Difference between revisions of "Scilab/C2/Matrix-Operations/Kannada"

From Script | Spoken-Tutorial
Jump to: navigation, search
(Created page with "{| Border=1 |'''Time''' |'''Narration''' |- | 00:02 | | '''Matrix Operations''' ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ...")
 
Line 18: Line 18:
 
|-
 
|-
 
| 00:13
 
| 00:13
| |* ಮ್ಯಾಟ್ರಿಕ್ಸ್ ನ ಡಿಟರ್ಮಿನೆಂಟ್, ಇನ್ವರ್ಸ್ ಮತ್ತು  eigen value ಗಳನ್ನು ಕಂಡುಹಿಡಿಯಲು,  
+
| |* ಮ್ಯಾಟ್ರಿಕ್ಸ್ ನ ಡಿಟರ್ಮಿನೆಂಟ್, ಇನ್ವರ್ಸ್ ಮತ್ತು  ಐಗನ್ ವ್ಯಾಲ್ಯೂ ಗಳನ್ನು ಕಂಡುಹಿಡಿಯಲು,  
 
|-
 
|-
 
| 00:18
 
| 00:18
Line 107: Line 107:
 
|-
 
|-
 
| 05:00
 
| 05:00
|| ಮ್ಯಾಟ್ರಿಕ್ಸ್ ನ '''inverse''' ಮತ್ತು '''eigen value''' ಗಳನ್ನು ಕಂಡುಹಿಡಿಯಲು ಕ್ರಮವಾಗಿ '''inv''' ಮತ್ತು '''spec''' ಕಮಾಂಡ್ ಗಳನ್ನು ಉಪಯೋಗಿಸಬಹುದು.
+
|| ಮ್ಯಾಟ್ರಿಕ್ಸ್ ನ ಇನ್ವರ್ಸ್ ಮತ್ತು ಐಗನ್ ವ್ಯಾಲ್ಯೂ ಗಳನ್ನು ಕಂಡುಹಿಡಿಯಲು ಕ್ರಮವಾಗಿ '''inv''' ಮತ್ತು '''spec''' ಕಮಾಂಡ್ ಗಳನ್ನು ಉಪಯೋಗಿಸಬಹುದು.
 
|-
 
|-
 
| 05:09
 
| 05:09
|| ಉದಾಹರಣೆಗೆ, inv of A  ಇದು A ಯ ಇನ್ವರ್ಸ್ ಅನ್ನೂ ಮತ್ತು spec of A ಯು ಮ್ಯಾಟ್ರಿಕ್ಸ್  A ಯ '''eigen value''' ವನ್ನು ಕೊಡುತ್ತದೆ.
+
|| ಉದಾಹರಣೆಗೆ, inv of A  ಇದು A ಯ ಇನ್ವರ್ಸ್ ಅನ್ನೂ ಮತ್ತು spec of A ಯು ಮ್ಯಾಟ್ರಿಕ್ಸ್  A ಯ 'ಐಗನ್ ವ್ಯಾಲ್ಯೂ' ವನ್ನು ಕೊಡುತ್ತದೆ.
 
|-
 
|-
 
| 05:29
 
| 05:29
| | ಈ ಕಮಾಂಡ್ ಅನ್ನು ಉಪಯೋಗಿಸಿ '''eigen vectors'''  ಅನ್ನು ಹೇಗೆ ಪಡೆಯಬಹುದು ಎಂದು ನೋಡಲು '''help spec'''  ಅನ್ನು ಉಪಯೋಗಿಸಿ.
+
| | ಈ ಕಮಾಂಡ್ ಅನ್ನು ಉಪಯೋಗಿಸಿ 'ಐಗನ್ ವೆಕ್ಟರ್'  ಅನ್ನು ಹೇಗೆ ಪಡೆಯಬಹುದು ಎಂದು ನೋಡಲು '''help spec'''  ಅನ್ನು ಉಪಯೋಗಿಸಿ.
 
|-
 
|-
 
| 05:35
 
| 05:35
Line 140: Line 140:
 
|-
 
|-
 
| 07:01
 
| 07:01
| |'''eye'''  ಕಮಾಂಡ್ ಅನ್ನು ಉಪಯೋಗಿಸಿ '''identity matrix''' ಅನ್ನು ರಚನೆ ಮಾಡುವುದು ತುಂಬಾ ಸುಲಭ.  
+
| |'''eye'''  ಕಮಾಂಡ್ ಅನ್ನು ಉಪಯೋಗಿಸಿ 'ಐಡೆಂಟಿಟಿ ಮ್ಯಾಟ್ರ‍ಿಕ್ಸ್' ಅನ್ನು ರಚನೆ ಮಾಡುವುದು ತುಂಬಾ ಸುಲಭ.  
 
