Difference between revisions of "Drupal/C2/User-group-and-Entity-Reference/Kannada"
From Script | Spoken-Tutorial
NaveenBhat (Talk | contribs) (Created page with "{| Border =1 | <center>Time</center> | <center>Narration</center> |- | 00:01 | ''' User Group and Entity Reference''' ನ ಕುರಿತಾದ ಸ್ಪೋಕನ್ ಟ್...") |
Sandhya.np14 (Talk | contribs) |
||
Line 14: | Line 14: | ||
|- | |- | ||
| 00:11 | | 00:11 | ||
− | |* '''User Group ''' ಫೀಲ್ಡ್ ಅನ್ನು ಸೇರಿಸುವುದು ಮತ್ತು | + | | |
+ | * '''User Group ''' ಫೀಲ್ಡ್ ಅನ್ನು ಸೇರಿಸುವುದು ಮತ್ತು | ||
* '''Content types '''ಅನ್ನು '''Entity reference''' ನ ಜೊತೆ ಸೇರಿಸುವುದನ್ನು ಕುರಿತು ಕಲಿಯುತ್ತೇವೆ. | * '''Content types '''ಅನ್ನು '''Entity reference''' ನ ಜೊತೆ ಸೇರಿಸುವುದನ್ನು ಕುರಿತು ಕಲಿಯುತ್ತೇವೆ. | ||
|- | |- | ||
| 00:18 | | 00:18 | ||
− | | ಈ | + | | ಈ ಟ್ಯುಟೋರಿಯಲ್ ಗಾಗಿ, ನಾನು: |
− | * '''Ubuntu | + | * '''Ubuntu ''' ಆಪರೇಟಿಂಗ್ ಸಿಸ್ಟಂ |
* '''Drupal 8 ''' ಮತ್ತು | * '''Drupal 8 ''' ಮತ್ತು | ||
* '''Firefox ''' ವೆಬ್ ಬ್ರೌಸರ್ ಗಳನ್ನು ಉಪಯೋಗಿಸಿದ್ದೇನೆ. | * '''Firefox ''' ವೆಬ್ ಬ್ರೌಸರ್ ಗಳನ್ನು ಉಪಯೋಗಿಸಿದ್ದೇನೆ. | ||
|- | |- | ||
| 00:27 | | 00:27 | ||
− | | ನೀವು ನಿಮಗೆ ಇಷ್ಟವಾದ ವೆಬ್ ಬ್ರೌಸರ್ ಅನ್ನು ಉಪಯೋಗಿಸಬಹುದು | + | | ನೀವು ನಿಮಗೆ ಇಷ್ಟವಾದ ವೆಬ್ ಬ್ರೌಸರ್ ಅನ್ನು ಉಪಯೋಗಿಸಬಹುದು. |
|- | |- | ||
| 00:32 | | 00:32 | ||
Line 39: | Line 40: | ||
|- | |- | ||
| 00:48 | | 00:48 | ||
− | | '''User Groups''' ಇದು ಒಂದು ಇವೆಂಟ್ ಅನ್ನು ಒಗ್ಗೂಡಿಸುವ ಜನರ ಸಮೂಹವಾಗಿದೆ. | + | | '''User Groups'''- ಇದು ಒಂದು ಇವೆಂಟ್ ಅನ್ನು ಒಗ್ಗೂಡಿಸುವ ಜನರ ಸಮೂಹವಾಗಿದೆ. |
|- | |- | ||
| 00:54 | | 00:54 |
Revision as of 17:58, 26 September 2016
|
|
