Difference between revisions of "Ruby/C3/Object-Oriented-Concept-in-Ruby/Kannada"
From Script | Spoken-Tutorial
Sandhya.np14 (Talk | contribs) |
Sandhya.np14 (Talk | contribs) |
||
Line 184: | Line 184: | ||
| ಎಂದರೆ, 'ಆಬ್ಜೆಕ್ಟ್'ಅನ್ನು ಕ್ಲಾಸ್ ನಿಂದ ಕ್ರಿಯೇಟ್ ಮಾಡಲಾಗುತ್ತದೆ. | | ಎಂದರೆ, 'ಆಬ್ಜೆಕ್ಟ್'ಅನ್ನು ಕ್ಲಾಸ್ ನಿಂದ ಕ್ರಿಯೇಟ್ ಮಾಡಲಾಗುತ್ತದೆ. | ||
| 03:46 | | 03:46 | ||
− | | | + | |'ಆಬ್ಜೆಕ್ಟ್', ಕ್ಲಾಸ್ ನಲ್ಲಿ ಡಿಫೈನ್ ಮಾಡಿದ ಗುಣಲಕ್ಷಣಗಳನ್ನು ಮತ್ತು ಮೆಥಡ್ ಗಳನ್ನು ಹೊಂದಿರುವುದು. |
|- | |- | ||
| 03:52 | | 03:52 | ||
− | | | + | | ನೀವು 'ಆಬ್ಜೆಕ್ಟ್'ಅನ್ನು ಹೇಗೆ ಡಿಕ್ಲೇರ್ ಮಾಡುತ್ತೀರಿ? |
|- | |- | ||
| 03:54 | | 03:54 | ||
− | | | + | | "new" ಎಂಬ ಕೀವರ್ಡ್ ಅನ್ನು ಬಳಸಿ, ಒಂದು 'ಕ್ಲಾಸ್'ನ 'ಆಬ್ಜೆಕ್ಟ್'ಅನ್ನು ನಾವು ಡಿಕ್ಲೇರ್ ಮಾಡುತ್ತೇವೆ. |
|- | |- | ||
| 03:58 | | 03:58 | ||
− | | | + | |ಇಲ್ಲಿ, ನಾವು "Product" ಎಂಬ ಕ್ಲಾಸ್ ನ ಒಂದು 'ಆಬ್ಜೆಕ್ಟ್'ಅನ್ನು ಡಿಕ್ಲೇರ್ ಮಾಡುತ್ತಿದ್ದೇವೆ. |
|- | |- | ||
| 04:02 | | 04:02 | ||
− | | | + | | ಇಲ್ಲಿ, ಒಂದು 'ಆಬ್ಜೆಕ್ಟ್'ಅನ್ನು ಕ್ರಿಯೇಟ್ ಮಾಡಲಾಗುತ್ತದೆ. |
|- | |- | ||
| 04:05 | | 04:05 | ||
− | | | + | |'product = Product.new' |
|- | |- | ||
| 04:09 | | 04:09 | ||
− | | | + | | ಈ ಪ್ರಕ್ರಿಯೆಯನ್ನು 'ಆಬ್ಜೆಕ್ಟ್'ನ ಇನಿಶಿಯಲೈಜೇಶನ್ (initialization) ಎಂದು ಕರೆಯಲಾಗುತ್ತದೆ. |
|- | |- | ||
| 04:12 | | 04:12 | ||
− | | | + | |ಈ 'ಆಬ್ಜೆಕ್ಟ್', 'Product' ಎಂಬ ಟೈಪ್ ನದ್ದು ಆಗಿದೆ. |
|- | |- | ||
| 04:16 | | 04:16 | ||
Line 211: | Line 211: | ||
|- | |- | ||
| 04:20 | | 04:20 | ||
− | |An ''' initialize method''' is called at the time of '''object''' creation. | + | |An ''' initialize method''' is called at the time of 'ಆಬ್ಜೆಕ್ಟ್' '''object''' creation. |
|- | |- | ||
| 04:26 | | 04:26 | ||
− | | On calling '''new''' on an '''object''', we invoke the '''initialize method | + | | On calling '''new''' on an 'ಆಬ್ಜೆಕ್ಟ್' '''object''', we invoke the '''initialize method'''. |
|- | |- | ||
| 04:31 | | 04:31 | ||
Line 232: | Line 232: | ||
|- | |- | ||
| 04:55 | | 04:55 | ||
− | | I have a working example of the ''' object initialization''' code. | + | | I have a working example of the'ಆಬ್ಜೆಕ್ಟ್' ''' object initialization''' code. |
