Difference between revisions of "Drupal/C2/Editing-Existing-Content/Kannada"
From Script | Spoken-Tutorial
PoojaMoolya (Talk | contribs) |
|||
Line 6: | Line 6: | ||
| 00:01 | | 00:01 | ||
| ''' Editing Existing Content''' ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆಲ್ಲಾ ಸ್ವಾಗತ. | | ''' Editing Existing Content''' ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆಲ್ಲಾ ಸ್ವಾಗತ. | ||
− | |||
|- | |- | ||
| 00:06 | | 00:06 | ||
| ಈ ಟ್ಯುಟೋರಿಯಲ್ ನಲ್ಲಿ ನಾವು '''Inline editing''', | | ಈ ಟ್ಯುಟೋರಿಯಲ್ ನಲ್ಲಿ ನಾವು '''Inline editing''', | ||
− | |||
|- | |- | ||
| 00:10 | | 00:10 | ||
|'''CKEditor ''' ಅನ್ನು ಉಪಯೋಗಿಸುವುದು ಮತ್ತು | |'''CKEditor ''' ಅನ್ನು ಉಪಯೋಗಿಸುವುದು ಮತ್ತು | ||
− | |||
|- | |- | ||
| 00:12 | | 00:12 | ||
| '''CKEditor''' ಅನ್ನು ಕಾನ್ಫಿಗರ್ ಮಾಡುವುದರ ಕುರಿತು ಕಲಿಯುತ್ತೇವೆ. | | '''CKEditor''' ಅನ್ನು ಕಾನ್ಫಿಗರ್ ಮಾಡುವುದರ ಕುರಿತು ಕಲಿಯುತ್ತೇವೆ. | ||
− | |||
|- | |- | ||
| 00:15 | | 00:15 | ||
− | | ಈ ಟ್ಯುಟೋರಿಯಲ್ ಗಾಗಿ ನಾನು- | + | | ಈ ಟ್ಯುಟೋರಿಯಲ್ ಗಾಗಿ ನಾನು- '''Ubuntu Operating System''', '''Drupal 8 ''' ಮತ್ತು '''Firefox ''' ವೆಬ್ ಬ್ರೌಸರ್ ಗಳನ್ನು ಉಪಯೋಗಿಸಿದ್ದೇನೆ. |
− | '''Ubuntu Operating System''' | + | |
− | '''Drupal 8 ''' ಮತ್ತು | + | |
− | '''Firefox ''' ವೆಬ್ ಬ್ರೌಸರ್ ಗಳನ್ನು ಉಪಯೋಗಿಸಿದ್ದೇನೆ. | + | |
− | + | ||
|- | |- | ||
| 00:24 | | 00:24 | ||
Line 484: | Line 476: | ||
|- | |- | ||
| 11:37 | | 11:37 | ||
− | |ಈ ಟ್ಯುಟೋರಿಯಲ್ ನಲ್ಲಿ ನಾವು, | + | |ಈ ಟ್ಯುಟೋರಿಯಲ್ ನಲ್ಲಿ ನಾವು,ಇನ್-ಲೈನ್ ಎಡಿಟಿಂಗ್ CKEditor ಅನ್ನು ಉಪಯೋಗಿಸುವುದು ಮತ್ತು CKEditor ಅನ್ನು ಕಾನ್ಫಿಗರ್ ಮಾಡುವುದನ್ನು ಕಲಿತಿದ್ದೇವೆ. |
− | + | ||
− | ಇನ್-ಲೈನ್ ಎಡಿಟಿಂಗ್ | + | |
− | CKEditor ಅನ್ನು ಉಪಯೋಗಿಸುವುದು ಮತ್ತು | + | |
− | CKEditor ಅನ್ನು ಕಾನ್ಫಿಗರ್ ಮಾಡುವುದನ್ನು ಕಲಿತಿದ್ದೇವೆ. | + | |
|- | |- | ||
Line 502: | Line 490: | ||
|- | |- | ||
| 12:13 | | 12:13 | ||