00:01 | User Group and Entity Reference ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆಲ್ಲಾ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು:
|
00:11 |
|
00:18 | ಈ ಟ್ಯುಟೋರಿಯಲ್ ಗಾಗಿ, ನಾನು:
|
00:27 | ನೀವು ನಿಮಗೆ ಇಷ್ಟವಾದ ವೆಬ್ ಬ್ರೌಸರ್ ಅನ್ನು ಉಪಯೋಗಿಸಬಹುದು. |
00:32 | ಹಿಂದಿನ ಟ್ಯುಟೋರಿಯಲ್ ನಲ್ಲಿ ರಚಿಸಿದ Events Content type ಅನ್ನು ನೆನಪಿಸಿಕೊಳ್ಳಿ. |
00:38 | ನಾವು ಇಲ್ಲಿ ತೋರಿಸಿದಂತೆ ಮೊದಲ ಐದು field ಗಳನ್ನು ರಚನೆ ಮಾಡಿದ್ದೇವೆ. |
00:42 | Event Sponsor field ಅನ್ನು ರಚನೆ ಮಾಡಲು ನಾವು ಮೊದಲು User Groups Content type ಅನ್ನು ರಚನೆ ಮಾಡಬೇಕು. |
00:48 | User Groups- ಇದು ಒಂದು ಇವೆಂಟ್ ಅನ್ನು ಒಗ್ಗೂಡಿಸುವ ಜನರ ಸಮೂಹವಾಗಿದೆ. |
00:54 | ಉದಾಹರಣೆಗೆ - Cincinnati User group, Drupal Mumbai group, Bangalore Drupal group ಮುಂತಾದವು. |
01:03 | ನಾವು ಮೊದಲು User Groups ಅನ್ನು ಒಂದು ಕಾಗದದ ಮೇಲೆ ವಿನ್ಯಾಸಗೊಳಿಸೋಣ. |
01:07 | ಒಂದು ಸಮೂಹವು ಒಂದು ವೆಬ್ ಸೈಟ್ ಅನ್ನು , ಸಂಪರ್ಕ ವನ್ನು, ಇ ಮೇಲ್ ಮತ್ತು ಅವರ ಅನುಭವ ಇವುಗಳನ್ನು ಹೊಂದಿರಬಹುದು. |
01:15 | Drupal ಇದು URL ಮತ್ತು Email ಗಳನ್ನು ಡಿಫಾಲ್ಟ್ ಫೀಲ್ಡ್ ಆಗಿ ಹೊಂದಿದೆ. ಹಾಗಾಗಿ ನಾವು ಈ field type ಗಳನ್ನು ಆಯ್ಕೆ ಮಾಡಿಕೊಂಡಿದ್ದೇವೆ. |
01:23 | ಒಬ್ಬ ವ್ಯಕ್ತಿಯ ಹೆಸರನ್ನು Name field ನಿಂದ ಪಡೆಯಬಹುದು. ಆದರೆ ನಾವು ಈಗ Text ಅನ್ನು ಉಪಯೋಗಿಸೋಣ. |
01:31 | ಯೂಸರ್ ಎಕ್ಸ್ಪೀರಿಯೆನ್ಸ್ ಲೆವೆಲ್ "Beginner, Intermediate" ಅಥವಾ"Advanced" ಆಗಿರಬಹುದು. |
01:39 | ಇದನ್ನು ಅನುಷ್ಟಾನ ಗೊಳಿಸಲು ನಾವು "List (text)" Field Type ಅನ್ನು ಆರಿಸಿಕೊಳ್ಳಬೇಕು. |
01:45 | ಇಲ್ಲಿನ ಕೊನೆಯ field ಈ ಗ್ರುಪ್ ನಿಂದ ಪ್ರಾಯೋಜಿತವಾದ ಎಲ್ಲ ಇವೆಂಟ್ ಗಳನ್ನು ತೆಗೆದುಕೊಳ್ಳುವುದಕ್ಕೋಸ್ಕರವಾಗಿದೆ. |
01:51 | ಇದಕ್ಕೋಸ್ಕರ ಮೊದಲೇ ಇರುವ Events Content type ಅನ್ನು ಲಿಂಕ್ ಮಾಡಲು Entity reference field ಅನ್ನು ಉಪಯೋಗಿಸಬಹುದು. |
02:01 | ಈಗ User Groups Content type ಸೆಟ್ ಮಾಡೋಣ. |
02:05 | Add content type ಅನ್ನು ಕ್ಲಿಕ್ ಮಾಡಿ. ಇದನ್ನು "User Groups" ಎಂದು ಹೆಸರಿಸೋಣ. |
