Difference between revisions of "Ruby/C3/for-and-each-Looping-Statements/Kannada"

From Script | Spoken-Tutorial
Jump to: navigation, search
Line 36: Line 36:
 
|-
 
|-
 
|  00:25
 
|  00:25
| 'Linux' ನಲ್ಲಿ ‘ಟರ್ಮಿನಲ್’ ಮತ್ತು ’ಟೆಕ್ಸ್ಟ್ ಎಡಿಟರ್’ ಅನ್ನು ಉಪಯೋಗಿಸುವುದನ್ನು ನೀವು ತಿಳಿದಿರಬೇಕು.You must also have knowledge of '''Linux'''  commands, ''' Terminal''' and ''' Text-editor.'''
+
| 'Linux ಕಮಾಂಡ್'ಗಳು, ‘ಟರ್ಮಿನಲ್’ ಮತ್ತು ’ಟೆಕ್ಸ್ಟ್ ಎಡಿಟರ್’ಗಳನ್ನು ಸಹ ನೀವು ತಿಳಿದಿರಬೇಕು.  
 
|-
 
|-
 
| 00:30
 
| 00:30
|ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಗೆಭೆಟ್ಟಿಕೊಡಿ.If not, for relevant tutorials, please visit our website.  
+
|ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಗೆಭೆಟ್ಟಿಕೊಡಿ.
 
|-
 
|-
 
|  00:34
 
|  00:34
Now, let me explain what is referred to as a ''' “loop” ''' in '''Ruby. '''
+
ಈಗ, 'Ruby'ಯಲ್ಲಿ “loop” ಎಂಬುದನ್ನು ನಾನು ವಿವರಿಸುತ್ತೇನೆ.
 
|-
 
|-
 
| 00:38
 
| 00:38
|A '''loop''' is a '''command''' or set of commands that are executed a fixed number of times.  
+
| 'loop' (ಲೂಪ್) ಎಂಬುದು, ನಿರ್ದಿಷ್ಟ ಬಾರಿ ಎಕ್ಸೀಕ್ಯೂಟ್ ಮಾಡಲಾಗುವ ಕಮಾಂಡ್ ಅಥವಾ ಕಮಾಂಡ್ ಗಳ ಸಮೂಹವಾಗಿದೆ.  
 
|-
 
|-
 
| 00:44
 
| 00:44
| Ruby has the following main looping statements.  
+
| Ruby, ಈ ಕೆಳಗಿನ ಪ್ರಮುಖ ಲೂಪ್ ಮಾಡುವ (ಆವರ್ತಿಸುವ) ಸ್ಟೇಟ್ಮೆಂಟ್ ಗಳನ್ನು ಹೊಂದಿದೆ.  
 
|-
 
|-
 
| 00:47
 
| 00:47
Line 57: Line 57:
 
|-
 
|-
 
| 00:49
 
| 00:49
|* ''' while'''
+
|* ''' while''' ಮತ್ತು
 
|-
 
|-
 
|  00:49
 
|  00:49
Line 63: Line 63:
 
|-
 
|-
 
| 00:50
 
| 00:50
|In this tutorial, we will learn how to use the '''for''' and ''' each''' looping constructs.  
+
|ಈ ಟ್ಯುಟೋರಿಯಲ್ ನಲ್ಲಿ, 'for' ಮತ್ತು 'each' ಲೂಪಿಂಗ್ ಕನ್ಸ್ಟ್ರಕ್ಟ್ ಗಳನ್ನು ಹೇಗೆ ಬಳಸುವುದೆಂದು ನಾವು ಕಲಿಯುವೆವು.
 
|-
 
|-
 
| 00:55
 
| 00:55
| Before we begin, please create the following folders in your home directory-  
+
| ನಾವು ಪ್ರಾರಂಭಿಸುವ ಮುನ್ನ, ನಿಮ್ಮ ’ಹೋಮ್ ಡಿರೆಕ್ಟರೀ’ಯಲ್ಲಿ ದಯವಿಟ್ಟು ಈ ಕೆಳಗಿನ ಫೋಲ್ಡರ್ ಗಳನ್ನು ಕ್ರಿಯೇಟ್ ಮಾಡಿ -  
 
|-
 
|-
 
| 01:02
 
| 01:02
Line 72: Line 72:
 
|-
 
|-
 
| 01:07
 
| 01:07
| Please create the sub-folders as mentioned there.
+
| ದಯವಿಟ್ಟು ಅಲ್ಲಿ ಹೇಳಿದಂತೆ ಸಬ್-ಫೋಲ್ಡರ್ ಗಳನ್ನು ಕ್ರಿಯೇಟ್ ಮಾಡಿ.
 
