Difference between revisions of "Scilab/C2/Plotting-2D-graphs/Kannada"
From Script | Spoken-Tutorial
Anjana310312 (Talk | contribs) |
Sandhya.np14 (Talk | contribs) |
||
Line 1: | Line 1: | ||
+ | |||
{| Border=1 | {| Border=1 | ||
− | |||
|'''Time''' | |'''Time''' | ||
− | |||
|'''Narration''' | |'''Narration''' | ||
Line 10: | Line 9: | ||
|- | |- | ||
| 00:04 | | 00:04 | ||
− | | ನಿಮ್ಮ ಸಿಸ್ಟಮ್ ನಲ್ಲಿ ಸೈಲ್ಯಾಬ್ ಇನ್ಸ್ಟಾಲ್ ಆಗಿದೆ | + | | ನಿಮ್ಮ ಸಿಸ್ಟಮ್ ನಲ್ಲಿ ಸೈಲ್ಯಾಬ್ ಇನ್ಸ್ಟಾಲ್ ಆಗಿದೆ ಎಂದು ಭಾವಿಸಿಕೊಂಡು, ನಾವು ಸೈಲ್ಯಾಬ್ ನ '''plots''' ಗಳ ಕುರಿತು ಚರ್ಚಿಸುವೆವು. |
|- | |- | ||
|00:10 | |00:10 | ||
− | | ಸೈಲ್ಯಾಬ್ ವಿವಿಧ ಬಗೆಯ '2D' ಮತ್ತು '3D' ಪ್ಲಾಟ್ ಗಳನ್ನು | + | | ಸೈಲ್ಯಾಬ್, ವಿವಿಧ ಬಗೆಯ '2D' ಮತ್ತು '3D' ಪ್ಲಾಟ್ (plot) ಗಳನ್ನು ರಚಿಸಲು ಮತ್ತು ಕಸ್ಟಮೈಜ್ ಮಾಡಲು ಅವಕಾಶವನ್ನು ಮಾಡಿಕೊಡುತ್ತದೆ. |
|- | |- | ||
|00:15 | |00:15 | ||
− | |ಸೈಲ್ಯಾಬ್ ನಲ್ಲಿ | + | |ಸೈಲ್ಯಾಬ್ ನಲ್ಲಿ x-y plot ಗಳು, ಕಾಂಟೂರ್ ಪ್ಲಾಟ್ ಗಳು, (contour plot ಗಳು), 3D plot ಗಳು, ಹಿಸ್ಟೋಗ್ರಾಮ್ ಗಳು, ಬಾರ್-ಚಾರ್ಟ್ ಗಳು ಮುಂತಾದ ಹಲವು ಬಗೆಯ ಚಾರ್ಟ್ ಗಳನ್ನು ರಚಿಸಬಹುದು. |
|- | |- | ||
| 00:24 | | 00:24 | ||
− | | ಈಗ | + | | ಈಗ ನಿಮ್ಮ ‘ಸೈಲ್ಯಾಬ್ ಕನ್ಸೋಲ್ ವಿಂಡೋ’ವನ್ನು ತೆರೆಯಿರಿ. |
|- | |- | ||
|00:28 | |00:28 | ||
− | | ನಾನು ಕಮಾಂಡ್ ಗಳನ್ನು ಕಟ್ ಮತ್ತು ಪೇಸ್ಟ್ ಮಾಡಲು, 'Plotting.sce' | + | | ನಾನು ಕಮಾಂಡ್ ಗಳನ್ನು ಕಟ್ ಮತ್ತು ಪೇಸ್ಟ್ ಮಾಡಲು, 'Plotting.sce' ಎಂಬ ಫೈಲ್ ಅನ್ನು ಬಳಸುವೆನು. |
|- | |- | ||
|00:34 | |00:34 | ||
− | | ಪ್ಲಾಟ್ ಮಾಡಲು ನಮಗೆ ಬಿಂದುಗಳ ಸಮೂಹ ಬೇಕು. | + | | ಪ್ಲಾಟ್ ಮಾಡಲು, ನಮಗೆ ಬಿಂದುಗಳ ಒಂದು ಸಮೂಹ ಬೇಕು. ಸಮಾನಾಂತರವನ್ನು ಹೊಂದಿದ ಬಿಂದುಗಳ ಒಂದು ಸಮೂಹವನ್ನು ನಾವು ರಚಿಸೋಣ. |
− | + | |- | |
| 00:39 | | 00:39 | ||
− | | ಇದನ್ನು '''linspace''' ಕಮಾಂಡ್ ಅನ್ನು ಬಳಸಿ ಮಾಡಬಹುದು | + | | ಇದನ್ನು '''linspace''' ಕಮಾಂಡ್ ಅನ್ನು ಬಳಸಿ ಮಾಡಬಹುದು. ಇದು ರೇಖಾಮಾನದಲ್ಲಿ, (linearly) ಸಮಾನ ಅಂತರವನ್ನು ಹೊಂದಿದ ಒಂದು ವೆಕ್ಟರ್ ಅನ್ನು ರಚಿಸುತ್ತದೆ. |
|- | |- | ||
| 00:45 | | 00:45 | ||
|ಉದಾಹರಣೆಗೆ, | |ಉದಾಹರಣೆಗೆ, | ||
− | |||
|- | |- | ||
|00:48 | |00:48 | ||
− | | '''x''' | + | | '''x'''- ಇದು ರೇಖಾಮಾನದಲ್ಲಿ, ಸಮಾನ ಅಂತರದಲ್ಲಿ, 1 ಮತ್ತು 10 ರ ನಡುವೆ 5 ಬಿಂದುಗಳನ್ನು ಹೊಂದಿರುವ, ಒಂದು ರೋ ವೆಕ್ಟರ್ ಆಗಿದೆ. |
|- | |- | ||
| 00:57 | | 00:57 | ||
− | | ಇದೇ ರೀತಿ, | + | | ಇದೇ ರೀತಿ, '''y'''- ಇದು ರೇಖಾಮಾನದಲ್ಲಿ, ಸಮಾನ ಅಂತರದಲ್ಲಿ, 1 ಮತ್ತು 20 ರ ನಡುವೆ 5 ಬಿಂದುಗಳನ್ನು ಹೊಂದಿರುವ ರೋ ವೆಕ್ಟರ್ ಆಗಿದೆ. |
|- | |- | ||
|01:08 | |01:08 | ||
− | || '''linspace''' ನ ಕುರಿತು ಹೆಚ್ಚಿನ ಮಾಹಿತಿಯನ್ನು '''Help''' ಡಾಕ್ಯುಮೆಂಟೇಷನ್ ನಲ್ಲಿ ಪಡೆಯಬಹುದು. | + | || '''linspace''' ನ ಕುರಿತು ಹೆಚ್ಚಿನ ಮಾಹಿತಿಯನ್ನು, '''Help''' ಎಂಬ ಡಾಕ್ಯುಮೆಂಟೇಷನ್ ನಲ್ಲಿ ಪಡೆಯಬಹುದು. |
|- | |- | ||
|01:14 | |01:14 | ||
− | | | ಈಗ ನಾವು '''plot''' ಫಂಕ್ಷನ್ ಅನ್ನು ಬಳಸಿ, | + | | | ಈಗ ನಾವು, x ಮತ್ತು y ಆರ್ಗ್ಯುಮೆಂಟ್ ಗಳೊಂದಿಗೆ '''plot''' ಫಂಕ್ಷನ್ ಅನ್ನು ಬಳಸಿ, ಒಂದು ಗ್ರಾಫ್ ಅನ್ನು ಪ್ಲಾಟ್ ಮಾಡುವೆವು. |
− | + | |- | |
|01:19 | |01:19 | ||
− | || ಇದು '''matlab''' ನಲ್ಲಿ | + | || ಇದು '''matlab''' ನಲ್ಲಿ ಬಳಸುವುದರ ಹಾಗೆಯೇ ಇದೆ. |
|- | |- | ||
| 01:23 | | 01:23 | ||
− | | | ನೀವು | + | | | ನೀವು ನೋಡುವಂತೆ, '''plot(x,y)''', ಒಂದು x ವರ್ಸಸ್ y (x verses y) ಗ್ರಾಫ್ ಅನ್ನು ರಚಿಸುತ್ತದೆ. |
|- | |- | ||
|01:31 | |01:31 | ||
− | | | '''Graphics window''' | + | | | '''Graphics window''', '0' (ಝೀರೊ) ಎಂದು ಲೇಬಲ್ ಆಗಿರುವುದನ್ನು ಗಮನಿಸಿ. |
|- | |- | ||
| 01:36 | | 01:36 | ||
− | | | + | | '''xset''' ಫಂಕ್ಷನ್ ಅನ್ನು ಬಳಸಿ, ನಾವು ಇನ್ನೊಂದು ಗ್ರಾಫಿಕ್-ವಿಂಡೋ ವನ್ನು ಓಪನ್ ಮಾಡುವೆವು. |
|- | |- | ||
| 01:41 | | 01:41 | ||
Line 62: | Line 60: | ||
|- | |- | ||
| 01:43 | | 01:43 | ||
