Difference between revisions of "BASH/C3/Arrays-and-functions/Kannada"
From Script | Spoken-Tutorial
PoojaMoolya (Talk | contribs) |
|||
Line 51: | Line 51: | ||
|01:15 | |01:15 | ||
| ಇದು '''shebang line.''' | | ಇದು '''shebang line.''' | ||
− | |||
|- | |- | ||
|01:18 | |01:18 | ||
Line 105: | Line 104: | ||
|- | |- | ||
|03:18 | |03:18 | ||
− | |'''Enter''' ಅನ್ನು ಒತ್ತಿರಿ. | + | |'''Enter''' ಅನ್ನು ಒತ್ತಿರಿ. '''ಡಾಟ್ ಸ್ಲ್ಯಾಶ್ function ಅಂಡರ್ ಸ್ಕೋರ್ array ಡಾಟ್ sh''' ಎಂದು ಟೈಪ್ ಮಾಡಿ. |
− | + | ||
− | + | ||
− | + | ||
|- | |- | ||
|03:25 | |03:25 | ||
Line 118: | Line 114: | ||
|03:33 | |03:33 | ||
|ಮತ್ತು ''''operating_systems'''' ಮತ್ತು ''''colors'''' ಅರೇಗಳ ಎರಡನೇ ಎಲಿಮೆಂಟ್ ಗಳು ಡಿಸ್ಪ್ಲೇ ಆಗಿವೆ. | |ಮತ್ತು ''''operating_systems'''' ಮತ್ತು ''''colors'''' ಅರೇಗಳ ಎರಡನೇ ಎಲಿಮೆಂಟ್ ಗಳು ಡಿಸ್ಪ್ಲೇ ಆಗಿವೆ. | ||
− | + | |- | |
|03:41 | |03:41 | ||
− | | | + | | '''Bash''' ನಲ್ಲಿ ''' 'exit' ''' ಮತ್ತು ''' 'return' ''' ಸ್ಟೇಟ್ ಮೆಂಟ್ ಗಳು ಒಂದು ಫಂಕ್ಷನ್ ನ ಅಥವಾ ಪ್ರೋಗ್ರಾಂ ನ '''status code''' ಅನ್ನು ಕೊಡುತ್ತವೆ. |
|- | |- | ||
| 03:49 | | 03:49 | ||
Line 148: | Line 144: | ||
|04:27 | |04:27 | ||
|ಎರಡೂ ವೇರಿಯೇಬಲ್ ಗಳು ಸಮವಾಗಿದ್ದರೆ ''''if'''' ನಲ್ಲಿರುವ ಕಮಾಂಡ್ ಗಳು ಎಕ್ಸಿಕ್ಯೂಟ್ ಆಗುತ್ತವೆ. | |ಎರಡೂ ವೇರಿಯೇಬಲ್ ಗಳು ಸಮವಾಗಿದ್ದರೆ ''''if'''' ನಲ್ಲಿರುವ ಕಮಾಂಡ್ ಗಳು ಎಕ್ಸಿಕ್ಯೂಟ್ ಆಗುತ್ತವೆ. | ||
− | + | |- | |
|04:33 | |04:33 | ||
| ಈ'''echo''' ಸ್ಟೇಟ್ ಮೆಂಟ್ | | ಈ'''echo''' ಸ್ಟೇಟ್ ಮೆಂಟ್ | ||
Line 160: | Line 156: | ||
|04:47 | |04:47 | ||
| ಗಮನಿಸಿ '''return''' ಸ್ಟೇಟ್ ಮೆಂಟ್ ನ ನಂತರ '''function''' ನಲ್ಲಿರುವ ಯಾವುದೇ ಸ್ಟೇಟ್ ಮೆಂಟ್ ಗಳು ಎಕ್ಸಿಕ್ಯೂಟ್ ಆಗುವುದಿಲ್ಲ. | | ಗಮನಿಸಿ '''return''' ಸ್ಟೇಟ್ ಮೆಂಟ್ ನ ನಂತರ '''function''' ನಲ್ಲಿರುವ ಯಾವುದೇ ಸ್ಟೇಟ್ ಮೆಂಟ್ ಗಳು ಎಕ್ಸಿಕ್ಯೂಟ್ ಆಗುವುದಿಲ್ಲ. | ||
