Difference between revisions of "Scilab/C4/Control-systems/Kannada"
From Script | Spoken-Tutorial
Anjana310312 (Talk | contribs) |
Anjana310312 (Talk | contribs) |
||
Line 7: | Line 7: | ||
|- | |- | ||
| 00:01 | | 00:01 | ||
− | | | + | | ಸೈಲ್ಯಾಬ್ ನ ''' Advanced Control of Continuous Time systems''' ನ ಕುರಿತಾದ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
|- | |- | ||
| 00:09 | | 00:09 | ||
− | | ಈ ಟ್ಯುಟೋರಿಯಲ್ | + | | ಈ ಟ್ಯುಟೋರಿಯಲ್ ನಲ್ಲಿ ನೀವು, |
|- | |- | ||
|00:12 | |00:12 | ||
Line 77: | Line 77: | ||
|- | |- | ||
|01:58 | |01:58 | ||
− | |'ಸ್ಟೆಪ್ ರೆಸ್ಪಾನ್ಸ್' ಅನ್ನು ಪಡೆಯಲು '''csim''' ಅನ್ನು '''step''' ಆಯ್ಕೆಯೊಂದಿಗೆ ಬಳಸಿ ಮತ್ತು 'ಸ್ಟೆಪ್ ರೆಸ್ಪಾನ್ಸ್' ಅನ್ನು ಪ್ಲೋಟ್ | + | |'ಸ್ಟೆಪ್ ರೆಸ್ಪಾನ್ಸ್' ಅನ್ನು ಪಡೆಯಲು '''csim''' ಅನ್ನು '''step''' ಆಯ್ಕೆಯೊಂದಿಗೆ ಬಳಸಿ ಮತ್ತು 'ಸ್ಟೆಪ್ ರೆಸ್ಪಾನ್ಸ್' ಅನ್ನು ಪ್ಲೋಟ್ ಮಾಡುತ್ತೇವೆ. |
|- | |- | ||
| 02:06 | | 02:06 | ||
Line 120: | Line 120: | ||
|- | |- | ||
|03:33 | |03:33 | ||
− | |ಈಗ ನಾವು 'ಸೈನ್ ಇನ್ಪುಟ್ ' ಗೆ, 'ಸೆಕೆಂಡ್ ಆರ್ಡರ್ ಸಿಸ್ಟಮ್ ರೆಸ್ಪಾನ್ಸ್' ಅನ್ನು | + | |ಈಗ ನಾವು 'ಸೈನ್ ಇನ್ಪುಟ್ ' ಗೆ, 'ಸೆಕೆಂಡ್ ಆರ್ಡರ್ ಸಿಸ್ಟಮ್ ರೆಸ್ಪಾನ್ಸ್' ಅನ್ನು ಕಲಿಯೋಣ. |
|- | |- | ||
| 03:39 | | 03:39 |
Revision as of 17:54, 16 December 2017
Time | Narration |
00:01 | ಸೈಲ್ಯಾಬ್ ನ Advanced Control of Continuous Time systems ನ ಕುರಿತಾದ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:09 | ಈ ಟ್ಯುಟೋರಿಯಲ್ ನಲ್ಲಿ ನೀವು, |
00:12 | ಸೆಕೆಂಡ್ ಮತ್ತು ಹೈಯರ್ ಆರ್ಡರ್ ಗಳಲ್ಲಿ 'ಕಂಟಿನ್ಯುಯಸ್ ಟೈಮ್ ಸಿಸ್ಟಮ್' ಅನ್ನು ಡಿಫೈನ್ ಮಾಡುವುದು, |
00:17 | 'ಸ್ಟೆಪ್' ಮತ್ತು 'ಸೈನ್' ಇನ್ಪುಟ್ ಗಳಿಗೆ ರೆಸ್ಪಾನ್ಸ್ ಗಳನ್ನು ಪ್ಲೋಟ್ ಮಾಡುವುದು, |