− | | Spoken Tutorial Project ಇದು- NMEICT, Ministry of Human Resource Development | + | | Spoken Tutorial Project ಇದು- NMEICT, Ministry of Human Resource Development ಮತ್ತು NVLI, Ministry of Culture Government of India ಇವುಗಳಿಂದ ಪ್ರಾಯೋಜಿತವಾಗಿದೆ. |
− | ಮತ್ತು NVLI, Ministry of Culture Government of India ಇವುಗಳಿಂದ ಪ್ರಾಯೋಜಿತವಾಗಿದೆ. | + | |
|- | |- | ||
| 12:25 | | 12:25 | ||
| ಅನುವಾದ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ ಉಪ್ಪಿನ ಪಟ್ಟಣ ನಮಸ್ಕಾರ. | | ಅನುವಾದ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ ಉಪ್ಪಿನ ಪಟ್ಟಣ ನಮಸ್ಕಾರ. | ||
|} | |} |
Revision as of 18:06, 14 October 2016
|
|
00:01 | Editing Existing Content ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆಲ್ಲಾ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು Inline editing, |
00:10 | CKEditor ಅನ್ನು ಉಪಯೋಗಿಸುವುದು ಮತ್ತು |
00:12 | CKEditor ಅನ್ನು ಕಾನ್ಫಿಗರ್ ಮಾಡುವುದರ ಕುರಿತು ಕಲಿಯುತ್ತೇವೆ. |
00:15 | ಈ ಟ್ಯುಟೋರಿಯಲ್ ಗಾಗಿ ನಾನು- Ubuntu Operating System, Drupal 8 ಮತ್ತು Firefox ವೆಬ್ ಬ್ರೌಸರ್ ಗಳನ್ನು ಉಪಯೋಗಿಸಿದ್ದೇನೆ. |
00:24 | ನೀವು ನಿಮಗೆ ಇಷ್ಟವಾದ ವೆಬ್ ಬ್ರೌಸರ್ ಅನ್ನು ಉಪಯೋಗಿಸಬಹುದು. |
00:28 | ಈಗ ಮೊದಲೇ ರಚಿಸಿದ ವೆಬ್ ಸೈಟ್ ಅನ್ನು ತೆರೆಯೋಣ. |
00:32 | ಮೊದಲು 'ಇನ್ಲೈನ್ ಎಡಿಟಿಂಗ್' ನ ಕುರಿತು ಕಲಿಯೋಣ. |
00:36 | ಕರ್ಸರ್ ಅನ್ನು 'ಟೈಟಲ್' ನ ಮೇಲೆ ತನ್ನಿ. ಬಲಭಾಗದಲ್ಲಿ ನಾವು 'ಪೆನ್ಸಿಲ್' ಐಕಾನ್ ಅನ್ನು ಕಾಣುತ್ತೇವೆ. |
00:43 | ನಾವು ಕರ್ಸರ್ ಅನ್ನು 'ಟೈಟಲ್' ನ ಮೇಲೆ ತಂದಾಗ ಅದು block ಅನ್ನು ಕಾನ್ಫಿಗರ್ ಮಾಡಲು ಕೇಳುತ್ತದೆ. |
00:48 | Configure block ನ ಮೇಲೆ ಕ್ಲಿಕ್ ಮಾಡಿ. 'ಬ್ಲಾಕ್'- ಇದು Page Title ನ ಸಾಮಾನ್ಯ ಬ್ಲಾಕ್ ಆಗಿರುತ್ತದೆ. |
00:54 | ಇದನ್ನು ಬದಲಾಯಿಸುವುದರಿಂದ ಪ್ರತಿಯೊಂದು ನೋಡ್ ನಲ್ಲು Page Titles ಗೋಚರಿಸುವ ರೀತಿ ಕೂಡ ಬದಲಾಗುತ್ತದೆ. |
00:59 | Go back to site ನ ಮೇಲೆ ಕ್ಲಿಕ್ ಮಾಡಿ. ಇಲ್ಲಿ 'ಪೆನ್ಸಿಲ್' ನ ಮೇಲೆ ಕರ್ಸರ್ ಅನ್ನು ತನ್ನಿ ಮತ್ತು Configure block ನ ಮೇಲೆ ಕ್ಲಿಕ್ ಮಾಡಿ. |
01:06 | ನೀವು ಟ್ಯಾಬ್ ಗಳನ್ನು ಬದಲಾಯಿಸಬೇಕಾದರೆ ಇಲ್ಲಿ ಬದಲಿಸಬಹುದು. |
01:10 | ನಾನು ಅದನ್ನು ಹಾಗೆಯೆ ಬಿಡುತ್ತೇನೆ. |
