Difference between revisions of "Jmol-Application/C3/Structures-from-Database/Kannada"

From Script | Spoken-Tutorial
Jump to: navigation, search
 
Line 26: Line 26:
 
|-
 
|-
 
| 00:35
 
| 00:35
| * '''Ubuntu Linux '''OS (ಉಬಂಟು ಲಿನಕ್ಸ್ ಆಪರೇಟಿಂಗ್ ಸಿಸ್ಟಂ) ಆವೃತ್ತಿ 12.04
+
| '''Ubuntu Linux '''OS (ಉಬಂಟು ಲಿನಕ್ಸ್ ಆಪರೇಟಿಂಗ್ ಸಿಸ್ಟಂ) ಆವೃತ್ತಿ 12.04,
 
|-
 
|-
 
| 00:40
 
| 00:40
| * '''Jmol''' (ಜೆ ಮೊಲ್) ಆವೃತ್ತಿ 12.2.2
+
| '''Jmol''' (ಜೆ ಮೊಲ್) ಆವೃತ್ತಿ 12.2.2,
 
|-
 
|-
 
|00:44  
 
|00:44  
| * '''Java''' (ಜಾವಾ) ಆವೃತ್ತಿ 7
+
| '''Java''' (ಜಾವಾ) ಆವೃತ್ತಿ 7,
 
|-
 
|-
 
| 00:46
 
| 00:46
| * '''GChemPaint''' (ಜಿ ಕೆಮ್ ಪೇಂಟ್) ಆವೃತ್ತಿ 0.12.10
+
| '''GChemPaint''' (ಜಿ ಕೆಮ್ ಪೇಂಟ್) ಆವೃತ್ತಿ 0.12.10,
 
|-
 
|-
 
| 00:51
 
| 00:51
| * '''Mozilla Firefox''' ಬ್ರೌಸರ್ 22.0 ಇವುಗಳನ್ನು ಬಳಸುತ್ತಿದ್ದೇನೆ.
+
| '''Mozilla Firefox''' ಬ್ರೌಸರ್ 22.0 ಇವುಗಳನ್ನು ಬಳಸುತ್ತಿದ್ದೇನೆ.
 
|-
 
|-
 
| 00:56
 
| 00:56
Line 194: Line 194:
 
|-
 
|-
 
| 05:08
 
| 05:08
| * 'Pubchem' ಡೇಟಾಬೇಸ್ ನಿಂದ, ಕೆಫೀನ್ ನ ಸ್ಟ್ರಕ್ಚರ್ ಅನ್ನು ಲೋಡ್ ಮಾಡಿ.
+
| 'Pubchem' ಡೇಟಾಬೇಸ್ ನಿಂದ, ಕೆಫೀನ್ ನ ಸ್ಟ್ರಕ್ಚರ್ ಅನ್ನು ಲೋಡ್ ಮಾಡಿ.
 
|-
 
|-
 
| 05:11
 
| 05:11
| * ಅಣುವಿನಲ್ಲಿಯ ಪ್ರಮುಖ ವೈಶಿಷ್ಟ್ಯಗಳನ್ನು ಹೈಲೈಟ್ ಮಾಡಿ.
+
| ಅಣುವಿನಲ್ಲಿಯ ಪ್ರಮುಖ ವೈಶಿಷ್ಟ್ಯಗಳನ್ನು ಹೈಲೈಟ್ ಮಾಡಿ.
 
|-
 
|-
 
| 05:15
 
| 05:15
| * ಡಿಸ್ಪ್ಲೇಯನ್ನು 'wireframe' ಗೆ ಬದಲಾಯಿಸಿ.
+
| ಡಿಸ್ಪ್ಲೇಯನ್ನು 'wireframe' ಗೆ ಬದಲಾಯಿಸಿ.
 
|-
 
|-
 
| 05:19
 
| 05:19
Line 278: Line 278:
 
|-
 
|-
 
| 07:32
 
| 07:32
| * 'Pubchem' ಡೇಟಾಬೇಸ್ ನಿಂದ ರಸಾಯನಿಕ ಸ್ಟ್ರಕ್ಚರ್ ಗಳನ್ನು ಲೋಡ್ ಮಾಡುವುದು  
+
| 'Pubchem' ಡೇಟಾಬೇಸ್ ನಿಂದ ರಸಾಯನಿಕ ಸ್ಟ್ರಕ್ಚರ್ ಗಳನ್ನು ಲೋಡ್ ಮಾಡುವುದು,
 
