Difference between revisions of "Drupal/C2/Managing-Content/Kannada"

From Script | Spoken-Tutorial
Jump to: navigation, search
(Created page with "{|border =1 | '''Time''' | '''Narration''' |- | 00:01 | ''' Managing Content''' ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ...")
 
Line 44: Line 44:
 
| ನಾವೀಗ ನಾವು  ಸೆಟ್ ಮಾಡಿರುವುದರ ವಿವರಣೆಗೋಸ್ಕರ  ಒಂದು  '''Event''' ಅನ್ನು  ಸೆಟ್ ಮಾಡೋಣ.  
 
| ನಾವೀಗ ನಾವು  ಸೆಟ್ ಮಾಡಿರುವುದರ ವಿವರಣೆಗೋಸ್ಕರ  ಒಂದು  '''Event''' ಅನ್ನು  ಸೆಟ್ ಮಾಡೋಣ.  
 
|-
 
|-
|  
+
| 00:51
| ''' Event Name'''  ಫೀಲ್ಡ್ ಅಲ್ಲಿ ನಾನು  “DrupalCamp Cincinnati” ಎಂದು ಟೈಪ್ ಮಾಡಿ.
+
| ''' Event Name'''  ಫೀಲ್ಡ್ ಅಲ್ಲಿ “DrupalCamp Cincinnati” ಎಂದು ಟೈಪ್ ಮಾಡಿ.
  
 
|-
 
|-
Line 56: Line 56:
 
|-
 
|-
 
| 01:12
 
| 01:12
| ನಾವು ಇಲ್ಲಿ ಬಲಭಾಗದಲ್ಲಿ ಏನನ್ನು ಮಾಡುವ ಅವಶ್ಯಕತೆ ಇಲ್ಲ.  
+
| ನಾವು ಇಲ್ಲಿ ಬಲಭಾಗದಲ್ಲಿ ಏನನ್ನೂ ಮಾಡುವ ಅವಶ್ಯಕತೆ ಇಲ್ಲ.  
 
|-
 
|-
 
| 01:17
 
| 01:17
Line 163: Line 163:
 
|-
 
|-
 
| 04:21
 
| 04:21
| ಪ್ರಪಂಚದಲ್ಲಿ ತುಂಬ  '''User Groups ''' ಗಳಿವೆ.  
+
| ಪ್ರಪಂಚದಲ್ಲಿ ತುಂಬಾ    '''User Groups ''' ಗಳಿವೆ.  
 
|-
 
|-
 
| 04:25
 
| 04:25
Line 343: Line 343:
 
* content ಗಳನ್ನು ರಚನೆ ಮಾಡುವುದು,
 
* content ಗಳನ್ನು ರಚನೆ ಮಾಡುವುದು,
 
* content ಗಳನ್ನು ಮ್ಯಾನೇಜ್ ಮಾಡುವುದು  ಮತ್ತು  
 
* content ಗಳನ್ನು ಮ್ಯಾನೇಜ್ ಮಾಡುವುದು  ಮತ್ತು  
* ''' Revisions'''  ಕುರಿತು ಕಲಿತಿದ್ದೇವೆ.
+
* ''' Revisions'''  ಕುರಿತು ಕಲಿತಿದ್ದೇವೆ.
  