|-
 
|-
 
| 01:11
 
| 01:11
|Now we have created the requisite folders.  
+
|ಈಗ ನಾವು ಬೇಕಾಗಿರುವ ಫೋಲ್ಡರ್ ಗಳನ್ನು ಕ್ರಿಯೇಟ್ ಮಾಡಿದ್ದೇವೆ.
 
|-
 
|-
 
| 01:13
 
| 01:13
|Let's move ahead.  
+
| ನಾವು ಮುಂದೆ ಸಾಗೋಣ.
 
|-
 
|-
 
| 01:15
 
| 01:15
|The syntax of the ''' “for” loop''' in Ruby is as follows:  
+
| 'Ruby' ಯಲ್ಲಿ, “for” ಲೂಪ್ ನ ಸಿಂಟ್ಯಾಕ್ಸ್ ಈ ಕೆಳಗಿನಂತಿದೆ:  
 
|-
 
|-
 
|  01:19
 
|  01:19
| ''' for “variable” in “a collection of objects” '''
+
| 'for “variable” in “a collection of objects”'
 
|-
 
|-
 
|  01:22
 
|  01:22
|''' ruby code '''
+
|'ruby code'
 
|-
 
|-
 
|  01:23
 
|  01:23
| ''' end '''
+
| 'end'
 
|-
 
|-
 
| 01:25
 
| 01:25
| Let us try to understand it with an example.  
+
| ಒಂದು ಉದಾಹರಣೆಯೊಂದಿಗೆ ನಾವು ಇದನ್ನು ತಿಳಿದುಕೊಳ್ಳಲು ಪ್ರಯತ್ನಿಸೋಣ.  
 
|-
 
|-
 
|  01:28
 
|  01:28
| Create a new file in '''gedit''' as shown in the basic level ''' Ruby tutorials'''  
+
| ಪ್ರಾಥಮಿಕ ಮಟ್ಟದ '''Ruby tutorials'''ನಲ್ಲಿ ತೋರಿಸಿದಂತೆ, 'gedit'ನಲ್ಲಿ ಒಂದು ಹೊಸ ಫೈಲನ್ನು ಕ್ರಿಯೇಟ್ ಮಾಡಿ 
 
|-
 
|-
 
| 01:32
 
| 01:32
|and name it '''for hyphen loop dot rb '''.
+
|ಮತ್ತು ಅದನ್ನು 'for hyphen loop dot rb' ಎಂದು ಹೆಸರಿಸಿ.
 
|-
 
|-
 
| 01:36
 
| 01:36
|I already have a working example of the ''' “for” loop'''.  
+
| ಈಗಾಗಲೇ ನನ್ನ ಹತ್ತಿರ “for” ಲೂಪ್ ನ ಒಂದು ಉದಾಹರಣೆ ಇದೆ.  
 
|-
 
|-
 
| 01:39
 
| 01:39
|You can type the code as we go through this example.  
+
| ನಾವು ಈ ಉದಾಹರಣೆಯನ್ನು ನೋಡುತ್ತಿದ್ದಂತೆ ನೀವು ಕೋಡ್ ಅನ್ನು ಟೈಪ್ ಮಾಡಬಹುದು.
 
|-
 
|-
 
|  01:44
 
|  01:44
I have declared a ''' “for” loop ''' in this example.  
+
ಈ ಉದಾಹರಣೆಯಲ್ಲಿ, ನಾನು ಒಂದು “for” ಲೂಪ್ ಅನ್ನು ಡಿಕ್ಲೇರ್ ಮಾಡಿದ್ದೇನೆ.
 
|-
 
|-
 
| 01:47
 
| 01:47
We have a set of numbers 1 to 20.  
+
ನಾವು 1 ರಿಂದ 20 ರ ವರೆಗಿನ ಸಂಖ್ಯೆಗಳ ಒಂದು ಸೆಟ್ ಅನ್ನು ಪಡೆದಿದ್ದೇವೆ.  
 