01:13 | Back to site ಮೇಲೆ ಕ್ಲಿಕ್ ಮಾಡಿ. |
01:16 | ಈಗ Content area ದಲ್ಲಿರುವ 'ಪೆನ್ಸಿಲ್' ನ ಮೇಲೆ ಕ್ಲಿಕ್ ಮಾಡಿ. |
01:20 | ನೀವು – Quick edit, Edit ಮತ್ತು Delete ಎಂಬ ಆಯ್ಕೆಗಳನ್ನು ನೋಡುತ್ತೀರಿ. |
01:25 | Quick edit ಇದು 'ಇನ್ಲೈನ್ ವಿಂಡೋ' ದಲ್ಲಿರುವ ಒಂದು front end ಎಡಿಟಿಂಗ್ ಆಗಿದೆ. |
01:29 | Edit ಆಯ್ಕೆಯು ನಮ್ಮನ್ನು ನೋಡ್ ನ ಎಡಿಟಿಂಗ್ ವಿಂಡೋ ಗೆ ಕರೆದೊಯ್ಯುತ್ತದೆ. |
01:33 | Delete ಇದು ಧೃಡಪಡಿಸಿದ ನಂತರ ನೋಡ್ ಅನ್ನು ಅಳಿಸಿಹಾಕುತ್ತದೆ. |
01:37 | ಈಗ ನಾವು ನಮ್ಮ ನೋಡ್ ಅನ್ನು ಇನ್ ಲೈನ್ ರೀತಿಯಲ್ಲಿ ಎಡಿಟ್ ಮಾಡಲು Quick edit ನ ಮೇಲೆ ಕ್ಲಿಕ್ ಮಾಡೋಣ. |
01:41 | ನಾವು ಕರ್ಸರ್ ಅನ್ನು ತಂದಂತೆ ಅದು ನಮ್ಮನ್ನು ಆ ನೋಡ್ ನ ಬೇರೆ ಬೇರೆ ವಿಭಾಗಗಳಿಗೆ ಕರೆದೊಯ್ಯುತ್ತದೆ. |
01:47 | ನಾವು ಅದರ ಮೇಲೆ ಕ್ಲಿಕ್ ಮಾಡಿದಾಗ ನಾವು ಇನ್ನೂ ಕಾಂಟೆಂಟ್ ಗಳನ್ನು ಸೇರಿಸಬಹುದು ಅಥವಾ ಅಕ್ಷರಗಳನ್ನು ಬೋಲ್ಡ್ ಕೂಡ ಮಾಡ ಬಹುದು. |
01:53 | ಒಮ್ಮೆ ನಾವು ಬದಲಾವಣೆಗಳನ್ನು ಮಾಡಿದರೆ ,'ದ್ರುಪಲ್' ಅದನ್ನು save ಮಾಡಲು ಕೇಳುತ್ತದೆ. ನೋಡ್ ಅನ್ನು ಅಪ್-ಡೇಟ್ ಮಾಡಲು Save ಮೇಲೆ ಕ್ಲಿಕ್ ಮಾಡಿ. |
02:00 | ಈಗ ನಾವು ಒಂದು article node ಅನ್ನು ಬದಲಾಯಿಸೋಣ, ಉದಾಹರಣೆಗೆ "Welcome to Drupalville". |
02:06 | Quick edit ನ ಮೇಲೆ ಕ್ಲಿಕ್ ಮಾಡಿ. ಗಮನಿಸಿ- ಇಲ್ಲಿ Title ಮತ್ತು body ಫೀಲ್ಡ್ ಗಳನ್ನು front end ನಲ್ಲಿ ಬದಲಾಯಿಸಬಹುದು. |
02:14 | ಆದರೆ ನಾವು ಇಮೇಜ್ ಗಳನ್ನು ಬದಲಾಯಿಸಲಾಗುವುದಿಲ್ಲ. |
02:17 | ಇಮೇಜ್ ಅನ್ನು ಬದಲಾಯಿಸಲು ನಾವು edit screen ಗೆ ತೆರಳಬೇಕಾಗುತ್ತದೆ. |
02:22 | ನಾವು ಈಗ body ಯಲ್ಲಿ ಮಾರ್ಪಾಡು ಗಳನ್ನು ಮಾಡಿ ಅದನ್ನು save ಮಾಡೋಣ. |
02:26 | ನಾನು 'ಟ್ಯಾಗ್' ಗಳನ್ನು Quick edit ವಿಂಡೋ ದಲ್ಲಿ ಕೂಡ ಬದಲಾಯಿಸಬಹುದು. |
02:30 | 'ದ್ರುಪಲ್' ನಲ್ಲಿ ಸಣ್ಣ ಸಣ್ಣ ಬದಲಾವಣೆ ಗಳಿಗೆ ಫ್ರಂಟ್-ಎಂಡ್ ಎಡಿಟಿಂಗ್ ಸೂಕ್ತವಾಗಿದೆ. |
02:34 | 'ದ್ರುಪಲ್' ನಲ್ಲಿ ಕಂಟೆಂಟ್ ಗಳನ್ನು ಎಲ್ಲ ಸಮಯದಲ್ಲೂ ಅಪ್ ಡೇಟ್ ಮಾಡಲು Edit ಟ್ಯಾಬ್ ಒಂದು ಅತ್ಯುತ್ತಮ ವಿಧಾನ. |
02:40 | Wysiwyg Editor ಇದರ ಕುರಿತು ಮೊದಲೇ ತಿಳಿಸಲಾಗಿದೆ. |
02:44 | ಇದು what you see is what you get. ಎಂದು ಸೂಚಿಸುತ್ತದೆ. |
02:48 | Wysiwyg Editor ಇದು ಉಪಯುಕ್ತವಾದದ್ದು. |
02:52 | ಈಗ ನಾವು Text Format ಅನ್ನು Full HTML ಗೆ ಬದಲಿಸೋಣ. |