− | | '''xset''' | + | | '''xset''' ಫಂಕ್ಷನ್ ಅನ್ನು ಕಟ್ ಮಾಡಿ, ಸೈಲ್ಯಾಬ್ ನಲ್ಲಿ ಪೇಸ್ಟ್ ಮಾಡಿ, '''Enter''' ಅನ್ನು ಒತ್ತಿ. |
|- | |- | ||
|01:50 | |01:50 | ||
− | | ನೀವು | + | | ನೀವು '''Graphic window number 1''' ಅನ್ನು ನೋಡುವಿರಿ. |
|- | |- | ||
|01:54 | |01:54 | ||
− | | | + | | ಗಮನಿಸಿ: 'window' ಮತ್ತು 1, ಈ ಎರಡು ಆರ್ಗ್ಯುಮೆಂಟ್ ಗಳನ್ನು ಈ ಫಂಕ್ಷನ್ ಗೆ ಪಾಸ್ ಮಾಡಲಾಗಿದೆ. |
|- | |- | ||
|02:03 | |02:03 | ||
− | | | ಮುಂದಿನ ಗ್ರಾಫ್ ಅನ್ನು ಈ ವಿಂಡೋ | + | | | ಮುಂದಿನ ಗ್ರಾಫ್ ಅನ್ನು, ಈ ವಿಂಡೋ ದಲ್ಲಿ ಪ್ಲಾಟ್ ಮಾಡಲಾಗುವುದು. |
|- | |- | ||
| 02:06 | | 02:06 | ||
− | || | + | || ಸೈಲ್ಯಾಬ್ ಗಾಗಿ, '''plot2d''', '2d' ಗ್ರಾಫ್ ಅನ್ನು ಪ್ಲಾಟ್ ಮಾಡಲು ಬಳಸುವ ನೇಟಿವ್ ಫಂಕ್ಷನ್ ಆಗಿದೆ. |
|- | |- | ||
| 02:14 | | 02:14 | ||
− | | | '''plot2d''' ಕಮಾಂಡ್ | + | | | ನೀವು ಇಲ್ಲಿ ಕಾಣುವಂತೆ, '''plot2d''' ಕಮಾಂಡ್, ಒಂದು x ವರ್ಸಸ್ y ಗ್ರಾಫ್ ಅನ್ನು ಪ್ಲಾಟ್ ಮಾಡುತ್ತದೆ. |
|- | |- | ||
|02:26 | |02:26 | ||
− | || ಇಲ್ಲಿ | + | || ಇಲ್ಲಿ, 'style' ಎಂಬ ಮೂರನೇ ಆರ್ಗ್ಯುಮೆಂಟ್, ಇರುವುದನ್ನು ಗಮನಿಸಿ. |
|- | |- | ||
| 02:31 | | 02:31 | ||
− | | | '''style''' ಆರ್ಗ್ಯುಮೆಂಟ್ ಐಚ್ಛಿಕ. | + | | | '''style''' ಆರ್ಗ್ಯುಮೆಂಟ್ ಐಚ್ಛಿಕ ಆಗಿದೆ. ಇದನ್ನು, ಪ್ಲಾಟ್ ಅನ್ನು ಕಸ್ಟಮೈಜ್ ಮಾಡಲು ಬಳಸಲಾಗುತ್ತದೆ. |
|- | |- | ||
|02:36 | |02:36 | ||
− | | | | + | | |'''style''' ನ ಧನಾತ್ಮಕ ವ್ಯಾಲ್ಯೂಗಳಿಗೆ, ಕರ್ವ್, ಸ್ಪಷ್ಟವಾಗಿದ್ದು ವಿಭಿನ್ನ ಬಣ್ಣಗಳನ್ನು ಹೊಂದಿರುತ್ತದೆ. ಇಲ್ಲಿ, 3 ಕ್ಕೆ ಹಸಿರು ಬಣ್ಣವಿದೆ. |
|- | |- | ||
|02:44 | |02:44 | ||
− | | 'style' ನ ಡಿಫಾಲ್ಟ್ ವ್ಯಾಲ್ಯೂ 1 ಆಗಿರುತ್ತದೆ. | + | | 'style' ನ ಡಿಫಾಲ್ಟ್ ವ್ಯಾಲ್ಯೂ, 1 ಆಗಿರುತ್ತದೆ. |
|- | |- | ||
|02:46 | |02:46 | ||
− | ||ಋಣಾತ್ಮಕ | + | ||ಋಣಾತ್ಮಕ ವ್ಯಾಲ್ಯೂಗಳಿಗೆ, ಗ್ರಾಫ್ ಗಳನ್ನು ಪ್ಲಾಟ್ ಮಾಡಲು ಪ್ರಯತ್ನಿಸಿ ಮತ್ತು ಅವುಗಳಲ್ಲಿಯ ವ್ಯತ್ಯಾಸವನ್ನು ನೀವೇ ಗಮನಿಸಿ. |
|- | |- | ||
|02:51 | |02:51 | ||
− | | | | + | | | ಅಲ್ಲದೇ, ನಾಲ್ಕನೇ ಆರ್ಗ್ಯುಮೆಂಟ್ ಅನ್ನು ಪಾಸ್ ಮಾಡುವುದರ ಮೂಲಕ, ನಾವು x ಮತ್ತು y ಆಕ್ಸಿಸ್ (axes) ಗಳಿಗಾಗಿ, ಮೊದಲನೆಯ ಮತ್ತು ಕೊನೆಯ ಬಿಂದುಗಳನ್ನು ನಿರ್ಧರಿಸಬಹುದು. |
− | + | |- | |
|02:57 | |02:57 | ||
− | |ಇದನ್ನು '''rect''' ಎಂದು ಕರೆಯುತ್ತಾರೆ. | + | |ಇದನ್ನು '''rect''' (ರೆಕ್ಟ್) ಎಂದು ಕರೆಯುತ್ತಾರೆ. ನೀವು ನೋಡುವಂತೆ, |
|- | |- | ||
| 03:07 | | 03:07 | ||
− | || x ಆಕ್ಸಿಸ್ 1 ರಿಂದ 10 ರ ವರೆಗೆ ಮತ್ತು y ಆಕ್ಸಿಸ್ 1 ರಿಂದ 20 ರವರೆಗೆ | + | || x ಆಕ್ಸಿಸ್, 1 ರಿಂದ 10 ರ ವರೆಗೆ ಮತ್ತು y ಆಕ್ಸಿಸ್, 1 ರಿಂದ 20 ರವರೆಗೆ ಇರುತ್ತವೆ. |
|- | |- | ||
| 03:14 | | 03:14 | ||
− | | '''rect''' ಕಮಾಂಡ್ ನಲ್ಲಿ ಆರ್ಗ್ಯುಮೆಂಟ್ ಗಳು xmin, ymin, xmax ಮತ್ತು ymax ಈ ಕ್ರಮದಲ್ಲಿ | + | | '''rect''' ಕಮಾಂಡ್ ನಲ್ಲಿ, ಆರ್ಗ್ಯುಮೆಂಟ್ ಗಳು xmin, ymin, xmax ಮತ್ತು ymax (x ಮಿನ್, y ಮಿನ್, x ಮ್ಯಾಕ್ಸ್, y ಮ್ಯಾಕ್ಸ್) ಈ ಕ್ರಮದಲ್ಲಿ ಇರುತ್ತವೆ. |
|- | |- | ||
| 03:24 | | 03:24 | ||
− | || ಈಗ ಟೈಟಲ್, ಆಕ್ಸಿಸ್ ಮತ್ತು ಲೆಜೆಂಡ್ಸ್ ಗಳ ಕುರಿತು ಕಲಿಯೋಣ. | + | || ಈಗ ನಾವು ಟೈಟಲ್, ಆಕ್ಸಿಸ್ ಮತ್ತು ಲೆಜೆಂಡ್ಸ್ ಗಳ ಕುರಿತು ಕಲಿಯೋಣ. |
|- | |- | ||
|03:28 | |03:28 | ||
− | || ಆಕ್ಸಿಸ್ | + | || ಆಕ್ಸಿಸ್ ಗೆ ಲೇಬಲ್ ಗಳನ್ನು ಮತ್ತು ಪ್ಲಾಟ್ ಗೆ ಟೈಟಲ್ ಅನ್ನು ಕೊಡಲು, ನಾವು '''title, xlabel''' ಮತ್ತು '''ylabel''' ಕಮಾಂಡ್ ಗಳನ್ನು ಬಳಸಬಹುದು. |
|- | |- | ||
| 03:38 | | 03:38 | ||
Line 116: | Line 114: | ||
|- | |- | ||
| 03:45 | | 03:45 | ||
− | | | ಗ್ರಾಫ್ ನಲ್ಲಿ x-axis ಗೆ ' x ' | + | | | ಗ್ರಾಫ್ ನಲ್ಲಿ, x-axis ಗೆ ' x ' ಎಂದು, y-axis ಗೆ 'y' ಎಂದು ಲೇಬಲ್ ಆಗಿದ್ದು, ಅದರ ಟೈಟಲ್, 'My title' ಎಂದು ಆಗಿರುವುದನ್ನು ನೀವು ನೋಡಬಹುದು. |
|- | |- | ||
|03:58 | |03:58 | ||
− | | | | + | | | ನಿಮಗೆ ಪ್ಲಾಟ್ ನ '''title''' ಮತ್ತು '''axes''' ಅನ್ನು, 3 ರ ಬದಲು ಒಂದೇ ಕಮಾಂಡ್ ನಲ್ಲಿ ಕಾನ್ಫಿಗರ್ ಮಾಡಬೇಕಾಗಿದ್ದರೆ, |
− | + | |- | |
| 04:04 | | 04:04 | ||
− | | |ಇದಕ್ಕಾಗಿ '''xtitle''' ಕಮಾಂಡ್ ಅನ್ನು | + | | |ಇದಕ್ಕಾಗಿ, ನಾವು '''xtitle''' ಕಮಾಂಡ್ ಅನ್ನು, ಈ 3 ಆರ್ಗ್ಯುಮೆಂಟ್ ಗಳೊಂದಿಗೆ ಬಳಸುತ್ತೇವೆ. |