|-
 
|-
 
| 07:07
 
| 07:07
Line 279: Line 279:
 
|-
 
|-
 
| 14:18
 
| 14:18
| |* '''spec''' ಕಮಾಂಡ್ ಅನ್ನು ಬಳಸಿ ಮ್ಯಾಟ್ರಿಕ್ಸ್ ನ '''eigen value''' ವನ್ನು ಕಂಡುಹಿಡಿಯುವುದು,  
+
| |* '''spec''' ಕಮಾಂಡ್ ಅನ್ನು ಬಳಸಿ ಮ್ಯಾಟ್ರಿಕ್ಸ್ ನ 'ಐಗನ್ ವ್ಯಾಲ್ಯೂ' ವನ್ನು ಕಂಡುಹಿಡಿಯುವುದು,  
 
|-
 
|-
 
| 14:23
 
| 14:23

Revision as of 19:10, 7 September 2017

Time Narration
00:02 Matrix Operations ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆಲ್ಲಾ ಸ್ವಾಗತ.
00:06 ಈ ಟ್ಯುಟೋರಿಯಲ್ ನ ಕೊನೆಯಲ್ಲಿ ನೀವು,
00:10 * ಮ್ಯಾಟ್ರಿಕ್ಸ್ ನ ಎಲಿಮೆಂಟ್ ಗಳನ್ನು ಎಕ್ಸೆಸ್ ಮಾಡಲು,
00:13 * ಮ್ಯಾಟ್ರಿಕ್ಸ್ ನ ಡಿಟರ್ಮಿನೆಂಟ್, ಇನ್ವರ್ಸ್ ಮತ್ತು ಐಗನ್ ವ್ಯಾಲ್ಯೂ ಗಳನ್ನು ಕಂಡುಹಿಡಿಯಲು,
00:18 * ವಿಶೇಷ ಮ್ಯಾಟ್ರಿಕ್ಸ್ ಗಳನ್ನು ಡಿಫೈನ್ ಮಾಡಲು,
00:22 * ಎಲಿಮೆಂಟರಿ ರೋ ಕ್ರಿಯೆಗಳನ್ನು ಮಾಡಲು,
00:25 * linear equation ಗಳನ್ನು ಪರಿಹರಿಸಲು ಸಮರ್ಥರಾಗಿರುತ್ತೀರಿ.
00:28 ಈ ಟ್ಯುಟೋರಿಯಲ್ ಗೆ ಪೂರ್ವಭಾವಿಯಾಗಿ
00:30 ನಿಮ್ಮ ಸಿಸ್ಟಮ್ ನಲ್ಲಿ ಸೈಲ್ಯಾಬ್ ಇನ್ಸ್ಟಾಲ್ ಆಗಿರಬೇಕು ಮತ್ತು
00:34 ನೀವು ಹಿಂದಿನ ಟ್ಯುಟೋರಿಯಲ್ ಗಳಾದ Getting started with Scilab ಮತ್ತು Vector Operations ಟ್ಯುಟೋರಿಯಲ್ ಗಳನ್ನು ಕೇಳಿಸಿಕೊಂಡಿರಬೇಕು.
00:42 ನಾನು ವಿವರಣೆಗಾಗಿ Windows 7 ಆಪರೇಟಿಂಗ್ ಸಿಸ್ಟಮ್ ಮತ್ತು Scilab 5.2.2 ಗಳನ್ನು ಉಪಯೋಗಿಸುತ್ತೇನೆ.
00:50 ನಿಮ್ಮ ಡೆಸ್ಕ್-ಟಾಪ್ ನಲ್ಲಿರುವ Scilab ಐಕಾನ್ ಅನ್ನು ಡಬಲ್ ಕ್ಲಿಕ್ ಮಾಡುವುದರ ಮೂಲಕ ಸೈಲ್ಯಾಬ್ ಅನ್ನು ತೆರೆಯಿರಿ.
00:59 ನಿಗದಿತ ಸಮಯದಲ್ಲಿ ವಿಡಿಯೋವನ್ನು ನಿಲ್ಲಿಸಿ ಸೈಲ್ಯಾಬ್ ನಲ್ಲಿ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡುವದನ್ನು ನಾನು ಸಲಹೆ ಮಾಡುತ್ತೇನೆ.
01:08 Vector Operations ಸ್ಪೋಕನ್ ಟ್ಯುಟೋರಿಯಲ್ ಅನ್ನು ನೆನಪಿಸಿಕೊಳ್ಳಿ,