|- | |- | ||
| 05:00 | | 05:00 |
Revision as of 14:05, 20 January 2016
Time | Narration | ||
00:01 | Ruby ಯಲ್ಲಿ Object Oriented Concept (ಆಬ್ಜೆಕ್ಟ್ ಓರಿಯಂಟೆಡ್ ಕಾನ್ಸೆಪ್ಟ್) ಎಂಬ 'ಸ್ಪೋಕನ್ ಟ್ಯುಟೋರಿಯಲ್' ಗೆ ನಿಮಗೆ ಸ್ವಾಗತ. | ||
00:06 | ಈ ಟ್ಯುಟೋರಿಯಲ್ ನಲ್ಲಿ ನಾವು: | ||
00:08 | * 'ಕ್ಲಾಸ್'ಗಳನ್ನು ಬಳಸುವುದು | ||
00:09 | * 'ಆಬ್ಜೆಕ್ಟ್' ಗಳನ್ನು ಕ್ರಿಯೇಟ್ ಮಾಡುವುದು | ||
00:10 | * 'Ruby'ಯಲ್ಲಿ 'ಮೆಥಡ್'ಗಳನ್ನು ಡಿಫೈನ್ ಮಾಡುವ ವಿಭಿನ್ನ ರೀತಿಗಳು ಇವುಗಳನ್ನು ಕಲಿಯುವೆವು. | ||
00:13 | ಇಲ್ಲಿ ನಾವು: | ||
00:14 | * Ubuntu ಆವೃತ್ತಿ 12.04 | ||
00:16 | * Ruby 1.9.3 ಇವುಗಳನ್ನು ಬಳಸುತ್ತಿದ್ದೇವೆ. | ||
00:19 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, 'Linux' ಕಮಾಂಡ್ ಗಳು, ‘ಟರ್ಮಿನಲ್’ ಮತ್ತು 'ಟೆಕ್ಸ್ಟ್-ಎಡಿಟರ್' ಗಳನ್ನು ನೀವು ತಿಳಿದಿರಬೇಕು. | ||
00:24 | ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಗೆ ಭೆಟ್ಟಿಕೊಡಿ. | ||
00:28 | ಪ್ರಾರಂಭಿಸುವ ಮುನ್ನ, “ttt” ಎಂಬ ಡಿರೆಕ್ಟರೀಯನ್ನು ಈಮೊದಲು ನಾವು ಕ್ರಿಯೇಟ್ ಮಾಡಿದ್ದೆವು ಎಂಬುದನ್ನು ನೆನಪಿಸಿಕೊಳ್ಳಿ. | ||
00:33 | ನಾವು ಆ ಡಿರೆಕ್ಟರೀಗೆ, | ||
00:35 | 'ruby hyphen tutorial' ಮತ್ತು 'classes' ಡಿರೆಕ್ಟರೀಗಳಿಗೆ ಹೋಗೋಣ. | ||
00:41 | 'Ruby' (ರೂಬಿ), ಒಂದು ಆಬ್ಜೆಕ್ಟ್ ಓರಿಯಂಟೆಡ್ ಭಾಷೆಯಾಗಿದೆ. | ||
00:44 | 'Ruby'ಯಲ್ಲಿ ವ್ಯಾಲ್ಯೂ, ಸ್ಟ್ರಿಂಗ್ ಅಥವಾ ಸಂಖ್ಯೆ ಎಲ್ಲವೂ ಆಬ್ಜೆಕ್ಟ್ ಗಳಾಗಿವೆ. | ||
00:49 | 'ಕ್ಲಾಸ್' (class), ಸಂಬಂಧಿತ ಡೇಟಾ ಮತ್ತು ಫಂಕ್ಷನ್ ಗಳ ಒಂದು ಸಂಗ್ರಹವಾಗಿದೆ. | ||
00:53 | ಇದು ಮಾಹಿತಿಯನ್ನು ವ್ಯವಸ್ಠಿತವಾಗಿ ಇಡಲು ಸಹಾಯಮಾಡುತ್ತದೆ. | ||
00:56 | ಆಬ್ಜೆಕ್ಟ್, 'ಕ್ಲಾಸ್'ನ ಒಂದು ನಿದರ್ಶನವಾಗಿದೆ. | ||
01:00 | 'ಕ್ಲಾಸ್'ನ ವ್ಯಾಖ್ಯಾನವು (definition), 'class' ಎಂಬ ಕೀವರ್ಡ್ ನಿಂದ ಆರಂಭವಾಗುತ್ತದೆ. | ||
01:05 | ಇದರ ನಂತರ 'ಕ್ಲಾಸ್'ನ ಹೆಸರು (class name) ಇರುತ್ತದೆ. | ||
01:08 | ಇದು “end” ನಿಂದ ಕೊನೆಗೊಳ್ಳುತ್ತದೆ. | ||
01:11 | ನಾವು class ನ ಒಂದು ಉದಾಹರಣೆಯನ್ನು ನೋಡೋಣ. | ||
01:14 | class Product | ||
01:16 | ruby code | ||
01:17 | end | ||
01:20 | 'ಕ್ಲಾಸ್'ನ ಹೆಸರು ದೊಡ್ಡಕ್ಷರದಿಂದಲೇ ಆರಂಭವಾಗಬೇಕು. | ||
01:24 | ಒಂದಕ್ಕಿಂತ ಹೆಚ್ಚು ಶಬ್ದಗಳನ್ನು ಹೊಂದಿರುವ ಹೆಸರುಗಳು ’ಕ್ಯಾಮಲ್ ಕೇಸ್’ (camelcase) ನಲ್ಲಿ ಇರಬೇಕು. | ||
01:28 | ಉದಾಹರಣೆಗೆ, | ||
01:30 | 'UserInformation' | ||
01:32 | 'ProductInformation' | ||
01:34 | ಅನಂತರದ ಫೈಲ್ ನ ಹೆಸರುಗಳು, ಶಬ್ದಗಳನ್ನು ಬೇರ್ಪಡಿಸಲು 'ಅಂಡರ್ಸ್ಕೋರ್'ಅನ್ನು ಹೊಂದಿರುವುವು: | ||