02:11 | ಗಮನಿಸಿ Machine name ಇದು user ಅಂಡರ್ ಸ್ಕೋರ್ groups ಎಂದಾಗಿದೆ. |
02:16 | Description ನಲ್ಲಿ "This is where we track the Drupal groups from around the world" ಎಂದು ಟೈಪ್ ಮಾಡಿ. |
02:23 | ' Title field label ಅನ್ನು "User Group Name" ಎಂದು ಹೆಸರಿಸೋಣ. |
02:29 | ಈಗ ನಾವು ಇದನ್ನು ನಮ್ಮ Events Content type ನಂತೆಯೇ ಸೆಟ್ ಮಾಡೋಣ. |
02:35 | Publishing options ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
02:38 | Default options ನಡಿಯಲ್ಲಿ ಇವುಗಳನ್ನು ಆಯ್ಕೆ ಮಾಡಿ:
|
02:48 | ಈಗ Display settings ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ. |
02:52 | Display author and date information ಗೆ ಬಾಕ್ಸ್ ಅನ್ನು ಅನ್ ಚೆಕ್ ಮಾಡಿ. |
02:58 | ಕೊನೆಗೆ Menu settings ಟ್ಯಾಬ್ ಮೇಲೆ ಕ್ಲಿಕ್ ಮಾಡಿ ಮತ್ತು Main navigation ಬಾಕ್ಸ್ ಅನ್ನು ಅನ್ ಚೆಕ್ ಮಾಡಿ. |
03:05 | ಒಮ್ಮೆ ಇವೆಲ್ಲ ಸೆಟ್ ಆದ ಮೇಲೆ ಕೆಳ ಭಾಗದಲ್ಲಿರುವ Save and manage fields ಬಟನ್ ಮೇಲೆ ಕ್ಲಿಕ್ ಮಾಡಿ. |
03:13 | ನಾವು Manage fields ಪುಟಕ್ಕೆ ಮರಳುತ್ತೇವೆ. |
03:17 | ಇಲ್ಲಿ Body ಯ Label ಅನ್ನು ಬದಲಾಯಿಸೋಣ. |
03:21 | Operations ಕಾಲಮ್ ನಡಿಯಲ್ಲಿ Edit ಬಟನ್ ಅನ್ನು ಕ್ಲಿಕ್ ಮಾಡಿ. |
03:26 | Label field ನಲ್ಲಿ "User Group Description" ಎಂದು ಟೈಪ್ ಮಾಡಿ ಮತ್ತು ಕೆಳಭಾಗದಲ್ಲಿರುವ Save settings ಬಟನ್ ಅನ್ನು ಕ್ಲಿಕ್ ಮಾಡಿ. |
03:36 | ನಾವು ಹಸಿರು ಬಣ್ಣದಲ್ಲಿ ಯಶಸ್ವಿ ಸಂದೇಶವನ್ನು ಮೇಲ್ಭಾಗದಲ್ಲಿ ಕಾಣಬಹುದು. |
03:40 | ಈ Content type, ಗಾಗಿ ನಾವು 5 ಫೀಲ್ಡ್ ಗಳನ್ನು ಸೆಟ್ ಮಾಡಬೇಕು. |
03:46 | ನಾವು ಈಗಾಗಲೇ ಒಂದು field ಅನ್ನು ರಚನೆ ಮಾಡಬೇಕು. ಈಗ ಇನ್ನೊಂದನ್ನು ರಚನೆ ಮಾಡಬೇಕು. |
03:52 | Add field ಬಟನ್ ಅನ್ನು ಕ್ಲಿಕ್ ಮಾಡಿ. |
03:55 | ಇದಕ್ಕಾಗಿ ನಾವು Reuse an existing field ಡ್ರಾಪ್ ಡೌನ್ ಮೆನುವನ್ನು ಕ್ಲಿಕ್ ಮಾಡೋಣ. |
04:02 | Link: field_event_ website ಫೀಲ್ಡ್ ದೊರಕಿರುವುದನ್ನು ಗಮನಿಸಿ. |