00:20 | Bode plot ಅನ್ನು ಮಾಡುವುದು, |
00:22 | numer ಮತ್ತು denom ಸೈಲ್ಯಾಬ್ ಫಂಕ್ಷನ್ ಗಳ ಕುರಿತು, |
00:26 | ಮತ್ತು ಒಂದು ಸಿಸ್ಟಮ್ ನ poles ಮತ್ತು zeros ಗಳನ್ನು ಪ್ಲೋಟ್ ಮಾಡುವುದು- ಇವುಗಳ ಕುರಿತು ಕಲಿಯುವಿರಿ. |
00:30 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು |
00:33 | Ubuntu 12.04 ಆಪರೇಟಿಂಗ್ ಸಿಸ್ಟಮ್ ಅನ್ನು |
00:36 | Scilab ನ 5.3.3 ಆವೃತ್ತಿಯೊಂದಿಗೆ ಬಳಸುತ್ತಿದ್ದೇನೆ. |
00:40 | ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು ನೀವು ಸೈಲ್ಯಾಬ್ ನ ಕುರಿತು ಮತ್ತು 'ಕಂಟ್ರೋಲ್ ಸಿಸ್ಟಮ್' ನ ಕುರಿತು ತಿಳಿದಿರಬೇಕು. |
00:48 | ಸೈಲ್ಯಾಬ್ ಅನ್ನು ಕಲಿಯಲು ಸಂಬಂಧಿತ ಟ್ಯುಟೋರಿಯಲ್ ಗಾಗಿ, ದಯವಿಟ್ಟು ಸ್ಪೋಕನ್ ಟ್ಯುಟೋರಿಯಲ್ ನ ವೆಬ್ಸೈಟ್ ಗೆ ಭೇಟಿಕೊಡಿ. |
00:55 | ಈ ಟ್ಯುಟೋರಿಯಲ್ ನಲ್ಲಿ ನಾನು, ' ಸೆಕೆಂಡ್ ಆರ್ಡರ್ ಲೀನಿಯರ್ ಸಿಸ್ಟಮ್ ' ಅನ್ನು ಹೇಗೆ ಡಿಫೈನ್ ಮಾಡುವುದು ಎಂದು ವರ್ಣಿಸುವೆನು. |
01:02 | ಇದಕ್ಕಾಗಿ ನಾವು ಮೊದಲು, ' ಕಾಂಪ್ಲೆಕ್ಸ್ ಡೊಮೇನ್ ವೇರಿಯೇಬಲ್' s ಅನ್ನು ಡಿಫೈನ್ ಮಾಡುವೆವು. |
01:08 | ಈಗ 'ಸೈಲ್ಯಾಬ್ ಕನ್ಸೋಲ್ ವಿಂಡೋ' ಗೆ ಹಿಂದಿರುಗಿ. |
01:11 | ಇಲ್ಲಿ ಹೀಗೆ ಟೈಪ್ ಮಾಡಿ: s equal to poly open parenthesis zero comma open single quote s close single quote close parenthesis, Enter ಅನ್ನು ಒತ್ತಿ. |
01:25 | 's' ಇದು ಔಟ್ಪುಟ್ ಆಗಿದೆ. |
01:27 | 's' ಅನ್ನು 'ಕಂಟಿನ್ಯುಯಸ್ ಟೈಮ್ ಕಾಂಪ್ಲೆಕ್ಸ್ ವೇರಿಯೇಬಲ್' ಆಗಿ ಡಿಫೈನ್ ಮಾಡಲು ಇನ್ನೊಂದು ವಿಧಾನವಿದೆ. |
01:32 | ಕನ್ಸೋಲ್ ವಿಂಡೋ ದಲ್ಲಿ ಹೀಗೆ ಟೈಪ್ ಮಾಡಿ: |
01:35 | s equal to percentage s, Enter ಅನ್ನು ಒತ್ತಿ. |
01:41 | ಈಗ syslin ಎಂಬ ಸೈಲ್ಯಾಬ್ ಕಮಾಂಡ್ ಅನ್ನು ಅಭ್ಯಾಸ ಮಾಡೋಣ. |
01:44 | ಕಂಟಿನ್ಯುಯಸ್ ಟೈಮ್ ಸಿಸ್ಟಮ್ ಅನ್ನು ಡಿಫೈನ್ ಮಾಡಲು ’syslin’ ಎಂಬ ಸೈಲ್ಯಾಬ್ ಫಂಕ್ಷನ್ ಅನ್ನು ಬಳಸುವೆವು. |
01:51 | G of s is equal to 2 over 9 plus 2 s plus s square. |
