Difference between revisions of "Inkscape/C2/Fill-color-and-stroke/Kannada"
From Script | Spoken-Tutorial
Sandhya.np14 (Talk | contribs) |
NaveenBhat (Talk | contribs) |
||
Line 5: | Line 5: | ||
|- | |- | ||
|00:00 | |00:00 | ||
− | | '''Inkscape''' ನಲ್ಲಿ '''Fill color and stroke''' ನ ಕುರಿತಾದ ಸ್ಪೋಕನ್ | + | | '''Inkscape''' ನಲ್ಲಿ '''Fill color and stroke ''' ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
|- | |- | ||
| 00:06 | | 00:06 | ||
− | | ಈ ಟ್ಯುಟೋರಿಯಲ್ ನಲ್ಲಿ ನಾವು ಒಬ್ಜೆಕ್ಟ್ ಗಳಿಗೆ ಬಣ್ಣವನ್ನು ತುಂಬುವುದು, ಒಬ್ಜೆಕ್ಟ್ ಗಳಿಗೆ ಔಟ್ | + | | ಈ ಟ್ಯುಟೋರಿಯಲ್ ನಲ್ಲಿ ನಾವು ಒಬ್ಜೆಕ್ಟ್ ಗಳಿಗೆ ಬಣ್ಣವನ್ನು ತುಂಬುವುದು, ಒಬ್ಜೆಕ್ಟ್ ಗಳಿಗೆ ಔಟ್ ಲೈನ್ ಅನ್ನು ಕೊಡುವುದು, |
'''gradients''' ನ ಹಲವಾರು ವಿಧಗಳು ಮತ್ತು '''Stroke paint''' ಮತ್ತು '''style''' ಗಳ ಕುರಿತು ಕಲಿಯುತ್ತೇವೆ. | '''gradients''' ನ ಹಲವಾರು ವಿಧಗಳು ಮತ್ತು '''Stroke paint''' ಮತ್ತು '''style''' ಗಳ ಕುರಿತು ಕಲಿಯುತ್ತೇವೆ. | ||
|- | |- | ||
| 00:20 | | 00:20 | ||
− | | ಈ ಟ್ಯುಟೋರಿಯಲ್ ಗಾಗಿ ನಾನು | + | | ಈ ಟ್ಯುಟೋರಿಯಲ್ ಗಾಗಿ ನಾನು |
'''Ubuntu Linux''' 12.04 ಒ.ಎಸ್ ಮತ್ತು | '''Ubuntu Linux''' 12.04 ಒ.ಎಸ್ ಮತ್ತು | ||
'''Inkscape''' ಆವೃತ್ತಿ 0.48.4 ಗಳನ್ನು ಉಪಯೋಗಿಸುತ್ತೇನೆ. | '''Inkscape''' ಆವೃತ್ತಿ 0.48.4 ಗಳನ್ನು ಉಪಯೋಗಿಸುತ್ತೇನೆ. | ||
|- | |- | ||
| 00:29 | | 00:29 | ||
− | | ಈಗ '''Inkscape''' ಅನ್ನು ತೆರೆಯೋಣ. ಇದಕ್ಕಾಗಿ '''Dash home''' ಗೆ ಹೋಗಿ ಮತ್ತು "Inkscape" ಎಂದು ಟೈಪ್ ಮಾಡಿ. | + | | ಈಗ '''Inkscape''' ಅನ್ನು ತೆರೆಯೋಣ. ಇದಕ್ಕಾಗಿ '''Dash home ''' ಗೆ ಹೋಗಿ ಮತ್ತು "Inkscape" ಎಂದು ಟೈಪ್ ಮಾಡಿ. |
|- | |- | ||
Line 28: | Line 28: | ||
|- | |- | ||
| 00:50 | | 00:50 | ||
− | | ಇವು ಹಿಂದಿನ | + | | ಇವು ಹಿಂದಿನ ಅಸೈನ್ ಮೆಂಟ್ ನಲ್ಲಿ ನಾವು ರಚಿಸಿದ ಮೂರು ಆಕೃತಿಗಳು. |
|- | |- | ||
| 00:54 | | 00:54 | ||
− | | ನಾವು | + | | ನಾವು ಇಂಟರ್ ಫೇಸ್ ನ ಕೆಳಭಾಗದಲ್ಲಿರುವ '''color palette''' ಅನ್ನು ಉಪಯೋಗಿಸಿ ಬಣ್ಣವನ್ನು ಬದಲಿಸುವುದನ್ನು ಕಲಿತಿದ್ದೇವೆ. |
|- | |- | ||
|01:01 | |01:01 | ||
Line 37: | Line 37: | ||
|- | |- | ||
|01:08 | |01:08 | ||
− | | '''Object''' ಮೆನುವಿಗೆ ಹೋಗಿ ಡ್ರಾಪ್ | + | | '''Object''' ಮೆನುವಿಗೆ ಹೋಗಿ ಡ್ರಾಪ್ ಡೌನ್ ಲಿಸ್ಟ್ ನಿಂದ '''Fill and Stroke''' ಆಯ್ಕೆಯನ್ನು ಕ್ಲಿಕ್ ಮಾಡಿ. |
|- | |- | ||
|01:13 | |01:13 | ||
− | | | + | | ಇಂಟರ್ ಫೇಸ್ ನ ಬಲಭಾಗದಲ್ಲಿ '''Fill and Stroke''' ಡೈಲಾಗ್ ಬಾಕ್ಸ್ ತೆರೆದುಕೊಂಡಿರುವುದನ್ನು ಗಮನಿಸಬಹುದು. |
|- | |- | ||
| 01:20 | | 01:20 | ||
− | | ಈ ಡಯಲಾಗ್ | + | | ಈ ಡಯಲಾಗ್ ಬಾಕ್ಸ್ ನಲ್ಲಿ ಮೂರು ಟ್ಯಾಬ್ ಗಳಿವೆ. '''Fill, Stroke paint ''' ಮತ್ತು '''Stroke style'''. |
|- | |- | ||
|01:27 | |01:27 | ||
− | | ಈಗ ನಾವು '''canvas''' ನಲ್ಲಿರುವ ಆಯಾತಾಕಾರದ ಮೇಲೆ ಕ್ಲಿಕ್ ಮಾಡೋಣ. '''Fill and stroke''' ಡಯಲಾಗ್ | + | | ಈಗ ನಾವು '''canvas''' ನಲ್ಲಿರುವ ಆಯಾತಾಕಾರದ ಮೇಲೆ ಕ್ಲಿಕ್ ಮಾಡೋಣ. '''Fill and stroke''' ಡಯಲಾಗ್ ಬಾಕ್ಸ್ ನಲ್ಲಿರುವ ಆಯ್ಕೆಗಳು ಮತ್ತು ಐಕಾನ್ ಗಳು ಎನೇಬಲ್ ಆಗುವುದನ್ನು ಗಮನಿಸಿ. |
|- | |- | ||
| 01:38 | | 01:38 | ||
Line 62: | Line 62: | ||
|- | |- | ||
|02:03 | |02:03 | ||
− | | ನಂತರದ ಐಕಾನ್ '''Flat color'''. ಇದು ಗಾಢ ಬಣ್ಣವನ್ನು ಒಬ್ಜೆಕ್ಟ್ ಗೆ ತುಂಬಿಸಲು ಸಹಾಯಕ. | + | | ನಂತರದ ಐಕಾನ್ '''Flat color '''. ಇದು ಗಾಢ ಬಣ್ಣವನ್ನು ಒಬ್ಜೆಕ್ಟ್ ಗೆ ತುಂಬಿಸಲು ಸಹಾಯಕ. |
|- | |- | ||
| 02:11 | | 02:11 | ||
Line 68: | Line 68: | ||
|- | |- | ||
| 02:17 | | 02:17 | ||
− | | '''Flat color''' ನಡಿಯಲ್ಲಿ ಐದು ಸಬ್ | + | | '''Flat color, ''' ನಡಿಯಲ್ಲಿ ಐದು ಸಬ್ ಟ್ಯಾಬ್ ಗಳಿರುವುದನ್ನು ಗಮನಿಸಿ, |
|- | |- | ||
|02:21 | |02:21 | ||
Line 95: | Line 95: | ||
|- | |- | ||
| 03:20 | | 03:20 | ||
− | | ನಾನು ರೆಡ್ ನ ಬೆಲೆಯನ್ನು 100 ಎಂದು, ಗ್ರೀನ್ ನ ಬೆಲೆಯನ್ನು 50 ಎಂದೂ ಮತ್ತು ಬ್ಲ್ಯೂ ನ ಬೆಲೆಯನ್ನು 150 ಎಂದೂ ಬದಲಿಸುತ್ತೇನೆ. ಈಗ ಆಯತಾಕಾರದ ಬಣ್ಣ | + | | ನಾನು ರೆಡ್ ನ ಬೆಲೆಯನ್ನು 100 ಎಂದು, ಗ್ರೀನ್ ನ ಬೆಲೆಯನ್ನು 50 ಎಂದೂ ಮತ್ತು ಬ್ಲ್ಯೂ ನ ಬೆಲೆಯನ್ನು 150 ಎಂದೂ ಬದಲಿಸುತ್ತೇನೆ. ಈಗ ಆಯತಾಕಾರದ ಬಣ್ಣ ನೇರಳೆ ಯಾಗಿ ಬದಲಾಗಿರುವುದನ್ನು ಗಮನಿಸಿ. |
|- | |- | ||
| 03:32 | | 03:32 | ||
Line 120: | Line 120: | ||
