, is equal to, syslin, open parenthesis, open single quote, c, close single quote, comma, s plus six, comma, s square, plus six asterisk s, plus nineteen, close parenthesis'''.
 
|-
 
| 09:19
 
| '''Enter''' ಅನ್ನು ಒತ್ತಿ.
 
|-
 
| 09:21
 
|ಈ ಸಿಸ್ಟಮ್ ಅನ್ನು ಇನ್ನೊಂದು ರೀತಿಯಲ್ಲಿ ಡಿಫೈನ್ ಮಾಡಲು, ಹೀಗೆ ಟೈಪ್ ಮಾಡಿ:
 
|-
 
| 09:24
 
|'''g is equal to, open parenthesis, s plus six, close parenthesis, divided by, open parenthesis, s square plus six asterisk s plus nineteen, close parenthesis'''.
 
|-
 
| 09:40
 
| '''Enter''' ಅನ್ನು ಒತ್ತಿ.
 
|-
 
| 09:42
 
|ನಂತರ, ನಿಮ್ಮ ಕನ್ಸೋಲ್ ನಲ್ಲಿ ಹೀಗೆ ಟೈಪ್ ಮಾಡಿ:
 
|-
 
| 09:44
 
|'''sys four, is equal to, syslin, open parenthesis, open single quote, c, close single quote, comma, g, close parenthesis'''.
 
|-
 
| 09:55
 
|'''Enter''' ಅನ್ನು ಒತ್ತಿ.
 
|-
 
| 09:58
 
|ಎರಡೂ ವಿಧಾನಗಳಲ್ಲಿ ನಾವು ಔಟ್ಪುಟ್ ಅನ್ನು
 
|-
 
| 10:01
 
|'''six plus s, over, 19 plus six s, plus s square''' ಆಗಿ ಪಡೆಯುತ್ತೇವೆ:
 
|-
 
| 10:07
 
| '''’sys’''' ಎಂಬ ವೇರಿಯೇಬಲ್, '''’rational’''' ಟೈಪ್ ಆಗಿದೆ.
 
|-
 
| 10:10
 
|ಇದರ ನ್ಯೂಮಿರೇಟರ್ ಮತ್ತು ಡಿನೋಮಿನೇಟರ್ ಗಳನ್ನು, ಹಲವು ವಿಧಾನಗಳಿಂದ ಪಡೆದುಕೊಳ್ಳಬಹುದು.
 
|-
 
| 10:16
 
|'''sys of two, numer of sys''' ಅಥವಾ '''numer of g''' – ಇದು ನ್ಯೂಮಿರೇಟರ್ ಅನ್ನು ಕೊಡುತ್ತದೆ.
 
|-
 
| 10:22
 
| '''sys(3) ''' ಅಥವಾ '''denom of sys''' ಫಂಕ್ಷನ್ ಗಳನ್ನು ಬಳಸಿ, ಡಿನೋಮಿನೇಟರ್ ಅನ್ನು ಪಡೆಯಬಹುದು.
 
|-
 
| 10:30
 
| '''p l z r''' ಫಂಕ್ಷನ್ ಅನ್ನು ಬಳಸಿ, ಸಿಸ್ಟಮ್ ನ 'ಪೋಲ್' ಮತ್ತು 'ಝೀರೋ' ಗಳನ್ನು ಪ್ಲಾಟ್ ಮಾಡಬಹುದು.
 
|-
 
| 10:37
 
|ಇದರ ಸಿಂಟ್ಯಾಕ್ಸ್, '''p l z r of sys''' ಆಗಿದೆ.
 
|-
 
| 10:41
 
|  ಈ ಪ್ಲಾಟ್, ಪೋಲ್ ಗಳಿಗೆ 'x' (ಕ್ರಾಸ್) ಅನ್ನು ಮತ್ತು ಝೀರೋ ಗಳಿಗೆ ಸಣ್ಣ ವೃತ್ತ ಗಳನ್ನೂ ತೋರಿಸುತ್ತದೆ.
 
|-
 
| 10:46
 
|ಸೈಲ್ಯಾಬ್ ಕನ್ಸೋಲ್ ಗೆ ಹಿಂದಿರುಗಿ.
 
|-
 
| 10:48
 
|ನಿಮ್ಮ ಸೈಲ್ಯಾಬ್ ಕನ್ಸೋಲ್ ನಲ್ಲಿ, ಹೀಗೆ ಟೈಪ್ ಮಾಡಿ:
 
|-
 
| 10:50
 
|'''sys three, open parenthesis, two, close parenthesis'''.
 
|-
 
| 10:55
 
|'''Enter''' ಅನ್ನು ಒತ್ತಿ. ಇದು  '''sys three''' ಎಂಬ rational ಫಂಕ್ಷನ್ ನ, ನ್ಯುಮರೇಟರ್ ಅನ್ನು, ಎಂದರೆ  '6 + s' ಅನ್ನು ಕೊಡುತ್ತದೆ.
 
|-
 
| 11:03
 
|ಅಥವಾ, ನೀವು ಹೀಗೆ ಟೈಪ್ ಮಾಡಬಹುದು:
 
|-
 
| 11:05
 
|'''numer, open parenthesis, sys three, close parenthesis'''.
 