 
|-
 
|-

Revision as of 18:54, 4 September 2016

Time Narration
00:01 Managing Content ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆಲ್ಲಾ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು: * new content ಅನ್ನು ರಚನೆ ಮಾಡುವುದನ್ನು
00:11 * content ನ ಮ್ಯಾನೇಜ್ ಮೆಂಟ್ ಮತ್ತು * Revisions ಗಳ ಕುರಿತು ಕಲಿಯುತ್ತೇವೆ.
00:15 ಈ ಟುಟೋರಿಯಲ್ ಗಾಗಿ ನಾನು
  • Ubuntu Operating System
  • Drupal 8 ಮತ್ತು
  • Firefox ವೆಬ್ ಬ್ರೌಸರ್ ಗಳನ್ನು ಉಪಯೋಗಿಸಿದ್ದೇನೆ.
00:25 ನೀವು ನಿಮಗೆ ಇಷ್ಟವಾದ ವೆಬ್ ಬ್ರೌಸರ್ ಅನ್ನು ಉಪಯೋಗಿಸಬಹುದು.
00:29 ಈಗ ಮೊದಲೇ ರಚಿಸಿದ ವೆಬ್ ಸೈಟ್ ಅನ್ನು ತೆರೆಯೋಣ.
00:33 ಈಗ ನಾವು ಹೊಸ ಕಂಟೆಂಟ್ ಅನ್ನು ರಚಿಸುವುದನ್ನು ಕಲಿಯೋಣ.
00:37 ನಾವು ನಮ್ಮ ಮೊದಲ Event ಅನ್ನು ಸೇರಿಸಲಿದ್ದೇವೆ. Content ಮೇಲೆ ಕ್ಲಿಕ್ ಮಾಡಿ.
00:42 Add content ಕ್ಲಿಕ್ ಮಾಡಿ ಮತ್ತು Events ಅನ್ನು ಆರಿಸಿಕೊಳ್ಳಿ.
00:46 ನಾವೀಗ ನಾವು ಸೆಟ್ ಮಾಡಿರುವುದರ ವಿವರಣೆಗೋಸ್ಕರ ಒಂದು Event ಅನ್ನು ಸೆಟ್ ಮಾಡೋಣ.
00:51 Event Name ಫೀಲ್ಡ್ ಅಲ್ಲಿ “DrupalCamp Cincinnati” ಎಂದು ಟೈಪ್ ಮಾಡಿ.
00:58 Event Description ಫೀಲ್ಡ್ ನಲ್ಲಿ “This is the first DrupalCamp in the southern Ohio region” ಎಂದು ಟೈಪ್ ಮಾಡಿ.
01:07 Create New revision ಚೆಕ್ ಬಾಕ್ಸ್ ಆನ್ ಆಗಿರುವುದನ್ನು ಗಮನಿಸಿ.
01:12 ನಾವು ಇಲ್ಲಿ ಬಲಭಾಗದಲ್ಲಿ ಏನನ್ನೂ ಮಾಡುವ ಅವಶ್ಯಕತೆ ಇಲ್ಲ.
01:17 ಈಗ Event Logo ಖಾಲಿಯಾಗೇ ಬಿಡಿ.
01:21 ಆದರೆ ನಮಗೆ Event Website ಬೇಕು.
01:24 ಹಾಗಾಗಿ ನಾನು URL ಅನ್ನು http://drupalcampcincinnati.org ಎಂದು ಟೈಪ್ ಮಾಡುತ್ತೇನೆ.
01:34 Link text' ಅನ್ನು ಖಾಲಿಯಾಗೇ ಬಿಡೋಣ. ನಿಜವಾದ URL ಮಾತ್ರ ಡಿಸ್ಪ್ಲೇ ಆಗುವುದರಿಂದ ನಾವು ಹಾಗೇ ಮಾಡೋಣ.
01:44 ನಾವು Event Date ಮೇಲೆ ಕ್ಲಿಕ್ ಮಾಡಿದಾಗ ಒಂದು ಚಿಕ್ಕ ಕ್ಯಾಲೆಂಡರ್ ಬರುತ್ತದೆ.