04:08 | ಏಕೆಂದರೆ ನಾವು ಈಗಾಗಲೇ ಇದನ್ನು Event website. ಎಂದು ಹೆಸರಿಸಿದ್ದೇವೆ. |
04:13 | ಒಂದು ಫೀಲ್ಡ್ ಅನ್ನು ಪುನರುಪಯೋಗಿಸುವುದರಿಂದ ದ್ರುಪಾಲ್ ಡಾಟಾಬೇಸ್ ನಲ್ಲಿ ಒಂದು table ಅನ್ನು ಪುನರುಪಯೋಗಿಸಬಹುದು. |
04:20 | ಒಂದೇ ಫೀಲ್ಡ್ ಗೆ ಬೇರೆ ಬೇರೆ ಸೆಟ್ಟಿಂಗ್ ಗಳನ್ನು ಕೊಡುವುದರಿಂದ ಇದನ್ನು ಮಾಡಬಹುದು. |
04:25 | ಇಲ್ಲಿ ಹೊಸ ಫೀಲ್ಡ್ ಅನ್ನು ಸೆಟ್ ಮಾಡುವುದೇ ಅರ್ಥಪೂರ್ಣವಾಗಿದೆ. |
04:30 | Add a new field ಡ್ರಾಪ್ ಡೌನ್ ನಲ್ಲಿ "Link" field type ಅನ್ನು ಆರಿಸಿಕೊಳ್ಳಿ. |
04:35 | Label' ನಲ್ಲಿ "Group Website" ಎಂದು ಟೈಪ್ ಮಾಡಿ. |
04:39 | Save and continue ಅನ್ನು ಕ್ಲಿಕ್ ಮಾಡಿ ಮತ್ತು Save field settings ಅನ್ನು ಕ್ಲಿಕ್ ಮಾಡಿ. |
04:45 | ಈ ಬಾರಿ ನಾವು Drupalville ಯಲ್ಲಿ ಯಾವುದೇ User Groups ಪೇಜ್ ಅನ್ನುಹೊಂದಿಲ್ಲದೇ ಇರುವುದರಿಂದ External links only ಅನ್ನು ಆಯ್ಕೆ ಮಾಡಿಕೊಳ್ಳೋಣ. |
04:54 | ಕೆಳ ಭಾಗದಲ್ಲಿರುವ Save settings ಬಟನ್ ಅನ್ನು ಕ್ಲಿಕ್ ಮಾಡಿ. |
04:57 | ಮತ್ತೊಮ್ಮೆ Add field ಅನ್ನು ಕ್ಲಿಕ್ ಮಾಡಿ. |
05:01 | ಈ ಬಾರಿ ಕಾಂಟ್ಯಾಕ್ಟ್ ಪರ್ಸನ್ ನೇಮ್ ಗೆ Text field ಅನ್ನು ಆರಿಸಿಕೊಳ್ಳೋಣ. |
05:07 | Add a new field ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ ಮತ್ತು field type "Text (plain)". ಆಯ್ಕೆಮಾಡಿಕೊಳ್ಳಿ. |
05:14 | ನಾವು ಈಗ Label ಅನ್ನು "Group Contact" ಎಂದು ಹೆಸರಿಸೋಣ. |
05:18 | Save and continue ಅನ್ನು ಕ್ಲಿಕ್ ಮಾಡಿ ಮತ್ತು ನಂತರ Save field settings ಅನ್ನು ಕ್ಲಿಕ್ ಮಾಡಿ. |
05:24 | ನಂತರ ಕೆಳಭಾಗದಲ್ಲಿರುವ Save settings ಬಟನ್ ಅನ್ನು ಕ್ಲಿಕ್ ಮಾಡಿ. |
05:28 | ಇನ್ನೊಮ್ಮೆ Add field ಬಟನ್ ಅನ್ನು ಕ್ಲಿಕ್ ಮಾಡಿ. ಈ ಬಾರಿ ಡ್ರಾಪ್ ಡೌನ್ ಮೆನುವಿನಿಂದ "Email" ಫೀಲ್ಡ್ ಅನ್ನು ಆರಿಸಿಕೊಳ್ಳೋಣ. |
05:37 | ನಾವು Label ಅನ್ನು "Contact Email" ಎಂದು ಹೆಸರಿಸೋಣ. Save and continue ಬಟನ್ ಅನ್ನು ಕ್ಲಿಕ್ ಮಾಡಿ. |
05:44 | Allowed number of values ನಲ್ಲಿ ನಮಗೆ 1 ಬೇಕು. Save field settings ನ ಮೇಲೆ ಕ್ಲಿಕ್ ಮಾಡಿ. |
05:52 | ಇಲ್ಲಿ ಇನ್ಯಾವುದೇ ಸೆಟ್ಟಿಂಗ್ ಗಳಿಲ್ಲ ಹಾಗಾಗಿ ಕೆಳಭಾಗದಲ್ಲಿರುವ Save settings ಬಟನ್ ಮೇಲೆ ಕ್ಲಿಕ್ ಮಾಡಿ. |