01:58 | 'ಸ್ಟೆಪ್ ರೆಸ್ಪಾನ್ಸ್' ಅನ್ನು ಪಡೆಯಲು csim ಅನ್ನು step ಆಯ್ಕೆಯೊಂದಿಗೆ ಬಳಸಿ ಮತ್ತು 'ಸ್ಟೆಪ್ ರೆಸ್ಪಾನ್ಸ್' ಅನ್ನು ಪ್ಲೋಟ್ ಮಾಡುತ್ತೇವೆ. |
02:06 | 'ಸೈಲ್ಯಾಬ್ ಕನ್ಸೋಲ್ ವಿಂಡೊ' ಗೆ ಹಿಂದಿರುಗಿ. |
02:09 | ಇಲ್ಲಿ ಹೀಗೆ ಟೈಪ್ ಮಾಡಿ: sys capital G equal to syslin open parenthesis open single quote c close single quote comma two divide by open parenthesis s square plus two asterisk s plus nine close parenthesis close parenthesis |
02:32 | ಇಲ್ಲಿ ನಾವು, 'ಕಂಟಿನ್ಯುಯಸ್ ಟೈಮ್ ಸಿಸ್ಟಮ್' ಅನ್ನು ಡಿಫೈನ್ ಮಾಡುತ್ತಿರುವುದರಿಂದ c ಯನ್ನು ಬಳಸುತ್ತಿದ್ದೇವೆ. |
02:38 | Enter ಅನ್ನು ಒತ್ತಿ. |
02:40 | ಔಟ್ಪುಟ್ ಲೀನಿಯರ್ ಸೆಕೆಂಡ್ ಆರ್ಡರ್ ಸಿಸ್ಟಮ್ ಆಗಿದೆ ಅಂದರೆ |
02:44 | 2 over 9 plus 2 s plus s square. |
02:49 | ನಂತರ, ಹೀಗೆ ಟೈಪ್ ಮಾಡಿ: t equal to zero colon zero point one colon ten semicolon |
02:57 | Enter ಅನ್ನು ಒತ್ತಿ. |
02:59 | ನಂತರ ಹೀಗೆ ಟೈಪ್ ಮಾಡಿ: y one is equal to c sim open parenthesis open single quote step close single quote comma t comma sys capital G close the parenthesis semicolon |
03:15 | Enter ಅನ್ನು ಒತ್ತಿ. |
03:17 | ನಂತರ ಹೀಗೆ ಟೈಪ್ ಮಾಡಿ: plot open parenthesis t comma y one close parenthesis semicolon |
03:24 | Enter ಅನ್ನು ಒತ್ತಿ. |
03:26 | ಕೊಟ್ಟಿರುವ ಸೆಕೆಂಡ್ ಆರ್ಡರ್ ಸಿಸ್ಟಮ್ ನ 'ಸ್ಟೆಪ್ ರೆಸ್ಪಾನ್ಸ್' ಅನ್ನು ಔಟ್ಪುಟ್ ಡಿಸ್ಪ್ಲೇ ಮಾಡುತ್ತದೆ. |
03:33 | ಈಗ ನಾವು 'ಸೈನ್ ಇನ್ಪುಟ್ ' ಗೆ, 'ಸೆಕೆಂಡ್ ಆರ್ಡರ್ ಸಿಸ್ಟಮ್ ರೆಸ್ಪಾನ್ಸ್' ಅನ್ನು ಕಲಿಯೋಣ. |
03:39 | 'ಸೈನ್ ಇನ್ಪುಟ್' ಗಳನ್ನು 'ಸೆಕೆಂಡ್ ಆರ್ಡರ್ ಸಿಸ್ಟಮ್ ನಿಂದ ಕಂಟಿನ್ಯುಯಸ್ ಟೈಮ್ ಸಿಸ್ಟಮ್' ಗೆ ಇನ್ಪುಟ್ ಆಗಿ ಸುಲಭವಾಗಿ ಕೊಡಬಹುದು. |
03:47 | ಈಗ 'ಸೈಲ್ಯಾಬ್ ಕನ್ಸೋಲ್ ವಿಂಡೋ' ಗೆ ಹಿಂದಿರುಗಿ. |
03:51 | ಹೀಗೆ ಟೈಪ್ ಮಾಡಿ: U two is equal to sine open parenthesis t close parenthesis semicolon. |