01:12 ಮ್ಯಾಟ್ರಿಕ್ಸ್ E ಯನ್ನು E is equal to ಸ್ಕ್ವೇರ್ ಬ್ರ್ಯಾಕೆಟ್ ನಲ್ಲಿ 5 ಸ್ಪೇಸ್ 19 ಸ್ಪೇಸ್ 15 ಸೆಮಿಕೋಲನ್ 8 ಸ್ಪೇಸ್ 22 ಸ್ಪೇಸ್ 36 ಎಂದು ಟೈಪ್ ಮಾಡಿ , ಸ್ಕ್ವೇರ್ ಬ್ರ್ಯಾಕೆಟ್ ಅನ್ನು ಮುಚ್ಚಿ ಡಿಫೈನ್ ಮಾಡಿ, Enter ಅನ್ನು ಒತ್ತಿ.
01:37 ಈಗ ಪ್ರತಿ ಎಲಿಮೆಂಟ್ ಅನ್ನು ಹೇಗೆ ಬೇರೆ ಬೇರೆಯಾಗಿ ಎಕ್ಸೆಸ್ ಮಾಡುವುದು ಎಂದು ನೋಡೋಣ.
01:42 ಮೊದಲನೇ ರೋ ಮತ್ತು ಎರಡನೆ ಕಾಲಮ್ ನ ಎಲಿಮೆಂಟ್ ಅನ್ನು ಎಕ್ಸೆಸ್ ಮಾಡಲು, E into bracket 1,2 ಎಂದು ಟೈಪ್ ಮಾಡಿ enter ಅನ್ನು ಒತ್ತಿ.
01:56 ಸೈಲ್ಯಾಬ್ ನಲ್ಲಿ ಪೂರ್ಣ ರೋ ಅಥವಾ ಪೂರ್ಣ ಕಾಲಮ್ ಅನ್ನು ಹೊರತೆಗೆಯುವುದು ಸುಲಭ.
02:03 ಉದಾಹರಣೆಗೆ , E ಯ ಮೊದಲನೆಯ ರೋ ವನ್ನು ಈ ಕಮಾಂಡ್ ಅನ್ನು ಉಪಯೋಗಿಸಿ ಪಡೆದುಕೊಳ್ಳಬಹುದು: E1 = E into bracket 1 ಕಾಮಾ ಕೋಲನ್ ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತ್ತಿ.
02:23 ಈ ಕಮಾಂಡ್ ಮೊದಲನೆಯ ರೋ ನ ಎಲ್ಲಾ ಎಲಿಮೆಂಟ್ ಗಳನ್ನು ಅವು ರೋ ನಲ್ಲಿರುವ ಕ್ರಮದಲ್ಲಿಯೇ ಕೊಡುತ್ತದೆ.
02:30 Colon, ಒಂದನ್ನೇ ಉಪಯೋಗಿಸಿದಾಗ, ಅದು ಬ್ರ್ಯಾಕೆಟ್ ನಲ್ಲಿ ಮೊದಲು ಬಂದಿದೆಯೋ ಅಥವಾ ಎರಡನೆ ಸ್ಥಾನದಲ್ಲಿದೆಯೋ ಎನ್ನುವುದರ ಆಧಾರದ ಮೇಲೆ ಕ್ರಮವಾಗಿ, ರೋ ಅಥವಾ ಕಾಲಮ್ ನ ಎಲ್ಲ ಎಲಿಮೆಂಟ್ ಗಳನ್ನು ಸೂಚಿಸುತ್ತದೆ.
02:44 ಮತ್ತು ಕೋಲನ್(“:”) ಅನ್ನು ಉಪಯೋಗಿಸಿ, ಮ್ಯಾಟ್ರಿಕ್ಸ್ ನ ಯಾವುದೇ ಸಬ್ ಸೆಟ್ ಅನ್ನು ಕೂಡ ಪಡೆಯಬಹುದು.
02:49 ಉದಾಹರಣೆಗೆ, ಮ್ಯಾಟ್ರಿಕ್ಸ್ E ಯ ಎರಡನೇ ಕಾಲಮ್ ನಿಂದ ಆರಂಭಿಸಿ ಮೂರನೇ ಕಾಲಮ್ ವರೆಗಿನ ಎಲಿಮೆಂಟ್ ಗಳನ್ನು ಪಡೆಯಲು ಈ ಕಮಾಂಡ್ ಅನ್ನು ಉಪಯೋಗಿಸಬಹುದು:
03:00 E2 = E of colon comma 2 colon 3 close the bracket, Enter ಅನ್ನು ಒತ್ತಿ.
03:18 ಮೇಲಿನದರಲ್ಲಿ, ಬ್ರ್ಯಾಕೆಟ್ ನಲ್ಲಿರುವ ಎರಡನೆಯ ಎಂಟ್ರಿಯು ಅಂದರೆ, "2 colon 3" ಇದು 2 ನೇ ಕಾಲಮ್ ನಿಂದ 3 ನೇ ಕಾಲಮ್ ವರೆಗಿನ ಎಲಿಮೆಂಟ್ ಗಳನ್ನು ಸೂಚಿಸುತ್ತವೆ.
03:28 ಮ್ಯಾಟ್ರಿಕ್ಸ್ ನ ಗಾತ್ರ ಗೊತ್ತಿಲ್ಲದಿದ್ದರೆ, , $ (ಡಾಲರ್ ) ಚಿಹ್ನೆಯನ್ನು ಉಪಯೋಗಿಸಿ, ಮ್ಯಾಟ್ರಿಕ್ಸ್ ನ ಕೊನೆಯ ರೋ ಅಥವಾ ಕಾಲಮ್ ಅನ್ನು ತೆಗೆದುಕೊಳ್ಳಬಹುದು.