05:59 | ಇನ್ನೊಮ್ಮೆ Add field ಬಟನ್ ಅನ್ನು ಕ್ಲಿಕ್ ಮಾಡಿ. |
06:03 | ಈ ಬಾರಿ Field type ಡ್ರಾಪ್ ಡೌನ್ ಮೆನುನಲ್ಲಿ "List (text)" ಆಯ್ಕೆಯನ್ನು ಆರಿಸಿಕೊಳ್ಳಿ. |
06:09 | Label ಫೀಲ್ಡ್ ನಲ್ಲಿ "Group Experience" ಎಂದು ಟೈಪ್ ಮಾಡಿ ಮತ್ತು Save and continue ಬಟನ್ ಅನ್ನು ಕ್ಲಿಕ್ ಮಾಡಿ. |
06:16 | ಈ Field type ನ ಕುರಿತು ಈ ಸಂದೇಶದಲ್ಲಿರುವ ವಿಷಯವನ್ನು ಗಮನದಲ್ಲಿಡಿ: |
06:23 | "These settings impact the way the data is stored in the database and cannot be changed once data has been created". |
06:32 | ಇದಕ್ಕಾಗಿಯೆ ಮೊದಲೇ ತಂತ್ರ ರೂಪಿಸಿಕೊಳ್ಳಬೇಕು. |
06:37 | ಇಲ್ಲಿ ಬೆಲೆಯನ್ನು ಸೇರಿಸೋಣ - "Beginner, Intermediate, Advanced" ಮತ್ತು "Expert". |
06:44 | ನಮ್ಮ User Group ಈ ಬೆಲೆಗಳಲ್ಲಿ ಅವಕ್ಕೆ ಸರಿಹೊಂದುವ ಯಾವುದನ್ನಾದರೂ ಪಡೆಯಬಹುದು. |
06:51 | Allowed number of values ಅನ್ನು Limited ನಿಂದ Unlimited ಗೆ ಬದಲಿಸಿ ಮತ್ತು Save field settings ಅನ್ನು ಕ್ಲಿಕ್ ಮಾಡಿ. |
07:01 | ಈಗ Save settings. ಅನ್ನು ಕ್ಲಿಕ್ ಮಾಡಿ. |
07:04 | ನಾವು ಇನ್ನೂ ಒಂದು ಫೀಲ್ಡ್ ಅನ್ನು ಹೊಂದಿದ್ದೇವೆ ಅಂದರೆ Entity reference field. |
07:10 | ಈಗ ನಾವು Entity Reference ಎಂದರೆ ಏನು ಮತ್ತು ಅದನ್ನು ಹೇಗೆ ರಚನೆ ಮಾಡುವುದೆ ಎಂದು ನೋಡೋಣ. |
07:17 | ನಾವು ನಮ್ಮ ವೆಬ್ ಸೈಟ್ ನಲ್ಲಿ ಮಾಡಬೇಕಾಗಿರುವುದು ಏನೆಂದರೆ - Events ಗಳು User Groups ಗಳಿಂದ ಪ್ರಾಯೋಜಿಸಲ್ಪಡಬಹುದು ಮತ್ತು User Groups ಗಳು Eventsಗಳನ್ನು ಪ್ರಾಯೋಜಿಸಬಹುದು. |
07:28 | ಎರಡು ಕಂಟೆಂಟ್ ಗಳನ್ನು ಲಿಂಕ್ ಮಾಡಬೇಕಾದರೆ ವೆಬ್ ಸೈಟ್ ನಲ್ಲಿ ಇದು ಒಂದು ಸಾಮಾನ್ಯ ಸಂಗತಿಯಾಗಿದೆ. |
07:35 | Events ಗಳು User Groups ಗಳಿಂದ ಪ್ರಾಯೋಜಿಸಲ್ಪಡುತ್ತವೆ ಹಾಗಾಗಿ User Group ನ ಮಾಹಿತಿಗಳು ಎಲ್ಲಾ ಇವೆಂಟ್ ಗಳಿಗೆ ದೊರೆಯುವಂತಿರಬೇಕು. |
07:45 | ಈಗ ಇದನ್ನು ಸೆಟ್ ಮಾಡೋಣ. Add field ನ ಮೇಲೆ ಕ್ಲಿಕ್ ಮಾಡಿ. |
07:49 | ನೀವು ಡಾಟಾ ಬೇಸ್ ನಲ್ಲಿರುವ ವ್ಯಕ್ತಿಯಾಗಿದ್ದರೆ ಇವು ಡಾಟಾ ದಲ್ಲಿ many to many relationship ಆಗಿ ಗುರ್ತಿಸಲ್ಪಡುತ್ತವೆ. |