03:59 | Enter ಅನ್ನು ಒತ್ತಿ. |
04:01 | ನಂತರ ಹೀಗೆ ಟೈಪ್ ಮಾಡಿ: y two is equal to c sim open parenthesis u two comma t comma sys capital G close the bracket semicolon. |
04:15 | Enter ಅನ್ನು ಒತ್ತಿ. |
04:17 | ಇಲ್ಲಿ ನಾವು, ಮೊದಲೇ ಡಿಫೈನ್ ಮಾಡಿದ sysG , 'ಕಂಟಿನ್ಯುಯಸ್ ಟೈಮ್ ಸೆಕೆಂಡ್ ಆರ್ಡರ್ ಸಿಸ್ಟಮ್' ಅನ್ನು ಬಳಸುತ್ತಿದ್ದೇವೆ. |
04:25 | ನಂತರ ಹೀಗೆ ಟೈಪ್ ಮಾಡಿ: plot open parenthesis t comma open square bracket u two semicolon y two close square bracket close parenthesis. |
04:39 | u2 ಮತ್ತು y2 ಗಳ ನಡುವೆ ಸೆಮಿಕೋಲನ್ ಹಾಕಿರುವಿರೇ ಎಂದು ಖಚಿತಪಡಿಸಿಕೊಳ್ಳಿ ಏಕೆಂದರೆ, u2 ಮತ್ತು y2 ಗಳು ಒಂದೇ ಗಾತ್ರದ ರೋ ವೆಕ್ಟರ್ ಗಳಾಗಿವೆ. |
04:50 | Enter ಅನ್ನು ಒತ್ತಿ. |
04:52 | ಈ ಪ್ಲೋಟ್ , 'ಸ್ಟೆಪ್ ಇನ್ಪುಟ್' ಮತ್ತು 'ಸೈನ್ ಇನ್ಪುಟ್' ಗಳಿಗೆ ಸಿಸ್ಟಮ್ ರೆಸ್ಪಾನ್ಸ್ ಅನ್ನು ತೋರಿಸುತ್ತದೆ. ಇದನ್ನು 'ರೆಸ್ಪಾನ್ ಪ್ಲೋಟ್' ಎಂದು ಕರೆಯುತ್ತಾರೆ. |
05:01 | Response Plot ಇದು ಇನ್ಪುಟ್ ಮತ್ತು ಔಟ್ಪುಟ್ ಗಳನ್ನು ಒಂದೇ ಗ್ರಾಫ್ ನಲ್ಲಿ ಪ್ಲೋಟ್ ಮಾಡುತ್ತದೆ. |
05:06 | ನಾವು ನಿರೀಕ್ಷಿಸಿದಂತೆ ಔಟ್ಪುಟ್ ಕೂಡ ಒಂದು 'ಸೈನ್ ವೇವ್ ' ಆಗಿದೆ ಮತ್ತು |
05:11 | ಇಲ್ಲಿ ಇನ್ಪುಟ್ ಮತ್ತು ಔಟ್ಪುಟ್ ಗಳ ನಡುವೆ ಒಂದು 'ಫೇಸ್ ಲ್ಯಾಗ್' ಇದೆ. |
05:15 | Amplitude ಇದು transfer ಫಂಕ್ಷನ್ ನ ಮೂಲಕ ಪಾಸ್ ಆಗಿರುವುದರಿಂದ, ಇನ್ಪುಟ್ ಮತ್ತು ಔಟ್ಪುಟ್ ಗಳಿಗೆ ಬೇರೆ ಬೇರೆಯಾಗಿರುತ್ತದೆ. |
05:23 | ಇದೊಂದು 'ಅಂಡರ್-ಡ್ಯಾಂಪ್ಡ್' ಉದಾಹರಣೆಯಾಗಿದೆ. |
05:26 | ಈಗ 2 over 9 plus 2 s plus s square ಇದರ bode plot ಅನ್ನು ಪ್ಲೋಟ್ ಮಾಡೋಣ. |
05:32 | ದಯವಿಟ್ಟು ಗಮನಿಸಿ, 'f r e q' ಕಮಾಂಡ್ ಸೈಲ್ಯಾಬ್ ನಲ್ಲಿ 'ಫ್ರಿಕ್ವೆನ್ಸಿ ರೆಸ್ಪಾನ್ಸ್' ನ ಕಮಾಂಡ್ ಆಗಿದೆ. |
05:39 | ಹಾಗಾಗಿ f r e q ಅನ್ನು ವೇರಿಯೇಬಲ್ ಆಗಿ ಬಳಸಬೇಡಿ. |
05:44 | 'ಸೈಲ್ಯಾಬ್ ಕನ್ಸೋಲ್' ಅನ್ನು ಓಪನ್ ಮಾಡಿ ಮತ್ತು ಹೀಗೆ ಟೈಪ್ ಮಾಡಿ: |