|- | |- | ||
| 04:11 | | 04:11 | ||
− | | | ನಾನು ಈ ಕಮಾಂಡ್ | + | | | ನಾನು ಈ ಕಮಾಂಡ್ ಅನ್ನು ಕಟ್ ಮಾಡಿ, ಸೈಲ್ಯಾಬ್ ನಲ್ಲಿ ಪೇಸ್ಟ್ ಮಾಡಿ, '''Enter''' ಅನ್ನು ಒತ್ತುತ್ತೇನೆ. |
|- | |- | ||
|04:18 | |04:18 | ||
− | | | ಈಗ ನೀವು x axis ನ ಲೇಬಲ್ X axis , Y axis ಮತ್ತು ಟೈಟಲ್ | + | | | ಈಗ ನೀವು, x axis ನ ಲೇಬಲ್ ಅನ್ನು X-axis ಎಂದು, Y-axis ಮತ್ತು ಟೈಟಲ್ ಅನ್ನು 'My title' ಎಂದು ನೋಡುವಿರಿ. |
|- | |- | ||
|04:26 | |04:26 | ||
− | | | ಈಗ ನಾನು ಟೈಪ್ ಮಾಡುತ್ತಿರುವ | + | | | ನೀವು ನೋಡುವಂತೆ, ಈಗ ನಾನು ಟೈಪ್ ಮಾಡುತ್ತಿರುವ '''clf()''' ಫಂಕ್ಷನ್, ಗ್ರಾಫಿಕ್ ವಿಂಡೋವನ್ನು ತೆರವುಗೊಳಿಸುತ್ತದೆ. |
|- | |- | ||
| 04:36 | | 04:36 | ||
− | | | ಒಂದೇ ಗ್ರಾಫಿಕ್ ವಿಂಡೋ ದಲ್ಲಿ | + | | | ಒಂದೇ ಗ್ರಾಫಿಕ್ ವಿಂಡೋ ದಲ್ಲಿ, ವಿಭಿನ್ನ ಗ್ರಾಫ್ ಗಳನ್ನು ಪ್ಲಾಟ್ ಮಾಡುವಾಗ ಇದು ಉಪಯುಕ್ತವಾಗಿದೆ. |
|- | |- | ||
| 04:41 | | 04:41 | ||
Line 140: | Line 138: | ||
|- | |- | ||
| 04:44 | | 04:44 | ||
− | || ಕೆಲವೊಮ್ಮೆ ನಾವು, ಒಂದೇ ಪ್ಲಾಟ್ ನಲ್ಲಿ ಎರಡು ಸೆಟ್ | + | || ಕೆಲವೊಮ್ಮೆ ನಾವು, ಒಂದೇ ಪ್ಲಾಟ್ ನಲ್ಲಿ ಎರಡು ಸೆಟ್ ಡೇಟಾಗಳನ್ನು, ಎಂದರೆ, ಒಂದು ಸೆಟ್ x -ಡೇಟಾ ಮತ್ತು ಎರಡು ಸೆಟ್ y-ಡೇಟಾ ಗಳನ್ನು ಹೋಲಿಸಬೇಕಾಗುತ್ತದೆ. |
|- | |- | ||
| 04:51 | | 04:51 | ||
− | | | ಈಗ | + | | | ಈಗ ನಾವು ಇದರ ಒಂದು ಉದಾಹರಣೆಯನ್ನು ನೋಡೋಣ. ನಾನು ಕೆಳಗೆ ಸ್ಕ್ರೋಲ್ ಮಾಡುವೆನು. |
|- | |- | ||
|04:56 | |04:56 | ||
− | || ನಾವು | + | || ನಾವು '''linspace''' ಕಮಾಂಡ್ ಅನ್ನು ಬಳಸಿ, x-ಆಕ್ಸಿಸ್ ನ ಪಾಯಿಂಟ್ ಗಳನ್ನು, ರೋ ವೆಕ್ಟರ್ '''x''' ನಲ್ಲಿ ಡಿಫೈನ್ ಮಾಡುವೆವು. |
|- | |- | ||
|05:03 | |05:03 | ||
Line 152: | Line 150: | ||
|- | |- | ||
| 05:05 | | 05:05 | ||
− | | |y1 = x square. | + | | |y1 = x square. (y ವನ್ ಈಸ್ ಇಕ್ವಲ್ ಟು x ಸ್ಕ್ವೇರ್) |
|- | |- | ||
| 05:07 | | 05:07 | ||
Line 158: | Line 156: | ||
|- | |- | ||
|05:10 | |05:10 | ||
− | | | ಇನ್ನೊಂದು ಫಂಕ್ಷನ್ y2 = 2 x square ಎಂದು ಡಿಫೈನ್ ಮಾಡಿ. | + | | | ಇನ್ನೊಂದು ಫಂಕ್ಷನ್ ಅನ್ನು y2 = 2 x square (y 2 ಈಸ್ ಇಕ್ವಲ್ ಟು 2 x ಸ್ಕ್ವೇರ್) ಎಂದು ಡಿಫೈನ್ ಮಾಡಿ. |
|- | |- | ||
|05:15 | |05:15 | ||
Line 164: | Line 162: | ||
|- | |- | ||
| 05:17 | | 05:17 | ||
− | | | ನಾವು ನಮ್ಮ ಗ್ರಾಫ್ ಗೆ ಲೇಬಲ್ ಮತ್ತು ಟೈಟಲ್ | + | | | ನಾವು, ನಮ್ಮ ಗ್ರಾಫ್ ಗೆ ಲೇಬಲ್ ಮತ್ತು ಟೈಟಲ್ ಗಳನ್ನು ಕೂಡ ಕೊಡುವೆವು. |
|- | |- | ||
|05:22 | |05:22 | ||
− | || | + | || ಗಮನಿಸಿ: ಕರ್ವ್ ನ ನೋಟವನ್ನು ಬದಲಿಸಲು, ನಾವು plot ಫಂಕ್ಷನ್ ಗೆ, ”o-” (ಝೀರೊ ಮೈನಸ್) ಮತ್ತು ”+ -” (ಪ್ಲಸ್ ಮೈನಸ್) ಕಮಾಂಡ್ ಗಳನ್ನು ಸಹ ಪಾಸ್ ಮಾಡಿದ್ದೇವೆ. |
|- | |- | ||
|05:33 | |05:33 | ||
− | | | ಈ ಆರ್ಗ್ಯುಮೆಂಟ್ ಗಳು '''plot2d''' ಫಂಕ್ಷನ್ ನ | + | | | ಈ ಆರ್ಗ್ಯುಮೆಂಟ್ ಗಳು, '''plot2d''' ಫಂಕ್ಷನ್ ನ ಭಾಗವಾಗಿಲ್ಲ. |
|- | |- | ||
| 05:37 | | 05:37 | ||
Line 177: | Line 175: | ||
| 05:41 | | 05:41 | ||
| | ನಾನು ಈ ಕಮಾಂಡ್ ಗಳನ್ನು ಕಾಪಿ ಮಾಡಿ, ಸೈಲ್ಯಾಬ್ ಕನ್ಸೋಲ್ ನಲ್ಲಿ ಪೇಸ್ಟ್ ಮಾಡುತ್ತೇನೆ. | | | ನಾನು ಈ ಕಮಾಂಡ್ ಗಳನ್ನು ಕಾಪಿ ಮಾಡಿ, ಸೈಲ್ಯಾಬ್ ಕನ್ಸೋಲ್ ನಲ್ಲಿ ಪೇಸ್ಟ್ ಮಾಡುತ್ತೇನೆ. | ||
− | + | |- | |
| 05:49 | | 05:49 | ||
| | ನೀವು ಗ್ರಾಫ್ ಅನ್ನು ನೋಡಿ. | | | ನೀವು ಗ್ರಾಫ್ ಅನ್ನು ನೋಡಿ. | ||
|- | |- | ||
| 05:51 | | 05:51 | ||
− | | | ಯಾವ ಕರ್ವ್ ಯಾವ ಫಂಕ್ಷನ್ | + | | | ಯಾವ ಕರ್ವ್, ಯಾವ ಫಂಕ್ಷನ್ ಗೆ ಸಂಬಂಧಿಸಿದ್ದು ಎಂದು ತಿಳಿಯುವುದು ಹೆಚ್ಚು ಸಹಾಯಕವಲ್ಲವೇ? |
− | + | |- | |
| 05:56 | | 05:56 | ||
− | || | + | || ನೀವು ನೋಡುವಂತೆ, '''legend''' ಕಮಾಂಡ್ ಅನ್ನು ಬಳಸಿ ಇದನ್ನು ತಿಳಿದುಕೊಳ್ಳಬಹುದು. |
|- | |- | ||
| 06:08 | | 06:08 | ||
− | || "o-" ಕರ್ವ್ y1=x square | + | || "o-" ಕರ್ವ್, y1=x square ಫಂಕ್ಷನ್ ಅನ್ನು ಮತ್ತು "+-" ಕರ್ವ್, y2=2*x^2 (y2=2x square) ಫಂಕ್ಷನ್ ಅನ್ನು ಪ್ರತಿನಿಧಿಸುತ್ತವೆ. |
|- | |- | ||
| 06:19 | | 06:19 | ||
Line 194: | Line 192: | ||