02:58 | ಇದು ನಮಗೆ Wysiwyg Editor ನಲ್ಲಿರುವ ಆಯ್ಕೆಗಳ ಬಗ್ಗೆ ಕೆಲವು ಮಾಹಿತಿಗಳನ್ನು ಕೊಡುತ್ತದೆ. |
03:04 | 'ದ್ರುಪಲ್' ನಲ್ಲಿ CKEditor- ಇದು Drupal core ನೊಂದಿಗೆ ಬರುತ್ತದೆ. |
03:09 | ಇದು ಸ್ವಾಭಾವಿಕವಾಗಿ ON ಆಗಿರುತ್ತದೆ ಮತ್ತು ಇದನ್ನು ಕಾನ್ಫಿಗರ್ ಮಾಡಬಹುದಾಗಿದೆ. |
03:14 | ಇದರ ಕುರಿತು ತ್ವರಿತವಾಗಿ ತಿಳಿಯೋಣ. "Welcome to our site" ಇದನ್ನು ಹೈಲೈಟ್ ಮಾಡಿ. |
03:20 | ಫಾರ್ಮ್ಯಾಟ್ ಅನ್ನು Normal ನಿಂದ Heading 2 ಗೆ ಬದಲಿಸಿ. |
03:24 | ತಕ್ಷಣವೇ, 'ದ್ರುಪಲ್', ನಿಮಗೆ ಅಕ್ಷರಗಳು ಹೇಗೆ ಕಾಣುತ್ತವೆ ಎಂಬುದರ ಪ್ರಿವ್ಯೂವನ್ನು ಕೊಡುತ್ತದೆ. |
03:30 | ಇದು theme ಮತ್ತು cascading style sheets ಅಥವಾ CSS ಗಳಿಂದ ನಿಶ್ಚಯಿಸಲ್ಪಡುತ್ತದೆ. |
03:38 | ಇಲ್ಲಿ ಇನ್ನೂ ಕೆಲವು ಅಕ್ಷರಗಳನ್ನು ಸೇರಿಸೋಣ. “Editing Drupal nodes is really fun!”. |
03:44 | ಈಗ ಅಕ್ಷರಗಳನ್ನು ಹೈಲೈಟ್ ಮಾಡಿಕೊಂಡು Italics ಅನ್ನು ತೆಗೆಯಿರಿ. ಮತ್ತು ಆ ಅಕ್ಷರಗಳಿಗೆ 'ಹೈಪರ್ ಲಿಂಕ್' ಅನ್ನು ರಚಿಸಿ. |
03:52 | ಇಲ್ಲಿ, "http://drupal.org/" ಎಂದು ಟೈಪ್ ಮಾಡಿ. Save ಮೇಲೆ ಕ್ಲಿಕ್ ಮಾಡಿ. |
04:00 | ಮೌಸ್ ಅನ್ನು ಅದರ ಮೇಲೆ ತನ್ನಿ ಮತ್ತು ಆ ಅಕ್ಷರಗಳು 'ಹೈಪರ್ ಲಿಂಕ್' ಆಗಿರುವುದನ್ನು ಗಮನಿಸಿ. |
04:04 | 'ಹೈಪರ್ ಲಿಂಕ್' ಅನ್ನು ತೆಗೆದು ಹಾಕಲು ಆ ಅಕ್ಷರಗಳನ್ನು ಹೈಲೈಟ್ ಮಾಡಿಕೊಂಡು Unlink ಮೇಲೆ ಕ್ಲಿಕ್ ಮಾಡಿ. |
04:10 | ಬದಲಾವಣೆಯನ್ನು undo ಮಾಡಲು Ctrl+Z. ಅನ್ನು ಒತ್ತಿರಿ. |
04:14 | ನಾವು ordered ಮತ್ತು unordered lists ಗಳನ್ನು Bullets and numbering icons ನ ಮೇಲೆ ಕ್ಲಿಕ್ ಮಾಡುವುದರ ಮೂಲಕ ಸೇರಿಸಬಹುದು. |
04:21 | Unordered list ನ ಮೇಲೆ ಕ್ಲಿಕ್ ಮಾಡಿ ನಂತರ ಬುಲೆಟ್ಸ್ - one, two, three ಎಂದು ಟೈಪ್ ಮಾಡಿ. |
04:28 | ನಂತರ Ordered list ಮೇಲೆ ಕ್ಲಿಕ್ ಮಾಡಿ ಮತ್ತು one, two ಮತ್ತು three ಎಂದು ಟೈಪ್ ಮಾಡಿ. |
04:34 | 'ಬ್ಲಾಕ್ ಕೋಟ್ಸ್'ಗಳನ್ನು ಸೇರಿಸಲು, ಕೆಲವು ಅಕ್ಷರಗಳನ್ನು ಹೈಲೈಟ್ ಮಾಡಿ Block Quote ಲಿಂಕ್ ನ ಮೇಲೆ ಕ್ಲಿಕ್ ಮಾಡಿ. |
04:40 | ಫಾರ್ಮ್ಯಾಟಿಂಗ್ ನಮ್ಮ 'ಥೀಮ್' ನ ಮೇಲೆ ಅವಲಂಬಿತವಾಗಿರುತ್ತದೆ. |
04:46 | ನಾವು ಇಮೇಜ್ ಅನ್ನು ಕೂಡ ಸುಲಭವಾಗಿ ಸೇರಿಸಬಹುದು. ನಾನು ಮೊದಲನೇ ನೋಡ್ ನಲ್ಲಿ ಅಪ್ಲೋಡ್ ಮಾಡಿರುವ ಫೈಲ್ ಅನ್ನೆ ತೆಗೆದುಕೊಳ್ಳುತ್ತೇನೆ. |
04:56 | Alternate Text ಫೀಲ್ಡ್ ನಲ್ಲಿ ನಾನು, “Drupal Logo” ಎಂದು ಟೈಪ್ ಮಾಡುತ್ತೇನೆ. |