03:38 ಉದಾಹರಣೆಗೆ, ಮ್ಯಾಟ್ರಿಕ್ಸ್ E ಯ ಕೊನೆಯ ಕಾಲಮ್ ನ ಎಲ್ಲಾ ರೋ ಗಳನ್ನು ತೆಗೆದು ಕೊಳ್ಳಲು ನಾವು,
03:46 Elast col= E into brackets colon comma dollar sign close the bracket ,Enter ಅನ್ನು ಒತ್ತಬೇಕು.
04:06 ಈಗ square matrixdeterminant ಅನ್ನು det ಕಮಾಂಡ್ ಉಪಯೋಗಿಸಿ ಹೇಗೆ ಕಂಡುಹಿಡಿಯುವುದು ಎಂದು ನೋಡೋಣ.
04:13 ನಾವು, Vector Operations ಸ್ಪೋಕನ್ ಟ್ಯುಟೋರಿಯಲ್ ನಲ್ಲಿ A ಯನ್ನು ಡಿಫೈನ್ ಮಾಡಿದ್ದನ್ನು ನೆನಪಿಸಿಕೊಳ್ಳಿ,
04:19 A = open square bracket 1 space 2 space minus 1 semicolon -2 space - 6 space 4 semicolon -1 space -3 space 3 close the square bracket ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ.
04:50 ಈಗ det of A ಕಮಾಂಡ್ ಅನ್ನು ಉಪಯೋಗಿಸಿ A ಯ ಡಿಟರ್ಮಿನೆಂಟ್ ಅನ್ನು ಕಂಡುಹಿಡಿಯೋಣ, Enter ಅನ್ನು ಒತ್ತಿ.
05:00 ಮ್ಯಾಟ್ರಿಕ್ಸ್ ನ ಇನ್ವರ್ಸ್ ಮತ್ತು ಐಗನ್ ವ್ಯಾಲ್ಯೂ ಗಳನ್ನು ಕಂಡುಹಿಡಿಯಲು ಕ್ರಮವಾಗಿ inv ಮತ್ತು spec ಕಮಾಂಡ್ ಗಳನ್ನು ಉಪಯೋಗಿಸಬಹುದು.
05:09 ಉದಾಹರಣೆಗೆ, inv of A ಇದು A ಯ ಇನ್ವರ್ಸ್ ಅನ್ನೂ ಮತ್ತು spec of A ಯು ಮ್ಯಾಟ್ರಿಕ್ಸ್ A ಯ 'ಐಗನ್ ವ್ಯಾಲ್ಯೂ' ವನ್ನು ಕೊಡುತ್ತದೆ.
05:29 ಈ ಕಮಾಂಡ್ ಅನ್ನು ಉಪಯೋಗಿಸಿ 'ಐಗನ್ ವೆಕ್ಟರ್' ಅನ್ನು ಹೇಗೆ ಪಡೆಯಬಹುದು ಎಂದು ನೋಡಲು help spec ಅನ್ನು ಉಪಯೋಗಿಸಿ.
05:35 ಸ್ಕ್ವೇರ್ ಮ್ಯಾಟ್ರಿಕ್ಸ್ A ಯ Square ಅಥವಾ cube ಅನ್ನು ಕ್ರಮವಾಗಿ A square ಅಥವಾ A cube ಎಂದು ಟೈಪ್ ಮಾಡಿ ಪಡೆಯಬಹುದು.
05:52 ಸಾಮಾನ್ಯ ಅಂಕಗಣಿತೀಯ ಕ್ರಿಯೆಗಳಂತೆ, ಕ್ಯಾರೆಟ್ ಚಿಹ್ನೆಯನ್ನು ಉಪಯೋಗಿಸಿ ಮ್ಯಾಟ್ರಿಕ್ಸ್ ಗಳಿಗೆ ಘಾತಗಳನ್ನು ಕೊಡಬಹುದು. ಕೀ ಬೋರ್ಡ್ ನಲ್ಲಿ ಅದನ್ನು shift+6 ಒತ್ತಿ ಪಡೆಯಬಹುದು.
06:05 ದಯವಿಟ್ಟು ಟ್ಯುಟೋರಿಯಲ್ ಅನ್ನು ನಿಲ್ಲಿಸಿ, ವಿಡಿಯೋದಲ್ಲಿ ಕೊಟ್ಟಿರುವ ಮೊದಲನೆಯ ಅಭ್ಯಾಸವನ್ನು ಪ್ರಯತ್ನಿಸಿ.