|- | |- | ||
| 06:22 | | 06:22 | ||
− | | | ನಾವು ಈಗ '''plot2d demos''' ಮತ್ತು | + | | | ನಾವು ಈಗ '''plot2d demos''' (ಪ್ಲಾಟ್ 2d ಡೆಮೋಸ್) ಮತ್ತು '''subplot''' (ಸಬ್ ಪ್ಲಾಟ್) ಫಂಕ್ಷನ್ ಗಳ ಕುರಿತು ಚರ್ಚಿಸುವೆವು. |
|- | |- | ||
| 06:28 | | 06:28 | ||
− | | | ಸೈಲ್ಯಾಬ್ ಅದರ ಎಲ್ಲಾ | + | | | ಸೈಲ್ಯಾಬ್, ಅದರ ಎಲ್ಲಾ ಪ್ರಮುಖ ಫಂಕ್ಷನ್ ಗಳಿಗಾಗಿ, ‘demos’ (ಡೆಮೋಸ್) ಅನ್ನು ಒದಗಿಸುತ್ತದೆ. |
− | + | |- | |
| 06:31 | | 06:31 | ||
− | |''' | + | |'''plot2d''' ಯ ‘demos’ ಅನ್ನು, '''demonstration''' ಟ್ಯಾಬ್ ನ ಮೂಲಕ ನೋಡಬಹುದು. |
− | + | |- | |
|06:39 | |06:39 | ||
− | | | '''Graphics''' | + | | | ಕ್ರಮವಾಗಿ '''Graphics''' >> '''2D and 3D plots'''ಗಳ ಮೇಲೆ ಕ್ಲಿಕ್ ಮಾಡಿ, ಮತ್ತು ಕೊಟ್ಟಿರುವ ಅನೇಕ ಡೆಮೋಗಳಲ್ಲಿ ಒಂದನ್ನು ಆರಿಸಿಕೊಳ್ಳಿ. |
− | + | |- | |
|06:51 | |06:51 | ||
− | | '''plot2d''' ಯ ಮೇಲೆ ಕ್ಲಿಕ್ | + | | ನಾನು '''plot2d''' ಯ ಮೇಲೆ ಕ್ಲಿಕ್ ಮಾಡುವೆನು. |
|- | |- | ||
| 06:54 | | 06:54 | ||
− | | | ನೀವು ಡೆಮೋ ಗ್ರಾಫ್ ಅನ್ನು | + | | | ನೀವು ಡೆಮೋ ಗ್ರಾಫ್ ಅನ್ನು ನೋಡುವಿರಿ. |
|- | |- | ||
|06:55 | |06:55 | ||
− | || | + | || ಇಲ್ಲಿರುವ '''view code''' ಬಟನ್ ಅನ್ನು ಕ್ಲಿಕ್ ಮಾಡಿ, ಈ ಗ್ರಾಫ್ ನ ಕೋಡ್ ಅನ್ನು ಸಹ ನೋಡಬಹುದು. |
− | + | |- | |
| 07:02 | | 07:02 | ||
− | | | ಈ ಲಿಂಕ್ '''Mac OS''' ನಲ್ಲಿ | + | | | ಈ ಲಿಂಕ್, '''Mac OS''' ನಲ್ಲಿ ತೆರೆದುಕೊಳ್ಳುವುದಿಲ್ಲ, ಆದರೆ '''Windows''' ಮತ್ತು '''Linux''' ಗಳಲ್ಲಿ ಕೆಲಸ ಮಾಡುತ್ತದೆ. |
|- | |- | ||
| 07:07 | | 07:07 | ||
− | | | Mac ನಲ್ಲಿ ಕೋಡ್ ಅನ್ನು | + | | | ಆದಾಗ್ಯೂ, Mac ನಲ್ಲಿ, ಡಿರೆಕ್ಟರಿಯ ಮೂಲಕ ಕೋಡ್ ಅನ್ನು ನೋಡಬಹುದು. |
|- | |- | ||
| 07:12 | | 07:12 | ||
− | | | | + | | | ನಾವು ಟರ್ಮಿನಲ್ ಗೆ ಹೋಗೋಣ. |
|- | |- | ||
|07:15 | |07:15 | ||
− | | | | + | | | ಇಲ್ಲಿ ತೋರಿಸಿರುವಂತೆ, ಸಧ್ಯಕ್ಕೆ ನಾನು Scilab 5.2 ದ, 'demos' ಎಂಬ ಡಿರೆಕ್ಟರಿಯಲ್ಲಿದ್ದೇನೆ. |
|- | |- | ||
| 07:21 | | 07:21 | ||
− | | | ಈ | + | | | ಈ ಡೈರಕ್ಟರಿಗೆ, ಪಾಥ್ ಅನ್ನು ಇಲ್ಲಿ ತೋರಿಸಲಾಗಿದೆ. |
|- | |- | ||
|07:27 | |07:27 | ||
− | || | + | || ಇಲ್ಲಿ ತೋರಿಸಿರುವಂತೆ, ಲಭ್ಯವಿರುವ 'demos' ಪಟ್ಟಿಯನ್ನು ನೋಡಲು, ನಾವು '''ls''' ಎಂದು ಟೈಪ್ ಮಾಡುವೆವು. |
|- | |- | ||
| 07:36 | | 07:36 | ||
− | | ನಂತರ ನಾವು 2d_3d_plots ಡೈರಕ್ಟರಿಯನ್ನು | + | | ನಂತರ, ನಾವು 2d_3d_plots ಡೈರಕ್ಟರಿಯನ್ನು ಆಯ್ಕೆಮಾಡಿ, '''Enter''' ಅನ್ನು ಒತ್ತುವೆವು. |
|- | |- | ||
| 07:46 | | 07:46 | ||
− | | 'sce' ಫೈಲ್ | + | | 'sce' ಫೈಲ್ ಗಳಲ್ಲಿ ಲಭ್ಯವಿರುವ ವಿವಿಧ ಡೆಮೋಕೋಡ್ ಗಳನ್ನು ನೋಡಲು, '''ls''' ಎಂದು ಮತ್ತೊಮ್ಮೆ ಟೈಪ್ ಮಾಡಿ. |
|- | |- | ||
| 07:55 | | 07:55 | ||
− | | | ನಾವು | + | | | ನಾವು ಈಮೊದಲೇ ನೋಡಿದ ಡೆಮೋಗಾಗಿ, ಕೋಡ್ ಅನ್ನು ನೋಡುವೆವು. |
− | + | |- | |
| 08:00 | | 08:00 | ||
− | | | '''more plot2d.dem.sce''' ಎಂದು ಟೈಪ್ ಮಾಡಿ | + | | | '''more plot2d.dem.sce''' ಎಂದು ಟೈಪ್ ಮಾಡಿ ಮತ್ತು '''Enter''' ಅನ್ನು ಒತ್ತಿ. |
|- | |- | ||
|08:11 | |08:11 | ||
− | || ಇಲ್ಲಿ | + | || ಇಲ್ಲಿ ನೀವು, ‘plot2d’ ಫಂಕ್ಷನ್ ನ, ಡೆಮೋ ಗ್ರಾಫ್ ಗಾಗಿ ಕೋಡ್ ಅನ್ನು ನೋಡುವಿರಿ. |
− | + | |- | |
| 08:18 | | 08:18 | ||
− | | | ನಾನು ಟರ್ಮಿನಲ್ ಅನ್ನು ಕ್ಲೋಸ್ | + | | | ನಾನು ಟರ್ಮಿನಲ್ ಅನ್ನು ಕ್ಲೋಸ್ ಮಾಡುವೆನು. |
|- | |- | ||
| 08:21 | | 08:21 | ||
− | | ನಾನು ಡೆಮೋ ಗ್ರಾಫ್ ಮತ್ತು | + | | ನಾನು ಡೆಮೋ ಗ್ರಾಫ್ ಮತ್ತು 'demos' ವಿಂಡೋವನ್ನು ಕ್ಲೋಸ್ ಮಾಡುವೆನು. |
|- | |- | ||
| 08:26 | | 08:26 | ||
− | | | | + | | | ಹೀಗೆಯೇ, ನೀವು ಉಳಿದ ಡೆಮೋ ಗಳನ್ನು ನೋಡಿ, ಸೈಲ್ಯಾಬ್ ನ ಬಗ್ಗೆ ತಿಳಿದುಕೊಳ್ಳಬಹುದು. |
|- | |- | ||
|08:29 | |08:29 | ||
− | | | ಈಗ | + | | | ಈಗ ನಾವು, '''subplot''' ಫಂಕ್ಷನ್ ನ ಬಗ್ಗೆ ಚರ್ಚಿಸೋಣ. |
|- | |- | ||
| 08:33 | | 08:33 | ||
− | || '''subplot()''' ಫಂಕ್ಷನ್ | + | || '''subplot()''' ಫಂಕ್ಷನ್, ಗ್ರಾಫಿಕ್ಸ್ ವಿಂಡೋವನ್ನು ಸಬ್-ವಿಂಡೋಗಳ ಒಂದು ಮ್ಯಾಟ್ರಿಕ್ಸ್ ಆಗಿ ವಿಭಜಿಸುತ್ತದೆ. |