|-
 
|-
 
| 07:34
 
| 07:34
| * 'Phenol' (ಫಿನಾಲ್) ಮತ್ತು 'Cholesterol' (ಕೊಲೆಸ್ಟೆರಾಲ್) ಗಳ ಡಿಸ್ಪ್ಲೇಯನ್ನು ಬದಲಾಯಿಸುವುದು  
+
| 'Phenol' (ಫಿನಾಲ್) ಮತ್ತು 'Cholesterol' (ಕೊಲೆಸ್ಟೆರಾಲ್) ಗಳ ಡಿಸ್ಪ್ಲೇಯನ್ನು ಬದಲಾಯಿಸುವುದು,
 
|-
 
|-
 
| 07:38
 
| 07:38
| * 'GChemPaint' ನಲ್ಲಿ ರಚಿಸಲಾದ 2D ಸ್ಟ್ರಕ್ಚರ್ ಗಳನ್ನು, 'Jmol' ನಲ್ಲಿ 3D ಮಾಡೆಲ್ ಗಳಿಗೆ ಪರಿವರ್ತಿಸುವುದು
+
| 'GChemPaint' ನಲ್ಲಿ ರಚಿಸಲಾದ 2D ಸ್ಟ್ರಕ್ಚರ್ ಗಳನ್ನು, 'Jmol' ನಲ್ಲಿ 3D ಮಾಡೆಲ್ ಗಳಿಗೆ ಪರಿವರ್ತಿಸುವುದು,
 
|-
 
|-
 
| 07:44
 
| 07:44
| * 'Alanine, Adenosine' ಹಾಗೂ 'Alpha-D-glucopyranose' ಗಳ 2D ಸ್ಟ್ರಕ್ಚರ್ ಗಳನ್ನು 3D ಮಾಡೆಲ್ ಗಳಿಗೆ ಪರಿವರ್ತಿಸುವುದು
+
| 'Alanine, Adenosine' ಹಾಗೂ 'Alpha-D-glucopyranose' ಗಳ 2D ಸ್ಟ್ರಕ್ಚರ್ ಗಳನ್ನು 3D ಮಾಡೆಲ್ ಗಳಿಗೆ ಪರಿವರ್ತಿಸುವುದು
 
ಇವುಗಳನ್ನು ಕಲಿತಿದ್ದೇವೆ.
 
ಇವುಗಳನ್ನು ಕಲಿತಿದ್ದೇವೆ.
 
|-
 
|-
Line 294: Line 294:
 
|-
 
|-
 
| 07:56
 
| 07:56
| # 'GChemPaint' ನಲ್ಲಿ ಈ ಕೆಳಗಿನ 'ಅಮಿನೋ ಆಸಿಡ್' ಗಳ (Amino acids) 2D ಸ್ಟ್ರಕ್ಚರ್ ಗಳನ್ನು ರಚಿಸಿ.
+
| 'GChemPaint' ನಲ್ಲಿ ಈ ಕೆಳಗಿನ 'ಅಮಿನೋ ಆಸಿಡ್' ಗಳ (Amino acids) 2D ಸ್ಟ್ರಕ್ಚರ್ ಗಳನ್ನು ರಚಿಸಿ.
 
|-
 
|-
 
| 08:01
 
| 08:01
| * 'Cysteine' (ಸಿಸ್ಟೀನ್)
+
| 'Cysteine' (ಸಿಸ್ಟೀನ್)
 
|-
 
|-
 
| 08:03
 
| 08:03
| * 'Histidine' (ಹಿಸ್ಟಿಡಿನ್)
+
| 'Histidine' (ಹಿಸ್ಟಿಡಿನ್)
 
|-
 
|-
 
| 08:04
 
| 08:04
| * 'Phenylalanine' (ಫಿನೈಲಲನೀನ್)
+
| 'Phenylalanine' (ಫಿನೈಲಲನೀನ್)
 
|-
 
|-
 
| 08:06
 
| 08:06
| # “.mol” ಫೈಲ್ ನಂತೆ ಸೇವ್ ಮಾಡಿ.
+
| “.mol” ಫೈಲ್ ನಂತೆ ಸೇವ್ ಮಾಡಿ.
 
|-
 
|-
 
| 08:09
 
| 08:09
| # 'Jmol' ನಲ್ಲಿ ಫೈಲ್ ಗಳನ್ನು ಓಪನ್ ಮಾಡಿ ಮತ್ತು ಡಿಸ್ಪ್ಲೇಯನ್ನು ಮಾರ್ಪಡಿಸಿ.  
+
| 'Jmol' ನಲ್ಲಿ ಫೈಲ್ ಗಳನ್ನು ಓಪನ್ ಮಾಡಿ ಮತ್ತು ಡಿಸ್ಪ್ಲೇಯನ್ನು ಮಾರ್ಪಡಿಸಿ.  
 
|-
 
|-
 
| 08:12
 
| 08:12
Line 325: Line 325:
 
|-
 
|-
 
| 08:26
 
| 08:26
| * ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ
+
| ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ
 
|-
 
|-
 
| 08:29
 
| 08:29
| * ‘ಆನ್ ಲೈನ್ ಟೆಸ್ಟ್’ ನಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡಲಾಗುತ್ತದೆ.  
+
| ‘ಆನ್ ಲೈನ್ ಟೆಸ್ಟ್’ ನಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡಲಾಗುತ್ತದೆ.  
 
|-
 
|-
 
| 08:33
 
| 08:33
Line 345: Line 345:
 
|-
 
|-
 
| 08:57
 
| 08:57
| IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ .......
+
| IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕಿ ಗ್ಲೋರಿಯಾ.
 