01:49 ಅಲ್ಲಿ January 11th 2016 ಅನ್ನು ಆಯ್ಕೆ ಮಾಡಿಕೊಳ್ಳೋಣ.
01:54 ನಾವು ಯಾವುದೇ User Groups ಅನ್ನು ಸೆಟ್ ಮಾಡದೇ ಇರುವುದರಿಂದ ಈಗ ನಾವು EVENT SPONSORS ಅನ್ನು ಸೆಟ್ ಮಾಡಲು ಸಾಧ್ಯವಿಲ್ಲ.
02:01 Inline Entity Reference ಇದು Drupal ನ ಇನ್ನೊಂದು ವೈಶಿಷ್ಟ್ಯ.
02:07 ಇದು ಯೂಸರ್ ಗ್ರುಪ್ ಅನ್ನು ಸೇರಿಸಲು ಸಹಾಯ ಮಾಡುತ್ತದೆ. ಇದರ ಕುರಿತು ಆಮೇಲೆ ಕಲಿಯೋಣ.
02:13 ಇಲ್ಲಿ ಕೆಲವು EVENT TOPICS ಗಳಿವೆ. ‘I’ ಎಂದು ಟೈಪ್ ಮಾಡಿ ಮತ್ತು ‘Introduction to Drupal’ ಅನ್ನು ಸೆಲೆಕ್ಟ್ ಮಾಡಿ.
02:21 Add another item ನ ಮೇಲೆ ಕ್ಲಿಕ್ ಮಾಡಿ. ಈ ಬಾರಿ ‘m' ಎಂದು ಟೈಪ್ ಮಾಡಿ.
02:27 ಏಲ್ಲಾ ವಿಷಯಗಳು ‘m’ ಇಂದ ಪ್ರಾರಂಭವಾಗುವುದನ್ನು ಗಮನಿಸಿ.
02:32 ಹಾಗಾಗಿ Module Development ಅನ್ನು ಆಯ್ಕೆ ಮಾಡಿಕೊಳ್ಳೋಣ. ನಿಮಗೆ ಅಗತ್ಯವಿದ್ದರೆ ಬೇರೆಯದನ್ನೂ ಆಯ್ಕೆ ಮಾಡಿಕೊಳ್ಳೋಣ.
02:38 Save and publish ಅನ್ನು ಕ್ಲಿಕ್ ಮಾಡಿ.
02:41 ಇಲ್ಲಿ ನಮ್ಮ DrupalCamp Cincinnati ನೋಡ್ ಇದೆ.
02:45 Title, Body, Event Website ಇದು ತನ್ನಿಂದ ತಾನೇ ಒಂದು ಲಿಂಕ್ ಆಗಿದ್ದರೂ ಇದು ನಿಜವಾಗಿಯೂ ಅಸ್ತಿತ್ವದಲ್ಲಿಲ್ಲ.
02:53 ನಾವು ಅವಶ್ಯವಿದ್ದಲ್ಲಿ ಈ Event Date ನ ಫಾರ್ಮ್ಯಾಟ್ ಅನ್ನು ಬದಲಿಸಬಹುದು.
02:58 ಇದು ಒಂದು taxonomy.
03:00 ಈ ಲಿಂಕ್ ಅನ್ನು ಕ್ಲಿಕ್ ಮಾಡಿದರೆ, Introduction to Drupal ಗೆ ಟ್ಯಾಗ್ ಆಗಿರುವ ಪ್ರತಿಯೊಂದು Event ಕೂಡ ದೊರೆಯುತ್ತದೆ ಮತ್ತು ಇವು ಸಂಪಾದನೆಗೊಂಡ ದಿನಾಂಕಕ್ಕೆ ಅನುಸಾರವಾಗಿ ಪಟ್ಟಿಯಾಗುತ್ತವೆ.
03:12 ನಾವು ಈಗ ನಮ್ಮ ಮೊದಲ event node ಅನ್ನು ಯಶಸ್ವಿಯಾಗಿ ರಚನೆ ಮಾಡಿದ್ದೇವೆ.
03:17 ಈಗ Shortcuts ಮತ್ತು Add content ಮೇಲೆ ಕ್ಲಿಕ್ ಮಾಡಿ ಮತ್ತು ಈ ಬಾರಿ ನಾವು ನಮ್ಮ User Group ಅನ್ನು ಸೇರಿಸೋಣ.
03:27 ನಾವು ಇದನ್ನು "Cincinnati User Group" ಎಂದು ಕರೆಯೋಣ.
03:31 User Group Description ಫೀಲ್ಡ್ ನಲ್ಲಿ “This is the user group from the southern Ohio region based in Cincinnati” ಎಂದು ಟೈಪ್ ಮಾಡಿ.