− | + | |- | |
| 04:54 | | 04:54 | ||
| ''''fi'''' ಇದು ''''if' statement''' ನ ಕೊನೆಯನ್ನು ಸೂಚಿಸುತ್ತದೆ. | | ''''fi'''' ಇದು ''''if' statement''' ನ ಕೊನೆಯನ್ನು ಸೂಚಿಸುತ್ತದೆ. | ||
Line 199: | Line 195: | ||
|05:53 | |05:53 | ||
| '''exit''' ನ ನಂತರ ಎನೂ ಎಕ್ಸಿಕ್ಯೂಟ್ ಆಗುವುದಿಲ್ಲ. | | '''exit''' ನ ನಂತರ ಎನೂ ಎಕ್ಸಿಕ್ಯೂಟ್ ಆಗುವುದಿಲ್ಲ. | ||
− | + | |- | |
|05:58 | |05:58 | ||
| ಫೈಲ್ ಅನ್ನು'''Save''' ಮಾಡಿ ಮತ್ತು '''terminal''' ಗೆ ಹೋಗಿ. | | ಫೈಲ್ ಅನ್ನು'''Save''' ಮಾಡಿ ಮತ್ತು '''terminal''' ಗೆ ಹೋಗಿ. | ||
Line 226: | Line 222: | ||
|06:33 | |06:33 | ||
| ನಂತರ '''function call''' ನಿಂದಾಗಿ '''return_function''' ಗೆ ಹೋಗುತ್ತದೆ. | | ನಂತರ '''function call''' ನಿಂದಾಗಿ '''return_function''' ಗೆ ಹೋಗುತ್ತದೆ. | ||
− | + | |- | |
| 06:39 | | 06:39 | ||
| ಎರಡು ವೇರಿಯೇಬಲ್ ಗಳು ಸಮವಗಿರುವುದರಿಂದ '''"This is return function"''' ಎಂಬ ಸಂದೇಶವನ್ನು ಡಿಸ್ಪ್ಲೇ ಮಾಡುತ್ತದೆ. | | ಎರಡು ವೇರಿಯೇಬಲ್ ಗಳು ಸಮವಗಿರುವುದರಿಂದ '''"This is return function"''' ಎಂಬ ಸಂದೇಶವನ್ನು ಡಿಸ್ಪ್ಲೇ ಮಾಡುತ್ತದೆ. | ||
Line 232: | Line 228: | ||
| 06:47 | | 06:47 | ||
|ನಂತರ '''return 0''' ಸ್ಟೇಟ್ಮೆಂಟ್ ಎದುರಾಗುತ್ತದೆ. ಮತ್ತು control '''function''' ನಿಂದ '''main program''' ನಲ್ಲಿರುವ '''function call''' ನ ನಂತರದ ಸ್ಟೇಟ್ ಮೆಂಟ್ ಗೆ ಹೋಗುತ್ತದೆ. | |ನಂತರ '''return 0''' ಸ್ಟೇಟ್ಮೆಂಟ್ ಎದುರಾಗುತ್ತದೆ. ಮತ್ತು control '''function''' ನಿಂದ '''main program''' ನಲ್ಲಿರುವ '''function call''' ನ ನಂತರದ ಸ್ಟೇಟ್ ಮೆಂಟ್ ಗೆ ಹೋಗುತ್ತದೆ. | ||
− | + | |- | |
| 06:59 | | 06:59 | ||
| ನಂತರ ಇದು ''' "We are in main program" ''' ಎಂಬ ಸಂದೇಶವನ್ನು ಡಿಸ್ಪ್ಲೇ ಮಾಡುತ್ತದೆ. | | ನಂತರ ಇದು ''' "We are in main program" ''' ಎಂಬ ಸಂದೇಶವನ್ನು ಡಿಸ್ಪ್ಲೇ ಮಾಡುತ್ತದೆ. | ||