05:02 | Align ಟ್ಯಾಗ್ ನಡಿಯಲ್ಲಿ ನಾನು , Right ಅನ್ನು ಆರಿಸಿಕೊಳ್ಳುತ್ತೇನೆ. ಅವಶ್ಯವಿದ್ದರೆ Caption ಅನ್ನು ಸೇರಿಸಿಕೊಳ್ಳಿ. |
05:08 | ಕೊನೆಯಲ್ಲಿ Save ಮೇಲೆ ಕ್ಲಿಕ್ ಮಾಡಿ. |
05:12 | ಈಗ ಇದನ್ನು body ಯಲ್ಲಿರುವ node ಗೆ ಸೇರಿಸಿ. ನಿಮಗೆ ಬೇಕಿದ್ದಲ್ಲಿ ಮೌಸ್ ಅನ್ನು ಇಮೇಜ್ ನ ಮೇಲೆ ತಂದು ಕ್ಲಿಕ್ ಮಾಡಿ, ಡ್ರ್ಯಾಗ್ ಮಾಡಿ ಬೇರೆ ಜಾಗಕ್ಕೆ ತಂದುಕೊಳ್ಳಿ. |
05:22 | ನಾವು ಮೊದಲು ನಮ್ಮ ಎಡಿಟಿಂಗ್ ವಿಂಡೋದ ಗಾತ್ರವನ್ನು ಕಡಿಮೆಗೊಳಿಸಬೇಕು. ಆಗ ನಾವು ಇಮೇಜ್ ಅನ್ನು ಎಲ್ಲಿಗೆ ಬೇಕಾದರೂ ಡ್ರ್ಯಾಗ್ ಮಾಡಿಕೊಳ್ಳಲು ಸುಲಭವಾಗುತ್ತದೆ. |
05:30 | ಕರ್ಸರ್ ಅನ್ನು ಇಮೇಜ್ ಮೇಲೆ ತಂದು ಕೂಡ ಇಮೇಜ್ ಅನ್ನು 'ರಿ-ಸೈಜ್' ಮಾಡಬಹುದು. |
05:36 | ಇಮೇಜ್ ಗಳನ್ನು 'ದ್ರುಪಲ್ ನೋಡ್' ಗೆ ಸೇರಿಸುವ ಮೊದಲು, ಇಮೇಜ್ ಗಳ ಗಾತ್ರ ಮತ್ತು ಫಾರ್ಮ್ಯಾಟ್ ಗಳು ಸರಿಯಾಗಿವೆಯೇ ಎಂದು ಖಚಿತ ಪಡಿಸಿಕೊಳ್ಳಿ. |
05:43 | ಅದು ನೋಡ್ ನಲ್ಲಿ ಕಂಟೆಂಟ್ ಗಳನ್ನು ಅಲೈನ್ ಮಾಡಲು ಸಹಾಯ ಮಾಡುತ್ತದೆ. |
05:47 | ನಾವು table ಅಥವಾ horizontal line ಅನ್ನು ಕೂಡ ಸೇರಿಸಬಹುದು. |
05:51 | ಮತ್ತು ನಮ್ಮ ನೋಡ್ ನಲ್ಲಿ ರಚನೆ ಮಾಡಿದ 'ಬ್ಲಾಕ್' ಗಳನ್ನು ಕೂಡ ನೋಡಬಹುದು. |
05:55 | ಹಾಗಾಗಿ, H2 block ಇಲ್ಲಿದೆ , ಒಂದು block code, paragraph, tag ಮುಂತಾದವು. |
06:01 | ನಿಮಗೆ HTML ತಿಳಿದಿದ್ದಲ್ಲಿ, ನಾವು ಈ ಐಕಾನ್ ಅನ್ನು ಕ್ಲಿಕ್ ಮಾಡುವುದರ ಮೂಲಕ 'ಸೋರ್ಸ್' ಅನ್ನು ನೋಡಬಹುದು. |
06:07 | ಮುಂದೆ ಹೋಗುವ ಮೊದಲು ಈ ಎಲ್ಲಾ ಆಯ್ಕೆಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಿ. |
06:12 | ನಾವು Full HTML ಮೋಡ್ ಅನ್ನು ಆನ್ ಮಾಡಿರುವುದನ್ನು ನೆನಪಿಸಿಕೊಳ್ಳಿ. |
06:16 | ನಾವು ಇದನ್ನು Basic HTML, ಗೆ ಬದಲಿಸಿದರೆ ಇದು ನಮಗೆ ಎಚ್ಚರಿಕೆ ನೀಡುತ್ತದೆ. |
06:21 | ನಮ್ಮ ಎಲ್ಲ ಕಂಟೆಂಟ್ ಗಳು ಶಾಶ್ವತವಾಗಿ ಅಳಿಸಿಹೋಗುವ ಸಾಧ್ಯತೆಗಳಿರುತ್ತದೆ. |
06:26 | ಉದಾಹರಣೆಗೆ 'ಜಾವಾ ಸ್ಕ್ರಿಪ್ಟ್, I-frame, you tube ವೀಡಿಯೊ', ಅಥವಾ 'ಗೂಗಲ್ ಮ್ಯಾಪ್' ಅಥವಾ ಆ ತರಹದ್ದೆ ಇನ್ನೇನಾದರೂ.. |
06:33 | Basic HTML ಗೆ ಬದಲಾಯಿಸಿದರೆ, 'ದ್ರುಪಲ್' ಅವುಗಳನ್ನು ಅಳಿಸಿಹಾಕುವಂತೆ ಮಾಡಬಹುದು. |
06:38 | ಈ ಸಮಸ್ಯೆಗಳನ್ನು ಪರಿಹರಿಸಲು ನಿಮಗೆ ಯಾವ ಆಯ್ಕೆ ಬೇಕು ಎನ್ನುವುದನ್ನು ಗಮನದಲ್ಲಿಡಿ. |
06:43 | ಹಾಗಾಗಿ ನಾವು ಈ ಎಲ್ಲ ಬದಲಾವಣೆಗಳನ್ನು ತೆಗೆದು ಹಾಕೋಣ. ಇದರಿಂದ ನಾವು ಏನನ್ನೂ ಕಳೆದುಕೊಳ್ಳುವುದಿಲ್ಲ. |
06:48 | ಇದು 'ದ್ರುಪಲ್' ನೊಂದಿಗೆ ಬರುವ CKEditor ನ ಕುರಿತು ವಿವರಣೆ. |