|-
 
| 11:11
 
|'''Enter''' ಅನ್ನು ಒತ್ತಿ.
 
|-
 
| 11:13
 
| '''system three''' ದ ನ್ಯೂಮಿರೇಟರ್ ಅನ್ನು ತೋರಿಸಲಾಗಿದೆ.
 
|-
 
| 11:17
 
|ಡಿನೋಮಿನೇಟರ್ ಅನ್ನು ಪಡೆಯಲು, ಹೀಗೆ ಟೈಪ್ ಮಾಡಿ:
 
|-
 
| 11:19
 
|'''sys three, open parenthesis, three, close parenthesis'''. '''Enter''' ಅನ್ನು ಒತ್ತಿ.
 
|-
 
| 11:26
 
|ಫಂಕ್ಷನ್ ನ ಡಿನೋಮಿನೇಟರ್ ಅನ್ನು ತೋರಿಸಲಾಗಿದೆ.
 
|-
 
| 11:30
 
|ನೀವು ಹೀಗೆ ಸಹ ಟೈಪ್ ಮಾಡಬಹುದು: '''denom, open parenthesis, sys three, close parenthesis'''.
 
|-
 
| 11:36
 
|'''Enter''' ಅನ್ನು ಒತ್ತಿ.
 
|-
 
| 11:38
 
|ನಂತರ, ಹೀಗೆ ಟೈಪ್ ಮಾಡಿ: '''p l z r, open parenthesis, sys three, close parenthesis'''.
 
|-
 
| 11:44
 
|''' Enter''' ಅನ್ನು ಒತ್ತಿ.
 
|-
 
| 11:47
 
|ಔಟ್ಪುಟ್ ಗ್ರಾಫ್, 'ಪೋಲ್' ಮತ್ತು 'ಝೀರೋ' ಗಳನ್ನು ಪ್ಲಾಟ್ ಮಾಡುತ್ತದೆ.
 
|-
 
| 11:50
 
|ಇದು 'ಪೋಲ್' ಮತ್ತು 'ಝೀರೋ' ಗಳಿಗೆ, ಕ್ರಮವಾಗಿ ಕ್ರಾಸ್ ಮತ್ತು ಸರ್ಕಲ್ ಗಳನ್ನು ತೋರಿಸುತ್ತದೆ.
 
|-
 
| 11:58
 
|ಇದನ್ನು, ಕಾಂಪ್ಲೆಕ್ಸ್ ಪ್ಲೇನ್ ನಲ್ಲಿ ಪ್ಲಾಟ್ ಮಾಡಲಾಗಿದೆ.
 
|-
 
| 12:01
 
|ಈ ಟ್ಯುಟೋರಿಲ್ ನಲ್ಲಿ ನಾವು:
 
|-
 
| 12:03
 
|ಒಂದು ಸಿಸ್ಟಮ್ ಅನ್ನು, ಅದರ ಟ್ರಾನ್ಸ್ಫರ್ ಫಂಕ್ಷನ್ ನ ಮೂಲಕ ಡಿಫೈನ್ ಮಾಡುವುದು,
 
|-
 
| 12:08
 
| ಸ್ಟೆಪ್ ಮತ್ತು ಸೈನ್ಯುಸೊಯ್ಡಲ್ ರೆಸ್ಪಾನ್ಸ್ ಗಳನ್ನು ಪ್ಲಾಟ್ ಮಾಡುವುದು,
 
|-
 
| 12:11
 
| ಟ್ರಾನ್ಸ್ಫರ್ ಫಂಕ್ಷನ್ ನ, 'ಪೋಲ್' ಮತ್ತು 'ಝೀರೋ' ಗಳನ್ನು ಪಡೆದುಕೊಳ್ಳುವುದು ಹೇಗೆ ಎಂದು ಕಲಿತಿದ್ದೇವೆ.
 
|-
 
|12:15
 
| ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ ಅನ್ನು ವೀಕ್ಷಿಸಿ.
 
|-
 
| 12:19
 
| ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ.
 
|-
 
|12:22
 
|| ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
 
|-
 
|12:27
 
|| ಸ್ಪೋಕನ್ ಟ್ಯುಟೋರಿಯಲ್ ತಂಡವು :
 
|-
 
|12:29
 
|| ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ, ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತದೆ.
 
|-
 
|12:32
 
|| ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
 
|-
 
|12:36
 
|| ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: conatct@spoken-tutorial.org.
 
|-
 
|12:43
 
| 'ಸ್ಪೋಕನ್ ಟ್ಯುಟೋರಿಯಲ್ಸ್' ಪ್ರೊಜೆಕ್ಟ್, 'ಟಾಕ್ ಟು ಎ ಟೀಚರ್' ಪ್ರೊಜೆಕ್ಟ್ ನ ಒಂದು ಭಾಗವಾಗಿದೆ.
 
|-
 
| 12:47
 
| ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD ಮೂಲಕ ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
 
|-
 
| 12:55
 
| ಈ ಮಿಶನ್ ನ ಕುರಿತು ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ.
 
|-
 
| 13:06
 
| ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.
 
|-
 
|13:08
 
| ಧನ್ಯವಾದಗಳು.
 
|}
 

Revision as of 13:45, 20 January 2018

Contributors and Content Editors

Anjana310312, Sandhya.np14