01:37 | 'user underscore information' (ಯೂಸರ್ ಅಂಡರ್ಸ್ಕೋರ್ ಇನ್ಫರ್ಮೇಶನ್) | ||
01:40 | 'product underscore information' (ಪ್ರೊಡಕ್ಟ್ ಅಂಡರ್ಸ್ಕೋರ್ ಇನ್ಫರ್ಮೇಶನ್) | ||
01:45 | ಪ್ರಾಥಮಿಕ ಹಂತದ 'Ruby tutorials'ನಲ್ಲಿ ತೋರಿಸಿದಂತೆ 'gedit'ನಲ್ಲಿ ಒಂದು ಹೊಸ ಫೈಲನ್ನು ಕ್ರಿಯೇಟ್ ಮಾಡಿ. | ||
01:48 | ಅದನ್ನು "class_definition.rb" ಎಂದು ಹೆಸರಿಸಿ. | ||
01:52 | ನನ್ನ ಹತ್ತಿರ 'classes' (ಕ್ಲಾಸಸ್)ಅನ್ನು ಜಾರಿಗೊಳಿಸುವ ಒಂದು ಉದಾಹರಣೆಯಿದೆ. | ||
01:57 | ನಾವು ಇದರಲ್ಲಿ ಮುಂದುವರಿಯುತ್ತಿದ್ದಂತೆ, ನೀವು ಟ್ಯುಟೋರಿಯಲ್ ಅನ್ನು ನಿಲ್ಲಿಸಿ ಕೋಡ್ ಅನ್ನು ಟೈಪ್ ಮಾಡಬಹುದು. | ||
02:02 | ಈ ಉದಾಹರಣೆಯಲ್ಲಿ, ನಾನು 'Order' ಎಂಬ ಹೆಸರಿನ ಒಂದು 'class' (ಕ್ಲಾಸ್)ಅನ್ನು ಡಿಫೈನ್ ಮಾಡಿದ್ದೇನೆ. | ||
02:05 | ಈಗ, ನಾವು ಕೆಲವು ವೇರಿಯೇಬಲ್ ಗಳನ್ನು ಸೇರಿಸಿ ಕ್ಲಾಸ್ ಅನ್ನು ಉಪಯುಕ್ತಗೊಳಿಸೋಣ. | ||
02:11 | ಆಮೇಲೆ ನಾನು “myinstance” ಎಂಬ ಒಂದು ಇನ್ಸ್ಟನ್ಸ್ ವೇರಿಯೇಬಲ್ ಅನ್ನು ಡಿಫೈನ್ ಮಾಡಿದ್ದೇನೆ | ||
02:15 | ಹಾಗೂ ಅದಕ್ಕೆ ಒಂದು ವ್ಯಾಲ್ಯೂಅನ್ನು ಅಸೈನ್ ಮಾಡಿದ್ದೇನೆ. | ||
02:18 | ನಾನು “myclassvar” ಎಂಬ ಒಂದು ಕ್ಲಾಸ್-ವೇರಿಯೇಬಲ್ ಅನ್ನು ಸಹ ಡಿಫೈನ್ ಮಾಡಿದ್ದೇನೆ | ||
02:21 | ಹಾಗೂ ಅದಕ್ಕೆ ಒಂದು ವ್ಯಾಲ್ಯೂಅನ್ನು ಅಸೈನ್ ಮಾಡಿದ್ದೇನೆ. | ||
02:24 | ಈಗ, ಈ 'class'ಅನ್ನು ಉಪಯೋಗಿಸುವ ಸ್ವಲ್ಪ ಕೋಡ್ ಅನ್ನು ನಾವು ಸೇರಿಸೋಣ. | ||
02:30 | ಹೀಗೆ ಟೈಪ್ ಮಾಡಿ: puts Order dot instance underscore variables | ||
02:36 | ಈ ಸಾಲಿನ ಮೊದಲು, 'puts' ಕೆಲವು ಅಕ್ಷರಗಳು ಹೊಸ ಪಂಕ್ತಿಗಾಗಿ ಸ್ಲ್ಯಾಶ್ 'n' ಅನ್ನು ಸೇರಿಸಿ. | ||
02:43 | ಇದನ್ನು ಕಾಪಿ ಮತ್ತು ಪೇಸ್ಟ್ ಮಾಡೋಣ ಮತ್ತು ನಾವು ಸೇರಿಸಿದ ಪಂಕ್ತಿಯ ಕೆಳಗೆ ಇದನ್ನು ಸೇರಿಸೋಣ ಹಾಗೂ ಸೇವ್ ಮಾಡೋಣ. | ||
02:51 | ಈಗ, ಈ ಕೋಡ್ ಅನ್ನು ನಾವು ಎಕ್ಸೀಕ್ಯೂಟ್ ಮಾಡೋಣ. | ||
02:53 | ಟರ್ಮಿನಲ್ ಗೆ ಬದಲಾಯಿಸಿ ಮತ್ತು ಹೀಗೆ ಟೈಪ್ ಮಾಡಿ: | ||
02:56 | ruby space class underscore definition dot rb | ||
03:02 | ಹಾಗೂ ಔಟ್ಪುಟ್ ಅನ್ನು ನೋಡಿ. | ||
03:05 | ನೀವು ಡಿಫೈನ್ ಮಾಡಿದ 'ಇನ್ಸ್ಟನ್ಸ್ ವೇರಿಯೇಬಲ್'ಅನ್ನು ನೀವು ನೋಡುವಿರಿ. | ||
03:09 | ಈಗ, ಹೀಗೆ ಟೈಪ್ ಮಾಡೋಣ: puts Order dot class underscore variables | ||
03:15 | ಪಂಕ್ತಿಯ ಕೆಳಗೆ ಎಲ್ಲೆ ಗುರುತನ್ನು ಕಾಪಿ ಮತ್ತು ಪೇಸ್ಟ್ ಮಾಡಿ ಅದನ್ನು ಸೇವ್ ಮಾಡೋಣ. | ||
03:21 | ಈಗ, ಟರ್ಮಿನಲ್ ಗೆ ಬದಲಾಯಿಸಿ ಫೈಲನ್ನು ಈ ಮೊದಲು ಮಾಡಿದಂತೆ ಎಕ್ಸೀಕ್ಯೂಟ್ ಮಾಡೋಣ. | ||
03:26 | ನೀವು ಡಿಫೈನ್ ಮಾಡಿದ 'ಕ್ಲಾಸ್ ವೇರಿಯೇಬಲ್' ಸಹ ಕಾಣಿಸಿಕೊಳ್ಳುವುದನ್ನು ನೀವು ನೋಡುವಿರಿ. | ||