06:52 | ಮತ್ತು ಅದನ್ನು ಹೇಗೆ ಕಸ್ಟಮೈಸ್ ಮಾಡುವುದು ಎಂದು ಕಲಿತಿದ್ದೇವೆ. |
06:55 | ಈಗ Save and keep published ಮೇಲೆ ಕ್ಲಿಕ್ ಮಾಡಿ. |
06:58 | ಬದಲಾವಣೆಗೊಂಡ 'ನೋಡ್' ಡಿಸ್ಪ್ಲೇ ಆಗುತ್ತದೆ. |
07:01 | ಈಗ CKEditor ಅನ್ನು ಕಾನ್ಫಿಗರ್ ಮಾಡುವುದನ್ನು ಕಲಿಯೋಣ. |
07:05 | ಈಗ ಮೇಲ್ಭಾಗದಲ್ಲಿರುವ Configuration ನ ಮೇಲೆ ಕ್ಲಿಕ್ ಮಾಡಿ. |
07:09 | ಈಗ Text formats and editors ಮೇಲೆ ಕ್ಲಿಕ್ ಮಾಡಿ. |
07:13 | Basic HTML ಮತ್ತು Full HTML ಗಳು CKEditor ಅನ್ನು ಉಪಯೋಗಿಸುವುದನ್ನು ನಾವು ಗಮನಿಸಬಹುದು. |
07:19 | ಮತ್ತು ಅವುಗಳು Authenticated User ಮತ್ತು Administrator ಗೆ ಅಸೈನ್ ಆಗಿರುತ್ತವೆ. |
07:24 | ಇವುಗಳು ಎರಡು ಅನನ್ಯವಾದ ' ಯೂಸರ್ ರೋಲ್' ಗಳು. |
07:27 | 'ದ್ರುಪಲ್' ನಲ್ಲಿ ಬಳಕೆದಾರರು ಬೇರೆ ಬೇರೆ ರೋಲ್ ಗಳನ್ನು ಹೊಂದಿರುತ್ತಾರೆ ಮತ್ತು ಪ್ರತಿಯೊಂದು ರೋಲ್ ಗೂ ಒಂದೊಂದು 'ಪರ್ಮಿಷನ್' ಅನ್ನು ಪಡೆಯಬಹುದು. |
07:34 | ಇಲ್ಲಿ , Basic HTML ಅನ್ನು Authenticated user ಮತ್ತು Administrator ಗಳು ಉಪಯೋಗಿಸಬಹುದು. |
07:41 | CKEditor, ಈ ಎರಡು ರೋಲ್ ಗಳಿಗೆ ಅಸೈನ್ ಆಗಿದೆ. |
07:45 | ಹಾಗೆಯೇ , Full HTML ಅನ್ನು Administrator ಉಪಯೋಗಿಸಬಹುದು. |
07:50 | ಈಗ ನಾವು CKEditor ಅನ್ನು Basic HTML ಗೆ ಪರೀಕ್ಷಿಸೋಣ. |
07:54 | Configure ಅನ್ನು ಕ್ಲಿಕ್ ಮಾಡಿ. ಮತ್ತು ನೀವು ಅದಕ್ಕೆ ಬೇರೆ ಬೇರೆ ರೋಲ್ ಗಳನ್ನು ಅಸೈನ್ ಮಾಡಬಹುದು. |
07:59 | ನೀವು ಬಯಸುವ ಯಾವುದಾದರೂ Text editor ಅನ್ನು ಅಸೈನ್ ಮಾಡಿ ಮತ್ತು ಉಪಯೋಗಿಸಬಹುದಾದ ಬಟನ್ ಗಳಿಗೆ ಪರ್ಮಿಶನ್ ಅನ್ನು ಕೊಡಿ. |
08:07 | ನೆನಪಿಸಿಕೊಳ್ಳಿ – ಇದು Active ಟೂಲ್ ಬಾರ್ ಆಗಿದೆ. Authenticated User ಮತ್ತು Basic HTML Text Format ಗಾಗಿ. |
08:15 | ನಾವು ಈ ಬಟನ್ ಗಳಲ್ಲಿ ಒಂದು ಬಟನ್ ಅನ್ನು Active ಟೂಲ್ ಬಾರ್ ಗೆ ಸೇರಿಸಲು ಏನು ಮಾಡಬೇಕು? ಇದು ತುಂಬ ಸರಳ. |
08:21 | Available buttons ನಿಂದ Paste from Word ಐಕಾನ್ ಅನ್ನು ಆರಿಸಿಕೊಳ್ಳಿ. |
08:26 | ಒಂದು ಚಿಕ್ಕ ನೀಲಿಯ ಬಾಕ್ಸ್ ತೆರೆದುಕೊಳ್ಳುವ ತನಕ ಮೌಸ್ ಬಟನ್ ಅನ್ನು ಒತ್ತಿ ಡ್ರ್ಯಾಗ್ ಮಾಡಿ. ಅಲ್ಲಿ ನಾವು ಐಕಾನ್ ಅನ್ನು ಸೇರಿಸಬಹುದು. |
08:33 | ಹೊಸ ಗ್ರುಪ್ ಅನ್ನು ಸೇರಿಸಲು Add group ನ ಮೇಲೆ ಕ್ಲಿಕ್ ಮಾಡಿ, “copy and paste” ಎಂದು ಹೆಸರಿಸಿ ಮತ್ತು Apply ಮೇಲೆ ಕ್ಲಿಕ್ ಮಾಡಿ. |