|- | |- | ||
|04:26 | |04:26 | ||
− | | ಮೊದಲೇ ಹೇಳಿದ '''Alpha''' ಸ್ಲೈಡರ್ | + | | ಮೊದಲೇ ಹೇಳಿದ '''Alpha''' ಸ್ಲೈಡರ್ ಅಪಾರದರ್ಶಕತೆಯಿಂದ ಪಾರದರ್ಶಕತೆಯವರೆಗೆ ಬಣ್ಣದ '''opacity''' ಮಟ್ಟವನ್ನು ಹೆಚ್ಚು ಕಡಿಮೆ ಮಾಡುವಂತೆ. |
|- | |- | ||
| 04:35 | | 04:35 | ||
Line 130: | Line 130: | ||
|- | |- | ||
|04:52 | |04:52 | ||
− | | ಈ ರೀತಿಯ ಬಣ್ಣದ ಮಿಶ್ರಣವು | + | | ಈ ರೀತಿಯ ಬಣ್ಣದ ಮಿಶ್ರಣವು ವಾಣಿಜ್ಯ-ಮುದ್ರಣಾಲಯಗಳಲ್ಲಿನ ವಿನ್ಯಾಸಗಳಲ್ಲಿ ಉಪಯುಕ್ತವಾಗಿದೆ. |
|- | |- | ||
| 05:00 | | 05:00 | ||
− | | ನಂತರ '''Wheel''' ಟ್ಯಾಬ್. ಇದು '''HSL''' | + | | ನಂತರ '''Wheel''' ಟ್ಯಾಬ್. ಇದು '''HSL''' ಕಲರ್ ಮಿಕ್ಸರ್ ನ ಪರ್ಯಾಯವಾಗಿದೆ. |
|- | |- | ||
| 05:07 | | 05:07 | ||
− | | ನಾವು ಮೂಲ | + | | ನಾವು ಮೂಲ ಹ್ಯೂ ವನ್ನು ಸ್ಟ್ಯಾಂಡರ್ಡ್ ಕಲರ್ ವೀಲ್ ಅನ್ನು ಆಧರಿಸಿರುವ ಬಣ್ಣದ ರಿಂಗ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ಆರಿಸಿಕೊಳ್ಳಬಹುದು. |
|- | |- | ||
|05:14 | |05:14 | ||
Line 145: | Line 145: | ||
|- | |- | ||
| 05:31 | | 05:31 | ||
− | | '''CMS''' ಟ್ಯಾಬ್ | + | | '''CMS''' ಟ್ಯಾಬ್ ಬಣ್ಣದ ನಿರ್ವಹಣೆಯ ಕೆಲಸ ಮಾಡುವವರಿಗೆ ಮಾತ್ರ ಆಸಕ್ತಿಕರವಾಗಿದೆ. |
|- | |- | ||
|05:38 | |05:38 | ||
Line 158: | Line 158: | ||
|- | |- | ||
|05:50 | |05:50 | ||
− | | ಈಗ '''Fill and Stroke''' ಡಯಲಾಗ್ ಬಾಕ್ಸ್ ಗೆ ಹಿಂದಿರುಗಿ ಮತ್ತು '''Linear gradient''' ಐಕಾನ್ ನ ಮೇಲೆ ಕ್ಲಿಕ್ ಮಾಡಿ. | + | | ಈಗ '''Fill and Stroke ''' ಡಯಲಾಗ್ ಬಾಕ್ಸ್ ಗೆ ಹಿಂದಿರುಗಿ ಮತ್ತು '''Linear gradient ''' ಐಕಾನ್ ನ ಮೇಲೆ ಕ್ಲಿಕ್ ಮಾಡಿ. |
|- | |- | ||
Line 168: | Line 168: | ||
|- | |- | ||
|06:05 | |06:05 | ||
− | | ನನ್ನ | + | | ನನ್ನ ಇಂಟರ್ ಫೇಸ್ ನಲ್ಲಿ ಸಂಖ್ಯೆಯು '''linearGradient3794 ''' ಆಗಿದೆ ನಿಮ್ಮಲ್ಲಿ ಅದು ಬೇರೆಯದೇ ಆಗಿರಬಹುದು. |
|- | |- | ||
| 06:14 | | 06:14 | ||
− | | ನಾವು ಗ್ರೇಡಿಯೆಂಟ್ ಅನ್ನು '''linear gradient''' ಬಟನ್ ನ ಕೆಳಗಿರುವ '''Edit''' ಬಟನ್ ಅನ್ನು ಕ್ಲಿಕ್ ಮಾಡುವುದರ ಮೂಲಕ ಬದಲಿಸಬಹುದು. | + | | ನಾವು ಗ್ರೇಡಿಯೆಂಟ್ ಅನ್ನು '''linear gradient''' ನಂಬರ್ ಬಟನ್ ನ ಕೆಳಗಿರುವ '''Edit''' ಬಟನ್ ಅನ್ನು ಕ್ಲಿಕ್ ಮಾಡುವುದರ ಮೂಲಕ ಬದಲಿಸಬಹುದು. |
|- | |- | ||
|06:21 | |06:21 | ||
− | |ಇದು '''Gradient editor''' ಡಯಲಾಗ್ | + | |ಇದು '''Gradient editor''' ಡಯಲಾಗ್ ಬಾಕ್ಸ್ ಅನ್ನು ತೆರೆಯುತ್ತದೆ. |
|- | |- | ||
| 06:26 | | 06:26 | ||
− | | ಬಾಕ್ಸ್ ನಲ್ಲಿ ಮೇಲಿನ ಬಟನ್ | + | | ಬಾಕ್ಸ್ ನಲ್ಲಿ ಮೇಲಿನ ಬಟನ್ ಕೆಲವು ರಾಂಡಮ್ ಸಂಖ್ಯೆಯನ್ನು ಹೊಂದಿದ್ದು '''stop ''' ಎಂದು ಹೆಸರಿಸಲ್ಪಡುತ್ತದೆ. |
|- | |- | ||
|06:34 | |06:34 | ||
− | | ಈ ಡ್ರಾಪ್ | + | | ಈ ಡ್ರಾಪ್ ಡೌನ್ ನ ಆರೋ ವನ್ನು ಕ್ಲಿಕ್ ಮಾಡಿದರೆ ನೀವು ಎರಡು '''stop ''' ಆಯ್ಕೆಗಳನ್ನು ನೋಡಬಹುದು. |
|- | |- | ||
Line 194: | Line 194: | ||
|- | |- | ||
| 07:00 | | 07:00 | ||
− | | ಗ್ರೇಡಿಯೆಂಟ್ ಸಂಪೂರ್ಣವಾಗಿ ಕಾಣಲು '''Alpha''' ಬೆಲೆಯನ್ನು 255 ಕ್ಕೆ ಇಡಿ. '''Gradient editor''' ಡಯಲಾಗ್ | + | | ಗ್ರೇಡಿಯೆಂಟ್ ಸಂಪೂರ್ಣವಾಗಿ ಕಾಣಲು '''Alpha''' ಬೆಲೆಯನ್ನು 255 ಕ್ಕೆ ಇಡಿ. '''Gradient editor''' ಡಯಲಾಗ್ ಬಾಕ್ಸ್ ಅನ್ನು ಮುಚ್ಚಿರಿ. |
|- | |- | ||
| 07:09 | | 07:09 | ||
− | | ಈಗ ನಾವು '''gradient angle ''' ಅನ್ನು ಬದಲಿಸಬಹುದು. ಅದನ್ನು ಮಾಡಲು | + | | ಈಗ ನಾವು '''gradient angle ''' ಅನ್ನು ಬದಲಿಸಬಹುದು. ಅದನ್ನು ಮಾಡಲು ಇಂಟರ್ ಫೇಸ್ ನ ಎಡಭಾಗದಲ್ಲಿರುವ ಟೂಲ್ ಬಾಕ್ಸ್ ನಲ್ಲಿರುವ '''Node''' ಟೂಲ್ ಮೇಲೆ ಕ್ಲಿಕ್ ಮಾಡಿ. ಇದು '''Selector tool''' ನ ಕೆಳಭಾಗದಲ್ಲಿದೆ. |
|- | |- | ||
|07:21 | |07:21 | ||
Line 222: | Line 222: | ||
|- | |- | ||
|08:10 | |08:10 | ||
− | | ಒಂದು '''square handle''' ಮತ್ತು ಎರಡು '''circular handles '''ಗಳನ್ನು ಗಮನಿಸಿ | + | | ಒಂದು '''square handle''' ಮತ್ತು ಎರಡು '''circular handles. '''ಗಳನ್ನು ಗಮನಿಸಿ |
|- | |- | ||
|08:15 | |08:15 | ||
Line 258: | Line 258: | ||
|- | |- | ||
|09:17 | |09:17 | ||
− | | '''Fill and stroke''' ಡಯಲಾಗ್ | + | | '''Fill and stroke''' ಡಯಲಾಗ್ ಬಾಕ್ಸ್ ನಲ್ಲಿ '''Pattern''' ಐಕಾನ್ ನ ಮೇಲೆ ಕ್ಲಿಕ್ ಮಾಡಿ. ನಕ್ಷತ್ರದ ಬಣ್ಣವು ಪಟ್ಟೆಗಳಾಗಿ ಬದಲಾಗಿರುವುದನ್ನು ಗಮನಿಸಿ. |
|- | |- | ||
|09:26 | |09:26 | ||
− | | '''Pattern fill''' ನಡಿಯಲ್ಲಿ ಒಂದು ಡ್ರಾಪ್ | + | | '''Pattern fill''' ನಡಿಯಲ್ಲಿ ಒಂದು ಡ್ರಾಪ್ ಡೌನ್ ಮೆನುವಿದೆ. ಲಭ್ಯವಿರುವ ಆಯ್ಕೆಗಳನ್ನು ನೋಡಲು ಆರೋ ಮೇಲೆ ಕ್ಲಿಕ್ ಮಾಡಿ |