Line 250: | Line 246: | ||
| 07:30 | | 07:30 | ||
| '''This line is not displayed''' ಸ್ಟೇಟ್ ಮೆಂಟ್ ಕೂಡ ಎಕ್ಸಿಕ್ಯೂಟ್ ಆಗುವುದಿಲ್ಲ. | | '''This line is not displayed''' ಸ್ಟೇಟ್ ಮೆಂಟ್ ಕೂಡ ಎಕ್ಸಿಕ್ಯೂಟ್ ಆಗುವುದಿಲ್ಲ. | ||
− | + | |- | |
| 07:36 | | 07:36 | ||
| ವ್ಯತ್ಯಾಸ ವು ಅರ್ಥವಾಗಿದೆಯೆಂದು ಅಂದು ಕೊಳ್ಳುತ್ತೇನೆ. | | ವ್ಯತ್ಯಾಸ ವು ಅರ್ಥವಾಗಿದೆಯೆಂದು ಅಂದು ಕೊಳ್ಳುತ್ತೇನೆ. | ||
Line 265: | Line 261: | ||
| 07:47 | | 07:47 | ||
|'''function''' ನಲ್ಲಿ ''' exit''' ಸ್ಟೇಟ್ ಮೆಂಟ್ ನ ಉಪಯೋಗ, | |'''function''' ನಲ್ಲಿ ''' exit''' ಸ್ಟೇಟ್ ಮೆಂಟ್ ನ ಉಪಯೋಗ, | ||
− | + | |- | |
|07:50 | |07:50 | ||
|'''function''' ನಲ್ಲಿ '''return''' ಸ್ಟೇಟ್ ಮೆಂಟ್ ನ ಉಪಯೋಗ ಗಳನ್ನು | |'''function''' ನಲ್ಲಿ '''return''' ಸ್ಟೇಟ್ ಮೆಂಟ್ ನ ಉಪಯೋಗ ಗಳನ್ನು | ||
Line 273: | Line 269: | ||
|- | |- | ||
| 07:56 | | 07:56 | ||
− | | ಸ್ವಂತ ಅಭ್ಯಾಸಕ್ಕಾಗಿ - | + | | ಸ್ವಂತ ಅಭ್ಯಾಸಕ್ಕಾಗಿ - ಈ ಕೆಳಗಿನ ಪ್ರೋಗ್ರಾಂ ಅನ್ನು ಬರೆಯಿರಿ.. |
− | + | ||
− | + | ||
− | + | ||
− | + | ||
|- | |- | ||
| 07:58 | | 07:58 | ||
Line 284: | Line 276: | ||
| 08:07 | | 08:07 | ||
|(1, 2, 3) ಮತ್ತು (4, 5, 6) ಎಲಿಮೆಂಟ್ ಗಳನ್ನು ಹೊಂದಿರುವ ಎರಡು '''function call''' ಗಳನ್ನು ಮಾಡಿ. | |(1, 2, 3) ಮತ್ತು (4, 5, 6) ಎಲಿಮೆಂಟ್ ಗಳನ್ನು ಹೊಂದಿರುವ ಎರಡು '''function call''' ಗಳನ್ನು ಮಾಡಿ. | ||
− | + | |- | |
|08:15 | |08:15 | ||
| ಮಾಹಿತಿಗಾಗಿ ಲಿಂಕ್ನಲ್ಲಿರುವ ವೀಡಿಯೋ ನೋಡಿ spoken-tutorial.org/What_is_a_Spoken_Tutorial | | ಮಾಹಿತಿಗಾಗಿ ಲಿಂಕ್ನಲ್ಲಿರುವ ವೀಡಿಯೋ ನೋಡಿ spoken-tutorial.org/What_is_a_Spoken_Tutorial |
Latest revision as of 16:39, 17 March 2017
Time | Narration |