08:41 | ಈಗ Paste from Word ಅನ್ನು ಕ್ಲಿಕ್ ಮಾಡಿ copy and paste ಸೆಕ್ಷನ್ ಗೆ ಡ್ರ್ಯಾಗ್ ಮಾಡಿ. |
08:47 | ಈಗ ಇಲ್ಲಿ ಎಲ್ಲ paste icon ಗಳನ್ನು ಸೇರಿಸಿ. |
08:51 | ಹಾಗಾಗಿ ನಾವು ಮೂರು ಹೊಸ ಬಟನ್ ಗಳನ್ನು Basic HTML format ಗೆ ಸೇರಿಸಿದ್ದೇವೆ. |
08:57 | Paste icons ಇದು ಎಲ್ಲಾ ಟೂಲ್ ಬಾರ್ ಗೂ ಅವಶ್ಯಕ ಏಕೆಂದರೆ ಸಾಮಾನ್ಯವಾಗಿ ಎಲ್ಲ ಅಕ್ಷರಗಳು ಫೈಲ್ ಗಳಿಂದ ಕಾಪಿ ಪೇಸ್ಟ್ ಮಾಡಲ್ಪಡುತ್ತವೆ. |
09:04 | ನಾವು inline-image ಗಳನ್ನು ಸಹ ಅಪ್ ಲೋಡ್ ಮಾಡುತ್ತೇವೆ. ಮತ್ತು ಇಮೇಜ್ ಗಳನ್ನು ಗರಿಷ್ಠ ಗಾತ್ರ 32 MB ಯಲ್ಲಿ ಯಾವುದೇ ಅಗಲ ಮತ್ತು ಎತ್ತರದಲ್ಲಾದರೂ ಅಪ್ಲೋಡ್ ಮಾಡಬಹುದು. |
09:14 | ಗರಿಷ್ಠ ಗಾತ್ರವು ನಿಮ್ಮ ಇನ್ಸ್ಟಾಲೇಶನ್ ನಲ್ಲಿ ಬದಲಾಗಿರಬಹುದು. |
09:18 | ನಮ್ಮ ಅಗತ್ಯಕ್ಕೆ ತಕ್ಕಂತೆ ಇಲ್ಲಿನ ಸೆಟ್ಟಿಂಗ್ ಗಳನ್ನು ಬದಲಿಸಬಹುದು. |
09:23 | ಉದಾಹರಣೆಗೆ ನೀವು URL ಅನ್ನು link ಗೆ ಬದಲಾಯಿಸ ಬಯಸಿದರೆ |
09:29 | ನೀವು ಅದನ್ನು Convert URLs into links ಆಯ್ಕೆಯನ್ನು ಕ್ಲಿಕ್ ಮಾಡುವುದರ ಮೂಲಕ ಮಾಡಬಹುದು. |
09:34 | ಇಲ್ಲಿ ನಾವು Filter settings ಅನ್ನು ಹೊಂದಿದ್ದೇವೆ. ಈಗ Limit allowed HTML tags ನ ಮೇಲೆ ಕ್ಲಿಕ್ ಮಾಡೋಣ. |
09:41 | ಈಗ ನಾವು ಸೋರ್ಸ್ ಅನ್ನು ನೋಡಿದಾಗ ಉಪಯೋಗಿಸಬಹುದಾದ HTML tag ಗಳನ್ನುಸೇರಿಸಬಹುದು. |
09:47 | ಹಾಗಾಗಿ ಇದೊಂದು ಶಕ್ತಿಶಾಲಿ WYSIWYG editor ಮತ್ತು ಅದರ ಕಾನ್ಫಿಗರೇಶನ್ ಏರಿಯಾ. |
09:54 | ಒಮ್ಮೆ ಎಲ್ಲಾ ಬದಲಾವಣೆಗಳಾದ ನಂತರ Save configuration ಬಟನ್ ನ ಮೇಲೆ ಕ್ಲಿಕ್ ಮಾಡಿ. |
09:59 | ಈಗ ನಮ್ಮ Content ಅನ್ನು ನೋಡೋಣ. |
10:02 | "Welcome to Drupalville" ನೋಡ್ ನಲ್ಲಿರುವ Edit ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
10:07 | Full HTML ಆನ್ ಆಗಿರುವುದರಿಂದ ಏನೂ ಬದಲಾವಣೆಯಾಗಿಲ್ಲ. |
10:12 | ಈಗ ಇದನ್ನು Basic HTML ಗೆ ಬದಲಾಯಿಸೋಣ. |
10:18 | ನಾನು ನನ್ನ block ಗಳನ್ನು ನೋಡಲಾಗದಿದ್ದರೂ Paste icons ದೊರೆಯುತ್ತವೆ. |
10:23 | ನನಗೆ ಈ ಇಮೇಜ್ ಇಲ್ಲಿ ಬೇಡ. ಹಾಗಾಗಿ ನಾನು ಈ ಇಮೇಜ್ ಮೇಲೆ ಕ್ಲಿಕ್ ಮಾಡಿ, ಕೀ ಬೋರ್ಡ್ ನಲ್ಲಿ Backspace ಅಥವಾ Delete ಕೀ ಗಳನ್ನು ಒತ್ತಿ ಇದನ್ನು ಅಳಿಸುತ್ತೇನೆ. |
10:32 | Save and keep published ಮೇಲೆ ಕ್ಲಿಕ್ ಮಾಡಿ. |
10:35 | ಇನ್ನೊಮ್ಮೆ Configuration ಮೇಲೆ ಕ್ಲಿಕ್ ಮಾಡಿ. ಕೆಳಗೆ ಸ್ಕ್ರೋಲ್ ಮಾಡಿ Text formats and editor ಮೇಲೆ ಕ್ಲಿಕ್ ಮಾಡಿ. |