06:17 ಸೈಲ್ಯಾಬ್ ನಲ್ಲಿ ಕೆಲವು ವಿಶೇಷ ಮ್ಯಾಟ್ರಿಕ್ಸ್ ಗಳನ್ನು ಕೂಡ ರಚಿಸಬಹುದು.
06:24 ಉದಾಹರಣೆಗೆ, 3 ರೋ ಮತ್ತು 4 ಕಾಲಮ್ ಗಳಲ್ಲಿ ಸೊನ್ನೆಯನ್ನು ಹೊಂದಿರುವ ಮ್ಯಾಟ್ರಿಕ್ಸ್ ಅನ್ನು zeros ಕಮಾಂಡ್ ಅನ್ನು ಉಪಯೋಗಿಸಿ ರಚಿಸಬಹುದು.
06:36 zeros into bracket 3 comma 4 ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ.
06:47 ಎಲ್ಲಾ ಎಲಿಮೆಂಟ್ ಗಳೂ ಒಂದು ಎಂದಿರುವ ಮ್ಯಾಟ್ರಿಕ್ಸ್ ಅನ್ನು ones ಕಮಾಂಡ್ ಅನ್ನು ಉಪಯೋಗಿಸಿ ಈ ರೀತಿ ರಚಿಸಬಹುದು:
06:53 ones into bracket 2 comma 4 ಇದು ಎಲ್ಲಾ ಎಲಿಮೆಂಟ್ ಗಳು ಒಂದು ಆಗಿರುವ ಮ್ಯಾಟ್ರಿಕ್ಸ್ ಅನ್ನು ಕೊಡುತ್ತದೆ.
07:01 eye ಕಮಾಂಡ್ ಅನ್ನು ಉಪಯೋಗಿಸಿ 'ಐಡೆಂಟಿಟಿ ಮ್ಯಾಟ್ರ‍ಿಕ್ಸ್' ಅನ್ನು ರಚನೆ ಮಾಡುವುದು ತುಂಬಾ ಸುಲಭ.
07:07 ' e y e' of 4 comma 4 ಇದು 4 by 4 ಐಡೆಂಟಿಟಿ ಮ್ಯಾಟ್ರಿಕ್ಸ್ ಅನ್ನು ಕೊಡುತ್ತದೆ.
07:16 ಬಳಕೆದಾರನಿಗೆ, ಕೆಲವೊಮ್ಮೆ ಸ್ಯುಡೋ ರಾಂಡಮ್ ಸಂಖ್ಯೆಯನ್ನು ಹೊಂದಿರುವ ಮ್ಯಾಟ್ರಿಕ್ಸ್ ಬೇಕಾಗಬಹುದು.ಇದನ್ನು rand ಕಮಾಂಡ್ ಅನ್ನು ಬಳಸಿ ಪಡೆಯಬಹುದು.
07:25 p=rand into bracket 2, 3 ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ.
07:39 ಲಿನಿಯರ್ ಸಿಸ್ಟಮ್ ನಲ್ಲಿ, ಮುಖ್ಯವಾದ ಆಪರೇಷನ್ ಗಳಲ್ಲಿ ಎಲಿಮೆಂಟರಿ ರೋ ಮತ್ತು ಕಾಲಮ್ ಆಪರೇಷನ್ ಕೂಡ ಒಂದು.
07:55 ಈ ಆಪರೇಷನ್ ಗಳಲ್ಲಿ, ಮ್ಯಾಟ್ರಿಕ್ಸ್ ನ ಮೇಲೆ ರೋ ಆಪರೇಷನ್ ಅನ್ನು ಎಕ್ಸಿಕ್ಯೂಟ್ ಮಾಡುವುದರ ಮೂಲಕ ನಾನ್ ಝೀರೋ ಸಂಖ್ಯೆಯ ಕೆಳಗೆ ಇರುವ ಎಂಟ್ರಿಯನ್ನು ಸೊನ್ನೆ ಬರುವಂತೆ ಮಾಡುತ್ತೇವೆ. ಸೈಲ್ಯಾಬ್ ನಲ್ಲಿ ಇದನ್ನು ಸುಲಭವಾಗಿ ಮಾಡಬಹುದು.
08:07 Vector Operations, ಸ್ಪೋಕನ್ ಟ್ಯುಟೋರಿಯಲ್ ನಲ್ಲಿ ನಾವು ಮ್ಯಾಟಿಕ್ಸ್ P ಯನ್ನು ಈ ರೀತಿಯಾಗಿ ಡಿಫೈನ್ ಮಾಡಿದ್ದನ್ನು ನೆನಪಿಸಿಕೊಳ್ಳಿ:
08:17 P = open square bracket 1 space 2 space 3 semicolon 4 space 11 space 6 close the square bracket ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ.