ವಂದನೆಗಳು.  
 
ವಂದನೆಗಳು.  
 
|}
 
|}

Latest revision as of 13:40, 30 September 2017

Time Narration
00:01 Jmol ನಲ್ಲಿ Structures from Databases ಎಂಬ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ, ನಾವು:
00:10 * 'PubChem' ಡೇಟಾಬೇಸ್ ನಿಂದ ರಸಾಯನಿಕ ಸ್ಟ್ರಕ್ಚರ್ ಗಳನ್ನು ಲೋಡ್ ಮಾಡುವುದು ಮತ್ತು
00:14 * 'GChemPaint' ನಲ್ಲಿ ರಚಿಸಲಾದ 2D ಸ್ಟ್ರಕ್ಚರ್ ಗಳನ್ನು 'Jmol' ನಲ್ಲಿ 3D ಮಾಡೆಲ್ ಗಳಿಗೆ ಪರಿವರ್ತಿಸುವುದು

ಇತ್ಯಾದಿಗಳನ್ನು ಕಲಿಯುವೆವು.

00:21 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು Jmol (ಜೆ-ಮೊಲ್) ಅಪ್ಲಿಕೇಶನ್ ಅನ್ನು ತಿಳಿದಿರಬೇಕು.
00:27 ಇಲ್ಲದಿದ್ದರೆ, ನಮ್ಮ ವೆಬ್ಸೈಟ್ ನಲ್ಲಿ ಲಭ್ಯವಿರುವ ಸಂಬಂಧಿತ ಟ್ಯುಟೋರಿಯಲ್ ಗಳನ್ನು ನೋಡಿ.
00:33 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
00:35 Ubuntu Linux OS (ಉಬಂಟು ಲಿನಕ್ಸ್ ಆಪರೇಟಿಂಗ್ ಸಿಸ್ಟಂ) ಆವೃತ್ತಿ 12.04,
00:40 Jmol (ಜೆ ಮೊಲ್) ಆವೃತ್ತಿ 12.2.2,
00:44 Java (ಜಾವಾ) ಆವೃತ್ತಿ 7,
00:46 GChemPaint (ಜಿ ಕೆಮ್ ಪೇಂಟ್) ಆವೃತ್ತಿ 0.12.10,
00:51 Mozilla Firefox ಬ್ರೌಸರ್ 22.0 ಇವುಗಳನ್ನು ಬಳಸುತ್ತಿದ್ದೇನೆ.
00:56 ನಾನು ಒಂದು ಹೊಸ ‘ಜೆ-ಮೊಲ್ ಅಪ್ಲಿಕೇಶನ್’ ವಿಂಡೋಅನ್ನು ತೆರೆದಿದ್ದೇನೆ.
01:00 'Jmol', ಡೇಟಾಬೇಸ್ ನಲ್ಲಿ ಪಟ್ಟಿಮಾಡಲಾದ ಸಂಯುಕ್ತಗಳ ರಚನೆಗಳನ್ನು ಲೋಡ್ ಮಾಡಲು ಒಂದು ವೈಶಿಷ್ಟ್ಯವನ್ನು ಹೊಂದಿದೆ.
01:07 ಮೆನ್ಯು ಬಾರ್ ನ ಮೇಲಿರುವ 'File' ಮೆನ್ಯು, 'Get MOL' ಎಂಬ ಒಂದು ಆಯ್ಕೆಯನ್ನು ಹೊಂದಿದೆ.
01:12 ಇದು, 'PubChem' ಎಂಬ ರಸಾಯನಿಕ ಸ್ಟ್ರಕ್ಚರ್ ಗಳ (chemical structure) ಡೇಟಾಬೇಸ್ ನಿಂದ ಅಣುಗಳನ್ನು ಲೋಡ್ ಮಾಡುತ್ತದೆ.
01:17 ಇದು, 'Protein Data Bank' (ಪ್ರೊಟೀನ್ ಡೇಟಾ ಬ್ಯಾಂಕ್) ನಿಂದ ಪ್ರೊಟೀನ್ ಸ್ಟ್ರಕ್ಚರ್ ಗಳನ್ನು ಲೋಡ್ ಮಾಡಲು 'Get PDB' ಎಂಬ ಇನ್ನೊಂದು ಆಯ್ಕೆಯನ್ನು ಸಹ ಹೊಂದಿದೆ.
01:26 ಇನ್ನೊಂದು ಟ್ಯುಟೋರಿಯಲ್ ನಲ್ಲಿ ಈ ವೈಶಿಷ್ಟ್ಯವನ್ನು ವಿಸ್ತಾರವಾಗಿ ವಿವರಿಸಲಾಗುವುದು.
01:31 ಒಂದು ರಸಾಯನಿಕ ರಚನೆಯನ್ನು ಪ್ಯಾನೆಲ್ ನ ಮೇಲೆ ಲೋಡ್ ಮಾಡಲು, 'Get Mol' ನ ಮೇಲೆ ಕ್ಲಿಕ್ ಮಾಡಿ.
01:36 ಸ್ಕ್ರೀನ್ ನ ಮೇಲೆ ಒಂದು 'Input' ಡೈಲಾಗ್-ಬಾಕ್ಸ್ ತೆರೆದುಕೊಳ್ಳುತ್ತದೆ.
01:40 ಟೆಕ್ಸ್ಟ್-ಬಾಕ್ಸ್ ನಲ್ಲಿ ಈ ಕೆಳಗಿನಂತೆ ಟೈಪ್ ಮಾಡುವುದರ ಮೂಲಕ, ಡೇಟಾಬೇಸ್ ನಲ್ಲಿ ಲಿಸ್ಟ್ ಮಾಡಲಾದ ಯಾವುದೇ ಅಣುವನ್ನು ಲೋಡ್ ಮಾಡಬಹುದು.
01:48 ಸಾಮಾನ್ಯ ಹೆಸರು ಅಥವಾ 'IUPAC' (ಐ ಯು ಪ್ಯಾಕ್) ಹೆಸರು
01:51 'CAS ' (ಸಿ ಎ ಎಸ್) ನಂಬರ್
01:54 'CID' (ಸಿ ಐ ಡಿ) ನಂಬರ್
