Difference between revisions of "Advanced-Cpp/C2/Friend-Function/Kannada"
From Script | Spoken-Tutorial
(Created page with "{| border=1 | '''Time''' | '''Narration''' |- | 00:01 |C++ ನಲ್ಲಿಯ friend function (ಫ್ರೆಂಡ್ ಫಂಕ್ಶನ್) ಎನ್ನುವುದರ ಕು...") |
PoojaMoolya (Talk | contribs) |
||
Line 151: | Line 151: | ||
|- | |- | ||
| 03:20 | | 03:20 | ||
− | | ಈಗ, | + | | ಈಗ, '''g++ space frnd dot cpp space hyphen o space frnd ''' ಎಂದು ಟೈಪ್ ಮಾಡಿರಿ. Enter ಅನ್ನು ಒತ್ತಿರಿ. |
− | + | ||
− | + | ||
− | + | ||
|- | |- | ||
| 03:32 | | 03:32 | ||
Line 181: | Line 178: | ||
|- | |- | ||
| 03:56 | | 03:56 | ||
− | | ನಾವು ಸಂಕ್ಶಿಪ್ತಗೊಳಿಸೋಣ. | + | | ನಾವು ಸಂಕ್ಶಿಪ್ತಗೊಳಿಸೋಣ. ಈ ಟ್ಯುಟೋರಿಯಲ್ ನಲ್ಲಿ, ಫ್ರೆಂಡ್ ಫಂಕ್ಶನ್ ಎನ್ನುವುದನ್ನು ನಾವು ಕಲಿತೆವು. ಉದಾ. friend int compute ಕ್ಲಾಸ್ ನೇಮ್ frnd ಮತ್ತು object f1. |
− | + | ||
− | + | ||
− | + | ||
|- | |- | ||
| 04:08 | | 04:08 |
Latest revision as of 14:47, 17 March 2017
Time | Narration |
00:01 | C++ ನಲ್ಲಿಯ friend function (ಫ್ರೆಂಡ್ ಫಂಕ್ಶನ್) ಎನ್ನುವುದರ ಕುರಿತು ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ, |
00:08 | ಫ್ರೆಂಡ್ ಫಂಕ್ಶನ್ ಎನ್ನುವುದರ ಬಗೆಗೆ ನಾವು ಕಲಿಯುವೆವು, |
00:10 | ನಾವು ಇದನ್ನು ಒಂದು ಉದಾಹರಣೆಯ ಸಹಾಯದಿಂದ ಮಾಡುವೆವು. |
00:13 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, |
00:15 | Ubuntu ಆಪರೇಟಿಂಗ್ ಸಿಸ್ಟಮ್ ನ 11.10 ಆವೃತ್ತಿ ಹಾಗೂ, |
00:19 | g++ compiler ನ 4.6.1 ನೇ ಆವೃತ್ತಿಗಳನ್ನು ನಾನು ಬಳಸುತ್ತಿದ್ದೇನೆ. |
00:24 | ನಾವು ಫ್ರೆಂಡ್ ಫಂಕ್ಶನ್ ಎನ್ನುವುದರ ಪರಿಚಯದೊಂದಿಗೆ ಆರಂಭಿಸೋಣ. |
00:27 | ಕ್ಲಾಸ್ ಎನ್ನುವುದರ ಹೊರಗೆ ಪ್ರೈವೇಟ್ ಡೇಟಾವನ್ನು ಆಕ್ಸೆಸ್ ಮಾಡಲು ಸಾಧ್ಯವಿಲ್ಲವೆಂದು ನಮಗೆ ತಿಳಿದಿದೆ. |