08:33 ಈಗ ಉದಾಹರಣೆಯನ್ನು ತೆಗೆದುಕೊಳ್ಳಿ, ಇದರಲ್ಲಿ ಎರಡನೆಯ ರೋನ ಮೊದಲನೆಯ ಕಾಲಮ್ ನ ಎಲಿಮೆಂಟ್ ಅನ್ನು ಎಲಿಮೆಂಟರಿ ರೋ ಮತ್ತು ಕಾಲಮ್ ಆಪರೇಷನ್ ಅನ್ನು ಬಳಸಿ ಸೊನ್ನೆಗೆ ಪರಿವರ್ತಿಸೋಣ.
08:44 ಮೊದಲ ರೋ ವನ್ನು 4 ರಿಂದ ಗುಣಿಸಿ ಮತ್ತು ಅದನ್ನು ಎರಡನೆಯ ರೋ ದಿಂದ ಕಳೆಯುವುದರ ಮೂಲಕ ಇದನ್ನು ಎಕ್ಸಿಕ್ಯೂಟ್ ಮಾಡಬಹುದು ಮತ್ತು ಅದನ್ನು ಈ ಕಮಾಂಡ್ ನ ಮೂಲಕ ಮಾಡಬಹುದು:
08:56 P into bracket 2 comma colon is equal to P into bracket 2 comma colon minus 4 multiplied by P into bracket 1 comma colon ಎಂದು ಟೈಪ್ ಮಾಡಿ ಮತ್ತು Enter ಎಂಟರ್ ಅನ್ನು ಒತ್ತಿ.
09:28 ಇದನ್ನು ಇನ್ನು ದೊಡ್ಡ ಸಿಸ್ಟಮ್ ಗಳಿಗೂ ವಿಸ್ತರಿಸಬಹುದು ಮತ್ತು ಇನ್ನೂ ಬೇರೆ ರೀತಿಯ ಎಲಿಮೆಂಟರಿ ಆಪರೇಷನ್ ಗಳಿಗೂ ಕೂಡ ವಿಸ್ತರಿಸಬಹುದು.
09:35 ಮ್ಯಾಟ್ರಿಕ್ಸ್ ಗಳಿಗೆ ರೋ ಮತ್ತು ಕಾಲಮ್ ಗಳನ್ನು ಸುಲಭವಾಗಿ ಸೇರಿಸಬಹುದು.
09:39 ಉದಾಹರಣೆಗೆ, P ಗೆ [5 5 -2] ಎಲಿಮೆಂಟ್ ಗಳನ್ನು ಹೊಂದಿರುವ ರೋ ವನ್ನು ಸೇರಿಸಲು ಈ ಕಮಾಂಡ್ ಅನ್ನು ಉಪಯೋಗಿಸಬಹುದು:
09:48 T = open square bracket P semicolon, open another square bracket write down the elements 5 5 -2 close both the square brackets ಮತ್ತು Enter ಅನ್ನು ಒತ್ತಿ.
10:14 P ಯ ನಂತರ ಇರುವ ಸೆಮಿಕೋಲನ್ ಅದರ ನಂತರ ಇರುವ ಎಲ್ಲವೂ ಮುಂದಿನ ರೋ ನಲ್ಲಿ ಬರಬೇಕು ಎನ್ನುವುದನ್ನು ಸೂಚಿಸುತ್ತದೆ.
10:20 ಇದು ಮ್ಯಾಟ್ರಿಕ್ಸ್ ಅನ್ನು ಡಿಫೈನ್ ಮಾಡಿದ ರೀತಿಯಲ್ಲೇ ಇರುತ್ತದೆ.
10:24 ಅಭ್ಯಾಸಕ್ಕಾಗಿ ವಿಡಿಯೋ ವನ್ನು ಇಲ್ಲಿಯೇ pause ಮಾಡಿ ಮತ್ತು ಈಗ ತಾನೇ ಎಕ್ಸಿಕ್ಯೂಟ್ ಮಾಡಿದ ಕಮಾಂಡ್ ನಲ್ಲಿ ಹೊಸ ರೋ ನ ಸುತ್ತ ಬ್ರ್ಯಾಕೆಟ್ ಗಳು ಅವಶ್ಯಕವೇ ಎಂದು ಪರೀಕ್ಷಿಸಿ.
10:34 ಸಮೀಕರಣಗಳನ್ನು ಪರಿಹರಿಸುವಾಗ ಮ್ಯಾಟ್ರಿಕ್ಸ್ ನೊಟೇಷನ್ ಗಳು ಬಳಸಲ್ಪಡುತ್ತವೆ.
10:40 ಈಗ ಕೆಳಗಿನ ಲಿನಿಯರ್ ಇಕ್ವೇಷನ್ ಗಳನ್ನು ಪರಿಹರಿಸೋಣ:
10:44 x1 + 2 x2 − x3 = 1
10:48 −2 x1 − 6 x2 + 4 x3 = −2