05:47 | f r is equal to open square bracket zero point zero one colon zero point one colon ten close square bracket semicolon. |
06:00 | Enter ಅನ್ನು ಒತ್ತಿ. |
06:03 | 'ಫ್ರೀಕ್ವೆನ್ಸಿ' ಯು Hertz ನಲ್ಲಿದೆ. |
06:06 | ನಂತರ ಹೀಗೆ ಟೈಪ್ ಮಾಡಿ: bode open parenthesis sys capital G comma fr close parenthesis. |
06:15 | ಮತ್ತು Enter ಅನ್ನು ಒತ್ತಿ. |
06:17 | bode plot ಅನ್ನು ತೋರಿಸುತ್ತದೆ. |
06:20 | ಈಗ ಇನ್ನೊಂದು ಸಿಸ್ಟಮ್ ಅನ್ನು ಡಿಫೈನ್ ಮಾಡೋಣ. |
06:23 | ನಾವು ಒಂದು ಓವರ್ ಡ್ಯಾಂಪ್ಡ್ ಸಿಸ್ಟಮ್, p equal to s square plus nine s plus nine ಅನ್ನು ಹೊಂದಿದ್ದೇವೆ. |
06:32 | ಈಗ ನಾವು ಈ ಸಿಸ್ಟಮ್ ಗೆ 'ಸ್ಟೆಪ್ ರೆಸ್ಪಾನ್ಸ್' ಅನ್ನು ಪ್ಲೋಟ್ ಮಾಡೋಣ. |
06:36 | 'ಸೈಲ್ಯಾಬ್ ಕನ್ಸೋಲ್' ಗೆ ಹಿಂದಿರುಗಿ. |
06:38 | ನಿಮ್ಮ ಕನ್ಸೋಲ್ ನಲ್ಲಿ ಹೀಗೆ ಟೈಪ್ ಮಾಡಿ: |
06:40 | p is equal to s square plus nine asterisk s plus nine |
06:47 | ಮತ್ತು Enter ಅನ್ನು ಒತ್ತಿ. |
06:49 | ಮತ್ತೆ ನಿಮ್ಮ ಕನ್ಸೋಲ್ ನಲ್ಲಿ ಹೀಗೆ ಟೈಪ್ ಮಾಡಿ: |
06:51 | sys two is equal to syslin open parenthesis open single quote c close single quote comma nine divided by p close parenthesis |
07:04 | ಮತ್ತು Enter ಅನ್ನು ಒತ್ತಿ. |
07:07 | ಮತ್ತೆ ಹೀಗೆ ಟೈಪ್ ಮಾಡಿ: t equal to zero colon zero point one colon ten semicolon |
07:14 | Enter ಅನ್ನು ಒತ್ತಿ. |
07:17 | y is equal to c sim open parenthesis open single quote step close single quote comma t comma sys two close parenthesis semicolon ಎಂದು ಟೈಪ್ ಮಾಡಿ. |
07:31 | Enter ಅನ್ನು ಒತ್ತಿ. |
07:33 | ನಂತರ ಹೀಗೆ ಟೈಪ್ ಮಾಡಿ: plot open parenthesis t comma y close parenthesis. |
07:39 | Enter ಅನ್ನು ಒತ್ತಿ. |
07:41 | ಇಲ್ಲಿ ' ಓವರ್ ಡ್ಯಾಂಪ್ಡ್ ಸಿಸ್ಟಮ್ ನ ರೆಸ್ಪಾನ್ಸ್ ಪ್ಲೋಟ್ ' ಅನ್ನು ತೋರಿಸಲಾಗಿದೆ. |