01:56 'InChi identifier' (ಇಂಚಿ ಐಡೆಂಟಿಫೈರ್) ಅಥವಾ
01:58 'SMILES identifier' (ಸ್ಮೈಲ್ಸ್ ಐಡೆಂಟಿಫೈರ್).
02:01 ಯಾವುದೇ ಒಂದು ಕೆಮಿಕಲ್ ನ ಐಡೆಂಟಿಫಿಕೇಶನ್ ನಂಬರ್ ಗಳ ಮಾಹಿತಿಗಾಗಿ 'Pubchem' ಡೇಟಾಬೇಸ್ ವೆಬ್ಸೈಟ್ ಅನ್ನು ನೋಡಿ.
02:09 ನಾವು 'Phenol' (ಫಿನಾಲ್) ಅನ್ನು ಸ್ಕ್ರೀನ್ ನ ಮೇಲೆ ಪ್ರದರ್ಶಿಸೋಣ.
02:13 ಇದಕ್ಕಾಗಿ, 'Input' ಟೆಕ್ಸ್ಟ್-ಬಾಕ್ಸ್ ನಲ್ಲಿ “phenol” ಎಂದು ಟೈಪ್ ಮಾಡಿ.
02:16 'OK' ಬಟನ್ ನ ಮೇಲೆ ಕ್ಲಿಕ್ ಮಾಡಿ.
02:20 ಪ್ಯಾನೆಲ್ ನ ಮೇಲೆ, 'phenol' ನ ಒಂದು ಮಾಡೆಲ್ ಅನ್ನು ತೋರಿಸಲಾಗಿದೆ.
02:24 ರೆಂಡರಿಂಗ್ ನ ವಿವಿಧ ಆಯ್ಕೆಗಳನ್ನು ಬಳಸಿ, 'phenol' ನ ಡಿಸ್ಪ್ಲೇಯನ್ನು ನಾವು ಮಾರ್ಪಡಿಸಬಹುದು.
02:30 ಈ ಆಯ್ಕೆಗಳನ್ನು ಮೆನ್ಯು ಬಾರ್ ನಲ್ಲಿ ಮತ್ತು ಪಾಪ್-ಅಪ್ ಮೆನ್ಯುನಲ್ಲಿ ಪಟ್ಟಿಮಾಡಲಾಗಿದೆ.
02:36 ನಾವು ಸಬ್ಸ್ಟಿಟ್ಯುಯೆಂಟ್ ಗಳನ್ನು (substituents) ಫಿನಾಲ್ ನ (phenol) 'ಬೆಂಜೀನ್ ರಿಂಗ್' ಗೆ ಸೇರಿಸಬಹುದು.
02:41 ಮೊದಲು ನಾವು ಮಾಡೆಲ್ ನಲ್ಲಿಯ ಪರಮಾಣುಗಳನ್ನು ಲೇಬಲ್ ಮಾಡೋಣ.
02:45 'Display' ಮೆನ್ಯೂದ ಮೇಲೆ ಕ್ಲಿಕ್ ಮಾಡಿ ಮತ್ತು 'Label' ಅನ್ನು ಆಯ್ಕೆಮಾಡಿ. 'Number ' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
02:52 ಈಗ, ನಾವು 'carbon atom number 4' ಗೆ ಸೇರಿಕೊಂಡ 'hydrogen number 10' ಅನ್ನು ಒಂದು ಅಮಿನೋ ಗ್ರುಪ್ ನಿಂದ ಬದಲಾಯಿಸೋಣ.
03:00 'modelkit' ಮೆನ್ಯುವನ್ನು ಓಪನ್ ಮಾಡಿ. ಆಯ್ಕೆಗಳಿಂದ 'nitrogen' ಅನ್ನು ಆರಿಸಿಕೊಳ್ಳಿ.
03:06 'hydrogen number 10' ನ ಮೇಲೆ ಕ್ಲಿಕ್ ಮಾಡಿ.
03:09 ಪ್ಯಾನೆಲ್ ನ ಮೇಲೆ ಇರುವುದು 'Para-Amino Phenol' ನ ಅಣು ಆಗಿದೆ.
03:14 ನಾವು ಡಿಸ್ಪ್ಲೇಯನ್ನು 'Sticks' ಡಿಸ್ಪ್ಲೇ ಎಂದು ಬದಲಾಯಿಸುವೆವು.
03:18 'modelkit' (ಮಾಡೆಲ್ ಕಿಟ್) ಮೆನ್ಯುನಿಂದ Exit ಮಾಡಿ.
03:21 ಪಾಪ್-ಅಪ್ ಮೆನ್ಯೂಅನ್ನು ಓಪನ್ ಮಾಡಿ. ಕೆಳಗೆ, 'Style' ಗೆ ಸ್ಕ್ರೋಲ್ ಮಾಡಿ. 'Scheme' ಅನ್ನು ಆಯ್ಕೆಮಾಡಿ ಮತ್ತು 'Sticks' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
03:30 ಪ್ಯಾನೆಲ್ ನ ಮೇಲೆ, “sticks” ಡಿಸ್ಪ್ಲೇ ಯಲ್ಲಿ 'Para-Amino-phenol' (ಪ್ಯಾರಾ-ಅಮಿನೋ-ಫಿನಾಲ್) ನ ಒಂದು ಮಾಡೆಲ್ ಇದೆ.
03:36 ರಚಿಸಲು ಕಠಿನವಾಗಿರುವ ಕಾಂಪ್ಲೆಕ್ಸ್ ಸ್ಟ್ರಕ್ಚರ್ ಗಳನ್ನು ಪ್ಯಾನೆಲ್ ನ ಮೇಲೆ ಸುಲಭವಾಗಿ ಲೋಡ್ ಮಾಡಬಹುದು.
03:42 ಉದಾಹರಣೆಗೆ: 'cholesterol'
03:45 'File' ಮೆನ್ಯುದ ಮೇಲೆ ಕ್ಲಿಕ್ ಮಾಡಿ.
03:47 'Get Mol' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ಟೆಕ್ಸ್ಟ್-ಬಾಕ್ಸ್ ನಲ್ಲಿ “Cholesterol” (ಕೊಲೆಸ್ಟೆರಾಲ್) ಎಂದು ಟೈಪ್ ಮಾಡಿ.