10:54 ಮತ್ತು − x1 − 3 x2 + 3 x3 = 1
11:00 ಮೇಲಿನ ಸಮೀಕರಣಗಳನ್ನು Ax = b ಫಾರ್ಮ್ ನಲ್ಲಿ ಬರೆಯಬಹುದು.
11:05 ಪರಿಹಾರವು inverse of A times b ರೀತಿಯಲ್ಲಿ ಇರುತ್ತದೆ.
11:11 ಈಗ ಈ ಸಮೀಕರಣಗಳನ್ನು ಪರಿಹರಿಸೋಣ.
11:15 A ಯನ್ನು A = open square bracket 1 space 2 space -1 semicolon -2 space -6 space 4 semicolon -1 space -3 space 3 close the square bracket ಎಂದು ಡಿಫೈನ್ ಮಾಡಿ , Enter ಅನ್ನು ಒತ್ತಿ.
11:46 B ಯನ್ನು b is equal to square bracket 1 semicolon -2 semicolon 1 close the square bracket ಎಂದು ಡಿಫೈನ್ ಮಾಡಿ , Enter ಅನ್ನು ಒತ್ತಿ.
12:04 ಉತ್ತರವಾದ , x, ಅನ್ನು x = inv of A multiplied by b ಯನ್ನು ಬಳಸಿ ಪಡೆಯಬಹುದು.
12:19 inv ಕಮಾಂಡ್ ನಲ್ಲಿರುವುದು ಚಿಕ್ಕ ಅಕ್ಷರ 'i' ಎಂಬುದನ್ನು ಗಮನಿಸಿ.
12:26 ಸೈಲ್ಯಾಬ್ ನಲ್ಲಿ ಇದೇ ಫಲಿತಾಂಶನ್ನು backslash operation ಬಳಸಿ ಕೂಡ ಪಡೆಯಬಹುದು.
12:33 ಈಗ ಅದನ್ನು ಸೈಲ್ಯಾಬ್ ನಲ್ಲಿ ಮಾಡಲು : x is equal to A backslash b ಎಂದು ಟೈಪ್ ಮಾಡಿ Enter ಅನ್ನು ಒತ್ತಿ.
12:44 ಇದು ಅದೇ ಫಲಿತಾಂಶವನ್ನು ಕೊಡುತ್ತದೆ . ಸೈಲ್ಯಾಬ್ ನಲ್ಲಿ ಎರಡರ ಉಪಯೋಗ ಮತ್ತು ತೊಂದರೆಗಳನ್ನು ನೋಡಲು help backslash ಮತ್ತು help inv ಎಂದು ಟೈಪ್ ಮಾಡಿ.
12:55 ಉತ್ತರವು ಸರಿಯಾಗಿದೆಯೇ ಎಂದು ನೋಡಲು Ax-b ಯನ್ನು ಕಂಡುಹಿಡಿಯಬಹುದು.
13:05 A multiplied by x minus b.
13:10 ಇದು ಮೊದಲೇ ಬಂದ ಉತ್ತರವನ್ನು ಪರಿಶೀಲಿಸುತ್ತದೆ.
13:14 ಕೆಲವು ಸಿಸ್ಟಮ್ ಗಳಲ್ಲಿ ಈ ಪರಿಶೀಲನಾ ಅಭ್ಯಾಸವು ಫ್ಲೋಟಿಂಗ್ ಪಾಯಿಂಟ್ ಆಪರೇಷನ್ ನಿಂದಾಗಿ ಸೊನ್ನೆಯನ್ನು ಎಲಿಮೆಂಟ್ ಆಗಿ ಕೊಡದೇ ಇರಬಹುದು.
13:27 ಅಂದರೆ ತುಂಬ ಚಿಕ್ಕ ಸಂಖ್ಯೆಯನ್ನು ಅಂದರೆ 10 raised to -16 ಆರ್ಡರ್ ನ ಸಂಖ್ಯೆಯನ್ನು ಪಡೆಯಬಹುದು.
13:34 ಟ್ಯುಟೋರಿಯಲ್ ಅನ್ನು pause ಮಾಡಿಕೊಂಡು ವಿಡಿಯೋದಲ್ಲಿ ಕೊಟ್ಟಿರುವ ಎರಡನೇ ಅಭ್ಯಾಸವನ್ನು ಮಾಡಲು ಪ್ರಯತ್ನ ಮಾಡಿ.