10:43 | ಈ ಸಲ ನಾವು Full HTML toolbar ಅನ್ನು ಕಾನ್ಫಿಗರ್ ಮಾಡೋಣ. |
10:47 | ಇಲ್ಲಿ ನಾವು ಇನ್ನೂ ಕೆಲವು ಬಟನ್ ಗಳನ್ನು ನೋಡುತ್ತೇವೆ ಆದರೆ Paste icons ಬಟನ್ ಇಲ್ಲದಿರುವುದನ್ನು ಗಮನಿಸಿ. |
10:52 | Show group names ಮೇಲೆ ಕ್ಲಿಕ್ ಮಾಡಿ ಮತ್ತು ಎರಡನೇ ಸಾಲಿನಲ್ಲಿರುವ Add group ನ ಮೇಲೆ ಕ್ಲಿಕ್ ಮಾಡಿ. |
10:57 | ಇದನ್ನು “copy and paste” ಎಂದು ಹೆಸರಿಸಿ. ನಾವು ಈಗ ಇವುಗಳನ್ನು ನಮ್ಮ copy and paste ಸೆಕ್ಷನ್ ಗೆ ಕ್ಲಿಕ್ ಮಾಡಿ ಡ್ರ್ಯಾಗ್ ಮಾಡೋಣ. |
11:05 | ಇದೇ ರೀತಿ ಕೆಳಗೆ ಪುನಃ ಅದೇ ಆಯ್ಕೆಗಳಿವೆ. ಈಗ Save configuration ಬಟನ್ ಮೇಲೆ ಕ್ಲಿಕ್ ಮಾಡಿ. |
11:13 | ಈಗ ನಮ್ಮ "Welcome to Drupalville" ಗೆ ಹಿಂದಿರುಗೋಣ. ಮತ್ತು ಅದನ್ನು Full HTML ಗೆ ಬದಲಿಸೋಣ. |
11:18 | Continue ಮೇಲೆ ಕ್ಲಿಕ್ ಮಾಡಿ ಮತ್ತು ನಾವು ಎರಡು ಸಾಲು ಬಟನ್ ಗಳನ್ನು ಕಾಣುತ್ತೇವೆ. |
11:23 | ಅಂದರೆ ನಮ್ಮ ಎಡಿಟರ್ ಎಲ್ಲ ರೀತಿಯಲ್ಲೂ ಅಣಿಯಾಗಿದೆ. |
11:26 | ಕೆಲ ಸಮಯ CKEditor ಅನ್ನು ನೋಡಿ ಮತ್ತು ನೀವು ಚೆನ್ನಾಗಿ ಅರ್ಥ ಮಾಡಿಕೊಂಡಿರುವುದನ್ನು ಖಚಿತಪಡಿಸಿಕೊಳ್ಳಿ. |
11:32 | ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. ಈಗ ಸಾರಾಂಶವನ್ನು ನೋಡೋಣ. |
11:37 | ಈ ಟ್ಯುಟೋರಿಯಲ್ ನಲ್ಲಿ ನಾವು,ಇನ್-ಲೈನ್ ಎಡಿಟಿಂಗ್ CKEditor ಅನ್ನು ಉಪಯೋಗಿಸುವುದು ಮತ್ತು CKEditor ಅನ್ನು ಕಾನ್ಫಿಗರ್ ಮಾಡುವುದನ್ನು ಕಲಿತಿದ್ದೇವೆ. |
11:50 | ಈ ವಿಡಿಯೋವನ್ನು Acquia ಮತ್ತು OSTraining ಗಳಿಂದ ಪಡೆದುಕೊಳ್ಳಲಾಗಿದೆ ಮತ್ತು Spoken Tutorial Project, IIT Bombay ಇವರಿಂದ ಪುನರಾವರ್ತಿಸಲಾಗಿದೆ. |
11:59 | ಈ ಲಿಂಕ್ ನಲ್ಲಿರುವ ವಿಡಿಯೋ, ಸ್ಪೋಕನ್ ಟ್ಯುಟೋರಿಯಲ್ ನ ಕುರಿತು ತಿಳಿಸಿಕೊಡುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ವೀಕ್ಷಿಸಿ. |
12:06 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪ ತಂಡವು ಇದರ ಕಾರ್ಯಾಗಾರವನ್ನು ಏರ್ಪಡಿಸುತ್ತದೆ ಮತ್ತು ಪ್ರಮಾಣಪತ್ರವನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮಗೆ ಬರೆಯಿರಿ. |
12:13 | Spoken Tutorial Project ಇದು- NMEICT, Ministry of Human Resource Development ಮತ್ತು NVLI, Ministry of Culture Government of India ಇವುಗಳಿಂದ ಪ್ರಾಯೋಜಿತವಾಗಿದೆ. |
12:25 | ಅನುವಾದ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ ಉಪ್ಪಿನ ಪಟ್ಟಣ ನಮಸ್ಕಾರ. |