03:54 'OK' ಬಟನ್ ನ ಮೇಲೆ ಕ್ಲಿಕ್ ಮಾಡಿ.
03:57 ಪ್ಯಾನೆಲ್ ನ ಮೇಲೆ ಕೊಲೆಸ್ಟೆರಾಲ್ ನ ಒಂದು ಅಣುವನ್ನು ತೋರಿಸಲಾಗಿದೆ.
04:02 ಅಣುವಿನಲ್ಲಿಯ ಡಬಲ್-ಬಾಂಡ್ ಮತ್ತು 'ಸೈಡ್-ಚೈನ್' (side-chain) ಗಳಂತಹ ವೈಶಿಷ್ಟ್ಯಗಳನ್ನು ನಾವು ಹೈಲೈಟ್ ಮಾಡಬಹುದು.
04:08 ಡಬಲ್-ಬಾಂಡ್ ಅನ್ನು ಹೈಲೈಟ್ ಮಾಡಲು, ಮೊದಲು ನಾವು ಡಬಲ್-ಬಾಂಡ್ ನ 'carbon' ಪರಮಾಣುಗಳ ಬಣ್ಣವನ್ನು ಬದಲಾಯಿಸೋಣ.
04:15 ಟೂಲ್-ಬಾರ್ ನಲ್ಲಿ, 'Select atoms' ಐಕಾನ್ ಮೇಲೆ ಕ್ಲಿಕ್ ಮಾಡಿ.
04:19 ಆಮೇಲೆ, ಡಬಲ್-ಬಾಂಡ್ ಅನ್ನು ಹೊಂದಿರುವ 'ಕಾರ್ಬನ್' ಪರಮಾಣುಗಳ ಮೇಲೆ ಕ್ಲಿಕ್ ಮಾಡಿ.
04:24 ಪರಮಾಣುಗಳ ಸುತ್ತಲೂ ಹಳದಿ ಬಣ್ಣದ ಒಂದು ಹ್ಯಾಲೋ (halo) ಕಾಣಿಸಿಕೊಳ್ಳುತ್ತದೆ.
04:28 ಪಾಪ್-ಅಪ್ ಮೆನ್ಯುವನ್ನು ಓಪನ್ ಮಾಡಿ.
04:30 'Color' ಎಂಬಲ್ಲಿಗೆ ಸ್ಕ್ರೋಲ್-ಡೌನ್ ಮಾಡಿ. 'Atoms' ಅನ್ನು ಆಯ್ಕೆಮಾಡಿ ಮತ್ತು 'Orange' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
04:37 ಈಗ, ಟೂಲ್-ಬಾರ್ ನಲ್ಲಿ “Rotate molecule” ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
04:42 'cholesterol' ಮಾಡೆಲ್ ನಲ್ಲಿಯ ಡಬಲ್-ಬಾಂಡ್, ಈಗ ’ಆರೇಂಜ್’ ಬಣ್ಣದಲ್ಲಿದೆ.
04:49 ಹೀಗೆಯೇ, ನಾವು ಸೈಡ್-ಚೈನ್ (side-chain) ನಲ್ಲಿಯ 'Carbon' ಗಳನ್ನು ಹೈಲೈಟ್ ಮಾಡಬಹುದು.
04:54 ಪಾಪ್-ಅಪ್ ಮೆನ್ಯುವನ್ನು ಬಳಸಿ ಬಣ್ಣವನ್ನು (color) 'violet' ಗೆ (ನೇರಳೆ ಬಣ್ಣ) ಬದಲಾಯಿಸಿ.
04:59 ಪ್ಯಾನೆಲ್ ನ ಮೇಲೆ, ಕೊಲೆಸ್ಟೆರಾಲ್ (Cholesterol) ನ ಒಂದು ಮಾಡೆಲ್ ಇದೆ. ಇದರಲ್ಲಿ ಪ್ರಮುಖ ವೈಶಿಷ್ಟ್ಯಗಳನ್ನು ಹೈಲೈಟ್ ಮಾಡಲಾಗಿದೆ.
05:06 ಒಂದು ಅಸೈನ್ಮೆಂಟ್ -
05:08 'Pubchem' ಡೇಟಾಬೇಸ್ ನಿಂದ, ಕೆಫೀನ್ ನ ಸ್ಟ್ರಕ್ಚರ್ ಅನ್ನು ಲೋಡ್ ಮಾಡಿ.
05:11 ಅಣುವಿನಲ್ಲಿಯ ಪ್ರಮುಖ ವೈಶಿಷ್ಟ್ಯಗಳನ್ನು ಹೈಲೈಟ್ ಮಾಡಿ.
05:15 ಡಿಸ್ಪ್ಲೇಯನ್ನು 'wireframe' ಗೆ ಬದಲಾಯಿಸಿ.
05:19 ಈಗ ನಾನು 'Jmol' ನ ಇನ್ನೊಂದು ಮುಖ್ಯ ವೈಶಿಷ್ಟ್ಯವನ್ನು ಚರ್ಚಿಸುವೆನು.
05:24 ಬೇರೊಂದು ಸಾಫ್ಟ್ವೇರ್ ನಲ್ಲಿ ರಚಿಸಲಾದ ಅಣುಗಳ 2D ಸ್ಟ್ರಕ್ಚರ್ ಗಳನ್ನು 3D ಮಾಡೆಲ್ ಗಳಿಗೆ ನಾವು ಪರಿವರ್ತಿಸಬಹುದು.
05:31 ಇಲ್ಲಿ, ಪ್ಯಾನೆಲ್ ನ ಮೇಲೆ 'amino acid Alanine' (ಅಮಿನೋ ಆಸಿಡ್ ಅಲನೀನ್) ನ ಮಾಡೆಲ್ ಇದೆ.
05:36 ಈ ಅಣುವಿನ 2D ಸ್ಟ್ರಕ್ಚರ್ ಅನ್ನು 'GChemPaint' ಎಂಬ ಸಾಫ್ಟ್ವೇರ್ ನಲ್ಲಿ ರಚಿಸಲಾಗಿತ್ತು.
05:42 ಈ ಸ್ಟ್ರಕ್ಚರ್ ಅನ್ನು “.mol” ಫೈಲ್ ಎಂದು ಸೇವ್ ಮಾಡಲಾಗಿತ್ತು.
05:46 GchemPaint, 2D ಕೆಮಿಕಲ್ ಸ್ಟ್ರಕ್ಚರ್ ಗಳನ್ನು ರಚಿಸುವುದಕ್ಕಾಗಿ ಇರುವ ಒಂದು ಓಪನ್ ಸೋರ್ಸ್ ಸಾಫ್ಟ್ವೇರ್ ಆಗಿದೆ.
05:51 GChemPaint ನ ಟ್ಯುಟೋರಿಯಲ್ ಗಳು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತವೆ.