|- | |- | ||
|09:32 | |09:32 | ||
Line 291: | Line 291: | ||
|- | |- | ||
| 10:22 | | 10:22 | ||
− | | ಮೊದಲ ಐಕಾನ್ ಅಂದರೆ '''No paint''' ನಿಂದ ನಾವು ಆಕೃತಿಯ ಔಟ್ | + | | ಮೊದಲ ಐಕಾನ್ ಅಂದರೆ '''No paint''' ನಿಂದ ನಾವು ಆಕೃತಿಯ ಔಟ್ ಲೈನ್ ಅನ್ನು ತೆಗೆಯುತ್ತೇವೆ. |
|- | |- | ||
| 10:26 | | 10:26 | ||
− | | ನಂತರ '''Flat color''' ಐಕಾನ್ ನ ಮೇಲೆ ಕ್ಲಿಕ್ ಮಾಡಿ. ಆಯಾತಾಕೃತಿಯ ಸುತ್ತಲು ಕಪ್ಪು ಬಣ್ಣದ ಔಟ್ | + | | ನಂತರ '''Flat color''' ಐಕಾನ್ ನ ಮೇಲೆ ಕ್ಲಿಕ್ ಮಾಡಿ. ಆಯಾತಾಕೃತಿಯ ಸುತ್ತಲು ಕಪ್ಪು ಬಣ್ಣದ ಔಟ್ ಲೈನ್ ಅನ್ನು ನೋಡಬಹುದು. |
|- | |- | ||
| 10:33 | | 10:33 | ||
− | | '''Stroke style ''' ಟ್ಯಾಬ್ ಅನ್ನು ಉಪಯೋಗಿಸಿ ಔಟ್ | + | | '''Stroke style ''' ಟ್ಯಾಬ್ ಅನ್ನು ಉಪಯೋಗಿಸಿ ಔಟ್ ಲೈನ್ ನ ಗಾತ್ರವನ್ನು ಹೆಚ್ಚು ಅಥವಾ ಕಡಿಮೆ ಮಾಡಬಹುದು. |
|- | |- | ||
| 10:44 | | 10:44 | ||
− | | ಈಗ ವಿಡ್ತ್ ಅನ್ನು 10 ಎಂದು ಇಡೋಣ. ನಾವು | + | | ಈಗ ವಿಡ್ತ್ ಅನ್ನು 10 ಎಂದು ಇಡೋಣ. ನಾವು ಮಾಪನವನ್ನುಅವಶ್ಯಕತೆಗೆ ತಕ್ಕಂತೆ '''percentage, point''' ಗೆ ಕೂಡ ಬದಲಿಸಬಹುದು. |
|- | |- | ||
|10:54 | |10:54 | ||
Line 311: | Line 311: | ||
|- | |- | ||
|11:04 | |11:04 | ||
− | | ನಾನು ಹಾಗೆ ಮಾಡುವಾಗ ಔಟ್ | + | | ನಾನು ಹಾಗೆ ಮಾಡುವಾಗ ಔಟ್ ಲೈನ್ ನ ಬಣ್ಣದಲ್ಲಾಗುವ ಬದಲಾವಣೆಯನ್ನು ಗಮನಿಸಿ. |
|- | |- | ||
| 11:09 | | 11:09 | ||
Line 317: | Line 317: | ||
|- | |- | ||
| 11:17 | | 11:17 | ||
− | | ಈಗ '''Linear gradient ''' ನ ಮೇಲೆ ಕ್ಲಿಕ್ ಮಾಡಿ. ಇದು ಆಯಾತಾಕೃತಿಗೆ ಗ್ರೇಡಿಯೆಂಟ್ ಔಟ್ | + | | ಈಗ '''Linear gradient ''' ನ ಮೇಲೆ ಕ್ಲಿಕ್ ಮಾಡಿ. ಇದು ಆಯಾತಾಕೃತಿಗೆ ಗ್ರೇಡಿಯೆಂಟ್ ಔಟ್ ಲೈನ್ ಅನ್ನು ಕೊಡುತ್ತದೆ. |
|- | |- | ||
| 11:24 | | 11:24 | ||
− | | ನಾವು ಮೊದಲು ಉಪಯೋಗಿಸಿದ ಗ್ರೇಡಿಯೆಂಟ್ ಗಳು ಇಲ್ಲಿ ಡ್ರಾಪ್ | + | | ನಾವು ಮೊದಲು ಉಪಯೋಗಿಸಿದ ಗ್ರೇಡಿಯೆಂಟ್ ಗಳು ಇಲ್ಲಿ ಡ್ರಾಪ್ ಡೌನ್ ಲಿಸ್ಟ್ ನಲ್ಲಿ ಕಾಣಿಸುತ್ತದೆ ನಾವು ಅವುಗಳನ್ನು ಕೂಡ ಉಪಯೋಗಿಸಬಹುದು. |
|- | |- | ||
| 11:32 | | 11:32 | ||
Line 330: | Line 330: | ||
|- | |- | ||
| 11:46 | | 11:46 | ||
− | | ಈಗ ನಾವು '''Stroke style''' ನ ಕುರಿತು ಕಲಿಯುತ್ತೇವೆ. ಅದರ ಮೇಲೆ ಕ್ಲಿಕ್ ಮಾಡಿ. | + | | ಈಗ ನಾವು '''Stroke style ''' ನ ಕುರಿತು ಕಲಿಯುತ್ತೇವೆ. ಅದರ ಮೇಲೆ ಕ್ಲಿಕ್ ಮಾಡಿ. |
|- | |- | ||
| 11:50 | | 11:50 | ||
Line 340: | Line 340: | ||
|- | |- | ||
| 12:08 | | 12:08 | ||
− | | ಉತ್ತಮವಾಗಿ ನೋಡಲು ಆಯತದ ಒಂದು ಮೂಲೆಯನ್ನು | + | | ಉತ್ತಮವಾಗಿ ನೋಡಲು ಆಯತದ ಒಂದು ಮೂಲೆಯನ್ನು ಜೂಮ್ ಮಾಡೋಣ. |
|- | |- | ||
| 12:12 | | 12:12 | ||
Line 350: | Line 350: | ||
|- | |- | ||
| 12:26 | | 12:26 | ||
− | | '''Dashes''' ಡ್ರಾಪ್ | + | | '''Dashes''' ಡ್ರಾಪ್ ಡೌನ್ ಮೆನುವಿನಲ್ಲಿ ಅನೇಕ ತರಹದ ಡ್ಯಾಶ್ ಪ್ಯಾಟರ್ನ್ ಗಳು ಲಭ್ಯವಿದೆ. ಇವುಗಳನ್ನುಪಯೋಗಿಸಿ ಸ್ಟ್ರೋಕ್ ಗೆ ಅನೇಕ ಡ್ಯಾಶ್ ಪ್ಯಾಟರ್ನ್ ಗಳನ್ನು ಕೊಡಬಹುದು ಮತ್ತು ಅಗಲವನ್ನು ಕೂಡ ಬದಲಿಸಬಹುದು. |
|- | |- | ||
|12:38 | |12:38 | ||
Line 356: | Line 356: | ||
|- | |- | ||
| 12:44 | | 12:44 | ||
− | | '''Tool box''' ಗೆ ಹೋಗಿ '''Freehand tool''' ನ ಮೇಲೆ ಕ್ಲಿಕ್ ಮಾಡಿ. '''Freehand tool''' ನ ಸಹಾಯದಿಂದ ಒಂದು ಗೆರೆಯನ್ನು ಬರೆಯೋಣ. | + | | '''Tool box.''' ಗೆ ಹೋಗಿ '''Freehand tool''' ನ ಮೇಲೆ ಕ್ಲಿಕ್ ಮಾಡಿ. '''Freehand tool''' ನ ಸಹಾಯದಿಂದ ಒಂದು ಗೆರೆಯನ್ನು ಬರೆಯೋಣ. |
|- | |- | ||
| 12:50 | | 12:50 | ||
− | | ಈಗ ಆ ರೇಖೆಯ ಕೊನೆಯನ್ನು | + | | ಈಗ ಆ ರೇಖೆಯ ಕೊನೆಯನ್ನು ಜೂಮ್ ಮಾಡೋಣ. |
|- | |- | ||
Line 370: | Line 370: | ||
|- | |- | ||
| 13:04 | | 13:04 | ||
− | | ಮುಂದಿನದು '''Square cap''' | + | | ಮುಂದಿನದು '''Square cap''' ಇದು ರೇಖೆಯ ಕೊನೆಯಲ್ಲಿ ಸಮತಟ್ಟಾದ ಸ್ವಲ್ಪ ಹೆಚ್ಚುವರಿ ಅಂಚನ್ನು ಕೊಡುತ್ತದೆ. |
|- | |- | ||
| 13:13 | | 13:13 | ||
− | | ಇಲ್ಲಿ '''Dashes tab''' ನ ಕೆಳಗೆ ಮೂರು '''Markers''' ಗಳಿವೆ. ಇವು ಪಥದ ಮಧ್ಯದಲ್ಲಿ '''marker''' ಗಳನ್ನು ಕೊಡುತ್ತದೆ. | + | | ಇಲ್ಲಿ'''Dashes tab''' ನ ಕೆಳಗೆ ಮೂರು '''Markers''' ಗಳಿವೆ. ಇವು ಪಥದ ಮಧ್ಯದಲ್ಲಿ '''marker''' ಗಳನ್ನು ಕೊಡುತ್ತದೆ. |
|- | |- | ||
| 13:20 | | 13:20 | ||
− | |ಡ್ರಾಪ್ | + | |ಡ್ರಾಪ್ ಡೌನ್ ಮೆನುವಿನಲ್ಲಿ '''Marker''' ಪ್ರತಿ ಆಯ್ಕೆಯನ್ನು ನೋಡಲು ಅದರ ಮೇಲೆ ಕ್ಲಿಕ್ ಮಾಡಿ. |
|- | |- | ||