00:01 | ಬ್ಯಾಶ್ ನಲ್ಲಿ Arrays & functions ನ ಕುರಿತಾದ ಸ್ಪೊಕನ್-ಟ್ಯುಟೊರಿಯಲ್ ಗೆ ಮಿತ್ರರೇ ನಿಮಗೆಲ್ಲ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು |
00:11 | ಒಂದು array ಯನ್ನು function ಗೆ ಕಳುಹಿಸುವುದು, |
00:14 | function ನಲ್ಲಿ exit ಸ್ಟೇಟ್ ಮೆಂಟ್ ಅನ್ನು ಉಪಯೋಗಿಸುವುದು, |
00:17 | function ನಲ್ಲಿ return ಸ್ಟೇಟ್ ಮೆಂಟ್ ಅನ್ನು ಉಪಯೋಗಿಸುವುದನ್ನು |
00:20 | ಉದಾಹರಣೆಗಳೊಂದಿಗೆ ಕಲಿಯುತ್ತೇವೆ. |
00:24 | ಈ ಟ್ಯುಟೋರಿಯಲ್ ಅನ್ನು ತಿಳಿದುಕೊಳ್ಳಲು ಬ್ಯಾಶ್ ನಲ್ಲಿ ಶೆಲ್ ಸ್ಕ್ರಿಪ್ಟಿಂಗ್ ನ ಕುರಿತು |
00:29 | ಮತ್ತು ಬ್ಯಾಶ್ ನಲ್ಲಿ ಅರೇ ಹಾಗು ಇಫ್ ಸ್ಟೇಟ್ಮೆಂಟ್ ಗಳ ಕುರಿತು ಕಲಿತಿರಬೇಕು. |
00:36 | ತಿಳಿದಿರದಿದ್ದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಾಗಿ ನಮ್ಮ ಜಾಲತಾಣವನ್ನು ಭೇಟಿಮಾಡಿ. www.spoken-tutorial.org |
00:43 | ಈ ಟ್ಯುಟೋರಿಯಲ್ ಗಾಗಿ ನಾನು |
00:46 | 'Ubuntu Linux 12.04 OS ಮತ್ತು |
00:50 | GNU BASH ಆವೃತ್ತಿ 4.2 ಗಳನ್ನು ಉಪಯೋಗಿಸುತ್ತೇನೆ. |
00:54 | ತಿಳಿದಿರಲಿ GNU bash version 4 ಅಥವಾ ಹೆಚ್ಚಿನ ವರ್ಶನ್ ಇದಕ್ಕೆ ಬೇಕಾಗುತ್ತದೆ. |
01:02 | ಈಗ ಮೊದಲು ನಾವು ಒಂದು array ಯನ್ನು function ಗೆ ಹೇಗೆ ಕಳುಹಿಸುವುದು ಮತ್ತು ಅದರ ಉಪಯೋಗವನ್ನು ಕಲಿಯೋಣ. |
01:09 | ಅದಕ್ಕಾಗಿ ನಾನು function_(ಅಂಡರ್ ಸ್ಕೋರ್)array ಡಾಟ್ sh ಫೈಲ್ ಅನ್ನು ತೆರೆಯುತ್ತೇನೆ. |
01:15 | ಇದು shebang line. |
01:18 | ನಮ್ಮ function ನ ಹೆಸರು array_(ಅಂಡರ್ ಸ್ಕೋರ್) display. |
01:22 | ತೆರೆದ ಕರ್ಲಿ ಬ್ರ್ಯಾಕೆಟ್ function ಡೆಫಿನೇಶನ್ ನ ಪ್ರಾರಂಭವನ್ನು ಸೂಚಿಸುತ್ತದೆ. |
01:27 | ಡಾಲರ್ @(ಎಟ್ ಚಿಹ್ನೆ) ಯ ಕುರಿತು ಈ ಸರಣಿಯ ಹಿಂದಿನ ಟ್ಯುಟೋರಿಯಲ್ ನಲ್ಲಿ ವಿವರಿಸಿದ್ದೇನೆ. |
01:34 | ಇದನ್ನು function ಗೆ ಕಳುಹಿಸಿದ ಎಲ್ಲಾ ಆರ್ಗ್ಯುಮೆಂಟ್ ಗಳನ್ನು ಪ್ರಿಂಟ್ ಮಾಡಲು ಉಪಯೋಗಿಸುತ್ತಾರೆ. |
01:40 | ರೌಂಡ್ ಬ್ರ್ಯಾಕೆಟ್ ನಲ್ಲಿರುವ Dollar @ (ಎಟ್ ಚಿಹ್ನೆ) ಗಳು 'array' ವೇರಿಯೇಬಲ್ ನಲ್ಲಿ ಅರೇ ಎಲಿಮೆಂಟ್ ಗಳನ್ನು ಸ್ಟೋರ್ ಮಾಡುತ್ತದೆ. |
01:47 | Dollar ಕರ್ಲೀ ಬ್ರ್ಯಾಕೆಟ್ ಅನ್ನು ತೆರೆದು array ಸ್ಕ್ವೇರ್ ಬ್ರ್ಯಾಕೆಟ್ ನಲ್ಲಿ @(ಎಟ್ ಚಿಹ್ನೆ) ಎಂದು ಟೈಪ್ ಮಾಡಿ ಕರ್ಲೀ ಬ್ರ್ಯಾಕೆಟ್ ಅನ್ನು ಮುಚ್ಚಿ. |