00:33 | ಪ್ರೈವೇಟ್ ಡೇಟಾವನ್ನು ಆಕ್ಸೆಸ್ ಮಾಡಲು ನಾವು ಫ್ರೆಂಡ್ ಫಂಕ್ಶನ್ ಅನ್ನು ಬಳಸುತ್ತೇವೆ. |
00:37 | ಫ್ರೆಂಡ್ ಫಂಕ್ಶನ್ ಎನ್ನುವುದು ಕ್ಲಾಸ್ ನ ಮೆಂಬರ್ ಫಂಕ್ಶನ್ ಆಗಿರುವದಿಲ್ಲ. |
00:42 | ಫ್ರೆಂಡ್ ಫಂಕ್ಶನ್ ಎನ್ನುವುದನ್ನು ಓಬ್ಜೆಕ್ಟ್ ಅನ್ನು ಬಳಸದೇ ಪ್ರಚೋದಿಸಬಹುದು (invoking). |
00:46 | ಫ್ರೆಂಡ್ ಫಂಕ್ಶನ್ ನಲ್ಲಿ ಪಾಸ್ ಮಾಡಿದ ಆರ್ಗ್ಯುಮೆಂಟ್, ಅದರ ಓಬ್ಜೆಕ್ಟ್ ನ ಹಾಗೆ ಬಳಸಲ್ಪಡುತ್ತದೆ. |
00:51 | ಫ್ರೆಂಡ್ ಫಂಕ್ಶನ್ ಎನ್ನುವುದರ ಡಿಕ್ಲರೇಶನ್ ಅನ್ನು ನಾವು ನೋಡೋಣ. |
00:55 | ಫ್ರೆಂಡ್ ಫಂಕ್ಶನ್ಅನ್ನು ಡಿಕ್ಲೇರ್ ಮಾಡಲು friend ಎನ್ನುವ ಕೀವರ್ಡ್ ಅನ್ನು ಬಳಸಲಾಗುತ್ತದೆ. |
00:59 | ಆಮೇಲೆ ನಾವು return_type ಅನ್ನು ಕೊಡುತ್ತೇವೆ. |
01:02 | function_name ಎನ್ನುವುದು ಫಂಕ್ಶನ್ ನ ಹೆಸರು ಆಗಿದೆ. |
01:05 | ನಂತರ ನಾವು class_name ಹಾಗೂ ಕ್ಲಾಸ್ ನ ಓಬ್ಜೆಕ್ಟ್, ಇವುಗಳನ್ನು ಆರ್ಗ್ಯುಮೆಂಟ್ ಗಳೆಂದು ಪಾಸ್ ಮಾಡುತ್ತೇವೆ. |
01:11 | ಒಂದು ಉದಾಹರಣೆಯನ್ನು ನಾವು ನೋಡೋಣ. |
01:13 | ನಾನು ಕೋಡನ್ನು ಈಗಾಗಲೇ ಎಡಿಟರ್ನಲ್ಲಿ ಟೈಪ್ ಮಾಡಿದ್ದೇನೆ. |
01:16 | ನಾನು ಅದನ್ನು ಓಪನ್ ಮಾಡುತ್ತೇನೆ. |
01:18 | ಈ ಪ್ರೊಗ್ರಾಂನಲ್ಲಿ ನಾವು ಸಂಕಲನವನ್ನು ಮಾಡಿ ತೋರಿಸುವೆವು. |
01:22 | ನಮ್ಮ ಫೈಲ್ ನ ಹೆಸರು frnd.cpp ಆಗಿದೆ ಎಂಬುದನ್ನು ಗಮನಿಸಿರಿ. |
01:27 | ನಾನು ಈಗ ಕೋಡ್ ಅನ್ನು ವಿವರಿಸುತ್ತೇನೆ. |
01:30 | iostream ಎನ್ನುವುದು ನಮ್ಮ ಹೆಡರ್ ಫೈಲ್ ಆಗಿದೆ. |
01:34 | ಇಲ್ಲಿ ನಾವು std namespace ಅನ್ನು ಬಳಸುತ್ತಿದ್ದೆವೆ. |
01:37 | ಆಮೇಲೆ ನಾವು frnd ಎನ್ನುವ ಕ್ಲಾಸ್ಅನ್ನು ಡಿಕ್ಲೇರ್ ಮಾಡಿದ್ದೇವೆ. |
01:41 | ಇದರಲ್ಲಿ ನಾವು a ಹಾಗೂ b ಎನ್ನುವ ವೇರಿಯಬಲ್ ಗಳನ್ನು ಪ್ರೈವೇಟ್ ಎಂದು ಡಿಕ್ಲೇರ್ ಮಾಡಿದ್ದೇವೆ. |
01:46 | ಇಲ್ಲಿ, input ಎನ್ನುವ ಫಂಕ್ಶನ್ ಅನ್ನು ಪಬ್ಲಿಕ್ ಎಂದು ಡಿಕ್ಲೇರ್ ಮಾಡಿದ್ದೇವೆ. |
01:52 | ಇದರಲ್ಲಿ ನಾವು ಯೂಸರ್ ನಿಂದ ಇನ್ಪುಟ್ ಅನ್ನು ಪಡೆಯುತ್ತೇವೆ. |
01:55 | compute ಎನ್ನುವುದು ನಮ್ಮ ಫ್ರೆಂಡ್ ಫಂಕ್ಶನ್ ಆಗಿದೆ. |
01:58 | ಇಲ್ಲಿ, frnd ಎನ್ನುವ ಕ್ಲಾಸ್-ನೇಮ್ ಮತ್ತು f1 ಎನ್ನುವ ಕ್ಲಾಸ್ ನ ಓಬ್ಜೆಕ್ಟ್, ಇವುಗಳನ್ನು ಆರ್ಗ್ಯುಮೆಂಟ್ ಗಳೆಂದು ಪಾಸ್ ಮಾಡಿದ್ದೇವೆ. |