| 13:25 | | 13:25 | ||
Line 395: | Line 395: | ||
|- | |- | ||
| 13:44 | | 13:44 | ||
− | | ಕೊನೆಯದಾಗಿ '''Fill and stroke ''' ಡಯಲಾಗ್ | + | | ಕೊನೆಯದಾಗಿ '''Fill and stroke ''' ಡಯಲಾಗ್ ಬಾಕ್ಸ್ ನಲ್ಲಿ '''Blur''' ಮತ್ತು '''Opacity''' ಎಂಬ ಎರಡು ಸ್ಲೈಡರ್ ಗಳನ್ನು ಗಮನಿಸಿ. |
|- | |- | ||
Line 403: | Line 403: | ||
|- | |- | ||
| 13:56 | | 13:56 | ||
− | | '''Blur ''' ಸ್ಲೈಡರ್ | + | | '''Blur ''' ಸ್ಲೈಡರ್ ಅನ್ನುಒಬ್ಜೆಕ್ಟ್ ಗೆ ಮಸುಕಾದ ಎಫೆಕ್ಟ್ ಅನ್ನು ಕೊಡಲು ಉಪಯೋಗಿಸುತ್ತಾರೆ. ನಾನು ಸ್ಲೈಡರ್ ಅನ್ನು ಕ್ಲಿಕ್ ಮಾಡಿ ಬಲಭಾಗಕ್ಕೆ ಚಲಿಸುತ್ತೇನೆ. |
|- | |- | ||
|14:04 | |14:04 | ||
− | | ನಾನು ಬಲಭಾಗಕ್ಕೆ ಹೋದಂತೆಲ್ಲ ಆಯತವು ಬ್ಲರ್ ಆಗಿರುವುದನ್ನು ನೋಡಬಹುದು. | + | | ನಾನು ಬಲಭಾಗಕ್ಕೆ ಹೋದಂತೆಲ್ಲ ಆಯತವು ಬ್ಲರ್ ಆಗಿರುವುದನ್ನು ನೋಡಬಹುದು.. |
|- | |- | ||
| 14:15 | | 14:15 | ||
− | | '''Opacity''' ಸ್ಲೈಡರ್ | + | | '''Opacity''' ಸ್ಲೈಡರ್ ಆಕೃತಿಗೆ ಪಾರದರ್ಶಕತೆಯನ್ನು ಕೊಡಲು ಉಪಯುಕ್ತವಾಗಿದೆ. ಸ್ಲೈಡರ್ ಅನ್ನು ಬಲಭಾಗಕ್ಕೆ ಚಲಿಸಿ ಆಕೃತಿಯಲ್ಲಾದ ಬದಲಾವಣೆಯನ್ನು ಗಮನಿಸಿ. |
|- | |- | ||
| 14:27 | | 14:27 | ||
− | | ಈಗ ಸಾರಾಂಶವನ್ನು ನೋಡೋಣ. ಈ ಟ್ಯುಟೋರಿಯಲ್ ನಲ್ಲಿ ನಾವು | + | | ಈಗ ಸಾರಾಂಶವನ್ನು ನೋಡೋಣ . ಈ ಟ್ಯುಟೋರಿಯಲ್ ನಲ್ಲಿ ನಾವು |
|- | |- | ||
|14:31 | |14:31 | ||
− | | '''Fill and Stroke''' ಆಯ್ಕೆಯನ್ನು ಉಪಯೋಗಿಸಿ ಒಬ್ಜೆಕ್ಟ್ ಗಳಿಗೆ ಬಣ್ಣವನ್ನು ತುಂಬುವುದು, ಸ್ಟ್ರೋಕ್ ಅಥವಾ ಔಟ್ಲೈನ್ ಗಳನ್ನು ಕೊಡುವುದು, ಗ್ರೇಡಿಯೆಂಟ್ ನ ವಿಧಗಳು ಮತ್ತು ಸ್ಟ್ರೋಕ್ ಪೇಂಟ್ | + | | '''Fill and Stroke''' ಆಯ್ಕೆಯನ್ನು ಉಪಯೋಗಿಸಿ ಒಬ್ಜೆಕ್ಟ್ ಗಳಿಗೆ ಬಣ್ಣವನ್ನು ತುಂಬುವುದು, ಸ್ಟ್ರೋಕ್ ಅಥವಾ ಔಟ್ಲೈನ್ ಗಳನ್ನು ಕೊಡುವುದು, ಗ್ರೇಡಿಯೆಂಟ್ ನ ವಿಧಗಳು, ಮತ್ತು ಸ್ಟ್ರೋಕ್ ಪೇಂಟ್ ಮತ್ತುಸ್ಟ್ರೋಕ್ ಸ್ಟೈಲ್ ಗಳ ಕುರಿತು ಕಲಿತಿದ್ದೇವೆ. |
|- | |- | ||
| 14:44 | | 14:44 | ||
− | | ಸ್ವಂತ ಅಭ್ಯಾಸಕ್ಕಾಗಿ, | + | | ಸ್ವಂತ ಅಭ್ಯಾಸಕ್ಕಾಗಿ , |
|- | |- | ||
|14:47 | |14:47 | ||
− | |1. ಒಂದು | + | |1. ಒಂದು ಪಂಚ ಭುಜಾಕೃತಿಯನ್ನು ರಚಿಸಿ ಕೆಂಪು ಮತ್ತು ಹಳದಿಯ '''Linear gradient''' ಅನ್ನು ತುಂಬಿ, ಮತ್ತು ಐದು ಪಿಕ್ಸೆಲ್ ಅಗಲದ ನೀಲಿ ಸ್ಟ್ರೋಕ್ ಅನ್ನು ಕೊಡಿ. |
|- | |- | ||
|14:57 | |14:57 | ||
Line 435: | Line 435: | ||
|- | |- | ||
| 15:15 | | 15:15 | ||
− | | ನಿಮ್ಮ | + | | ನಿಮ್ಮ ಅಸೈನ್ ಮೆಂಟ್ ಮುಗಿದ ನಂತರ ಈ ರೀತಿಯಾಗಿ ಕಾಣಿಸಬೇಕು. |
|- | |- | ||
| 15:18 | | 15:18 | ||
− | | ಸ್ಪೋಕನ್ | + | | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಕುರಿತು ಹೆಚ್ಚಿನ ವಿಷಯವನ್ನು ತಿಳಿಯಲು ಈ ಕೆಳಗಿನ ಲಿಂಕ್ ನಲ್ಲಿರುವ ವಿಡಿಯೋಗಳನ್ನು ನೋಡಿ.ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಕುರಿತು ತಿಳಿಸಿಕೊಡುತ್ತದೆ. ನೀವು ಒಳ್ಳೆಯ ಬ್ಯಾಂಡ್ ವಿಡ್ತ್ ಹೊಂದಿಲ್ಲದಿದ್ದಲ್ಲಿ ಡೌನ್ ಲೋಡ್ ಮಾಡಿ ನೋಡಿಕೊಳ್ಳಬಹುದು. |
|- | |- | ||
| 15:28 | | 15:28 | ||
− | | ಸ್ಪೋಕನ್ | + | | ಸ್ಪೋಕನ್ ಟ್ಯುಟೋರಿಯಲ್ ತಂಡವು :ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ಏರ್ಪಡಿಸುತ್ತದೆ. ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
|- | |- | ||
|15:37 | |15:37 | ||
| ಹೆಚ್ಚಿನ ವಿವರಗಳಿಗೆ '''contact ಅಟ್ spoken ಹೈಫನ್ tutorial ಡಾಟ್ org.''' ಗೆ ಬರೆಯಿರಿ. | | ಹೆಚ್ಚಿನ ವಿವರಗಳಿಗೆ '''contact ಅಟ್ spoken ಹೈಫನ್ tutorial ಡಾಟ್ org.''' ಗೆ ಬರೆಯಿರಿ. | ||
− | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು | + | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಟಾಕ್ ಟು ಎ ಟೀಚರ್ ನ ಒಂದು ಭಾಗವಾಗಿದೆ. |
− | ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD, ಭಾರತ ಸರ್ಕಾರದಿಂದ ಪ್ರಮಾಣಿತವಾಗಿದೆ | + | ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD,ಭಾರತ ಸರ್ಕಾರದಿಂದ ಪ್ರಮಾಣಿತವಾಗಿದೆ |
|- | |- | ||
|15:55 | |15:55 | ||
− | | ಇದರ ಕುರಿತು ಹೆಚ್ಚಿನ ವಿವರಗಳು spoken-tutorial.org/NMEICT-intro ನಲ್ಲಿ ದೊರೆಯುತ್ತದೆ. | + | | ಇದರ ಕುರಿತು ಹೆಚ್ಚಿನ ವಿವರಗಳು spoken-tutorial.org/NMEICT-intro ನಲ್ಲಿ ದೊರೆಯುತ್ತದೆ. |
|- | |- | ||
| 16:05 | | 16:05 | ||
| ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. ಧ್ವನಿ ಮತ್ತು ಅನುವಾದ ನವೀನ್ ಭಟ್ಟ ಉಪ್ಪಿನ ಪಟ್ಟಣ. ಧನ್ಯವಾದಗಳು. | | ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. ಧ್ವನಿ ಮತ್ತು ಅನುವಾದ ನವೀನ್ ಭಟ್ಟ ಉಪ್ಪಿನ ಪಟ್ಟಣ. ಧನ್ಯವಾದಗಳು. | ||
|} | |} |