|-
 
|-
 
| 01:50
 
| 01:50
| We declare a variable called “i” within the ''' “for” loop'''.  
+
| “for” ಲೂಪ್ ನ ಒಳಗೆ, ನಾವು “i” ಎಂಬ ಒಂದು ವೇರಿಯೇಬಲ್ ಅನ್ನು ಡಿಕ್ಲೇರ್ ಮಾಡುತ್ತೇವೆ.  
 
|-
 
|-
 
|  01:55
 
|  01:55
|The variable “i” gets initialized to the first '''element''' in the set of numbers 1 to 20.  
+
|ವೇರಿಯೇಬಲ್ “i”, 1 ರಿಂದ 20 ರ ವರೆಗಿನ ಸಂಖ್ಯೆಗಳ ಸೆಟ್ ನಲ್ಲಿ ಮೊದಲನೆಯ ಎಲಿಮೆಂಟ್ ಗೆ ಇನಿಶಿಯಲೈಸ್ ಮಾಡಲ್ಪಡುತ್ತದೆ.
 
|-
 
|-
 
|  02:00
 
|  02:00

Revision as of 17:52, 29 December 2015

Time Narration
00:01 Rubyಯಲ್ಲಿ for and each Loopsಎಂಬ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:05 ಈ ಟ್ಯುಟೋರಿಯಲ್ ನಲ್ಲಿ ನಾವು,
00:07 * “loop” ಶಬ್ದದ ಅರ್ಥ
00:08 * 'Ruby' ಯಲ್ಲಿ ವಿವಿಧ ಪ್ರಕಾರದ 'ಲೂಪ್'ಗಳು
00:11 * “for” ಲೂಪ್ ನ ಬಳಕೆ
00:12 * “each” ಲೂಪ್ ಕನ್ಸ್ಟ್ರಕ್ಟ್ ನ ಬಳಕೆ ಇವುಗಳನ್ನು ಕಲಿಯುವೆವು.
00:14 ಇಲ್ಲಿ ನಾವು:
00:16 * Ubuntu ವರ್ಷನ್ 12.04
00:19 Ruby 1.9.3 ಇವುಗಳನ್ನು ಬಳಸುತ್ತಿದ್ದೇವೆ.
00:22 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು ಇಂಟರ್ನೆಟ್ ನ ಸಂಪರ್ಕವನ್ನು ಹೊಂದಿರಬೇಕು.
00:25 'Linux ಕಮಾಂಡ್'ಗಳು, ‘ಟರ್ಮಿನಲ್’ ಮತ್ತು ’ಟೆಕ್ಸ್ಟ್ ಎಡಿಟರ್’ಗಳನ್ನು ಸಹ ನೀವು ತಿಳಿದಿರಬೇಕು.
00:30 ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಗೆಭೆಟ್ಟಿಕೊಡಿ.
00:34 ಈಗ, 'Ruby'ಯಲ್ಲಿ “loop” ಎಂಬುದನ್ನು ನಾನು ವಿವರಿಸುತ್ತೇನೆ.
00:38 'loop' (ಲೂಪ್) ಎಂಬುದು, ನಿರ್ದಿಷ್ಟ ಬಾರಿ ಎಕ್ಸೀಕ್ಯೂಟ್ ಮಾಡಲಾಗುವ ಕಮಾಂಡ್ ಅಥವಾ ಕಮಾಂಡ್ ಗಳ ಸಮೂಹವಾಗಿದೆ.
00:44 Ruby, ಈ ಕೆಳಗಿನ ಪ್ರಮುಖ ಲೂಪ್ ಮಾಡುವ (ಆವರ್ತಿಸುವ) ಸ್ಟೇಟ್ಮೆಂಟ್ ಗಳನ್ನು ಹೊಂದಿದೆ.
00:47 * for
00:48 * each
00:49 * while ಮತ್ತು
00:49 * until.
00:50 ಈ ಟ್ಯುಟೋರಿಯಲ್ ನಲ್ಲಿ, 'for' ಮತ್ತು 'each' ಲೂಪಿಂಗ್ ಕನ್ಸ್ಟ್ರಕ್ಟ್ ಗಳನ್ನು ಹೇಗೆ ಬಳಸುವುದೆಂದು ನಾವು ಕಲಿಯುವೆವು.
00:55 ನಾವು ಪ್ರಾರಂಭಿಸುವ ಮುನ್ನ, ನಿಮ್ಮ ’ಹೋಮ್ ಡಿರೆಕ್ಟರೀ’ಯಲ್ಲಿ ದಯವಿಟ್ಟು ಈ ಕೆಳಗಿನ ಫೋಲ್ಡರ್ ಗಳನ್ನು ಕ್ರಿಯೇಟ್ ಮಾಡಿ -
01:02 ttt, ruby hyphen tutorial, looping hyphen statements.
01:07 ದಯವಿಟ್ಟು ಅಲ್ಲಿ ಹೇಳಿದಂತೆ ಸಬ್-ಫೋಲ್ಡರ್ ಗಳನ್ನು ಕ್ರಿಯೇಟ್ ಮಾಡಿ.
01:11 ಈಗ ನಾವು ಬೇಕಾಗಿರುವ ಫೋಲ್ಡರ್ ಗಳನ್ನು ಕ್ರಿಯೇಟ್ ಮಾಡಿದ್ದೇವೆ.
01:13 ನಾವು ಮುಂದೆ ಸಾಗೋಣ.
01:15 'Ruby' ಯಲ್ಲಿ, “for” ಲೂಪ್ ನ ಸಿಂಟ್ಯಾಕ್ಸ್ ಈ ಕೆಳಗಿನಂತಿದೆ:
01:19 'for “variable” in “a collection of objects”'
01:22 'ruby code'
01:23 'end'
01:25 ಒಂದು ಉದಾಹರಣೆಯೊಂದಿಗೆ ನಾವು ಇದನ್ನು ತಿಳಿದುಕೊಳ್ಳಲು ಪ್ರಯತ್ನಿಸೋಣ.
01:28 ಪ್ರಾಥಮಿಕ ಮಟ್ಟದ Ruby tutorialsನಲ್ಲಿ ತೋರಿಸಿದಂತೆ, 'gedit'ನಲ್ಲಿ ಒಂದು ಹೊಸ ಫೈಲನ್ನು ಕ್ರಿಯೇಟ್ ಮಾಡಿ
01:32 ಮತ್ತು ಅದನ್ನು 'for hyphen loop dot rb' ಎಂದು ಹೆಸರಿಸಿ.
01:36 ಈಗಾಗಲೇ ನನ್ನ ಹತ್ತಿರ “for” ಲೂಪ್ ನ ಒಂದು ಉದಾಹರಣೆ ಇದೆ.
01:39 ನಾವು ಈ ಉದಾಹರಣೆಯನ್ನು ನೋಡುತ್ತಿದ್ದಂತೆ ನೀವು ಕೋಡ್ ಅನ್ನು ಟೈಪ್ ಮಾಡಬಹುದು.
01:44 ಈ ಉದಾಹರಣೆಯಲ್ಲಿ, ನಾನು ಒಂದು “for” ಲೂಪ್ ಅನ್ನು ಡಿಕ್ಲೇರ್ ಮಾಡಿದ್ದೇನೆ.
01:47 ನಾವು 1 ರಿಂದ 20 ರ ವರೆಗಿನ ಸಂಖ್ಯೆಗಳ ಒಂದು ಸೆಟ್ ಅನ್ನು ಪಡೆದಿದ್ದೇವೆ.
01:50 “for” ಲೂಪ್ ನ ಒಳಗೆ, ನಾವು “i” ಎಂಬ ಒಂದು ವೇರಿಯೇಬಲ್ ಅನ್ನು ಡಿಕ್ಲೇರ್ ಮಾಡುತ್ತೇವೆ.