05:56 ಸ್ಟ್ರಕ್ಚರ್ ಗಳನ್ನು ರಚಿಸಲು ಮತ್ತು “.mol” ಫಾರ್ಮ್ಯಾಟ್ ನಲ್ಲಿ ಸೇವ್ ಮಾಡಲು, Analysis of Compounds ಎಂಬ ಟ್ಯುಟೋರಿಯಲ್ ಅನ್ನು ನೋಡಿ.
06:05 ಇಲ್ಲಿ, Gchempaint ನ ಡಿಸ್ಪ್ಲೇ ಏರಿಯಾದಲ್ಲಿ ತೋರಿಸಿರುವುದು
06:10 'Amino acid -Alanine' (ಅಮಿನೋ ಆಸಿಡ್ - ಅಲನೀನ್),
06:12 'Nuclioside -Adenosine' (ನ್ಯೂಕ್ಲಿಯೋಸೈಡ್ - ಅಡಿನೋಸಿನ್) ಮತ್ತು
06:14 'Saccharide -Alpha-D glucopyranose' (ಸ್ಯಾಕ್ಕರೈಡ್-ಅಲ್ಫಾ-ಡಿ-ಗ್ಲುಕೋಪೈರನೋಸ್) ಇವುಗಳ 2D ರಚನೆಗಳಾಗಿವೆ.
06:19 ನಾನು ಅವುಗಳನ್ನು “.mol” ಫಾರ್ಮ್ಯಾಟ್ ನಲ್ಲಿ, 'Desktop' (ಡೆಸ್ಕ್ಟಾಪ್) ನ ಮೇಲೆ ಸೇವ್ ಮಾಡಿದ್ದೇನೆ.
06:24 ಮೊದಲು, ನಾವು 'Alanine' ನ 2D ಸ್ಟ್ರಕ್ಚರ್ ಅನ್ನು 'Jmol' ಅಪ್ಲಿಕೇಶನ್ ನಲ್ಲಿ 3D ಮಾಡೆಲ್ ನ ಹಾಗೆ ನೋಡೋಣ.
06:32 ಆದ್ದರಿಂದ, ನಾನು ಒಂದು ಹೊಸ 'Jmol' ವಿಂಡೋಅನ್ನು ಓಪನ್ ಮಾಡುವೆನು.
06:36 ಟೂಲ್-ಬಾರ್ ನಲ್ಲಿ, 'Open a file' ಎಂಬ ಐಕಾನ್ ಮೇಲೆ ಕ್ಲಿಕ್ ಮಾಡಿ.
06:40 ನಾನು 'Desktop' ಫೋಲ್ಡರ್ ಅನ್ನು ಆರಿಸಿಕೊಳ್ಳುತ್ತೇನೆ ಮತ್ತು Open ನ ಮೇಲೆ ಕ್ಲಿಕ್ ಮಾಡುವೆನು . 'Alanine.mol' ಎಂಬ ಫೈಲನ್ನು ಆಯ್ಕೆಮಾಡಿ, 'Open' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ.
06:51 'Alanine' ನ ಒಂದು 3D ಮಾಡೆಲ್, ಸ್ಕ್ರೀನ್ ನ ಮೇಲೆ ಓಪನ್ ಆಗುತ್ತದೆ.
06:55 'modelkit' ಮೆನ್ಯುಅನ್ನು ಓಪನ್ ಮಾಡಿ ಮತ್ತು 'fix hydrogens and minimize' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
07:03 ಸ್ಟ್ರಕ್ಚರ್ ಗೆ 'ಹೈಡ್ರೋಜನ್' ಗಳನ್ನು ಸೇರಿಸಲಾಗಿದೆ ಮತ್ತು ಎನರ್ಜೀ ಮಿನಿಮೈಸ್ ಮಾಡಲಾಗಿದೆ.
07:08 ಯಾವುದೇ “.mol” ಫೈಲ್ ನ ಹಾಗೆ, ಮೆನ್ಯು ಬಾರ್ ಮತ್ತು 'ಪಾಪ್-ಅಪ್' ಮೆನ್ಯುಗಳನ್ನು ಬಳಸಿ ನಾವು ಡಿಸ್ಪ್ಲೇಯನ್ನು ಬದಲಾಯಿಸಬಹುದು.
07:15 ಇಲ್ಲಿರುವುದು, 'Jmol' ನಲ್ಲಿ 'Adenosine.mol ' ನ 3D ಮಾಡೆಲ್ ಆಗಿದೆ.
07:19 ಮತ್ತು, ಇದು 'Jmol' ನಲ್ಲಿ 'Alpha-D-glucopyranose.mol' ನ 3D ಮಾಡೆಲ್ ಆಗಿದೆ.
07:25 ಸಂಕ್ಷಿಪ್ತವಾಗಿ,
07:27 ಈ ಟ್ಯುಟೋರಿಯಲ್ ನಲ್ಲಿ, ನಾವು:
07:32 'Pubchem' ಡೇಟಾಬೇಸ್ ನಿಂದ ರಸಾಯನಿಕ ಸ್ಟ್ರಕ್ಚರ್ ಗಳನ್ನು ಲೋಡ್ ಮಾಡುವುದು,
07:34 'Phenol' (ಫಿನಾಲ್) ಮತ್ತು 'Cholesterol' (ಕೊಲೆಸ್ಟೆರಾಲ್) ಗಳ ಡಿಸ್ಪ್ಲೇಯನ್ನು ಬದಲಾಯಿಸುವುದು,
07:38 'GChemPaint' ನಲ್ಲಿ ರಚಿಸಲಾದ 2D ಸ್ಟ್ರಕ್ಚರ್ ಗಳನ್ನು, 'Jmol' ನಲ್ಲಿ 3D ಮಾಡೆಲ್ ಗಳಿಗೆ ಪರಿವರ್ತಿಸುವುದು,
07:44 'Alanine, Adenosine' ಹಾಗೂ 'Alpha-D-glucopyranose' ಗಳ 2D ಸ್ಟ್ರಕ್ಚರ್ ಗಳನ್ನು 3D ಮಾಡೆಲ್ ಗಳಿಗೆ ಪರಿವರ್ತಿಸುವುದು