Latest revision as of 23:39, 13 August 2017
Time | Narration |
00:00 | Inkscape ನಲ್ಲಿ Fill color and stroke ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು ಒಬ್ಜೆಕ್ಟ್ ಗಳಿಗೆ ಬಣ್ಣವನ್ನು ತುಂಬುವುದು, ಒಬ್ಜೆಕ್ಟ್ ಗಳಿಗೆ ಔಟ್ ಲೈನ್ ಅನ್ನು ಕೊಡುವುದು,
gradients ನ ಹಲವಾರು ವಿಧಗಳು ಮತ್ತು Stroke paint ಮತ್ತು style ಗಳ ಕುರಿತು ಕಲಿಯುತ್ತೇವೆ. |
00:20 | ಈ ಟ್ಯುಟೋರಿಯಲ್ ಗಾಗಿ ನಾನು
Ubuntu Linux 12.04 ಒ.ಎಸ್ ಮತ್ತು Inkscape ಆವೃತ್ತಿ 0.48.4 ಗಳನ್ನು ಉಪಯೋಗಿಸುತ್ತೇನೆ. |
00:29 | ಈಗ Inkscape ಅನ್ನು ತೆರೆಯೋಣ. ಇದಕ್ಕಾಗಿ Dash home ಗೆ ಹೋಗಿ ಮತ್ತು "Inkscape" ಎಂದು ಟೈಪ್ ಮಾಡಿ. |
00:35 | ನೀವು ಲೋಗೋವನ್ನು ಕ್ಲಿಕ್ ಮಾಡಿ Inkscape ಅನ್ನು ತೆರೆಯಬಹುದು. |
00:40 | ನಾವು ಈಗಾಗಲೇ ರಚಿಸಿರುವ 'Assignment.svg' ಫೈಲ್ ಅನ್ನು ತೆರೆಯೋಣ. ನಾನು ಅದನ್ನು ನನ್ನ Documents ಫೋಲ್ಡರ್ ನಲ್ಲಿ ಸೇವ್ ಮಾಡಿದ್ದೇನೆ. |
00:50 | ಇವು ಹಿಂದಿನ ಅಸೈನ್ ಮೆಂಟ್ ನಲ್ಲಿ ನಾವು ರಚಿಸಿದ ಮೂರು ಆಕೃತಿಗಳು. |
00:54 | ನಾವು ಇಂಟರ್ ಫೇಸ್ ನ ಕೆಳಭಾಗದಲ್ಲಿರುವ color palette ಅನ್ನು ಉಪಯೋಗಿಸಿ ಬಣ್ಣವನ್ನು ಬದಲಿಸುವುದನ್ನು ಕಲಿತಿದ್ದೇವೆ. |
01:01 | ಈಗ ನಾವು Fill and Stroke ಅನ್ನು ಉಪಯೋಗಿಸಿ ಹೇಗೆ ಬೇರೆ ಬೇರೆ ವಿಧದಲ್ಲಿ ಬಣ್ಣವನ್ನು ತುಂಬುವುದು ಎಂದು ನೋಡೋಣ. |
01:08 | Object ಮೆನುವಿಗೆ ಹೋಗಿ ಡ್ರಾಪ್ ಡೌನ್ ಲಿಸ್ಟ್ ನಿಂದ Fill and Stroke ಆಯ್ಕೆಯನ್ನು ಕ್ಲಿಕ್ ಮಾಡಿ. |
01:13 | ಇಂಟರ್ ಫೇಸ್ ನ ಬಲಭಾಗದಲ್ಲಿ Fill and Stroke ಡೈಲಾಗ್ ಬಾಕ್ಸ್ ತೆರೆದುಕೊಂಡಿರುವುದನ್ನು ಗಮನಿಸಬಹುದು. |
01:20 | ಈ ಡಯಲಾಗ್ ಬಾಕ್ಸ್ ನಲ್ಲಿ ಮೂರು ಟ್ಯಾಬ್ ಗಳಿವೆ. Fill, Stroke paint ಮತ್ತು Stroke style. |
01:27 | ಈಗ ನಾವು canvas ನಲ್ಲಿರುವ ಆಯಾತಾಕಾರದ ಮೇಲೆ ಕ್ಲಿಕ್ ಮಾಡೋಣ. Fill and stroke ಡಯಲಾಗ್ ಬಾಕ್ಸ್ ನಲ್ಲಿರುವ ಆಯ್ಕೆಗಳು ಮತ್ತು ಐಕಾನ್ ಗಳು ಎನೇಬಲ್ ಆಗುವುದನ್ನು ಗಮನಿಸಿ. |
01:38 | ನಾವು ಮೊದಲಿಗೆ Fill ಟ್ಯಾಬ್ ಅನ್ನು ಕಲಿಯೋಣ. |
01:41 | Fill ಟ್ಯಾಬ್ ನಡಿಯಲ್ಲಿ ಆರು icon ಗಳಿರುವುದನ್ನು ಗಮನಿಸಿ. ಈ ಐಕಾನ್ ಗಳು ಏನು ಮಾಡುತ್ತವೆ ಎಂಬುದನ್ನು ನೋಡೋಣ. |
01:48 | ಮೊದಲನೆಯದು No paint. ಇದು ಒಬ್ಜೆಕ್ಟ್ ಯಾವುದೇ ಬಣ್ಣದಿಂದ ತುಂಬಿಸಲ್ಪಡುವುದಿಲ್ಲ ಎಂದು ಸೂಚಿಸುತ್ತದೆ. |
01:56 | ಈ icon ನ ಮೇಲೆ ಕ್ಲಿಕ್ ಮಾಡಿ ಮತ್ತು ಆಯತಾಕಾರದಲ್ಲಿ ಆಗುವ ಬದಲಾವಣೆಯನ್ನು ಗಮನಿಸಿ. ಆಯತಾಕಾರದ ಬಣ್ಣವು ಹೋಗಿರುತ್ತದೆ. |
02:03 | ನಂತರದ ಐಕಾನ್ Flat color . ಇದು ಗಾಢ ಬಣ್ಣವನ್ನು ಒಬ್ಜೆಕ್ಟ್ ಗೆ ತುಂಬಿಸಲು ಸಹಾಯಕ. |
02:11 | Flat color ಐಕಾನ್ ಮೇಲೆ ಕ್ಲಿಕ್ ಮಾಡಿ ಮತ್ತು ಆಯತಾಕಾರದ ಬಣ್ಣದಲ್ಲಾಗುವ ಬದಲಾವಣೆಯನ್ನು ಗಮನಿಸಿ. |
02:17 | Flat color, ನಡಿಯಲ್ಲಿ ಐದು ಸಬ್ ಟ್ಯಾಬ್ ಗಳಿರುವುದನ್ನು ಗಮನಿಸಿ, |
02:21 | ಡಿಫಾಲ್ಟ್ ಆಗಿ, RGB ಟ್ಯಾಬ್ ಆಯ್ಕೆಯಾಗಿರುತ್ತದೆ. |
02:25 | 'RGB' ಟ್ಯಾಬ್ ನಡಿಯಲ್ಲಿ , 4 slider ಗಳಿವೆ. |
02:29 | ಮೊದಲ ಮೂರು ಸ್ಲೈಡರ್ ಗಳು Red, Green ಮತ್ತು Blue ಗಳ ಗಾಢತೆಯನ್ನು ಸೂಚಿಸುತ್ತವೆ. |
02:36 | ನಾವು ಈ ಸ್ಲೈಡರ್ ಗಳನ್ನು ಎಡಕ್ಕೆ ಅಥವ ಬಲಕ್ಕೆ ಚಲಿಸುವುದರಿಂದ ನಾವು ಬಣ್ಣವನ್ನು ಬದಲಿಸಬಹುದು. ನಾನು ಹಾಗೆ ಮಾಡಿದಾಗ ಆಯತಾಕಾರದ ಬಣ್ಣದಲ್ಲಾಗುವ ಬದಲಾವಣೆಯನ್ನು ಗಮನಿಸಿ. |
02:46 | ನಾಲ್ಕನೆಯ ಸ್ಲೈಡರ್ Alpha ಸ್ಲೈಡರ್. ಇದರೊಂದಿಗೆ ನಾವು ಬಣ್ಣಗಳ opacity ಮಟ್ಟವನ್ನು ಅಪಾರದರ್ಶಕದಿಂದ ಪಾರದರ್ಶಕದವರೆಗೆ ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು. |
02:57 | ನಾನು ಈ ನಾಲ್ಕು ಸ್ಲೈಡರ್ ಗಳನ್ನು ಚಲಿಸಿದಾಗ ಈ ಬಾಕ್ಸ್ ಗಳಲ್ಲಿರುವ ಬಣ್ಣದ RGBA ಬೆಲೆಯಲ್ಲಿ ತನ್ನಿಂದತಾನೇ ಬದಲಾವಣೆಯಾಗುವುದನ್ನು ಗಮನಿಸಿ. |
03:06 | ಈಗ ನಾನು ಇನ್ನೊಮ್ಮೆ ಈ ಸ್ಲೈಡರ್ ಗಳನ್ನು ಚಲಿಸುತ್ತೇನೆ ಬದಲಾವಣೆಯನ್ನು ಗಮನಿಸಿ. |
03:12 | ನಾವು ಸ್ಲೈಡರ್ ನ ಬಲಭಾಗದಲ್ಲಿರುವ ಪ್ರತಿ ಬಾಕ್ಸ್ ನಲ್ಲಿರುವ ಬಣ್ಣದ ಬೆಲೆಯನ್ನು ಬದಲಿಸಬಹುದು. |
03:20 | ನಾನು ರೆಡ್ ನ ಬೆಲೆಯನ್ನು 100 ಎಂದು, ಗ್ರೀನ್ ನ ಬೆಲೆಯನ್ನು 50 ಎಂದೂ ಮತ್ತು ಬ್ಲ್ಯೂ ನ ಬೆಲೆಯನ್ನು 150 ಎಂದೂ ಬದಲಿಸುತ್ತೇನೆ. ಈಗ ಆಯತಾಕಾರದ ಬಣ್ಣ ನೇರಳೆ ಯಾಗಿ ಬದಲಾಗಿರುವುದನ್ನು ಗಮನಿಸಿ. |
03:32 | ನಾನು ಒಪಾಸಿಟಿ ಮಟ್ಟವನ್ನು ಕಡಿಮೆ ಮಾಡಲು ಬಯಸದೇ ಇರುವುದರಿಂದ Alpha ಮಟ್ಟವನ್ನು 255 ರಲ್ಲಿ ಇಡುತ್ತೇನೆ. |
03:40 | ನಂತರದ ಟ್ಯಾಬ್ HSL ಅಂದರೆ Hue, Saturation ಮತ್ತು Lightness . |
03:49 | ನಾವು Hue ಸ್ಲೈಡರ್ ಅನ್ನು ಮೂಲ ಬಣ್ಣವನ್ನು ಪಡೆಯಲು ಉಪಯೋಗಿಸುತ್ತೇವೆ. ನಾನು ಮೂಲ ಬಣ್ಣವಾಗಿ ಹಸಿರನ್ನು ಪಡೆಯಲು ಸ್ಲೈಡರ್ ಅನ್ನು ಎಡಭಾಗಕ್ಕೆ ಚಲಿಸುತ್ತೇನೆ. |
03:59 | ನಾವು ಮೂಲ ಬಣ್ಣದ saturationಅನ್ನು ಹೊಂದಿಸಲು Saturation ಸ್ಲೈಡರ್ ಅನ್ನು ಉಪಯೋಗಿಸುತ್ತೇವೆ. |
04:04 | ಸ್ಲೈಡರ್ ಅನ್ನು ಎಡ ಅಥವಾ ಬಲ ಭಾಗಕ್ಕೆ ಚಲಿಸಿದಾಗ saturation ಮಟ್ಟದಲ್ಲಾಗುವ ಬದಲಾವಣೆಯನ್ನು ಗಮನಿಸಿ. |