01:55 | ಈಗ ಕೋಡ್ array ಯ ಎಲ್ಲಾ ಎಲಿಮೆಂಟ್ ಗಳನ್ನು ಡಿಸ್ಪ್ಲೇ ಮಾಡುತ್ತದೆ. |
02:00 | Dollar ಕರ್ಲೀ ಬ್ರ್ಯಾಕೆಟ್ ಅನ್ನು ತೆರೆದು array ಸ್ಕ್ವೇರ್ ಬ್ರ್ಯಾಕೆಟ್ ನಲ್ಲಿ ಒಂದು ಎಂದು ಟೈಪ್ ಮಾಡಿ ಕರ್ಲೀ ಬ್ರ್ಯಾಕೆಟ್ ಅನ್ನು ಮುಚ್ಚಿ. |
02:08 | ಈ ಕೋಡ್ array ಯ ಎರಡನೇ ಎಲಿಮೆಂಟ್ ಅನ್ನು ಡಿಸ್ಪ್ಲೇ ಮಾಡುತ್ತದೆ. |
02:14 | operating_systems ಈ ಅರೇಯು "Ubuntu", "Fedora", "Redhat" ಮತ್ತು "Suse" ಎಂಬ ಎಲಿಮೆಂಟ್ ಗಳೊಂದಿಗೆ ಡಿಕ್ಲೇರ್ ಆಗಿದೆ. |
02:22 | ಇಲ್ಲಿ operating_systems ಎಂಬ ಅರೇಯು array_display ಫಂಕ್ಷನ್ ಗೆ ಕಳುಹಿಸಲ್ಪಟ್ಟಿದೆ. |
02:29 | ಒಂದು array ಯನ್ನು function ಗೆ ಕಳುಹಿಸುವ ಸಿಂಟ್ಯಾಕ್ಸ್: function_name ಸ್ಪೇಸ್ ಡಾಲರ್ ಕರ್ಲಿ ಬ್ರ್ಯಾಕೆಟ್ ಅನ್ನು ತೆರೆದು array_name ಸ್ಕ್ವೇರ್ ಬ್ರ್ಯಾಕೆಟ್ ನಲ್ಲಿ @(ಎಟ್ ಚಿಹ್ನೆ) ಎಂದು ಟೈಪ್ ಮಾಡಿ, ಕರ್ಲೀ ಬ್ರ್ಯಾಕೆಟ್ ಅನ್ನು ಮುಚ್ಚಿ. |
02:45 | ಈಗ ಪ್ರೋಗ್ರಾಂ ಗೆ ಹಿಂದಿರುಗಿ. |
02:48 | ಇದೇ ರೀತಿ, colors ಎಂಬ ಅರೇಯು White, green, red ಮತ್ತು blue ಎಂಬ ಎಲಿಮೆಂಟ್ ಗಳೊಂದಿಗೆ ಡಿಕ್ಲೇರ್ ಆಗಿದೆ. |
02:57 | ಇಲ್ಲಿ colors ಅರೇಯು array_display ಫಂಕ್ಷನ್ ಗೆ ಕಳುಹಿಸಲ್ಪಡುತ್ತದೆ. |
03:02 | ಫೈಲ್ ಅನ್ನುSave ಮಾಡಿ ಮತ್ತು terminal ಗೆ ಹೋಗಿ. |
03:07 | 'chmod ಸ್ಪೇಸ್ ಪ್ಲಸ್ x ಸ್ಪೇಸ್ function ಅಂಡರ್ ಸ್ಕೋರ್ array ಡಾಟ್sh ಎಂದು ಟೈಪ್ ಮಾಡಿ. |
03:18 | Enter ಅನ್ನು ಒತ್ತಿರಿ. ಡಾಟ್ ಸ್ಲ್ಯಾಶ್ function ಅಂಡರ್ ಸ್ಕೋರ್ array ಡಾಟ್ sh ಎಂದು ಟೈಪ್ ಮಾಡಿ. |
03:25 | Enter ಅನ್ನು ಒತ್ತಿರಿ. |
03:27 | ಇಲ್ಲಿ ನಾವು, 'operating_systems' ಮತ್ತು 'colors' ಅರೇಗಳ ಎಲಿಮೆಂಟ್ ಗಳು ಡಿಸ್ಪ್ಲೇ ಆಗಿರುವುದನ್ನು ನೋಡಬಹುದು. |
03:33 | ಮತ್ತು 'operating_systems' ಮತ್ತು 'colors' ಅರೇಗಳ ಎರಡನೇ ಎಲಿಮೆಂಟ್ ಗಳು ಡಿಸ್ಪ್ಲೇ ಆಗಿವೆ. |
03:41 | Bash ನಲ್ಲಿ 'exit' ಮತ್ತು 'return' ಸ್ಟೇಟ್ ಮೆಂಟ್ ಗಳು ಒಂದು ಫಂಕ್ಷನ್ ನ ಅಥವಾ ಪ್ರೋಗ್ರಾಂ ನ status code ಅನ್ನು ಕೊಡುತ್ತವೆ. |