03:42 “We meet on the 3rd Thursday of every month”.
03:47 ನಾವು ಇಲ್ಲಿ ಇನ್ನೂ ಹೆಚ್ಚು ಮಾಹಿತಿಗಳನ್ನು ಸೇರಿಸಬಹುದು.
03.51 User Group ನ ಯುಆರ್ ಎಲ್ https ಕೋಲನ್ ಸ್ಲ್ಯಾಶ್ ಸ್ಲ್ಯಾಶ್ groups ಡಾಟ್ drupal ಡಾಟ್ org ಸ್ಲ್ಯಾಶ್ Cincinnati.
04:03 ಇದು ಈಗ ಸದ್ಯಕ್ಕೆ ಅಸ್ತಿತ್ವದಲ್ಲಿಲ್ಲ. ಆದರೆ ಇದು ಇದೇ ರೀತಿ ಗೋಚರಿಸುತ್ತದೆ.
04:10 ನಿಮ್ಮ ಏರಿಯಾದಲ್ಲಿ ಒಂದು User Group ಅನ್ನು ಹುಡುಕಲು groups ಡಾಟ್ drupal ಡಾಟ್ org ಗೆ ಬನ್ನಿ.
04:16 ನಂತರ ನಿಮಗೆ ಆಸಕ್ತಿಕರವಾದ ವಿಷಯವನ್ನು ಕ್ವಿಕ್ ಸರ್ಚ್ ಮಾಡಿ.
04:21 ಪ್ರಪಂಚದಲ್ಲಿ ತುಂಬಾ User Groups ಗಳಿವೆ.
04:25 Group Contact, ನಲ್ಲಿ "Drupal space Group" ಎಂದು ಟೈಪ್ ಮಾಡಿ ಮತ್ತು Contact Email, ನಲ್ಲಿ drupalgroup@email.com ಎಂದು ಟೈಪ್ ಮಾಡಿ.
04:38 ಗಮನಿಸಿ ಇದು ಸರಿಯಾದ ರೀತಿಯಲ್ಲಿ ಸಿದ್ಧಪಡಿಸಿದ email address ಆಗಿರಬೇಕು ಇಲ್ಲವಾದಲ್ಲಿ Drupal ಇದನ್ನು ತಿರಸ್ಕರಿಸುತ್ತದೆ.
04:46 ಇಲ್ಲಿರು ಅನೇಕ ಆಯ್ಕೆ ಗಳಲ್ಲಿ Group Level ಅನ್ನು ಆರಿಸಿಕೊಳ್ಳಿ.
04:50 ಮತ್ತು EVENTS SPONSORED ನಲ್ಲಿ ನಾವು ಒಂದು Event ಅನ್ನು ಆರಿಸಿಕೊಳ್ಳಬೇಕು.
04:55 ನೀವು 'd' ಯನ್ನು ಟೈಪ್ ಮಾಡಿದರೆ , ಡ್ರಾಪ್ ಡೌನ್ ನಲ್ಲಿ "Drupal Camp Cincinnati" ಗೋಚರಿಸುತ್ತದೆ.
05:02 Save and Publish ಮೇಲೆ ಕ್ಲಿಕ್ ಮಾಡಿ.
05:05 ನಾವು ನಮ್ಮ ಮೊದಲ User Group ಅನ್ನು ಯಶಸ್ವಿಯಾಗಿ ರಚನೆ ಮಾಡಿದ್ದೇವೆ.
05:09 ಈಗ ನಾವು ನಮ್ಮ ಕಂಟೆಂಟ್ ಅನ್ನು ಮ್ಯಾನೇಜ್ ಮಾಡುವುದನ್ನು ಕಲಿಯೋಣ.
05:13 ನಾವು Content ನ ಮೇಲೆ ಕ್ಲಿಕ್ ಮಾಡಿದರೆ ನಮ್ಮsite ನಲ್ಲಿರುವ ಎಲ್ಲ ಕಂಟೆಂಟ್ ಗಳು ಕಾಣಿಸುತ್ತವೆ.
05:19 Content type ಯಾವದೇ ಆಗಿದ್ದರೂ ನಾವು ಎಲ್ಲಾ ಕಂಟೆಂಟ್ ಗಳನ್ನು ನೋಡಬಹುದು.
05:25 ನಾವು Publish status, Content type ಮತ್ತು Titleಗಳನ್ನು ಆಧರಿಸಿ ಇವುಗಳನ್ನು ಬೇರ್ಪಡಿಸಬಹುದು.
05:32 ನಾವು ‘W’ ಎಂದು ಟೈಪ್ ಮಾಡಿ Filter, ಮೇಲೆ ಕ್ಲಿಕ್ ಮಾಡಿದರೆ ‘w’ ಅಕ್ಷರದಿಂದ ಪ್ರಾರಂಭವಾಗುವ ಎಲ್ಲ ನೋಡ್ ಗಳೂ ಕಾಣಿಸುತ್ತವೆ.