|- | |- | ||
| 08:37 | | 08:37 | ||
− | | | ಈ ಫಂಕ್ಷನ್ ಅನ್ನು ವಿವರಿಸಲು, ನಾವು ಸೈಲ್ಯಾಬ್ ನಲ್ಲಿ | + | | | ಈ ಫಂಕ್ಷನ್ ಅನ್ನು ವಿವರಿಸಲು, ನಾವು ಸೈಲ್ಯಾಬ್ ನಲ್ಲಿ '2D graphs' ಅನ್ನು ಪ್ಲಾಟ್ ಮಾಡಲು 'demos' ಅನ್ನು ಬಳಸುವೆವು. |
|- | |- | ||
| 08:43 | | 08:43 | ||
− | | |ಉದಾಹರಣೆಗೆ ನಿಮ್ಮ ಕನ್ಸೋಲ್ ನಲ್ಲಿ, '''plot2d''' ಎಂದು ಟೈಪ್ ಮಾಡಿ ಮತ್ತು ಈ ಫಂಕ್ಷನ್ ನ ಡೆಮೋ ಪ್ಲಾಟ್ ಅನ್ನು | + | | |ಉದಾಹರಣೆಗೆ, ನಿಮ್ಮ ಕನ್ಸೋಲ್ ನಲ್ಲಿ, '''plot2d''' ಎಂದು ಟೈಪ್ ಮಾಡಿ ಮತ್ತು ಈ ಫಂಕ್ಷನ್ ನ ಡೆಮೋ ಪ್ಲಾಟ್ ಅನ್ನು ನೋಡಿ. |
|- | |- | ||
| 08:58 | | 08:58 | ||
− | | | ನಾನು ಈ ವಿಂಡೋವನ್ನು ಕ್ಲೋಸ್ | + | | | ನಾನು ಈ ವಿಂಡೋವನ್ನು ಕ್ಲೋಸ್ ಮಾಡುವೆನು. |
|- | |- | ||
| 09:00 | | 09:00 | ||
− | | '''subplot''' ಕಮಾಂಡ್ ಗ್ರಾಫಿಕ್ಸ್ ವಿಂಡೋವನ್ನು '2 by 2' ಮ್ಯಾಟ್ರಿಕ್ಸ್ | + | | '''subplot''' ಕಮಾಂಡ್, ಗ್ರಾಫಿಕ್ಸ್ ವಿಂಡೋವನ್ನು, ಸಬ್-ವಿಂಡೋಗಳ ಒಂದು '2 by 2' ಮ್ಯಾಟ್ರಿಕ್ಸ್ ಆಗಿ ವಿಭಜಿಸಿರುತ್ತದೆ. ಇದನ್ನು subplot ಕಮಾಂಡ್ ನ, ಮೊದಲ ಎರಡು ಆರ್ಗ್ಯುಮೆಂಟ್ ಗಳು ಪ್ರತಿನಿಧಿಸುತ್ತವೆ. |
− | + | |- | |
| 09:10 | | 09:10 | ||
− | | | ಮೂರನೆಯ ಆರ್ಗ್ಯುಮೆಂಟ್ ಯಾವ ವಿಂಡೋದಲ್ಲಿ | + | | | ಮೂರನೆಯ ಆರ್ಗ್ಯುಮೆಂಟ್, ಈಗಿನ ಯಾವ ವಿಂಡೋದಲ್ಲಿ ಪ್ಲಾಟ್ ಅನ್ನು ರಚಿಸಬೇಕು ಎಂಬುದನ್ನು ಸೂಚಿಸುತ್ತದೆ. |
|- | |- | ||
| 09:15 | | 09:15 | ||
− | || | + | || ಸೈಲ್ಯಾಬ್ ಕನ್ಸೋಲ್ ಗೆ, ಈ ಎಲ್ಲ ಕಮಾಂಡ್ ಗಳನ್ನು ಕಾಪಿ ಮಾಡುವ ಮೂಲಕ, ನಾನು ಇವೆಲ್ಲವುಗಳನ್ನು ಎಕ್ಸಿಕ್ಯೂಟ್ ಮಾಡುತ್ತೇನೆ. |
|- | |- | ||
|09:24 | |09:24 | ||
− | | | | + | | | ಒಂದೇ ಪ್ಲಾಟ್ ವಿಂಡೋದಲ್ಲಿ, ನೀವು 4 ಪ್ಲಾಟ್ ಗಳನ್ನು ನೋಡಬಹುದು. |
− | + | ||
|- | |- | ||
− | |||
| 09:28 | | 09:28 | ||
− | + | | | ಹೀಗೆ ಪಡೆದ ಪ್ಲಾಟ್ ಅನ್ನು, ನಿಮ್ಮ ಕಂಪ್ಯೂಟರ್ ನಲ್ಲಿ, ಒಂದು ಇಮೇಜ್ ನಂತೆ ಸೇವ್ ಮಾಡಬಹುದು. | |
− | | | | + | |
|- | |- | ||
| 09:32 | | 09:32 | ||
− | + | | 'graphic window' ದ ಮೇಲೆ ಕ್ಲಿಕ್ ಮಾಡಿ. '''File''' ಮೆನ್ಯುಗೆ ಹೋಗಿ, '''Export to''' ಅನ್ನು ಆಯ್ಕೆ ಮಾಡಿ. | |
− | | 'graphic window' | + | |
|- | |- | ||
− | |||
| 09:39 | | 09:39 | ||
− | + | | | ನಿಮ್ಮ ಪ್ಲಾಟ್ ಗೆ ಸೂಕ್ತವಾದ ಒಂದು ಹೆಸರನ್ನು ಕೊಡಿ. | |
− | | | ನಿಮ್ಮ ಪ್ಲಾಟ್ ಗೆ | + | |
|- | |- | ||
− | |||
| 09:50 | | 09:50 | ||
− | + | | ನಿಮ್ಮ ಫೈಲ್ ಅನ್ನು ಸೇವ್ ಮಾಡಲು, ಒಂದು ಫೋಲ್ಡರ್ ಅನ್ನು ಆಯ್ಕೆ ಮಾಡಿ. | |
− | | ನಿಮ್ಮ ಫೈಲ್ ಅನ್ನು ಸೇವ್ ಮಾಡಲು ಫೋಲ್ಡರ್ ಅನ್ನು ಆಯ್ಕೆ | + | |
|- | |- | ||
− | |||
| 09:54 | | 09:54 | ||
− | + | |ನಿಮ್ಮ ಇಮೇಜ್ ಗಾಗಿ ನಿಮಗೆ ಬೇಕಾಗಿರುವ ‘ಫೈಲ್ ಫಾರ್ಮ್ಯಾಟ್’ ಅನ್ನು ಆರಿಸಿಕೊಳ್ಳಿ. | |
− | |ನಿಮ್ಮ ಇಮೇಜ್ | + | |
|- | |- | ||
− | |||
| 09:59 | | 09:59 | ||
− | + | | | ನಾನು 'JPEG' ಫಾರ್ಮ್ಯಾಟ್ ಅನ್ನು ಆಯ್ಕೆಮಾಡಿ, '''Save''' ಅನ್ನು ಕ್ಲಿಕ್ ಮಾಡುವೆನು. | |
− | | | ನಾನು 'JPEG' ಫಾರ್ಮ್ಯಾಟ್ ಅನ್ನು | + | |
− | + | ||
|- | |- | ||
− | |||
| 10:05 | | 10:05 | ||
− | + | | ಇಮೇಜ್ ಅನ್ನು ಓಪನ್ ಮಾಡಲು, ಡೈರೆಕ್ಟರಿಯನ್ನು ಬ್ರೌಸ್ ಮಾಡಿ ಮತ್ತು ಅದು ಸೇವ್ ಆಗಿದೆಯೇ ಇಲ್ಲವೆ ಎಂದು ಪರಿಶೀಲಿಸಿ. | |
− | | | + | |
|- | |- | ||
| 10:11 | | 10:11 | ||
− | | | ಇಲ್ಲಿಗೆ '''Plotting in Scilab''' | + | | | ಇಲ್ಲಿಗೆ, '''Plotting in Scilab''' ಎಂಬ ಸ್ಪೋಕನ್ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. |
|- | |- | ||
− | |||
|10:15 | |10:15 | ||
− | + | || ಸೈಲ್ಯಾಬ್ ನಲ್ಲಿ ಇನ್ನೂ ಅನೇಕ ಫಂಕ್ಷನ್ ಗಳಿವೆ. ಅವುಗಳನ್ನು ಮುಂದಿನ ಟ್ಯುಟೋರಿಯಲ್ ನಲ್ಲಿ ನೋಡೋಣ. | |
− | || ಸೈಲ್ಯಾಬ್ ನಲ್ಲಿ ಇನ್ನೂ ಅನೇಕ | + | |
− | + | ||
|- | |- | ||
− | |||
|10:20 | |10:20 | ||
− | |||
| | ಸೈಲ್ಯಾಬ್ ಲಿಂಕ್ ಅನ್ನು ವೀಕ್ಷಿಸುತ್ತಿರಿ. | | | ಸೈಲ್ಯಾಬ್ ಲಿಂಕ್ ಅನ್ನು ವೀಕ್ಷಿಸುತ್ತಿರಿ. | ||
− | |||
|- | |- | ||
− | |||
|10:22 | |10:22 | ||
− | + | | ‘ಸ್ಪೋಕನ್ ಟ್ಯುಟೋರಿಯಲ್’ ಪ್ರಕಲ್ಪವು, ‘ಟಾಕ್ ಟು ಎ ಟೀಚರ್’ ಪ್ರಕಲ್ಪದ ಒಂದು ಭಾಗವಾಗಿದೆ. ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್, ICT, MHRD, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. | |