04:12 | Lightness ಸ್ಲೈಡರ್ ಮೂಲ ಬಣ್ಣದ ಪ್ರಕಾಶವನ್ನು ಹೊಂದಿಸಲು ಉಪಯೋಗಿಸಲ್ಪಡುತ್ತದೆ. |
04:16 | ಈ ಆಯ್ಕೆಯ ಮೂಲಕ ನಾವು ಮೂಲ ಬಣ್ಣದ ಛಾಯೆಯನ್ನು ಶುಭ್ರ ಬಿಳಿಯಿಂದ ಕಪ್ಪುಬಣ್ಣದವರೆಗೆ ಬೇಕಾದಷ್ಟು ತಿಳಿಯಾಗಿಸಬಹುದು. |
04:26 | ಮೊದಲೇ ಹೇಳಿದ Alpha ಸ್ಲೈಡರ್ ಅಪಾರದರ್ಶಕತೆಯಿಂದ ಪಾರದರ್ಶಕತೆಯವರೆಗೆ ಬಣ್ಣದ opacity ಮಟ್ಟವನ್ನು ಹೆಚ್ಚು ಕಡಿಮೆ ಮಾಡುವಂತೆ. |
04:35 | ನಂತರದ ಟ್ಯಾಬ್ CMYK ಇದು ಕ್ರಮವಾಗಿ Cyan, Magenta, Yellow ಮತ್ತು Black ಬಣ್ಣಗಳನ್ನು ಸೂಚಿಸುತ್ತದೆ. |
04:44 | ಈ ಸ್ಲೈಡರ್ ಗಳನ್ನುಪಯೋಗಿಸಿ ನೀವು ಮೂಲ ಬಣ್ಣದ ಗಾಢತೆ ಮತ್ತು ಆಳವನ್ನು ಹೆಚ್ಚು ಅಥವಾ ಕಡಿಮೆ ಮಾಡಬಹುದು. |
04:52 | ಈ ರೀತಿಯ ಬಣ್ಣದ ಮಿಶ್ರಣವು ವಾಣಿಜ್ಯ-ಮುದ್ರಣಾಲಯಗಳಲ್ಲಿನ ವಿನ್ಯಾಸಗಳಲ್ಲಿ ಉಪಯುಕ್ತವಾಗಿದೆ. |
05:00 | ನಂತರ Wheel ಟ್ಯಾಬ್. ಇದು HSL ಕಲರ್ ಮಿಕ್ಸರ್ ನ ಪರ್ಯಾಯವಾಗಿದೆ. |
05:07 | ನಾವು ಮೂಲ ಹ್ಯೂ ವನ್ನು ಸ್ಟ್ಯಾಂಡರ್ಡ್ ಕಲರ್ ವೀಲ್ ಅನ್ನು ಆಧರಿಸಿರುವ ಬಣ್ಣದ ರಿಂಗ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ಆರಿಸಿಕೊಳ್ಳಬಹುದು. |
05:14 | ಹಾಗಾಗಿ ನಾನು ಹಳದಿ ಬಣ್ಣದ ಮೇಲೆ ಹಳದಿ ಬಣ್ಣವನ್ನು ಮೂಲ ಬಣ್ಣವಾಗಿ ಆರಿಸಿಕೊಳ್ಳಲು ಕ್ಲಿಕ್ ಮಾಡುತ್ತೇನೆ. |
05:19 | ಬಣ್ಣದ ವೃತ್ತದಲ್ಲಿ , ಒಂದು ಚಿಕ್ಕ ವೃತ್ತವಿರುವ ತ್ರಿಭುಜವಿದೆ. ಅದನ್ನು ಕ್ಲಿಕ್ ಮಾಡಿ ಮತ್ತು ತ್ರಿಕೋನದೊಳಗೆ ಅದನ್ನು ಡ್ರ್ಯಾಗ್ ಮಾಡಿ ಮತ್ತು ಆಯತದ ಬಣ್ಣದಲ್ಲಾಗುವ ಬದಲಾವಣೆಯನ್ನು ಗಮನಿಸಿ. |
05:31 | CMS ಟ್ಯಾಬ್ ಬಣ್ಣದ ನಿರ್ವಹಣೆಯ ಕೆಲಸ ಮಾಡುವವರಿಗೆ ಮಾತ್ರ ಆಸಕ್ತಿಕರವಾಗಿದೆ. |
05:38 | ಇಲ್ಲಿ ನಾವು ಈ ಟ್ಯಾಬ್ ನ ವಿವರಣೆಯನ್ನು ಬಿಡೋಣ. |
05:43 | ನಂತರ ನಾವು Linear gradient ಅನ್ನು ಹೇಗೆ ರಚಿಸುವುದು ಎಂದು ನೋಡೋಣ. |
05:47 | canvas ಗೆ ಹೋಗಿ ಮತ್ತು ವೃತ್ತದ ಮೇಲೆ ಕ್ಲಿಕ್ ಮಾಡಿ. |
05:50 | ಈಗ Fill and Stroke ಡಯಲಾಗ್ ಬಾಕ್ಸ್ ಗೆ ಹಿಂದಿರುಗಿ ಮತ್ತು Linear gradient ಐಕಾನ್ ನ ಮೇಲೆ ಕ್ಲಿಕ್ ಮಾಡಿ. |
05:57 | ವೃತ್ತದಲ್ಲಿನ ಗ್ರೇಡಿಯೆಂಟ್ ಫಿಲ್ ಅನ್ನು ಗಮನಿಸಿ. |
06:00 | ಗ್ರೇಡಿಯೆಂಟ್ ರಾಂಡಮ್ ಸಂಖ್ಯೆಗಳ ಸರಣಿಯಿಂದ ಕೊನೆಗೊಳ್ಳುವ ಹೆಸರನ್ನು ಹೊಂದಿರುತ್ತದೆ. |
06:05 | ನನ್ನ ಇಂಟರ್ ಫೇಸ್ ನಲ್ಲಿ ಸಂಖ್ಯೆಯು linearGradient3794 ಆಗಿದೆ ನಿಮ್ಮಲ್ಲಿ ಅದು ಬೇರೆಯದೇ ಆಗಿರಬಹುದು. |
06:14 | ನಾವು ಗ್ರೇಡಿಯೆಂಟ್ ಅನ್ನು linear gradient ನಂಬರ್ ಬಟನ್ ನ ಕೆಳಗಿರುವ Edit ಬಟನ್ ಅನ್ನು ಕ್ಲಿಕ್ ಮಾಡುವುದರ ಮೂಲಕ ಬದಲಿಸಬಹುದು. |
06:21 | ಇದು Gradient editor ಡಯಲಾಗ್ ಬಾಕ್ಸ್ ಅನ್ನು ತೆರೆಯುತ್ತದೆ. |
06:26 | ಬಾಕ್ಸ್ ನಲ್ಲಿ ಮೇಲಿನ ಬಟನ್ ಕೆಲವು ರಾಂಡಮ್ ಸಂಖ್ಯೆಯನ್ನು ಹೊಂದಿದ್ದು stop ಎಂದು ಹೆಸರಿಸಲ್ಪಡುತ್ತದೆ. |
06:34 | ಈ ಡ್ರಾಪ್ ಡೌನ್ ನ ಆರೋ ವನ್ನು ಕ್ಲಿಕ್ ಮಾಡಿದರೆ ನೀವು ಎರಡು stop ಆಯ್ಕೆಗಳನ್ನು ನೋಡಬಹುದು. |
06:39 | ಮೊದಲನೆಯದು ಶುದ್ಧವಾಗಿ ಮೂಲಬಣ್ಣವನ್ನು ಸೂಚಿಸುತ್ತದೆ. ಇನ್ನೊಂದು half checker board, ಇದು ಅದರ ಪಾರದರ್ಶಕತೆಯನ್ನು ಸೂಚಿಸುತ್ತದೆ. |
06:48 | ಎರಡನೆಯ ಆಯ್ಕೆಯನ್ನು ಅಂದರೆ ಪಾರದರ್ಶಕ stop ಆಯ್ಕೆಯನ್ನು ಆರಿಸಿಕೊಳ್ಳಿ. |
06:53 | ಕೆಳಗಿರುವ Stop Color ಗೆ ಹೋಗಿ. ಸ್ಲೈಡರ್ ಅನ್ನು ಚಲಿಸುವುದರ ಮೂಲಕ RGB ಬೆಲೆಯನ್ನು ನಿಮಗೆ ಬೇಕಾದ ಬಣ್ಣಕ್ಕೆ ಹೊಂದಿಸಿಕೊಳ್ಳಿ. |
07:00 | ಗ್ರೇಡಿಯೆಂಟ್ ಸಂಪೂರ್ಣವಾಗಿ ಕಾಣಲು Alpha ಬೆಲೆಯನ್ನು 255 ಕ್ಕೆ ಇಡಿ. Gradient editor ಡಯಲಾಗ್ ಬಾಕ್ಸ್ ಅನ್ನು ಮುಚ್ಚಿರಿ. |
07:09 | ಈಗ ನಾವು gradient angle ಅನ್ನು ಬದಲಿಸಬಹುದು. ಅದನ್ನು ಮಾಡಲು ಇಂಟರ್ ಫೇಸ್ ನ ಎಡಭಾಗದಲ್ಲಿರುವ ಟೂಲ್ ಬಾಕ್ಸ್ ನಲ್ಲಿರುವ Node ಟೂಲ್ ಮೇಲೆ ಕ್ಲಿಕ್ ಮಾಡಿ. ಇದು Selector tool ನ ಕೆಳಭಾಗದಲ್ಲಿದೆ. |
07:21 | ಇದು ವೃತ್ತದ ಮೇಲೆ ಒಂದು ಗೆರೆಯನ್ನು ಡಿಸ್ಪ್ಲೇ ಮಾಡುತ್ತದೆ. ಈ ಗೆರೆಯು ಗ್ರೇಡಿಯೆಂಟ್ ಅನ್ನು ಸೂಚಿಸುತ್ತದೆ. |
07:29 | ಇದು ವೃತ್ತದ square handle ಮತ್ತು arc handle ಗಳನ್ನು ಓವರ್ಲ್ಯಾಪ್ ಮಾಡುತ್ತದೆ. |
07:33 | ನಾವು ಈ gradient line handle ಗಳನ್ನು ಆ ಹ್ಯಾಂಡಲ್ ಗಳನ್ನು ಸ್ಪಷ್ಟವಾಗಿ ನೋಡಲಾಗುವಂತೆ ಚಲಿಸಬೇಕು. |
07:40 | gradient ಪ್ರಾರಂಭವಾಗುವ ಮತ್ತು ಮುಕ್ತಾಯಗೊಳ್ಳುವ ಸ್ಥಾನಗಳನ್ನು ಬದಲಿಸಲು circular handle ಅಥವಾ square handle ಅನ್ನು ಕ್ಲಿಕ್ ಮಾಡಿ ಡ್ರ್ಯಾಗ್ ಮಾಡಿ. |
07:50 | ನಾನು ಇಲ್ಲಿ ತೋರಿಸಿದಂತೆ circular handle ಅನ್ನು ಚಲಿಸಿ ಗ್ರೇಡಿಯೆಂಟ್ ನ ದಿಕ್ಕನ್ನು ತಿರುಗಿಸಬಹುದು. |
07:58 | ಈಗ ನಾವು Radial gradient ಅನ್ನು ಹೇಗೆ ಉಪಯೋಗಿಸುವುದು ಎಂದು ನೋಡೋಣ. ಐಕಾನ್ ನ ಮೇಲೆ ಕ್ಲಿಕ್ ಮಾಡಿ ಮತ್ತು ವೃತ್ತದಲ್ಲಿ ಗ್ರೇಡಿಯೆಂಟ್ ನಲ್ಲಾಗುವ ಬದಲಾವಣೆಯನ್ನು ಗಮನಿಸಿ. |
08:06 | Radial gradient ಇದು ವೃತ್ತಾಕಾರದಲ್ಲಿ ರಚಿಸಲ್ಪಡುತ್ತದೆ. |
08:10 | ಒಂದು square handle ಮತ್ತು ಎರಡು circular handles. ಗಳನ್ನು ಗಮನಿಸಿ |
08:15 | ಗ್ರೇಡಿಯೆಂಟ್ ನ ಪ್ರಾರಂಭಿಕ ಬಿಂದುವನ್ನು ಚಲಿಸಲು ಮಧ್ಯದ square handle ಅನ್ನು ಚಲಿಸಿ. ನಾನು ಇದನ್ನು ಕೆಳ ಎಡಭಾಗಕ್ಕೆ ಚಲಿಸುತ್ತೇನೆ. |