03:49 | return ಸ್ಟೇಟ್ ಮೆಂಟ್ ಇದು ಎಲ್ಲಿಂದ ಕಾಲ್ ಮಾಡಲ್ಪಟ್ಟಿದೆಯೋ ಆ ಸ್ಕ್ರಿಪ್ಟ್ ಗೆ ಹಿಂದಿರುಗುತ್ತದೆ. |
03:54 | exit ಸ್ಟೇಟ್ ಮೆಂಟ್ ಎಲ್ಲಿ ಎದುರಾಗುತ್ತದೋ ಅಲ್ಲಿ ಈ ಸ್ಟೇಟ್ ಮೆಂಟ್ ಸ್ಕ್ರಿಪ್ಟ್ ನ ಎಕ್ಸಿಕ್ಯೂಷನ್ ಅನ್ನು ಕೊನೆಗೊಳಿಸುತ್ತದೆ. |
04:01 | ಫಂಕ್ಷನ್ ನಲ್ಲಿಈ ಎರಡು ವಿಧಾನ ಗಳನ್ನು ಈಗ ನಾವು ನೋಡೋಣ. |
04:06 | ಅದಕ್ಕಾಗಿ ಈಗ ನಾನು 'return_exit.sh' ಎಂಬ ಫೈಲ್ ಅನ್ನು ತೆರೆಯುತ್ತೇನೆ. |
04:12 | ಇದು shebang line. |
04:14 | return_(ಅಂಡರ್ ಸ್ಕೋರ್)function ಇದು ಫಂಕ್ಷನ್ ನ ಹೆಸರು. |
04:18 | ತೆರೆದ ಕರ್ಲೀ ಬ್ರ್ಯಾಕೆಟ್ function ಡೆಫಿನೇಷನ್ ನ ಪ್ರಾರಂಭವನ್ನು ಸೂಚಿಸುತ್ತದೆ. |
04:22 | ಈ if ಸ್ಟೇಟ್ ಮೆಂಟ್ ಎರಡು variable ಗಳನ್ನು ಹೋಲಿಕೆ ಮಾಡುತ್ತದೆ. |
04:27 | ಎರಡೂ ವೇರಿಯೇಬಲ್ ಗಳು ಸಮವಾಗಿದ್ದರೆ 'if' ನಲ್ಲಿರುವ ಕಮಾಂಡ್ ಗಳು ಎಕ್ಸಿಕ್ಯೂಟ್ ಆಗುತ್ತವೆ. |
04:33 | ಈecho ಸ್ಟೇಟ್ ಮೆಂಟ್ |
04:36 | "This is return function" ಎಂಬ ಸಂದೇಶವನ್ನು ಡಿಸ್ಪ್ಲೇ ಮಾಡುತ್ತದೆ. |
04:39 | return 0 ಇದು ಪ್ರೋಗ್ರಾಂ ನ control' ಅನ್ನು status code 0 ಯೊಂದಿಗೆ ಫಂಕ್ಷನ್ ನಿಂದ main ಪ್ರೋಗ್ರಾಂ ಗೆ ಹೋಗುವಂತೆ ಮಾಡುತ್ತದೆ. |
04:47 | ಗಮನಿಸಿ return ಸ್ಟೇಟ್ ಮೆಂಟ್ ನ ನಂತರ function ನಲ್ಲಿರುವ ಯಾವುದೇ ಸ್ಟೇಟ್ ಮೆಂಟ್ ಗಳು ಎಕ್ಸಿಕ್ಯೂಟ್ ಆಗುವುದಿಲ್ಲ. |
04:54 | 'fi' ಇದು 'if' statement ನ ಕೊನೆಯನ್ನು ಸೂಚಿಸುತ್ತದೆ. |
04:58 | ಇಲ್ಲಿ ಫಂಕ್ಷನ್ ನ ಹೆಸರು exit_(ಅಂಡರ್ ಸ್ಕೋರ್)function. |
05:02 | ಇಲ್ಲಿ 'if' ಸ್ಟೇಟ್ ಮೆಂಟ್ ಎರಡು ವೇರಿಯೇಬಲ್ ಗಳನ್ನು ಹೋಲಿಕೆ ಮಾಡುತ್ತದೆ. |
05:06 | ಎರಡು ವೇರಿಯೇಬಲ್ ಗಳು ಸಮವಾಗಿದ್ದರೆ 'if' ನಲ್ಲಿರುವ ಕಮಾಂಡ್ ಗಳು ಎಕ್ಸಿಕ್ಯೂಟ್ ಆಗುತ್ತವೆ. |
05:14 | ಈecho ಸ್ಟೇಟ್ ಮೆಂಟ್ "This is exit function" ಎಂಬ ಸಂದೇಶವನ್ನು ಡಿಸ್ಪ್ಲೇ ಮಾಡುತ್ತದೆ |
05:19 | exit 0 ಪ್ರೋಗ್ರಾಂ ಅನ್ನು ಅಂತ್ಯಗೊಳಿಸುತ್ತದೆ. |
05:23 | 'fi' ಇದು 'if' statement ನ ಕೊನೆಯನ್ನು ಸೂಚಿಸುತ್ತದೆ. |
05:27 | ಇದು 3 ಮತ್ತು 3 ಎಂಬ ಆರ್ಗ್ಯುಮೆಂಟ್ ಗಳೊನ್ನೊಳಗೊಂಡ function call |