02:06 | ನಂತರ ಕ್ಲಾಸ್ ಅನ್ನು ಕ್ಲೋಸ್ ಮಾಡುತ್ತೇವೆ. |
02:08 | ಫ್ರೆಂಡ್ ಫಂಕ್ಶನ್ ಅನ್ನು ಬಳಸಿ ಈಗ ನಾವು frnd ಕ್ಲಾಸ್ ನ ಪ್ರೈವೇಟ್ ಮೆಂಬರ್ ಗಳನ್ನು ಆಕ್ಸೆಸ್ ಮಾಡಬಹುದು. |
02:16 | ಇಲ್ಲಿ ನಾವು ಕಂಪ್ಯೂಟ್ ಫಂಕ್ಶನ್ ಅನ್ನು ಬಳಸಿದ್ದೇವೆ. |
02:19 | ಇದರಲ್ಲಿ ನಾವು ಸಂಕಲನವನ್ನು ಮಾಡಿ ತೋರಿಸುವೆವು. |
02:23 | ನಾವು a ಹಾಗೂ b ಎನ್ನುವ ವೇರಿಯಬಲ್ಗಳನ್ನು ಕೂಡಿಸುತ್ತೇವೆ |
02:26 | ಮತ್ತು ವ್ಯಾಲ್ಯೂವನ್ನು ರಿಟರ್ನ್ ಮಾಡುತ್ತೇವೆ. |
02:28 | ಇಲ್ಲಿ ನಾನ್-ಮೆಂಬರ್ ಫಂಕ್ಶನ್ ನಲ್ಲಿಯ ಪ್ರೈವೇಟ್ ವೇರಿಯಬಲ್ಗಳನ್ನು, ನಾವು f1 ಎನ್ನುವ ಓಬ್ಜೆಕ್ಟ್ ಅನ್ನು ಬಳಸಿ ಆಕ್ಸೆಸ್ ಮಾಡುತ್ತೇವೆ. |
02:35 | ಇದು ನಮ್ಮ main ಎನ್ನುವ ಫಂಕ್ಶನ್ ಆಗಿದೆ. |
02:38 | ಇಲ್ಲಿ, frnd ಎನ್ನುವ ಕ್ಲಾಸ್ ನ, f ಎನ್ನುವ ಒಬ್ಜೆಕ್ಟ್ ಅನ್ನು ನಾವು ಕ್ರಿಯೇಟ್ ಮಾಡುತ್ತೇವೆ. |
02:44 | ಆಮೇಲೆ, f ಎನ್ನುವ ಒಬ್ಜೆಕ್ಟ್ ಅನ್ನು ಬಳಸಿಕೊಂಡು ನಾವು input ಎನ್ನುವ ಫಂಕ್ಶನ್ ಅನ್ನು ಕಾಲ್ ಮಾಡುತ್ತೇವೆ. |
02:48 | ಮತ್ತು ಇಲ್ಲಿ f ಎನ್ನುವ ಆರ್ಗ್ಯುಮೆಂಟ್ ಅನ್ನು ಪಾಸ್ ಮಾಡಿ ನಾವು compute ಎನ್ನುವ ಫಂಕ್ಶನ್ ಅನ್ನು ಕಾಲ್ ಮಾಡುತ್ತೇವೆ. |
02:54 | ನಾವು compute ಎನ್ನುವ ಫಂಕ್ಶನ್ ನಲ್ಲಿ, f ಎನ್ನುವ ಆರ್ಗ್ಯುಮೆಂಟ್ ಅನ್ನು ಪಾಸ್ ಮಾಡಿದ್ದನ್ನು ನೀವು ನೋಡಬಹುದು. |
02:58 | ‘ಪಾಸ್ ಬೈ ವ್ಯಾಲ್ಯೂ’ ಎನ್ನುವ ಮೆಥಡ್ ಅನ್ನು ಬಳಸಿ ಇದನ್ನು ಮಾಡಲಾಗಿದೆ. |
03:03 | f ಅನ್ನು f1 ನ ವ್ಯಾಲ್ಯೂಗೆ ಪಾಸ್ ಮಾಡಲಾಗಿದೆ. |
03:06 | ಇದು ನಮ್ಮ return ಸ್ಟೇಟಮೆಂಟ್ ಆಗಿದೆ. |
03:09 | ಈಗ ನಾವು ಈ ಪ್ರೋಗ್ರಾಮನ್ನು ಎಕ್ಸೀಕ್ಯೂಟ್ ಮಾಡೋಣ. |
03:11 | ನಿಮ್ಮ ಕೀಬೋರ್ಡ್ ಮೇಲಿನ Ctrl, Alt ಮತ್ತು T ಎನ್ನುವ ಕೀಗಳನ್ನು ಒಟ್ಟಿಗೇ ಒತ್ತಿ ಟರ್ಮಿನಲ್ ಅನ್ನು ಓಪನ್ ಮಾಡಿರಿ. |
03:20 | ಈಗ, g++ space frnd dot cpp space hyphen o space frnd ಎಂದು ಟೈಪ್ ಮಾಡಿರಿ. Enter ಅನ್ನು ಒತ್ತಿರಿ. |
03:32 | ./frnd (ಡಾಟ್ ಸ್ಲ್ಯಾಷ್ frnd) ಎಂದು ಟೈಪ್ ಮಾಡಿರಿ. |
03:36 | Enter ಅನ್ನು ಒತ್ತಿರಿ. |
03:38 | ಇಲ್ಲಿ, ಅದು ಹೀಗೆ ಕಾಣುತ್ತದೆ: Enter the value of a and b |