08:22 | ಗ್ರೇಡಿಯೆಂಟ್ ನಲ್ಲಿ ಬದಲಾವಣೆ ಮಾಡಲು ಯಾವುದಾದರೂ circular handle ನ ಮೇಲೆ ಕ್ಲಿಕ್ ಮಾಡಿ ಡ್ರ್ಯಾಗ್ ಮಾಡಿ. |
08:28 | ಗ್ರೇಡಿಯೆಂಟ್ ನ ಆಕೃತಿಯ ಎತ್ತರ ಮತ್ತು ಗಾತ್ರದಲ್ಲಾಗುವ ಬದಲಾವಣೆಯನ್ನು ಬದಲಿಸಿ. |
08:37 | ನಾವು Tool box ನಲ್ಲಿ ಕೂಡ Gradient tool ಅನ್ನು ನೋಡಬಹುದು. |
08:42 | ಅದರ ಮೇಲೆ ಕ್ಲಿಕ್ ಮಾಡಿ ಮತ್ತು ನಮ್ಮ ವೃತ್ತಕ್ಕೆ ಹಿಂದಿರುಗಿ. |
08:45 | ಈಗ ಕರ್ಸರ್ capital I ಅನ್ನೊಳಗೊಂಡ plus ಚಿಹ್ನೆಯಾಗಿ ಬದಲಾಗಿರುವುದನ್ನು ಗಮನಿಸಿ. |
08:51 | ಈಗ ವೃತ್ತದಲ್ಲಿ ಎಲ್ಲಿಯಾದರೂ ಕ್ಲಿಕ್ ಮಾಡಿ ಡ್ರ್ಯಾಗ್ ಮಾಡಿ. ಗ್ರೇಡಿಯೆಂಟ್ ನಲ್ಲಾದ ಬದಲಾವಣೆಯನ್ನು ಗಮನಿಸಿ. |
09:00 | ಈಗ ವೃತ್ತದ ಹೊರಭಾಗದಲ್ಲಿ ಎಲ್ಲಿಯಾದರೂ ಕ್ಲಿಕ್ ಮಾಡಿ ಡ್ರ್ಯಾಗ್ ಮಾಡಿ. |
09:04 | ಗ್ರೇಡಿಯೆಂಟ್ ನಲ್ಲಾದ ಬದಲಾವಣೆಯನ್ನು ಗಮನಿಸಿ. |
09:06 | ನಂತರ ನಾವು ಆಕೃತಿಯಲ್ಲಿ ಬೇರೆ ಬೇರೆ ವಿಧವಾದ ಪ್ಯಾಟರ್ನ್ ಗಳನ್ನು ಹಾಕುವುದು ಹೇಗೆ ಎಂದು ನೋಡೋಣ. |
09:11 | Tool box ಗೆ ಹೋಗಿ Selector tool ನ ಮೇಲೆ ಕ್ಲಿಕ್ ಮಾಡಿ ನಂತರ ನಕ್ಷತ್ರಾಕೃತಿಯ ಮೇಲೆ ಕ್ಲಿಕ್ ಮಾಡಿ. |
09:17 | Fill and stroke ಡಯಲಾಗ್ ಬಾಕ್ಸ್ ನಲ್ಲಿ Pattern ಐಕಾನ್ ನ ಮೇಲೆ ಕ್ಲಿಕ್ ಮಾಡಿ. ನಕ್ಷತ್ರದ ಬಣ್ಣವು ಪಟ್ಟೆಗಳಾಗಿ ಬದಲಾಗಿರುವುದನ್ನು ಗಮನಿಸಿ. |
09:26 | Pattern fill ನಡಿಯಲ್ಲಿ ಒಂದು ಡ್ರಾಪ್ ಡೌನ್ ಮೆನುವಿದೆ. ಲಭ್ಯವಿರುವ ಆಯ್ಕೆಗಳನ್ನು ನೋಡಲು ಆರೋ ಮೇಲೆ ಕ್ಲಿಕ್ ಮಾಡಿ |
09:32 | ನಾವು Checkerboard ಆಯ್ಕೆಯ ಮೇಲೆ ಕ್ಲಿಕ್ ಮಾಡೋಣ. ಮತ್ತು ನಕ್ಷತ್ರಾಕೃತಿಯಲ್ಲಾದ ಬದಲಾವಣೆಯನ್ನು ಗಮನಿಸಿ. ನೀವು ಇಲ್ಲಿ ಲಭ್ಯವಾಗಿರುವ ಯಾವುದಾದರೂ ಆಯ್ಕೆಯನ್ನು ಉಪಯೋಗಿಸಬಹುದು. |
09:44 | ನಾವು ಇನ್ನೊಂದು ಟ್ಯುಟೋರಿಯಲ್ ನಲ್ಲಿ Swatch ನ ಕುರಿತು ಕಲಿಯೋಣ. |
09:48 | ಕೊನೆಯ ಐಕಾನ್ Unset paint, ಇದನ್ನು ಆಯ್ಕೆ ಮಾಡಿಕೊಂಡ ಆಕೃತಿಯ ಬಣ್ಣವನ್ನು ಕಪ್ಪುಬಣ್ಣಕ್ಕೆ ಬದಲಿಸಲು ಉಪಯೋಗಿಸುತ್ತೇವೆ. |
09:54 | icon ನ ಮೇಲೆ ಕ್ಲಿಕ್ ಮಾಡಿ ಮತ್ತು ನಕ್ಷತ್ರಾಕೃತಿಯಲ್ಲಾದ ಬದಲಾವಣೆಯನ್ನು ಗಮನಿಸಿ. ಅದು ಕಪ್ಪು ಬಣ್ಣಕ್ಕೆ ಬದಲಾಗಿದೆ. |
10:01 | ಈಗ ಒಂದು ಒಬ್ಜೆಕ್ಟ್ ಗೆ stroke ಅಥವಾ ಔಟ್ ಲೈನ್ ಅನ್ನು ಕೊಡುವುದು ಹೇಗೆ ಎಂದು ನೋಡೋಣ. ಇದನ್ನು ಮಾಡಲು ನಾವು Stroke paint ಟ್ಯಾಬ್ ಅನ್ನು ಉಪಯೋಗಿಸಬೇಕು. |
10:09 | ಈಗ Stroke paint ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ ಮತ್ತು ಆಯತದ ಮೇಲೆ ಕ್ಲಿಕ್ ಮಾಡಿ. |
10:14 | Stroke paint ಟ್ಯಾಬ್ ನಲ್ಲಿರುವ ಐಕಾನ್ ಗಳು Fill ಟ್ಯಾಬ್ ನಲ್ಲಿರುವ ಐಕಾನ್ ಗಳಂತೆಯೇ ಇವೆ. |
10:19 | ಅವು ಅದೇ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತವೆ. |
10:22 | ಮೊದಲ ಐಕಾನ್ ಅಂದರೆ No paint ನಿಂದ ನಾವು ಆಕೃತಿಯ ಔಟ್ ಲೈನ್ ಅನ್ನು ತೆಗೆಯುತ್ತೇವೆ. |
10:26 | ನಂತರ Flat color ಐಕಾನ್ ನ ಮೇಲೆ ಕ್ಲಿಕ್ ಮಾಡಿ. ಆಯಾತಾಕೃತಿಯ ಸುತ್ತಲು ಕಪ್ಪು ಬಣ್ಣದ ಔಟ್ ಲೈನ್ ಅನ್ನು ನೋಡಬಹುದು. |
10:33 | Stroke style ಟ್ಯಾಬ್ ಅನ್ನು ಉಪಯೋಗಿಸಿ ಔಟ್ ಲೈನ್ ನ ಗಾತ್ರವನ್ನು ಹೆಚ್ಚು ಅಥವಾ ಕಡಿಮೆ ಮಾಡಬಹುದು. |
10:44 | ಈಗ ವಿಡ್ತ್ ಅನ್ನು 10 ಎಂದು ಇಡೋಣ. ನಾವು ಮಾಪನವನ್ನುಅವಶ್ಯಕತೆಗೆ ತಕ್ಕಂತೆ percentage, point ಗೆ ಕೂಡ ಬದಲಿಸಬಹುದು. |
10:54 | ನಾನು ಮಾಪನವನ್ನು Pixels ನಲ್ಲಿಡುತ್ತೇನೆ. |
10:56 | ಈಗ ಮತ್ತೆ Stroke paint ಟ್ಯಾಬ್ ಗೆ ಹಿಂದಿರುಗೋಣ. ನಾವು ಸ್ಟ್ರೋಕ್ ನ ಬಣ್ಣವನ್ನು RGB ಟ್ಯಾಬ್ ನಲ್ಲಿಯ ಸ್ಲೈಡರ್ ಅನ್ನು ಚಲಿಸುವುದರ ಮೂಲಕ ಬದಲಿಸಬಹುದು. |
11:04 | ನಾನು ಹಾಗೆ ಮಾಡುವಾಗ ಔಟ್ ಲೈನ್ ನ ಬಣ್ಣದಲ್ಲಾಗುವ ಬದಲಾವಣೆಯನ್ನು ಗಮನಿಸಿ. |
11:09 | ಇದೇ ರೀತಿ ಉಳಿದ Flat color ಆಯ್ಕೆಗಳಾದ HSL, CMYK, Wheel ಮತ್ತು CMS ಗಳನ್ನು ನೀವೆ ಪ್ರಯತ್ನಿಸಿ. |
11:17 | ಈಗ Linear gradient ನ ಮೇಲೆ ಕ್ಲಿಕ್ ಮಾಡಿ. ಇದು ಆಯಾತಾಕೃತಿಗೆ ಗ್ರೇಡಿಯೆಂಟ್ ಔಟ್ ಲೈನ್ ಅನ್ನು ಕೊಡುತ್ತದೆ. |
11:24 | ನಾವು ಮೊದಲು ಉಪಯೋಗಿಸಿದ ಗ್ರೇಡಿಯೆಂಟ್ ಗಳು ಇಲ್ಲಿ ಡ್ರಾಪ್ ಡೌನ್ ಲಿಸ್ಟ್ ನಲ್ಲಿ ಕಾಣಿಸುತ್ತದೆ ನಾವು ಅವುಗಳನ್ನು ಕೂಡ ಉಪಯೋಗಿಸಬಹುದು. |
11:32 | ನಾನು ನನ್ನ ಆಯತಾಕೃತಿಗೆ ಕೆಂಪು ಮತ್ತು ನೀಲಿ gradient ಔಟ್ ಲೈನ್ ಅನ್ನು ಕೊಡುತ್ತೇನೆ. |
11:38 | ಇದೇ ರೀತಿಯಲ್ಲಿ ನಾವು ಉಳಿದ ಸ್ಟ್ರೋಕ್ ಐಕಾನ್ ಗಳನ್ನು ಉಪಯೋಗಿಸಬಹುದು ಮತ್ತು ಕೆಲವು ಆಸಕ್ತಿದಾಯಕ ಪ್ಯಾಟರ್ನ್ ಮತ್ತು ಗ್ರೇಡಿಯೆಂಟ್ ಗಳನ್ನು ಕೊಡಬಹುದು. |
11:46 | ಈಗ ನಾವು Stroke style ನ ಕುರಿತು ಕಲಿಯುತ್ತೇವೆ. ಅದರ ಮೇಲೆ ಕ್ಲಿಕ್ ಮಾಡಿ. |
11:50 | ಈಗಾಗಲೇ ನಾವು stroke ನ ಅಗಲವನ್ನು ಹೇಗೆ ಬದಲಿಸುವುದು ಎಂದು ನೋಡಿದ್ದೇವೆ. |
11:54 | ಈಗ ನಾವು 3 Join ಐಕಾನ್ ಗಳಾದ , Miter join, Round join ಮತ್ತು Bevel join ಗಳ ಕುರಿತು ನೋಡೋಣ. ಡಿಫಾಲ್ಟ್ ಆಗಿ ಸ್ಟ್ರೋಕ್ Miter join ನಲ್ಲಿರುತ್ತದೆ. |
12:08 | ಉತ್ತಮವಾಗಿ ನೋಡಲು ಆಯತದ ಒಂದು ಮೂಲೆಯನ್ನು ಜೂಮ್ ಮಾಡೋಣ. |