07:46 | p ದ ರೂಟ್ ಗಳನ್ನು ಕಂಡುಹಿಡಿಯಲು, ನಿಮ್ಮ ಕನ್ಸೋಲ್ ನಲ್ಲಿ |
07:49 | roots of p ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ. |
07:54 | ಈ ರೂಟ್ ಗಳು sys two ಎಂಬ ಸಿಸ್ಟಮ್ ನ ಪೋಲ್ ಗಳಾಗಿವೆ. |
07:59 | ಸಿಸ್ಟಮ್ ನ ರೂಟ್ ಅಥವಾ ಪೋಲ್ ಗಳನ್ನು ಇಲ್ಲಿ ತೋರಿಸಲಾಗಿದೆ. |
08:02 | ಈಗ 'ಓವರ್ ಡ್ಯಾಂಪ್ಡ್' ಸಿಸ್ಟಮ್ ನ ರೇಖೆಗಳಂತೆ ಈ ಸಿಸ್ಟಮ್ ಗೂ 'ಸ್ಟೆಪ್ ರೆಸ್ಪಾನ್ಸ್' ಅನ್ನು ಪ್ಲೋಟ್ ಮಾಡಿ. |
08:11 | G of s is equal to 2 over 9 plus 6 s plus s square ಇದು ಒಂದು 'ಕ್ರಿಟಿಕಲಿ ಡ್ಯಾಂಪ್ಡ್ ಸಿಸ್ಟಮ್' ಆಗಿದೆ. |
08:20 | ನಂತರ G of s is equal to two over 9 plus s square ಇದೊಂದು, 'ಅನ್ ಡ್ಯಾಂಪ್ಡ್ ಸಿಸ್ಟಮ್' ಆಗಿದೆ. |
08:28 | G of s is equal to 2 over 9 minus 6 s plus s square ಇದೊಂದು 'ಅನ್ಸ್ಟೇಬಲ್ ಸಿಸ್ಟಮ್' ಆಗಿದೆ. |
08:36 | ಮೇಲಿನ ಎಲ್ಲಾ ಸಿಸ್ಟಮ್ ಗಳ ಸಿನುಸೊಯ್ಡಲ್ ಇನ್ಪುಟ್ ಗಳಿಗೆ ರೆಸ್ಪಾನ್ಸ್ ಅನ್ನು ಪರೀಕ್ಷಿಸಿ ಮತ್ತು bode plot ಅನ್ನು ಪ್ಲೋಟ್ ಮಾಡಿ. |
08:45 | 'ಸೈಲ್ಯಾಬ್ ಕನ್ಸೋಲ್' ಗೆ ಹಿಂದಿರುಗಿ. |
08:48 | ಒಂದು ಸಾಮಾನ್ಯ transfer ಗೆ, ನ್ಯೂಮರೇಟರ್ ಮತ್ತು ಡಿನೋಮಿನೇಟರ್ ಗಳನ್ನು ಪ್ರತ್ಯೇಕವಾಗಿ ಸೂಚಿಸಬಹುದು. |
08:55 | ನಾನು ಈಗ ಅದನ್ನು ತೋರಿಸುವೆನು. |
08:57 | ಕನ್ಸೋಲ್ ನಲ್ಲಿ ಹೀಗೆ ಟೈಪ್ ಮಾಡಿ: |
08:59 | sys three is equal to syslin open parenthesis open single quote c close single quote comma s plus six comma s square plus six asterisk s plus nineteen close parenthesis. |
09:19 | Enter ಅನ್ನು ಒತ್ತಿ. |
09:21 | ಸಿಸ್ಟಮ್ ಅನ್ನು ಇನ್ನೊಂದು ರೀತಿಯಲ್ಲಿ ಡಿಫೈನ್ ಮಾಡಲು ಹೀಗೆ ಟೈಪ್ ಮಾಡಿ: |
09:24 | g is equal to open parenthesis s plus six close parenthesis divided by open parenthesis s square plus six asterisk s plus nineteen close parenthesis |
09:40 | Enter ಅನ್ನು ಒತ್ತಿ. |
09:42 | ನಿಮ್ಮ ಕನ್ಸೋಲ್ ನಲ್ಲಿ ಹೀಗೆ ಟೈಪ್ ಮಾಡಿ: |