03:32 | ಈಗ ನಿಮಗೆ ನಿಮ್ಮ ಸ್ವಂತದ 'ಕ್ಲಾಸ್'ಅನ್ನು ಬರೆಯಲು ಸಾಧ್ಯವಾಗಬೇಕು. | ||
03:35 | ಇನ್ನುಮುಂದೆ, 'ಆಬ್ಜೆಕ್ಟ್' ಎಂದರೇನು ಎಂಬುದನ್ನು ನಾವು ನೋಡೋಣ. | ||
03:40 | 'ಆಬ್ಜೆಕ್ಟ್', 'ಕ್ಲಾಸ್'ನ ಒಂದು ಇನ್ಸ್ಟನ್ಸ್ ಆಗಿದೆ. | ||
03:43 | ಎಂದರೆ, 'ಆಬ್ಜೆಕ್ಟ್'ಅನ್ನು ಕ್ಲಾಸ್ ನಿಂದ ಕ್ರಿಯೇಟ್ ಮಾಡಲಾಗುತ್ತದೆ. | 03:46 | 'ಆಬ್ಜೆಕ್ಟ್', ಕ್ಲಾಸ್ ನಲ್ಲಿ ಡಿಫೈನ್ ಮಾಡಿದ ಗುಣಲಕ್ಷಣಗಳನ್ನು ಮತ್ತು ಮೆಥಡ್ ಗಳನ್ನು ಹೊಂದಿರುವುದು. |
03:52 | ನೀವು 'ಆಬ್ಜೆಕ್ಟ್'ಅನ್ನು ಹೇಗೆ ಡಿಕ್ಲೇರ್ ಮಾಡುತ್ತೀರಿ? | ||
03:54 | "new" ಎಂಬ ಕೀವರ್ಡ್ ಅನ್ನು ಬಳಸಿ, ಒಂದು 'ಕ್ಲಾಸ್'ನ 'ಆಬ್ಜೆಕ್ಟ್'ಅನ್ನು ನಾವು ಡಿಕ್ಲೇರ್ ಮಾಡುತ್ತೇವೆ. | ||
03:58 | ಇಲ್ಲಿ, ನಾವು "Product" ಎಂಬ ಕ್ಲಾಸ್ ನ ಒಂದು 'ಆಬ್ಜೆಕ್ಟ್'ಅನ್ನು ಡಿಕ್ಲೇರ್ ಮಾಡುತ್ತಿದ್ದೇವೆ. | ||
04:02 | ಇಲ್ಲಿ, ಒಂದು 'ಆಬ್ಜೆಕ್ಟ್'ಅನ್ನು ಕ್ರಿಯೇಟ್ ಮಾಡಲಾಗುತ್ತದೆ. | ||
04:05 | 'product = Product.new' | ||
04:09 | ಈ ಪ್ರಕ್ರಿಯೆಯನ್ನು 'ಆಬ್ಜೆಕ್ಟ್'ನ ಇನಿಶಿಯಲೈಜೇಶನ್ (initialization) ಎಂದು ಕರೆಯಲಾಗುತ್ತದೆ. | ||
04:12 | ಈ 'ಆಬ್ಜೆಕ್ಟ್', 'Product' ಎಂಬ ಟೈಪ್ ನದ್ದು ಆಗಿದೆ. | ||
04:16 | Now, let is look at what an “initialize” method is. | ||
04:20 | An initialize method is called at the time of 'ಆಬ್ಜೆಕ್ಟ್' object creation. | ||
04:26 | On calling new on an 'ಆಬ್ಜೆಕ್ಟ್' object, we invoke the initialize method. | ||
04:31 | An initialize method may take a list of parameters. | ||
04:37 | Like other Ruby methods, it is preceded by the “def” keyword. | ||
04:43 | Let us look at an example. | ||
04:46 | Create a new file in gedit as shown in the basic level Ruby tutorials. | ||
04:50 | And name it object undescore initialize dot rb. | ||
04:55 | I have a working example of the'ಆಬ್ಜೆಕ್ಟ್' object initialization code. | ||
05:00 | You can pause the tutorial and type the code as we go through it. | ||
05:04 | Here, I have defined a class called “Order” . | ||
05:08 | Then I have defined the initialize method, with no argument. | ||
05:13 | I have defined a 'puts' method to display the message: “I have created an object”. | ||
05:20 | Next, I have defined Order dot new. | ||
05:24 | This will invoke the initialize method. | ||
05:27 | Switch to the terminal and type: | ||