12:12 | ಈಗ ಸ್ಟ್ರೋಕ್ ಗೆ ಗುಂಡಾದ ಮೂಲೆಯನ್ನು ಕೊಡಲು Round join ನ ಮೇಲೆ ಕ್ಲಿಕ್ ಮಾಡಿ. ಸ್ಟ್ರೋಕ್ ನ ತುದಿಗಳಲ್ಲಾಗುವ ಬದಲಾವಣೆಗಳನ್ನು ಗಮನಿಸಿ. |
12:21 | Bevel ಮೂಲೆಯನ್ನು ರಚಿಸಲು Bevel join ಆಯ್ಕೆಯನ್ನು ಕ್ಲಿಕ್ ಮಾಡಿ. |
12:26 | Dashes ಡ್ರಾಪ್ ಡೌನ್ ಮೆನುವಿನಲ್ಲಿ ಅನೇಕ ತರಹದ ಡ್ಯಾಶ್ ಪ್ಯಾಟರ್ನ್ ಗಳು ಲಭ್ಯವಿದೆ. ಇವುಗಳನ್ನುಪಯೋಗಿಸಿ ಸ್ಟ್ರೋಕ್ ಗೆ ಅನೇಕ ಡ್ಯಾಶ್ ಪ್ಯಾಟರ್ನ್ ಗಳನ್ನು ಕೊಡಬಹುದು ಮತ್ತು ಅಗಲವನ್ನು ಕೂಡ ಬದಲಿಸಬಹುದು. |
12:38 | ಮುಂದಿನದು Cap ಆಯ್ಕೆ. ಇವು ಲೈನ್ ಸ್ಟ್ರೋಕ್ ಗಳಲ್ಲಿ ಬರುತ್ತವೆ. |
12:44 | Tool box. ಗೆ ಹೋಗಿ Freehand tool ನ ಮೇಲೆ ಕ್ಲಿಕ್ ಮಾಡಿ. Freehand tool ನ ಸಹಾಯದಿಂದ ಒಂದು ಗೆರೆಯನ್ನು ಬರೆಯೋಣ. |
12:50 | ಈಗ ಆ ರೇಖೆಯ ಕೊನೆಯನ್ನು ಜೂಮ್ ಮಾಡೋಣ. |
12:54 | ಡಿಫಾಲ್ಟ್ ಆಗಿ Butt cap ಅನ್ನು ಆರಿಸಿಕೊಂಡಿರುತ್ತೇವೆ ಮತ್ತು ಇದು ಕೊನೆಗಳಿಗೆ ಸಮತಟ್ಟಾದ ತುದಿಯನ್ನು ಕೊಟ್ಟಿರುತ್ತದೆ. |
12:59 | ಈಗ ನಾನು Round cap ಕ್ಲಿಕ್ ಮಾಡುವುದರ ಮೂಲಕ ಗುಂಡಾದ ತುದಿಯನ್ನು ಕೊಡುತ್ತೇನೆ. |
13:04 | ಮುಂದಿನದು Square cap ಇದು ರೇಖೆಯ ಕೊನೆಯಲ್ಲಿ ಸಮತಟ್ಟಾದ ಸ್ವಲ್ಪ ಹೆಚ್ಚುವರಿ ಅಂಚನ್ನು ಕೊಡುತ್ತದೆ. |
13:13 | ಇಲ್ಲಿDashes tab ನ ಕೆಳಗೆ ಮೂರು Markers ಗಳಿವೆ. ಇವು ಪಥದ ಮಧ್ಯದಲ್ಲಿ marker ಗಳನ್ನು ಕೊಡುತ್ತದೆ. |
13:20 | ಡ್ರಾಪ್ ಡೌನ್ ಮೆನುವಿನಲ್ಲಿ Marker ಪ್ರತಿ ಆಯ್ಕೆಯನ್ನು ನೋಡಲು ಅದರ ಮೇಲೆ ಕ್ಲಿಕ್ ಮಾಡಿ. |
13:25 | Start Markers ನಡಿಯಲ್ಲಿ ನಾನು Torso' ವನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. |
13:29 | ನಾವು Curvein ಅನ್ನು Mid markers ಆಗಿ ಆರಿಸಿಕೊಳ್ಳೋಣ. |
13:33 | End Markers ಗಾಗಿ ನಾವು Legs ಅನ್ನು ಆರಿಸಿಕೊಳ್ಳೋಣ. |
13:39 | canvas ನ ಮೇಲೆ ಕಾರ್ಟೂನ್ ಆಕೃತಿಯು ಬಂದಿರುವುದನ್ನು ಗಮನಿಸಿ. |
13:44 | ಕೊನೆಯದಾಗಿ Fill and stroke ಡಯಲಾಗ್ ಬಾಕ್ಸ್ ನಲ್ಲಿ Blur ಮತ್ತು Opacity ಎಂಬ ಎರಡು ಸ್ಲೈಡರ್ ಗಳನ್ನು ಗಮನಿಸಿ. |
13:53 | ಈಗ ಇನ್ನೊಮ್ಮೆ ಆಯತವನ್ನು ಆರಿಸಿಕೊಳ್ಳೋಣ. |
13:56 | Blur ಸ್ಲೈಡರ್ ಅನ್ನುಒಬ್ಜೆಕ್ಟ್ ಗೆ ಮಸುಕಾದ ಎಫೆಕ್ಟ್ ಅನ್ನು ಕೊಡಲು ಉಪಯೋಗಿಸುತ್ತಾರೆ. ನಾನು ಸ್ಲೈಡರ್ ಅನ್ನು ಕ್ಲಿಕ್ ಮಾಡಿ ಬಲಭಾಗಕ್ಕೆ ಚಲಿಸುತ್ತೇನೆ. |
14:04 | ನಾನು ಬಲಭಾಗಕ್ಕೆ ಹೋದಂತೆಲ್ಲ ಆಯತವು ಬ್ಲರ್ ಆಗಿರುವುದನ್ನು ನೋಡಬಹುದು.. |
14:15 | Opacity ಸ್ಲೈಡರ್ ಆಕೃತಿಗೆ ಪಾರದರ್ಶಕತೆಯನ್ನು ಕೊಡಲು ಉಪಯುಕ್ತವಾಗಿದೆ. ಸ್ಲೈಡರ್ ಅನ್ನು ಬಲಭಾಗಕ್ಕೆ ಚಲಿಸಿ ಆಕೃತಿಯಲ್ಲಾದ ಬದಲಾವಣೆಯನ್ನು ಗಮನಿಸಿ. |
14:27 | ಈಗ ಸಾರಾಂಶವನ್ನು ನೋಡೋಣ . ಈ ಟ್ಯುಟೋರಿಯಲ್ ನಲ್ಲಿ ನಾವು |
14:31 | Fill and Stroke ಆಯ್ಕೆಯನ್ನು ಉಪಯೋಗಿಸಿ ಒಬ್ಜೆಕ್ಟ್ ಗಳಿಗೆ ಬಣ್ಣವನ್ನು ತುಂಬುವುದು, ಸ್ಟ್ರೋಕ್ ಅಥವಾ ಔಟ್ಲೈನ್ ಗಳನ್ನು ಕೊಡುವುದು, ಗ್ರೇಡಿಯೆಂಟ್ ನ ವಿಧಗಳು, ಮತ್ತು ಸ್ಟ್ರೋಕ್ ಪೇಂಟ್ ಮತ್ತುಸ್ಟ್ರೋಕ್ ಸ್ಟೈಲ್ ಗಳ ಕುರಿತು ಕಲಿತಿದ್ದೇವೆ. |
14:44 | ಸ್ವಂತ ಅಭ್ಯಾಸಕ್ಕಾಗಿ , |
14:47 | 1. ಒಂದು ಪಂಚ ಭುಜಾಕೃತಿಯನ್ನು ರಚಿಸಿ ಕೆಂಪು ಮತ್ತು ಹಳದಿಯ Linear gradient ಅನ್ನು ತುಂಬಿ, ಮತ್ತು ಐದು ಪಿಕ್ಸೆಲ್ ಅಗಲದ ನೀಲಿ ಸ್ಟ್ರೋಕ್ ಅನ್ನು ಕೊಡಿ. |
14:57 | 2. ಒಂದು ಎಲಿಪ್ಸ್ ಅನ್ನು ರಚಿಸಿ Wavy ಪ್ಯಾಟರ್ನ್ ಅನ್ನು ತುಂಬಿ ಮತ್ತು opacity ಅನ್ನು 70% ಗೆ ಬದಲಿಸಿ. |
15:04 | 3. 10 ಅಳತೆ ಅಗಲದ ಒಂದು ರೇಖೆಯನ್ನು ರಚಿಸಿ, Start Markers' ಅನ್ನು Arrow1Lstart ಮತ್ತು End Markers ಅನ್ನು Tail ಆಗಿ ಸೆಟ್ ಮಾಡಿ. |
15:15 | ನಿಮ್ಮ ಅಸೈನ್ ಮೆಂಟ್ ಮುಗಿದ ನಂತರ ಈ ರೀತಿಯಾಗಿ ಕಾಣಿಸಬೇಕು. |
15:18 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಕುರಿತು ಹೆಚ್ಚಿನ ವಿಷಯವನ್ನು ತಿಳಿಯಲು ಈ ಕೆಳಗಿನ ಲಿಂಕ್ ನಲ್ಲಿರುವ ವಿಡಿಯೋಗಳನ್ನು ನೋಡಿ.ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಕುರಿತು ತಿಳಿಸಿಕೊಡುತ್ತದೆ. ನೀವು ಒಳ್ಳೆಯ ಬ್ಯಾಂಡ್ ವಿಡ್ತ್ ಹೊಂದಿಲ್ಲದಿದ್ದಲ್ಲಿ ಡೌನ್ ಲೋಡ್ ಮಾಡಿ ನೋಡಿಕೊಳ್ಳಬಹುದು. |
15:28 | ಸ್ಪೋಕನ್ ಟ್ಯುಟೋರಿಯಲ್ ತಂಡವು :ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ಏರ್ಪಡಿಸುತ್ತದೆ. ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
15:37 | ಹೆಚ್ಚಿನ ವಿವರಗಳಿಗೆ contact ಅಟ್ spoken ಹೈಫನ್ tutorial ಡಾಟ್ org. ಗೆ ಬರೆಯಿರಿ.
ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಟಾಕ್ ಟು ಎ ಟೀಚರ್ ನ ಒಂದು ಭಾಗವಾಗಿದೆ. ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD,ಭಾರತ ಸರ್ಕಾರದಿಂದ ಪ್ರಮಾಣಿತವಾಗಿದೆ |
15:55 | ಇದರ ಕುರಿತು ಹೆಚ್ಚಿನ ವಿವರಗಳು spoken-tutorial.org/NMEICT-intro ನಲ್ಲಿ ದೊರೆಯುತ್ತದೆ. |
16:05 | ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. ಧ್ವನಿ ಮತ್ತು ಅನುವಾದ ನವೀನ್ ಭಟ್ಟ ಉಪ್ಪಿನ ಪಟ್ಟಣ. ಧನ್ಯವಾದಗಳು. |