05:41 Reset ಮೇಲೆ ಕ್ಲಿಕ್ ಮಾಡಿ.
05:43 ನಾವು ಅನೇಕ ಭಾಷೆಗಳನ್ನು ಹೊಂದಿದ್ದರೆ ನಾವು ಇನ್ನೊಂದು ಭಾಷೆಯನ್ನು ಕೂಡ ಆರಿಸಿಕೊಳ್ಳಬಹುದು.
05:49 ಮತ್ತು ನಮಗೆ ಪಟ್ಟಿ ಸಿಕ್ಕ ನಂತರ ನಾವು ಒಮ್ಮೆ ಒಂದಕ್ಕಿಂತ ಹೆಚ್ಚು ನೋಡ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಮತ್ತು ನಾವು Delete, Sticky, Promote it, Publish it ಮುಂತಾದ ಕ್ರಿಯೆಗಳನ್ನೂ ಮಾಡಬಹುದು.
06:04 ಹಾಗಾಗಿ ನಾನು ಈಗ Unpublish content ಅನ್ನು ಆರಿಸಿಕೊಂಡು Apply ಮೇಲೆ ಕ್ಲಿಕ್ ಮಾಡುತ್ತೇನೆ.
06:09 ನಾನು ಆಯ್ಕೆ ಮಾಡಿಕೊಂಡಿರುವ ನೋಡ್ ಗಳ ಸ್ಟ್ಯಾಟಸ್ Unpublished ಎಂದು ಅಪ್ ಡೇಟ್ ಆಗಿರುವುದನ್ನು ಗಮನಿಸಿ.
06:16 ಇದು ಕಂಟೆಂಟ್ ಗಳನ್ನು ವ್ಯವಸ್ಥೆಗೊಳಿಸಲು ಸೂಕ್ತವಾದ ಜಾಗ.
06:20 ಈಗ ಒಮ್ಮೆಗೇ ಎಲ್ಲಾ ನೋಡ್ ಗಳನ್ನೂ ಆಯ್ಕೆ ಮಾಡಿಕೊಂಡು Publish ಮೇಲೆ ಕ್ಲಿಕ್ ಮಾಡಿ ನಂತರ Apply ಮೇಲೆ ಕ್ಲಿಕ್ ಮಾಡಿ.
06:28 ಈಗಾಗಲೇ ಕೆಲವು ಪಬ್ಲಿಶ್ ಆಗಿದ್ದರೂ ತೊಂದರೆ ಇಲ್ಲ ಈಗ ಎಲ್ಲಾ ಕಂಟೆಂಟ್ ಗಳೂ ಪಬ್ಲಿಶ್ ಆಗುತ್ತವೆ.
06:35 ನಾವು ಇಲ್ಲಿ ಒಂದು ನೋಡ್ ಅನ್ನು Edit ಅಥವಾ Delete ಮಾಡಬಹುದು ಅಥವಾ ನೋಡ್ ಗಳ ಸಮೂಹವನ್ನು ಆಯ್ಕೆಮಾಡಿಕೊಂಡು ಕಂಟೆಂಟ್ ಅನ್ನು ಡಿಲೀಟ್ ಮಾಡಬಹುದು.
06:44 Drupal ನಲ್ಲಿ ಕಂಟೆಂಟ್ ಗಳನ್ನು ವ್ಯವಸ್ಥೆ ಗೊಳಿಸುವುದು ತುಂಬ ಸರಳ. ಟೂಲ್ ಬಾರ್ ನಲ್ಲಿ Content ಲಿಂಕ್ ಅನ್ನು ಕ್ಲಿಕ್ ಮಾಡಿ ಅದು ಈ ಪೇಜ್ ಗೆ ಕರೆದೊಯ್ಯುತ್ತದೆ.
06:54 ಮೇಲ್ಭಾಗದಲ್ಲಿರುವ ಟ್ಯಾಬ್ ಗಳನ್ನು ಉಪಯೋಗಿಸಿ ನಾವು ಮಾಡಿರುವ Comment ಗಳನ್ನು ಎಡಿಟ್ ಮಾಡಬಹುದು.
07:00 ಮತ್ತು file ಫೀಲ್ಡ್ ನಲ್ಲಿ ಅಪ್ ಲೋಡ್ ಆಗಿರುವ Files ಗಳನ್ನೂ ಕೂಡ ಎಡಿಟ್ ಮಾಡಬಹುದು.
07:05 ಇಮೇಜ್ ಅನ್ನು ನೋಡಲು ಅದರ ಮೇಲೆ ಕ್ಲಿಕ್ ಮಾಡಿ ಮತ್ತು ಅದು ಈ ಪರದೆಯ ಮೇಲೆ ತೆರೆದು ಕೊಳ್ಳುತ್ತದೆ.
07:10 ಇಮೇಜ್ ಇಲ್ಲಿ ಉಪಯೋಗಿಸಲ್ಪಟ್ಟಿದೆ ಎಂದು ನೋಡಲು Places ಲಿಂಕ್ ಮೇಲೆ ಕ್ಲಿಕ್ ಮಾಡಿ. ಇದು ಎಲ್ಲೆಲ್ಲಿ ಫೈಲ್ ಗಳು ಉಪಯೋಗಿಸಲ್ಪಟ್ಟಿವೆ ಎಂದು ತೋರಿಸುತ್ತದೆ.