01:55 ವೇರಿಯೇಬಲ್ “i”, 1 ರಿಂದ 20 ರ ವರೆಗಿನ ಸಂಖ್ಯೆಗಳ ಸೆಟ್ ನಲ್ಲಿ ಮೊದಲನೆಯ ಎಲಿಮೆಂಟ್ ಗೆ ಇನಿಶಿಯಲೈಸ್ ಮಾಡಲ್ಪಡುತ್ತದೆ.
02:00 The “for” loop declaration causes the code to iterate over each element in the set 1 to 20.
02:07 The “puts” method declared within the “for” loop is responsible for generating the output.
02:14 Now, open the terminal and type:
02:17 ruby space for hyphen loop dot rb and see the output.
02:22 The output will be an array of numbers 1 to 20.
02:26 In this example, we declared a “for” loop for an inclusive range.
02:31 It included all numbers from 1 to 20.
02:35 Next, we shall look at implementing the “for” loop for a non-inclusive range.
02:41 Continue to type the next part of the code.
02:44 Non-inclusive means it will not include the last element in the collection of objects.
02:49 Here, “for” loop is implemented for a non-inclusive range of numbers 1 to 20.
02:55 You will notice shortly that the number 20 will not be printed in the output.
02:59 The last digit does not get included when you have 3 dots between numbers.
03:04 Now, open the terminal and type: ruby space for hyphen loop dot rb
03:13 and see the output.
03:17 The output will still be an array of numbers but will not include the number 20.
03:22 Now, you should be capable enough to write your own “for” loop.
03:27 The syntax of the “each” loop in Ruby is as follows:
03:31 “a collection of objects” dot each do item
03:36 ruby code end
03:38 Let us try to understand it with an example.
03:42 Create a new file in gedit as shown in the basic level Ruby tutorials
03:46 and name it each hyphen loop dot rb.
03:50 I already have a working example of the each loop.
03:53 You can type the code as we go through this example.
03:58 I have declared an each loop in this example.
04:03 We have a set of numbers 1 to 20.
04:06 We declare a variable called “i” within the each loop.
04:11 The “i” variable gets initialized to the first element in the set of numbers 1 to 20.
04:17 The each loop declaration causes the code to iterate over each element in the set 1 to 20.
04:23 The puts method declared, within the each, is responsible for generating the output.
04:30 Now, open the terminal and type: ruby space each hyphen loop dot rb
04:39 and see the output.
04:43 The output will be an array of numbers 1 to 20.
04:46 In the above example, we declared an each loop for an inclusive range.
04:51 It included all numbers from 1 to 20.
04:54 Next we shall look at implementing the each loop for a non-inclusive range.