05:31 | ruby space object underscore initialize dot rb | ||
05:36 | and see the output. | ||
05:39 | You will see the message “I have created an object”. | ||
05:43 | Now, let us go back to gedit and add an argument to the method. | ||
05:48 | Let us modify the puts. | ||
05:51 | It should display the value of the argument passed. | ||
05:55 | Next, let us type: | ||
05:56 | Order dot new(“I have created an object”). | ||
06:04 | Here, we have given an argument to the new method. | ||
06:08 | This argument gets passed on to the initialize method. | ||
06:13 | Switch to the terminal and type: | ||
06:16 | ruby space object underscore initialize dot rb | ||
06:20 | and see the output. | ||
06:22 | You will see the message “I have created an object” printed out. | ||
06:29 | Now, you would have understood what object initialization means. | ||
06:33 | Recall that in Ruby, methods are the functions that a class performs. | ||
06:39 | Each method in a class is defined within the “def” and “end” block. | ||
06:45 | A multiword method-name is separated with an underscore. | ||
06:48 | Some of the characters that can be appended to a method name are: | ||
06:54 | '?' (question-mark) | ||
06:56 | '=' (equal to). | ||
06:58 | Each of the characters add some meaning to the method. | ||
07:02 | Let us look at some examples. | ||
07:05 | Create a new file in gedit as shown in the basic level Ruby tutorials. | ||
07:09 | And name it: class underscore methods dot rb. | ||
07:14 | I have a working example of class methods code. | ||
07:17 | You can pause the tutorial and type the code as we go through it. | ||
07:21 | Here, I have defined a class named “Animal”. | ||
07:23 | Then I have two methods- “breathe” and “walk”. | ||
07:28 | They are both defined with the “def” and “end” keywords. | ||
07:32 | I have then initialized the object Animal. | ||
07:36 | I have assigned it to a variable called “animal” with lowercase “a”. | ||
07:40 | Then I have invoked the methods “breathe” and “walk” consecutively. | ||