09:44 | sys four is equal to syslin open parenthesis open single quote c close single quote comma g close parenthesis. |
09:55 | Enter ಅನ್ನು ಒತ್ತಿ. |
09:58 | ಎರಡೂ ವಿಧಾನಗಳಲ್ಲೂ ನಾವು ಒಂದೇ ಔಟ್ಪುಟ್ ಅನ್ನು ಪಡೆಯುವೆವು, ಅಂದರೆ |
10:01 | six plus s over 19 plus six s plus s square. |
10:07 | ’sys’ ಎಂಬ ವೇರಿಯೇಬಲ್ ’rational’ ಟೈಪ್ ನಲ್ಲಿದೆ. |
10:10 | ಇದರ ನ್ಯೂಮರೇಟರ್ ಮತ್ತು ಡಿನೋಮಿನೇಟರ್ ಅನ್ನು ಹಲವು ವಿಧಾನಗಳಿಂದ ಎಕ್ಸ್ಟ್ರಾಕ್ಟ್ ಮಾಡಬಹುದು. |
10:16 | Sys of two, numer of sys or numer of g – ಇದು ನ್ಯುಮರೇಟರ್ ಅನ್ನು ಕೊಡುತ್ತದೆ. |
10:22 | ಡಿನೋಮಿನೇಟರ್ ಅನ್ನು sys(3) ಅಥವಾ denom of sys function ಗಳನ್ನು ಬಳಸಿ ಪಡೆಯಬಹುದು. |
10:30 | ಸಿಸ್ಟಮ್ ನ poles ಮತ್ತು zeros ಗಳನ್ನು p l z r ಫಂಕ್ಷನ್ ಅನ್ನು ಬಳಸಿ ಪ್ಲೋಟ್ ಮಾಡಬಹುದು. |
10:37 | ಇದರ ಸಿಂಟ್ಯಾಕ್ಸ್ p l z r of sys ಆಗಿದೆ. |
10:41 | ಪ್ಲೋಟ್ ಪೋಲ್ಸ್ ಗಳಿಗೆ 'x' ಅನ್ನು ಮತ್ತು ಝೀರೋ (ಸೊನ್ನೆ) ಗಳಿಗೆ 'circle' ಗಳನ್ನೂ ತೋರಿಸುತ್ತದೆ. |
10:46 | ಸೈಲ್ಯಾಬ್ ಕನ್ಸೋಲ್ ಗೆ ಹಿಂದಿರುಗಿ. |
10:48 | ನಿಮ್ಮ ಸೈಲ್ಯಾಬ್ ಕನ್ಸೋಲ್ ನಲ್ಲಿ ಹೀಗೆ ಟೈಪ್ ಮಾಡಿ: |
10:50 | sys three open parenthesis two close parenthesis. |
10:55 | Enter ಅನ್ನು ಒತ್ತಿ.ಇದು sys three ಎಂಬ ರೇಷನಲ್ ಫಂಕ್ಷನ್ ನ ನ್ಯುಮರೇಟರ್ ಅನ್ನು, ಅಂದರೆ, '6 + s' ಅನ್ನು ಕೊಡುತ್ತದೆ. |
11:03 | ಅಥವಾ ನೀವು ಹೀಗೆ ಟೈಪ್ ಮಾಡಬಹುದು: |
11:05 | numer open parenthesis sys three close parenthesis. |
11:11 | Enter ಅನ್ನು ಒತ್ತಿ. |
11:13 | system three ದ ನ್ಯುಮರೇಟರ್ ಅನ್ನು ತೋರಿಸಲಾಗಿದೆ. |
11:17 | ಡಿನೋಮಿನೇಟರ್ ಅನ್ನು ಪಡೆಯಲು ಹೀಗೆ ಟೈಪ್ ಮಾಡಿ: |
11:19 | sys three open parenthesis three close parenthesis. Enter ಅನ್ನು ಒತ್ತಿ. |
11:26 | ಫಂಕ್ಷನ್ ನ ಡಿನೋಮಿನೇಟರ್ ಅನ್ನು ತೋರಿಸಲಾಗಿದೆ. |
11:30 | ನೀವು denom open parenthesis sys three close parenthesis ಎಂದೂ ಟೈಪ್ ಮಾಡಬಹುದು. |