05:00 Continue to type this part of the code.
05:04 Non-inclusive means it will not include the last element in the collection of objects.
05:10 Here an each loop is implemented for a non-inclusive range of numbers 1 to 20.
05:16 You will notice shortly that the number 20 will not be printed in the output.
05:20 The last digit does not get included when you have 3 dots between numbers.
05:25 Now, open the terminal and type: ruby space each hyphen loop dot rb
05:34 and see the output.
05:39 Now you should be capable enough to write your own each loop.
05:44 How would we determine which looping construct to choose?
05:48 Let us try to recall the "for" loop construct.
05:53 In the first example, we iterated over a set of numbers from 1 to 20 using for.
05:59 Execute: ruby space for hyphen loop dot rb in your terminal see the output.
06:08 Now, look at the code in gedit.
06:11 When you invoke the for loop, Ruby is actually calling the each method behind the scenes.
06:16 And, calling each or for will generate the same output.
06:21 Since the call to for in turn calls each, it is preferable to use the each loop instead.
06:28 ಇದರೊಂದಿಗೆ ನಾವು ಈ ಸ್ಪೋಕನ್ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ.
06:30 ಸಂಕ್ಷಿಪ್ತವಾಗಿ,
06:32 ಈ ಟ್ಯುಟೋರಿಯಲ್ ನಲ್ಲಿ ನಾವು, we have learnt:
06:33 * Usage of for loop
06:35 * Usage of each construct
06:38 * Reasoning behind using each instead of for
06:41 * Examples of using the above looping constructs. ಕಲಿತಿದ್ದೇವೆ.
06:45 ಒಂದು ಅಸೈನ್ಮೆಂಟ್-
06:47 Write a ruby program using the appropriate loop construct
06:50 to create an output of even numbers from a set of numbers, say 1 to 20.
06:56 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.
07:00 ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
07:03 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
07:08 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು:
07:11 * ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
07:14 * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
07:18 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:

contact@spoken-tutorial.org

07:23 "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.
07:26 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
07:33 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:

spoken hyphen tutorial dot org slash NMEICT hyphen Intro.

07:41 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ------ . ವಂದನೆಗಳು.

Contributors and Content Editors

NaveenBhat, Sandhya.np14