07:48 | Now, let us execute the program. | ||
07:51 | Switch to the terminal and type: | ||
07:53 | ruby space class underscore methods dot rb | ||
07:58 | and see the output. | ||
08:00 | You will notice the lines: | ||
08:02 | “ I breathe” | ||
08:03 | “I walk” | ||
08:04 | printed out. | ||
08:05 | This is because you have invoked the two methods “breathe” and “walk”. | ||
08:10 | A “puts” statement defined within these methods gives the results you see. | ||
08:16 | Next, let us look at how to create methods with a trailing question mark. | ||
08:21 | Create a new file in gedit as shown in the basic level Ruby tutorials. | ||
08:25 | And name it class underscore methods underscore with underscore trailing underscore characters dot rb. | ||
08:35 | I have a working example of class methods with question mark code. | ||
08:40 | You can pause the tutorial and type the code as we go through it. | ||
08:45 | Here, I have taken the same class as before, as an example. | ||
08:48 | Here, the "breathe" method has a trailing question mark (?). | ||
08:52 | Such methods are generally used to return boolean values. | ||
08:55 | This is based on the method naming convention of Ruby. | ||
09:00 | The method gets invoked by declaring animal dot breathe question-mark. | ||
09:06 | Switch to the terminal and type: | ||
09:09 | ruby space class underscore methods underscore with underscore trailing underscore characters dot rb and see the output. | ||
09:22 | You will notice the output as : “true” | ||
09:26 | Next, let us define another method called “walk”. | ||
09:30 | Let us place an equal-to sign “=(value)” beside it. | ||
09:36 | Let us invoke this method by calling animal dot walk. | ||
09:41 | Then let us execute this method. | ||
09:44 | Switch to the terminal and type: | ||
09:45 | ruby class underscore methods underscore with underscore trailing underscore characters dot rb | ||
09:52 | and see the output. | ||