ಇವುಗಳನ್ನು ಕಲಿತಿದ್ದೇವೆ.

07:53 ಇಲ್ಲಿ ನಿಮಗಾಗಿ ಇನ್ನೊಂದು ಅಸೈನ್ಮೆಂಟ್ ಇದೆ.
07:56 'GChemPaint' ನಲ್ಲಿ ಈ ಕೆಳಗಿನ 'ಅಮಿನೋ ಆಸಿಡ್' ಗಳ (Amino acids) 2D ಸ್ಟ್ರಕ್ಚರ್ ಗಳನ್ನು ರಚಿಸಿ.
08:01 'Cysteine' (ಸಿಸ್ಟೀನ್)
08:03 'Histidine' (ಹಿಸ್ಟಿಡಿನ್)
08:04 'Phenylalanine' (ಫಿನೈಲಲನೀನ್)
08:06 “.mol” ಫೈಲ್ ನಂತೆ ಸೇವ್ ಮಾಡಿ.
08:09 'Jmol' ನಲ್ಲಿ ಫೈಲ್ ಗಳನ್ನು ಓಪನ್ ಮಾಡಿ ಮತ್ತು ಡಿಸ್ಪ್ಲೇಯನ್ನು ಮಾರ್ಪಡಿಸಿ.
08:12 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋಅನ್ನು ನೋಡಿ.