− | | | + | |
− | + | ||
|- | |- | ||
− | |||
|10:29 | |10:29 | ||
− | + | | | ಇದರ ಕುರಿತು ಹೆಚ್ಚಿನ ಮಾಹಿತಿಯು ಈ ಲಿಂಕ್ ನಲ್ಲಿ ದೊರೆಯುತ್ತದೆ. | |
− | | | ಇದರ ಕುರಿತು ಹೆಚ್ಚಿನ | + | |
|- | |- | ||
− | |||
|10:32 | |10:32 | ||
− | |||
| | ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ. | | | ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ. | ||
ಧನ್ಯವಾದಗಳು. | ಧನ್ಯವಾದಗಳು. | ||
|} | |} |
Latest revision as of 16:18, 2 November 2017
Time | Narration |
00:00 | Scilab (ಸೈಲ್ಯಾಬ್) ನ Plotting 2D graphs ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆಲ್ಲ ಸ್ವಾಗತ. |
00:04 | ನಿಮ್ಮ ಸಿಸ್ಟಮ್ ನಲ್ಲಿ ಸೈಲ್ಯಾಬ್ ಇನ್ಸ್ಟಾಲ್ ಆಗಿದೆ ಎಂದು ಭಾವಿಸಿಕೊಂಡು, ನಾವು ಸೈಲ್ಯಾಬ್ ನ plots ಗಳ ಕುರಿತು ಚರ್ಚಿಸುವೆವು. |
00:10 | ಸೈಲ್ಯಾಬ್, ವಿವಿಧ ಬಗೆಯ '2D' ಮತ್ತು '3D' ಪ್ಲಾಟ್ (plot) ಗಳನ್ನು ರಚಿಸಲು ಮತ್ತು ಕಸ್ಟಮೈಜ್ ಮಾಡಲು ಅವಕಾಶವನ್ನು ಮಾಡಿಕೊಡುತ್ತದೆ. |
00:15 | ಸೈಲ್ಯಾಬ್ ನಲ್ಲಿ x-y plot ಗಳು, ಕಾಂಟೂರ್ ಪ್ಲಾಟ್ ಗಳು, (contour plot ಗಳು), 3D plot ಗಳು, ಹಿಸ್ಟೋಗ್ರಾಮ್ ಗಳು, ಬಾರ್-ಚಾರ್ಟ್ ಗಳು ಮುಂತಾದ ಹಲವು ಬಗೆಯ ಚಾರ್ಟ್ ಗಳನ್ನು ರಚಿಸಬಹುದು. |
00:24 | ಈಗ ನಿಮ್ಮ ‘ಸೈಲ್ಯಾಬ್ ಕನ್ಸೋಲ್ ವಿಂಡೋ’ವನ್ನು ತೆರೆಯಿರಿ. |
00:28 | ನಾನು ಕಮಾಂಡ್ ಗಳನ್ನು ಕಟ್ ಮತ್ತು ಪೇಸ್ಟ್ ಮಾಡಲು, 'Plotting.sce' ಎಂಬ ಫೈಲ್ ಅನ್ನು ಬಳಸುವೆನು. |
00:34 | ಪ್ಲಾಟ್ ಮಾಡಲು, ನಮಗೆ ಬಿಂದುಗಳ ಒಂದು ಸಮೂಹ ಬೇಕು. ಸಮಾನಾಂತರವನ್ನು ಹೊಂದಿದ ಬಿಂದುಗಳ ಒಂದು ಸಮೂಹವನ್ನು ನಾವು ರಚಿಸೋಣ. |
00:39 | ಇದನ್ನು linspace ಕಮಾಂಡ್ ಅನ್ನು ಬಳಸಿ ಮಾಡಬಹುದು. ಇದು ರೇಖಾಮಾನದಲ್ಲಿ, (linearly) ಸಮಾನ ಅಂತರವನ್ನು ಹೊಂದಿದ ಒಂದು ವೆಕ್ಟರ್ ಅನ್ನು ರಚಿಸುತ್ತದೆ. |
00:45 | ಉದಾಹರಣೆಗೆ, |
00:48 | x- ಇದು ರೇಖಾಮಾನದಲ್ಲಿ, ಸಮಾನ ಅಂತರದಲ್ಲಿ, 1 ಮತ್ತು 10 ರ ನಡುವೆ 5 ಬಿಂದುಗಳನ್ನು ಹೊಂದಿರುವ, ಒಂದು ರೋ ವೆಕ್ಟರ್ ಆಗಿದೆ. |
00:57 | ಇದೇ ರೀತಿ, y- ಇದು ರೇಖಾಮಾನದಲ್ಲಿ, ಸಮಾನ ಅಂತರದಲ್ಲಿ, 1 ಮತ್ತು 20 ರ ನಡುವೆ 5 ಬಿಂದುಗಳನ್ನು ಹೊಂದಿರುವ ರೋ ವೆಕ್ಟರ್ ಆಗಿದೆ. |
01:08 | linspace ನ ಕುರಿತು ಹೆಚ್ಚಿನ ಮಾಹಿತಿಯನ್ನು, Help ಎಂಬ ಡಾಕ್ಯುಮೆಂಟೇಷನ್ ನಲ್ಲಿ ಪಡೆಯಬಹುದು. |
01:14 | ಈಗ ನಾವು, x ಮತ್ತು y ಆರ್ಗ್ಯುಮೆಂಟ್ ಗಳೊಂದಿಗೆ plot ಫಂಕ್ಷನ್ ಅನ್ನು ಬಳಸಿ, ಒಂದು ಗ್ರಾಫ್ ಅನ್ನು ಪ್ಲಾಟ್ ಮಾಡುವೆವು. |
01:19 | ಇದು matlab ನಲ್ಲಿ ಬಳಸುವುದರ ಹಾಗೆಯೇ ಇದೆ. |
01:23 | ನೀವು ನೋಡುವಂತೆ, plot(x,y), ಒಂದು x ವರ್ಸಸ್ y (x verses y) ಗ್ರಾಫ್ ಅನ್ನು ರಚಿಸುತ್ತದೆ. |
01:31 | Graphics window, '0' (ಝೀರೊ) ಎಂದು ಲೇಬಲ್ ಆಗಿರುವುದನ್ನು ಗಮನಿಸಿ. |
01:36 | xset ಫಂಕ್ಷನ್ ಅನ್ನು ಬಳಸಿ, ನಾವು ಇನ್ನೊಂದು ಗ್ರಾಫಿಕ್-ವಿಂಡೋ ವನ್ನು ಓಪನ್ ಮಾಡುವೆವು. |
01:41 | ನಾನು ಇದನ್ನು ಕ್ಲೋಸ್ ಮಾಡುತ್ತೇನೆ. |
01:43 | xset ಫಂಕ್ಷನ್ ಅನ್ನು ಕಟ್ ಮಾಡಿ, ಸೈಲ್ಯಾಬ್ ನಲ್ಲಿ ಪೇಸ್ಟ್ ಮಾಡಿ, Enter ಅನ್ನು ಒತ್ತಿ. |
01:50 | ನೀವು Graphic window number 1 ಅನ್ನು ನೋಡುವಿರಿ. |
01:54 | ಗಮನಿಸಿ: 'window' ಮತ್ತು 1, ಈ ಎರಡು ಆರ್ಗ್ಯುಮೆಂಟ್ ಗಳನ್ನು ಈ ಫಂಕ್ಷನ್ ಗೆ ಪಾಸ್ ಮಾಡಲಾಗಿದೆ. |
02:03 | ಮುಂದಿನ ಗ್ರಾಫ್ ಅನ್ನು, ಈ ವಿಂಡೋ ದಲ್ಲಿ ಪ್ಲಾಟ್ ಮಾಡಲಾಗುವುದು. |
02:06 | ಸೈಲ್ಯಾಬ್ ಗಾಗಿ, plot2d, '2d' ಗ್ರಾಫ್ ಅನ್ನು ಪ್ಲಾಟ್ ಮಾಡಲು ಬಳಸುವ ನೇಟಿವ್ ಫಂಕ್ಷನ್ ಆಗಿದೆ. |
02:14 | ನೀವು ಇಲ್ಲಿ ಕಾಣುವಂತೆ, plot2d ಕಮಾಂಡ್, ಒಂದು x ವರ್ಸಸ್ y ಗ್ರಾಫ್ ಅನ್ನು ಪ್ಲಾಟ್ ಮಾಡುತ್ತದೆ. |
02:26 | ಇಲ್ಲಿ, 'style' ಎಂಬ ಮೂರನೇ ಆರ್ಗ್ಯುಮೆಂಟ್, ಇರುವುದನ್ನು ಗಮನಿಸಿ. |
02:31 | style ಆರ್ಗ್ಯುಮೆಂಟ್ ಐಚ್ಛಿಕ ಆಗಿದೆ. ಇದನ್ನು, ಪ್ಲಾಟ್ ಅನ್ನು ಕಸ್ಟಮೈಜ್ ಮಾಡಲು ಬಳಸಲಾಗುತ್ತದೆ. |
02:36 | style ನ ಧನಾತ್ಮಕ ವ್ಯಾಲ್ಯೂಗಳಿಗೆ, ಕರ್ವ್, ಸ್ಪಷ್ಟವಾಗಿದ್ದು ವಿಭಿನ್ನ ಬಣ್ಣಗಳನ್ನು ಹೊಂದಿರುತ್ತದೆ. ಇಲ್ಲಿ, 3 ಕ್ಕೆ ಹಸಿರು ಬಣ್ಣವಿದೆ. |
02:44 | 'style' ನ ಡಿಫಾಲ್ಟ್ ವ್ಯಾಲ್ಯೂ, 1 ಆಗಿರುತ್ತದೆ. |
02:46 | ಋಣಾತ್ಮಕ ವ್ಯಾಲ್ಯೂಗಳಿಗೆ, ಗ್ರಾಫ್ ಗಳನ್ನು ಪ್ಲಾಟ್ ಮಾಡಲು ಪ್ರಯತ್ನಿಸಿ ಮತ್ತು ಅವುಗಳಲ್ಲಿಯ ವ್ಯತ್ಯಾಸವನ್ನು ನೀವೇ ಗಮನಿಸಿ. |