05:33 | ಇದು "We are in main program" ಎಂಬ ಸಂದೇಶವನ್ನು ಡಿಸ್ಪ್ಲೇ ಮಾಡುತ್ತದೆ. |
05:38 | ಇದು 3 ಮತ್ತು 3 ಎಂಬ ಆರ್ಗ್ಯುಮೆಂಟ್ ಗಳೊನ್ನೊಳಗೊಂಡ ಮತ್ತೊಂದು function call |
05:44 | ಈ echo ಸ್ಟೇಟ್ ಮೆಂಟ್ This line is not displayed ಎಂಬ ಸಂದೇಶವನ್ನು ಡಿಸ್ಪ್ಲೇ ಮಾಡುತ್ತದೆ. |
05:49 | ಗಮನಿಸಿ exit ಪ್ರೋಗ್ರಾಂ ಅನ್ನು ಅಂತ್ಯ ಗೊಳಿಸುತ್ತದೆ. |
05:53 | exit ನ ನಂತರ ಎನೂ ಎಕ್ಸಿಕ್ಯೂಟ್ ಆಗುವುದಿಲ್ಲ. |
05:58 | ಫೈಲ್ ಅನ್ನುSave ಮಾಡಿ ಮತ್ತು terminal ಗೆ ಹೋಗಿ. |
06:00 | chmod ಸ್ಪೇಸ್ ಪ್ಲಸ್ x ಸ್ಪೇಸ್ return ಅಂಡರ್ ಸ್ಕೋರ್ exit ಡಾಟ್sh ಎಂದು ಟೈಪ್ ಮಾಡಿ. |
06:09 | Enter ಅನ್ನು ಒತ್ತಿರಿ. |
06:12 | ಡಾಟ್ ಸ್ಲ್ಯಾಶ್ return ಅಂಡರ್ ಸ್ಕೋರ್ exit ಡಾಟ್ sh ಎಂದು ಟೈಪ್ ಮಾಡಿ. |
06:18 | Enter ಅನ್ನು ಒತ್ತಿರಿ. |
06:20 | ಫಲಿತವು ಇಲ್ಲಿ ತೋರಿಸಿದಂತೆ ಸಂದೇಶವನ್ನು ನೀಡುತ್ತದೆ. |
06:24 | ಈಗ ಪ್ರೋಗ್ರಾಂ ನ ಕಾರ್ಯವಿಧಾನವನ್ನು ಅರ್ಥೈಸಿಕೊಳ್ಳೋಣ. |
06:27 | control ಮೊದಲು main ಪ್ರೋಗ್ರಾಂ ನಲ್ಲಿ ಅಂದರೆ script ನಲ್ಲಿ ಇರುತ್ತದೆ. |
06:33 | ನಂತರ function call ನಿಂದಾಗಿ return_function ಗೆ ಹೋಗುತ್ತದೆ. |
06:39 | ಎರಡು ವೇರಿಯೇಬಲ್ ಗಳು ಸಮವಗಿರುವುದರಿಂದ "This is return function" ಎಂಬ ಸಂದೇಶವನ್ನು ಡಿಸ್ಪ್ಲೇ ಮಾಡುತ್ತದೆ. |
06:47 | ನಂತರ return 0 ಸ್ಟೇಟ್ಮೆಂಟ್ ಎದುರಾಗುತ್ತದೆ. ಮತ್ತು control function ನಿಂದ main program ನಲ್ಲಿರುವ function call ನ ನಂತರದ ಸ್ಟೇಟ್ ಮೆಂಟ್ ಗೆ ಹೋಗುತ್ತದೆ. |
06:59 | ನಂತರ ಇದು "We are in main program" ಎಂಬ ಸಂದೇಶವನ್ನು ಡಿಸ್ಪ್ಲೇ ಮಾಡುತ್ತದೆ. |
07:03 | ಇದಾದ ನಂತರ function call ನಿಂದಾಗಿ control exit_function ಗೆ ಹೋಗುತ್ತದೆ. |
07:11 | ಎರಡೂ ವೇರಿಯಾಬಲ್ ಗಳು ಸಮವಾಗಿರುವುದರಿಂದ "This is exit function" ಎಂಬ ಸಂದೇಶವನ್ನು ಡಿಸ್ಪ್ಲೇ ಮಾಡುತ್ತದೆ. |
07:19 | ನಂತರ exit 0 ಸ್ಟೇಟ್ ಮೆಂಟ್ ಎದುರಾಗುತ್ತದೆ. ಇದು ಪ್ರೋಗ್ರಾಂ ಅನ್ನು ಅಂತ್ಯ ಗೊಳಿಸುತ್ತದೆ. |
07:25 | exit ನಂತರ ಯಾವುದೇ ಸ್ಟೇಟ್ಮೆಂಟ್ ಎಕ್ಸಿಕ್ಯೂಟ್ ಆಗುವುದಿಲ್ಲ. |