03:41 | ನಾನು 8 ಹಾಗೂ 4 ನ್ನು ಎಂಟರ್ ಮಾಡುವೆನು. |
03:46 | ಔಟ್ಪುಟ್ ಹೀಗೆ ಕಾಣುತ್ತದೆ: |
03:48 | The result is: 12 |
03:51 | ಈಗ ನಾವು ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ. |
03:54 | ನಮ್ಮ ಸ್ಲೈಡ್ ಗಳಿಗೆ ಹಿಂದಿರುಗೋಣ. |
03:56 | ನಾವು ಸಂಕ್ಶಿಪ್ತಗೊಳಿಸೋಣ. ಈ ಟ್ಯುಟೋರಿಯಲ್ ನಲ್ಲಿ, ಫ್ರೆಂಡ್ ಫಂಕ್ಶನ್ ಎನ್ನುವುದನ್ನು ನಾವು ಕಲಿತೆವು. ಉದಾ. friend int compute ಕ್ಲಾಸ್ ನೇಮ್ frnd ಮತ್ತು object f1. |
04:08 | ಒಂದು ಅಸೈನ್ಮೆಂಟ್ ಎಂದು, ಒಂದು ಸಂಖ್ಯೆಯ ವರ್ಗ ಮತ್ತು ಘನವನ್ನು ಕಂಡುಹಿಡಿಯಲು ಪ್ರೊಗ್ರಾಮನ್ನು ಬರೆಯಿರಿ. |
04:14 | ಕೆಳಗೆ ತೋರಿಸಿದ ಲಿಂಕ್ನಲ್ಲಿ ಲಭ್ಯವಿರುವ ವೀಡಿಯೋವನ್ನು ನೋಡಿರಿ. http://spoken-tutorial.org/What_is_a_Spoken_Tutorial |
04:17 | ಅದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವನ್ನು ಸಾರಾಂಶಗೊಳಿಸುತ್ತದೆ. |
04:20 | ನೀವು ಉತ್ತಮವಾದ ಬ್ಯಾಂಡ್ವಿಡ್ತ್ ಅನ್ನು ಹೊಂದಿಲ್ಲದಿದ್ದರೆ, ಡೌನ್ಲೋಡ್ ಮಾಡಿ ನೋಡಬಹುದು. |
04:24 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ತಂಡವುಸ್ಪೋಕನ್ ಟ್ಯುಟೋರಿಯಲ್ಸ್ ಬಳಸಿಕೊಂಡು ಕಾರ್ಯಶಾಲೆಗಳನ್ನು ನಡೆಸುತ್ತದೆ. |
04:30 | ಹಾಗೂ ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
04:33 | ಹೆಚ್ಚಿನ ವಿವರಗಳಿಗೆ ದಯವಿಟ್ಟು contact [at] spoken hyphen tutorial dot org ಈ ಈ-ಮೇಲ್ ಗೆ ಬರೆಯಿರಿ. |
04:40 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ‘ಟಾಕ್ ಟು ಎ ಟೀಚರ್’ ಎನ್ನುವ ಪ್ರಕಲ್ಪದ ಒಂದು ಭಾಗವಾಗಿದೆ. |
04:43 | ಈ ಟ್ಯುಟೋರಿಯಲ್ ರಾಷ್ಟ್ರೀಯ ಸಾಕ್ಷರತಾ ಮಿಶನ್, ICT , MHRD, ಭಾರತ ಸರ್ಕಾರದ ಆಧಾರವನ್ನು ಹೊಂದಿದೆ. |
04:51 | ಇದರ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ಗಳ ಮೇಲೆ ಲಭ್ಯವಿದೆ. http://spoken-tutorial.org/NMEICT-Intro |
04:56 | ಇದರ ಅನುವಾದಕಿ ಐ ಐ ಟಿ ಬಾಂಬೆ ಯಿಂದ ಸಂಧ್ಯಾ ಪುಣೇಕರ್ ಮತ್ತು ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. ಧನ್ಯವಾದಗಳು. |