07:57 | Add a new field ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ. ಈ ಬಾರಿ Reference ನಡಿಯಲ್ಲಿ Content ಅನ್ನು ಕ್ಲಿಕ್ ಮಾಡಿ. |
08:04 | Label ಫೀಲ್ಡ್ ನಲ್ಲಿ "Events Sponsored" ಎಂದು ಟೈಪ್ ಮಾಡಿ ಮತ್ತು Save and continue ಬಟನ್ ಅನ್ನು ಕ್ಲಿಕ್ ಮಾಡಿ. |
08:12 | ನಂತರ ನಾವು Type of item to reference ಅನ್ನು ಆಯ್ಕೆ ಮಾಡಬೇಕು. |
08:17 | ಇಲ್ಲಿ ಹಲವಾರು ಆಯ್ಕೆಗಳಿರುವುದನ್ನು ನೀವು ನೋಡಬಹುದು. |
08:21 | ನಾವು ಇದನ್ನು ಸುಲಭವಾಗಿ ಮಾಡೋಣ. Content ಅನ್ನು ಆಯ್ಕೆ ಮಾಡಿಕೊಳ್ಳಿ. |
08:26 | Allowed number of values ನಲ್ಲಿ Unlimited ಅನ್ನು ಆಯ್ಕೆ ಮಾಡಿಕೊಳ್ಳೋಣ. |
08:31 | ನಂತರ Save field settings ಅನ್ನು ಕ್ಲಿಕ್ ಮಾಡಿ. |
08:34 | ಇಲ್ಲಿ Settings ಪುಟದಲ್ಲಿ ನಾವು ಯಾವ Content types User Groups ಗಳಿಂದ ರೆಫರೆನ್ಸ್ ಆಗಿದೆ ಎಂದು ಆರಿಸಿಕೊಳ್ಳಬೇಕು. |
08:42 | ಇಲ್ಲಿ ನಾವು Events Content type ಅನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇವೆ. |
08:46 | ಇಲ್ಲಿ ನಾವು ಇವೆಂಟ್ ಗಳನ್ನು ಸೇರಿಸುವಾಗ, ನಾನು Events title ಅನ್ನು ಟೈಪ್ ಮಾಡಲು ಪ್ರಾರಂಭಿಸಿದಾಗ ಇವೆಂಟ್ ಗಳು ಮಾತ್ರ ಕಾಣಿಸುತ್ತವೆ. |
08:55 | ಹಾಗಾಗಿ ನಾವು ಇಲ್ಲಿ ಸರಿಯಾದ Content Type ಅನ್ನು ಆಯ್ಕೆ ಮಾಡಿಕೊಂಡಿದ್ದೇವೆಯೇ ಎಂದು ಧೃಢೀಕರಿಸಿಕೊಳ್ಳಬೇಕು. |
09:01 | Eventsಅನ್ನು ಆಯ್ಕೆ ಮಾಡಿಕೊಂಡು Save settings ಅನ್ನು ಕ್ಲಿಕ್ ಮಾಡಿ. |
09:05 | ಈಗ ನಾವು ಇದೇ ರೀತಿಯನ್ನು Events Content type ಗೂ ಅನುಸರಿಸಬೇಕು. |
09:10 | Structure ನ ಮೇಲೆ ಕ್ಲಿಕ್ ಮಾಡಿ ನಂತರ ಇಲ್ಲಿ bread crumbs ನಲ್ಲಿ Content typesಅನ್ನು ಕ್ಲಿಕ್ ಮಾಡಿ. |
09:16 | ನಂತರ Events Content type, ನಲ್ಲಿ Manage fields ಅನ್ನು ಆಯ್ಕೆ ಮಾಡಿಕೊಳ್ಳಿ. |
09:21 | ಈಗ ಇನ್ನೊಂದು ಫೀಲ್ಡ್ ಅನ್ನು ಆರಿಸಿಕೊಳ್ಳೋಣ. Add a new field ಡ್ರಾಪ್ ಡೌನ್ ನಲ್ಲಿ Content ಅನ್ನು ಆಯ್ಕೆ ಮಾಡಿಕೊಳ್ಳಿ. |
09:28 | Label ನಲ್ಲಿ "Event Sponsors" ಎಂದು ಟೈಪ್ ಮಾಡಿ. |