http://spoken-tutorial.org/What_is_a_Spoken_Tutorial

08:16 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ನ ಸಾರಾಂಶವಾಗಿದೆ.
08:19 ನಿಮ್ಮಲ್ಲಿ ಸರಿಯಾದ ಬ್ಯಾಂಡ್ವಿಡ್ತ್ ಇಲ್ಲದಿದ್ದಲ್ಲಿ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
08:23 ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್’ ತಂಡವು:
08:26 ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ
08:29 ‘ಆನ್ ಲೈನ್ ಟೆಸ್ಟ್’ ನಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡಲಾಗುತ್ತದೆ.
08:33 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಬರೆಯಿರಿ:

contact@spoken-tutorial.org

08:40 ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್’, ‘ಟಾಕ್ ಟು ಎ ಟೀಚರ್ ಪ್ರೊಜೆಕ್ಟ್’ ನ ಒಂದು ಭಾಗವಾಗಿದೆ.
08:45 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದಿಂದ ಬೆಂಬಲಿಸಲ್ಪಟ್ಟಿದೆ.
08:52 ಈ ಮಿಷನ್ನಿನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ:

[1]

08:57 IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕಿ ಗ್ಲೋರಿಯಾ.

ವಂದನೆಗಳು.

Contributors and Content Editors

Sandhya.np14