11:36 | Enter ಅನ್ನು ಒತ್ತಿ. |
11:38 | ನಂತರ ಹೀಗೆ ಟೈಪ್ ಮಾಡಿ: p l z r open parenthesis sys three close parenthesis. |
11:44 | Enter ಅನ್ನು ಒತ್ತಿ. |
11:47 | ಔಟ್ಪುಟ್ ಗ್ರಾಪ್ poles ಮತ್ತು zeros ಗಳನ್ನು ಪ್ಲೋಟ್ ಮಾಡುತ್ತದೆ. |
11:50 | ಇದು poles ಮತ್ತು zeros' ಗಳಿಗೆ ಕ್ರಮವಾಗಿ ಕ್ರಾಸ್ ಮತ್ತು ಸರ್ಕಲ್ ಗಳನ್ನು ತೋರಿಸುತ್ತದೆ. |
11:58 | ಇದನ್ನು ಕಾಂಪ್ಲೆಕ್ಸ್ ಪೋಲ್ ನಲ್ಲಿ ಪ್ಲೋಟ್ ಮಾಡಲಾಗಿದೆ. |
12:01 | ಈ ಟ್ಯುಟೋರಿಲ್ ನಲ್ಲಿ ನಾವು: |
12:03 | ಒಂದು ಸಿಸ್ಟಮ್ ಅನ್ನು ಅದರ ಟ್ರಾನ್ಸ್ಫರ್ ಫಂಕ್ಷನ್ ನ ಮೂಲಕ ಡಿಫೈನ್ ಮಾಡುವುದು, |
12:08 | ಸ್ಟೆಪ್ ಮತ್ತು ಸಿನುಸೋಯ್ಡಲ್ ರೆಸ್ಪಾನ್ಸ್ ಗಳನ್ನು ಪ್ಲೋಟ್ ಮಾಡುವುದು, |
12:11 | ಒಂದು ಟ್ರಾನ್ಸ್ಫರ್ ಫಂಕ್ಷನ್ ನ ಪೋಲ್ಸ್ ಮತ್ತು ಝೀರೋ ಗಳನ್ನು ಎಕ್ಸ್ಟ್ರ್ಯಾಕ್ಟ್ ಮಾಡುವುದು ಹೇಗೆ ಎಂದು ಕಲಿತಿದ್ದೇವೆ. |
12:15 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ ಅನ್ನು ವೀಕ್ಷಿಸಿ. |
12:19 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ. |
12:22 | ನಿಮಗೆ ಒಳ್ಳೆಯ ಬ್ಯಾಂಡ್ ವಿಡ್ತ್ ಸಿಗದಿದ್ದರೆ, ಇದನ್ನು ಡೌನ್ ಲೋಡ್ ಮಾಡಿ ನೋಡಬಹುದು. |
12:27 | ಸ್ಪೋಕನ್ ಟ್ಯುಟೋರಿಯಲ್ ತಂಡವು : |
12:29 | ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತದೆ. |
12:32 | ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
12:36 | ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: conatct@spoken-tutorial.org. |
12:43 | 'ಸ್ಪೋಕನ್ ಟ್ಯುಟೋರಿಯಲ್ಸ್' ಪ್ರೊಜೆಕ್ಟ್, 'ಟಾಕ್ ಟು ಎ ಟೀಚರ್' ಪ್ರೊಜೆಕ್ಟ್ ನ ಒಂದು ಭಾಗವಾಗಿದೆ. |
12:47 | ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
12:55 | ಈ ಮಿಶನ್ ನ ಕುರಿತು ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ. |
13:06 | ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ. |
13:08 | ಧನ್ಯವಾದಗಳು. |