13:49 ಇಲ್ಲಿಗೆ ನಾವುMatrixOperation ಸ್ಪೋಕನ್ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
13:53 ಸೈಲ್ಯಾಬ್ ನಲ್ಲಿ ಇನ್ನೂ ಅನೇಕ ಆಪರೇಶನ್ ಗಳಿವೆ ಅವುಗಳನ್ನು ಮುಂದಿನ ಟ್ಯುಟೋರಿಯಲ್ ನಲ್ಲಿ ನೋಡೋಣ.
13:59 ಸೈಲ್ಯಾಬ್ ಲಿಂಕ್ ಅನ್ನು ವೀಕ್ಷಿಸುತ್ತಿರಿ.
14:02 ಈ ಟ್ಯುಟೋರಿಯಲ್ ನಲ್ಲಿ ನಾವು,
14:04 * ಕೋಲನ್ ಆಪರೇಟರ್ ಅನ್ನು ಬಳಸಿ ಮ್ಯಾಟ್ರಿಕ್ಸ್ ಎಲಿಮೆಂಟ್ ಅನ್ನು ಏಕ್ಸೆಸ್ ಮಾಡುವುದು,
14:07 * inv ಕಮಾಂಡ್ ಅಥವಾ ಬ್ಯಾಕ್ ಸ್ಲ್ಯಾಶ್ ಅನ್ನು ಬಳಸಿ ಮ್ಯಾಟ್ರಿಕ್ಸ್ ನ ಇನ್ವರ್ಸ್ ಅನ್ನು ಕಂಡುಹಿಡಿಯುವುದು,
14:14 * det ಕಮಾಂಡ್ ಅನ್ನು ಬಳಸಿ ಮ್ಯಾಟ್ರಿಕ್ಸ್ ನ ಡಿಟರ್ಮಿನೆಂಟ್ ಅನ್ನು ಕಂಡುಹಿಡಿಯುವುದು,
14:18 * spec ಕಮಾಂಡ್ ಅನ್ನು ಬಳಸಿ ಮ್ಯಾಟ್ರಿಕ್ಸ್ ನ 'ಐಗನ್ ವ್ಯಾಲ್ಯೂ' ವನ್ನು ಕಂಡುಹಿಡಿಯುವುದು,
14:23 ಎಲ್ಲಾ ಎಲಿಮೆಂಟ್ ಗಳು ಒಂದು ಆಗಿರುವ ಮ್ಯಾಟ್ರಿಕ್ಸ್, ನಲ್ ಮ್ಯಾಟ್ರಿಕ್ಸ್, ಐಡೆಂಟಿಟಿ ಮ್ಯಾಟ್ರಿಕ್ಸ್, ರೇಂಡಮ್ ಎಲಿಮೆಂಟ್ ಮ್ಯಾಟ್ರಿಕ್ಸ್ ಗಳನ್ನು ಕ್ರಮವಾಗಿ ones(), zeros(), eye(), rand() ಫಂಕ್ಷನ್ ಗಳನ್ನು ಬಳಸಿ ಡಿಫೈನ್ ಮಾಡುವುದು,
14:39 ಲಿನಿಯರ್ ಇಕ್ವೇಷನ್ ಗಳನ್ನು ಪರಿಹರಿಸುವುದು- ಇವುಗಳ ಕುರಿತು ಕಲಿತಿದ್ದೇವೆ.
14:42 ಈ ಟ್ಯುಟೋರಿಯಲ್ ಅನ್ನು Free and Open Source Software in Science and Engineering Education(FOSSEE) ರಚಿಸಿದ್ದಾರೆ.
14:51 FOSSEE ನ ಕುರಿತಾದ ಹೆಚ್ಚಿನ ಮಾಹಿತಿಗಳನ್ನು http://fossee.in ಅಥವಾ http://scilab.in ಜಾಲತಾಣಗಳಲ್ಲಿ ಪಡೆಯಬಹುದು.
14:58 ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD,ಭಾರತ ಸರ್ಕಾರದಿಂದ ಪ್ರಮಾಣಿತವಾಗಿದೆ.
15:05 ಇದರ ಕುರಿತು ಹೆಚ್ಚಿನ ವಿವರಗಳು spoken-tutorial.org/NMEICT-intro ನಲ್ಲಿ ದೊರೆಯುತ್ತದೆ.
15:14 ಅನುವಾದ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.
15:18 ಧನ್ಯವಾದಗಳು.

Contributors and Content Editors

Anjana310312, Sandhya.np14