07:20 ನಾವು Administration' ಟೂಲ್ ಬಾರ್ ನಲ್ಲಿರುವ Content ಲಿಂಕ್ ನಿಂದ Content, Comments ಮತ್ತು Files ಗಳನ್ನು ವ್ಯವಸ್ಥಿತಗೊಳಿಸಬಹುದು.
07:29 ಈಗ ನಮ್ಮ ನೋಡ್ ಗೆ comment ಅನ್ನು ಸೇರಿಸೋಣ.
07:33 ನಾನು ಈಗ – “Great Node! Fantastic content.” ಎಂಬ comment ಅನ್ನು ಸೇರಿಸುತ್ತೇನೆ.
07:39 Save ಅನ್ನು ಕ್ಲಿಕ್ ಮಾಡಿ.
07:42 ನಾವು superuser ಆಗಿ ಲಾಗ್ ಇನ್ ಆಗಿರುವುದರಿಂದ, ನಮಗೆ ಎಲ್ಲವಕ್ಕೂ ಅನುಮೋದನೆ ಇರುವುದರಿಂದ ನಾವು ಇನ್ನೇನು ಮಾಡಬೇಕಿಲ್ಲ.
07:50 ನೀವು comment ಗಳನ್ನು ಅನುಮೋದನೆಗೆ ಸೆಟ್ ಮಾಡುವುದಾದರೆ ನೀವು Content, Comments ಅನ್ನು ಕ್ಲಿಕ್ ಮಾಡಿ ಮತ್ತು ಇಲ್ಲಿ ನೀವು ಇದನ್ನು ವ್ಯವಸ್ಥಿತಗೊಳಿಸಬಹುದು.
07:59 ಉದಾಹರಣೆಗೆ - comments ಗಳನ್ನು ಒಟ್ಟಿಗೆ ಪಬ್ಲಿಶ್ ಮಾಡುವುದು ಅಥವಾ ಈ ಪರದೆಯನ್ನು ಡಿಲೀಟ್ ಮಾಡಬಹುದು.
08:05 ದ್ರುಪಾಲ್ ನಲ್ಲಿ Content, Comments ಮತ್ತು Files ಗಳನ್ನು ಒಂದೇ ಕಡೆ ಮಾಡಬಹುದು.
08:12 ಈಗ ಒಂದು node ಅನ್ನು ಅಪ್ ಡೇಟ್ ಮಾಡೋಣ ಅಥವಾ ಒಂದು ನೋಡ್ ಅಲ್ಲಿ ಬದಲಾವಣೆಯನ್ನು ಮಾಡಿ Revisions ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ನೋಡೋಣ.
08:20 Home ಲಿಂಕ್ ಮೇಲೆ ಕ್ಲಿಕ್ ಮಾಡಿ Home page ಗೆ ಬನ್ನಿ.
08:24 DrupalCamp Cincinnati ನಲ್ಲಿರುವ Quick edit ನ ಮೇಲೆ ಕ್ಲಿಕ್ ಮಾಡಿ.
08:29 ಈಗ ಈ ನೋಡ್ ನ body ಗೆ ಇನ್ನಷ್ಟು content ಅನ್ನು ಸೇರಿಸಿ – “There is another great camp in Columbus every October.”
08:39 Save ಅನ್ನು ಕ್ಲಿಕ್ ಮಾಡಿ.
08:41 ಮತ್ತು ಈಗ DrupalCamp Cincinnati ಮೇಲೆ ಕ್ಲಿಕ್ ಮಾಡಿ ಮತ್ತು ನೀವು ಈಗ ಹೊಸ ಟ್ಯಾಬ್ Revisions ಅನ್ನು ಕಾಣುತ್ತೀರಿ..
08:49 Revisions ನ ಮೇಲೆ ಕ್ಲಿಕ್ ಮಾಡಿ ಮತ್ತು ನೀವು admin ಈ ನೋಡ್ ಅನ್ನು 2:37 ಕ್ಕೆ ಅಪ್ ಡೇಟ್ ಮಾಡಿರುವುದನ್ನು ಕಾಣಬಹುದು. ಮತ್ತು ಇದು Current version.
09:00 ಹಳೆಯ ಆವೃತ್ತಿ ಕೂಡ ದೊರೆಯುತ್ತದೆ.
09:03 ಅದನ್ನು ಕ್ಲಿಕ್ ಮಾಡಿದರೆ ನೀವು ಹಳೆಯ ಆವೃತ್ತಿ ಯಲ್ಲಿ ಕೊನೆಯ ಪ್ಯಾರ ಇಲ್ಲದಿರುವುದನ್ನು ಕಾಣಬಹುದು.