02:51 | ಅಲ್ಲದೇ, ನಾಲ್ಕನೇ ಆರ್ಗ್ಯುಮೆಂಟ್ ಅನ್ನು ಪಾಸ್ ಮಾಡುವುದರ ಮೂಲಕ, ನಾವು x ಮತ್ತು y ಆಕ್ಸಿಸ್ (axes) ಗಳಿಗಾಗಿ, ಮೊದಲನೆಯ ಮತ್ತು ಕೊನೆಯ ಬಿಂದುಗಳನ್ನು ನಿರ್ಧರಿಸಬಹುದು. |
02:57 | ಇದನ್ನು rect (ರೆಕ್ಟ್) ಎಂದು ಕರೆಯುತ್ತಾರೆ. ನೀವು ನೋಡುವಂತೆ, |
03:07 | x ಆಕ್ಸಿಸ್, 1 ರಿಂದ 10 ರ ವರೆಗೆ ಮತ್ತು y ಆಕ್ಸಿಸ್, 1 ರಿಂದ 20 ರವರೆಗೆ ಇರುತ್ತವೆ. |
03:14 | rect ಕಮಾಂಡ್ ನಲ್ಲಿ, ಆರ್ಗ್ಯುಮೆಂಟ್ ಗಳು xmin, ymin, xmax ಮತ್ತು ymax (x ಮಿನ್, y ಮಿನ್, x ಮ್ಯಾಕ್ಸ್, y ಮ್ಯಾಕ್ಸ್) ಈ ಕ್ರಮದಲ್ಲಿ ಇರುತ್ತವೆ. |
03:24 | ಈಗ ನಾವು ಟೈಟಲ್, ಆಕ್ಸಿಸ್ ಮತ್ತು ಲೆಜೆಂಡ್ಸ್ ಗಳ ಕುರಿತು ಕಲಿಯೋಣ. |
03:28 | ಆಕ್ಸಿಸ್ ಗೆ ಲೇಬಲ್ ಗಳನ್ನು ಮತ್ತು ಪ್ಲಾಟ್ ಗೆ ಟೈಟಲ್ ಅನ್ನು ಕೊಡಲು, ನಾವು title, xlabel ಮತ್ತು ylabel ಕಮಾಂಡ್ ಗಳನ್ನು ಬಳಸಬಹುದು. |
03:38 | ನಾನು ಈ ಕಮಾಂಡ್ ಗಳನ್ನು ಕಟ್ ಮಾಡಿ, ಕನ್ಸೋಲ್ ನಲ್ಲಿ ಪೇಸ್ಟ್ ಮಾಡಿ, Enter ಅನ್ನು ಒತ್ತುತ್ತೇನೆ. |
03:45 | ಗ್ರಾಫ್ ನಲ್ಲಿ, x-axis ಗೆ ' x ' ಎಂದು, y-axis ಗೆ 'y' ಎಂದು ಲೇಬಲ್ ಆಗಿದ್ದು, ಅದರ ಟೈಟಲ್, 'My title' ಎಂದು ಆಗಿರುವುದನ್ನು ನೀವು ನೋಡಬಹುದು. |
03:58 | ನಿಮಗೆ ಪ್ಲಾಟ್ ನ title ಮತ್ತು axes ಅನ್ನು, 3 ರ ಬದಲು ಒಂದೇ ಕಮಾಂಡ್ ನಲ್ಲಿ ಕಾನ್ಫಿಗರ್ ಮಾಡಬೇಕಾಗಿದ್ದರೆ, |
04:04 | ಇದಕ್ಕಾಗಿ, ನಾವು xtitle ಕಮಾಂಡ್ ಅನ್ನು, ಈ 3 ಆರ್ಗ್ಯುಮೆಂಟ್ ಗಳೊಂದಿಗೆ ಬಳಸುತ್ತೇವೆ. |
04:11 | ನಾನು ಈ ಕಮಾಂಡ್ ಅನ್ನು ಕಟ್ ಮಾಡಿ, ಸೈಲ್ಯಾಬ್ ನಲ್ಲಿ ಪೇಸ್ಟ್ ಮಾಡಿ, Enter ಅನ್ನು ಒತ್ತುತ್ತೇನೆ. |
04:18 | ಈಗ ನೀವು, x axis ನ ಲೇಬಲ್ ಅನ್ನು X-axis ಎಂದು, Y-axis ಮತ್ತು ಟೈಟಲ್ ಅನ್ನು 'My title' ಎಂದು ನೋಡುವಿರಿ. |
04:26 | ನೀವು ನೋಡುವಂತೆ, ಈಗ ನಾನು ಟೈಪ್ ಮಾಡುತ್ತಿರುವ clf() ಫಂಕ್ಷನ್, ಗ್ರಾಫಿಕ್ ವಿಂಡೋವನ್ನು ತೆರವುಗೊಳಿಸುತ್ತದೆ. |
04:36 | ಒಂದೇ ಗ್ರಾಫಿಕ್ ವಿಂಡೋ ದಲ್ಲಿ, ವಿಭಿನ್ನ ಗ್ರಾಫ್ ಗಳನ್ನು ಪ್ಲಾಟ್ ಮಾಡುವಾಗ ಇದು ಉಪಯುಕ್ತವಾಗಿದೆ. |
04:41 | ನಾನು ಈ ವಿಂಡೋವನ್ನು ಕ್ಲೋಸ್ ಮಾಡುತ್ತೇನೆ. |
04:44 | ಕೆಲವೊಮ್ಮೆ ನಾವು, ಒಂದೇ ಪ್ಲಾಟ್ ನಲ್ಲಿ ಎರಡು ಸೆಟ್ ಡೇಟಾಗಳನ್ನು, ಎಂದರೆ, ಒಂದು ಸೆಟ್ x -ಡೇಟಾ ಮತ್ತು ಎರಡು ಸೆಟ್ y-ಡೇಟಾ ಗಳನ್ನು ಹೋಲಿಸಬೇಕಾಗುತ್ತದೆ. |
04:51 | ಈಗ ನಾವು ಇದರ ಒಂದು ಉದಾಹರಣೆಯನ್ನು ನೋಡೋಣ. ನಾನು ಕೆಳಗೆ ಸ್ಕ್ರೋಲ್ ಮಾಡುವೆನು. |
04:56 | ನಾವು linspace ಕಮಾಂಡ್ ಅನ್ನು ಬಳಸಿ, x-ಆಕ್ಸಿಸ್ ನ ಪಾಯಿಂಟ್ ಗಳನ್ನು, ರೋ ವೆಕ್ಟರ್ x ನಲ್ಲಿ ಡಿಫೈನ್ ಮಾಡುವೆವು. |
05:03 | ಈಗ ಒಂದು ಫಂಕ್ಷನ್ ಅನ್ನು ಡಿಫೈನ್ ಮಾಡೋಣ. |
05:05 | y1 = x square. (y ವನ್ ಈಸ್ ಇಕ್ವಲ್ ಟು x ಸ್ಕ್ವೇರ್) |
05:07 | plot x verses y1. |
05:10 | ಇನ್ನೊಂದು ಫಂಕ್ಷನ್ ಅನ್ನು y2 = 2 x square (y 2 ಈಸ್ ಇಕ್ವಲ್ ಟು 2 x ಸ್ಕ್ವೇರ್) ಎಂದು ಡಿಫೈನ್ ಮಾಡಿ. |
05:15 | plot x verses y2. |
05:17 | ನಾವು, ನಮ್ಮ ಗ್ರಾಫ್ ಗೆ ಲೇಬಲ್ ಮತ್ತು ಟೈಟಲ್ ಗಳನ್ನು ಕೂಡ ಕೊಡುವೆವು. |
05:22 | ಗಮನಿಸಿ: ಕರ್ವ್ ನ ನೋಟವನ್ನು ಬದಲಿಸಲು, ನಾವು plot ಫಂಕ್ಷನ್ ಗೆ, ”o-” (ಝೀರೊ ಮೈನಸ್) ಮತ್ತು ”+ -” (ಪ್ಲಸ್ ಮೈನಸ್) ಕಮಾಂಡ್ ಗಳನ್ನು ಸಹ ಪಾಸ್ ಮಾಡಿದ್ದೇವೆ. |
05:33 | ಈ ಆರ್ಗ್ಯುಮೆಂಟ್ ಗಳು, plot2d ಫಂಕ್ಷನ್ ನ ಭಾಗವಾಗಿಲ್ಲ. |
05:37 | ಅವುಗಳನ್ನು plot ಫಂಕ್ಷನ್ ನೊಂದಿಗೆ ಮಾತ್ರ ಬಳಸಬಹುದು. |
05:41 | ನಾನು ಈ ಕಮಾಂಡ್ ಗಳನ್ನು ಕಾಪಿ ಮಾಡಿ, ಸೈಲ್ಯಾಬ್ ಕನ್ಸೋಲ್ ನಲ್ಲಿ ಪೇಸ್ಟ್ ಮಾಡುತ್ತೇನೆ. |
05:49 | ನೀವು ಗ್ರಾಫ್ ಅನ್ನು ನೋಡಿ. |
05:51 | ಯಾವ ಕರ್ವ್, ಯಾವ ಫಂಕ್ಷನ್ ಗೆ ಸಂಬಂಧಿಸಿದ್ದು ಎಂದು ತಿಳಿಯುವುದು ಹೆಚ್ಚು ಸಹಾಯಕವಲ್ಲವೇ? |
05:56 | ನೀವು ನೋಡುವಂತೆ, legend ಕಮಾಂಡ್ ಅನ್ನು ಬಳಸಿ ಇದನ್ನು ತಿಳಿದುಕೊಳ್ಳಬಹುದು. |
06:08 | "o-" ಕರ್ವ್, y1=x square ಫಂಕ್ಷನ್ ಅನ್ನು ಮತ್ತು "+-" ಕರ್ವ್, y2=2*x^2 (y2=2x square) ಫಂಕ್ಷನ್ ಅನ್ನು ಪ್ರತಿನಿಧಿಸುತ್ತವೆ. |
06:19 | ನಾನು ಈ ಗ್ರಾಫಿಕ್ ವಿಂಡೋ ವನ್ನು ಕ್ಲೋಸ್ ಮಾಡುತ್ತೇನೆ. |
06:22 | ನಾವು ಈಗ plot2d demos (ಪ್ಲಾಟ್ 2d ಡೆಮೋಸ್) ಮತ್ತು subplot (ಸಬ್ ಪ್ಲಾಟ್) ಫಂಕ್ಷನ್ ಗಳ ಕುರಿತು ಚರ್ಚಿಸುವೆವು. |
06:28 | ಸೈಲ್ಯಾಬ್, ಅದರ ಎಲ್ಲಾ ಪ್ರಮುಖ ಫಂಕ್ಷನ್ ಗಳಿಗಾಗಿ, ‘demos’ (ಡೆಮೋಸ್) ಅನ್ನು ಒದಗಿಸುತ್ತದೆ. |
06:31 | plot2d ಯ ‘demos’ ಅನ್ನು, demonstration ಟ್ಯಾಬ್ ನ ಮೂಲಕ ನೋಡಬಹುದು. |
06:39 | ಕ್ರಮವಾಗಿ Graphics >> 2D and 3D plotsಗಳ ಮೇಲೆ ಕ್ಲಿಕ್ ಮಾಡಿ, ಮತ್ತು ಕೊಟ್ಟಿರುವ ಅನೇಕ ಡೆಮೋಗಳಲ್ಲಿ ಒಂದನ್ನು ಆರಿಸಿಕೊಳ್ಳಿ. |
06:51 | ನಾನು plot2d ಯ ಮೇಲೆ ಕ್ಲಿಕ್ ಮಾಡುವೆನು. |