09:56 | It will give an “undefined method” error. | ||
09:59 | This is because the equal to sign has another meaning. | ||
10:03 | It is used to assign a value to a method. | ||
10:08 | So, let us invoke the method a little differently this time. | ||
10:13 | Type: puts animal dot walk equal to “ hops” . | ||
10:17 | Now, let us give it another try. | ||
10:20 | Switch to the terminal and run the command like before and see the output. | ||
10:27 | You will notice that the word “hops” get printed. | ||
10:30 | This demonstrates that the equal to sign next to a method means assignment. | ||
10:36 | Now you should be able to write your own methods. | ||
10:42 | In this tutorial, we have learnt- | ||
10:44 | * How to declare classes | ||
10:46 | * How to create objects of a class | ||
10:48 | * Different ways of defining methods in Ruby. | ||
10:52 | As an assignment: | ||
10:54 | Define a class Product | ||
10:56 | Define methods that you can use to get values of “myvar” and set values for “myvar”. | ||
11:01 | To set values, define the method using “=” sign. | ||
11:05 | Instantiate the object of the class and set and get values using the above 2 methods. | ||
11:12 | Watch the video available at the following link. | ||
11:14 | It summarizes the Spoken Tutorial project. | ||
11:18 | If you do not have good bandwidth, you can download and watch it. | ||
11:22 | The Spoken Tutorial project team: | ||
11:24 | * Conducts workshops using spoken tutorials. | ||
11:27 | * Gives certificates to those who pass an online test. | ||
11:30 | For more details, please write to:
contact@spoken-tutorial.org | ||
11:36 | Spoken Tutorial project is a part of the Talk to a Teacher project. | ||
11:39 | It is supported by the National Mission on Education through ICT, MHRD, Government of India. | ||
11:46 | More information on this mission is available at spoken hyphen tutorial dot org slash NMEICT hyphen Intro. | ||
11:56 | This is Anjana Nair, signing off. Thank you. |