09:09 ಹಿಂದಿರುಗಲು Revisions ನ ಮೇಲೆ ಕ್ಲಿಕ್ ಮಾಡಿ. ನಂತರ ನಾವು ಈ ಹಳೆಯ ಆವೃತ್ತಿಯನ್ನು Revert ಅಥವಾ Delete ಮಾಡಬಹುದು.
09:18 ಇಲ್ಲಿ ಇನ್ನೂ ಕೆಲವು Module ಗಳಿವೆ ಅವು ಇದನ್ನು ಇನ್ನೂ ಸುಲಭಗೊಳಿಸುತ್ತದೆ.
09:22 ಆದರೆ Drupal ಸಂಪೂರ್ಣವಾದ version control ಅನ್ನು ಹೊಂದಿದೆ. ಹಾಗಾಗಿ ನೀವು ಯಾರು ಮತ್ತು ಯಾವಾಗ ಕೊಟ್ಟಿರುವ ನೋಡ್ ಅನ್ನು ಬದಲಾಯಿಸಿದ್ದಾರೆ ಎಂದು ತಿಳಿಯಬಹುದು ಮತ್ತು ನೀವು ಬೇಕಾದಾಗ ಅದನ್ನು ರಿವರ್ಟ್ ಮಾಡಬಹುದು.
09:36 Drupal ನಲ್ಲಿ version control' ಅನ್ನು ಕೊಟ್ಟಿರುವುದರಿಂದ ಬಹಳ ಸಹಾಯಕವಾಗಿದೆ.
09:41 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. ಈಗ ಸಾರಾಂಶವನ್ನು ನೋಡೋಣ.
09:47 ಈ ಟ್ಯುಟೋರಿಯಲ್ ನಲ್ಲಿ ನಾವು
  • content ಗಳನ್ನು ರಚನೆ ಮಾಡುವುದು,
  • content ಗಳನ್ನು ಮ್ಯಾನೇಜ್ ಮಾಡುವುದು ಮತ್ತು
  • Revisions ನ ಕುರಿತು ಕಲಿತಿದ್ದೇವೆ.
10:06 ಈ ವಿಡಿಯೋ ವನ್ನು Acquia ಮತ್ತು OSTraining ಗಳಿಂದ ಪಡೆದುಕೊಳ್ಳಲಾಗಿದೆ ಮತ್ತು Spoken Tutorial Project, IIT Bombay ಇವರಿಂದ ಪುನರಾವರ್ತಿಸಲಾಗಿದೆ.
10:16 ಈ ಲಿಂಕ್ ನಲ್ಲಿರುವ ವಿಡಿಯೋ ಸ್ಪೋಕನ್ ಟ್ಯುಟೋರಿಯಲ್ ನ ಕುರಿತು ತಿಳಿಸಿಕೊಡುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ವೀಕ್ಷಿಸಿ.
10:23 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪ ತಂಡವು ಇದರ ಕಾರ್ಯಾಗಾರವನ್ನು ಏರ್ಪಡಿಸುತ್ತದೆ ಮತ್ತು ಪ್ರಮಾಣಪತ್ರವನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮಗೆ ಬರೆಯಿರಿ.
10:32 Spoken Tutorial Project ಇದು NMEICT, Ministry of Human Resource Development

ಮತ್ತು NVLI, Ministry of Culture ಭಾರತ ಸರ್ಕಾರ- ಇವುಗಳಿಂದ ಪ್ರಾಯೋಜಿತವಾಗಿದೆ.

10:45 ಅನುವಾದ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ ಉಪ್ಪಿನ ಪಟ್ಟಣ. ಧನ್ಯವಾದಗಳು.


Contributors and Content Editors

NaveenBhat, Pratik kamble, Sandhya.np14