07:30 | This line is not displayed ಸ್ಟೇಟ್ ಮೆಂಟ್ ಕೂಡ ಎಕ್ಸಿಕ್ಯೂಟ್ ಆಗುವುದಿಲ್ಲ. |
07:36 | ವ್ಯತ್ಯಾಸ ವು ಅರ್ಥವಾಗಿದೆಯೆಂದು ಅಂದು ಕೊಳ್ಳುತ್ತೇನೆ. |
07:39 | ಸಾರಾಂಶವನ್ನು ನೋಡೋಣ. |
07:41 | ಈ ಟ್ಯುಟೋರಿಯಲ್ ನಲ್ಲಿ ನಾವು, |
07:44 | array ಯನ್ನು function ಗೆ ಕಳುಹಿಸುವುದು, |
07:47 | function ನಲ್ಲಿ exit ಸ್ಟೇಟ್ ಮೆಂಟ್ ನ ಉಪಯೋಗ, |
07:50 | function ನಲ್ಲಿ return ಸ್ಟೇಟ್ ಮೆಂಟ್ ನ ಉಪಯೋಗ ಗಳನ್ನು |
07:53 | ಉದಾಹರಣೆ ಗಳೊಂದಿಗೆ ಕಲಿತಿದ್ದೇವೆ. |
07:56 | ಸ್ವಂತ ಅಭ್ಯಾಸಕ್ಕಾಗಿ - ಈ ಕೆಳಗಿನ ಪ್ರೋಗ್ರಾಂ ಅನ್ನು ಬರೆಯಿರಿ.. |
07:58 | array ಯ ಎಲ್ಲಾ ಎಲಿಮೆಂಟ್ ಗಳನ್ನು ಕೂಡುವ ಒಂದು function ಅನ್ನು ಬರೆದು ಅದು ಎಲಿಮೆಂಟ್ ಗಳ ಮೊತ್ತವನ್ನು ಡಿಸ್ಪ್ಲೇ ಮಾಡುವಂತಿರಬೇಕು. |
08:07 | (1, 2, 3) ಮತ್ತು (4, 5, 6) ಎಲಿಮೆಂಟ್ ಗಳನ್ನು ಹೊಂದಿರುವ ಎರಡು function call ಗಳನ್ನು ಮಾಡಿ. |
08:15 | ಮಾಹಿತಿಗಾಗಿ ಲಿಂಕ್ನಲ್ಲಿರುವ ವೀಡಿಯೋ ನೋಡಿ spoken-tutorial.org/What_is_a_Spoken_Tutorial |
08:19 | ಅದು Spoken Tutorial projectನ ಕುರಿತು ತಿಳಿಸಿಕೊಡುತ್ತದೆ. |
08:23 | ನಿಮ್ಮಲ್ಲಿ ಒಳ್ಳೆಯ ಬೇಂಡ್-ವಿಡ್ತ್ ಇರದಿದ್ದರೆ ಡೌನ್ಲೋಡ್ ಮಾಡಿಕೊಂಡೂ ನೋಡಬಹುದು. |
08:28 | Spoken Tutorial Project Team ಇದು |
08:30 | spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ. online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. ಹೆಚ್ಚಿನ ವಿವರಗಳಿಗಾಗಿ contact@spoken-tutorial.org ಗೆಬರೆಯಿರಿ |
08:45 | Spoken Tutorial Projectಇದು Talk to a Teacher project ಯೋಜನೆಯ ಭಾಗವಾಗಿದೆ. |
08:49 | ರಾಷ್ಟ್ರೀಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರಕಾರದಿಂದ ಅನುದಾನಿತವಾಗಿದೆ. ಹೆಚ್ಚಿನಮಾಹಿತಿಯನ್ನು ಕೆಳಕಂಡ ಜಾಲತಾಣದಿಂದ ಪಡೆಯಬಹುದು. Spoken-tutorial.org\NMEICT-Intro |
09:04 | ಈ ಪಾಠವನ್ನು FOSSEE ಮತ್ತು Spoken Tutorial Teams, IIT Bombay ಇವರು ಸಮರ್ಪಿಸಿರುತ್ತಾರೆ. |
09:10 | ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ. ನಮಸ್ಕಾರ. ಧನ್ಯವಾದಗಳು. |