09:32 | Save and continue ನ ಮೇಲೆ ಕ್ಲಿಕ್ ಮಾಡಿ. |
09:34 | Allowed number of values ನಲ್ಲಿ Unlimited ಅನ್ನು ಆರಿಸಿಕೊಳ್ಳಿ. |
09:39 | ಏಕೆಂದರೆ ಒಂದಕ್ಕಿಂತ ಹೆಚ್ಚು User Group ಗಳು ಒಂದು ಇವೆಂಟ್ ಅನ್ನು ಪ್ರಾಯೋಜಿಸಬಹುದು. ಈಗ Save field settings. ನ ಮೇಲೆ ಕ್ಲಿಕ್ ಮಾಡಿ. |
09:48 | ಈ ಬಾರಿ REFERENCE TYPE, ನಡಿಯಲ್ಲಿ User groups ಅನ್ನು ಆರಿಸಿಕೊಳ್ಳಿ. |
09:53 | ಏಕೆಂದರೆ ನಾವು User Groups ಗಳನ್ನು Events Sponsors ಫೀಲ್ಡ್ ಗೆ ರೆಫರೆನ್ಸ್ ಮಾಡುತ್ತಿದ್ದೇವೆ. |
09:59 | Save settings ಅನ್ನು ಕ್ಲಿಕ್ ಮಾಡಿ. |
10:01 | ಈಗ ಇದು ಆ ಎರಡು Content Type' ಗಳನ್ನು ಒಟ್ಟಿಗೆ many to many relationship ನಲ್ಲಿ ಲಿಂಕ್ ಮಾಡುತ್ತಿದೆ. |
10:08 | ಇವುಗಳು ಇವೆಂಟ್ ಗಳ ಪ್ರಾಯೋಜಕರು ಮತ್ತು ಯಾವ Events ಗಳು ಯಾವ User Groups ಗಳಿಂದ ಪ್ರಾಯೋಜಿತವಾಗಿದೆ ಎನ್ನುವುದರ ಮೇಲೆ ಅವಲಂಬಿತವಾಗಿದೆ. |
10:16 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. ಈಗ ಸಾರಾಂಶವನ್ನು ನೋಡೋಣ. |
10:22 | ಈ ಟ್ಯುಟೋರಿಯಲ್ ನಲ್ಲಿ ನಾವು:
|
10:28 | * User Group ಫೀಲ್ಡ್ ಅನ್ನು ಸೇರಿಸುವುದು ಮತ್ತು
|
10:40 | ಈ ವಿಡಿಯೋ ವನ್ನು Acquia ಮತ್ತು OSTraining ಗಳಿಂದ ಪಡೆದುಕೊಳ್ಳಲಾಗಿದೆ ಮತ್ತು Spoken Tutorial Project, IIT Bombay ಇವರಿಂದ ಪುನರಾವರ್ತಿಸಲಾಗಿದೆ |
10:51 | ಈ ಲಿಂಕ್ ನಲ್ಲಿರುವ ವಿಡಿಯೋ ಸ್ಪೋಕನ್ ಟ್ಯುಟೋರಿಯಲ್ ನ ಕುರಿತು ತಿಳಿಸಿಕೊಡುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ವೀಕ್ಷಿಸಿ. |
10:58 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪ ತಂಡವು ಇದರ ಕಾರ್ಯಾಗಾರವನ್ನು ಏರ್ಪಡಿಸುತ್ತದೆ ಮತ್ತು ಪ್ರಮಾಣಪತ್ರವನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮಗೆ ಬರೆಯಿರಿ. |
11:07 | Spoken Tutorial Project ಇದು NMEICT, Ministry of Human Resource Development
ಮತ್ತು NVLI, Ministry of Culture ಭಾರತ ಸರ್ಕಾರ- ಇವುಗಳಿಂದ ಪ್ರಾಯೋಜಿತವಾಗಿದೆ. |
11:21 | ಅನುವಾದ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ ಉಪ್ಪಿನ ಪಟ್ಟಣ. ಧನ್ಯವಾದಗಳು. |