06:54 | ನೀವು ಡೆಮೋ ಗ್ರಾಫ್ ಅನ್ನು ನೋಡುವಿರಿ. |
06:55 | ಇಲ್ಲಿರುವ view code ಬಟನ್ ಅನ್ನು ಕ್ಲಿಕ್ ಮಾಡಿ, ಈ ಗ್ರಾಫ್ ನ ಕೋಡ್ ಅನ್ನು ಸಹ ನೋಡಬಹುದು. |
07:02 | ಈ ಲಿಂಕ್, Mac OS ನಲ್ಲಿ ತೆರೆದುಕೊಳ್ಳುವುದಿಲ್ಲ, ಆದರೆ Windows ಮತ್ತು Linux ಗಳಲ್ಲಿ ಕೆಲಸ ಮಾಡುತ್ತದೆ. |
07:07 | ಆದಾಗ್ಯೂ, Mac ನಲ್ಲಿ, ಡಿರೆಕ್ಟರಿಯ ಮೂಲಕ ಕೋಡ್ ಅನ್ನು ನೋಡಬಹುದು. |
07:12 | ನಾವು ಟರ್ಮಿನಲ್ ಗೆ ಹೋಗೋಣ. |
07:15 | ಇಲ್ಲಿ ತೋರಿಸಿರುವಂತೆ, ಸಧ್ಯಕ್ಕೆ ನಾನು Scilab 5.2 ದ, 'demos' ಎಂಬ ಡಿರೆಕ್ಟರಿಯಲ್ಲಿದ್ದೇನೆ. |
07:21 | ಈ ಡೈರಕ್ಟರಿಗೆ, ಪಾಥ್ ಅನ್ನು ಇಲ್ಲಿ ತೋರಿಸಲಾಗಿದೆ. |
07:27 | ಇಲ್ಲಿ ತೋರಿಸಿರುವಂತೆ, ಲಭ್ಯವಿರುವ 'demos' ಪಟ್ಟಿಯನ್ನು ನೋಡಲು, ನಾವು ls ಎಂದು ಟೈಪ್ ಮಾಡುವೆವು. |
07:36 | ನಂತರ, ನಾವು 2d_3d_plots ಡೈರಕ್ಟರಿಯನ್ನು ಆಯ್ಕೆಮಾಡಿ, Enter ಅನ್ನು ಒತ್ತುವೆವು. |
07:46 | 'sce' ಫೈಲ್ ಗಳಲ್ಲಿ ಲಭ್ಯವಿರುವ ವಿವಿಧ ಡೆಮೋಕೋಡ್ ಗಳನ್ನು ನೋಡಲು, ls ಎಂದು ಮತ್ತೊಮ್ಮೆ ಟೈಪ್ ಮಾಡಿ. |
07:55 | ನಾವು ಈಮೊದಲೇ ನೋಡಿದ ಡೆಮೋಗಾಗಿ, ಕೋಡ್ ಅನ್ನು ನೋಡುವೆವು. |
08:00 | more plot2d.dem.sce ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ. |
08:11 | ಇಲ್ಲಿ ನೀವು, ‘plot2d’ ಫಂಕ್ಷನ್ ನ, ಡೆಮೋ ಗ್ರಾಫ್ ಗಾಗಿ ಕೋಡ್ ಅನ್ನು ನೋಡುವಿರಿ. |
08:18 | ನಾನು ಟರ್ಮಿನಲ್ ಅನ್ನು ಕ್ಲೋಸ್ ಮಾಡುವೆನು. |
08:21 | ನಾನು ಡೆಮೋ ಗ್ರಾಫ್ ಮತ್ತು 'demos' ವಿಂಡೋವನ್ನು ಕ್ಲೋಸ್ ಮಾಡುವೆನು. |
08:26 | ಹೀಗೆಯೇ, ನೀವು ಉಳಿದ ಡೆಮೋ ಗಳನ್ನು ನೋಡಿ, ಸೈಲ್ಯಾಬ್ ನ ಬಗ್ಗೆ ತಿಳಿದುಕೊಳ್ಳಬಹುದು. |
08:29 | ಈಗ ನಾವು, subplot ಫಂಕ್ಷನ್ ನ ಬಗ್ಗೆ ಚರ್ಚಿಸೋಣ. |
08:33 | subplot() ಫಂಕ್ಷನ್, ಗ್ರಾಫಿಕ್ಸ್ ವಿಂಡೋವನ್ನು ಸಬ್-ವಿಂಡೋಗಳ ಒಂದು ಮ್ಯಾಟ್ರಿಕ್ಸ್ ಆಗಿ ವಿಭಜಿಸುತ್ತದೆ. |
08:37 | ಈ ಫಂಕ್ಷನ್ ಅನ್ನು ವಿವರಿಸಲು, ನಾವು ಸೈಲ್ಯಾಬ್ ನಲ್ಲಿ '2D graphs' ಅನ್ನು ಪ್ಲಾಟ್ ಮಾಡಲು 'demos' ಅನ್ನು ಬಳಸುವೆವು. |
08:43 | ಉದಾಹರಣೆಗೆ, ನಿಮ್ಮ ಕನ್ಸೋಲ್ ನಲ್ಲಿ, plot2d ಎಂದು ಟೈಪ್ ಮಾಡಿ ಮತ್ತು ಈ ಫಂಕ್ಷನ್ ನ ಡೆಮೋ ಪ್ಲಾಟ್ ಅನ್ನು ನೋಡಿ. |
08:58 | ನಾನು ಈ ವಿಂಡೋವನ್ನು ಕ್ಲೋಸ್ ಮಾಡುವೆನು. |
09:00 | subplot ಕಮಾಂಡ್, ಗ್ರಾಫಿಕ್ಸ್ ವಿಂಡೋವನ್ನು, ಸಬ್-ವಿಂಡೋಗಳ ಒಂದು '2 by 2' ಮ್ಯಾಟ್ರಿಕ್ಸ್ ಆಗಿ ವಿಭಜಿಸಿರುತ್ತದೆ. ಇದನ್ನು subplot ಕಮಾಂಡ್ ನ, ಮೊದಲ ಎರಡು ಆರ್ಗ್ಯುಮೆಂಟ್ ಗಳು ಪ್ರತಿನಿಧಿಸುತ್ತವೆ. |
09:10 | ಮೂರನೆಯ ಆರ್ಗ್ಯುಮೆಂಟ್, ಈಗಿನ ಯಾವ ವಿಂಡೋದಲ್ಲಿ ಪ್ಲಾಟ್ ಅನ್ನು ರಚಿಸಬೇಕು ಎಂಬುದನ್ನು ಸೂಚಿಸುತ್ತದೆ. |
09:15 | ಸೈಲ್ಯಾಬ್ ಕನ್ಸೋಲ್ ಗೆ, ಈ ಎಲ್ಲ ಕಮಾಂಡ್ ಗಳನ್ನು ಕಾಪಿ ಮಾಡುವ ಮೂಲಕ, ನಾನು ಇವೆಲ್ಲವುಗಳನ್ನು ಎಕ್ಸಿಕ್ಯೂಟ್ ಮಾಡುತ್ತೇನೆ. |
09:24 | ಒಂದೇ ಪ್ಲಾಟ್ ವಿಂಡೋದಲ್ಲಿ, ನೀವು 4 ಪ್ಲಾಟ್ ಗಳನ್ನು ನೋಡಬಹುದು. |
09:28 | ಹೀಗೆ ಪಡೆದ ಪ್ಲಾಟ್ ಅನ್ನು, ನಿಮ್ಮ ಕಂಪ್ಯೂಟರ್ ನಲ್ಲಿ, ಒಂದು ಇಮೇಜ್ ನಂತೆ ಸೇವ್ ಮಾಡಬಹುದು. |
09:32 | 'graphic window' ದ ಮೇಲೆ ಕ್ಲಿಕ್ ಮಾಡಿ. File ಮೆನ್ಯುಗೆ ಹೋಗಿ, Export to ಅನ್ನು ಆಯ್ಕೆ ಮಾಡಿ. |
09:39 | ನಿಮ್ಮ ಪ್ಲಾಟ್ ಗೆ ಸೂಕ್ತವಾದ ಒಂದು ಹೆಸರನ್ನು ಕೊಡಿ. |
09:50 | ನಿಮ್ಮ ಫೈಲ್ ಅನ್ನು ಸೇವ್ ಮಾಡಲು, ಒಂದು ಫೋಲ್ಡರ್ ಅನ್ನು ಆಯ್ಕೆ ಮಾಡಿ. |
09:54 | ನಿಮ್ಮ ಇಮೇಜ್ ಗಾಗಿ ನಿಮಗೆ ಬೇಕಾಗಿರುವ ‘ಫೈಲ್ ಫಾರ್ಮ್ಯಾಟ್’ ಅನ್ನು ಆರಿಸಿಕೊಳ್ಳಿ. |
09:59 | ನಾನು 'JPEG' ಫಾರ್ಮ್ಯಾಟ್ ಅನ್ನು ಆಯ್ಕೆಮಾಡಿ, Save ಅನ್ನು ಕ್ಲಿಕ್ ಮಾಡುವೆನು. |
10:05 | ಇಮೇಜ್ ಅನ್ನು ಓಪನ್ ಮಾಡಲು, ಡೈರೆಕ್ಟರಿಯನ್ನು ಬ್ರೌಸ್ ಮಾಡಿ ಮತ್ತು ಅದು ಸೇವ್ ಆಗಿದೆಯೇ ಇಲ್ಲವೆ ಎಂದು ಪರಿಶೀಲಿಸಿ. |
10:11 | ಇಲ್ಲಿಗೆ, Plotting in Scilab ಎಂಬ ಸ್ಪೋಕನ್ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. |
10:15 | ಸೈಲ್ಯಾಬ್ ನಲ್ಲಿ ಇನ್ನೂ ಅನೇಕ ಫಂಕ್ಷನ್ ಗಳಿವೆ. ಅವುಗಳನ್ನು ಮುಂದಿನ ಟ್ಯುಟೋರಿಯಲ್ ನಲ್ಲಿ ನೋಡೋಣ. |
10:20 | ಸೈಲ್ಯಾಬ್ ಲಿಂಕ್ ಅನ್ನು ವೀಕ್ಷಿಸುತ್ತಿರಿ. |
10:22 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರಕಲ್ಪವು, ‘ಟಾಕ್ ಟು ಎ ಟೀಚರ್’ ಪ್ರಕಲ್ಪದ ಒಂದು ಭಾಗವಾಗಿದೆ. ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್, ICT, MHRD, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
10:29 | ಇದರ ಕುರಿತು ಹೆಚ್ಚಿನ ಮಾಹಿತಿಯು ಈ ಲಿಂಕ್ ನಲ್ಲಿ ದೊರೆಯುತ್ತದೆ. |
10:32 | ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.
ಧನ್ಯವಾದಗಳು. |